Chakravarthy Sulibele | ಖಂಡಿತವಾಗಿ ನಾನು ಬಿಜೆಪಿ ಪಕ್ಷದವನಲ್ಲ..! | Vikrama Podcast | Tv Vikama

Поделиться
HTML-код
  • Опубликовано: 4 фев 2025
  • #chakravarthisulibele #lifejourney #podcast #bjp #hindudharma #hindutva #hindustan #hindus #hinduism #hindu #lifestory #lifestory #inspiration #inspirational #tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    #tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama

Комментарии • 499

  • @mallikarjuntvtvm5321
    @mallikarjuntvtvm5321 3 месяца назад +2

    ಆಶ್ರಮದಲ್ಲಿ ಇರುವವರು ನ್ಯಾಯ ನೀತಿ ಧರ್ಮ ಸತ್ಯ ಪ್ರೀತಿ ಯನ್ನು ಕಾಪಾಡುತ್ತಾ ಬರುತ್ತಾರೆ 🌺🌺🌺ದೇವಾಧಿದೇವ ನೀವು...ನನ್ನ ಜೀವನ ಕ್ಕೆ ಜೀವ ಅಧಿಕಾರಿ 👌👌👌ನನಗೂ ಕಷ್ಟಗಳು ಸಂತೆ ನಿಮ್ಮ ನೆನಪು ಆಧಾರಸ್ತಂಭ 🌻🌻🌻🌺🌺🌺🌄🌄🌄💚💚💚💜💜💜 ಮೋದಿ ಸರ್ ದೇವಾಧಿದೇವ,,,, ಕೆಲಸ ದೇವರಾಣೆ ಸತ್ಯ ಕತೆ,,,, ಒಳ್ಳೆಯ ದೇವ ,,,ನಮ್ಮ ಪ್ರಯತ್ನಕ್ಕೆ ಗೆಲುವು ಸಿಗುತ್ತದೆ,,, ಏನು ಅನ್ನಿಸಿಲ್ಲ,,, ಸಾಯುವ ಸಮಯ ಕ್ಕೆ ಮಾತ್ರ ನೋವಾಗುತ್ತೆ 🌺🌺🌺🌻🌻🌻💜💜💜👑👑👑 ಕಾನೂನಿನಲ್ಲಿ ಸತ್ಯದ ಜನಸಮೂಹ ಕಾಪಾಡುತ್ತದೆ 🌺🌺🌺

  • @hindu263
    @hindu263 Год назад +71

    ಕಿರ್ತಿ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು. ಚಕ್ರವರ್ತಿ ಅಣ್ಣ ಆಗ ನಮ್ಮ ನಿಮ್ಮ ನೆಚ್ಚಿನ ನರೇಂದ್ರನಿಗೆ ಜಗನ್ಮಾತೆ ಆಶೀರ್ವದಿಸಿ ಭೂಮಿಗೆ ಕಳಿಸಿದ್ದಳು. ಈಗಲೂ ಸಹ ನಿಮ್ಮನ್ನು ಆ ಜಗನ್ಮಾತೆ ನಿಮ್ಮನ್ನು ಕಳಿಸಿರುವುದು ಜಗನ್ ಮಾತೆಯ ನಿಮ್ಮ ಜೊತೆಯಲ್ಲಿ ಎಂದಿಗೂ ಇರುತ್ತಾಳೆ🙏🙏🙏

  • @ningarajbasavaraj5198
    @ningarajbasavaraj5198 Год назад +127

    ಅದ್ಭುತ ತುಂಬಾ ಅದ್ಭುತ ನಮ್ಮ ಚಕ್ರವರ್ತಿ ಅಣ್ಣ ಬಂದಿದ್ದು ನಮಗೆ ತುಂಬಾ ಸಂತೋಷವಾಗಿದೆ❤❤

    • @ravindranathsp3042
      @ravindranathsp3042 Год назад

      I LIKE YOUR PERFECT PERSONALITY AND ALSO HAVE A GOOD KNOWLEDGE ABOUT NATION

  • @varijaveeranath4412
    @varijaveeranath4412 Год назад +329

    ಚಕ್ರವರ್ತಿ ಯವರೇ ದಯವಿಟ್ಟು ನಿಮ್ಮ ಅರೋಗ್ಯ ದ ಕಡೆ ಸ್ವಲ್ಪ ಗಮನ ಕೊಡಿ ದೇಶಕ್ಕೆ ನಿಮ್ಮಂಥವರು ಬೇಕು

    • @ravindranathsp3042
      @ravindranathsp3042 Год назад +10

      I LIKE YOUR PERFECT PERSONALITY AND ALSO GOOD KNOWLEDGE

    • @nithyanandam9231
      @nithyanandam9231 Год назад +20

      Yake kaage harsoka

    • @bingoedit3429
      @bingoedit3429 Год назад +12

      @@nithyanandam9231 kage harsidru ninnakinth jasthi deshprema matthe Dharma Prema ide avrigey

    • @nithyanandam9231
      @nithyanandam9231 Год назад +7

      @@bingoedit3429 haha naanu nanna deshaprema na ond pakshad parvagi torso necessity illa and nan deshaprema nannali idre saaku. Yaru ondu pakshake gulama agi kaage harsala. Nakli desha Prema torsi kaage harsala sul heli

    • @bingoedit3429
      @bingoedit3429 Год назад +7

      @@nithyanandam9231 ade desh Prema bere pakshadalli nodokey sigollvalla

  • @namithanamu6197
    @namithanamu6197 Год назад +32

    ಟಿವಿ ವಿಕ್ರಮ ಅದ್ಭುತವಾದ ಚಾನೆಲ್ ಚಕ್ರವರ್ತಿ ಸೂಲಿಬೆಲೆ ವಿಕ್ರಮ್ ಹೆಗಡೆಯಂತವರು ಹಿಂದೂ ಧರ್ಮದ ಹರಿಕಾರರು

  • @sureshidu3119
    @sureshidu3119 Год назад +28

    ನಾವೆಲ್ಲರೂ ಹಿಂದೂಗಳು.....ಭಾರತೀಯರು 🙏👍👌

  • @janardhanmadiwal3553
    @janardhanmadiwal3553 Год назад +30

    🎉. ಚಕ್ರವರ್ತಿ ಸೂಲಿಬೆಲೆ Sir Namaskar , your goals to Bharat Mata and for one more term modiji mission support is always with you🎉🎉

  • @mallikarjuntvtvm5321
    @mallikarjuntvtvm5321 3 месяца назад +2

    ಹುಟ್ಟಿದಾಗ ಯಾರು ಒಳ್ಳೆಯ ದೇವಾಧಿದೇವ ಮನುಷ್ಯರು ನಮಗೆ ಸಿಕ್ಕಿದರೆ...ನಮ್ಮ ಪರಿಸರ,,,ನಮ್ಮ ಶ್ರಮ,,,💜🌺💚🌻🌄👌👑ನಮ್ಮ ಕರ್ತವ್ಯ,,,ಶ್ರೀಬಸವಣ್ಣನವರದು... ನನಗೂ ಇಷ್ಟದ ಸ್ಥಿತಿ 🌻🌻🌻ಸಂತಸದ ಜಾಲ🌺🌺🌺 ಆಸಕ್ತಿ... ಆಸಕ್ತಿ ಯು ತಾಣ 🌹🌹🌹 ವಿವೇಕಾನಂದ ಸ್ವಾಮಿ ನನಗೆ ಪಂಚಪ್ರಾಣ..‌ಪಂಚಪ್ರಾಣ... ಪಂಚಪ್ರಾಣ...ನನ್ನ ಬದುಕಿಸಿದ ದೇವಾಧಿದೇವ

  • @shashikala9635
    @shashikala9635 Год назад +32

    ಶ್ರೀ ರಾಮಚಂದ್ರಪರಮಾತ್ಮ , ಕೃಷ್ಣ ಪರಮಾತ್ಮ, ಕಲ್ಕಿ ಮಹಾದೇವ ಅವರು ಸದಾ ನಿಮಗೆ ಆಶೀರ್ವಾದಮಾಡಲಿ,🙏🙏🙏🙏🙏🙏

  • @mallikarjuntvtvm5321
    @mallikarjuntvtvm5321 3 месяца назад +2

    ಶ್ರೀಮಂತ ಮನೆಯಲ್ಲಿ ಹುಟ್ಟಿದ ನಾನು,,,, ಜೀವನ ಶೈಲಿ ಬಡತನ...ಬಡತನ...ಊಟ ಇಲ್ಲದಂತಾಗಿದೆ 🌻🌻🌻🌄🌄🌄💜💜💜🌺🌺🌺👏👏👏 ನಾನು ಆರೋಗ್ಯ ‌ಸಿಗುವ ದಾರಿ ದೀಪ ಓದಿದ್ದೆ

  • @yashwanthgowdapatil8529
    @yashwanthgowdapatil8529 Год назад +33

    ಅದ್ಭುತ ಸರ್ ಜೈ ಮೋದಿಜಿ ಜೈ ಭಾರತ

  • @anilparit684
    @anilparit684 Год назад +53

    ಸೂಲಿಬೆಲೆ ಸರ್ ಅದ್ಬುತ ನೀವು, ನಾನು ನಿಮ್ಮ ಅಭಿಮಾನಿ ಸರ್🚩🚩🚩🚩🚩 ಜೈ ಮೋದಿ ಜೈ ಶ್ರೀ ರಾಮ 🚩🚩🚩🚩

  • @shardhasridharbangera5395
    @shardhasridharbangera5395 Год назад +16

    Tumba olleyadaytu Chakravarti Sulibele yavara interview. I like his daring nature. Keep it up Sulibele. Goo bless u more n more🙏

  • @manjulasrinivasmanjula2446
    @manjulasrinivasmanjula2446 Год назад +4

    ತುಂಬಾ ಸುಂದರವಾದ ಸಂದರ್ಶನ ಥ್ಯಾಂಕ್ಯು ಸೋ ಮಚ್ ಚಕ್ರವರ್ತಿ ಸೂಲಿಬೆಲೆ ಸರ್

  • @Sk6319-b5s
    @Sk6319-b5s Год назад +17

    ಸೂಲಿಬೆಲೆಯವರ ಮಾತು ತುಂಬಾ ಇಷ್ಟವಾಯಿತು
    ಅವರು ಸನಾತನ ಧರ್ಮಕ್ಕೆ ಇನ್ನೊಬ್ಬ ವಿದ್ಯಾನಂದರು ಎಂದು ಹೇಳಿದರೆ ಅತೀಶಯೋಕ್ತಿಯಲ್ಲ. ಅವರ ಸಂದರ್ಶನ ಒದಗಿಸಿದ ವಿಕ್ರಮ ಹಾಗೂ ಕೀರ್ತಿಯವರಿಗೆ ಧನ್ಯವಾದಗಳು.🙏🙏🙏

  • @viram_705
    @viram_705 Год назад +21

    ನಿಮ್ಮಿಬ್ಬರಿಗೂ ದೇವರು ಒಳ್ಳೇದು ಮಾಡಲಿ. 🙏

  • @bethechange5355
    @bethechange5355 Год назад +48

    A man with values- chakravarthy sulibele

  • @pushpavs8416
    @pushpavs8416 Год назад +5

    ನಮಸ್ತೆ ಕೀರ್ತಿ ಸರ್ ಹಾಗು ಚಕ್ರವರ್ತಿ ಸೂಲಿಬೆಲೆ ಸರ್ ಗೆ. ನಿಮ್ಮಿಬ್ಬರ ಸಂಭಾಷಣೆ ತುಂಬಾ ಚೆನ್ನಾಗಿದೆ. ದೇವರು ನಿಮಗೆ ಅರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ . ಧನ್ಯವಾದಗಳು.

  • @kavithamk2877
    @kavithamk2877 Год назад +7

    ನಾನು ಆ ತೀರ್ಥಯಾತ್ರೆ ಪ್ರೋಗ್ರಾಂ ನೋಡತಾಯಿದ್ದೆ. ತುಂಬಾ ಚೆನ್ನಾಗಿತ್ತು. ಚಾರಧಾಮ ಯಾತ್ರೆ ಬಗ್ಗೆ ನನಗೆ ಆವಾಗಲೇ ಗೊತ್ತಾಗಿದ್ದು. ಅದ್ಭುತ ವಾಗಿತ್ತು.💐🙏🏻

  • @sumaprasad2875
    @sumaprasad2875 Год назад +32

    Very good interview... Sulibele sir too good speach.... We also want Modiji to sit in PM chair.... Keep awaring our people🙏🙏

    • @nalinirao329
      @nalinirao329 Год назад

      Keerthi avru e channel li edara ennu or old video na

  • @nishanavelkar9007
    @nishanavelkar9007 Год назад +4

    - ಚಕ್ರವರ್ತಿ ಅಣ್ಣವರೇ ನಿಮ್ಮಂತಹವರು ನಮ್ಮ ಹಿಂದೂ ಧರ್ಮದಲ್ಲಿರುವುದು ನಮ್ಮಂತಹವರ ಪುಣ್ಯ ಎಂದೆ ಹೇಳುತ್ತೇವೆ. ನೀವು ನಮ್ಮ ದೇಶದ ಮುಖ್ಯಮಂತ್ರಿ ಆಗಬೇಕೆಂದು ನಮ್ಮ ಮನ ತುಂಬಾ ಆಸೆ ಇದೆ. ಸರ್

  • @sunitanarayana9920
    @sunitanarayana9920 Год назад +125

    ಸೂಲಿಬೆಲೆ ಅವರ ಮಾತುಗಳು , ಮತ್ತೊಮ್ಮೆ ಮೋದಿ,ಅವರನ್ನು pm ಮಾಡಲಿ.ಜೈ ಚಕ್ರವರ್ತಿ,ಜೈ ಮೋದಿ.

  • @yogeeshkumar8800
    @yogeeshkumar8800 Год назад +25

    Super sir,Jai Chakravarthy sir

  • @sarojan4657
    @sarojan4657 Год назад +88

    ಮೋದಿಯವರು ಮತ್ತೆ ಬೇಕೇಬೇಕು
    ಈ ಹಂತದಲ್ಲಿ ನಿಮ್ಮ ಜೊತೆ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ
    ಕೀರ್ತಿಯವರನ್ನು ಕಂಡು ತುಂಬಾ ಖುಷಿ ಆಯಿತು

  • @udithbm5738
    @udithbm5738 Год назад +26

    ಚಕ್ರವರ್ತಿಯಂತವರು ನಮ್ಮ ಕರ್ನಾಟಕದಲ್ಲಿ ಇರೋದು ನಮ್ಮ ಭಾಗ್ಯ ... ನಿಮ್ಮಲ್ಲಿರುವ ಜ್ಞಾನವನ್ನು ತುಂಬಾ ಚೆನ್ನಾಗಿ ಪಸರಿಸುವ ಕೆಲಸ ಇನ್ನೂ ಆಗಲಿ ..
    ಮೋದಿ 3.0 ಗೆ ಇವಾಗಲೆ ಶುರುವಾಗಲಿ...❤️🔥

  • @shivappan3812
    @shivappan3812 Год назад +19

    Sulibele chakravarthy is our national property I personally respect views and thoughts 💯

  • @puttamadappakudlur1098
    @puttamadappakudlur1098 Год назад +5

    ಚಕ್ರವರ್ತಿ + ಕಿರಿಕ್ ಕೀರ್ತಿ ಇಬ್ಬರ ಸಂವಾದ ಕೇಳಿ ಹಾಲು+ಜೇನು ಸವಿದಂಗಾಯತು, ವಂದನೆಗಳು

  • @basavarajn.p713
    @basavarajn.p713 Год назад +21

    ನಮ್ಮಂತ ನೂರಾರು ಯುವಕರಿಗೆ ಸ್ಫೂರ್ತಿ ನೀವು ಚಕ್ರವರ್ತಿ ಸರ್

  • @anandkulkarni1936
    @anandkulkarni1936 Год назад +13

    ನಿಮ್ಮ ಸೇವೆ ಭಾರತಾಂಬೆಯ ಸದಾಕಾಲ ಹೀಗೆ ಇರಲೆಂದು
    ದೇವರಲ್ಲಿ ಪ್ರಾಥಿ ಸುತ್ತೇನೆ, ದೇವರು ನಿಮಗೆ ಐಶ್ವರ್ಯ ಆರೋಗ್ಯ, ಆಯಸ್ಸು ಕೊಡಲೆಂದು ಪ್ರಾತಿಸುತ್ತೇನೆ.

  • @VeereshBasavanna-zf7mq
    @VeereshBasavanna-zf7mq 11 месяцев назад +2

    My hero❤❤❤❤

  • @Sujays_raj
    @Sujays_raj Год назад +16

    ದೇಶದಲ್ಲಿ ಸಮರ್ಥ ನಾಯಕನಿದ್ರೆ ಮಾತ್ರ ಇವೆಲ್ಲವೂ ಸಾಧ್ಯ 💪🇮🇳🚩
    ನಮೋ ಕಾಲದಲ್ಲಿ ವಿಶ್ವಗುರುವಿನತ್ತ ದಾಪುಗಾಲು ಇಡುತ್ತಿರುವ ನವ ಭಾರತ🇮🇳🚩🙏🇮🇳🚩
    .
    .
    ನಮೋ ಮತ್ತೊಮ್ಮೆ 2024🇮🇳🚩
    .
    .
    .
    ಜೈ ಮೋದಿ🚩
    ಜೈ RSS🇮🇳🚩
    ಜೈ ಅಮಿತ್ ಶಾ💖
    ಜೈ ಯೋಗಿ🚩
    ಜೈ ಭೀಮ್💙
    ಜೈ ಚಕ್ರವರ್ತಿ ಸೂಲಿಬೆಲೆ 🧡
    ಜೈ ಹಿಂದ್🇮🇳
    ಜೈ ಕರ್ನಾಟಕ💛❤
    ಜೈ ಬಜರಂಗದಳ 🚩
    ಜೈ ವಿಶ್ವ ಹಿಂದೂ ಪರಿಷತ್ 🚩
    ಜೈ ಶ್ರೀ ರಾಮ್ ಸೇನಾ 🚩
    .
    .
    .
    .
    #india #usa🇺🇸 #modi #hindu #hindutemple #bajrangbali #development #bharat

  • @pramilavs
    @pramilavs Год назад +11

    Very interesting conversation, good luck Keerthi and Chakravarthy

  • @Sujays_raj
    @Sujays_raj Год назад +28

    ಕಳೆದ 9 ವರ್ಷದಿಂದ ಆತ್ಮ ನಿರ್ಭರವಾಗಲೂ ಶ್ರಮಿಸುತ್ತಿದೆ ನವ ಭಾರತ 🇮🇳🚩
    ದೇಶದಲ್ಲಿ ಸಮರ್ಥ ನಾಯಕನಿದ್ರೆ ಮಾತ್ರ ಇವೆಲ್ಲವೂ ಸಾಧ್ಯ 💪🇮🇳🚩
    ನಮೋ ಕಾಲದಲ್ಲಿ ವಿಶ್ವಗುರುವಿನತ್ತ ದಾಪುಗಾಲು ಇಡುತ್ತಿರುವ ನವ ಭಾರತ🇮🇳🚩🙏🇮🇳🚩
    .
    ನಮೋ ಮತ್ತೊಮ್ಮೆ 2024🇮🇳🚩
    .
    ಜೈ ಮೋದಿ🚩
    ಜೈ RSS🇮🇳🚩
    ಜೈ ಅಮಿತ್ ಶಾ💖
    ಜೈ ಯೋಗಿ🚩
    ಜೈ ಚಕ್ರವರ್ತಿ ಸೂಲಿಬೆಲೆ 🧡🚩

  • @maheboobpasha1770
    @maheboobpasha1770 Год назад +3

    ಚಕ್ರವರ್ತಿ ಸುಲಿಬೆಲೆ ಸಾರ್ ದಯವಿಟ್ಟು ಧರ್ಮಸ್ಥಳದ ಸೌಜನ್ಯ ಸಹೋದರಿಯ ಬಗ್ಗೆ ಸ್ವಲ್ಪ ಧ್ವನಿ ಯತ್ತಿ ಇದು ನನ್ನ ಕೋರಿಕೆ

  • @jn04
    @jn04 Год назад +17

    ವಿದ್ಯಾನಂದ ರವರ ಭಾಷಣವನ್ನು ನಮಗೂ ಕೇಳಿಸಿ,

  • @ravikiran2532
    @ravikiran2532 Год назад +9

    ಜೈ ಚಕ್ರವರ್ತಿ ಅಣ್ಣ ಜೈ ಹಿಂದ್

  • @ramshiva1066
    @ramshiva1066 Год назад +13

    ಚಕ್ರವರ್ತಿ ಅವರ ಮಾತು ಕೇಳೋದೇ ಒಂದು ಆನಂದ ನಮಗೆ 🚩🚩

  • @shkamath.k2372
    @shkamath.k2372 Год назад +9

    ಜೈ ಹಿಂದ್

  • @nagarajmalagimani6952
    @nagarajmalagimani6952 Год назад +8

    Kirti & chakravarti God bless to both of you
    Thanks your team

  • @chandrikachandu7048
    @chandrikachandu7048 Год назад +13

    Sir......Karnataka needs both of you nationlists ....Pls pls dont make karnataka people to loose hope.seeing both of you is really plesant surprise and blessing of God.

  • @DevendrasaDani-eo4xu
    @DevendrasaDani-eo4xu Год назад +16

    ಚಕ್ರವರ್ತಿ ಸುಲಿಬಲೇಯವರಿಗ ನನ್ನ ಧನ್ಯವಾದಗಳು ತಾವೂ R,S,S ಸ್ವಯಂಸೆವಕರೂ ಇದ್ದದ್ದೂ ನನಗೆ ತುಂಬ ಸಂತೋಷ ನಾನೂಕೂಡಾ R,S,S ಸ್ವಯಂಸೆವಕನೇ ಸಂತೋಷ ಧನ್ಯವಾದಗಳು,,,,,,,,G,J,D, Devdas.

  • @ishvarmanrannavar717
    @ishvarmanrannavar717 Год назад +24

    Chakravarti is a fan of Modi, I am a fan of Chakravarti. Therefore I am fan of Modi.

    • @nithyanandam9231
      @nithyanandam9231 Год назад

      Chakravarthy is a big lier. You are his fan so you are also a big lier

  • @Kannadakadamba
    @Kannadakadamba Год назад +3

    ತುಂಬಾ ಚೆನ್ನಾಗಿದೆ ಈ ಎಪಿಸೋಡ್🎉❤

  • @Manjushetty1989
    @Manjushetty1989 Год назад +4

    Hi ಚಕ್ರವರ್ತಿ ಸರ್ 🌹💐🙋‍♂️🙏
    Hi ಕೀರ್ತಿ ಸರ್ 🌹💐🙋‍♂️🙏

  • @HemanthramIyer
    @HemanthramIyer Год назад +2

    Keerthiii sir happiee u found beautifulll person for podcast
    ಸಂತಸ ಹೀಗೆ ಅಂದ್ರೆ ನೀವು ಇದೇ ತರ ಎಲ್ಲ politicians na ಕರ್ಸೀ podcast continue madi

  • @jyothiravi3307
    @jyothiravi3307 Год назад +4

    ಕೀರ್ತಿ ❤
    ನನಗೆ ಚಕ್ರವರ್ತಿ ಸೂಲಿಬೆಲೆ ತುಂಬಾ ಇಷ್ಟ ಹಾಗೂ ಅವರ ಸಿದ್ಧಾಂತಗಳು ಕೂಡ.
    ಇವರ ಮೇಲೆ ಎಷ್ಟು ಅಭಿಮಾನ ಎಂದರೆ.ನನ್ನ ಮಗನ ಹೆಸರು ಮ
    ಮಯೂರ ಆದರೆ ನಾನು ಚಕ್ರವರ್ತಿ ಮಯೂರ ಅಂತ ಕರಿತಿನಿ
    ಇವರ ತರ ನನ್ನ ಮಗ ಆಗಬೇಕು ಎಂದು. 5ವರ್ಷದಿಂದ ಹೀಗೆ ಕರಿತಿದಿನಿ
    20 ವರ್ಷ ಅವನಿಗೆ..
    ಸ್ವಾಮಿ ವಿವೇಕಾನಂದರ ಹಾಗೆ
    ಈ ವಿಷಯ ಹಂಚಿಕೊಳ್ಳಲು ಈ ದಿನ ಸೂಕ್ತ ಅನಿಸಿತು
    ಒಮ್ಮೆ ಭೇಟಿ ಆಗಬೇಕು ಹೇಗೆ
    ಗೊತ್ತಿಲ್ಲ
    ಶುಭವಾಗಲಿ team Vikram 🎉🎉

  • @guruprasad8468
    @guruprasad8468 Год назад +6

    ಜೈ ಚಕ್ರವರ್ತಿ ಸೂಲಿಬೆಲೆ ಅಣ್ಣಾಜಿ

  • @narasimhareddygn383
    @narasimhareddygn383 Год назад +19

    ಛ ಸುಲಿ ಬೆಲೆ ಚಿಂತಕ, ಪರಿ ಸರ್ ಪ್ರೇಮ ದೇ ಶಃ ಪ್ರೇಮಿ, ದರೆ ಮ ಪ್ರೇಮಿ. ಮಾನ ವಾತ ವಾಾದಿ, ಇನ್ ಟೋಟಲ್ ಜ್ಞಾನಿ.

    • @gururajranjolkar6545
      @gururajranjolkar6545 Год назад

      Neenu Agnani🤣

    • @ashwathhegde9047
      @ashwathhegde9047 Год назад

      ​@@gururajranjolkar6545ನಮಸ್ಕಾರ,,, 🙏🙏
      ಮಹಾ ಜ್ಞಾನಿಗಳು, ತಮ್ಮ ದಿವ್ಯ ದರ್ಶನದಿಂದ ಜೀವನ ಪಾವನವಾಯಿತು. 😜🤪

  • @advaitha6053
    @advaitha6053 Год назад +4

    I am fan of Chakravarti sir. Some ignorant or selfish people may hate him but if you see closely you will realize his greatness

  • @mahadevammagodekar3424
    @mahadevammagodekar3424 Год назад +3

    Anna neevu KANNADADA SPOORTHIYA YOUNGMAN. YARU YENE HELIDARU NIVOBBA GREAT VAGMI.100%

  • @basavarajtn4110
    @basavarajtn4110 Год назад +4

    ಸೂಪರ್ ಚಕ್ರವರ್ತಿ ಅಣ್ಣ 🙏🙏🙏🙏❤❤❤❤❤💐💐💐💐💐💐💐💐💐

  • @sureshsetty2865
    @sureshsetty2865 Год назад +17

    Jai Shree Ram 🙏

  • @kprajanna5879
    @kprajanna5879 Год назад +2

    ಚಕ್ರವರ್ತಿಯವರೆ ನೀವೇಕೆ ಬಿಜೆಪಿಯ ರಾಜ್ಯಧ್ಯಕ್ಷರಾಗಬಾರದು 😂

  • @murthyvm2555
    @murthyvm2555 Год назад +5

    ಸೌಜನ್ಯ ಅವರ ಕೊಲೆಯ ಬಗ್ಗೆಯೂ ಮಾತನಾಡಿ tv ವಿಕ್ರಮ 🙏🙏🙏

  • @manjunathkeshavamurthy5327
    @manjunathkeshavamurthy5327 Год назад +17

    ಅದ್ಬುತ ಚಕ್ರವರ್ತಿ ಸೂಲಿಬೆಲೆ ಅವರೆ

  • @harishs9750
    @harishs9750 Год назад +1

    Sowjanya case bagge mathadi sir .. sulibele sir

  • @raghavendrakanase8320
    @raghavendrakanase8320 Год назад +2

    Jai Hindu Rastra .Jai shivaji. Jai sulibeli Anna super

  • @manjuluckykpm2903
    @manjuluckykpm2903 Год назад +7

    ನಿಮ್ಮ ಮಾರ್ಗ ದರ್ಶನಕ್ಕೆ ತುಂಬಾ ಯುವಕರು ಕಾತೊರೆಯುತ್ತಿದ್ದಾರೆ ದಯವಿಟ್ಟು ನಿಮ್ಮ ಯುವಬ್ರಿಕೆಟ್ ಕೇಂದ್ರವನ್ನು ಮಂಡ್ಯ ಜಿಲ್ಲೆಯಲ್ಲಿ ಪ್ರಾರಂಭಿಸಿ

  • @jagathsnationfirst3713
    @jagathsnationfirst3713 Год назад +8

    Kerik keerthi is Back❤️.. well come bro nice to see you

  • @Msbayyapur
    @Msbayyapur Год назад +2

    Yes sir tv Vikram was Great platform for india 💐🇮🇳 showing real heroes to us is very awesome work. Thanks to Tv Vikram continue the flow...🙏

  • @veenaarchak2972
    @veenaarchak2972 Год назад +4

    ದೇವರ ಆಶೀರ್ವಾದ ಸದಾ ನಿಮ್ಮ ಪಾಲಿಗೆ ಇರಲಿ

  • @madhun6432
    @madhun6432 Год назад +5

    Its great to see keerthi back in TV vikrama

  • @a.n.umashekar4888
    @a.n.umashekar4888 Год назад +4

    ಸೂಪರ್ ಚಕ್ರವರ್ತಿ ಸೂಪರ್

  • @VijayVj-g3w
    @VijayVj-g3w Год назад +5

    Chakravarti Anna I'm ur big big fan I love ur speach

  • @SHARANABASAPPALDHAGE
    @SHARANABASAPPALDHAGE Год назад +4

    ಚಕ್ರವರ್ತಿಸೂಲಿಬೇಲಿ ಸರ್

  • @balajirao6874
    @balajirao6874 Год назад +2

    good to see Keerthi, wonderful talking by chakravarthy all the best to both of you

  • @hemantha7897
    @hemantha7897 Год назад +2

    chakravarthy you are really good and wonderfull ,keep doing and winning.
    well,kirthi, you are really wonderfull guy, dont get pulled by any trollers.
    life is itself is a challenge, be strong and stay strong.
    weell all the best to all.

  • @AnnoyedGriffon-sz7hc
    @AnnoyedGriffon-sz7hc День назад

    ಜೈ ಚಕ್ರವರ್ತಿ ಜೈ ಭೀಮ 🇮🇳❤️🙏🕉️🚩🇮🇳❤️🙏🕉️🚩🚩🚩🚩🚩🚩🚩🚩🚩🚩🚩🚩🚩🚩

  • @avaitor786
    @avaitor786 Год назад

    Really his word he tell reality money can't manage in poltics line...wow superb great he say reality....

  • @chinnu76
    @chinnu76 Год назад +2

    ನಾನವನಲ್ಲ ನಾನವನಲ್ಲ, ಖಂಡಿತ ನಾನವನಲ್ಲ. ನನ್ನ ನಂಬಿ, ಪ್ಲೀಸ್ 🙏🙏

  • @sooryanayak2923
    @sooryanayak2923 Год назад +3

    ಈ ಚಾನೆಲ್ ನಲ್ಲಿರೋ 2 ಹಿಂದೂ ಹುಲಿಗಳೆ

  • @CHRayappagowda-of7qi
    @CHRayappagowda-of7qi Год назад +1

    Honorable Kirik Keerthi and our honorable Chakravarthy Sulibele both are my great fans you must continue your journey and save Hindus culture and Hindu and Indian Jay Hind

  • @spg6651
    @spg6651 Год назад +4

    Brilliant talk -- Thanks a lot

  • @mallikarjuntvtvm5321
    @mallikarjuntvtvm5321 3 месяца назад +1

    ದೇಶಕ್ಕೆ ಒಳ್ಳೆಯದು ಮಾಡುವುದು,,, ಒಳ್ಳೆಯದು,,, ಮೋದಿ ಸರ್ ದೇವಾಧಿದೇವ

  • @routerecordsbyarunathyadi9695
    @routerecordsbyarunathyadi9695 Год назад +2

    ಸೌಜನ್ಯ ...

  • @MrPrshenoy
    @MrPrshenoy Год назад +8

    Bharat need you Dears.❤

  • @sadhanaa4154
    @sadhanaa4154 Год назад +5

    Oh kirti is back.vgood.sulibele is great.

  • @SanthoshSanthu-sd5oc
    @SanthoshSanthu-sd5oc Год назад +2

    This video deserves million views guys..

  • @ereshamirjapur8254
    @ereshamirjapur8254 Год назад +3

    ಚಕ್ರವರ್ತಿ ಅಣ್ಣ ನ ಮುಟ್ಟಬೇಕು ಅಂದರೆ ದಮ್ಮುಬೇಕು ...

  • @Seetha.sSwaminathan
    @Seetha.sSwaminathan Год назад +8

    ಚಕ್ರವರ್ತಿ ಸೂಲಿಬೆಲೆ ಸಾರ್ ಒಳ್ಳೆಯ ಮಾತುಗಾರ ಚತುರಗಾರ 🎉🎉🎉 ನಮಸ್ಕಾರ ಸರ್ ಈ ಸಲ ನಾವೆಲ್ಲರೂ ಸೇರಿ ಮೂದಿಯವರ ತರಣಾ

  • @unknownkumar5223
    @unknownkumar5223 Год назад +15

    I strongly suggest chakravarty Sulibele Anna,keerti Anna, vikram Anna should come to politics..
    ಎಲ್ಲಾ ಯುವಕರ ಬೇಡಿಕೆ .
    You guys are the only hope for sinking state BJP

    • @sandhyalakshmi9996
      @sandhyalakshmi9996 Год назад

      ಕರ್ನಾಟಕಕ್ಕೆ ಒಬ್ಬರೇ ಸೂಲಿಬೆಲೆ, 224 ಜನರಲ್ಲಿ ಒಬ್ಬರಾಗುವುದು ಬೇಡ.

  • @muralidhardeshpande8706
    @muralidhardeshpande8706 Год назад +10

    We need you chakravarthy for 2024 elections

  • @mallikarjuntvtvm5321
    @mallikarjuntvtvm5321 3 месяца назад +1

    ಸಮಾಜಸೇವೆಯವರು ರಾಜಕೀಯ ದ ಅಡಿ ಇರಲ್ಲ🌺🌺🌺🌺🌺🌻🌻🌻🌄🌄🌄🌻🌻🌻ಹೊನ್ನಾವರ ರಸ್ತೆಯ ಹೆಸರು ಬೆಂಗಳೂರು to ಹೊನ್ನಾವರ 🌺🌺🌺🌄🌄🌄🌻🌻🌻💜💜💜💚💚💚 ಸಾವರ್ಕರ್ ಸರ್ ಪಂಚಪ್ರಾಣ ನನಗೆ 🌻🌻🌻💜💜💜🌺🌺🌺🌻💚💜🌺

  • @mallikarjuntvtvm5321
    @mallikarjuntvtvm5321 3 месяца назад +1

    ದೇವರು ಬರಲ್ಲ,,,ಸತ್ಯ ಕತೆ,,, ದೇವರು ಕೊಟ್ಟ,,, ವರ,,,,ವರ,,,ವರ,,,ವರ,,,ಸತ್ಯ, ನ್ಯಾಯ,,, ಧರ್ಮ,,, ನೀತಿ,, ಪ್ರೀತಿ,,,ಆಗ ಗೆಲುವು ನಮ್ಮದು.

  • @Viveka.dhwani
    @Viveka.dhwani Год назад +5

    ಅಣ್ಣಾ ನಿಜಕ್ಕೂ ನೀವು ಪ್ರೀತಿ ಪಾತ್ರರು 🚩🙏

  • @varadarajaluar2883
    @varadarajaluar2883 Год назад +2

    Best Vikram ,namaste Chakravarty subtle sir.

  • @shashishashi1600
    @shashishashi1600 Год назад +6

    ನಮ್ಮ ರಾಜ್ಯ ಸರ್ಕಾರ ಆದೇ ಕಾಂಗ್ರೆಸ್ ಸರ್ಕಾರ ಬೀಳತೆ ಅಂತೆ ಹೌದಾ ?😂😂😂✌️

  • @manjugowda857
    @manjugowda857 Год назад +4

    Jai Hind Jai Modi 🙏👏👍👌✌️💪🙏💞

  • @kiranacharyakiran7650
    @kiranacharyakiran7650 Год назад +4

    Chakravarthi sir ❤❤😍😍🙏🙏🙏🙏

  • @RekhaB-h4m
    @RekhaB-h4m Год назад +2

    ಸೂಪರ್ ಕೀರ್ತಿ ಸಾರ್

  • @VijwalVeena-ud3sw
    @VijwalVeena-ud3sw Год назад +1

    🙏🙏🙏🙏🙏ಜೈ ಮೋದಿಜಿ 🚩🚩🚩🚩🚩🚩🚩🚩🚩🚩🚩🚩

  • @raghunathjtr6731
    @raghunathjtr6731 Год назад +4

    ಜೈ ಚಕ್ರವರ್ತಿ sir 🙏🙏🙏

  • @DevendraKumar-qe5zp
    @DevendraKumar-qe5zp Год назад +3

    Hello Mr. Keerthi, two weeks back there was interew conducted in ur channel taking public opinion... Mr. Jayanth was interwed, his profession is auto driver but his vision for this country is simply amazing... It would be very good if you can find him & give forum in ur podcast !!!

  • @venkategowdadk8083
    @venkategowdadk8083 Год назад +5

    ಬಿಟ್ಟಿ current ಕೊಟ್ಟಮೇಲೆ current ಬಿಟ್ಟು - ಬಿಟ್ಟು ಬರುತ್ತಿದೆ.
    ಪ್ರಧಾನಿ ಮೋದಿಯಂತೆ ರಾಜ್ಯದ ಬಗ್ಗೆ ದೇಶದ ಯೋಚಿಸುವವರಂತ ಯೋಗ್ಯ ವ್ಯಕ್ತಿಗಳು ಬೇಕು.

  • @vanarajpillai5551
    @vanarajpillai5551 Год назад

    since long time
    I am eager to know about you Iam really happy today

  • @ravibk6710
    @ravibk6710 Год назад

    A big salute to your parents afor giving India aperson like you and respect to your teachers to mold you like this inour country .

  • @raghavendrakanase8320
    @raghavendrakanase8320 Год назад +1

    Super you.r great sir

  • @goblipurshamannabhanupraka932
    @goblipurshamannabhanupraka932 Год назад

    Dear K.kirthi
    After long time i am hearing the very good interview. Please go ahead

  • @ravidhondya
    @ravidhondya Год назад

    Jeevanavannu deshabakhti belesuvalli nimma,koduge apaara, great 👍 👌🙏

  • @shivukumar.n8330
    @shivukumar.n8330 Год назад +1

    100%very clear