mukta kannada.FLV

Поделиться
HTML-код
  • Опубликовано: 11 окт 2024
  • The song that feels you something hearttouching from a kannada serial MUKTHA.

Комментарии • 987

  • @adarshvendkar1121
    @adarshvendkar1121 6 месяцев назад +114

    2024 ರಲ್ಲಿ ಯಾರೆಲ್ಲ ವೀಕ್ಷಣೆ ಮಾಡುತಿದ್ದೀರಾ ಅವರು ಈ ಅತ್ಯದ್ಭುತವಾದ ಹಾಡಿಗೆ ಲೈಕ್ ಮಾಡಿ..🙏🙏

  • @parashuramraibagi1704
    @parashuramraibagi1704 3 года назад +263

    ಈ ಧಾರವಾಹಿಗಳು ಮತ್ತೆ ಪ್ರಸಾರವಾದರೆ ಈಗ ಪ್ರಸಾರವಾಗುತ್ತಿರುವ ಎಲ್ಲ ಧಾರವಾಹಿಗಳು ಮಠಾಷ್ ಮಠಾಷ್ ಮಠಾಷ್ ಟಿ.ಎನ್.ಸೀತಾರಾಮ ಸರ್ ನಿಮ್ಮ ಧಾರವಾಹಿಗಳು ಮರುಪ್ರಸಾರವಾಗಲಿ ಮರುಪ್ರಸಾರವಾಗಲಿ ಮರುಪ್ರಸಾರವಾಗಲಿ

    • @yanatube7072
      @yanatube7072 2 года назад +3

      yes eegina seriel dubba

    • @divyakulkarni6760
      @divyakulkarni6760 2 года назад +1

      Hwdu matte prasara aagbeku..

    • @hemanthm961
      @hemanthm961 2 года назад +5

      ಮತ್ತೆ ಭೂಮಿಕಾ ಟಾಕೀಸ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತಿದ್ದೆ

    • @shashikumark3525
      @shashikumark3525 2 года назад

      @@hemanthm961 thanks bro

    • @ramukamati123
      @ramukamati123 Год назад +1

      Adre igina janarige ollrdu ishta agalla

  • @umeshsd1906
    @umeshsd1906 3 года назад +445

    2021ರಲ್ಲಿ ಯಾರೆಲ್ಲ ವೀಕ್ಷಣೆ ಮಾಡುತಿದ್ದೀರಾ ಅವರು ಈ ಅತ್ಯದ್ಭುತವಾದ ಹಾಡಿಗೆ ಲೈಕ್ ಮಾಡಿ..🙏🙏

  • @shankarlingkadganchi
    @shankarlingkadganchi 4 года назад +165

    ವಿಜಯ ಪ್ರಕಾಶ್ ಯಾರೆಂದು ತಿಳಿಯುವ ಮೊದಲೇ ಈ ಹಾಡಿನ ಗಾಯಕ ತುಂಬಾ ಇಷ್ಟ ಆಗಿದ್ದ, ಗಾಯಕ 50+ ವಯಸ್ಸು ಇರಬಹುದು ಎಂದು ಊಹಿಸಿದ್ದೆ , ಆದರೆ ಇಂದು ಈ ಹಾಡು ,ಗಾಯಕ , ನಮ್ಮ ಊಹೆಗೂ ಮೀರಿ ಬೆಳೆದ ಕಾರಣ ಬಹಳ ಇಷ್ಟ ಆಯ್ತು ,Love you Vijay Prakash

  • @prashanthhc8407
    @prashanthhc8407 4 года назад +747

    2020 ಯಲ್ಲಿ ನೋಡ್ತಾ ಇದೀರಾ ಒತ್ತಿ ಒಂದು ಲೈಕು ಈ ಸೂಪರ್ ಸಾಂಗ್ ಗೇ

  • @BhuvanX96
    @BhuvanX96 3 года назад +413

    Time, when we used to love watching serials,
    Muktha, Silli lalli, Paapa pandu...
    Golden days!

  • @shivakumarangadi4634
    @shivakumarangadi4634 Год назад +51

    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    »»»»»»»
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾ ಮಯಿಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾ ಮಯಿಯ..
    ♫♫♫♫
    ತನ್ನಾವರಣವೆ ಸೆರೆಮನೆಯಾದರೆ
    ಜೀವಕೆ ಎಲ್ಲಿಯ ಮುಕ್ತಿ...
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ►【ರಂಗನಾಥ್ 】►
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...

  • @god5739
    @god5739 5 лет назад +988

    The kids born between 1995-2000 are the best because we have the era of these heart touching serials
    If this serial would telecast today also it will be in high in TRP
    Ratri uta madi 9:30 ge kuthkondre serial nodi malkondu belagge school ge hogbekagithu
    THOSE DAYS ARE BEST

    • @nayanaanilkumar3582
      @nayanaanilkumar3582 5 лет назад +7

      Exactly

    • @shridharn9059
      @shridharn9059 5 лет назад +25

      90's kids r lucky

    • @akshiththolakapalli7854
      @akshiththolakapalli7854 5 лет назад +17

      I am 2002 born.i have watched them nd they r d best serials

    • @rishikeshgkulkarni2949
      @rishikeshgkulkarni2949 5 лет назад +10

      Nanu 2002 nage hutidru ee serial galu nodini. Am I old?

    • @Kannada_First
      @Kannada_First 5 лет назад +11

      ಸರಿಯಾಗಿ ಹೇಳಿದ್ದೀರ. ಈಗೆಲ್ಲ ಕ್ರೈಮ್ ಸ್ಟೋರಿ ಕಾಲ.

  • @rami3999
    @rami3999 4 года назад +159

    Silly lally ,mukta mukta are the two serials I liked the most😍😍😍
    Now a days😖😖😖

  • @vakkaliga
    @vakkaliga Год назад +35

    ಕಿರುತೆರೆಯಲ್ಲಿ ಸೀತಾರಾಮ್ ಸರ್ ನಂತಹ ಮತ್ತೊಬ್ಬ ಮಾಂತ್ರಿಕನಿರಲು ಸಾಧ್ಯವೇ ಇಲ್ಲ
    🙏 ಸೀತಾರಾಮ್ ಸರ್ 🙏

    • @ranjukeshav827
      @ranjukeshav827 Месяц назад

      ಹೌದು... ಅವರ ಧಾರಾವಾಹಿಗಳು ಅಂದರೆ ನನಗಂತೂ ತುಂಬಾ ಇಷ್ಟ ❤❤❤

  • @talankisricharan2007
    @talankisricharan2007 3 года назад +36

    ಕಲ್ಮಶವಿಲ್ಲದ ಧಾರಾವಾಹಿ ಮತ್ತು ಹಾಡು 🙏🏼
    I was waiting for 9:30 so I could listen to this gem and watch this serial. Was disappointed at times when the whole song was not played. Can listen to this song in loop and can never forward the track!
    ಟಿ.ಎನ್ ಸೀತಾರಾಮ ರವರಿಗೆ ನನ್ನ ನಮನಗಳು 🙏🏼

  • @nithinchethan
    @nithinchethan 3 года назад +12

    ಇಂತಹ ಅದ್ಭುತ ಧಾರಾವಾಹಿಗಳು ಮತ್ತೆ ಬರಲು ಸಾಧ್ಯವಿಲ್ಲ

  • @mcqtoday2005
    @mcqtoday2005 3 года назад +154

    Serial: Mukta
    Directed and written by: T N Sitharam
    Music: C Ashwath
    Singer: Vijay Prakash solo, MD Pallavi
    Lyrics: H S Venkatesh murthi
    Telecast: ETV Kannada
    .
    .
    .
    Thank you for All legends making our childhood memorial 🙏🏻

    • @venkateshkm1998
      @venkateshkm1998 3 года назад +1

      Bro...muktha and muktha muktha eradu serial ondenaaa

    • @madmo3377
      @madmo3377 3 года назад +2

      @@venkateshkm1998 illa bro

  • @suhasbabuss4219
    @suhasbabuss4219 5 лет назад +72

    I remember T N Seetharam sir , coming on screen and literally asking us to vote whether the serial should continue or stop after 500 episodes.. however people decided to make it longer.. he actually continued this serial to another beautiful 200 episodes... Wonderful memories

  • @KarthikRugvedi
    @KarthikRugvedi 7 лет назад +266

    T n seetaram is the only director who can bring the charm of tv serials back, today's serials are just crap, this was the best serial i have seen, also cannot forget mayamruga, childhood memories

    • @dev-nn7oq
      @dev-nn7oq 5 лет назад +1

      Bro do you know where mukta all episodes available

    • @shesha286
      @shesha286 2 года назад

      @@dev-nn7oq bhumika creations RUclips channel

  • @PrasannaKumar-yi7xi
    @PrasannaKumar-yi7xi 3 года назад +10

    🕸ಇರುಳ ವಿರುಧ್ದ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ ತಡೆಯೆ ಇಲ್ಲದೆ ನಡೆಯಲೇ ಬೇಕು ಸೋಲಿಲ್ಲದ ಹೋರಾಟ 🕸
    Ultimate phrase become the inspiration for my entire life

  • @vasanthashettyganiga8156
    @vasanthashettyganiga8156 4 года назад +60

    ನಮ್ ಅಮ್ಮನ‌ favorite ಧಾರವಾಹಿ ೯ ಗಂಟೆಗೆ ಬರುತಿತ್ತು 14 Year back

  • @yateeshkumar6276
    @yateeshkumar6276 3 года назад +590

    This serial remember my grandfather and me watching together.

  • @srinivasan1562
    @srinivasan1562 Год назад +3

    ಇಂದಿನಿಂದ ಎಲ್ಲರಿಗು ಮುಕ್ತಿ ಸಿಕ್ಕಿತು ಸುಳ್ಳಿನ ಸರಮಾಲೆ ಮುರಿದುಬಿತ್ತು ಸುಳ್ಳಿನ ಸಂಬಂಧಕ್ಕೆ ಕೊನೆ ಸಿಕ್ಕಿತು thanks

  • @SanjuBMyh
    @SanjuBMyh 2 года назад +13

    ಸಂಗೀತ: ಸಿ ಅಶ್ವತ್ಥ್
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ♬♬♬♬♬♬♬♬♬♬♬♬♬♬♬♬
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಹಸಿರ ತೋಳಿನಲಿ ಬೆಂಕಿಯ ಕೂಸ
    ಪೊರೆವುದು ತಾಯಿಯ ಹೃದಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾಮಯಿಯ..
    ಮರೆಯುವುದುಂಟೆ ಮರೆಯಲಿ ನಿಂತೆ
    ಕಾಯುವ ಕರುಣಾಮಯಿಯ..
    ♬♬♬♬♬♬♬♬♬♬♬♬♬♬♬♬
    ತನ್ನಾವರಣವೆ ಸೆರೆಮನೆಯಾದರೆ
    ಜೀವಕೆ ಎಲ್ಲಿಯ ಮುಕ್ತಿ...
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
    ಬಯಲೇ ಜೀವನ್ಮುಕ್ತಿ
    ♬♬♬♬♬♬♬♬♬♬♬♬♬♬♬♬
    ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
    ನೀಡಿ ನೀಡಿ ಮುಕ್ತ...
    ಬೇವ ಅಗಿವ ಸವಿ ಗಾನದ ಹಕ್ಕಿ
    ಹಾಡಿ ಮುಕ್ತ ಮುಕ್ತ...
    ♬♬♬♬♬♬♬♬♬♬♬♬♬♬♬♬
    ಹೂ ಮೊಗವಾಡದ ಇರಿಯುವ ಮುಳ್ಳೇ
    ಎಲ್ಲಿವರೆಗೆ ನಿನ್ನಾಟ
    ಹೂ ಮೊಗವಾಡದ ಇರಿಯುವ ಮುಳ್ಳೇ
    ಎಲ್ಲಿವರೆಗೆ ನಿನ್ನಾಟ...
    ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
    ಕಲಿಸಿದೆ ಜೀವನ ಪಾಠ...
    ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ
    ಕಲಿಸಿದೆ ಜೀವನ ಪಾಠ...
    ♬♬♬♬♬♬♬♬♬♬♬♬♬♬♬♬
    ಇರುಳ ವಿರುದ್ಧ ಬೆಳಕಿನ ಯುದ್ಧ
    ಕೊನೆಯಿಲ್ಲದ ಕಾದಾಟ...
    ತಡೆಯೆ ಇಲ್ಲದೇ ನಡೆಯಲೇ ಬೇಕು
    ಸೋಲಿಲ್ಲದ ಹೋರಾಟ...
    ಇರುಳ ವಿರುದ್ಧ ಬೆಳಕಿನ ಯುದ್ಧ
    ಕೊನೆಯಿಲ್ಲದ ಕಾದಾಟ...
    ತಡೆಯೆ ಇಲ್ಲದೇ ನಡೆಯಲೇ ಬೇಕು
    ಸೋಲಿಲ್ಲದ ಹೋರಾಟ...

  • @Lone_wolf_31
    @Lone_wolf_31 8 лет назад +189

    this was one amazing serial which all of us family members used to sit and watch ! I was 17 when this serial came out every single actor was so amazing ! they did their best ! amazing actors and amazing director ! this was the only serial I loved and enjoyed watching ! those wonderful memories !

  • @geethashetty594
    @geethashetty594 5 лет назад +21

    This song and that moodala mane song.
    Glad to be a late 90 kid.
    Mukta
    Mudala mane
    Muttina torana
    Mayamruga.
    The best

  • @varshasomanath6387
    @varshasomanath6387 3 года назад +9

    Sitting with my grandparents I used to watch this serial after dinner , THOSE WERE THE DAYS , gone are those days now 😭. Pls yaradru upload madi yella episodes na . Kayta kurthidvi ee serial ge , a dinagalu eeg illa 😭😭😭

  • @rakshavashishta2881
    @rakshavashishta2881 7 лет назад +251

    this is the serial that made me believe that truth wins over evil 😍 Thanks sir for this amazing serial!

  • @mahesh25387
    @mahesh25387 3 года назад +14

    Hats off to Vijay Prakash's soulful singing for this great music scored by late Shri C. Ashwath. An evergreen masterpiece serial song!

  • @punithgowda1998
    @punithgowda1998 2 года назад +7

    ಈ ಹಾಡು ನಮ್ಮ ಬಾಲ್ಯ ಜೀವನದಲ್ಲಿ ನನ್ನ ಅಜ್ಜಿ ಜೊತೆ ಕುಟುಂಬದವರು ಕುಳಿತು ನೊಡುತಿದ್ದ ಆ ದಿನ ನೇನಪು ಮಾಡಿ ಬಿಡ್ತು. 2005--2022❤️

  • @nithinyr5727
    @nithinyr5727 4 года назад +19

    1990 kids had a great time watching Kannada serials!

  • @sumasu4670
    @sumasu4670 3 года назад +14

    I was in childhood I used see this serial and maneyond 3bagilu ,guptagamini ...old serials good ...

  • @FindMe-j7g
    @FindMe-j7g 7 месяцев назад +284

    2024 listeners

  • @vijayprasad4400
    @vijayprasad4400 7 лет назад +67

    mayamruga,manvathara,moodalamane,muktha,mahaparva,minchu,muttina torana.....what an era

  • @MadhuMadhu-xr2vg
    @MadhuMadhu-xr2vg Год назад +3

    ಈ ಗೀತೆಯನ್ನು ಕೇಳುತ್ತಿದ್ದರೆ ಮೈ 🥰😍😍🙏🙏🙏🙏ರೋಮಾಂಚನವಾಗುತ್ತದೆ

  • @suryakiranmbanakar6628
    @suryakiranmbanakar6628 3 года назад +10

    Who is watching this wonderful song in 2021
    You have a great taste 😍

  • @harshitabhagavan9959
    @harshitabhagavan9959 6 лет назад +28

    Vijay sir's voice is heaven😍😍#such a meaning full song...... Brings tears in eyes

  • @shilpakr7027
    @shilpakr7027 8 лет назад +19

    One of the best singer in the world..vijay prakash ji's voice is so mesmerising..The emotions he puts in his voice !! proud kannadiga..

    • @srinidhi7140
      @srinidhi7140 5 лет назад

      ಜೈ ಕರ್ನಾಟಕ ಮಾತೆ

  • @poornimas620
    @poornimas620 5 лет назад +76

    90's kid naave adrushtavantra

  • @aryamanharish6145
    @aryamanharish6145 Год назад +8

    This song gives me goosebumps :) I listen to it whenever I am facing a dilemma in life and need to persevere ahead.

  • @harshahv4130
    @harshahv4130 6 лет назад +107

    Who's in 2018.... My favourite serial during my childhood.... Missing c Ashwath sir now....... Wat A great song

    • @ashrithaph7815
      @ashrithaph7815 3 года назад

      @harshahv Nov 2020

    • @jyothinagaraj2632
      @jyothinagaraj2632 3 года назад

      ☺️☺️✌️✌️✌️✌️

    • @lakshmialwan1818
      @lakshmialwan1818 3 года назад

      In March 2021.... and continues to decades further....!!!😍✌🏻✌🏻✌🏻✌🏻

  • @nethranethra5544
    @nethranethra5544 3 года назад +1

    Thumba Artha iruva sahithya... Madhura kantadinda horabandide... Nanage thumba priyavada hadu idu.. prathisala keluvagalu manasige kushi, nemmadi koduthade.. I sahithya rachane madidavarigu, madhura kantadinda hadidavarigu danyavadagalu... Thank you....

  • @chandangowda3687
    @chandangowda3687 6 лет назад +29

    Now a days we miss this type of realistic serials thanks u sir

  • @guruenglish2023
    @guruenglish2023 3 года назад +6

    ಈ ಹಾಡನ್ನು ಕೇಳುತ್ತಿದ್ದರೆ .... ಜೀವನ ನಶ್ವರ ಎನಿಸುತ್ತದೆ ..ಮ

  • @Col.J.N.W.SinghKhandala
    @Col.J.N.W.SinghKhandala 6 лет назад +26

    Thanna aavaranavey serey maney aadharey jeevakey yelliya mukthii, belakina batteya bicchuva jyothigey bayaley jeevana mukthii (When the soul finds itself imprisoned within the confines of it's own boundaries, where does it go to find salvation? It can find salvation the way the light finds it's own, when it undresses itself and reveals itself in all it's brightness thus banishing a looming darkness).
    Fantastic lines!

    • @aruns8342
      @aruns8342 6 лет назад

      Yeah awesome lines .....👍👍👍

    • @shekharkalaskar3472
      @shekharkalaskar3472 6 лет назад +1

      Abhijit Kashyap @ tanuva avaranave seremaneyadare ..tanu means body(deha)..i think so..

  • @deepthig3799
    @deepthig3799 10 лет назад +51

    TN Seetharam sir is one of my favourite director..n i love this song...awesome meaning...

  • @shashi_fv
    @shashi_fv 7 лет назад +29

    Woah! how does the author come up with such amazing, complex and unbelievable lyrics.

  • @beautyofnature-px4lx
    @beautyofnature-px4lx 3 года назад +9

    ಇನ್ನೆಲ್ಲಿ ಇಂತಹ ಧಾರಾವಾಹಿ ಬರುವುದು.

  • @rohithr5157
    @rohithr5157 6 лет назад +71

    I have watched this serial for 2 years but I didn't knew that title track was sung by Vijay Prakash. but Vijay sir was less known to people on those days. People started to consider him after singing in slum dog millionaire and Zee Kannada Sa re ga ma pa little champs

  • @sushmarajesh767
    @sushmarajesh767 7 лет назад +16

    wow such a meaning full song....
    erula weruddha belakina yuddha...
    amezing lyrics...
    vijay sir voice is very nice👌

  • @raghunandhan178
    @raghunandhan178 6 лет назад +19

    Our industry needs such serials again.
    MayamMruga, Mukta, MuktaMukat were the ones which reaches to the heart of a commoner and get good will from the roots.
    Serials, Movies, Songs in one word entertainment media should work towards uplifting the values and morals.
    Nowadays, many of the series are not worth watching, they are composite of Heavy Drama, TRP stunts, lagging, and shit which of no use in bringing a positive change in the viewers.

    • @sagarock1012
      @sagarock1012 6 лет назад +2

      all are copying north style serials like balaji telefilms

    • @shreeyapawadshettar9739
      @shreeyapawadshettar9739 6 лет назад

      Please repeat all these three serials which reaches heart of common people nd good message to d society.

    • @raghunandhan178
      @raghunandhan178 6 лет назад +2

      SagaRock101 That's the irony of nowadays so called Kannadalli Channels. Channels management is bound more to pander their bosses in North than understand the essence of the land and language they are minting money in. They really need to connect to the regional pulse to make good contents.

    • @raghunandhan178
      @raghunandhan178 6 лет назад +1

      Shreeya Pawadshettar I will be one amongst the lakhs who would really like to watch such good content serials which were soo near to the commoner's life and situations.
      Those were the ones which will and can bring even a minor change in the way how society thinks or responds.

  • @arunkumardh444
    @arunkumardh444 5 лет назад +2

    ಅದ್ಭುತವಾದ ಸಾಲುಗಳು... ತುಂಬಾ ಅರ್ಥಗರ್ಭಿತವಾಗಿದೆ... ಮನ ತುಂಬಿತು

  • @shubhashree8722
    @shubhashree8722 4 года назад +30

    Hearing this on 2020's
    Such a Nostalgic!
    Would watch it with my grandma ❤❤
    Now I understand the real meaning 🌺🐥
    .
    .
    .
    .
    Who else in 2020's?

    • @vasudev6515
      @vasudev6515 4 года назад +1

      Yes, it's a Masterpiece...

    • @amitabacchu3216
      @amitabacchu3216 4 года назад +1

      Me too! Fond memories with grandparents!

  • @renukat6222
    @renukat6222 3 года назад

    ಅಬ್ಬಾ !ಇಂತಹ ಅದ್ಬುತಗಳು ನಮ್ಮ ಕನ್ನಡ ನೆಲದಲ್ಲಿ ಮಾತ್ರ ಸಾಧ್ಯ. ಅತ್ಯದ್ಭುತ ಗೀತೆ. ಮನಸ್ಸಿಗೆ ಮುದನೀಡುತ್ತೆ. 🙏🙏👌👌

  • @aditisk99
    @aditisk99 7 лет назад +26

    Something different about this person's serials:
    As realistic as possible.
    No loud music in between.
    No ' coming ups' of the serials.
    Every serial has great song!

    • @vishwanathprabhu5332
      @vishwanathprabhu5332 6 лет назад +2

      True I watch only his serials, like I used to watch only Rajesh Khanns, Amol palekars, Raj kumars, Sanjeev kumars movies

  • @shalinik3376
    @shalinik3376 5 лет назад +5

    Get goose bumps, especially when I hear the last phrase... so true!
    Beautiful lyrics n beautiful singing ...

  • @guruparasadmanweri8166
    @guruparasadmanweri8166 8 лет назад +19

    Thana abharanave sere mane yadare jevake yaliya mukthi!!! One true meaningful serial and song of last decade amidst many crap serials...

    • @beingsocial1084
      @beingsocial1084 7 лет назад +2

      Guruparasad M Anweri, sir,it is tanna aavaranaave,not abharaanaa.

    • @sridharam.a1797
      @sridharam.a1797 6 лет назад

      Adu Thannavaranave not abharanave Sir

  • @Arun-qo5bu
    @Arun-qo5bu 2 года назад +2

    ಅರ್ಥ ಪೂರ್ಣವಾದ ಹಾಡು.... ನಮ್ಮ ಬಾಲ್ಯದ ದಿನಗಳಲ್ಲಿ ಈ ಧಾರವಾಹಿ ಪ್ರಸಾರ ವಾಗುತ್ತಿತ್ತು...ದಯವಿಟ್ಟು ಮತ್ತೆ ಪ್ರಸಾರ ಮಾಡಿ.ಮನೆಯವರೆಲ್ಲ ಕುಳಿತು ಒಟ್ಟಾಗಿ ನೋಡುತ್ತಿದ್ದ ಕಾಲ ಈಗಿಲ್ಲ. ಹುಳುಕು ಧಾರಾವಾಹಿಗಳ ಮಧ್ಯ ಇಂತಹ ಕಲಾತ್ಮಕ‌‌ ಧಾರಾವಾಹಿಗಳು ಕಳೆದು ಹೋಗಿದೆ... ಅಪಾರ ಪ್ರೇಕ್ಷಕ ವರ್ಗ ಇದಕ್ಕಿತ್ತು...ಅರ್ಥಪೂರ್ಣ ಸಂಭಾಷಣೆ, ನಟನೆ ..ಆಹಾ.. ವರ್ಣಿಸಲಸಾಧ್ಯ...🙂

  • @25sukha
    @25sukha 6 лет назад +16

    The title songs of TNS sir serials are no less than bhavageethe. Filled with so much meaning.

    • @usrikanth3869
      @usrikanth3869 5 лет назад +3

      His serials taught us some moral ethics and gud manners legal knowledge... 🙏🙏🙏 real awareness on how illigal or dirty politics ply for positions...

  • @MyMuky
    @MyMuky 9 лет назад +36

    a big salute to everyone who have worked with this best...

  • @raghuhp7096
    @raghuhp7096 6 лет назад +11

    Childhood was awesome due to serials by TN seetharam sir
    Though i am medical student believe me i was watching court scene before my forensic science paper...it helped me a lot😊😊

  • @deepak-ku7nv
    @deepak-ku7nv 6 лет назад +63

    This video remembered my all childhood memories
    Crct agi ratri 9 30 ge barodu 😅 if I'm not wrong

    • @tejoprakash4514
      @tejoprakash4514 6 лет назад +1

      Deepak l s hwdu...how can on Earth kannada serial lovers forgot this track

    • @deepak-ku7nv
      @deepak-ku7nv 6 лет назад +4

      Tejo Prakash egina kachda serials galu serial anno name ne hal madidare😂

    • @tejoprakash4514
      @tejoprakash4514 6 лет назад +5

      Deepak l s hwdu.... Yavdo putt gowri maduve edhe ala adhe saku life beda ansoke..yalla mane hal movies

    • @manjunathg5641
      @manjunathg5641 6 лет назад

      Yes

    • @padmanabh1290
      @padmanabh1290 5 лет назад +1

      9.00 pm, 9.30 was moodala mane

  • @abhilashn5872
    @abhilashn5872 2 года назад +6

    ಮಣ್ಣ ತಿಂದು ಸಿಹಿ ಹಣ್ಣು ಕೊಡುವ ಮರ , ನೀಡಿ ನೀಡಿ ಮುಕ್ತ
    ಎಂತಹ ಅದ್ಭುತ ಸಾಲುಗಳು

    • @HMk-u1v
      @HMk-u1v 3 месяца назад

      isssss. True lines🙏🙏🙏🙏

  • @poornimamohan3876
    @poornimamohan3876 3 года назад +1

    Very beautiful Director V sita ram mukta serial fantastic Wow wow Super 👍👌🙏🏼

  • @yateeshkumar6276
    @yateeshkumar6276 4 года назад +6

    I have few memories with grandparents, when I was 16 but now my grandfather is not alive when I see serial I remember my olden days....

  • @avinashhulyalkar9439
    @avinashhulyalkar9439 Год назад +1

    I am really blessed enough to Watch this Serial in 1995- 2000s era

  • @pramodbellenavar
    @pramodbellenavar 6 лет назад +4

    It brings back my childhood days.. Its would telecast at 5pm in evening n most of the time that would be the time I would come from school... I have special connection with this song.. This song is just like time travel

  • @MrRakeshnarayana
    @MrRakeshnarayana 8 месяцев назад

    The last phrase whenever I close my eyes and listen... I can see C.Ashwath sir through my inner eyes...this was his last composition for TNS sir serial....what a soulful rendition by Vijayprakash ji....

  • @jayanthbharadwaj6954
    @jayanthbharadwaj6954 6 лет назад +3

    Never realized how soul-touching this song was! Hats off! - Listening in New York

  • @siddeshkumar6754
    @siddeshkumar6754 6 лет назад +1

    All time best serials of Kannada tv serials.... awesome song..TQ seetharam sir for beautiful childhood memories... serials like mukta...mukta mukta.mayamruga....

  • @somannasoma4007
    @somannasoma4007 4 года назад +25

    Plzz.. Repeat this serial in 2020... 🤗👏👍

  • @shreeyapawadshettar9739
    @shreeyapawadshettar9739 6 лет назад +2

    Thanks to d director for dis wonderful serial bcoz of dis serial made me to believe that truth always win.Once again hats off to the Director.

  • @KarthikRugvedi
    @KarthikRugvedi 8 лет назад +24

    This song is nothing but a magic, ashwath sir salutes to you

  • @sundareshc1309
    @sundareshc1309 4 года назад +2

    My god ur reallly great seetharam sir.. and beautiful narasimha murthy sir and vijay sir beautiful 😥😯

  • @shriharshabhagwat5963
    @shriharshabhagwat5963 2 года назад +4

    2022 and still the song rocks. Reminds of golden days. These should be re-aired at Prime time.

  • @chandanchandu1147
    @chandanchandu1147 3 года назад +2

    I like this serial , & I respect TN sitharam sir for this wonderful work ,
    Nowdays serials are very worst & they are giving wrong & negative information to society....

  • @ganeshradiga
    @ganeshradiga 6 лет назад +4

    Remembers me of those childhood days where we had nothing but time. such a wonderful feeling watching it. Such an amazing music and title tracks, he use to come up with.

  • @venkateshjoshiforphysics8953
    @venkateshjoshiforphysics8953 26 дней назад

    ಈ ಸಾಂಗ್ ಹಾಗೂ ಈ ಸೀರಿಯಲ್ ge ಒಂದು ಡಿಫರೆಂಟ್ ಫ್ಯಾನ್ base ಇದೆ ❤❤

  • @gopisainaidu4092
    @gopisainaidu4092 5 лет назад +4

    T N seetharam magical serials r always love to watch.right now magalu janaki is telecasting.our good wishes

  • @habibicometodubai9320
    @habibicometodubai9320 5 лет назад +2

    The Gem of television serials.. 💎 SN Sethuram & TN Seetharam 👏 Bravo .!! Mayambhruga & Manthana is my personal Fav

  • @raviteja-qp6de
    @raviteja-qp6de 2 года назад +18

    Haunting music composition ❤️ wt a lyrics 🔥

  • @PradeepKumar-ql5cz
    @PradeepKumar-ql5cz Год назад +3

    Those were the days where serials were like web series... excellent serials...great actors....we miss those days😢😢

  • @smakshatha4692
    @smakshatha4692 6 месяцев назад

    Wat a peaceful and meaningful trackk... highly appreciated..thank you

  • @vivekh1614
    @vivekh1614 6 лет назад +6

    Amazing serial and what a great meaningful song... Sad part is Ee tara serials bartilla eega..

  • @venkateshsharma7269
    @venkateshsharma7269 5 лет назад +1

    Still can’t believe its Vijay Prakash’s voice that made our days for years few years ago.. hats off for his singing.. whr wer u? Ppl took so much time to recognise da treasure..

  • @maheshmahi6238
    @maheshmahi6238 6 лет назад +5

    One of my favourite serial song till date amazing voice meaning full song love this song very much missing C. ASHWATH sir🙁

  • @abigailjohn5737
    @abigailjohn5737 6 лет назад +8

    Vijay parkash sir, your voice is apt to this song.
    T N Sitaram sir is always unique

  • @manjunatha-le4lv
    @manjunatha-le4lv 4 месяца назад +5

    How many of you remembered this song all of a sudden n came to listen ❤

  • @ProfDumbledoor
    @ProfDumbledoor 3 года назад +1

    ಈ ಹಿಂದೆ ತುಂಬಾ ಸಲ ಕೇಳಿ ಹೋಗಿದ್ರೂ, ಈ ಸಲ ನೆನ್ಪಿಗೆ ಇರ್ಲಿ ಅಂಥ ಕಾಮೆಂಟ್ ಮಾಡ್ತಿದೀನಿ..😌 ಅಭೂತಪೂರ್ವ ಹಾಡಿಗೆ ನನ್ನ ಪ್ರಣಾಮಗಳು🙏🏽

  • @venkateshth5467
    @venkateshth5467 6 лет назад +4

    While serial was excellent, music and voice equally amazing, I would more applaud lyrics written by Shri H S Venkatesh Murthy ... hats off to u sir..for creating such a meaningful, complex words , but strong statements

  • @dhvanipraveen9944
    @dhvanipraveen9944 Год назад

    what an enthralling song..Listening it in loop in 2023. Such meaningful lyrics and heartfully sung by our Kannada's pride Vijay Prakash sir.

  • @Satya.005
    @Satya.005 7 лет назад +3

    super mind blowing excellent VP sir hats of u

  • @nagudi.1989
    @nagudi.1989 2 месяца назад

    ತುಂಬಾ ನೋವಾದಾಗ ಸಮಾಧಾನಕ್ಕೆ ಈ ಹಾಡಿನ ಸಾಲು..... ಹೊಸ ಭರವಸೆ ಮಾಡಿಸುತ್ತದೆ ಎನಗೆ

  • @surajbnarayan3015
    @surajbnarayan3015 6 лет назад +7

    remembered the days before a decade....T N Seetharam is a fantastic director....we r expecting a serial like this

  • @vasanthkumar-gs9dj
    @vasanthkumar-gs9dj 2 года назад +1

    When was watching a serial I am not listening to the title song and now understanding very meaningful full song....

  • @srvts
    @srvts 4 года назад +3

    Small correction. The music is not by Late C Ashwath. It is by Praveen D Rao.
    All of the TN Seetharam's serial songs give goosebumps to me. Amazing music work!

  • @bharathibmg9638
    @bharathibmg9638 9 месяцев назад

    ತೂಂಬಾ ಚೆನ್ನಾಗಿತ್ತು ಮುಕ್ತ ಧಾರಾವಾಹಿ ಮತ್ತೆ ಪ್ರಾಸಾರ ಮಾಡಿ

  • @praveenkumarr2124
    @praveenkumarr2124 3 года назад +3

    90's kidds r lucky including me😘😘 remembering our olden days 💕

  • @krishnaacharya5683
    @krishnaacharya5683 2 года назад +2

    Wow 🤩😍🤩😍 Super Song 🎵🎵🎵 I Like it ❤❤❤❤❤❤❤

  • @manjunathg5641
    @manjunathg5641 5 лет назад +18

    please re-telecast this serial sir pleaseeeeeee🙏🙏

  • @vathsalasuvarna3434
    @vathsalasuvarna3434 Год назад +1

    I like devotional songs a lot ( bhavageethe)❤👌👌👌(kuvempu, darabhedre, karantha)

  • @akashsidnalakar4547
    @akashsidnalakar4547 4 года назад +6

    ಕೇಳಿ ತುಂಬಾ ದಿನ ಆಯ್ತು 🙏🙏🙏🙏

  • @mridulasrao6894
    @mridulasrao6894 3 года назад +1

    Omg my fav serial..wen I was in college holidays.. I used to watch diz in my native place..❤️

  • @supreethrao2949
    @supreethrao2949 2 года назад +9

    My grandmother used to love this serial 😢🥺, golden days