ಬಾಯಲ್ಲಿ ಇಟ್ಟರೆ ಬೆಣ್ಣೆತರಾ ಕರಗುವ ಜೋಳದ ಮುದ್ದೆ ಮತ್ತೆ ಸ್ವಲ್ಪಖಾರ ಸ್ವಲ್ಪಹುಳಿ ಶೇಂಗಾ ಸಾರು|Jolada mudde saaru
HTML-код
- Опубликовано: 18 дек 2021
- Jolada mudde saaru recipe|Shenga saaru jolada mudde recipe in Kannada| Gluten free Sorghum recipe|Jowar ball & Groundnuts curry recipe|Weight management and weight lose|ಜೋಳದ ಹಿಟ್ಟಿನ ಮುದ್ದೆ & ಶೇಂಗಾ ಸಾರು ಮಾಡುವ ಸರಳ ವಿಧಾನ
ಜೋಳದ ಹಿಟ್ಟಿನ ದಿಡೀರ್ ಪಡ್ಡು ರೆಸಿಪಿ👇
• Jolada Hittina Paddu| ...
ಜೋಳದ ಹಿಟ್ಟಿನ ದಿಡೀರ್ ದೋಸೆ ರೆಸಿಪಿ👇
• ಜೋಳದ ಹಿಟ್ಟಿನ ದಿಢೀರ್ ದೋ...
ಜೋಳದ ನುಚ್ಚಿನ ಮಸಾಲೆ ಇಡ್ಲಿ ರೆಸಿಪಿ👇
• ಜೋಳದ ನುಚ್ಚಿನ ಮಸಾಲಿ ಇಡ್...
ಜೋಳದ ರೊಟ್ಟಿ ಮಾಡುವ ಸರಳ ವಿಧಾನ👇
• Jolad Rotti (Healthy&G...
Uttara Karnataka Special jowar recipes 👇
• Jowar/ Sorghum flour r...
Diabetic friendly recipe 👇
• Diabetic friendly recipes
2 ತರಹದ ಮಸಾಲಿ ಖಾರದ ರೆಸಿಪಿಗಳು| ಉತ್ತರ ಕರ್ನಾಟಕದ ಸ್ಪೆಶಲ್ 👇
• Uttara Karnataka MASAL...
ಉತ್ತರ ಕರ್ನಾಟಕದ ಸ್ಪೆಶಲ್ |ಬೇರೆ ಬೇರೆ ತರಹದ ಪಲ್ಯ ರೆಸಿಪಿಗಳು 👇
• Palya recipes/Uttar Ka...
ಉತ್ತರ ಕರ್ನಾಟಕದ ಬೇರೆ ಬೇರೆ ತರಹದ ತಿಂಡಿ ರೆಸಿಪಿಗಳು 👇
• Breakfast recipes ( Ut...
ಉತ್ತರ ಕರ್ನಾಟಕದ ಸ್ಪೆಶಲ್ |ಚಟ್ನಿ ಪುಡಿ ರೆಸಿಪಿಗಳು👇
• Chutney Pudi recipe
ಹಬ್ಬದ ವಿಶೇಷ ರೆಸಿಪಿಗಳು| ಉತ್ತರ ಕರ್ನಾಟಕದ ಸ್ಪೆಶಲ್👇
• Festival sweets( Uttar...
ಉತ್ತರ ಕರ್ನಾಟಕದ ಸ್ಪೆಶಲ್ ರೊಟ್ಟಿ ರೆಸಿಪಿಗಳು 👇
• Roti recipes/Indian ro...
ಬೇರೆ ಬೇರೆ ತರಹದ ಎಣ್ಣೆಗಾಯಿ ರೆಸಿಪಿಗಳು👇
• Ennegayi recipes
ಉತ್ತರ ಕರ್ನಾಟಕದ ಬೇರೆ ಬೇರೆ ತರಹದ ಚಟ್ನಿ ರೆಸಿಪಿಗಳು👇
• Chutney recipes
ಜೋಳದ ಹಿಟ್ಟಿನ ಕಾರದ ಪಡ್ಡು ರೆಸಿಪಿ👇
• ಜೋಳದ ಹಿಟ್ಟಿನ ಕಾರದ ಪಡ್ಡ...
ರೇಷನ್ ಅಕ್ಕಿ & ಉಳ್ಳಾಗಡ್ಡಿ ಹಾಕಿ ಉತ್ತರ ಕರ್ನಾಟಕದ ಸ್ಪೆಶಲ್ ಪಡ್ಡು ಮಾಡಿ ನೋಡಿ👇
• ರೇಷನ್ ಅಕ್ಕಿ& ಉಳ್ಳಾಗಡ್ಡ...
ಆರೋಗ್ಯಕರವಾದ ರಾಗಿ ಪಡ್ಡು ರೆಸಿಪಿ👇
• ರಾಗಿ ಪಡ್ಡು|North Karna...
ಹುರುಳಿ ಕಾಳಿನ ಪಡ್ಡು ರೆಸಿಪಿ👇
• ಹುರುಳಿ ಕಾಳಿನ ಪಡ್ಡು|Nor...
ಬಿಸಿ ಬಿಸಿ ಜೋಳದ ಮುದ್ದೆ ತುಪ್ಪಾ ಶೇಂಗಾ ಸಾರು
ಜೋಳದ ಮುದ್ದೆ
ಜೋಳದ ಹಿಟ್ಟಿನ ಮುದ್ದೆ
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಅಡುಗೆ ಜೋಳದ ಮುದ್ದೆ ಶೇಂಗಾ ಗೊಜ್ಜು
ಫಫೆ೯ಕ್ಟ್ ಜೋಳದ ಮುದ್ದೆ ಮಾಡುವ ಸೀಕ್ರೆಟ್ ಟಿಪ್ಸ್
ಜೋಳದ ಮುದ್ದೆ ಮಾಡಿ ಸವಿಯಿರಿ
ಉತ್ತರ ಕರ್ನಾಟಕದ ಸ್ಪೆಶಲ್ ಜೋಳದ ಹಿಟ್ಟಿನ ಮುದ್ದೆ ಸಾರು
ಅಮ್ಮ ನ ಕೈ ಗೊಜ್ಜು & ಮುದ್ದೆ
Jolada mudde saaru recipe in Kannada by paakashringar
Mudde maduva vidhana
jowar recipes
jolada mudde saaru recipe
jowar recipes for weight management & weight loss
jowar recipes in Kannada
healthy jowar recipes
Sorghum recipes
Gluten free high fibre recipe
This can be eaten for breakfast lunch & dinner
healthy taste & eady yo prepare
How to make jowar mudde
jowar breakfast
healthy diet recipes
No rice Millet Breakfast
how to make jowar Rotti
#mudde
#joladamuddesaaru
#joladamudde
#Shengagojju
#joladamuddeinkannada
#uttarakarnatakajoladamudde
#ಜೋಳದಮುದ್ದೆಶೇಂಗಾಸಾರು
#uttarakarnatakarecipes
#paakashringar
#joladahittinamudde
#inkannada
#kannadarecipes Хобби
Ivattu night try madtini tq for sharing this recipe...
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Tumba chennagi agittu mudde and shenga saru ellaru tumba ishta pattu tindru. Mudde antu soft agi tumba chenagi agittu tq so much mam.
@@rashmimanjunath8819 Thank you so much Rashmi ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ :)
ತುಂಬಾ ಚೆನ್ನಾಗಿದೆ.ಮುದ್ದೆ ಮತ್ತು ಶೇಂಗಾ ಸಾರು,
Thank you super recipe👌👌🙏🙏
Thanks
Top.
Wow shenga saar I wanted.. its my favourite, I do it but I wanted authentic recipe
Fine
Super receipe, khandita try madteni👌👌
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Very healthy and easy recipe, thank you akka, will surely try 👍
Thank you so much :)
Thx mam shall try it
Thank you so much 🙏🏻
👌👌
ಸೂಪರ್ ಆಗಿದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
👌👌😋😋
Thanks madam❤
Welcome 😊
Very nice and different healthy testy easy thanks
Thank you so much for your lovely feedback 🙏🏻
ನೈಸ್ 🙏🙏🙏
Super aiythu Nanu try madide
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Super madam shenga tambuli 👌👌
Thank you so much for your lovely feedback:)
Mouth watering recipe...Thank u
Thank you so much :)
I will try this tonight.. thankyou
Hope you enjoy
Thanks for watching 🙏🏻
Fantastic healthy tasty recipe😛
Many many thanks🙏
Thank you so much for your lovely feedback:)
👌😋👍
Looks yummy, will surely try
Thank you so much 🙏🏻
Superagittu
Thank you so much:)
Thank you Very nice
Welcome 😊
Wow.... nice looking delicious recipe... mouth watering shenga saru... awesome mudde.. thank you so much mam for sharing this superb video ❤️❤️👍👍😉
Thank you so much Neela ji for your lovely feedback 🙏🏻
Ivattu try madtini
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🏻
Super, mudde,& Nice explain 👌👌👌👌👌👌👌
Thank you so much Varsha :)
ಮೆಡಮ್. ಸಾರು.ಸೂಪರ್.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Tried already 😋 so yummy 😋 Thank you for recipe 👍
Thank you so much for your lovely feedback🙏🏻🙏🏻
Super madam
Thank you very much
Too Super dear friend ಎಲ್ಲಾ ರೆಸಿಪಿ ಗಳು ತುಂಬಾ ಚೆನ್ನಾಗಿವೆ
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
very nice
Thank you 🙏🏻
Supper.... mouth watering....😢😢
Thank you so much
Super combination recipe 😋.
Thank you so much 🙏🏻
ಖಂಡಿತ ಮಾಡ್ತೀನಿ. ನೋಡಿದ್ರೇ ಬಾಯಲ್ಲಿ ನೀರೂರತ್ತೆ. ಧನ್ಯವಾದಗಳು ಹೇಳಿಕೊಟ್ಟದ್ದಕ್ಕೆ
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Delicious 🙏
Thank you 🙏🏻
Super 👌
Thank you :)
Super mam 🙏🙏
Thank you so much :)
Super mam
Thank you 🙏🏻
Nice recipe aunty rii...U teaches all d recipes in a professional way...I.just love u ❤ n ur recipes......Ur very down to the earth .Keep rocking aunty rii😎
Thank you so much Shreya :) for your lovely feedback,means a lot
Sooperb
Thank you :)
Nice mudde saaru😋👍👌
Thank you so much:)
So super akka 👌👌👍👍
Thank you 🙏🏻
Good recipes 👌👌
Thank you 🙏🏻
Very nice recipe
Thank you :)
U r perfect
Thank you so much 🙏🏻
To good
Thank you 🙏🏻
Super
Thank you 🙏🏻
Super 👏🙏
Thank you 🙏🏻
Super jolada mudde gothe irlilla good👌👌👌🙏
Thank you so much 🙏🏻
Eradhu dish suppar 😋
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
Hi Geeta, Tried this recipe it was really tasty . My four year old daughter also liked it..Thank u
Hi Priyanka.
Thank you so much for your lovely feedback:)
Thanks madam for your reply I want suruli holige recipe
Check this link for recipe.
Thank you :)
ruclips.net/video/Go25NY9EqU8/видео.html
Nice pa👌
Thank you
ಧನ್ಯವಾದಗಳು ಮೇಡಮ್ ನಮಸ್ಕಾರ
ನಮಸ್ತೆ 🙏
I have already tried mam Namma maneyalli weekly 2 times madtini hege receipes madi torisi mam jowar nalli nice vlog mam thank u from shubha
Sure👍
Thank you so much for your lovely feedback 🙏🏻
Super ree
Thank you so much:)
Oh Wow.These are the most Healthiest Recipes of Uttara Karnataka that ideal for all the ages and the best combination as it's the Marriage between Mudde & Shenga Saaru in the Mudde Heaven. So Sweet of you, Geetha dear.💕
Thank you so much for your lovely comment:) 🙏🏻🙏🏻
Full orchestra na 😅😅
Super 👬👫👭👫💐💐♥️🌹👌
Thank you so much
😋 tasty 😋
Thank you :)
Super test
Thank you so much 🙏🏻
Shenga saaru matte jolada hittina mudde tumbaane channagide...👌👍 Try madativi khandita
Thank you so much 🙏🏻
Chennagide 👌👌
@@rekhaupadhyay1271 thank you 🙏🏻
Namaste madam... Can i please know if you are selling the khara pudi
Yes,Preparing Jolada Mudde needs some Technic and a bit of practice to Master it. All the best, Geetha dear.
Thank you so much 🙏🏻
👍😊
Hi
Hi madam roopa is commenting please butthi recipe haki
Hi Roopa already ನಾನು 4-5 ಬುತ್ತಿ ರೆಸಿಪಿಗಳನ್ನು share ಮಾಡಿದ್ದಿನಿ ನೀವು ನೋಡಿರಬಹುದು,
ಮುಂದೆ ಇನ್ನಷ್ಟು ಬುತ್ತಿ ರೆಸಿಪಿಗಳನ್ನ share ಮಾಡಲು ಪ್ರಯತ್ನಿಸುವೆ.
Thank you keep watching and supporting 🙏🏻
Bayalli niru barate nice mudde.
@@ratnaprabhaganwar7045
Thank you so much 🙏🏻
Can we make it without onion garlic
Yes
Thank you :)
ಸೊಗಸಾದ ಜೋಳದ ಮುದ್ದೆ
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Madam hassi kobari use madbahudha
ಹಸಿ ಕೊಬ್ಬರಿ ಬಳಸಬಹುದು ಆದ್ರೆ ಸಾರಿನ taste change ಆಗುತ್ತೆ.
Thank you 🙏🏻
Bili jolada mudde super mam...
Mam puliyogare powder marhbitra😜😜😜
pade pade kelthini antha tappu thilibedi...🙏🙏
Thank you so much 🙏🏻
Try Maadi update maadtheeni madam
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🏻
Rotti matte muddege separate agi hittu madsisbeka illa rotti hittu muddegu channagi barutta tilisi mam
ರೊಟ್ಟಿ ಮಾಡುವ ಹಿಟ್ಟಿನಿಂದ ಮುದ್ದೆ ಕೂಡಾ ಮಾಡಬಹುದು.
ಬೇರೆ ಹಿಟ್ಟು ಮಾಡಿಸುವ ಅವಶ್ಯಕತೆ ಇಲ್ಲ.
ಧನ್ಯವಾದಗಳು 🙏🏻
Jolada hittu maaduva vidana helithiraa maa
ಅಂಗಡಿಯಿಂದ ಜೋಳ ತಂದು ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಮಾಡಿಸಿ, ಇಲ್ಲಾ ಅಂದ್ರೆ ಅಂಗಡಿಯಲ್ಲಿ ರೆಡಿ ಜೋಳದ ಹಿಟ್ಟು ಸಿಗುತ್ತೆ.ಅದನ್ನ ಬಳಸಬಹುದು.
Thank you 🙏🏻
Nodokke chennage ithe madam
ತಿನ್ನೋಕೆ ಕೂಡಾ ತುಂಬಾನೇ ಚೆನ್ನಾಗಿ ಇರುತ್ತೆ, try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Madam,fresh grated coconut 🥥 use madbahudha pls thilsi
ಹಸಿ ಕೊಬ್ಬರಿ ಬಳಸಬಹುದು ಆದ್ರೆ taste ಸ್ವಲ್ಪ change ಆಗುತ್ತೆ.
Thanks for watching 🙏🏻
@@PaakaShringar thank you madam
Masala kara andre yenu
ಪಲ್ಯಕ್ಕೆ ಹಾಕುವ ನಮ್ಮ ಉತ್ತರ ಕರ್ನಾಟಕದ ಒಂದು ಸ್ಪೆಶಲ್ ಪುಡಿ. Thanks for watching
ನಾವು ಉತ್ತರ ಕರ್ನಾಟಕದೋರ ಆದ್ರೆ ಇದು ಗೊತ್ತಾಗ್ತಿಲ್ಲ
@@user-yq2di6qk4k
ಉತ್ತರ ಕರ್ನಾಟಕದವರು ಅಂದ ಮೇಲೆ ಮಸಾಲಿ ಖಾರ ಗೊತ್ತಿರಲೇಬೇಕು
Gottagtilla hangandre
ಇದು ಚೆನ್ನಾಗಿದೆ ಅನಿಸ್ತು.. ಮುದ್ದೆಯನ್ನ ಅಗಿದು ತಿನ್ನಬೇಕಾ ಅಥವಾ ರಾಗಿ ಮುದ್ದೆ ರೀತಿ ನುಂಗಬೇಕಾ? ದಯವಿಟ್ಟು ತಿಳಿಸಿ
ಇದನ್ನು ರಾಗಿ ಮುದ್ದೆ ತರಾ ನುಂಗಬಾರದು ಅಗೆದು ತಿನ್ನಬೇಕು. ತುಂಬಾ ಚೆನ್ನಾಗಿ ಆಗುತ್ತೆ ಒಂದ ಸಲಾ ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
👌👌