ಪಾರ್ವತಮ್ಮ ರಾಜಕುಮಾರ ಅವರು ನಿರ್ಮಾಣದ ಕನ್ನಡ ಚಲನಚಿತ್ರಗಳ ವಿವರ parvathamma movie list in kannada

Поделиться
HTML-код
  • Опубликовано: 3 окт 2024

Комментарии • 46

  • @srinathherursrkprkfan1263
    @srinathherursrkprkfan1263 10 часов назад +2

    ಅವರ ಸಂಸ್ಥೆಯಲ್ಲಿ 80ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿದ್ದಾರೆ

  • @nagunagendra5124
    @nagunagendra5124 4 дня назад +6

    parvathamma rajkumar producer madiro movie list all most blockbuster movies super fantastic

  • @manjunathmgowda9524
    @manjunathmgowda9524 4 дня назад +7

    ಪಾರ್ವತಮ್ಮ ರಾಜಕುಮಾರ್ ಅವರು ತುಂಬಾ ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ಹಾಗೂ ಹೆಚ್ಚು ಸಿನಿಮಾಗಳು ಯಶಸ್ವಿ ಆಗಿವೆ ಎಂಬುದು ಗಮನಾರ್ಹ ಶತಮಾನದ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ರವರಿಗೆ ವಂದನೆಗಳು ಅಭಿನಂದನೆಗಳು

  • @prabhurangapur2053
    @prabhurangapur2053 4 дня назад +12

    ಯಾರೇ ಕೂಗಾಡಲಿ ಹಿಟ್ ಆಗಿತ್ತು

  • @lohitkumar7145
    @lohitkumar7145 День назад +2

    ಗುರುವೇ ಯಾರೇ ಕೂಗಾಡಲಿ ಮೂವಿ ಹಿಟ್ ಆಗಿದೆ ಸ್ವಲ್ಪ ತಿಳ್ಕೊಂಡ್ ಕಾಂಟಾಕ್ಟ್ ಮಾಡಿ ಗುರು

  • @gururajswamy7748
    @gururajswamy7748 4 дня назад +6

    ಯಾರೇ ಕೂಗಾಡಲಿ ಹಿಟ್ ಮೂವಿ❤

  • @gangadharagangadhara6404
    @gangadharagangadhara6404 4 дня назад +3

    Ganganagar Bangalore Karnataka ❤️ super ❤️ dr, Raja ❤️ super ❤️

    • @grChannal400
      @grChannal400  3 дня назад +1

      Thank you so much🙏🙏

    • @jagadeeshpattar1984
      @jagadeeshpattar1984 3 дня назад

      ​@@grChannal400ಮೋಡದ ಮರೆಯಲಿ ಸಿನಿಮಾ ಫ್ಲಾಪ್ ಆಗಿದೆ

  • @devraja488
    @devraja488 4 дня назад +5

    Missing movies is
    RATHASAPTHAMI
    MANAMECCHIDA HUDUGI
    SAMYUKTHA
    CHIRANJEEVI SUDHAKARA
    ANURAGA ARALITHU

    • @grChannal400
      @grChannal400  4 дня назад

      ರಥಸಪ್ತಮಿ ಸಂಯುಕ್ತ ಮೂವಿ ಪ್ರೊಡ್ಯೂಸರ್ ಎಸ್ ಎ ಗೋವಿಂದರಾಜ್ ಮನಮೆಚ್ಚಿದ ಹುಡುಗಿ , ಎಸ್ ಎ ಚೆನ್ನೆಗೌಡ ಅನುರಾಗ ಅಲೆಗಳು ನಮ್ಮಲ್ಲಿ ಮೂವಿ ಲಿಸ್ಟ್ ಅಲ್ಲಿ ಇದೆ ಚಿರಂಜೀವಿ ಸುಧಾಕರ ಒಂದು ಮೂವಿ ಅಷ್ಟೇ ಮಿಸ್ ಆಗಿರೋದು

    • @jagadeeshpattar1984
      @jagadeeshpattar1984 3 дня назад

      ಒಂದು ಮುತ್ತಿನ ಕಥೆ ಅದು ಸಹ ಮಿಸ್ ಆಗಿದೆ​@@grChannal400ಹಾಗೆಯೇ ಒಂದು ಮುತ್ತಿನ ಕಥೆ ಸಿನಿಮಾ ಫ್ಲಾಪ್ ಆಗಿದೆ

  • @gopikalal4173
    @gopikalal4173 4 дня назад +3

    The legendary Director ❤

    • @grChannal400
      @grChannal400  4 дня назад +1

      ಲೆಜೆಂಡರಿ ಡೈರೆಕ್ಟರ್ ಎಲ್ಲಾ ಸ್ವಾಮಿ ಪ್ರೊಡ್ಯೂಸರ್

  • @devarajkv870
    @devarajkv870 4 дня назад +4

    ಇನ್ನು ಕೆಲವು ಬಿಟ್ಟಿದ್ದೀರಾ

    • @grChannal400
      @grChannal400  4 дня назад

      ದಯವಿಟ್ಟು ಬಿಟ್ಟಿರುವ ಮೂವಿ ಹೆಸರುಗಳನ್ನು ತಿಳಿಸಿ

    • @rajeevappu3567
      @rajeevappu3567 3 дня назад

      @@grChannal400 they produced movie for ambreesh aldo

  • @RajiniHB
    @RajiniHB 4 дня назад +1

    ಮಂಗಾ ಪಾರ್ವತಮ್ಮ ನಿರ್ಮಾಣದ ಮೂವಿ 80 chilrlre

    • @grChannal400
      @grChannal400  4 дня назад +1

      80 ಮೂವಿ ಅವರ ಫ್ಯಾಮಿಲಿ ಮೆಂಬರ್ಸ್ ಎಲ್ಲಾ ಪ್ರೊಡ್ಯೂಸ್ ಮಾಡಿರುವಂತ ಮೂವಿ

    • @lingarajuraju5347
      @lingarajuraju5347 3 дня назад

      ಕರೆಟ್ ಗುರು ​@@grChannal400

    • @lingarajuraju5347
      @lingarajuraju5347 3 дня назад

      ಂಕಟಟ

  • @murugeshs1278
    @murugeshs1278 4 дня назад +1

    Burude burude

  • @raghumandya7719
    @raghumandya7719 4 дня назад +1

    ಅವರ ಕುಟುಂಬಕ್ಕೆ ಮಾತ್ರ ಸಿನಿಮಾ ಮಾಡಿದ್ದಾರೆ ನಮ್ಮ ಬಾಸ್ ವಿಷ್ಣು ದಾದಾ ರವರಿಗೆ ಒಂದು ಸಿನಿಮಾ ಮಾಡಿದರೆ ಚೆನ್ನಾಗಿ ಇರ್ತಿತ್ತು 😢

    • @bhaskarhegde6804
      @bhaskarhegde6804 4 дня назад

      ಕ್ಷಮಿಸಿ, ಅವರ ಸಂಸ್ಥೆಯಲ್ಲಿ ಬೇರೇ ಹೀರೋಗಳಿಗೆ ಅವಕಾಶವಿಲ್ಲ.

    • @grChannal400
      @grChannal400  4 дня назад

      ಇದು ಫ್ಯಾಮಿಲಿ ಪ್ರೊಡಕ್ಷನ್ ಗುರು

    • @shreyashravya3362
      @shreyashravya3362 3 дня назад

      ಅಂಬರೀಶ್ ರವರಿಗಾಗಿ ಹೃದಯ ಹಾಡಿತು ಚಿತ್ರವನ್ನು ನಿರ್ಮಿಸಿದ್ದಾರೆ ಅಲ್ಲದೆ ಸಪ್ತಪದಿ ಕೂಡ ಅವರ ಬ್ಯಾನರ್ ಚಿತ್ರ ಮನೆಯಲ್ಲಿ ಸೂಪರ್ ಸ್ಟಾರ್ ಗಳು ಇರುವಾಗ ಬೇರೆಯವರಿಗೆ ನಿರ್ಮಿಸುವ ಮಾತೇಕೆ ಬಂತು ​@@bhaskarhegde6804

  • @kraju5516
    @kraju5516 4 дня назад +3

    ಚಿರಂಜೀವಿ ಸುಧಾಕರ್ ಮಿಸ್ಸಿಂಗ್

    • @grChannal400
      @grChannal400  4 дня назад

      ಹೌದು ಸ್ವಾಮಿ

    • @ravinshankar5221
      @ravinshankar5221 День назад

      ಆಕಸ್ಮಿಕ....ಹೊಡ ಹುಟ್ಟಿದವರು???

  • @nemeshkumar341
    @nemeshkumar341 4 дня назад +1

    BEREYAVARIGE HILA

    • @grChannal400
      @grChannal400  4 дня назад

      ಮಾಡಿದ್ರೆ ತಾನೇ ಹೇಳೋದು

  • @yfychchclgr
    @yfychchclgr 4 дня назад +1

    Nepotism

    • @grChannal400
      @grChannal400  4 дня назад +1

      ಏನು ಗುರು ಇದು

  • @RaviRavi-z9v
    @RaviRavi-z9v 4 дня назад +1

    Yalla.avaramaneyare.bere.yava.hero.galana.belasila

    • @r.jsupershowraju3002
      @r.jsupershowraju3002 2 дня назад +1

      ಯಾಕೆ ನಿನ್ನು ಕರ್ಕೊಂಡ್ ಸಿನಿಮಾ ಮಾಡ್ಬೇಕಿತ್ತ

  • @PoorvikaNPoorvikaN
    @PoorvikaNPoorvikaN 4 дня назад +1

    ವೀರ ಕನ್ನಡಿಗ ಮಿಸ್ಸಿಂಗ್

    • @grChannal400
      @grChannal400  4 дня назад +1

      ವೀರ ಕನ್ನಡಿಗ ಮೂವಿ ಪ್ರೊಡ್ಯೂಸರ್ ಕೆ ಎ ವಲ್ಲಭ

    • @mahadevswamymn4656
      @mahadevswamymn4656 4 дня назад

      Inspector Vikram is also parvathamma production