ಮಸಾಲಿ ಖಾರದ ಬುತ್ತಿ|Spicy, tangy Rice balls|Khara Butti|Uttara Karnataka Special|Travel friendly
HTML-код
- Опубликовано: 2 окт 2024
- ಮಸಾಲಿ ಖಾರದ ಬುತ್ತಿ/ Butti recipe/Butti recipe in kannada/how to make Khara Butti/Rice recipe/lunchbox recipe/Uttara Karnataka Special/ Spicy and tangy Rice balls/Khara Butti/Uttara Karnataka Special/Travel friendly
Mudra Naturals , Wood pressed edible oils and Naturally grown food product👇
Address:
Mudra Naturals
Minajagi Galli, opp. Ram Bhat House, Ram Mandir Rd, Vijayapura, Karnataka 586101
Delivery within Vijayapura : 9019837056
Delivery outside Vijayapura : 6362812927
Paakashringar brings to you North Karnataka Special traditional rice recipe khara Butti (Spicy and tangy rice balls) it's very easy to prepare and very tasty also. You can store this rice for 2days,it's travel friendly recipe as well as a best recipe for lunchbox :)
Please try this rice recipe and share your feedback in the comment section below.
Don't forget to like share comment and Subscribe our channel Paakashringar.
Thank you so much 🙏🏼
Travel friendly chutney recipe 👇 ಅಟ್ಟ ಮೆಣಸಿನಕಾಯಿ ಚಟ್ನಿ
• (Store 15 Days)Travel ...
Travel friendly dry palya recipe👇ಉದರ ಪಿಟ್ಟಲಾ
• (Store 4-5 Days)Travel...
Dry ennegayi palya recipe👇
ಡ್ರೈ ಎಣ್ಣೆಗಾಯಿ
• (Store 3-4 Days)Travel...
udar bele palya recipe Travel friendly 👇ಉದರ ಬೇಳೆ ಪಲ್ಯ
• (Store2-3 Days)Travel ...
Latest uploads 👇
• Latest Uploads
ಉತ್ತರ ಕರ್ನಾಟಕದ ಸ್ಪೆಷಲ್ ಮಸಾಲಿ ಖಾರದ 2 ರೆಸಿಪಿಗಳು 👇
1) • Masale Khara recipe No...
2) • ಮಸಾಲಿಖಾರ|ಕಡಿಮೆ ಪ್ರಮಾಣದ...
ಖಡಕ್ ಜೋಳದ ರೊಟ್ಟಿ ಮಾಡುವ ಸುಲಭ ವಿಧಾನ 👇
• Jolada Rotti| How to p...
Please follow us on our other social media portals mentioned below👇
Paakashringar Facebook page: / paakashringar
Paakashringar Instagram Page: www.instagram....
For Business Enquiries:
infopshringar@gmail.com
#easy
#healthy
#village
#food
#butti
#kannadacookingchannel
#karnataka
#india
#uttarakarnatakarecipes
#paakashringarrecipes
ನೋಡ್ತಾ ಇದ್ರೆ ಬಾಯಲ್ಲಿ ನೀರು ಬರ್ತಾ ಇದೆ 😋😋😋😋ಸೂಪರ್ ಆಗಿದೆ 👌👌👌👌👌👌
Hi Varsha
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Amazing mam, masali khara madudu swalpa time consuming kelsa,iga cholo aytu nodri neevu ref kottiddu ❤️
ಹೌದು, ಮಸಾಲಿ ಖಾರಾ ಮಾಡುವುದು ತುಂಬಾ ದೊಡ್ಡ ಕೆಲ್ಸ, ಒಂದು ಸಾಮಗ್ರಿ ಹೆಚ್ಚು ಕಡಿಮೆ ಆದ್ರೆ ಮಸಾಲಿ ಖಾರದ ರುಚಿ ಹಾಳಾಗುತ್ತೆ ಮತ್ತೆ ಖಾರಾ ಕೂಡಾ ಬೇಗ ಹಾಳಾಗಬಹುದು.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Madam resipe noddrene baiyalli neer barthidhe ❤
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Hello ma'am....can you make a video on detail information about using jave godhi hittu....
Sure 👍
Thanks for watching 🙏🏻
Super mam. Mathobba mahila udyami na prothsaha madtha iro nimma gunak ondu salam
Thank you 🙏🏻
ನಾನು ಬಿಜಾಪುರ ಕೆ ಹೋಗ್ತಾ ಇರ್ತೀನಿ ನಮ್ಮ ರಿಲೇಷನ್ಸ್ ಎಲ್ಲ ಆಲ್ಲಿ ಇರೋದು. ಅಂಗಡಿ ಯಾವ ಏರಿಯದಲ್ಲಿ ಬರುತ್ತೆ
Address:
Mudra Naturals
Minajagi Galli, opp. Ram Bhat House, Ram Mandir Rd, Vijayapura, Karnataka 586101
Super 👌paddu madi torci
@@sushmahundekar271
Already share ಮಾಡಿದ್ದಿನಿ ಈ ಕೆಳಗಿನ ಲಿಂಕ್👇 ಕ್ಲಿಕ್ ಮಾಡಿ ನೋಡಿ. Thank you.
ruclips.net/video/-uYRyi-8xuU/видео.htmlsi=7QNaJXjMsUAlWw48
Make one video of doing Masada khara
We will try
Thanks for watching 🙏🏻
New friend sister stay connected 🎉🎉🎉
Nimma bhashe baala chendari
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
H mam. Hunase hannina tokku or hunase hannina uppinkai torsi
Super ri madam..mouth watering recipe.. ನಮ್ಮ ಮಮ್ಮಿ ನಿಮ್ಮಂಗ ಮಸಾಲಿ ಖಾರಾ ಮಾಡತಾರಿ.. ನಾನು definitely ಮಸಾಲಿ ಬುತ್ತಿ try ಮಾಡಿ ನೋಡತೇನರೀ ಮೇಡಮ್ ರೀ..
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
ಬಾಯಲ್ಲಿ ನೀರೂರಿಸುವ ಮಸಾಲಿಖಾರದ ಬುತ್ತಿ👌👌👍👏
Share link Agasi hindi
Super
Thank you
Good madam avare navoo Sonnalgi ivag Solapur indaa. Nimm yalla recipe galu chwalo irrtaav rri..❤❤
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ support ಯಾವಾಗಲೂ ಇರಲಿ.
We also doing this ಬುತ್ತಿ ಇನ್ ಕರ್ನಾಟಕ without khara masale
ನಾವು ಕೂಡಾ ಕರ್ನಾಟಕದವರೆ,
ಬುತ್ತಿಲ್ಲಿ ತುಂಬಾ ವಿಧಗಳಿವೆ.
@@PaakaShringar ಹೌದು ಈ masalekhara ಬಿಟ್ಟು ಉಳಿದೆಲ್ಲ ಹಾಕ್ತೇವೆ ನಾವು ಅನ್ನ ಮಾಡುವಾಗಲೇ ಸ್ವಲ್ಪ ಮೆದುವಾಗಿ ಬೇಯಿಸುತ್ತೇವೆ ಸಾಮಾನ್ಯವಾಗಿ ನಾವು ಇದಕ್ಕೆ ಹುಳಿ ಅನ್ನ ಅಂತಲೇ ಕರೆಯುತ್ತೇವೆ 😄
ಪಾಕ ಶೃಂಗಾರ ಮಸ್ತ್ ಕಾರ ಬುತ್ತಿ ವಿಭಿನ್ನ ವಿಶಿಷ್ಟ ಅನ್ನಿಸಿ ಸಂತಸ ತಂತು ಪಾಕ ಯು ಟ್ಯೂಬರ್ ಪರ್ಫೆಕ್ಟ್ ಆಗಿರಿ - ಶುಭಾಶಯಗಳು
ನಿಮ್ಮ comment ಓದಿ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Masala kara yellibsigutte madam
@@girijakolur8123
6362812927 ಈ number ಗೆ call ಮಾಡಿ order ಮಾಡಿ.
Thank you
Mast aithri recipe👌 thanks ri products information gg
ನಿಮಗೂ ಕೂಡಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ support ಯಾವಾಗಲೂ ಇರಲಿ.
👌👌
Nice one dear thanks for sharing god bless you
Thanks for watching 🙏🏻
Cholo agad re super
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
I like your voice mam also recepie
Thank you so much for your lovely feedback 🙏🏻
Mast mouth watering recipe
Thanks a lot Shilpa:)
Good❤
Thank you 🙏🏻