ಈಗ ನೀವು ನಂಬಿರುವ ಗುರುರಾಯರ ಸೇವೆಯನ್ನೇ ಗುರುವಿನ ಸೇವೆಯನ್ನೆ ನಿಷ್ಠೆಯಿಂದ ಮಾಡಿ ಖಂಡಿತವಾಗಿಯೂ ಯಾವುದೇ ಗ್ರಹಗಳ ದೋಷವಿದ್ದರೂ ನಿವಾರಣೆಯಾಗುತ್ತೆ ರಾಯರ ನಿವಾರಣೆ ಮಾಡುತ್ತಾರೆ ಆಯ್ತಾ ತಪ್ಪದೆ ಒಳ್ಳೇದಾಗುತ್ತೆ🙏🌺
ಮನೆ ದೇವರ ಪೂಜೆ ದರ್ಶನ ನಿರಂತರವಾಗಿ ಮಾಡಿ, ರಾಯರ ಆರಾಧನೆ ಮಾಡಿ ಒಳ್ಳೆಯ ದಾಗುತ್ತ್ತೆ, ಹನುಮಾನ್ ಚಾಲೀಸ ಪಠನೆ ಮಾಡಿ, ಶನಿವಾರ ಆಂಜನೇಯ ಸ್ವಾಮಿ ಗೆ ವೀಳ್ಯದೆಲೆ ಮಾಲೆ ಹಾಕಿ, ಆಂಜನೇಯ ನ ದೇವಸ್ಥಾನ ದಲ್ಲ್ಲಿ 9ಎಳ್ಬತ್ತ್ತಿ ಹಚ್ಚಿ, ಪ್ರತಿ ಶನಿವಾರ ಒಂದು ಮೈಸೋಪು ಅಥವಾ ಬಟ್ಟ್ಟೆ ಸೋಪ್ ಯಾವುದಾದರೂ ಒಂದು ಯಾರಿಗಾದರೂ ದಾನ ಮಾಡಿ.
ಮೇಡಂ ನಾನು 7 ವಾರದ ವ್ರತ ಮಾಡ್ತಾ ಇದೀನಿ ನನಗೆ ಮದುವೆ ಯಾಗಿ 4 ವರ್ಷ ಆಯಿತು ಮದುವೆ ಆಗಿ ಮಕ್ಕಳು ಆಗಿಲ್ಲ ನನಗೆ ರಾಯರು ವ್ರತದ 2 ನೇ ವಾರದಂದು ನನ್ನ ಕನಸಲ್ಲಿ ಅಯ್ಯಪ್ಪ ಸ್ವಾಮಿ ರೂಪದಲ್ಲಿ ಬಂದು ನನ್ನ ತಲೆ ಮೇಲೆ ಕೈ ಆಡಿಸಿ ನಿನಗೆ ಮುಂದಿನ ವರ್ಷ ಬರುವರೆಗೂ ಸಂತಾನ ಭಾಗ್ಯ ಆಗುತ್ತೆ ಅಂತ ಹೇಳಿದಾರೆ ಮೇಡಂ
@@HanamakkaReddy ತುಂಬಾ ಒಳ್ಳೆಯ ಅನುಗ್ರಹ ತುಂಬಾ ಒಳ್ಳೆಯ ಸೂಚನೆ ರಾಯರ ಅನುಗ್ರಹದಿಂದ ಆದಷ್ಟು ಬೇಗ ನಿಮ್ಮ ಮನೆಗೆ - ಮನಗಳಿಗೆ ಮಗುವಿನ ಆಗಮನವಾಗಲಿ ನಿಮ್ಮ ಮನೆಯಲ್ಲಿ ಸದಾ ಸಂತೋಷ ತುಂಬಿರಲಿ ಎಲ್ಲಾ ಒಳ್ಳೆಯದಾಗಲಿ🙏🌺🌺
ಗೊತ್ತಾಗುತ್ತೆ ಸದ್ಯದಲ್ಲೇ ಗುರುರಾಯರು ಆ ಸೂಚನೆಗಳನ್ನು ನಿಮಗೆ ನೀಡ್ತಾರೆ ನಂಬಿಕೆಯಿಂದ ನಿಷ್ಠೆಯಿಂದ ಅವರ ನಾಮ ಲೇಖನವನ್ನು ಬರೆಯುತ್ತಿದ್ದೀರಾ ಖಂಡಿತವಾಗಿಯೂ ಒಳ್ಳೆಯದಾಗುತ್ತೆ ನಂಬಿಕೆ ಇಟ್ಟು ರಾಯರ ಸೇವೆ ಸ್ಮರಣೆ ಮಾಡಿ ಖಂಡಿತವಾಗಿಯೂ ರಾಯರೇ ಆ ಅನುಗ್ರಹ ಸೂಚನೆಯನ್ನು ನಿಮಗೆ ನೀಡುತ್ತಾರೆ🙏🌺🌺
ಅಂದ್ರೆ ನೀವು ಕೇಳುತ್ತಿರುವ ಪ್ರಶ್ನೆ ಹೂವಿನ ಪ್ರಸಾದ ಹಿಂಭಾಗದಲ್ಲಿ ಆಗಿದೆ ಅಂತನಾ? ಒಂದು ವೇಳೆ ಹಾಗೆ ಆಗಿದ್ದರೆ ನೀವು ಏನಾದ್ರೂ ಒಂದು ಕೆಲಸವನ್ನು ಅಂದ್ಕೊಂಡಿದ್ರೆ ಅದು ಸ್ವಲ್ಪ ತಡವಾಗುತ್ತೆ ಅಂತ ಮತ್ತೆ ಮರು ಪ್ರಯತ್ನಿಸಿ ಅಂತ ಅರ್ಥ ನಾನು ಸಹ ಇದನ್ನ ಒಬ್ಬರು ಅರ್ಚಕರ ಬಳಿ ಕೇಳಿದಾಗ ಈ ರೀತಿ ನನಗೆ ಹೇಳಿದ್ದರು🙏🌸🌸
ನಿಮಗೆ 3:00 3:30 ಅಷ್ಟೊತ್ತಿಗೆ ಎಚ್ಚರ ಆಗ್ತಾ ಇದೆ ಅಂದ್ರೆ ಅದು ಒಳ್ಳೆಯ ಬ್ರಾಹ್ಮಿ ಮುಹೂರ್ತದ ಸಮಯ ಆ ಸಮಯದಲ್ಲಿ ನಿಮಗೆ ಎಚ್ಚರವಾದರೆ ಸಾಧ್ಯವಾದರೆ ಬೇಗ ಎದ್ದು ಸ್ನಾನ ಮಾಡಿಕೊಂಡು ದೇವರ ಪೂಜೆ ಹಾಗೂ ಸ್ಮರಣೆಯನ್ನು ಮಾಡಿ ಆಯ್ತಾ ಮುಂದಿನ ದಿನಗಳಲ್ಲಿ ನಿಮಗೆ ತುಂಬಾನೇ ಒಳ್ಳೇದಾಗುತ್ತೆ ಅನ್ನುವ ಅರ್ಥ ಹಾಗೂ ಸೂಚನೆಯಾಗಿದೆ👍🙏🌸🌸
ಇನ್ನಷ್ಟು ನಿಮ್ಮಲ್ಲಿ ನಿಮ್ಮ ಮನೆಗಳಲ್ಲಿ ರಾಯರಿಂದ ಒಳ್ಳೆಯ ಬದಲಾವಣೆಗಳು ಆಗುತ್ತೆ ಖಂಡಿತವಾಗಿಯೂ ಎಲ್ಲಾ ಒಳ್ಳೇದಾಗುತ್ತೆ ಸದಾ ರಾಯರ ಸೇವೆ ಮಾಡಿ ಇದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ತುಂಬಿರುತ್ತದೆ🙏🌺🌺
ತುಂಬಾ ನೊಂದುಕೊಂಡು ಅದರ ಬಗ್ಗೆನೇ ಕಷ್ಟಗಳ ಬಗ್ಗೆನೇ ಗಮನ ಕೊಡಬೇಡಿ ಧೈರ್ಯವಾಗಿರಿ ಒಳ್ಳೆದಾಗುತ್ತೆ ಆಯ್ತಾ ರಾಯರು ನಿಮ್ಮ ಜೊತೆ ಇದ್ದಾರೆ ನಿಮ್ಮ ಆತ್ಮ ಧೈರ್ಯ ಆತ್ಮವಿಶ್ವಾಸ ಸದಾ ನಿಮ್ಮ ಜೊತೆ ಇರಲಿ ಅದನ್ನು ಯಾವತ್ತಿಗೂ ಕುಗ್ಗಲಿಕ್ಕೆ ಬಿಡಬೇಡಿ ಆಯ್ತಾ ರಾಯರಿದ್ದಾರೆ ಒಳ್ಳೆಯದಾಗುತ್ತೆ🌸
ಖಂಡಿತವಾಗಿಯೂ ಒಳ್ಳೆಯದಾಗುತ್ತೆ ಏನು ಬೇಸರ ಮಾಡ್ಕೋಬೇಡಿ ಪರಿಮಳ ಗ್ರಂಥ ನಿಮ್ಮ ಮನೆಗೆ ಬಂದಿದೆ ಅಂದ್ರೆ ಅದೇ ಸೂಚನೆ ರಾಯರು ನಿಮ್ಮ ಜೊತೆ ಇದ್ದಾರೆ ಅಂತ ಅಷ್ಟು ಸುಲಭವಾಗಿ ಪರಿಮಳ ಗ್ರಂಥ ಎಲ್ಲರೂ ತಗೋಳಕ್ಕೆ ಸಾಧ್ಯವಿಲ್ಲ ಅದು ರಾಯರ ಅನುಗ್ರಹವಿದ್ದರೆ ಮಾತ್ರ ಸಾಧ್ಯವಾಗುವುದು ಖಂಡಿತವಾಗಿಯೂ ಒಳ್ಳೆಯದಾಗುತ್ತೆ ತಾಳ್ಮೆ ಇರಲಿ🙏🌺
ಗಣಪತಿಯ ಅನುಗ್ರಹ ಹಾಗೆ ರಾಯರ ಅನುಗ್ರಹ ಸದಾ ನಿಮಗೆ ಇದೆ ಅಂತ ಹಾಗೆ ಮಂತ್ರಾಲಯದಲ್ಲಿ ರಾಯರಿಗೆ ಆನೆಯ ಮೇಲೆ ಕೂರಿಸಿ ರಥೋತ್ಸವದ ಸೇವೆ ಮಾಡಿಸುತ್ತಾರೆ ಅದು ಸಹ ಒಳ್ಳೆಯ ಸೂಚನೆ ಎಲ್ಲಾ ಒಳ್ಳೆಯದಾಗುತ್ತೆ ನಿಮಗೆ 🙏🌺
ಸಿಗುತ್ತೆ ಸ್ವಲ್ಪ ತಾಳ್ಮೆ ಇರಲಿ ನೀವು ನಂಬಿಕೆ ಇಟ್ಟು ರಾಯರ ನಾಮಸ್ಮರಣೆ ಮಾಡ್ತಾ ಇದ್ದೀರಾ ಅಂದ್ರೆ ಹಾಗೆ ನೀವು ರಾಯರ ಸೇವೆ ಮಾಡ್ತಾ ಇದ್ದೀರಾ ಅಂದ್ರೆ ಖಂಡಿತವಾಗಲೂ ರಾಯರು ನಿಮ್ಮ ಜೊತೆ ಇದ್ದಾರೆ ಅಂತ ಅರ್ಥ ಧೈರ್ಯವಾಗಿರಿ ಎಲ್ಲಾ ಒಳ್ಳೇದಾಗುತ್ತೆ🙏🌸
ರಾಯರಿಂದ ಆಗಿರುವ ಒಳ್ಳೆಯ ಸೂಚನೆಗಳನ್ನು ತಿಳಿಸುತ್ತಾ ಇದ್ದೀರಾ ಅದೇ ರೀತಿ ರಾಯರನ್ನು ನಂಬಿರುವವರಿಗೆ ಧೈರ್ಯವನ್ನು ಸಹ ನೀಡುತ್ತಿದ್ದೀರಾ ರಾಯರು ಸದಾ ನಿಮಗೆ ಒಳ್ಳೆಯದನ್ನು ಮಾಡಲಿ🙏🌺
ಧನ್ಯವಾದಗಳು👍🙏🌺🌺🌺
Om shree guru raaghavendraaya namaha anjaneya om shree🙏🙏🙏🙏
ತುಂಬಾ ಧನ್ಯವಾದಗಳು ಅಕ್ಕ..... ನಿಮಗೆ ಭಗವಂತ ಒಳ್ಳೆಯದು ಮಾಡಲಿ 💐💐💐🙏🏼🙏🏼🙏🏼🙏🏼🙏🏼
ಎಲ್ಲವೂ ರಾಯರ ಅನುಗ್ರಹ🙏
Thank you madam nimma mathu kelidre rayara meke bhakthi jasthi agutte. Nimma voice thumba chennagide
Thank You 🙏
ಓಂ ಶ್ರೀ ಗುರು ರಾಘವೇಂದ್ರಯ ನಮಃ ರಾಯರಿದ್ದಾರೆ ರಾಯರಿದ್ದಾರೆ ರಾಯರಿದ್ದಾರೆ 🙏🙏🙏🙏🙏🌹🌹
Niu heltiro maatu satya akka nan jeevandallu e suchanegalu aagive tumba dhanyavadagalu 🌺🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಃ 🙏🌺
🙏🌺🌺
ಅಕ್ಕ ನನ್ನ ಜೀವನದಲ್ಲಿ ತುಂಬಾ ಸಾಡೆಸಾತೀ ನಡಿತಿದೆ ಇದಕ್ಕೇ ನೀವೇ ನನಗೆ ಯವತರ ಸೇವೆ ಸಲ್ಲಿಸಲಿ ಹೇಳಿ ರಾಯರ ಮೇಲೆ ತುಂಬಾ ನಂಬಿಕೆ ಇದೆ
ಈಗ ನೀವು ನಂಬಿರುವ ಗುರುರಾಯರ ಸೇವೆಯನ್ನೇ ಗುರುವಿನ ಸೇವೆಯನ್ನೆ ನಿಷ್ಠೆಯಿಂದ ಮಾಡಿ ಖಂಡಿತವಾಗಿಯೂ ಯಾವುದೇ ಗ್ರಹಗಳ ದೋಷವಿದ್ದರೂ ನಿವಾರಣೆಯಾಗುತ್ತೆ ರಾಯರ ನಿವಾರಣೆ ಮಾಡುತ್ತಾರೆ ಆಯ್ತಾ ತಪ್ಪದೆ ಒಳ್ಳೇದಾಗುತ್ತೆ🙏🌺
ಮನೆ ದೇವರ ಪೂಜೆ ದರ್ಶನ ನಿರಂತರವಾಗಿ ಮಾಡಿ, ರಾಯರ ಆರಾಧನೆ ಮಾಡಿ ಒಳ್ಳೆಯ ದಾಗುತ್ತ್ತೆ, ಹನುಮಾನ್ ಚಾಲೀಸ ಪಠನೆ ಮಾಡಿ, ಶನಿವಾರ ಆಂಜನೇಯ ಸ್ವಾಮಿ ಗೆ ವೀಳ್ಯದೆಲೆ ಮಾಲೆ ಹಾಕಿ, ಆಂಜನೇಯ ನ ದೇವಸ್ಥಾನ ದಲ್ಲ್ಲಿ 9ಎಳ್ಬತ್ತ್ತಿ ಹಚ್ಚಿ, ಪ್ರತಿ ಶನಿವಾರ ಒಂದು ಮೈಸೋಪು ಅಥವಾ ಬಟ್ಟ್ಟೆ ಸೋಪ್ ಯಾವುದಾದರೂ ಒಂದು ಯಾರಿಗಾದರೂ ದಾನ ಮಾಡಿ.
@@HemaHemayadhav ಆಯ್ತು ಅಕ್ಕ ನಿಮಗೆ ಧನ್ಯವಾದಗಳು 👏
ನನಗೆ ಓದೋ ಅಭ್ಯಾಸ ಕೊಟ್ಟು, ನನ್ನ ಗುರಿ ತಲುಪುವ ಹಾಗೇ ಸದಾ ನನ್ನ ಜೊತೆ ಇರಿ ರಾಯರೇ.......❤❤❤❤❤❤❤❤❤❤❤❤❤❤❤❤❤❤❤
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏
Akka nanna jeevadalli saha nivu helida Ella suchanegalu sikkide akka dhanyavadagalu akshara saha nija
👍🙏🌸🌸🌸
Om Sri Guru Raghavendraya Namaha 🙏🙏🙏🙏🙏
Om shree guru raghavendra namah 🙏🙏 kapadu thande rayappa 🙏🙏
ಮೇಡಂ ನಾನು 7 ವಾರದ ವ್ರತ ಮಾಡ್ತಾ ಇದೀನಿ ನನಗೆ ಮದುವೆ ಯಾಗಿ 4 ವರ್ಷ ಆಯಿತು ಮದುವೆ ಆಗಿ ಮಕ್ಕಳು ಆಗಿಲ್ಲ ನನಗೆ ರಾಯರು ವ್ರತದ 2 ನೇ ವಾರದಂದು ನನ್ನ ಕನಸಲ್ಲಿ ಅಯ್ಯಪ್ಪ ಸ್ವಾಮಿ ರೂಪದಲ್ಲಿ ಬಂದು ನನ್ನ ತಲೆ ಮೇಲೆ ಕೈ ಆಡಿಸಿ ನಿನಗೆ ಮುಂದಿನ ವರ್ಷ ಬರುವರೆಗೂ ಸಂತಾನ ಭಾಗ್ಯ ಆಗುತ್ತೆ ಅಂತ ಹೇಳಿದಾರೆ ಮೇಡಂ
@@HanamakkaReddy
ತುಂಬಾ ಒಳ್ಳೆಯ ಅನುಗ್ರಹ ತುಂಬಾ ಒಳ್ಳೆಯ ಸೂಚನೆ ರಾಯರ ಅನುಗ್ರಹದಿಂದ ಆದಷ್ಟು ಬೇಗ ನಿಮ್ಮ ಮನೆಗೆ - ಮನಗಳಿಗೆ ಮಗುವಿನ ಆಗಮನವಾಗಲಿ ನಿಮ್ಮ ಮನೆಯಲ್ಲಿ ಸದಾ ಸಂತೋಷ ತುಂಬಿರಲಿ ಎಲ್ಲಾ ಒಳ್ಳೆಯದಾಗಲಿ🙏🌺🌺
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐🕉️🙏
❤ಓಂ ಶ್ರೀ ಗುರು ರಾಘವೇಂದ್ರ ಯಾ ನಮಃ ❤
Adre rayarige nanu poje madtirodu ista agtidiyo ilvo annodu hege tilkolodu gottagtilla akka
ಗೊತ್ತಾಗುತ್ತೆ ಸದ್ಯದಲ್ಲೇ ಗುರುರಾಯರು ಆ ಸೂಚನೆಗಳನ್ನು ನಿಮಗೆ ನೀಡ್ತಾರೆ ನಂಬಿಕೆಯಿಂದ ನಿಷ್ಠೆಯಿಂದ ಅವರ ನಾಮ ಲೇಖನವನ್ನು ಬರೆಯುತ್ತಿದ್ದೀರಾ ಖಂಡಿತವಾಗಿಯೂ ಒಳ್ಳೆಯದಾಗುತ್ತೆ ನಂಬಿಕೆ ಇಟ್ಟು ರಾಯರ ಸೇವೆ ಸ್ಮರಣೆ ಮಾಡಿ ಖಂಡಿತವಾಗಿಯೂ ರಾಯರೇ ಆ ಅನುಗ್ರಹ ಸೂಚನೆಯನ್ನು ನಿಮಗೆ ನೀಡುತ್ತಾರೆ🙏🌺🌺
Thanks akka nim mathu keli mai romachana aythu akka thumbha thanks akka
🙏🏻🙏🏻🙏🏻🙏🏻
Akka Rayaru Dina hoo prasada kodutare nanage,hage swapnadalli 4 sala bandidhare,satya rayaridhare❤🌹🌹🌹🙏🙏🙏🙏🙏
🙏👍🌺🌺🌺
Nati danagalu kanasinalli kandiddene en artha heli medam
ಅವು ಸಹ ಗೋವುಗಳೇ ಅಲ್ವಾ , ಗೋವು ಗೋವಿನ ಹಿಂಡುಗಳು ಕನಸಿನಲ್ಲಿ ಕಾಣಿಸಿಕೊಂಡರೆ ತುಂಬಾನೇ ಒಳ್ಳೆಯದು ಅದು ಸಹ ಒಳ್ಳೆಯ ಸೂಚನೆ🙏🌺
Amma back side flower bandiri yenu amma
Amma heli
Photo back side bandri yenu anta amma flower
ಅಂದ್ರೆ ನೀವು ಕೇಳುತ್ತಿರುವ ಪ್ರಶ್ನೆ ಹೂವಿನ ಪ್ರಸಾದ ಹಿಂಭಾಗದಲ್ಲಿ ಆಗಿದೆ ಅಂತನಾ? ಒಂದು ವೇಳೆ ಹಾಗೆ ಆಗಿದ್ದರೆ ನೀವು ಏನಾದ್ರೂ ಒಂದು ಕೆಲಸವನ್ನು ಅಂದ್ಕೊಂಡಿದ್ರೆ ಅದು ಸ್ವಲ್ಪ ತಡವಾಗುತ್ತೆ ಅಂತ ಮತ್ತೆ ಮರು ಪ್ರಯತ್ನಿಸಿ ಅಂತ ಅರ್ಥ ನಾನು ಸಹ ಇದನ್ನ ಒಬ್ಬರು ಅರ್ಚಕರ ಬಳಿ ಕೇಳಿದಾಗ ಈ ರೀತಿ ನನಗೆ ಹೇಳಿದ್ದರು🙏🌸🌸
Akka daily beligina java 3clk nThra yechRa adre yn artha?
ನಿಮಗೆ 3:00 3:30 ಅಷ್ಟೊತ್ತಿಗೆ ಎಚ್ಚರ ಆಗ್ತಾ ಇದೆ ಅಂದ್ರೆ ಅದು ಒಳ್ಳೆಯ ಬ್ರಾಹ್ಮಿ ಮುಹೂರ್ತದ ಸಮಯ ಆ ಸಮಯದಲ್ಲಿ ನಿಮಗೆ ಎಚ್ಚರವಾದರೆ ಸಾಧ್ಯವಾದರೆ ಬೇಗ ಎದ್ದು ಸ್ನಾನ ಮಾಡಿಕೊಂಡು ದೇವರ ಪೂಜೆ ಹಾಗೂ ಸ್ಮರಣೆಯನ್ನು ಮಾಡಿ ಆಯ್ತಾ ಮುಂದಿನ ದಿನಗಳಲ್ಲಿ ನಿಮಗೆ ತುಂಬಾನೇ ಒಳ್ಳೇದಾಗುತ್ತೆ ಅನ್ನುವ ಅರ್ಥ ಹಾಗೂ ಸೂಚನೆಯಾಗಿದೆ👍🙏🌸🌸
Akka 💯 sathya ede naanu rayarannu aradisuva modalu varsakke omme yavudadaru devalayakke hoguva swapna baruthitthu bur rayarannu nambida nanthara prathi dina kelavondudina bittu darsanavagutthade .1 laksha nama lekhana barediddene a timenalli rama devaru ,hanumantha devaru,Aane,thayi durga mathe ,eswara devaru nanthara ganesha devaru lakmi thayi,netthiya mele jaje kattitthu nanna anisike naaradaru,vruddara roopa ,kavidari roopa,nanna gurugala roopa 1.5 years li ella devara anugraha swapna darshana rayara mukanthara sikkide rayarobbara pooje inda devanu devathegala preethi sigthide akka namma rayappanige naaniruvaregu sevesallisidaru saladu astu anugraha maduthidare akka Shri Krishna namah Shri gurubyo namha.
Naanu photo tagomde ivattu manage henovanthara samadana
ಖಂಡಿತವಾಗಿಯೂ ರಾಯರಿಂದ ಸಮಾಧಾನ ನೆಮ್ಮದಿ ಸಂತೋಷ ಸದಾ ಸಿಗುತ್ತೆ ನಿಮಗೆ ಸದಾ ರಾಯರಿಂದ ಒಳ್ಳೆಯದಾಗಲಿ👍🙏🌺🌺
ಅಕ್ಕ 🙏 ನಿಜ ನನ್ನ ಕಾಪಾಡು... ತಂದೆ 😊
Akka nan kansali subdendr thirtru bandu kudre nallu baglu vastlgi haktra adu. Mantrsi kotru akka idr arta yenu
ಸ್ವತಹ ಗುರುಗಳೇ ಬಂದು ನಿಮಗೆ ಒಳ್ಳೆಯದಾಗುವುದರ ಸೂಚನೆಯನ್ನು ಕೊಟ್ಟಿದ್ದಾರೆ🙏🌺
Om Shri ragvandari namha
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
Howdu madam nanage rayaru ee suchane kottidare
Howdu madam nanage rayaru ee suchanegalanna kottidare
Rayariddare
Akka nanu you tube node rayara poje madbeku anta ansiddu amele rayara photo tandu pojenu madtidini adre innu yava ondu vratagalna madilla .nam meneli thumbha distribution ide nange swalpa time kalibeku admele kanditha rayara vrata madtini .adre prathi guruvara poje madtini .nanu rayara atra huhu prasada nerikshe li idini .adre innu anugra agilla .adre rayaru photo tandu poje madidh mele nanli swalpa balavane agide anta anistide .age prathi guruvara avara namalikitha madtini .akka .
ಇನ್ನಷ್ಟು ನಿಮ್ಮಲ್ಲಿ ನಿಮ್ಮ ಮನೆಗಳಲ್ಲಿ ರಾಯರಿಂದ ಒಳ್ಳೆಯ ಬದಲಾವಣೆಗಳು ಆಗುತ್ತೆ ಖಂಡಿತವಾಗಿಯೂ ಎಲ್ಲಾ ಒಳ್ಳೇದಾಗುತ್ತೆ ಸದಾ ರಾಯರ ಸೇವೆ ಮಾಡಿ ಇದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ತುಂಬಿರುತ್ತದೆ🙏🌺🌺
🙏♥️♥️♥️♥️♥️🙏
Kanasalli hanumath badare
ತುಂಬಾ ಒಳ್ಳೆಯದು🙏🌸
ರಾಯರಿದ್ದಾರೆ🙏🙏🙏
ಅಕ್ಕ ನನಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ ಯಿಂದ ಬದುಕು ಸಾಗಿಸುವುದು ತುಂಬಾ ಕಷ್ಟವಾಗಿದೆ ತಂದೆ ರಾಘವೇಂದ್ರ
ತುಂಬಾ ನೊಂದುಕೊಂಡು ಅದರ ಬಗ್ಗೆನೇ ಕಷ್ಟಗಳ ಬಗ್ಗೆನೇ ಗಮನ ಕೊಡಬೇಡಿ ಧೈರ್ಯವಾಗಿರಿ ಒಳ್ಳೆದಾಗುತ್ತೆ ಆಯ್ತಾ ರಾಯರು ನಿಮ್ಮ ಜೊತೆ ಇದ್ದಾರೆ ನಿಮ್ಮ ಆತ್ಮ ಧೈರ್ಯ ಆತ್ಮವಿಶ್ವಾಸ ಸದಾ ನಿಮ್ಮ ಜೊತೆ ಇರಲಿ ಅದನ್ನು ಯಾವತ್ತಿಗೂ ಕುಗ್ಗಲಿಕ್ಕೆ ಬಿಡಬೇಡಿ ಆಯ್ತಾ ರಾಯರಿದ್ದಾರೆ ಒಳ್ಳೆಯದಾಗುತ್ತೆ🌸
Akka nanu rayara pooje hela madsidini nam attige atra avr ge maklu agila madve agi 9 varsha ayitu parimala granta hela ede maneyeli dyili tupada depahela achustidivi adru ennu yava suchanenu kodtila yake akka hoo prasada keltira namgoskara
ಖಂಡಿತವಾಗಿಯೂ ಒಳ್ಳೆಯದಾಗುತ್ತೆ ಏನು ಬೇಸರ ಮಾಡ್ಕೋಬೇಡಿ ಪರಿಮಳ ಗ್ರಂಥ ನಿಮ್ಮ ಮನೆಗೆ ಬಂದಿದೆ ಅಂದ್ರೆ ಅದೇ ಸೂಚನೆ ರಾಯರು ನಿಮ್ಮ ಜೊತೆ ಇದ್ದಾರೆ ಅಂತ ಅಷ್ಟು ಸುಲಭವಾಗಿ ಪರಿಮಳ ಗ್ರಂಥ ಎಲ್ಲರೂ ತಗೋಳಕ್ಕೆ ಸಾಧ್ಯವಿಲ್ಲ ಅದು ರಾಯರ ಅನುಗ್ರಹವಿದ್ದರೆ ಮಾತ್ರ ಸಾಧ್ಯವಾಗುವುದು ಖಂಡಿತವಾಗಿಯೂ ಒಳ್ಳೆಯದಾಗುತ್ತೆ ತಾಳ್ಮೆ ಇರಲಿ🙏🌺
@@ShreeAgamya Tumba kushiayitu akka nim matu keli nange anta tagonde parimala granta adre nex day nam attige ne manege bandru amele avrge kodbeku anstu avrge kpttu 11 guruvarada vrata hela madsde akka aduru docter heltidare nimge maklu agola yavdadru onedu baby tagobidi anta adike bejar akka 🥲papa avru dyili helidela pooje hela madtidare adikke hoo prasada kelde akka yerige madudru msg riply ne madtila nive akka madiddu tumba thanks akka
Rayaru pooje maadidaginda ollede agide akka nan health thumba upset agittu report alli cancer baro haage ittu but ella arAm aytu akka
👍 ರಾಯರಿದ್ದಾರೆ ನಿಮ್ಮ ಜೊತೆ ಧೈರ್ಯವಾಗಿರಿ ಸದಾ ಸಂತೋಷವಾಗಿರಿ ಆರೋಗ್ಯ ನೆಮ್ಮದಿ ಎಲ್ಲವೂ ಸಿಗುತ್ತೆ ಅದರ ಜೊತೆ ಎಲ್ಲವೂ ಒಳ್ಳೆಯದಾಗುತ್ತೆ🙏🌺
Tqsm akka
ನನ್ನ ಮಗನಿಗೆ ಟೈಫಾಯಿಡ್ ಆಗಿದೆ ಬೇಗ ಹುಷಾರು ಮಾಡಿ ರಾಯರೇ....🙏🏻🙏🏻🙏🏻🙏🏻🙏🏻
ರಾಯರಿದ್ದಾರೆ ಭಯಪಡಬೇಡಿ ಎಲ್ಲ ಒಳ್ಳೆದಾಗುತ್ತೆ ರಾಯರ ಮಂತ್ರಾಕ್ಷತೆಯನ್ನು ಜೊತೆಗೆ ಇಡಿ ಒಳ್ಳೆಯದಾಗುತ್ತೆ🙏
@@ShreeAgamya ಆಗಲಿ.. ಧನ್ಯವಾದಗಳು
❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏👌👌
Anne mathe rayaru bandare
ಗಣಪತಿಯ ಅನುಗ್ರಹ ಹಾಗೆ ರಾಯರ ಅನುಗ್ರಹ ಸದಾ ನಿಮಗೆ ಇದೆ ಅಂತ ಹಾಗೆ ಮಂತ್ರಾಲಯದಲ್ಲಿ ರಾಯರಿಗೆ ಆನೆಯ ಮೇಲೆ ಕೂರಿಸಿ ರಥೋತ್ಸವದ ಸೇವೆ ಮಾಡಿಸುತ್ತಾರೆ ಅದು ಸಹ ಒಳ್ಳೆಯ ಸೂಚನೆ ಎಲ್ಲಾ ಒಳ್ಳೆಯದಾಗುತ್ತೆ ನಿಮಗೆ 🙏🌺
❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏
Nim number kodi nim jote matadbeku plzzzz akka 😊
ಅಕ್ಕ ನನಗೆ ಯಾಕೆ ರಾಯರಿಂದ ಯಾವ ಸೂಚನೆಗಳು ನೀಡುತ್ತಿಲ್ಲ
ಸಿಗುತ್ತೆ ಸ್ವಲ್ಪ ತಾಳ್ಮೆ ಇರಲಿ ನೀವು ನಂಬಿಕೆ ಇಟ್ಟು ರಾಯರ ನಾಮಸ್ಮರಣೆ ಮಾಡ್ತಾ ಇದ್ದೀರಾ ಅಂದ್ರೆ ಹಾಗೆ ನೀವು ರಾಯರ ಸೇವೆ ಮಾಡ್ತಾ ಇದ್ದೀರಾ ಅಂದ್ರೆ ಖಂಡಿತವಾಗಲೂ ರಾಯರು ನಿಮ್ಮ ಜೊತೆ ಇದ್ದಾರೆ ಅಂತ ಅರ್ಥ ಧೈರ್ಯವಾಗಿರಿ ಎಲ್ಲಾ ಒಳ್ಳೇದಾಗುತ್ತೆ🙏🌸
ರಾಯರಿದ್ದಾರೆ
Om Sri Raghavendraya Namaha 🌺🌹🙏🌺🙏🌺🙏🌺❤❤
ರಾಯರಿದ್ದಾರೆ