ಲವ್ ಲಪಡಾ & ನ್ಯಾಯ

Поделиться
HTML-код
  • Опубликовано: 10 сен 2024
  • ಲವ್ ಲಪಡಾ & ನ್ಯಾಯ .

    ಈ ವೀಡಿಯೋ ಕೇವಲ ಕಾಲ್ಪನಿಕ ನಾವು ಮಾಡಿದ್ದು ಕೇವಲ ತಮಾಷೆಗಾಗಿ ಯಾರು ತಪ್ಪಾಗಿ ಗ್ರಹಿಸಬಾರದು
    ಯಾರು ತಪ್ಪಾಗಿ ತಿಳಿದುಕೋಳ್ಳಬಾರದು
    ಈ ವೀಡಿಯೋ ಕೇವಲ ಮನೋರಂಜನೆ ಗೆ ಸೀಮಿತ
    ಈ ವೀಡಿಯೋ ಕೇವಲ ತಮಾಷೆಗಾಗಿ ಸೀಮಿತ


    #Shivaputrayasharadhacomedyshows


    Actors
    Shivaputra Yasharadha
    Kitti Anna
    Anand
    Arun
    Hanamanta
    seena
    bhimashi
    Kumar
    Mahalinga
    shivu
    . jameer
    Manju
    ammulya
    and All boys Of Teambgd

    Camara men Abhi

    written and Directed
    by
    Shivaputra Yasharadha


    music Credits
    / audiolibrary-channel

Комментарии • 1,4 тыс.

  • @sukanyasuki275
    @sukanyasuki275 Год назад +5

    Hi ಶಿವ ಪುತ್ರ,( we are from ತಿಪಟೂರು) ಪಂಚಾಯಿತಿ ಬಾರೀ ಐತಿ, ಅದರಲ್ಲೂ ಕಿಟ್ಟಿ ಗೌಡ್ರು ಮನಸು ಭಾರಿ ದೊಡ್ಡದು ಬಿಡಪ ಹೀಗೆ Love 💕 marriage ಆಗೋರಿಗೆಲ್ಲ ಒಂದೊಂದು gold chain ⛓️⛓️⛓️⛓️ ಕೊಡ್ರೀ ಗೌಡ್ರೇ,,👍😁😁😁😁😁😁😁👌👌👌👌 ಬಾಳು ಬಂಗಾರ ಆಗಲಿ.

  • @manjumurgod94
    @manjumurgod94 3 года назад +2

    ಸುಸೂಪರ್.ಸಿಂಪಲ್ಲಾಗಿ, ರಿಯಲ್ಲಾಗಿ, ಲೈವ್ ಆಗಿ ನಡಿತಿರೋ ಹಾಗೆ ಅದ್ಭುತ ವಾಗಿ ಅಭಿನಯಿಸಿದ್ದೀರಾ ಚಿತ್ರಿಸಿದ್ದೀರಾ. ಸೂಪರ್

  • @chintuchintu1800
    @chintuchintu1800 3 года назад +100

    From bengaluru ತುಂಬಾ ಚೆನ್ನಾಗಿದೆ ಓವರಕ್ಟಿಂಗ್ ಇಲ್ಲ ಹೀಗೆ ಮುಂದುವರೆಯಲಿ 👍👍

  • @shivashankarkattimani2870
    @shivashankarkattimani2870 3 года назад +6

    ಶಿವಪುತ್ರ ಉತ್ತರ ಕರ್ನಾಟಕದ ಬಹುಮುಖ ಪ್ರತಿಭೆ ಮುಂದೆ ದೊಡ್ಡ ಹಾಸ್ಸ್ಯ್ ನಟರಾಗಲಿ ಎಂದು ಆಶಿಸುತ್ತೇನೆ💗💗🙏🏻🙏🏻😊

  • @msd7703
    @msd7703 3 года назад +99

    ❤️ಈ ತರ ಲವ್ ಮಾಡೋರಿಗೆ ಮನೇಲಿ ಒಪ್ಪಿಸಿ ಮದುವೆ ಮಾಡೋಕ ಬೇಕು ಎಷ್ಟೆ ಕಷ್ಟ ಆದ್ರೂ.....❤️ true love story 👍❤️

  • @trendguru7144
    @trendguru7144 3 года назад +16

    ಹುಡುಗಿ ಅಣ್ಣ ಸೂಪರ್ acting🤣👌
    All team is 👌👌👌👌👌👌

  • @shrimantmahadevmanghbl9499
    @shrimantmahadevmanghbl9499 3 года назад +15

    ಆತ್ಯುತಮ ಬೆಳವಣಿಗೆ, ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದೆ
    ಒಳ್ಳೇಯದಾಗಲಿ🙌.

  • @ROCK-xe3yd
    @ROCK-xe3yd 3 года назад +69

    ಕರ್ನಾಟಕದಲ್ಲಿ ಯಾವ ಹೀರೋ ವಿಡಿಯೋ ಬಿಟ್ರೆ ಇಷ್ಟೊಂದು ಬೇಗ ಎದ್ದು ಇಷ್ಟು ಲೈಕ್ ಬರಲ್ಲ
    ನಿನಗ ಬರ್ತಾ ಇವೆ ಅಂದ್ರೆ ನೀನು ಅವ್ರ ಎಲ್ಲರಿಗಿಂತ ಒಂದು ಸ್ಟೇಪ್ ಮುಂದೆ ಇದಿಯಾ ಅಂತಾ ಅರ್ಥ 💐💐

    • @sdk5402
      @sdk5402 3 года назад +2

      🤣🤣🤣🤣💩💩 shivaputra real I'd inda baaro

  • @itzrahulvk1896
    @itzrahulvk1896 3 года назад +32

    12:23 ಚಾ ಚುಡಾ ಮಂದಿ
    ಕೈ ಎತ್ರಿ 😆😂😂🤣🤣😅😅🙋‍♂️🙋‍♂️🙋‍♂️

  • @sidduchannalli9302
    @sidduchannalli9302 3 года назад +11

    ಶಿವಪುತ್ರಣ್ಣ ನಿನ್ನ ಕಾಮಿಡಿ ತುಂಬಾ ಚನ್ನಾಗಿರುತ್ತ. ಹೀಗೆ ಸಾಗಲಿ ನಿಮ್ಮ ಪಯಣ

  • @saddamnandyal5509
    @saddamnandyal5509 3 года назад +20

    ಲವ್ . ಲಪಡಾ.ಸೂಪರ್. ಆನಂದ್ ಕಿಟ್ಟಿ . ಅಣ್ಣಶಿವಪುತ್ರ. ಪಂಚಾಯತ್ . ಸೂಪರ್ ಕಾಮಿಡಿ

  • @ಕಲಾರಸಿಕ-beats
    @ಕಲಾರಸಿಕ-beats 3 года назад +29

    ಅಣ್ಣನ್ಗೆನ್ ಅಂದಇಲ್ವ ,ಚಂದಇಲ್ವ ,ಖಡಕ್ ಆಗಿಲ್ವ , ಖಧರ್ ಆಗಿಲ್ವ 😍awesome diloug

  • @madhusindagi2734
    @madhusindagi2734 3 года назад +37

    ಉತ್ತರ ಕರ್ನಾಟಕದ ಹುಲಿಗಳು..!!!

  • @user-ub5tk6gt8v
    @user-ub5tk6gt8v 3 года назад +32

    ಸೂಪರ್ ಶಿವು ಅಣ್ಣಾ,😍
    ಬೀದರ್ ಜನತೆ ಕಡೆಯಿಂದ ತುಂಬಾ ಪ್ರೀತಿ

  • @aravindarvi3295
    @aravindarvi3295 3 года назад +235

    ಯುಗ ಯುಗಗಳೇ ಸಾಗಲಿ ನಿಮ್ಮ ಕಾಮಿಡಿ ಶಾಶ್ವತ 👍👍

  • @kumarkalasad1177
    @kumarkalasad1177 3 года назад +10

    ಉತ್ತರ ಕರ್ನಾಟಕದ ಪ್ರಸಿದ್ಧ ಕಲಾವಿದರು...🙏🙏🙏🙏🙏

  • @mareppaarebole1624
    @mareppaarebole1624 3 года назад +85

    ಊರಾಗ ಇಂತ ಹಿರಿಯರು ಇದ್ದರೆ ಪ್ರೇಮಿಗಳಿಗೆ ತೊಂದರೆಗಳು ಇರುವದಿಲ್ಲ,
    ನಿಮ್ಮ ಎಲ್ಲರ ನಟನೆ ತುಂಬಾ ಚನ್ನಾಗಿದೆ Ultimate

  • @hanamanagouda6764
    @hanamanagouda6764 3 года назад +2

    Heroine ಸಕತ super ನ್ಯಾಚುರಲ್ ಆಕ್ಟಿಂಗ್ 🔥

  • @Sindhu23_10
    @Sindhu23_10 3 года назад +213

    ಉರು ತುಂಬಾ ಹೇಳ್ಕೊಂಡು ತಿರುಗುತ್ತಿವಿ ಯಾಕ್ ಗೊತ್ತಾ ಬೇರೆ ಯಾರು ಅವಳನ್ನಾ love ಮಾಡ್ ಬಾರದು ಅಂತ

  • @beststatusisher
    @beststatusisher 3 года назад +54

    ೫ ಲಕ್ಷ ವೀಕ್ಷಣೆ ನಂತರ ನೋಡ್ತಾ ಇರೋರು ಲೈಕ್ ಮಾಡ್ರಿ........

  • @mcaagastyamcaagastya8852
    @mcaagastyamcaagastya8852 3 года назад +16

    🥳ನಮ್ ರಾಯಚೂರು ಹುಡ್ಗಿ ಇವ್ರು😍🤝👍🏻...

  • @nagarajadnagarajad6503
    @nagarajadnagarajad6503 3 года назад +4

    ಅಣ್ಣ ಹುಡುಗಿ ಬಹಳ nice ಅದಾಳ ಸೂಪರ್ ಜೊಡಿ bro

  • @user-yb2zj8dy8f
    @user-yb2zj8dy8f 3 года назад +17

    ಚಾ ಚಿವಡಾ ಕಾನ್ಸೆಪ್ಟ್ ಸೂಪರ್😂🤣😂

  • @hanumanthahanumantha5384
    @hanumanthahanumantha5384 3 года назад +1

    ಬೆಸ್ಟ್ comedy Annna Super

  • @sureshnaragund2006
    @sureshnaragund2006 3 года назад +158

    ಅಂತು ನ್ಯಾಯ ಬಗ್ಗೆ ಹರಿತು ಪಾ... ಊರ್ ಹಿರಿಯರಿಗೆ ನಂದು ವಂದ ದೊಡ್ಡ ನಮಸ್ಕಾರ 🙏... ಲವ್ ಯು ಶಿವಪುತ್ರ ಮತ್ತು ಟೀಮ್ ♥️

  • @NmaruthiKARAVE
    @NmaruthiKARAVE 3 года назад +2

    ಬಹಳ ಚೆನ್ನಾಗಿದೆ 👌 ವಿಷ್ಣುದಾದಾರನ್ನ ನೆನಪಿಸಿದ್ದಕ್ಕೆ ಥ್ಯಾಂಕ್ಸ್

  • @Dtheking534
    @Dtheking534 3 года назад +444

    ಅಣ್ಣ ಇನ್ನೊಂದು ಸಲ ಲೈಕ್ ಹ್ಯಾಂಗ ಮಾಡಬೇಕ ಹೇಳಣ್ಣ..👌👌👌

    • @Dtheking534
      @Dtheking534 3 года назад +11

      ಎರಡೆರಡು ಮೆಂಟೇನ್ ಮಾಡೋದು ತುಂಬಾ ಕಷ್ಟ ಗುರು I mean Google account.🤪

    • @adityahiremath4225
      @adityahiremath4225 3 года назад +1

      @@Dtheking534 🤣🤣🤣

    • @subhasnayaka2003
      @subhasnayaka2003 3 года назад

      ನಿಮ್ಮ್ ಅಭಿಮಾನಕ್ಕೆ ನಮ್ಮ್ ಮೆಚ್ಚು ಗೆ ide😂🙏

    • @Dtheking534
      @Dtheking534 3 года назад

      @@subhasnayaka2003 ನಿಮ್ಮ ಮೆಚ್ಚುಗೆಗೆ ನಮ್ಮ ಅಭಿಮಾನವಿದೆ. 😅😅

    • @subhasnayaka2003
      @subhasnayaka2003 3 года назад

      @@Dtheking534 ನಾವು ಅಭಿಮಾನಿಗಳನ್ನ ಹೊಂದುವಷ್ಟು ದೊಡ್ಡವರಲ್ಲ ಸರ್ 🙏

  • @nationlovernvnvs5510
    @nationlovernvnvs5510 3 года назад +3

    👌👌👌👌 ಅಣ್ಣ,,,
    ನಿಮ್ಮ ಈ ನಗು ಸದಾ ಹೀಗೆ ಇರಲಿ ಅಣ್ಣ 👌👌👌👌
    ಇಂತಿ ನಿಮ್ಮ ಬಳ್ಳಾರಿ ಹುಡುಗ

  • @nimmageleya31
    @nimmageleya31 3 года назад +28

    Love from Gangavathi 👏❤️

  • @user-rn3xq6yc9p
    @user-rn3xq6yc9p 3 года назад +6

    ಉಡುಗಿ ನಮ್ ಕಡೆ ಕನ್ನಡ ಮಾತಾಡೋ ತರ ಮಾತಾಡ್ತಿದಾರೆ 😁😁👌🏻👌🏻

  • @subhasnayaka2003
    @subhasnayaka2003 3 года назад +12

    ಕಿಟ್ಟಿ ಸೂಪರ್ ಲೇ... 😍😍

  • @ManiKanta-nf3gw
    @ManiKanta-nf3gw 3 года назад +1

    Anand bro acting super nima all team hudugarige all best.

  • @rameshkumarr1376
    @rameshkumarr1376 3 года назад +18

    👏👏👏👌👍 A good performance by all. Excellent dialogue delivery. Ramesh Kumar R Tumkur.

  • @asifhorapeti6769
    @asifhorapeti6769 3 года назад +1

    ನ್ಯಾಯ ಬಗೆ ಹರಿಸೊಕೆ ಬರುವಿಗಿನ ಮ್ಯೂಸಿಕ್ ಸೂಪರ್

  • @mallanagouda5087
    @mallanagouda5087 3 года назад +10

    ನಾವ ಊರಾಗ ಹೇಳಕೊಂಡ ಅಡ್ಡಾಡೊದು .. ಆ ಹುಡುಗಿನ ಯಾರು love ಮಾಡಬಾರದ ಅಂತ😎

  • @naveencholachagudda6272
    @naveencholachagudda6272 Год назад

    ಈಗಿನ ಸಮಾಜ ಹೇಗೆ ಇದೆ ಅನ್ನೋದನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದೀರಿ ಅಣ್ಣ.... Super... 👌👌

  • @mahesh.hgudisili968
    @mahesh.hgudisili968 3 года назад +9

    Unusual expression of shivuputra

  • @shekargujamagadi7387
    @shekargujamagadi7387 3 года назад

    ಸೂಪರ ಕಾಮಿಡಿ brother super shivaputra bay

  • @gopinathn2530
    @gopinathn2530 3 года назад +5

    Happy Ending love story, Shiva neenu full dove master. Nice comedy. 😅😅😅😅😅😆😆😆😆😆😅😅😅Girl is cute.

  • @beerupoojari2745
    @beerupoojari2745 3 года назад +1

    ನ್ಯಾಯ್ ಕಿಂತ್ ...
    ಚಾ ಚೊಡ ಸೂಪರ್...

  • @madeshaambiga6380
    @madeshaambiga6380 3 года назад +5

    Super 🤩🤩🤩🤩 ಮುಗಿಲೆತ್ತರಕ್ಕೆ ಮುಟ್ಟಲಿ ನಿಮ್ಮ Comedy Video Shows 😍😍😘

  • @sharannayak2722
    @sharannayak2722 3 года назад +5

    Nam devadurga hudgi.. 🔥🔥

  • @basavannabasavanna1728
    @basavannabasavanna1728 3 года назад +8

    Super comedy sir, nanu nim fan, ಮೈಸೂರು ಹುಡ್ಗ

  • @basavarajbiradar3236
    @basavarajbiradar3236 3 года назад +2

    Super gaud
    Thank gauda sir super acting

  • @manjunaganur8503
    @manjunaganur8503 3 года назад +5

    Color hair bro Bijapur natural acting nimdu Super ❤️❤️❤️

  • @sheshappasalla3669
    @sheshappasalla3669 3 года назад +2

    ಅಣ್ಣ ಏನೇ ಇದ್ರು ಸೂರ್ಯ ವಂಶ ಡೈಲಾಗ್ ಸೂಪರ್ anna 🎆🎇🔥🔥🔥🔥🔥🔥shivuptranna, 🔥🔥🔥

  • @omkark9734
    @omkark9734 3 года назад +10

    Anand Anna comedy super 😀😁😂

  • @aravindg7176
    @aravindg7176 Год назад +1

    ಸೂಪರ್ ವಿಡಿಯೋ

  • @sampathkumar9604
    @sampathkumar9604 3 года назад +3

    Legend shivu sir nima team great super 🙏🙏🙏🙏🙏🙏🙏

  • @mallikarjunkuri008
    @mallikarjunkuri008 3 года назад +12

    What a growing up by shivaputra anna

  • @shivroyvishnu4709
    @shivroyvishnu4709 3 года назад +10

    it's next level of comedy

  • @mallapparaddi5357
    @mallapparaddi5357 2 года назад +1

    Super Shivaputra Sir comedy very nice

  • @mouneshayadav1222
    @mouneshayadav1222 3 года назад +10

    ಸೂಪರ್ ಪಂಚಾಯ್ತಿ 👌👌👌👌👌🙏🙏

  • @mallikarjunnavalli961
    @mallikarjunnavalli961 3 года назад

    ಶಿವಪುತ್ರ ಅಣ್ಣ ಸೂಪರ್ ವಿಡಿಯೋ

  • @shridhar8308
    @shridhar8308 3 года назад +62

    ಮುಂದಿನ ಎಪಿಸೋಡ್ ನಲ್ಲಿ ಶಿವಪುತ್ರ ನ ಮದುವೆ ಮಾಡಿ 👍😉💐❤️

  • @vinod_kodliwad
    @vinod_kodliwad 3 года назад

    ಸೂಪರ್ ಸೂಪರ್ ಚೆನ್ನಾಗಿದೆ ವೀಡಿಯೋ

  • @sheshappasalla3669
    @sheshappasalla3669 3 года назад +13

    ಮಟನ್ ಚಿಕನ್ ಮ್ಯಾಟ್ರು ಸೂಪರ್ ಶಿವಣ್ಣ 🔥🔥🔥🔥🎉🎉🎆🎇🎇🎆🔥🔥

  • @riyajcj3083
    @riyajcj3083 3 года назад

    ಕಾಮಿಡಿ ಸೂಪರ್ ಬಟ್ ಬ್ಯಾಗ್ರೌಂಡ್ ಮ್ಯೂಸಿಕ್ ಫೇಲ್

  • @chanduntr5318
    @chanduntr5318 3 года назад +12

    Super happy married life bro god bless you

  • @vajrappavajrappa2122
    @vajrappavajrappa2122 3 года назад +1

    ಸೂಪರ್ ಅಣ್ಣ

  • @ksprashant5680
    @ksprashant5680 3 года назад +11

    Love from Uttar kannada ❤️💝😍

  • @nagarajasugnallinagaraj9478
    @nagarajasugnallinagaraj9478 3 года назад +1

    ಸೂಪರ್,ಕಾಮಿಡಿ,

  • @praveenkumarhiremath8849
    @praveenkumarhiremath8849 3 года назад +4

    Chaa kudisu nadi 😀😀❤️

  • @rskanndaga6039
    @rskanndaga6039 3 года назад +1

    😄😄😄😄😄😄😄😄😄. Super. Vidiyo

  • @SPkillerR
    @SPkillerR 3 года назад +85

    ನ್ಯಾಯ ಬೆಲೆ ಅಂಗಡಿ ಬಗ್ಗೆ ಒಂದು ವಿಡಿಯೋ ಮಾಡಿ 🙏

  • @vishalawati6734
    @vishalawati6734 3 года назад +1

    Super video Anna Benki matha Akka acting super

  • @raghavendratm7273
    @raghavendratm7273 3 года назад +15

    She looks very cute..I am in love with her ♥️

    • @ksks8478
      @ksks8478 3 года назад +3

      🙏😬ಬರ್ಗೆಟ್ಟಿದಿಯ ಅಂತ ಅರ್ಥ ಆಯ್ತು

  • @samrthgadakari1118
    @samrthgadakari1118 3 года назад +2

    ಸೂಪರ್

  • @muttunayak3599
    @muttunayak3599 3 года назад +8

    8.30 dialogue is super

  • @madhuprasad9735
    @madhuprasad9735 3 года назад

    ಹೇ ಸೂರ್ಯ ವಂಶ ಮೂವ್ ಯಷ್ಟು ಸಲ ನೋಡಿಧಿಯ ಮಾರಾಯ 😂😂😂👌 ಕಾಮಿಡಿ ಬಾಸ್ 👌❤

  • @Kannadastatus_1
    @Kannadastatus_1 3 года назад +55

    ನಾವು ಒಂದು ಸರಿ ನಿಮ್ಮನ್ನ interview ಮಾಡಬೇಕು ಬ್ರದರ್ 😍😍😍ದಯವಿಟ್ಟು ಒಂದು ಸರಿ ಸಹಕಾರ ಮಾಡಿ

  • @mallikarjunsivannavar7900
    @mallikarjunsivannavar7900 3 года назад +1

    ಸೂಪರ್ ಬ್ರದರ್ ಶಿವಪುತ್ರ ಅಣ್ಣ ಟೀಮ್ ಆಲ್ ದ ಬೆಸ್ಟ್ 😃😃😃😃

  • @shrishail3605
    @shrishail3605 3 года назад +96

    ಸೂರ್ಯವಂಶ ಪಿಕ್ಚರ್ ಎಷ್ಟು ಸಲ ನೋಡಿರಿ...😀😂😘

  • @marilingamariya1989
    @marilingamariya1989 3 года назад +1

    ಲವ್ ತುಂಬಾ ಕಾಮಿಡಿ ಅಣ್ಣ

  • @ramangowdask1686
    @ramangowdask1686 3 года назад +16

    Nemmadu gents team super ede better to continue same team 👍

  • @sasagar214
    @sasagar214 3 года назад +1

    ಸೂಪರ್ ಇದು

  • @prasadga7111
    @prasadga7111 3 года назад +6

    ಸೂರ್ಯವಂಶ 💥💥 ಶಿವು ಪುತ್ರ 😍😍

  • @harishah5165
    @harishah5165 3 года назад

    Eshtu sari nodidaru matte matte noduva vidios nimma ella vidios super

  • @Mallikarjun-bf2qv
    @Mallikarjun-bf2qv 3 года назад +3

    ಅಂತೂ ಒಂದಾಯಿತು ಲವ್ .ಶಿವುಪುತ್ರ ಪೂಲ್ ಕುಶಿ ಇವತ್ತು. ಸೂಪರ್

  • @sadashiv3913
    @sadashiv3913 3 года назад

    ಶಿವಪುತ್ರ ಲವರ್ ಸೂಪರ್ acting

  • @sridharac5228
    @sridharac5228 3 года назад +8

    Arun bro is back❤️❤️

  • @devarajasuti9662
    @devarajasuti9662 3 года назад

    ಬಹಳ ಚೆನ್ನಾಗಿದೆ

  • @sampathhiremath172
    @sampathhiremath172 3 года назад +3

    ಅಣ್ಣ ನಾ ಎಷ್ಟು vedio like ಮಾಡಲಿ ಹೇಳೋ ಅಣ್ಣ....
    ನಿಮ್ಮ ಒಂದೊಂದು vedio ಬೆಂಕಿನೇ.....
    Super, wonderful,, ಈಗ ಅಂತೂ ಹೇಳೋ ಮಾತೇ ಇಲ್ಲ.. ಭಾರಿ vedio ಬರ್ತವೋ ಅಣ್ಣ.....
    All the best for you handsome and your lovely team...❤❤❤👌👌👍👍👍🌹🙏

  • @chandrakanthp6289
    @chandrakanthp6289 3 года назад +2

    Bro hudugi face reaction super 👌👌👌

  • @Manifestion_kannada
    @Manifestion_kannada 3 года назад +11

    Hudagi super love at first sight ❤️❤️❤️❤️

  • @umashankars50
    @umashankars50 3 года назад

    ಹಳ್ಳಿ ಸೊಗಡಿನ ಪಾತ್ರಗಳು ತುಂಬಾ ಸಹಜತೆಯಿಂದ ಮೂಡಿ ಬಂದಿವೆ. ಇಂಥ ಒಂದು ಅಪ್ಪಟ ವಿಷಯವನ್ನಾಯ್ದುಕೊಂಡ ನಿರ್ದೇಶಕರಿಗೂ ಎಲ್ಲಾ ಪಾತ್ರಗಳಿಗೂ ಅಭಿನಂದನೆಗಳು.

  • @notrequired9855
    @notrequired9855 3 года назад +17

    Arun🔥🔥🔥

  • @prashankumar1385
    @prashankumar1385 2 года назад +1

    Next level 👌🏻👌🏻👌🏻🤣🤣🤣

  • @malleshnayak2998
    @malleshnayak2998 3 года назад +10

    ಜೂನಿಯರ್ ಮೇಘನಾರಾಜ್ 👌👌

  • @mr.mgkannadachannel7594
    @mr.mgkannadachannel7594 3 года назад

    ನಮ್ಮೂರಲ್ಲೂ ಒಂದು ನ್ಯಾಯ ಐತಿ ಬಂದ್ ಮಾಡಿಕೊಡ್ರೋ... 😂😂😂😂😂😂😂😂🙏🙏🙏🙏🙏🙏

  • @anandamurthy8598
    @anandamurthy8598 3 года назад +120

    ಏನ್ ಶಿವು ಪುತ್ರ ಒಂದ್ ಒಂದ್ ವಿಡಿಯೋ ಗು ಒಂದ್ ಒಂದ್ ಹುಡುಗಿ ಕರ್ಕೊಂಡು ಬರ್ತಿದೀಯಾ ಯಾರೋ ಇವ್ರು

  • @husenpatil9108
    @husenpatil9108 3 года назад

    ನಮ್ಮ ರಾಯಚೂರು ಹುಡುಗಿ ನಮ್ಮ ಹೆಮ್ಮೆ 🥰

  • @hanumagouda2505
    @hanumagouda2505 3 года назад

    ದೇವದುರ್ಗ ದ ಹುಡುಗಿ.. ಸೂಪರ್

  • @svnayakbadiger2802
    @svnayakbadiger2802 3 года назад +7

    ಸುಪರ್ ಅಣ್ಣಾ 🙏

  • @beinghumanofficial007
    @beinghumanofficial007 3 года назад +1

    Ammu....... 😄😄😄👌👌

  • @sampatbyadagihal
    @sampatbyadagihal 3 года назад +7

    Anand acting 🔥🔥🔥

  • @abhishekourasang924
    @abhishekourasang924 3 года назад +1

    Giccho bhai ni shivaputra love you❤

  • @basaveshagoudahiregoudra1493
    @basaveshagoudahiregoudra1493 3 года назад +10

    😂😂Panchayatiyavara problem mugivaldu, lovers problem Govindaa Govindaa........🤣🤣

  • @kumarhosamani2771
    @kumarhosamani2771 3 года назад

    Super shivaputra Anna....

  • @SuddiSaddu
    @SuddiSaddu 3 года назад +39

    ಹುಡ್ಗಿ ಛಲೊ ಅದಾಳ್ 😍

    • @SuddiSaddu
      @SuddiSaddu 3 года назад

      @@meghatalwar9973 ನಿವ ಏನ್ರಿ..acting ಅಗದಿ ಮಸ್ತ ಮಾಡಿರಿ ಬಿಡ್ರಿ..ನಮ್ಮ ಹುಲಿ ಶಿವಪುತ್ರ ಅಂತೂ ಯಾವಾಗಲೂ ಜಬರದಸ್ತ 😍😍

    • @adityakubakaddi869
      @adityakubakaddi869 3 года назад

      ಹಟ್ಟ ಬಿಡು