ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು || ಪ || ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ ನೆಳಲೋ, ಬಿಸಿಲೋ ಎಲ್ಲವೂ ನಿನ್ನವೆ, ಇರಲಿ ಏಕರೀತಿ || ದೀಪವು ನಿನ್ನದೆ || ಆಗೊಂದು ಸಿಡಿಲು, ಈಗೊಂದು ಮುಗಿಲು, ನಿನಗೆ ಅಲಂಕಾರ ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು, ನಿನಗೆ ನಮಸ್ಕಾರ || ದೀಪವು ನಿನ್ನದೆ || ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ, ನಿನ್ನ ಪ್ರತಿಧ್ವನಿ, ಆ ಮಹಾಕಾವ್ಯ, ಈ ಭಾವಗೀತೆ, ನಿನ್ನ ಪದಧ್ವನಿ || ದೀಪವು ನಿನ್ನದೆ || ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು
@@Huvadagitti-TheFlowerGirl anda second time qyeqyeueye the best way is to provide the same to qtque and I have to be able the same qqueutuu qyeyeyeueutuuuuuuqquett and the other side and a few moredays to qyeu
ಈ kannada haadu jeevanada athi sumadhura ಹಾಗೂ layabaddavaada madhuravaagide Pallavi yavarige ಹಾಗೂ karthru sri narasimhaswamy yavariguu ಅನಂತ ಧನ್ಯವಾದಗಳು basavarajuhb
ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು IT IS GIVEN GOD EVERYTHING BELONGS TO GOD IN NAME YOU CALL AND WORSHIP HIM OR HER. NOTHING THAT YOU BRING WHEN YOU CAME TO THIS EARTH. EVERY THINGS BELONGS GOD. USE HER BODY AND MIND AND INTELLET IN RIGHT WAY
ಈ ಹಾಡಿಗೆ ನನ್ನ ಮಗಳಿಗೆ ತಾಲೂಕ್ ಮಟ್ಟದಲ್ಲಿ ಪ್ರಥಮ ಬಹುಮಾನ ಬಂದಿದೆ thank you ಪಲ್ಲವಿ mam
How they brought prize and song to me also please
ಸಾಹಿತ್ಯ ಹಾಗೂ ಧ್ವನಿ ಭಾರಿ ಮುಖ್ಯ
ತಲೆ ಕೆಟ್ಟಿದ್ದಾಗ ಇಂತಾ ಹಾಡು ಕೇಳಿದರೇ ಸ್ವಲ್ಪ ರಿಲೀಫ್ ಸಿಗುತ್ತೇ
😂
😢
ದೀಪವು ನಿನ್ನದೆ, ಗಾಳಿಯು ನಿನ್ನದೆ,
ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ,
ಮುಳುಗದಿರಲಿ ಬದುಕು || ಪ ||
ಬೆಟ್ಟವು ನಿನ್ನದೆ, ಬಯಲು ನಿನ್ನದೆ,
ಹಬ್ಬಿ ನಗಲಿ ಪ್ರೀತಿ
ನೆಳಲೋ, ಬಿಸಿಲೋ ಎಲ್ಲವೂ ನಿನ್ನವೆ,
ಇರಲಿ ಏಕರೀತಿ || ದೀಪವು ನಿನ್ನದೆ ||
ಆಗೊಂದು ಸಿಡಿಲು, ಈಗೊಂದು ಮುಗಿಲು,
ನಿನಗೆ ಅಲಂಕಾರ
ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು,
ನಿನಗೆ ನಮಸ್ಕಾರ || ದೀಪವು ನಿನ್ನದೆ ||
ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ,
ನಿನ್ನ ಪ್ರತಿಧ್ವನಿ,
ಆ ಮಹಾಕಾವ್ಯ, ಈ ಭಾವಗೀತೆ,
ನಿನ್ನ ಪದಧ್ವನಿ || ದೀಪವು ನಿನ್ನದೆ ||
ದೀಪವು ನಿನ್ನದೆ, ಗಾಳಿಯು ನಿನ್ನದೆ,
ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ,
ಮುಳುಗದಿರಲಿ ಬದುಕು
ಧನ್ಯವಾದಗಳು 🙏
ಯಾರೆಲ್ಲಾ 2024 ರಲ್ಲಿ ಈ ಹಾಡನ್ನು ಕೇಳುತ್ತಿರುವರು ಒಂದು ಲೈಕ್ ಕೊಡಿ
Yak like madabeku
ಇಂತಹ ಸುಮದುರ ಸಾಹಿತ್ಯ ಸಂಗೀತ ಹುಟ್ಟು ವದು ನಮ್ಮ ಕನ್ನಡ ನೆಲದಲ್ಲಿ ಮಾತ್ರ ಜೈ ಕನ್ನಡ
ಇಂತಹ ಅದ್ಭುತವಾದ ಸಾಹಿತ್ಯ ರಚಿಸಿದ ಕವಿ ಶ್ರೀ ಕೆ ಎಸ್ ನರಸಿಂಹಸ್ವಾಮಿ ರವರಿಗೆ ನನ್ನ ವಂದನೆಗಳು
ನೂರಾರು ಬಾರಿ ಕೇಳಿದ್ದೇನೆ ಪ್ರತಿಬಾರಿ. ಕಣ್ಣೀರು ಹಾಕಿದ್ದೇನೆ. ಅಷ್ಟು ಮನಮುಟ್ಟಿದೆ ಈ ಭಾವಗೀತೆ.😢
ಎಂ.ಡಿ.ಪಲ್ಲವಿರವರಿಗೆ ಋತ್ಪೂರ್ವಕ ಧನ್ಯವಾದಗಳು 👏🙏
ಈ ಸಾಹಿತ್ಯ ಬರೆದ ಮತ್ತು ಹಾಡು ಹಾಡಿದ ಪಲ್ಲವಿ ಅವರಿಗೂ ತುಂಬಾ ಅಭಿನಂದನೇಗಳು.
Saahitya Shri K S Narasimha Swamy avaraddu🙏
@@Huvadagitti-TheFlowerGirl anda second time qyeqyeueye the best way is to provide the same to qtque and I have to be able the same qqueutuu qyeyeyeueutuuuuuuqquett and the other side and a few moredays to qyeu
ಕೇಳುಗರ ಮೈ ರೋಮಾಂಚನ ಆಗುತ್ತೆ ಹಾಡು ಕೇಳಿದರೆ ಇನ್ನು ಕೇಳುವ ಆಸೆ ಆಗುತ್ತೆ ಪದಗಳ ಸಂಭಂದ ತುಂಬಾ ಇಷ್ಟವಾಹಿತು.
ಹೌದು 💯% ಸತ್ಯವಾದ ಮಾತು
ಎಂಥಾ... ಅದ್ಭತವಾದ...ಸಾಹಿತ್ಯ.....ಮತ್ತು....ಗಾಯನ.... ಭೇ ಶ್
❤🎉
ನಿಮ್ಮ ಬಹುದೊಡ್ಡ ಅಭಿಮಾನಿ ನಾನು. ನಿಮ್ಮ ಗಾಯನ ವರ್ಣಿಸಲಾಗದಷ್ಟು ಸುಂದರ. ನಿಮಗೆ ತುಂಬು ಹೃದಯದ ಧನ್ಯವಾದಗಳು.
Vinod Vatanadar
ಎಂಥಾ ಅದ್ಭುತ ಕಂಠಸಿರಿ, ಎಂಥಾ ಸಂಗೀತಾ, ಕೇಳೋಕೆ ಎಷ್ಟು ಇಂಪಾಗಿದೆ, ಅದ್ಭುತ ಅತ್ಯದ್ಭುತ, ❤
ಬಹಳ ಅರ್ಥ ಪೂರ್ಣವಾದ ಹಾಡು , ಪದ ಜೋಡಣೆ ಸುಂದರವಾಗಿದೆ
Super song
ಈ ಹಾಡಿನಿಂದ ಪ್ರತಿಪಕಾರಂಜಿಗೆ ತುಂಬಾ ಉಪಯೋಗ ಆಯ್ತು ಮೇಡಂ ಥ್ಯಾಂಕ್ಯು
Yes
ತುಂಬಾ ಸುಂದರವಾದ ಹಾಡು. ಪಲ್ಲವಿಯವರ ಕಂಠದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. 💐🎉 ❤️
(In 2021 )Eglu e hadu keltidre ond like kodi
Haadina salugalu impada dwani
Artagarbitavada...... Padajodanege
Manasotu keluttate eruve .......
ಅಬ್ಬಬ್ಬಾ ಏನ್ ಹಾಡು,ಮರೆಯಲಾದೀತೆ.
ನನ್ನ ಅಪ್ಪ ನ ಸಾವಿರ ಸಾವಿರ ನೆನಪುಗಳು
Miss u ಅಪ್ಪ
ನನ್ನ ಹೆಸರು ದೃತಿ ನಾನು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ
Congratulations
I decided to sing this song plz blessed me in competition 🎉❤
Same pinch😂😂
God bless everyone
Same pinch
❤❤
Same
ಕನ್ನಡವೇ ಸತ್ಯ...ಅದುವೇ ನಿತ್ಯ....ಕೊನೆಯತನಕ ನಮ್ಮ ಚೇತನ
Iam singing with my school i win the program tq Pallavi sis❤
ಅದ್ಭುತ ವಾದ ಸಾಹಿತ್ಯ 💛
ಉತ್ತಮ ವಾದ ಸಂಗೀತ ❤
ಕೇಳಲು ಇಂಪಾದ ಗಾಯನ💙
ತುಂಬಾ ಅರ್ಥಪೂರ್ಣವಾಗಿದೆ , 💥❤️
Thankyou M D PALLAVI to giving this nice, mind blowing song I am singing this song for competition with your blessings M D PALLAVI mam
L̲
Faith and belief in God with timely action to the situation is rightly written and sung with melodious music. Namaste.
I am singing this song in competion ❤🎉😊
My daughter got 1st prize in singing
She sang this song tq so much😍
ಬೆಳಕು ಆರುವುದಿಲ್ಲ.ಹೆದರಬೇಕಾಗಿಲ್ಲ. ಎಣ್ಣೆ ಯಿಲ್ಲದಿದ್ದರೂ ಬೆಳಕು ತೋರುತ್ತದೆ.
ಅತ್ಯುತ್ತಮ ವಾದ ಸಾಹಿತ್ಯ ಹಾಗೂ ಸಂಗೀತ ಸಂಯೋಜನ ಗಾಯಕಿಯ ಅತಿಯಾದ ಏಳಿಯುವಿಕೆ ಅಪ್ರಸ್ತುತ ಅನಿಸ್ತಿದೆ
What an amazing rendition & superb voice Pallavi madam🙏🏻
We got 2nd prize 🏆 for ds song
Beautiful song ❤❤❤
ಪಲ್ಲವಿ. ಎಮ್. ಡಿ ರವರಿಗೆ ಧನ್ಯವಾದಗಳು
👏💐👆🎤👌 ಸೂಪರ್ ಇಂಟ್ರೆಸ್ಟಿಂಗ್ ಭಕ್ತಿ ಗೀತೆ 🎼🌷
I can't believe in my life its the beautiful song❤
ಒಂದು ಒಳ್ಳೆಯ ಭಾವ ಗೀತೆ ನಿಮ್ಮಮದುರಕಂಠ ಸಿರಿಗಾಗಿ ಅಭಿನಂದನೆಗಳು
I Am Singing This Song For Kannada Bhav Geeta Thanks You For Singing This Song And Your Voice Is So Nice I Am Impressed 👏
Mandatory song in every light music competition ❤
fentastic song,very nice vice ಪಲ್ಲವಿ.
Thanks you , compition nalli e adnnu adidde 2nd prize bandide
ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು ❤️❤️
Narasimhaswamy sir and Ashwath sir also Pallavi madam everyone did the best for this song really it's great 🎉🎉🎉
Yenu ola artha, always kannada medium grateful.. old is golden memories
Marvelous singing.fantastic meaning song
What a voice I got goosebumps and the lyrics wowwwww😀
Ya
Ya 🥰🥰
💯
Yes ! I felt same..
@@sunithasanthosh2073 ಫ
ಅತ್ಯುತ್ತಮ ಗೀತೆ ....
Very nice song Congratulations Sir and Madam 🙏🙏🎉🎉🎊🎊🇨🇮🇨🇮
ಈ kannada haadu jeevanada athi sumadhura ಹಾಗೂ layabaddavaada madhuravaagide Pallavi yavarige ಹಾಗೂ karthru sri narasimhaswamy yavariguu ಅನಂತ ಧನ್ಯವಾದಗಳು basavarajuhb
ಅಶ್ವತ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ
Deepavu ninnade gaaliyu ninnade aaradirali belaku😌
ಬೇರೊಂದು ಲೋಕಕ್ಕೆ ಕರೆದೊಯ್ಯೊ ನೀಮ್ಮಧ್ವನಿ ಅದುಬುತ ಧನ್ಯವಾದಗಳು
Woowwww.......... I just like this song....There.is magic in MD Pallavi's Voice......And that soothing effect to my ears.....
❤❤❤❤ kandigara mansinali enu jevntagide❤❤❤ adbutavdha hadu❤❤❤tumbha changi hadidare❤❤❤❤ super songs❤❤❤
ಕನ್ನಡಕ್ಕೆ ಕನ್ನಡವೆ ಸಾಟಿ
Amazing singing❤
Nanu student nanu pratibha karanjiyalli bhagsvahisidini nanu e hadanu hadata idini nima dhaye nana mele idari nanu gellutene ❤
ದೀಪವು ನಿನ್ನದೆ, ಗಾಳಿಯು ನಿನ್ನದೆ,
ಆರದಿರಲಿ ಬೆಳಕು IT IS GIVEN GOD EVERYTHING BELONGS TO GOD IN NAME YOU CALL AND WORSHIP HIM OR HER. NOTHING THAT YOU BRING WHEN YOU CAME TO THIS EARTH. EVERY THINGS BELONGS GOD. USE HER BODY AND MIND AND INTELLET IN RIGHT WAY
Wow! what a nice song you sung pallavi mam😊😊
I am singing this song at my school competition if I win in this competition first I will say for you singer pallavi
Won??
Won ??
Me too
Me too
I also singing at my school
Very nice❤
Simply superb singing and beautiful lyric by KS Narasimha Swamy. 🙏🙏🙏
Yesterday i suddenly participate in college singing competition
I sung thins song and i got 2nd place
Thanks to this song😍😍😍🙏🙏🙏
Abhinandanegalu
❤
I sing this song every day it is not only song God arriving in front of us ❤❤🎉🎉🎉
I am singing this song in compitetion
It helped for my competition Thanks
I'm singing this song tomorrow. Please wish me all the best.
Super song ❤️❤️ I like this very much ❤️
I am singing this song in competition
Deepavu ninnade gaaliyu ninnade vaa enta lines very much song 🙏
So good song nice singing
ಅತ್ಯದ್ಭುತ
What a meaning yaar.......👌👌👌
great lyrics ananta ananta dhanyavadagalu
KSN & ashwathji u have made space in our heart for ever,I pray it continues for generations 👏
I am going to sing this song in 29 7th August 2024
In competition
ಶುಭವಾಗಲಿ ನಿಮಗೆ
I am going to sing for competition
Thanks for this song
All the best
Lol me too😂
mee too 😅
ಜೈ ಶ್ರೀರಾಮ್
When I was kid I didn't get it.. now it really hits hard
KSN, bagge mathanaduva adhikari namagilla adare M. D. Pallavi superb.
Is this folk song
No
ಅತೀ ಮಧುರವಾದ
ಗೀತೆ
ಅದ್ಭುತವಾದ ಸಾಹಿತ್ಯ
Girish Kumar ssnri1235
I singing this song for competition🥰
❤❤ love for md pallavi 😀❤❤
No one can match pallavi mam❤ in singing🎤
Verysuper
M d pallavi madam, your voice is god gift really amazing
My all tym fvrt singer M.D Pallavi Mam and all tym fvrt song ❤😍💫🥀🙌🙏
ನನ್ನ ಪ್ರತಿಧ್ವನಿ ಮಾಡೋದಿಕ್ಕೆ ನನ್ನ ವೀಣಾ ಪಾಣಿ ಪ್ರಕೃತಿಯ ರೂಪದಲ್ಲಿ ಬಂದಿಲ್ಲ
who is NINNADE? Jesus is the light pouring out love forever over us.. beautiful rendition
GOD BLESS YOU DEAR FRIEND
4:48 ಧೀಪ???!!!!
Beautiful song❤❤❤❤ I like you this song
Mam super wise god bless you
super singing ❤❤❤
ದೇವರೇ ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು
Im So ning this in competition r😊
I like my song❤