Bangaara Neera (Bhavageethe) - ಬಂಗಾರ ನೀರ

Поделиться
HTML-код
  • Опубликовано: 22 дек 2024

Комментарии •

  • @basavangouda3438
    @basavangouda3438 9 месяцев назад +459

    2024 ರಲ್ಲಿ ನೋಡುವವರು ಲೈಕ್ ಮಾಡಿ ನಮ್ಮ ಭಾಷೆ ನಮ್ಮ ಹೆಮ್ಮೆ

    • @basavarajgacchinamane6550
      @basavarajgacchinamane6550 5 месяцев назад +1

      ಹೌದ್ ಲೇ ಈಗ ನೋಡಿದೆ ❤

    • @iranagoudahosamani4619
      @iranagoudahosamani4619 2 месяца назад +1

      ❤❤🎉🎉

    • @ramchandraamaravati6665
      @ramchandraamaravati6665 2 месяца назад

      ಒಳ್ಯಯ ಸಾಹಿತ್ಯ ಒಳ್ಯಯ ರಾಗ ಸಂಯೋಜನೆ,ಮತ್ತೂ ಅಶ್ವತ್ ಅವರ ಅಧ್ಬುತ ಕಂಠ ಇವೆಲ್ಲದರ ಮಿಶ್ರಣ ಈ ಸುಮಧುರ ಗೀತೆ...

    • @mayuritekar6793
      @mayuritekar6793 2 месяца назад

    • @ಅಜಜೀವ
      @ಅಜಜೀವ 2 месяца назад

  • @deepaknaik9728
    @deepaknaik9728 4 года назад +984

    ಇಂತಹ ಒಳ್ಳೆಯ ಹಾಡು ಸಾಹಿತ್ಯ ಇಟ್ಟುಕೊಂಡು ಆಂಗ್ಲಾಭಾಷೆ ಮಾರಿಹೋಗಿ, ನಮ್ಮ ಭಾಷೆಯ ಕೆಲವಲವಾಗಿ ನೋಡಾತ್ತಿರೊವ ನಾವು ನಿಜವಾಗಿಯೂ ನತದೃಷ್ಟರು.

    • @speedsage
      @speedsage 3 года назад +37

      ಆಂಗ್ಲ ಭಾಷೆ ಒಂದೇ ಅಲ್ಲ ಇವಗ್ ಹಿಂದಿ ಹಿಂದಿ ಅಂತ ನಮ್ ಯುವಜನತೆ ಮುಳುಗಿ ಹೋಗಿದ್ದಾರೆ

    • @saraswatikamatar356
      @saraswatikamatar356 3 года назад +7

      Bangardnth hadu👌👌

    • @shashikumar-hi9ut
      @shashikumar-hi9ut 2 года назад +17

      ಕನ್ನಡ ಕಂಪು ಕನ್ನಡ ಕನ್ನಡ ಕನ್ನಡ ಕನ್ನಡ ಅಷ್ಟೆ 🙏🙏🙏💐💐💐💐

    • @ravibarki9314
      @ravibarki9314 2 года назад +3

      O

    • @Unfollowthem
      @Unfollowthem 2 года назад +16

      ನಮ್ಮವರ ತಪ್ಪು ಏನೂ ಇಲ್ಲ... ಆಂಗ್ಲ ಭಾಷೆಯನ್ನು ಬ್ರಿಟಿಷರು ನಮ್ಮ ಭಾಷೆ ಸಂಸ್ಕೃತವನ್ನು 1835 ರಲ್ಲಿ ಬ್ಯಾನ್ ಮಾಡಿ ಇಂಗ್ಲೀಷ್ ಹೇರಿಕೆ ಮಾಡಿ ಬಿಟ್ಟು ಹೋಗಿದ್ದಾರೆ... ಆದರೆ ನಾವು ಸ್ವಾತಂತ್ರ್ಯ ಬಂದ ತಕ್ಷಣ ಮುಸ್ಲಿಂ ಪ್ರಭಾವಿತ ಕಾಂಗ್ರೆಸ್ ಮರಳಿ ಮೊದಲಿನಂತೆ ಮಾಡುವ ಬದಲು ಹಾಗೆ ಬಿಟ್ಟರು ಆದ್ದರಿಂದ ನಾವು ಈ ಸ್ಥಿತಿಗೆ ತಲುಪಿದ್ದೇವೆ...

  • @ravinippani7197
    @ravinippani7197 10 месяцев назад +118

    ಸುಮ್ನೆ ಅನ್ನಲಿಲ್ಲ ಬೇಂದ್ರೆಯವರಿಗೆ ಶಬ್ದ ಗಾರುಡಿಗನೆಂದು.❤🙏🙏

  • @crpatil7282
    @crpatil7282 2 года назад +91

    ಇನ್ನೂ ಹತ್ತು ವರ್ಷವಾದ್ರೂ ನನ್ನ ಹಾಜರಿ ಇಲ್ಲಿ ಕಂಪಲ್ಸಿರಿ ❤️❤️

  • @siddharthnayak2361
    @siddharthnayak2361 2 месяца назад +18

    💛♥️ನಮ್ಮ ಭಾಷೆ ಕನ್ನಡದ ಬಗ್ಗೆ ನನಗೆ ಹೆಮ್ಮೆ ಇದೆ. ಎಲ್ಲ ಭಾಷೆಗಳ ಆಕ್ರಮಣದ ನಡುವೆಯೂ 5000 ವರ್ಷ ಗಳಿಂದ ಬದುಕಿ ಅವರ ಹುಟ್ಟಡಗಿಸಿದೆ 💛❤️

  • @makbulmujavar764
    @makbulmujavar764 4 года назад +135

    ಬೇಂದ್ರೆ ಅಜ್ಜನವರು ಬರೆದ ಸಾಹಿತ್ಯಕ್ಕೆ ಕೋಟಿ ಕೋಟಿ ಧನ್ಯವಾದಗಳು...

  • @vijay.preddy8677
    @vijay.preddy8677 6 лет назад +298

    ಜೇನಿನ ಮಳೆಯೊ... ಹಾಲಿನ ಹೊಳೆಯೊ...ಸುಧೆಯೋ ಸುಂದರ ಸವಿ ನುಡಿಯೊ... ನಮ್ಮ ಕನ್ನಡ ಭಾಷೆ.... ನಿಜವಾಗಿ ನಮ್ಮ ಭಾಷೆ ಅದ್ಬುತ

    • @puttarajum7707
      @puttarajum7707 Год назад +7

      ಕನ್ನಡ ಎಂದರೆ‌‌‌‌.....ಕೇವಲ ಭಾಷೆಯಲ್ಲ ಕನ್ನಡ ಎಂದರೆ ನಾಡು,ನುಡಿ,ಸಂಸ್ಕೃತಿ ಎಲ್ಲವೂ ಹೌದು.

  • @prathapmohreprathapmohre1826
    @prathapmohreprathapmohre1826 3 года назад +103

    ಯಾರು ಈ ಹಾಡನ್ನು ಕೇಳುತ್ತಿಲ್ಲ 😭😭😭😭 ಯುವ ಜನತೆ 😭😭😭

    • @nishakharvi
      @nishakharvi 10 месяцев назад +4

      Nan age 23,Nan eeglu keltidini

    • @VinayakaMuganavar
      @VinayakaMuganavar 9 месяцев назад +3

      ನನಗೆ 20 ವರ್ಷ ❤❤ ನಾನು ಕೇಳ್ತಿನಿ

    • @nagarajkumar3812
      @nagarajkumar3812 8 месяцев назад

      Navu keluteve guruve❤❤

    • @Krushnakumar9945
      @Krushnakumar9945 7 месяцев назад

      ನಾನು ಕೇಳುತ್ತಿದ್ದೇನೆ❤

    • @veereshbabu1279
      @veereshbabu1279 7 месяцев назад

      Me

  • @its4meshridhar
    @its4meshridhar 3 года назад +141

    ನಮ್ಮ ಕವಿಗಳ ಸಾಲುಗಳಿಗೆ ಜೀವ ತುಂಬಿ ಹಾಡಿರುವ ಅಶ್ವಥ್ ಅವರ ಧ್ವನಿಯಲ್ಲಿ ಹಾಡುಗಳನ್ನು ಕೇಳೋಕೆ ಒಂದು ಚಂದ. ಒಂದು ನಿಮಿಷ ಬೇರೊಂದು ಲೋಕಕ್ಕೆ ಕರೆದೋಯುತ್ತೆ. ಮತ್ತೊಮ್ಮೆ ಮಗದೊಮ್ಮೆ ಕೇಳೋ ಆಸೆ. ಎಷ್ಟು ಚಂದ ನಮ್ಮ ಬಾಷೆ ಅನ್ನಿಸುತ್ತದೆ.. ಇನ್ನೂ ನಮ್ಮ ಬಾಷೆಯನ್ನು ಜೀವಂತವಾಗಿರಿಸಿರುವ ಎಲ್ಲಾ ಕವಿಗಳಿಗೆ ನನ್ನ ನಮನಗಳು 🙏🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @SHAYARII
    @SHAYARII 6 лет назад +317

    ನಾನಂತೂ ಮರೆಯೋಕೆ ಸಾಧ್ಯವಿಲ್ಲ... ಅದೆಷ್ಟೋ ಪ್ರಶಸ್ತಿಗಳು ಇದೊಂದೇ ಹಾಡನ್ನು ಹಾಡಿ ಪಡೆದಿದ್ದೇನೆ....

  • @singersujathakarnam7737
    @singersujathakarnam7737 8 месяцев назад +2

    ಶಬ್ದ ಗಾನಗಾರುಡಿಗನ ಅಧ್ಭುತ ಸಾಹಿತ್ಯ, ಅಶ್ವತ್ಥ ಸರ್ ಅವರ ಅಮೋಘ ಗಾಯನ ಸೂಪರ್. ಧನ್ಯೂಸ್ಮಿ. 👌🙏🏻🙏🏻💐💐

  • @bravesoldier4716
    @bravesoldier4716 Год назад +24

    ಆಗರ್ಭ ಶ್ರೀಮಂತ ನಮ್ಮ ಕನ್ನಡ ಸಾಹಿತ್ಯ❤ಕನ್ನಡದ ಎಲ್ಲ ಕವಿಗಳು ಒಂದು ಒಂದು ಮುತ್ತು ಇದ್ದ ಹಾಗೆ🎉🎉

  • @itsAvinash18
    @itsAvinash18 Год назад +18

    ನನಗೆ ಕನ್ನಡ ಸಾಹಿತ್ಯದ ಮೇಲೆ ಒಲುವ ಹೆಚ್ಚಿಸಿದ ಬೇಂದ್ರೆ ಅಜ್ಜ 🥰🤗

  • @dvgbcmrockers7683
    @dvgbcmrockers7683 Год назад +36

    ಬೇಂದ್ರೆ ಅವರೇ ನಿಮಗೆ ನೀವೇ ಸಾಟಿ .... ದಿನಕ್ಕೆ ಒಂದು ಬಾರಿ ಆದರೂ ಕೇಳಬೇಕು ಅನಿಸುತ್ತೆ ..... ಮನಸಿಗೆ ಮುದ ನೀಡುತ್ತೆ ಈ ಸಾಹಿತ್ಯ.......

  • @RAVIKUMAR-cr6dd
    @RAVIKUMAR-cr6dd 23 дня назад +2

    ಈ ಹಾಡಿಗೆ ಎಷ್ಟು ತೂಕ ಇದೆಯೋ ಅಷ್ಟೇ ತೂಕ ಆ ನಿರೂಪಣೆ ಮಾಡುವವರಿಗೂ ಹಾಗೂ ಅವರ ಒಂದೊಂದು ಕನ್ನಡದ ಪದಗಳಿಗು ಇದೆ 😊😊

  • @jawaharbalol7850
    @jawaharbalol7850 11 месяцев назад +8

    ನಿಮಗೆ ಹೇಗೆ ನನ್ನ ಅಭಿನಂದನೆ ಹೇಗೆ ಹಾಕಬೇಕೆಂದು ತಿಳಿಯುತ್ತಲೇ ಇಲ್ಲ. ಧನ್ಯವಾದಗಳು.

  • @manjukumbar92
    @manjukumbar92 2 года назад +199

    ದ್ವೀಪಗಳಿಗೆ ಹೊರಟಾನಾ ಬನ್ನೀ ಅಂದದೋ ಅಂದದಾ
    ಬಂಗಾರ ನೀರ ಕಡಲಾಚೆ ಗೀಚೆಗಿದೆ ನೀಲ ನೀಲ ತೀರ ||
    ಮಿಂಚು ಬಳಗ ತೆರೆ ತೆರೆಗಳಾಗಿ ಅಲೆಯುವುದು ಪುಟ್ಟ ಪೂರ
    ಅದು ನಮ್ಮ ಊರು ಇದು ನಿಮ್ಮ ಊರು ತಮ್ ತಮ್ಮ ಊರು ಧೀರ
    ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ
    ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
    ಹರಿತದ ಭಾವ ಬೆರೆತದ ಜೀವ ಅದರೊಳಗೆ ಒಳಗೆ ಒಳಗೆ
    ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ
    ಅಂಬಿಗನು ಬಂದ ನಂಬಿಗನು ಬಂದ ಬಂದದಾ ದಿವ್ಯ ಘಳಿಗೆ
    ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು
    ಕಂಡವರಿಗಲ್ಲೊ ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು
    ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೇ ಮಾತ್ರ ಒಡೆಯುವುದು ಇದರ ಸೆಳೆಯು
    ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು
    ಬಂದವರ ಬಳಿಗೆ ಬಂದದಾ ಮತ್ತು ನಿಂದವರಾ ನೆರೆಗು ಬಂದದೋ ಬಂದದಾ
    ನವ ಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನಾ ಬನ್ನೀ ಅಂದದೋ ಅಂದದಾ

    • @vasanthvamshi118
      @vasanthvamshi118 2 года назад +1

      Super

    • @rajan6363
      @rajan6363 Год назад

      Hi song super

    • @govindagescom3947
      @govindagescom3947 Год назад

      ಎಂತಾ ಸುಂದರ ಕವನ ಕವಿತೆ ಮತ್ತು ಸಾಹಿತ್ಯ ದ ಎದುರು ಯಾವುದೇ ಸಂಪತ್ತು ಇಲ್ಲಾ

    • @rajuvinyasa
      @rajuvinyasa Год назад +1

      ಧನ್ಯವಾದಗಳು ಯೋಗಿ ಅವರಿಗೆ, ತಪ್ಪನ್ನು ಸರಿ ಮಾಡಿ ನೀಡಿದ್ದಕ್ಕೆ!

    • @gorr4021
      @gorr4021 Год назад +1

      Artha gotta yargadru

  • @mahesh25387
    @mahesh25387 3 года назад +47

    ಇಂತಹ ಮನೋಜ್ಞ ರಚನೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಪ್ರತಿಬಿಂಬ.

  • @krishnappaBLBLk
    @krishnappaBLBLk 2 года назад +7

    ಭಾರತದಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಸಾಹಿತ್ಯ ಇದೆ ಅದರಂತೆ ಕೇಳುಗರೂ ಸಹ ಸಾಹಿತ್ಯ ರಸಿಕರು ಅನುಭವಿಸುವುದು ಮುಖ್ಯ .

  • @srusticreation8994
    @srusticreation8994 4 года назад +138

    2020 ralli yaru e song keliddira like madi

  • @srinidhi7140
    @srinidhi7140 5 лет назад +44

    ಇಂತಹಾ ಹಾಡುಗಳನ್ನು ಕೇಳುಗರೇ ಧನ್ಯರು ♥️

  • @Mykannadastudio
    @Mykannadastudio Год назад +14

    ಬೇಂದ್ರೆ ಎಂಬ ದೈವದ ಸಾಹಿತ್ಯ ಮತ್ತು ಅಶ್ವಥ್ ರಂತಹ ಗಾನ ಕೋಗಿಲೆಯ ಕಂಠ ಎರಡು ಅದ್ಬುತ..

  • @Ambari_
    @Ambari_ 23 дня назад +2

    ಕೇಳುಗರ ಮೈಮನ ಮರೆಸುವ ಮತ್ತೆ ಮತ್ತೆ ತನ್ನ ರಾಗದಿಂದ ಸೆಳೆಯುವ ಹಾಡು ❤

  • @salimmuneer4571
    @salimmuneer4571 19 дней назад +1

    ಬೇಂದ್ರೆಯವರಿಗೆ ನಮನಗಳು

  • @anilkumarpilwan4245
    @anilkumarpilwan4245 8 месяцев назад +8

    ದಾರಾ ಬೇಂದ್ರೆ ಅವರಿಗೆ ನನ್ನ ಕೋಟಿ ನಮನಗಳು

  • @sidduindi8764
    @sidduindi8764 Год назад +10

    ಎಂತಾ ಅದ್ಭುತ ಹಾಡು ಕನ್ನಡ ನಾಡಿನಲ್ಲಿ ಹುಟ್ಟಿದಕ್ಕೆ ಹೆಮ್ಮೆಯ ವಿಷಯ ವಾಗಿದೆ 🙏🏻🌹👌🏻

  • @mcsubbaramusubbaramu7615
    @mcsubbaramusubbaramu7615 Год назад +16

    ಎಲ್ಲರ ಮನಸ್ಸನ್ನೂ ಸಂತೋಷ ಪಡಿಸುವ ಹಾಡು.ಎಷ್ಟು ಅದ್ಭುತ👏👏👏👏👏👏👏👏

  • @malininholla1645
    @malininholla1645 9 месяцев назад +4

    ಅಬ್ಬ ಎಷ್ಟು ದಿನದಿಂದ ಈ ಹಾಡು ಕೀಳ್ತಿದ್ದಿನಿ ಆದರೂ ಇವತ್ತಿಗೂ ಇದು ನಿತ್ಯ ನೂತನ.... ಇದರ ವಿಡಿಯೋ ಇದ್ದಿದ್ದು ಗೊತ್ತಿರ್ಲಿಲ್ಲ .... ಹಾಡೂ ಹಾಗೂ ವಿಡಿಯೋ ನೋಡಿ ಆನಂದ ವಾಯಿತು ❤

  • @RxBabu-f1s
    @RxBabu-f1s 3 месяца назад +3

    ಎಂತಾ ಸುಂದರ ಗೀತೆ ಸರ್ ಕೇಳುತ್ತಿದ್ದರೆ ಮೈ ಜುಮ್ ಅನ್ನುತ್ತೆ ದ ರಾ ಬೇಂದ್ರೆ ಜಿ ❤🌲

  • @sangameshvalikar6224
    @sangameshvalikar6224 3 года назад +34

    ಅಂಬಿಗರ ಹಾಡು .... ತುಂಬಾ ಅದ್ಬುತ ಮೂಡಿ ಬಂದಿದೆ....

    • @veereshkonganavar5754
      @veereshkonganavar5754 Год назад +2

      ಅಂಬಿಗರ ಬಗ್ಗೆ ಅಲ್ಲ ಗುರುವೆ ಅಂಬಿಗ ಈ ಹಾಡಿನಲ್ಲಿ ಕೇವಲ ಉಪಮಾನವಾಚಕವಷ್ಟೆ ಈ ಹಾಡು ಬದುಕಿನ ತಾತ್ಪರ್ಯದ ಬಗ್ಗೆ ಕುರಿತಾದದ್ದು.

  • @shrutiulavannavar
    @shrutiulavannavar 8 лет назад +156

    Dr. Bendre's lyrics and C. Ashwath's Voice...!! Oh my god Such an amazing combination. Love You both legends.

  • @drsaisukrutha
    @drsaisukrutha 5 лет назад +69

    Makes me nostalgic.
    Thank you very much for such uploads .
    ಕನ್ನಡಾಂಬೆಯ ಕಂಠದ ಮಾಲೆಯೊಳಗಿನ ಅಪರೂಪದ ರತ್ನಗಳಿವು!

  • @Satish_HK
    @Satish_HK 2 года назад +11

    ಕೇಳಬೇಕು ಓಂದಾದರು ಸಲ ಜೀವನ ಪಾವನವಾಗಿಸಿಕೊಳ್ಳಲೂ ಈ ಹಾಡು....

  • @KrishnaYadav-bx7vd
    @KrishnaYadav-bx7vd 2 года назад +9

    ಅದ್ಬುತ ಅದ್ಬುತ ಈ ಹಾಡು ಕೇಳುತ್ತಾ ಇದ್ರೆ ಮನಸಲ್ಲಿ ಏನೋ ಒಂದು ಉಮಸ್ಸು 🥰🥰🥰🙏

  • @yalagureshbiradar750
    @yalagureshbiradar750 Год назад +9

    ಅಪರೂಪದ ಸಾಹಿತ್ಯ 😊

  • @lakshminarayananija8683
    @lakshminarayananija8683 2 месяца назад +1

    ಅದ್ಭುತವಾದ ಸಾಹಿತ್ಯಕ್ಕೆ ನನ್ನ ನೂರೊಂದು ನಮನಗಳು 💐 ಮಗುವಿನ ಆಟ, ತೊದಲು ನುಡಿಗಳು, ನಗು ಅಳು ಸುಂದರವಾಗಿದೆ 🌹💐💐🙏

  • @bandalisabbandalisab-uh8bp
    @bandalisabbandalisab-uh8bp Год назад +8

    ಎಷ್ಟು ಸಾರಿ ಕೇಳಿದರೂ ಬೇಜಾರು ಆಗದ ಹಾಡು.❤

  • @shivanandkumbar6988
    @shivanandkumbar6988 Год назад +7

    ಉತ್ತರ ಕರ್ನಾಟಕದ ಆಡು ಭಾಷೆಯನ್ನು ಆಧ್ಯಾತ್ಮಿಕ ಭಾಷೆಯನ್ನಾಗಿ ಮಾಡಿದ ಕವಿ ಗಾರುಡಿಗ ಅಂದರೆ ಬೇಂದ್ರೆ ಅವರು. ಅವರ ಶಬ್ದದ ಹೆಣಿಕೆ ಅಸಾಧಾರಣ....ಅದ್ಭುತ...!🙏

  • @radhasri9754
    @radhasri9754 Год назад +5

    ನನ್ನನ್ನು ಮತ್ತೆ ಆಧ್ಯಾತ್ಮಿಕ ಬದುಕಿನೆಡೆಗೆ ಕರೆದೊಯ್ದು ಹಾಡು, ಬಹುಶಃ ಕನ್ನಡದಲ್ಲಿ ಮಾತ್ರ ಇಂತಹ ಪದ ಸಂಗ್ರಹ ಸಾಧ್ಯವಾಗುವುದು.

  • @ravishankarasravi5440
    @ravishankarasravi5440 2 года назад +7

    ಈ ಹಾಡನ್ನು ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಮನಸಲ್ಲಿ ಹುಟ್ಟುತಿದೆ

  • @jeevanmanu6914
    @jeevanmanu6914 Год назад +6

    ಬೇಂದ್ರೆ ಅವರನ್ನ ತುಂಬಾ ಹತ್ತಿರ ಮಾಡಿಕೊಟ್ಟ c. ಅಶ್ವಥ್ ಅವರಿಗೆ ಕೋಟಿ ಪ್ರಣಾಮಗಳು

  • @mshivarudrappamshivarudrap7216
    @mshivarudrappamshivarudrap7216 2 года назад +13

    ಬೆಂದ್ರೆ ಅವರ ಜೀವನ ಮತ್ತು ಸಾಹಿತ್ಯ ತುಂಬಾ ಅಧ್ಬುತ

  • @ashithanaveenbm7352
    @ashithanaveenbm7352 4 года назад +7

    Tq so much. ಹಳೆಯ ಈ ರೀತಿಯ ಭಾವಗೀತೆಗಳನ್ನು ನೀಡಿದ್ದಕ್ಕಾಗಿ

  • @divyadivya340
    @divyadivya340 5 лет назад +15

    ವರಕವಿ ದ ರಾ ಬೇಂದ್ರೆ. ಕನ್ನಡ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಅಪಾರ. 🙏🙏🙏🙏ಅಂಬಿಕಾತನಯದತ್ತ.

  • @ಮನುಸರ್ವೇಶ್
    @ಮನುಸರ್ವೇಶ್ 2 года назад +11

    ಒಂದೊಂದು ಸಾಲುಗಳು ಮುತ್ತಿನಮಣಿಗಳು,,,,ನಮ್ಮ ಕನ್ನಡ ಸಾಹಿತ್ಯ ಮನಮೋಹಕ.

  • @rameshaj1995
    @rameshaj1995 2 месяца назад +2

    ಕನ್ನಡ ಭಾಷೆ ಬಹಳ ದೊಡ್ಡ ಭಾಷೆ ಭಾವನೆಗಳಿಗೆ ಕರಗುವ ಶಬ್ದ ಭಂಡಾರ ಅಡಗಿದೆ ಕನ್ನಡದಲ್ಲಿ

  • @shabana0702
    @shabana0702 Год назад +6

    ಅಜ್ಜಾರ ಕವಿತೆಗಳ ಹಾಡುಗಳನ್ನ ೨೦೨೩ ರಲ್ಲಿಯೂ ಕೇಳುತ್ತಿರುವವರು 👍

  • @mandyatrolls2491
    @mandyatrolls2491 2 года назад +4

    ಬೇರೆಯದ್ದೆ ಲೋಕಕ್ಕೆ ಕೊಂಡೊಯ್ಯುವಂತ ಹಾಡುಗಳು..

  • @shivakumarappajiisgreatman2548
    @shivakumarappajiisgreatman2548 2 года назад +9

    🌹🌹🌹ಬೇಂದ್ರೆ ಅಜ್ಜಾ ಕನ್ನಡದ ಅಸ್ತಿ ಕೋಟಿ ಕೋಟಿ ನಮನಗಳು ಬೇಂದ್ರೆ ಅಜ್ಜಾ ಅವರಿಗೆ 🙏🙏🙏🙏

    • @jessieff5634
      @jessieff5634 2 года назад

      ಅಸ್ತಿ ಅಲ್ಲಾ ಆಸ್ತಿ

  • @SandeepKumar-tl3ow
    @SandeepKumar-tl3ow 23 дня назад +1

    You r in a goof way nice to c u in 2024 for leasining

  • @amarpattar9980
    @amarpattar9980 Год назад +2

    ವ್ಹಾವ್ ಏಷ್ಟು ಶ್ರೀಮಂತವಾಗಿರುವ ಬಾಷೆ ನಮ್ಮದು

  • @mahendramahesh7121
    @mahendramahesh7121 2 года назад +9

    ಕೇಳೋ ಕಿವಿಗಳಿಗೂ ಹಿಂಪು ಮನವು ತಂಪು💗

  • @prashanthmsgowda2413
    @prashanthmsgowda2413 Год назад +13

    ಜೈ ಬೇಂದ್ರೆ ಅಜ್ಜ ❤️ salute

  • @AKSB2790
    @AKSB2790 4 года назад +9

    Edu uppu neera kadalallo namma odalallu edara neleyu... So deep, the whole poem has deeper meaning.

  • @yellowNred
    @yellowNred Год назад +1

    Da ra bendre avarige nanna namanagalu 🙏 Haage Ashwath avarigoo kooda namanagalu
    ದಾರಾ ಬೇಂದ್ರೆ ಅವರಿಗೆ ನನ್ನ ನಮನಗಳು 🙏 ಹಾಗೇ ಅಶ್ವಥ್ ಅವರಿಗೂ ಕೂಡ ನಮನಗಳು 🙏

  • @vidaripollen
    @vidaripollen 10 месяцев назад +1

    How beautiful, our karnataka. Our ancestors n mother nature blessed us with everything ....

  • @elegantprinters9441
    @elegantprinters9441 4 года назад +5

    ಅಕ್ಷರ ಜೋಡಿಸಿದ ನಿಮಗೆ ಮತ್ತು ಹಾಡಿದವರಿಗೆ ಕೊಟಿ ನಮನ 👌👌👌👌👌

  • @VaragowrammaSV-qe3cj
    @VaragowrammaSV-qe3cj Год назад +1

    AS A COMMON HUMAN BEING
    I CAN'T GO DEPTH OF THIS LINES,
    KANDAVARIGALLA KANDAVARGASTE
    SIKKALLI ALLA
    SIKKALLI MAATHRA.
    KANNARALIDAAGA
    KANNORALIDAAGA.
    WHAT A CONTRADICTION MEANINGS OF SAME WORDS.
    SAME WORD BUT FIRST MATERIAL SECOND IS DEEP SPIRITUAL.
    ONE CANT IMAGINE.
    GREAT BENDRE AJJA
    GREAT C ASHWATH SIR.

  • @SUDHARAGHU-e4b
    @SUDHARAGHU-e4b 2 месяца назад

    Idhanella kelodhe aparoopavagidhe. Entha rachane Bendhre yavara. Intha majaan purushara koduge, namma adhrashta antha helabodhu. Idhannu keluva, anubhavisuva bhagya nammadhagidhe Dhanyavaadha 🎉.🎉🎉

  • @doitbeforediesuccess5949
    @doitbeforediesuccess5949 4 года назад +22

    ನನ್ನನು ನಾನೇ ಕಳೆದುಕೊಂಡೆ......ಸಾಹಿತ್ಯದ ಮಾಂತ್ರಿಕತೆ ಮಾತೇ ಬರುತ್ತಿಲ್ಲ

  • @manjunathpatil4843
    @manjunathpatil4843 8 месяцев назад +3

    ಬೆಂದ್ರೆ ಅಜ್ಜನ ಹಾಡು ಅಂದ್ರೆ ಸುಮ್ನೆ ಅಲ್ಲ ಅದೊಂದು ಅದ್ಬುತ

  • @abhishekb9580
    @abhishekb9580 6 месяцев назад +2

    ಎಷ್ಟು ಚೆಂದ ನಮ್ಮ ಕನ್ನಡ ❤

  • @shivannakumar6713
    @shivannakumar6713 Год назад +2

    I got best singer award for this song. Eshto vedhikegalalli repeat repeat haddiddare. Ashtu olle sahithya hagu samyojane hagu hadugarike🙏🙏

  • @raghavendrahegde1333
    @raghavendrahegde1333 4 года назад +19

    Hats off to Bendre for writing such fabulous poem with rhythm and rhyming words and deep inner meaning. 🙏🙏🙏🙏

  • @mallamma.knagoor9332
    @mallamma.knagoor9332 20 дней назад +1

    Nice song❤

  • @chandanchandu4851
    @chandanchandu4851 Год назад +1

    ಕೇಳ್ತಾಇದ್ರೆ ನಮ್ಮನ್ನೇ ನಾವು ಮರೆಯುವಂತಹ, ಸಾಲುಗಳು 😌😌😌

  • @Nammachannel1822
    @Nammachannel1822 6 лет назад +41

    Only these song can give relief to mind and heart

  • @Yavanigottu
    @Yavanigottu 3 года назад +2

    ಎಂತಹ ಅದ್ಬುತ ಹಾಡು ಆಹಾ ಸ್ವರ ಸಂಯೋಜನೆ ಕೂಡ

  • @bharathh2208
    @bharathh2208 Год назад +1

    That is not salt water, that is sweat water of hard working costal peoples..
    B R Bendre...

  • @srinidhi7140
    @srinidhi7140 5 лет назад +5

    ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ ಇದು ಕೂಡ 💝
    💥💥💥💥💥💥💥💥💥💥💥💥💥💥💥

  • @MahadevaKiran-ub7vo
    @MahadevaKiran-ub7vo Месяц назад +1

    Matte matte kelbeku anno c aswath sir songs he 5 g generation alli kelore kadme value irodhke yaru kuda bele ne kodallla

  • @divyadivi1884
    @divyadivi1884 9 лет назад +45

    Bangara danta haadu.... Vajradanta dwani ...

  • @MaheshMahi-zt9qd
    @MaheshMahi-zt9qd Месяц назад +1

    ಕೋಟಿ ಕೋಟಿ ನಮನ ಬೇಂದ್ರೆ ತಾತ 🙏🙏

  • @prajwalvedika8143
    @prajwalvedika8143 Год назад +1

    C.ಅಶ್ವಥ್ sir ಜೀವ ತುಂಬಿದ ಪರಿ ಆಹಾ. ಪದಗಳೇ ಇಲ್ಲ ಹೇಳೋಕೆ.

  • @mcsubbaramusubbaramu7615
    @mcsubbaramusubbaramu7615 Год назад +2

    ಜನ ದನ್ಯರೆಲ್ಲರಿಗೂ ಹರುಷ ಕೊಡುವ ಹಾಡು.👍👍👍👍👍

  • @jyothipk3033
    @jyothipk3033 3 месяца назад

    ಎಂತಹ ಸಾಹಿತ್ಯ...!❤ ಗಾಯನವೂ ಅದ್ಭುತ...

  • @baanand1586
    @baanand1586 6 лет назад +17

    Greatness of music....Hats off C. Aswath and Da Ra Bendre....

  • @phantom_kannada13
    @phantom_kannada13 Месяц назад

    unexpectedly ee song 1 line kelde 😍 ega hudkbitu keltidini 😍 super

  • @swathims7801
    @swathims7801 Год назад

    ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಇಂತಹಹಾಡುಗಳು ಎತ್ತಿ ತೋರಿಸುತ್ತವೆ🙏

  • @RavishankarAS-e9i
    @RavishankarAS-e9i 10 месяцев назад

    ಈ ಹಾಡನ್ನ ಕೇಳ್ತಾಇದ್ರೆ ಮತ್ತೆ ಮತ್ತೆ ಕೇಳ್ತಾಇರ್ಬೇಕು ಅನ್ಸುತ್ತೆ ತುಂಬಾ ತುಂಬಾ ಸೊಗಸಾಗಿದೆ ಈ ಹಾಡು

  • @KrdevendraAgumbe-wn3en
    @KrdevendraAgumbe-wn3en Год назад

    🎉🎉🎉ತುಂಬಾ ಸುಂದರರವಾದ, ಹಾಡುಗಳು, ಧನ್ಯವಾದಗಳು,, ಆಗುಂಬೆ, ಬೆಂಗಳೂರ್..70

  • @girirajpsi
    @girirajpsi Год назад +1

    ಬೇಂದ್ರೆ ಅಜ್ಜರವರಿಗೆ ಭಕ್ತಿಪೂರ್ವಕ ನಮನಗಳು❤

  • @hanamanthwarad5303
    @hanamanthwarad5303 Год назад +2

    ಅದ್ಬುತ ಸಾಲುಗಳು 🙏ದ ರಾ ಬೇಂದ್ರೆ ಅವರಿಗೆ

  • @vidyaaraballi4345
    @vidyaaraballi4345 3 года назад +2

    ನನ್ನ ನೆಚ್ಚಿನ ಸಾಹಿತಿಗೆ ಹೃತ್ಪೂರ್ವಕ ನಮನ

  • @kavitharaj2998
    @kavitharaj2998 2 года назад +2

    ಅದ್ಬುತ ಸಾಹಿತ್ಯ ರಚನೆ

  • @prakash62468
    @prakash62468 Год назад +1

    ಎಷ್ಟೊಂದು ಮಧುರ 🎉

  • @shivrjsurkud6324
    @shivrjsurkud6324 4 года назад +2

    ಬೆಂದರೆ ಬೇಂದ್ರೆ ಯಾಗ್ತರ

  • @KotreshKotresh-r1q
    @KotreshKotresh-r1q 11 месяцев назад

    ನನ್ನ ತಂದೆಯವರ ನೆಚ್ಚಿನ ಗೀತೆ, ಅರ್ಥಗರ್ಭಿತವಾದ ಹಾಡು.

  • @Yashsgr....
    @Yashsgr.... Год назад +1

    ನಮ್ಮ ಕನ್ನಡ 💛❤️

  • @srinidhi7140
    @srinidhi7140 5 лет назад +9

    ❣️❣️💠ಸೂಪರ್ ಹಾಡು ತುಂಬಾ ಚೆನ್ನಾಗಿದೆ 💠❣️❣️

  • @dontbeafraidimhere5421
    @dontbeafraidimhere5421 4 года назад +15

    ಅದ್ಭುತವಾದ ಕಂಠಸಿರಿ 🔥

    • @manjushetty6031
      @manjushetty6031 Год назад

      ತುಂಬ ಒಳ್ಳೆಯ ಮಾಹಿತಿ...🎉

  • @raghuthanu-lm4oh
    @raghuthanu-lm4oh 9 месяцев назад +1

    ನಲವತ್ತು ವರ್ಷದ ಹಿಂದೆ.. ಇಧ ಜನ.. ಎಷ್ಟು ಪುಣ್ಯ ವಂತರು.. ಅಲ್ವಾ..😢😢😢😢😢😢

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 3 года назад +2

    ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ

  • @kalingakiccha2441
    @kalingakiccha2441 Год назад +1

    ತುಂಬಾ ಚೆನ್ನಾಗಿದೆ ❤

  • @gorr4021
    @gorr4021 Год назад +8

    ನಾ ಡ್ರೈವರ್ ಹಾಡಿಗೆ 50 ಮಿಲಿಯನ್ ಮತ್ತು ಇಂಥ ಒಳ್ಳೆ ಹಾಡಿಗೆ 1 ಮಿಲಿಯನ್ ಸಹ ಇಲ್ಲ.. ವಿಪರ್ಯಾಸ😅

  • @shridharhegde114
    @shridharhegde114 4 года назад +1

    ಅದ್ಭುತವಾದ ಸಾಹಿತ್ಯ ಹಾಗು ಪರಿಕಲ್ಪನೆ.

  • @manjunathpatil4490
    @manjunathpatil4490 Год назад +1

    Bangaarada KALASA NAMMMA Kannada Bhashe...

  • @emptymind4694
    @emptymind4694 Месяц назад

    Dara bendra manifested this song of coastal and islander's of Karnataka ,behing from main land Karnataka which is 100s kms from coastal Karnataka ❤❤ he not was writteing song he actually manifesting from his supreme hold on kannada language ❤❤

  • @shettypreth
    @shettypreth 6 месяцев назад +1

    Ashwath sir voice gives extra vibes for this ultimate song ❤

  • @abdulkhadarshishunal6550
    @abdulkhadarshishunal6550 2 месяца назад

    ಕಿವಿಗೇ ಇಂಪು ಹಾಗು ಹೃದಯ ಹಗುರವಾಗುತ್ತದೆ