ನಿಮಗಾಗಿ ಕೊಂಚ ಸಮಯ ನೀಡಿ | Give some time to yourself | ಚಿಂತೆಗೆ ವಿರಾಮ ನೀಡಿ | Chintege Virama Needi |

Поделиться
HTML-код
  • Опубликовано: 12 сен 2024
  • ಚಿಂತೆಗೆ ವಿರಾಮ ನೀಡಿ | Chintege Virama Needi |
    ನಾವೆಲ್ಲರು ಇಷ್ಟು ದಿನಗಳ ಕಾಲ ಅಗತ್ಯವೊ ಅನಗತ್ಯವೊ ಚಿಂತಿಸದೇ ಓಡುವುದನ್ನೆ ಬದುಕಾಗಿಸಿ ಕೊಂಡಿದ್ದೆವು.. ಹಣ ಅಧಿಕಾರ ಕೀರ್ತಿ ಎಂದು ಓಡಿದ್ದೇವೆ.. ಇವೆಲ್ಲವನ್ನ ಬದಿವೊತ್ತಿ ನಮಗಾಗಿ ಎಂದು ಸ್ವಲ್ಪ ಸಮಯವನ್ನೂ ನೀಡಿಲ್ಲ . ನಮಗಾಗಿ ನೀಡಬೇಕಾದ ಸಮಯದ ಮಹತ್ವದ ಬಗ್ಗೆ ಚಿಂತಿಸವು ಕಾಲವಿದು. ನನ್ನ ಆಲೋಚನೆಯೇ ನಿಮದೂ ಕೂಡ ಎಂದು ನಂಬಿ ಇಲ್ಲ ನೀಡಿದ್ದೀನಿ. ಒಪ್ಪಿಗೆ ಇದ್ದಲ್ಲಿ like ಒತ್ತಿ ನಿಮ್ಮವರೊಂದಿಗೆ ಹಂಚಿಕೊಳ್ಳಿ. Subscribe ಮಾಡಿ ಪ್ರೊತ್ಸಾಹಿಸಿ.
    - Baabu Hirannaiah/ Babu Hirannaiah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии • 16

  • @sridharsatya8522
    @sridharsatya8522 4 года назад

    ಖಂಡಿತಾ ಹೌದು... ನಾನು ಆಮೇಲೆ ನನ್ನವರು.....
    ಎಣ್ಣೆ ಕಥೆ ಸೊಗಸಾಗಿದೆ....,👍👌💐

  • @subramanyanaik2577
    @subramanyanaik2577 4 года назад

    Nice sir

  • @28sridhar
    @28sridhar 4 года назад

    ..ಯಾವ್ದೋ ಹಠಕ್ಕೆ ಬಿದ್ದೋ ಯಾರದೋ ಜಿದ್ದಿಗೆ ಬಿದ್ದು ಅರ್ಥವಿಲ್ಲದ ಸ್ಪರ್ಧೆ ಲಿ ಓಡಿ ಓಡಿ ತುಂಬಾ ದೂರ ಬಂದ್ಮೇಲೆ ಗೊತ್ತಾಗುತ್ತೆ ..ನಾವು ಒಂದು ದಿವಸಕ್ಕೂ ನಂಗೋಸ್ಕರ ಬದುಕ್ಲೇ ಇಲ್ಲವಲ್ಲ ಅಂತಾ ..ಆತ್ಮ ವಿಮರ್ಶೆಯ ಮಾತುಗಳು ಅದ್ಬುತ ಸರ್ ..ಕಾಲ ಸರಿದೋಗೋ ಮುಂಚೆ ನಂಗೋಸ್ಕರ ಬದುಕ್ಬಿಡ್ಬೇಕು ..👌👌🙏

  • @Scorpionstudios.
    @Scorpionstudios. 4 года назад

    Super episode

  • @samved4827
    @samved4827 3 года назад

    Great narration sir & super voice same as bigboss ( master hirannaiah sir)

  • @ujjwalr2868
    @ujjwalr2868 4 года назад

    Overwhelmed by the content!!

  • @sureshd.h.9947
    @sureshd.h.9947 4 года назад

    Very true babanna 🙏

  • @anandan6647
    @anandan6647 4 года назад

    Nice story Anna 👌