Motivational speech in Kannada for students ಶ್ರೀ ಸ್ವಸ್ತಿಕ್ ಕನ್ಯಾಡಿ

Поделиться
HTML-код
  • Опубликовано: 8 фев 2025
  • ಬೆಂಗಳೂರು: ಸಮರ್ಥ ಭಾರತ, ಯುಥ್ ಫಾರ್ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ 'ಸೇವಾ ದಿನ' ಕಾರ್ಯಕ್ರಮ ಅಮೃತಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಪತ್ರಕರ್ತ ಸ್ವಸ್ತಿಕ್ ಕನ್ಯಾಡಿ ಅವರು ಸ್ವಾಮಿ ವಿವೇಕಾನಂದರ ಸಂದೇಶದ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸದ ನಂತರ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ ಹಮ್ಮಿಕೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಅಮೃತಹಳ್ಳಿ ಶಾಲಾ ಮಕ್ಕಳು, ಸಮರ್ಥ ಭಾರತ, ಯೂತ್ ಫಾರ್ ಸೇವಾ ಕಾರ್ಯಕರ್ತರು ಮತ್ತು ಎನ್ ಎಂ ಐ ಟಿ ವಿದ್ಯಾರ್ಥಿಗಳು ಮಾಡಿದರು.

Комментарии • 5