Это видео недоступно.
Сожалеем об этом.

ಹಳೆ ಲವರ್ ಮತ್ತೇ ಸಿಕ್ಕಾಗ

Поделиться
HTML-код
  • Опубликовано: 27 авг 2021
  • ಹಳೆ ಲವರ್ ಮತ್ತೇ ಸಿಕ್ಕಾಗ

    ಈ ವೀಡಿಯೋ ಕೇವಲ ಕಾಲ್ಪನಿಕ ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ
    ಈ ವೀಡಿಯೋ ಕೇವಲ ಮನೋರಂಜನೆ
    ಗೆ ಸೀಮಿತ
    ಯಾರು ತಪ್ಪಾಗಿ ಗ್ರಹಿಸಬಾರದು
    ಧನ್ಯವಾದಗಳು


    #Shivaputrayasharadhacomedyshows

    Actors
    Shivaputra Yasharadha
    kitti Anna
    Anand
    Hanamanta
    Kumar
    Shivu
    Shashi
    seena
    belli basu
    Bhimashi
    Anupama
    Anil

    And
    all people of Bagewadi

    and all Boys
    of Teambgd

    Camara men Abhi
    written
    and
    directed
    by
    Shivaputra Yasharadha

    Music credit
    / audiolibrary-channel

    thank you so Much for watching

Комментарии • 2,1 тыс.

  • @varuh.k6987
    @varuh.k6987 3 года назад +59

    🔥. ಹಳೆ ಲವರ್ ಸಿನ್ ಸೂಪರ್ ಅಣ್ಣ 💕💕

  • @maruthitavaragera1355
    @maruthitavaragera1355 2 года назад +74

    ಅಕ್ಕಂದು ಆಕ್ಟಿಂಗ್ ಸೂಪರ್ 💥💫🔥💐❤️

  • @basavarajsalunke4589
    @basavarajsalunke4589 2 года назад +11

    ❤️ ಅಕ್ಕ ನೀವು ತುಂಬಾ ಇಷ್ಟ ಆದ್ರಿ...

  • @Rkmangalore68
    @Rkmangalore68 2 года назад +25

    ಹಳ್ಳಿಯ ಸೊಬಗು ನೋಡೋಕೆ ಚಂದ.... Like from Mangalore

  • @nagarajsangoli5295
    @nagarajsangoli5295 3 года назад +42

    Natural acting by Old lover & Teacher,

  • @kumarkoli8098
    @kumarkoli8098 3 года назад +65

    ಅಣ್ಣ ನಿನ್ನ ದಿಂದ ನನ್ನ ಹಳ್ಳಿ ಲವರ್ ನೆನಪಾದಳು

    • @sharanbassapa8496
      @sharanbassapa8496 3 года назад +4

      Oo howda 🤣🤣🤣🤣

    • @prav5428
      @prav5428 3 года назад

      @@sharanbassapa8496 oh houdu😂😂😂

    • @blue-7772
      @blue-7772 3 года назад

      O bai😂🤣

    • @Arsiddu
      @Arsiddu 3 года назад +2

      Ohhh ಬ್ರಮೇ

  • @saddammullabijapurvijayapu806
    @saddammullabijapurvijayapu806 3 года назад +8

    ಹ್ಹ ಹ್ಹ ಹ್ಹ ಹ್ಹಾ ಹ್ಹಾ 😀😀😂😂😂🤣😂🙈🙈🙈🙈🙈 ಸೂಪರ್ 👌👌 ರೀ 👍👍 ಶಿವಪುತ್ರ ಹಾಗೂ ನಿಮ್ಮ ಸಮಸ್ತ ತಂಡಕ್ಕೆ ಧನ್ಯವಾದಗಳು 🙏🙏😊😊

  • @MJ_Hub5
    @MJ_Hub5 2 года назад +7

    Sikkapatte nagsidri nijvaglu tq so much shivputra and team ❤️

  • @vijaybadiger7537
    @vijaybadiger7537 3 года назад +60

    ಸೂರ್ಯ ವಂಶ ಪೀಲ್ ಸೂಪರ್
    ಹಳೆ ಲವರ್ ಕಾಲು ಮುಗಿದು ಎಕ್ಸಾಮ್ ಪಾಸ್ .....😀😀

  • @shreemetri8060
    @shreemetri8060 3 года назад +70

    ಈ ಸಾರಿ ಚೆಂದಗೆ ಬರಿಪೋ 👌🤣🤣

  • @mohan01mona50
    @mohan01mona50 2 года назад +206

    ಟೀಚರ್ ತುಂಬಾ cute ಆಗಿ ಇದಾರೆ 😍😍

  • @Artist-uday
    @Artist-uday 3 года назад +45

    ಬೆಂಕಿ ಪಾ ಅಣ್ಣಾ ನೀ 🔥
    ಮಸ್ತ್ ಮಾಡಿದ್ದೀರಿ 👍
    ಟೀಚರ್ ಆಕ್ಟಿಂಗ್ ಸೂಪರ 👌

  • @nitzon.07
    @nitzon.07 3 года назад +63

    💓ನಿಮ್ಮ ಪರೀಕ್ಷೆ result ಅದರ ಒಂದು ವಿಡಿಯೋ ಮಾಡುವಿರಿ💗 ಅಣ್ಣ❤ ಈ ವಿಡಿಯೋ ಸೂಪರ್ ಅತಿ ಅಣ್ಣ 💜 ನಿಮ್ಮ ಹುಡುಗಿ ಸೂಪರ್ ಅಣ್ಣ 😎💜

  • @malleshhaveri1901
    @malleshhaveri1901 3 года назад +6

    ನಿಜ್ವಾಗ್ಲು nim videos ನೋಡ್ತಿದ್ರೆ ನನ್ ಎಲ್ಲ ಬೇಜಾರ್ ಹೋಗುತ್ತೆ ಸೂಪರ್ ಅಣ್ಣ ❤️❤️❤️❤️

  • @massshashi5291
    @massshashi5291 2 года назад +20

    Smiley in my face..superb ,love from bnglore ❤️😍

  • @SubhashSubhash-cl1ml
    @SubhashSubhash-cl1ml 3 года назад +41

    One of the best comedian from North Karnataka 🔥🔥

  • @Bharathursharthikote
    @Bharathursharthikote 3 года назад +225

    ಉತ್ತರ ಕರ್ನಾಟಕದ ಜನರ ನಡುವೆ ಒಂದು ಪ್ರೀತಿ ಇದೆ.
    ಹೆಣ್ಣು ಮಗಳು ನಿಮ್ಮ ಜೊತೆ ನಟನೆ ಮುಂದು ವರೆಸಿ

  • @malingarayas.k9385
    @malingarayas.k9385 3 года назад +427

    ನಮ್ ಬಸವನ ಬಾಗೇವಾಡಿಯ ಎಲ್ಲಾ ವ್ಯಾಪಾರಿಗಳನ್ನ ಒಂದಾ ವಿಡಿಯೋದಾಗ ತಗೊಂಡು ಬಂದಿ ಎಲ್ಲೊ ಅಣ್ಣಾ 🤣🤣😊😊😍👌💐

    • @newadhishwarband943
      @newadhishwarband943 3 года назад +6

      Avaru Basavana Bagewadidavre atna ninageg gotu

    • @mahadevmali101
      @mahadevmali101 3 года назад +4

      ಣಣಣ
      ದದಢುಓಕಲೇಬಬಗಥಟತನಙಥಣಢರ಼.,,

    • @poojachincholli1983
      @poojachincholli1983 3 года назад +5

      Kareee ena kelasa Marti anna

    • @GKH0100
      @GKH0100 3 года назад +4

      @@poojachincholli1983 😀

    • @malingarayas.k9385
      @malingarayas.k9385 3 года назад +2

      @@newadhishwarband943 ನಾನು ಬಸವನ ಬಾಗೇವಾಡಿ ಅಂವನೆ.. 😊

  • @kotreshkotresh8884
    @kotreshkotresh8884 3 года назад +8

    ಚನ್ನಾಗಿ ಮೂಡಿ ಬಂದಿದೆ
    👌👌👌👌👌👌👌
    ಮತ್ತೆ ಪಾರ್ಟ್ 3 ಯಾವಾಗ ಬ್ರದರ್ ಯಲ್ಲರು 👌👌👌👌👌👌👌👌ಪ್ಲೀಸ್ ಮಾಡಿ ಪಾರ್ಟ3

  • @rafiqrafiq7471
    @rafiqrafiq7471 2 года назад +14

    ನಿಮ್ಮ್ ಜೋಡಿ ಬಾರಿ ಐತಿ😆

  • @vittalhk8440
    @vittalhk8440 3 года назад +123

    ವಾರ್ಷಿಕ ಪರೀಕ್ಷೆ 2030-31 😱😳 ಅಣ್ಣಾ ಟೀಚರ್ ಮಾತ್ರ ಫುಲ್ ಗಿಚ್ ಹಾಳ್ pa 😍

  • @govindgowdabiradar8296
    @govindgowdabiradar8296 3 года назад +170

    ಅನುಪಮ ಅವರ ಅಭಿನಯ್ ತುಂಬಾ ಚೆನ್ನಗಿತ್ತು.ಶಿವಪುತ್ರ ಅವರೇ ಎರಡನೇ ಭಾಗ್ ಮಾಡಿ plz

  • @sadanandulligre2589
    @sadanandulligre2589 2 года назад +7

    ಅಣ್ಣಾ ಸೂಪರ್.. ನನ್ನ ಹಳೆ ಲವರ್ ನೆನಪ ಆದಳು... ಅಣ್ಣಾ 🙏🙏🙏🙏

  • @rhpeditzz9425
    @rhpeditzz9425 2 года назад

    ಅನುಪಮಾ ಅಕ್ಕಂದು🔥🔥🔥🔥acting. ❤️❤️❤️❤️

  • @ajaylaxmanakkasali4964
    @ajaylaxmanakkasali4964 3 года назад +6

    ಹುಡುಗಿ ಸೂಪರ್. Very beautiful

  • @prakashbagalisavanahalli7140
    @prakashbagalisavanahalli7140 3 года назад +200

    ಸೂಪರ್ ಕಾಮಿಡಿ ಪೇಪರ ಬರಿವಾಗ ತುಂಬಾ ಇಷ್ಟ ಆಯಿತು😂😂😂😂😂😂

  • @hiriyappa
    @hiriyappa 3 года назад

    Teacher 👩‍🏫 channagidaare.. Shivaputrappa naturally good acting

  • @ramanathsakhode9926
    @ramanathsakhode9926 2 года назад +132

    ಎಲ್ಲಿಂದ ಕರಕೊಂಡ ಭಂಧಿ ಅಪ್ಪ ಈ ಸುಂದರವಾದ ಕಲಾಕೃತಿಯ ಹುಡುಗಿಯನ್ನ

  • @moulianwari5075
    @moulianwari5075 3 года назад +37

    ನನ್ನಂದು ಸೇಮ್ ಲವ್ ಸ್ಟೋರಿ ಮತ್ತು ಸೇಮ್ ಲೈಪ್ ಗುರು....👍👍💐💐💐

  • @mnboss6715
    @mnboss6715 3 года назад +13

    🙋🙋ಸೂಪರ್ ವಿಡಿಯೋ ಸುಪುತ್ರನ ಅಣ್ಣ ನಿನ್ನ ಹಳೆ ಲವರ್ ಸೂಪರ್ ಅಣ್ಣ🙋🙋

  • @dhruvaindian7601
    @dhruvaindian7601 3 года назад +5

    ಹುಡುಗಿ ಸ್ಮೈಲ್ 👌👌👌❣️

  • @nagarajuhc1977
    @nagarajuhc1977 3 года назад +5

    Teacher acting is super beautiful wonderful 👏👏👏👏

  • @amruthan5342
    @amruthan5342 3 года назад +57

    Super . Nim team ge film chance segalli all the best for your team . waiting for your video 😍😍💗💗

  • @amar.t.chawan....1225
    @amar.t.chawan....1225 3 года назад +78

    ಟೀಚರ್ ಮಾತ್ರಾ ನಿನ್ನ ಮ್ಯಾಗ ಫುಲ್ ಗೀಚ ಗಿಲಿ ಗಿಲಿ bro all the best ಈ ವರ್ಷ ಪಾಸ್ ಆಗತಿಯಾ ಟೀಚರ್ ಮಹಿಮೆಯಿಂದ bro 🎉🥳

  • @nagappabt9681
    @nagappabt9681 2 года назад +1

    ಶಿವಪುತ್ರ & ಟೀಮ್ ಸೂಪರ್ ಕಾಮಿಡಿ ನಿಮ್ಮ ಲವರ್ ಆಕ್ಟಿಂಗ್ ತುಂಬಾ ಚೆನ್ನಾಗಿದೆ.

  • @yogeshjadhav1234
    @yogeshjadhav1234 2 года назад +9

    😥😥😢😢😢😇ಅಣ್ಣಾ ನಾವು ಹೀಗೆ ಮಾಡುತಿದ್ದವು ಅಣ್ಣಾ ಹೇಳೇಯ ನೆನಪು ಕಣ್ಣ ಮುಂದೆ ತಂದಿ ದಕ್ಕೆ ದನ್ಯವಾದಗಳು ❤❤

  • @girishgirish6506
    @girishgirish6506 3 года назад +27

    😂😂😂ಅಣ್ಣಂಗೆ ಲವ್ ಆಗಿದೆ ಹೊಡಿ ಹೊಡಿ 🤣🤣🔥🔥🔥

  • @rajubraj3563
    @rajubraj3563 3 года назад +45

    ಪಾರ್ಟ್ ಟು ಮಾಡು ಗುರು ಪಾಸ್ ಆಗ್ತೀಯ ಇಲ್ವಾ ನೋಡಬೇಕು😁😁😁

  • @gopalkrishna5628
    @gopalkrishna5628 2 года назад +3

    Heart touching scene papa kaligi bilodu

  • @sharanuboss3248
    @sharanuboss3248 2 года назад +12

    ಸೂಪರ್ ಕಾಮಿಡಿ ಪೇಪರ್ ಬರೆಯುವಾಗ ತುಂಬಾ ಇಷ್ಟ ಆಯ್ತು😂😂😂🤣🤣 ಟೀಚರ್ ಸೂಪರ್ ಆಕ್ಟಿಂಗ್😍

  • @shrishailhunagund2576
    @shrishailhunagund2576 3 года назад +19

    Acting+talent+team work=super

  • @smartcommerceacademyshikar9835
    @smartcommerceacademyshikar9835 3 года назад +27

    ಬಾರೋ ಅಣ್ಣ ಒಂದ್ಸರಿ ಶಿಕರಿಪುರಕ್ಕೆ

  • @shreeyash29
    @shreeyash29 2 года назад +3

    ಅಂದಗಾತಿ🦋🦋🦋 ಸೂಪರ್🦋

  • @annappa.bannappa1871
    @annappa.bannappa1871 3 года назад +41

    ಸಾಹಸಸಿಂಹ ವಿಷ್ಣುವರ್ಧನ್ ತರ
    ನೀವು ಸಹ ಎಡಗೈ ಆದ್ಮೇಲೆ ನಮಗೊಂದು ಸಾಹಸಸಿಂಹನವರ ಒಂದು ಕಥೆ ಸೃಷ್ಟಿಮಾಡಿ ಆಕ್ಟಿಂಗ್ ಮಾಡಿ 🙏❤️🙏

  • @sjsushma8882
    @sjsushma8882 3 года назад +13

    ಎನ್ ಕೆಲ್ಸ ಮಾಡ್ತೀಯಾ scene super🤣🤣 super comedy madtira😅🥰

  • @kalpaneyajagattubk7799
    @kalpaneyajagattubk7799 2 года назад +1

    Super guru

  • @sandalwoodentertainment8369
    @sandalwoodentertainment8369 3 года назад +3

    ಸೂಪರ್ ಕಾಮೆಡಿ.
    ಅನುಪಮಾ ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಸೀರೇಲಿ. ಇನ್ನೂ ಹೀಗೆಯೇ ಒಳ್ಳೆಯ ವೀಡಿಯೋಗಳು ಮೂಡಿ ಬರಲಿ

  • @pavandit-o7935
    @pavandit-o7935 3 года назад +10

    ಸೂಪ್ಪರ್ ಜೋಡಿ 😍♥️

  • @abhishekjadhav8947
    @abhishekjadhav8947 3 года назад +32

    Story continue made bro super ayti❤️

  • @minakshinavi9533
    @minakshinavi9533 2 года назад +2

    Teacher tumba cute aagidare 👌👌🥰🥰🥰

  • @lohithnaik306
    @lohithnaik306 2 года назад +5

    ಟೀಚರ್ ತುಂಬಾ ಸೂಪರ್ ಆಗಿದ್ದಾರೆ 😍😍ವಿಡಿಯೋನು ಸೂಪರ್ ಆಗಿದೆ 😂😂

  • @rangudatanal3087
    @rangudatanal3087 3 года назад +6

    ಪಾರ್ಟ್ 02 ಬೇಗ ಬಿಡ್ರಿ 🤣🤣🤣👌🏻👌🏻

  • @sharanammagaddad4279
    @sharanammagaddad4279 3 года назад +15

    Super acting all members, teacher acting is exelent 🌹🌹

  • @ashokguggari2955
    @ashokguggari2955 3 года назад +5

    Shivputra and 👩‍🏫‍teacher good human👍combination😜😜

  • @mallubiradar9
    @mallubiradar9 3 года назад +38

    ಟೀಚರ್ 👏⚡️ಬೆಂಕಿ pooo ಅಣ್ಣ.... 👌👌

  • @devarajbiradar502
    @devarajbiradar502 3 года назад +16

    Next biggboss ka hogabeku nivu.its my dream....

  • @basuuh5711
    @basuuh5711 3 года назад +32

    ಈ ವಿಡಿಯೋ ನೋಡಿದ ಕೂಡಲೇ ನಮ್ಮ ಹಳೆಯ ಶಾಲೆಯ ದಿನಗಳು ನೆನಪದವು ನಮ್ಮ ಶಾಲೆಯ ದಿನಗಳನ್ನು ನೆನಪಿಸಿದಕ್ಕೆ ಶಿವುಪುತ್ರ ಮತ್ತು ಅವರ ಗೆಳೆಯರಿಗೆ ತುಂಬು ಹೃದಯದ ಧನ್ಯವಾದಗಳು 💐

  • @devarajadevaraja8321
    @devarajadevaraja8321 3 года назад +5

    ಅಕ್ಕಂದು ಆಕ್ಟಿಂಗ್ ಸೂಪರ್ ❤

  • @jagannathm948
    @jagannathm948 3 года назад +13

    Mind blowing , super bro comedy

  • @snehajeevibh5034
    @snehajeevibh5034 3 года назад +15

    ವಾರ್ಷಿಕಾ ಪರೀಕ್ಷಾ 2030-31 ಬೆಂಕಿ 👌👌😜😜

  • @shivupatil6686
    @shivupatil6686 2 года назад

    ತುಂಬಾ ಚೆನ್ನಾಗಿ ಮೂಡಿಬಂದಿದೆ & ಹಳೆಯ ಶಾಲೆಯ ನೆನಪು ಬಂದವು

  • @vinayaknaik8599
    @vinayaknaik8599 2 года назад

    Teacher... ಅದ್ಭುತ ಅದ್ದೂರಿ
    ಸಕ್ಕತ್ ಇದ್ದಾಳೆ... soooooo cute 💖💖👌💞👌👌👌👌👌
    Filme heroine ತರಾ ಇದ್ದಾಳೆ 👌👌 ಅದ್ಭುತ

  • @dyamu8305
    @dyamu8305 3 года назад +8

    ಅಣ್ಣ ಏನೇ ಹೇಳ್,ಆದ್ರ ಹುಡುಗಿ ಅವನೌನ್ ಫುಲ್ ಬೆಂಕಿ...❤

  • @manju.sd.9901
    @manju.sd.9901 3 года назад +6

    Super Anna💖💖 😅😅😂🔥🔥

  • @kamalnaik4168
    @kamalnaik4168 3 года назад +2

    Hudgi cute and sweet voice, Shivu bhai😍

  • @anandpujer6819
    @anandpujer6819 2 года назад +3

    ಈ ಹುಡುಗಿ ಜೊತೆ ಇನ್ನೋಂದ ವಿಡಿಯೋ ಮಾಡಿ ಬಾಸ್❤️❤️❤️❤️

  • @vyhkannadiga1756
    @vyhkannadiga1756 2 года назад +6

    ನಿಜ್ವಗ್ಲು ತುಂಬಾ ಚೆನ್ನಾಗಿತ್ತು ಹಾಗೆ ನಗು ತದಿಯೋಕಗ್ಲಿಲ್ಲ

  • @rahulmourya3089
    @rahulmourya3089 3 года назад +10

    Teacher & students super acting

  • @basavabasava5486
    @basavabasava5486 3 года назад

    ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ನಿಮಗೆ ಕೋಟ್ಯಾನು ಕೋಟಿ ನಮಸ್ಕಾರಗಳು . ಎಂದೆಂದಿಗೂ ನಗುತ್ತಾ ಇರಿ . ಇದು ನಮ್ಮ ಬತ್ತದ ನಾಡು ಸಿರುಗುಪ್ಪ ತಾಲೂಕು ವಿದ್ಯಾರ್ಥಿಗಳಿಂದ ಧನ್ಯವಾದಗಳು

  • @mamathagowda9154
    @mamathagowda9154 2 года назад +1

    ಸೂಪರ್ 👌👌ನಾವು ಮೈಸೂರುನವ್ರು ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಯಾವಾಗಲೂ ಎಲ್ಲರನ್ನು ನಗಿಸ್ತಾ ಇರಿ 😊

  • @BM-ih7ug
    @BM-ih7ug 3 года назад +17

    Next level crivetiviti......😘

  • @GAMINGBOY-vr3ed
    @GAMINGBOY-vr3ed 3 года назад +6

    ನಿಮ್ಮಿಬ್ಬರ ಜೋಡಿ ತುಂಬಾ ಚನ್ನಾಗಿದೆ ❤️❤️❤️

  • @bahubaliugar
    @bahubaliugar 3 года назад

    Heroine looking superrrrrrrrrrrrrrrrrrrrrr.
    Acting also superrrrrrrrrrrrrrrrrrrrrr........

  • @raghusonar16
    @raghusonar16 3 года назад +4

    Anna actually helbek Andra ni ista dina bere bere Hudugir na hakond video madiddi laaa....avra ellaru kinta Ee Hudugi NE chand adal and real agi Nimm ibbru Jodi chalo kanatad...you both good pair😍❤️

  • @dyamu8305
    @dyamu8305 3 года назад +100

    ಯವ್ರುದು ಓ ಅಣ್ಣ ಈ ಹುಡಿಗಿ... Language full change ಅಯಿತಿ..😍

    • @dyamu8305
      @dyamu8305 3 года назад +4

      @shree ss ಎಪ್ಪೋ

    • @addhuri_0862
      @addhuri_0862 2 года назад +1

      @shree ss le yake

    • @sandeshacharya5912
      @sandeshacharya5912 2 года назад

      Kannada

    • @dyamu8305
      @dyamu8305 2 года назад

      @shree ss
      ಸಿಂದಗಿ ಅಲ್ಲ ನೋಡ್ರಿ.. Language ಬೆಂಗಳೂರ್ ಸೈಡ್ ಇದ್ದ ಆಗೇ ಇದೆ.

    • @dyamu8305
      @dyamu8305 2 года назад

      @shree ss ಹೌದಾ ಇರಲಿ ಬಿಡಿ ಒಳ್ಳೇದು

  • @anandmn8482
    @anandmn8482 2 года назад +7

    One of the best comedy ever seen. Just great.

  • @guruprakash4886
    @guruprakash4886 2 года назад +1

    Hudgi sakkat agi idale bro🤩

  • @naveennaik7059
    @naveennaik7059 2 года назад +9

    I think she is real teacher..😀

  • @GKH0100
    @GKH0100 3 года назад +18

    Acting of girl(as a teacher) is too brilliant.
    Comedy is more better than movies and shivaputra's comedy is🔥🔥🔥. keep it up...apload more videos....always waiting for your videos...thank you

  • @user-km7pg2zd6b
    @user-km7pg2zd6b 3 года назад +3

    Idu nanage Thumba ishtavaada episode. All the best your theam

  • @vittalavittu7957
    @vittalavittu7957 2 года назад +7

    ಸೂಪರ್ ಬ್ರೋ ❤️😍😍

  • @abhishek07cars
    @abhishek07cars 2 года назад +3

    Vaa comedy masth aite Naku Naku sak oitu 🤣🤣🤣💯🔥🔥🔥nevu super shivu dude

  • @ravibkbk307
    @ravibkbk307 3 года назад +12

    Sister niu uttar ಕರ್ನಾಟಕ ಭಾಷೆ ಮಾತಾಡಿದ್ರ ಇನ್ನೂ super agtittu but realy superb team best up Luck

  • @sureshnaragund2006
    @sureshnaragund2006 3 года назад +19

    ಅಣ್ಣ ಈ ವರ್ಷ ಪಾಸ್ ಆಗತಿಯಾ ಬಿಡು..ನಿಮ್ಮ ಟೀಮ್ ಗೆ 🙏🏼 💐

  • @rohithhegde7474
    @rohithhegde7474 2 года назад +1

    ಪ್ರಯತ್ನ ತುಂಬಾ ಚೆನ್ನಾಗಿತ್ತು,

  • @mithunchavan5805
    @mithunchavan5805 3 года назад +13

    I am your big fan Anna,❤️

  • @channappahugar2492
    @channappahugar2492 3 года назад +3

    ಅನಾಹುತ ಮಾಡಿರಿ ಗಿಚ್ಚ್ 👌😍

  • @royalarun4842
    @royalarun4842 2 года назад +1

    Hudugi Acting Super Madum

  • @anamika3601
    @anamika3601 2 года назад

    ಸೂಪರ್ ಚಲನ ಚಿತ್ರಕ್ಕಿಂತ ಚೆನ್ನಾಗಿದೆ ಒರಿಜಿನಲ್ ನಟನೆ ಎಲ್ಲರದ್ದೂ 👌

  • @FriendsForeverTech4u
    @FriendsForeverTech4u 2 года назад +3

    ನಾನು ನೋಡಿರುವ ನಿಮ್ಮ ವಿಡಿಯೋಗಳಲ್ಲಿ ಇದು heavy Comedy🤣🤣😂😀

  • @videotrends1278
    @videotrends1278 2 года назад +4

    Teacher super guru 🔥

  • @msbiradar1671
    @msbiradar1671 2 года назад +1

    ಉತ್ತಮ ಮನರಂಜನಾ ವಿಡಿಯೋ

  • @venkateshd2852
    @venkateshd2852 3 года назад +1

    ಅಣ್ಣ ಈ ವಿಡಿಯೋ ತುಂಬ ಚೆನ್ನಾಗಿ ಮೂಡಿಬಂದಿದೆ

  • @prashanthkumar8643
    @prashanthkumar8643 3 года назад +4

    Two episode i liked the most ..one pratap and this one

  • @mallujeeralabhavi7373
    @mallujeeralabhavi7373 3 года назад +4

    ನಿಮ್ಮ ಟೀಚರಮ್ಮ್ ಸೂಪರ್ ಆಗಿ ಅದಾಳ 👌👌👍

  • @vikasreddy1397
    @vikasreddy1397 2 года назад

    👌👌👌ಸೂಪರ್ ಬ್ರೋ ಹುಲಿ 👌👌👌

  • @bhagavantaraya8809
    @bhagavantaraya8809 2 года назад

    ತುಂಬಾ ಚನ್ನಾಗಿ ಇದೆ

  • @vk18lovernaribol4
    @vk18lovernaribol4 3 года назад +5

    Teacher full...Heart touch bro ❤️❤️❤️❤️

  • @ho-nf5nk
    @ho-nf5nk 3 года назад +6

    When you slaped him just I can't control my lough 😆😆😆😆😂😂😂😂😂

  • @Siddujamkhandi
    @Siddujamkhandi 2 года назад +2

    🔥🔥🔥🔥🔥🔥