ನಾನು ಅಣ್ಣಾವ್ರ ಬಗ್ಗೆ ಕಲೆ ಹಾಕಿದ್ದ ಮಾಹಿತಿಯನ್ನು ಕದ್ದು ಇಬ್ಬರು ಡಾಕ್ಟರೇಟ್ ಪಡೆದರು | Ramkumar Interview Ep-4

Поделиться
HTML-код
  • Опубликовано: 23 дек 2021
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #Annavru #Fan
  • РазвлеченияРазвлечения

Комментарии • 320

  • @rajinikhanth6478
    @rajinikhanth6478 2 года назад +57

    ಇಂತಹ ಅಭಿಮಾನಿಯನ್ನು ನಮಗೆ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ನಿಮಗೆ ನಮ್ಮ ತುಂಬು ಹೃದಯದ ನಮಸ್ಕಾರಗಳು 🙏

    • @ramkudr
      @ramkudr 2 года назад

      ನಿಮ್ಮಂಥ ಸಹೃದಯ ವೀಕ್ಷಕರ ಪರಿಚಯ ನನ್ನ ಸೌಭಾಗ್ಯ.

  • @bshrudhayahrudhaya5823
    @bshrudhayahrudhaya5823 2 года назад +46

    ಎಂತಹ ಇಬ್ಬರು ಮನುಷ್ಯನನ್ನು ನಾವು ಪಡೆದಿದ್ದೀವಿ! ಅಬ್ಹಾ! ಧನ್ಯನಾದೆ...
    ಅಣ್ಣಾವ್ರು ಮತ್ತು ಅಣ್ಣಾವ್ರ ಮಹಾನ್ ಅಭಿಮಾನಿಗೆ ಹೃದಯ ತುಂಬಿದ ವಂದನೆಗಳು....
    ಬಿ.ಎಸ್. ಹೃದಯ, ಬೆಳುವಾಯಿ

    • @ramkudr
      @ramkudr 2 года назад +1

      ನಿಮ್ಮ ಮನದಾಳದ ಮಾತಿಗೆ ನಾನು ಮೂಕವಿಸ್ಮಿತ.

  • @-admtech2265
    @-admtech2265 2 года назад +38

    ಹರಿಹರಪುರ ಮಂಜುನಾಥ್ ಅವರಿಗೆ ಮತ್ತು ಹಾಲುಜೇನು ರಾಮ್ ಕುಮಾರ್ ಅವರಿಗೆ ನಮಸ್ಕಾರಗಳು ...
    ಡಾ.ರಾಜ್ ಕುಮಾರ್ ಅವರ ವಿಶೇಷ ಅಭಿಮಾನಿಯ ಅಭಿಮಾನಕ್ಕೆ ಶ್ರೀ ರಾಮ್ ಕುಮಾರ್ ಅವರಿಗೆ🙏🏻🙏🏻🙏🏻🙏🏻🙏🏻🙏🏻

    • @ramkudr
      @ramkudr 2 года назад +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @chandrashekar-kg7oi
    @chandrashekar-kg7oi 2 года назад +39

    ನಮ್ಮ ಹಾಲು ಜೇನು ರಾಮ್ ಕುಮಾರ್ ಅವರು ನಿಜಕ್ಕೂ ಅದ್ಭುತದಲ್ಲಿ ಅದ್ಭುತ

    • @ramkudr
      @ramkudr 2 года назад

      ನಿಮ್ಮ ಮನದಾಳದ ಮಾತಿಗೆ ನಾನು ಮೂಕವಿಸ್ಮಿತ.

  • @UmeshCinemaGuide
    @UmeshCinemaGuide 2 года назад +32

    ಪ್ರಪಂಚದಲ್ಲಿ ಎಂತೆಂತ ಅದ್ಭುತಗಳು ಇರುತ್ತವೆ, ಅದರಲ್ಲಿ ನೀವು ಒಂದು ಅದ್ಭುತವೆ ಸರಿ ಸರ್. ರಾಜಕುಮಾರ್ ಮೇಲಿನ ನಿಮ್ಮ ಅಭಿಮಾನಕ್ಕೆ ಶಿರ ಸಾಸ್ಟಂಗ ನಮಸ್ಕಾರಗಳು. 🌹💖🙏

    • @ramkudr
      @ramkudr 2 года назад

      ನಿಮ್ಮ ಮನದಾಳದ ಮಾತಿಗೆ ನಾನು ಮೂಕವಿಸ್ಮಿತ.

  • @venkateshkumar5556
    @venkateshkumar5556 2 года назад +29

    ರಾಮ್ ಕುಮಾರ್ ಅವರೇ ರಾಜ್ ಕುಮಾರ್ ಅವರ ನಿಜವಾದ ಅಭಿಮಾನಿ ಅನ್ಸುತ್ತೆ, ನಿಮ್ಮ ಅಭಿಪ್ರಾಯ ತಿಳಿಸಿ.

    • @umaprabhu5527
      @umaprabhu5527 2 года назад +2

      ಅನುಮಾನವೇ ಬೇಡ, ಅವರೇ ನಿಜವಾದ ಅಭಿಮಾನಿ. ಕನಸು ಮನಸಿನಲ್ಲೂ ಬೇರೆ ನಟರ ಚಿಂತನೆಯನ್ನು ಮಾಡುವುದಿಲ್ಲ

    • @ramkudr
      @ramkudr 2 года назад

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @venkatesh.n7196
    @venkatesh.n7196 2 года назад +31

    ನೀವು ರಾಜ್ ಕುಮಾರ್ ಮೇಲೆ ಇಟ್ಟಿರುವ ಅಭಿಮಾನ ಯಾವುದೋ ಜನ್ಮ ಜನ್ಮದ ಋಣಾನುಬಂದ ಇದೆ ನನ್ನ ಸರ್ವಸ್ವವೇ ರಾಜ್ ಕುಮಾರ್ ಅಂಥ ಹೇಳುತಿರಲ್ಲ ನಿಮಗೆ ನನ್ನದೊಂದು ನಮಸ್ಕಾರ ಸಾರ್🙏

    • @ramkudr
      @ramkudr 2 года назад

      ಸತ್ಯವಾದ ಮಾತು. ಧನ್ಯವಾದಗಳು.

  • @tbks-eo7de
    @tbks-eo7de 2 года назад +24

    ರಾಜ್ ಕುಮಾರ್ ಅಂದ್ರೇನೆ ಅವರೊಂದು ಯುನಿವರ್ಸಿಟಿ 🤗🙏

    • @ramkudr
      @ramkudr 2 года назад

      ಸತ್ಯವಾದ ಮಾತು.

  • @vijayaprasad1711
    @vijayaprasad1711 2 года назад +27

    Hats off to Ramkumar sir 🙏🙏🙏

  • @rukminicr8248
    @rukminicr8248 2 года назад +22

    ಅಘಾಧವಾದ ನೆನಪಿನ ಶಕ್ತಿ ,ರಾಮಕುಮಾರವರ ಕೆಲಸಕ್ಕೆ 🙏🙏👌👌

    • @ramkudr
      @ramkudr 2 года назад

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @prk1989
    @prk1989 2 года назад +11

    Nimma abhimaanakke naanu ninna abhimaani haalu jenu raam kumar avare 🙏🙏🙏🙏🙏 .... jai Appu Boss

  • @gullaiahs5318
    @gullaiahs5318 2 года назад +20

    Long live Ramkumar sir.

    • @ramkudr
      @ramkudr 2 года назад

      If it were to happen let that be to highlight the values of Dr Raj kumar.

  • @venkateshkumar5556
    @venkateshkumar5556 2 года назад +9

    ಅಪರೂಪದ ಸಂಗ್ರಹ ಮತ್ತು ಚಿತ್ರರಂಗದ ಅಪೂರ್ವ ಮಾಹಿತಿ.

  • @lsumarao5580
    @lsumarao5580 2 года назад +11

    Nannu raj abhimani sir nimma raj bagge collection noodi biddodde nimma yella kelsakku nanna saastanga namaskaragalu

  • @akashm2336
    @akashm2336 2 года назад +10

    Annavru matthu avara Abhimanigala level bere...🔥🔥🔥

  • @sujatharajaram7762
    @sujatharajaram7762 2 года назад +11

    ದೀರ್ಘ ದಂಡ ನಮಸ್ಕಾರಗಳು .

  • @venkateshsk5798
    @venkateshsk5798 2 года назад +5

    ಸಾರ್ ನಿಜವಾಗಿಯೂ ತಾವು ಅಣ್ಣಾ ಅವರ ನಿಜವಾದ ಅಭಿಮಾನಿ ಎನ್ನುವುದರ ಬಗ್ಗೆ ಯಾವ ಸಂದೇಹವು ಇಲ್ಲ. ದಿನದಿಂದ ದಿನಕ್ಕೆ ಅಣ್ಣಾ ಅವರ ಬಗ್ಗೆ ನಮ್ಮ ಅಭಿಮಾನ ಹೆಚ್ಚುತ್ತಿದೆ. ಅಣ್ಣಾ ಅವರು ಇನ್ನೊಮ್ಮೆ ಹುಟ್ಟಿ ಬರಲಿ.

  • @devikachandrashekar3153
    @devikachandrashekar3153 2 года назад +9

    ಡಾ.ರಾಜಕುಮಾರ್ ಅವರ ನಿಜವಾದ ಅಭಿಮಾನಿ ನೀವು ಧನ್ಯವಾದಗಳು ಸರ್🙏🙏

  • @rajagopaludyavarakanale5333
    @rajagopaludyavarakanale5333 2 года назад +21

    Rajkumar sir, you are generous. You have taken your precious time to collect and preserved Dr Rajkumars all record in all type of format. Hats off to you.

    • @ramkudr
      @ramkudr 2 года назад

      I think it was my privilege.

  • @bpluskannada
    @bpluskannada 2 года назад +12

    ನಿಮ್ಮ ತಾಳ್ಮೆ. ನಿರಂತರ ಪ್ರಯತ್ನಕ್ಕೆ. ಸಾಧನೆಗೆ ಕನ್ನಡಿಗರ ಪರವಾಗಿ ಅತೀ ದೊಡ್ಡ ನಮಸ್ಕಾರ 🙏

    • @ramkudr
      @ramkudr 2 года назад +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

    • @bpluskannada
      @bpluskannada 2 года назад

      @@ramkudr 🙏

  • @user-qu1dy6rq4v
    @user-qu1dy6rq4v 2 года назад +7

    ನಿಮ್ಮ ಅಭಿಮಾನದ ಮುಂದೆ ನಾವು ಕೈ ಗೂಸುಗಳು ಸರ್. ತಮಗೆ ಆತ್ಮೀಯ ಅಪ್ಪುಗೆ.

  • @keshavamurthy8086
    @keshavamurthy8086 2 года назад +22

    ಇಡೀ ಭೂಪಟದಲ್ಲಿ ಇಂತಹ ಅಭಿಮಾನಿ ಯಾರಿಗೂ ಇಲ್ಲ

  • @umaprabhu5527
    @umaprabhu5527 2 года назад +11

    ಅಪ್ಪಾಜಿ ವಿಶ್ವವಿದ್ಯಾಲಯ ರಾಮ್ ಕುಮಾರ್ ಅಣ್ಣಾ

  • @gurug5802
    @gurug5802 2 года назад +6

    ಕನ್ನಡ ಕರ್ನಾಟಕ ಧನ್ಯೋಸ್ಮಿ.

  • @shankaranarayana9738
    @shankaranarayana9738 2 года назад +2

    ಒಂದು ಅತ್ಯಂತ ಉತ್ತಮವಾದ ಸಂದರ್ಶನ.ದಿಗ್ಗಜರುಗಳಾದ ಮಂಜುನಾಥ್ ಸರ್ ಹಾಗೂ ಹಾಲುಜೇನು ರಾಮಕುಮಾರ್ ಸರ್ ಇಬ್ಬರಿಗೂ ಅನಂತಾನಂತ ಹೃದಯಪೂರ್ವಕ ನಮಸ್ಕಾರಗಳು.

  • @prakashys6487
    @prakashys6487 2 года назад +8

    hatsof ramkumar sir

  • @kiranrajr6084
    @kiranrajr6084 2 года назад +8

    ದೇವರಮನೆ ❤️🙏🏻

  • @tejas2563
    @tejas2563 2 года назад +8

    Sir’s house is Dr Rajkumar authentic Wikipedia.
    Great work by this person. Let his house be the museum of Dr Rajkumar for future generations to go

  • @prakashys6487
    @prakashys6487 2 года назад +20

    Government should take responsibility to preserve Dr,Rajkumar movies and movement to next generation

  • @muralidhar4728
    @muralidhar4728 2 года назад +5

    Very great person
    ನಮಸ್ಕಾರಗಳು

  • @ravikumarm1400
    @ravikumarm1400 2 года назад +6

    ಧನ್ಯವಾದಗಳು ಸರ್.

  • @appu_fan_forever83
    @appu_fan_forever83 2 года назад +4

    ಎಂಥ ಅಭಿಮಾನಿ ❤️ಅಣ್ಣಾವ್ರು ಧನ್ಯ 🙏🏻
    ಹರಿಹರಪುರ ಮಂಜುನಾಥ್ ರಾಮಕುಮಾರ್ ಈ ಇಬ್ಬರು ಅಭಿಮಾನಿಗಳ ಅಭಿಮಾನ ಕೇಳಿ ನೋಡಿ ಧನ್ಯೋಸ್ಮಿ🙏🏻🙏🏻🙏🏻🙏🏻🙏🏻🙏🏻🙏🏻
    ಅಪ್ಪಾಜಿ ಕುಟುಂಬದ ಮಕ್ಕಳು ,ಶಿವಣ್ಣ ಇವರನ್ನು ಭೇಟಿ ಮಾಡಬೇಕು ❤️ಎಲ್ಲ್ಲಾ ಮಾಹಿತಿಯನ್ನು ಒಂದು ಕಡೆ ರಾಜ್ಕುಮಾರ್ ಅವ್ರ ಮೆಮೋರಿಯಲ್ ಹಾಲ್ ಮಾಡಿ ಮುಂದಿನ ಪೀಳಿಗೆಗೆ ಆದರ್ಶ ಆಗೋ ರೀತಿ ಮಾಡಬೇಕು🙏🏻

  • @rvmuthy6880
    @rvmuthy6880 2 года назад +5

    ಅಣ್ಣಾವ್ರ ಸಾಧನೆಗಳನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ ಶ್ರೀ ಹಾಲುಜೇನು ರಾಮಕುಮಾರ್ ಗುರುಗಳಿಗೆ ಧನ್ಯವಾದಗಳು.. 🙏🏻

  • @someshwarbendigeri4197
    @someshwarbendigeri4197 2 года назад +8

    Ramnath Sir, your are simply superb. 👍👍👍we appreciate for your wonderful work and achievement

  • @akashm2336
    @akashm2336 2 года назад +7

    Hats Off to you Sir...🙏🙏🙏

  • @prakashys6487
    @prakashys6487 2 года назад +10

    sir this is cinema wonders of the world and great library

    • @ramkudr
      @ramkudr 2 года назад

      Thanks for your compliments.

  • @chaithrasrikanth4353
    @chaithrasrikanth4353 7 месяцев назад +1

    ನಿಮ್ಮ ಅಭಿಮಾನವನ್ನು ವರ್ಣಿಸಲು ಪದಗಳೇ ಇಲ್ಲ... ನಿಮ್ಮಿಂದ ಹಲವಾರು ವಿಚಾರಗಳು ತಿಳಿಯುತ್ತಿದೆ... Hatsoff ನಿಮಗೆ 🙏🏻

  • @ramuk7735
    @ramuk7735 2 года назад +5

    ನಿಜವಾದ ಅಭಿಮಾನಿ ದೇವರು🙏🙏🙏🙏🙏🙏🙏🙏🙏🙏💐💐💐💐💐💐💐💐💐

  • @hemanthshekar7645
    @hemanthshekar7645 2 года назад +6

    Nimma Kala naipunyethe mathu nimma kalasakthige Rajkumar prashasthi sallabeku God bless you sir

    • @premav2184
      @premav2184 2 года назад

      Well said sir. Ramkumar sir deserves Rajkumar Award.

  • @basubiradar9290
    @basubiradar9290 2 года назад +3

    Indian filma great actor Dr Rajkumar
    Manjunath sir nimage tumba dhanyawad

  • @umaprabhu5527
    @umaprabhu5527 2 года назад +16

    ಅಪ್ಪಾಜಿ ಅವರಂತೆ ನನ್ನ ಅಣ್ಣನ ಕೀರ್ತಿಯೂ ಚಿರಕಾಲ ಉಳಿಯುವಂತೆ ಆಗಲಿ

    • @ramkudr
      @ramkudr 2 года назад

      ನನ್ನ ಮೇಲಿನ ನಿನ್ನ ಪ್ರೀತಿ- ಅಭಿಮಾನಕ್ಕೆ ನಾನು ಚಿರಋಣಿ ಉಮ.

  • @jagadeeshacjagadeeshac1095
    @jagadeeshacjagadeeshac1095 Год назад +1

    ಅಣ್ಣಾವ್ರ ಮೇಲಿರುವ ನಿಮ್ಮ ಅಭಿಮಾನ ನಿಜಕ್ಕೂ ಹೆಮ್ಮೆಪಡುವಂಥದ್ದು ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ 🥰🙏🙏🙏🙏🙏🌹🌹🌹🌹🌹🌹🌹

  • @pushpalathavenkatesh1999
    @pushpalathavenkatesh1999 2 года назад +4

    ರಾಜ್ ಕುಮಾರ್ ಎಷ್ಟು ವಿಶೇಷರೋ ಅವರ ಅಭಿಮಾನಿಗಳು ಅವರಷ್ಟೇ ವಿಶೇಷ... 🙏🙏

  • @SureshKumar-si5le
    @SureshKumar-si5le 2 года назад +4

    ಮಾತನಾಡಲು ಪದಗಳೆ ಸಿಗುತ್ತಿಲ್ಲ. ದೊಡ್ಡ ನಮಸ್ಕಾರ.

  • @flossyveigas888
    @flossyveigas888 2 года назад +2

    Sanchike nodi tumba Khushi aithu. Adbhutha sangraha. Dhanyawadagalu 🙏

  • @manjunathamanjunatha1219
    @manjunathamanjunatha1219 2 года назад +1

    Great Ramkumar,
    ರಾಜಣ್ಣ ಕುಟುಂಬ ದವರು, ಇವರನ್ನು ಗೌರವಿಸಿ, ಸತ್ಕಾರಿಸಿ, ಸಹಾಯ ಮಾಡಬೇಕು,

  • @yogesh197322
    @yogesh197322 2 года назад +4

    ಅಭಿಮಾನಿಗಳೆಂದರೆ ಹೇಗಿರಬೇಕು ಎಂದು ಹೇಳಿಕೊಟ್ಟ ನಿಮ್ಮಿಬ್ಬರಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು .🙏🙏🙏

  • @sravi4895
    @sravi4895 2 года назад +7

    PRANAAMS to both Shri Hariharapura Manjunath Sir and Shri Ramkumar Sir for the invaluable information...Real Kalaabhimaani of the One and only Legend under the Sun, Shri Raamkumaar Sir..

    • @ramkudr
      @ramkudr 2 года назад

      Thank you.

  • @NaveenKumar-nt8yl
    @NaveenKumar-nt8yl 2 года назад +1

    ನಿಮ್ಮ ಸಾಧನೆಗೆ, ಶ್ರಮಕ್ಕೆ, ತಪಸ್ಸಿಗೆ, ಅಣ್ಣಾವ್ರ ಮೇಲಿನ ಅಭಿಮಾನಕ್ಕೆ 🙏❤

  • @babisrinivas3678
    @babisrinivas3678 2 года назад +2

    ವಿಶ್ವದಲ್ಲಿ ಅದ್ಭುತ ಡಾ.ರಾಜ್ಕುಮಾರ್ ಅಭಿಮಾನಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಿರಂತರ

  • @manjuanathah3689
    @manjuanathah3689 2 года назад +3

    ಅದ್ಭುತ, ಅವಿಸ್ಮರಣೀಯ ಕಾರ್ಯ

  • @abhikanasinakavana6931
    @abhikanasinakavana6931 2 года назад +2

    Rajakumar sir avra makkalu mommammalu itara ittidaro ilwo gottilla. Actually idu abhimaana andre sir.. great sir 🙏🙏🙏🙏🙏 hats of sir 👌👌🙏🙏🙏

  • @nethragputtaraju5742
    @nethragputtaraju5742 2 года назад +3

    Thumba dhanyavaadagalu ivara interview maadirodakke.🙏

  • @Mitunjiva
    @Mitunjiva 2 года назад +2

    No words about this is incredible love & wt a work he done about collection like wiki pedia about Rajanna... Must collect & use in Rajanna amadi r any public domain for Spreading Rajanna 😘🥰🙌👌

  • @vickyachandira9405
    @vickyachandira9405 2 года назад +3

    Wonderful Information about Natasarvabhouma, Varanata, Kannadigara Hemme, Devara Nata Dr.Rajakumar... really Blessed to watch tis man.. shathakoti namanagalu sir nimma sahane, talme nenapina shakthi haagu shradde ge...

  • @vindeepskitchenv5973
    @vindeepskitchenv5973 2 года назад +12

    ರಾಮ್ ಕುಮಾರ್ ರವರ ವಿಳಾಸ ಸಿಗಬಹುದೇ?

    • @ramkudr
      @ramkudr 2 года назад

      ನನ್ನ ಸಂಪರ್ಕ ಸಂಖ್ಯೆ ಹಾಗೂ ಇ ಮೇಲ್ ಐಡಿ ಯನ್ನು ನನ್ನ ಮನಸಾರೆ ಕಾರ್ಯಕ್ರಮದ 26ನೇ ಸಂಚಿಕೆಯಲ್ಲಿ (17-04-2022) ನೀಡಲಾಗಿದೆ.ದಯವಿಟ್ಟು ಗಮನಿಸಿ.

  • @nagarajacha7020
    @nagarajacha7020 2 года назад +2

    ಅಣ್ಣಾವ್ರ ಮಾಹಿತಿ ಕೋಶ ರಾಮ್ ಕುಮಾರ್ ರವರಿಗೆ ಅಭಿನಂದನೆಗಳು .
    ಮಂಜುನಾಥ್ ಸರ್ ಮುಂದಿನ ದಿನಗಳಲ್ಲಿ ರಾಜ್ ಸಾಧಕ ಅಭಿಮಾನಿಗಳ ಸಂದರ್ಶನ ಮಾಡಿ.
    ಮೇಟಿ ಸರ್ ರವರು ರಾಜ್ ಚಿತ್ರಗಳ ಪತ್ರಿಕಾ ಮಾಹಿತಿಗಳ ಕಣಜ ಅವರನ್ನು ಪರಿಚಯಿಸಿ ಸರ್.
    ರಾಜ್ ಅಮರ ಪ್ರೇಮಿ ರಾಮ್ ಕುಮಾರ್ ರವರಿಗೆ ದೀರ್ಘ ದಂಡ ನಮಸ್ಕರಗಳು

  • @rakeshbadiger8138
    @rakeshbadiger8138 2 года назад +1

    ನಿಮ್ಮ ನೆನಪಿನ ಶಕ್ತಿಗೆ ಧನವಾದಗಳು ಸರ್‌

  • @n.k.murthy88
    @n.k.murthy88 2 года назад +1

    ರಾಮ್‌ಕುಮಾರ್ ಸರ್, ಅಣ್ಣಾವ್ರ ಮೇಲಿನ ತಮ್ಮ ಮಹದಭಿಮಾನ ಹಾಗೂ ತಮ್ಮ ಈ ಮಹತ್ಕಾರ್ಯ ನಿಜಕ್ಕೂ ಅನನ್ಯ. ನಿಮಗೆ ನನ್ನ ಅನಂತಾನಂತ ಪ್ರಣಾಮಗಳು.

  • @ramkudr
    @ramkudr 2 года назад +3

    ಪ್ರಿಯ ರಾಜಾಭಿಮಾನಿಗಳೇ,
    ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು .ನಾನು ನಿಮಗೆ ಅಭಾರಿಯಾಗಿದ್ದೇನೆ.ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಧನ್ಯವಾದಗಳನ್ನು ತಿಳಿಸುವ ಆಶಯವಿದೆ.ಆದರೆ ನನ್ನ ಧರ್ಮಪತ್ನಿಯ ಅನಾರೋಗ್ಯದ ಕಾರಣದಿಂದಾಗಿ ಬಿಡುವಿಲ್ಲದಾಗಿದೆ.ಕ್ಷಮೆಯಿರಲಿ.
    ಪರಿಸ್ಥಿತಿ ಸುಧಾರಿಸಿದ ನಂತರ ನನ್ನ ಸಂಪರ್ಕ ಸಂಖ್ಯೆಯನ್ನು ಟೋಟಲ್ ಕನ್ನಡ ಮಾಧ್ಯಮದ ಮೂಲಕ ನೀಡುತ್ತೇನೆ.
    -ಹಾಲು ಜೇನು ರಾಮಕುಮಾರ್

  • @kiranrajr6084
    @kiranrajr6084 2 года назад +4

    Annavru❤️

  • @girijaasha6536
    @girijaasha6536 2 года назад +3

    Super sir

  • @sadashivasadashiva2258
    @sadashivasadashiva2258 Год назад +1

    ತುಂಬಾ ಅದ್ಭುತವಾದ ಸಂದರ್ಭ ಅವರ ಅಪ್ಪಟ ಅಭಿಮಾನಿ ರಾಮಕುಮಾರ್ ಅವರ ಮನೆ ನೋಡ್ತಾ ಇದ್ರೆ ಸ್ವರ್ಗಾನೆ ದರಗಿಳಿದಂಗಿದೆ

    • @ramkudr
      @ramkudr Год назад

      ನಿಮ್ಮ ಅಭಿಮಾನದ ನುಡಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು .

  • @narendrasinghrajputhr8115
    @narendrasinghrajputhr8115 2 года назад +5

    🙏

  • @k.t.venkatachala1255
    @k.t.venkatachala1255 2 года назад +2

    🙏 Excellent 🙏 🙏 🙏 🙏 🙏 🙏 👌👍♥️♥️♥️♥️♥️

  • @bharathijayaram7298
    @bharathijayaram7298 2 года назад +6

    Just mind blowing, Big Pranaam and salute to you Sir for this wonderful collection of our one and only Dr Rajkumar. Hope your collection gets recognition for all your patience, hardwork and dedication towards our favourite Dhruva Thaare!!!!!!

    • @ramkudr
      @ramkudr 2 года назад

      Let your wish come true.
      But I dont have hopes.

  • @vijayv1509
    @vijayv1509 2 года назад +1

    Sir nirupane tumba chenagi nadskodtira, e episode adbutavagide...,saasatanga namaskaragalu sir dr raj sir bagge cini Encyclopidia madidira ,grat sir ,kannadigarige nimma kelsa, proud sir

  • @rchandrachandru228
    @rchandrachandru228 2 года назад +2

    Hats off you sir

  • @rajsekharkarur37
    @rajsekharkarur37 2 года назад +1

    Ramkumar sir, you area genious ..u are a real fan of annavru ..I am proud of u sir .. U r a real encyclopedia of Annavru..once again a big salute to u and our H.Manjunath sir

  • @manjunathv640
    @manjunathv640 2 года назад +1

    Dr rajkumar legend of Indian cinema acting and singing and behavior simplycity

  • @rajap9526
    @rajap9526 2 года назад +3

    Congratulations sir, 🌺🌺🌺🌺👏👏👏👏👏👏🙏🙏🙏🙏

  • @anandamurthyt9145
    @anandamurthyt9145 2 года назад

    ಮಂಜುನಾಥ ಸಾರ್ ತಮಗೆ ಮತ್ತು ಹಾಲು ಜೇನು ರಾಮಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ತಮ್ಮಂತಹ ಕನ್ನಡ ಕಣ್ಮಣಿಗಳ ಸೇವೆ ಅಜರಾಮರ. ರಾಮಕುಮಾರ್ ಅವರಿಗೆ ಡಾ//ರಾಜಕುಮಾರ್ ಹೆಸರಿನಲ್ಲಿರುವ ಪ್ರಶಸ್ತಿಯನ್ನು ನೀಡಿದರೆ ನಿಜಕ್ಕೂ ಕನ್ನಡಿಗರು ಧನ್ಯರಾಗುತ್ತಾರೆ. ರಾಜಣ್ಣನವರ ಆತ್ಮ ಕೂಡ ಆನಂದ ಪಡುತ್ತೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ದಯವಿಟ್ಟು ಶಿವಣ್ಣ ಈ ವಿಚಾರದ ಕಡೆ ಗಮನ ಹರಿಸಿದರೆ ಒಳ್ಳೆಯದು. ಆನಂದಮೂರ್ತಿ. ಶಿಕ್ಷಕ.

    • @ramkudr
      @ramkudr Год назад

      ನಿಮ್ಮ ಅಭಿಮಾನದ ನುಡಿಗಳಿಗೆ ನಾನು ಮೂಕವಿಸ್ಮಿತ.

  • @srujanraj6291
    @srujanraj6291 2 года назад +4

    ❤️🙏

  • @maheshanna5006
    @maheshanna5006 2 года назад +1

    Ramkumar sir thank u sir God bless sir🙏💪👌

  • @umakanthabegaliumakanthabe1922
    @umakanthabegaliumakanthabe1922 2 года назад +3

    Hat's of to you🙏

  • @shivakumar3086
    @shivakumar3086 2 года назад +2

    Excellent Sir

  • @luckyv8410
    @luckyv8410 2 года назад +1

    Nimmantha annavra abhimani hinde illa munde huttalla Ramkumar sir🙏🙏

  • @lakshmimkumar2772
    @lakshmimkumar2772 2 года назад +2

    ಒಳ್ಳೆ ಸಂಗ್ರಹ ಮಾಡಿದ್ದಿರ ದಯವಿಟ್ಟು ನಟಸಾರ್ವಭೌಮ ಮತ್ತು ದೇವಸುಂದರಿ ಚಿತ್ರ ಯೂ ಟುಬ್ನನಲ್ಲಿ ಹಾಕಿ

    • @manjunathhs4461
      @manjunathhs4461 2 года назад

      ಹಾಗೆ ಹಾಕಲು ಸಾಧ್ಯವಿಲ್ಲ ಸರ್. ಯಾರ ಬಳಿ ಹಕ್ಕುಗಳು ಇವೆಯೋ ಅವರು ಹಾಕಬಹುದು.

    • @ramkudr
      @ramkudr 2 года назад

      ದೇವ ಸುಂದರಿ ಯಾರ ಬಳಿಯೂ ಲಭ್ಯವಿಲ್ಲ. ನಟ ಸಾರ್ವಭೌಮ upload ಮಾಡಲು ಬಹುಶಃ copy right ಸಮಸ್ಯೆ ಅಡ್ಡಿಯಾಗಬಹುದು.

  • @swaroopnayak4369
    @swaroopnayak4369 2 года назад

    ರಾಜಕುಮಾರ್ ಬಗ್ಗೆ ವಿಸ್ತಾರವಾಗಿ ರಾಮಕುಮಾರ್ ಸರ್ ತುಂಬಾ ಚನ್ನಾಗಿ ಹೇಳಿದ್ದಿರಿ -ಧನ್ಯವಾದಗಳು

    • @ramkudr
      @ramkudr Год назад

      ನಿಮ್ಮ ಮನದಾಳದ ಮಾತಿಗೆ ಹೃದಯ ಪೂರ್ವಕ ಧನ್ಯವಾದಗಳು.

  • @shivaleelaskuppelur5410
    @shivaleelaskuppelur5410 2 года назад +1

    Dr ರಾಜಕುಮಾರ್ ಅವರ ಸಮಗ್ರ ಚಿತ್ರಗಳ ಚರಿತ್ರೆಯನ್ನು ಸಂಗ್ರಹಿಸಿ ಇಟ್ಟಿರುವ ನಿಮಗೆ ದೀರ್ಘಪ್ರಣಾಮಗಳು

  • @ramkudr
    @ramkudr 2 года назад

    ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ಮಂಡಿಸಿರುವ ಎಲ್ಲರಿಗೂ ಹೃದಯ ಪೂರ್ವಕವಾದ ಧನ್ಯವಾದಗಳು .

  • @rajap9526
    @rajap9526 2 года назад +1

    Nijavglu Dr Rajkumar nivu 🌺🙏

  • @venkateshakrishnachary3315
    @venkateshakrishnachary3315 2 года назад +1

    Lot of salute respected sir 🙏🙏🙏🙏🙏

  • @AnandKumar-by5br
    @AnandKumar-by5br 2 года назад +1

    Dhanyavadagalu sir hatts up

  • @srinidhi1426
    @srinidhi1426 2 года назад +4

    🙏🙏🙏🙏🙏

  • @KAT20234
    @KAT20234 2 года назад

    ದಯವಿಟ್ಟು ಅವರ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಹಂಚಿಕೊಳ್ಳಿ... ನಾವು ನಮ್ಮ ಕೃತಜ್ಞತೆಯನ್ನು ಸಹ ತೋರಿಸುತ್ತೇವೆ

  • @chandrashekarvishnavi4300
    @chandrashekarvishnavi4300 2 года назад +2

    🙏🙏🙏🙏

  • @sangameshnanjayyanamath8494
    @sangameshnanjayyanamath8494 2 года назад

    I felt heartful after seeing this, I am also big fan of Dr. Rajkumar from my childhood days. Even though I am new generation still I feel Dr. Rajkumar is best, and my parents always memories how did they enjoy the films in their time. I really missing the joy of enjoying his films in theter

  • @swaroopnayak4369
    @swaroopnayak4369 2 года назад

    ಅದ್ಬುತ ರಾಜ್ ಅಭಿಮಾನಿ ಶ್ರೀ ರಾಮಕುಮಾರ್ ಸರ್ ನಿಮಗೆ ಅನಂತ ನಮಸ್ಕಾರ

    • @ramkudr
      @ramkudr Год назад

      ಧನ್ಯವಾದಗಳು.

  • @veenamangalore2899
    @veenamangalore2899 2 года назад +1

    ರಾಮಕುಮಾರ್ ಅವರಿಗೆ ನನ್ನ ನಮಸ್ಕಾರಗಳು 🙏🙏🙏

  • @vijaykumarsiddaramaiah6372
    @vijaykumarsiddaramaiah6372 Год назад

    Sir manjunath sir ramkumar amazing...

  • @rameshsuresh2912
    @rameshsuresh2912 2 года назад

    Really great hats half to you sir

  • @lakshmidevi3822
    @lakshmidevi3822 2 года назад

    Thumba rochakavada sandarshana 🙏 nimma abhimana parishramakke nimage chira sashtanga namaskaragalu sir 🙏

  • @srhg-78lnam19
    @srhg-78lnam19 2 года назад

    Annavru for ever... Dhanyavaadagalu Sirs

  • @raghu1131
    @raghu1131 2 года назад +1

    ಅಸಾಮಾನ್ಯ ದ್ಯೆವಿಕ ವ್ಯಕ್ತಿತ್ವದ ಅಣ್ಣ ಅಭಿಮಾನಿ ದೇವರುಗಳು ಅಂದಿದ್ದಕ್ಕೆ ಜೀವಂತ ಉದಾಹರಣೆ ರಾಮ್ ಕುಮಾರ ಅವರು.ನಿಮ್ಮ ಜೀವನದ ನೋವಿಗೆ ರಾಜಣ್ಣ ನ ಮೇಲಿನ ನಿಮ್ಮ ಅಭಿಮಾನವೇ ನಿಮಗೆ ಶ್ರೀ ರಕ್ಷೆ.
    ನಾನು ಸಹ ಅಣ್ಣನ ಅಭಿಮಾನಿ 54 ವರ್ಷ ದಿಂದ. ಅಂದ್ರೆ ನನಗೆ ಬುದ್ದಿ ಬಂದಾಗಿನಿಂದ.
    ಅಣ್ಣನ ಅಪರೂಪದ ಫೋಟೋ ಗಳು ಬೇಕು. ದಯವಿಟ್ಟು ರಾಮಕುಮಾರ್ ಅವರ ಕಾಂಟಾಕ್ಟ್ ನಂಬರ್ ಇದ್ರೆ ಕಳುಹಿಸಿ.

    • @ramkudr
      @ramkudr 2 года назад

      ನನ್ನ ಸಂಪರ್ಕ ಸಂಖ್ಯೆ ಹಾಗೂ ಇ ಮೇಲ್ ಐಡಿ ಯನ್ನು ನನ್ನ ಮನಸಾರೆ ಕಾರ್ಯಕ್ರಮದ 26ನೇ ಸಂಚಿಕೆಯಲ್ಲಿ (17-04-2022) ನೀಡಲಾಗಿದೆ.ದಯವಿಟ್ಟು ಗಮನಿಸಿ.

  • @harishk3204
    @harishk3204 Год назад

    ನಾನು ಕೂಡ ಇವರ ರೀತಿ ಅಣ್ಣಾವ್ರ ಪ್ರತಿ ಸಿನಿಮಾ ಹಾಗೂ ಭಕ್ತಿ ಗೀತೆ. ವೈಯಕ್ತಿಕ ಹಾಗೂ ಭಾವಚಿತ್ರ ಎಲ್ಲಾವೂ ಕಲೆ ಹಾಕಿ ನನ್ನ ಗಣಕ ಯಂತ್ರದ ತುಂಬಾ ಅವರದೇ ಮಾಹಿತಿ ಚಿತ್ರ.... ಇದೆ.

    • @ramkudr
      @ramkudr Год назад

      ಒಮ್ಮೆ ವಾಹಿನಿಗೆ ಬಂದು ಮಾತನಾಡಿ ಪರಿಚಯ ಮಾಡಿಕೊಳ್ಳಿ.

  • @rudraswamy3243
    @rudraswamy3243 2 года назад

    ನಾನೇ ಅಭಿಮಾನಿ ಅಂದ್ರೆ ಇವರು ನಮ್ಮ ನೂರರಷ್ಟು ದೊಡ್ಡ ಅಭಿಮಾನಿ ಇವರೂ hatts off

  • @tranquilmusic4128
    @tranquilmusic4128 2 года назад +4

    ರಾಜ್ ಕುಮಾರ್ ರವರ ಆತ್ಮಕತೆ ಕಥಾನಾಯಕನ ಕತೆ ಯ ವಿಜಯಚಿತ್ರ ಸಿನಿ ಮಾಸಿಕದಲ್ಲಿ ಬರ್ತಾ ಇತ್ತು. ಆ ಸಂಗ್ರಹ ನಿಮ್ಮಲ್ಲಿದ್ದೀಯ? ನಮ್ಮೊಂದಿಗೆ ಅದನ್ನು ಹಂಚಿಕೊಳ್ಳಬಹುದಾ?

    • @ramkudr
      @ramkudr 2 года назад +1

      ನನ್ನ ಸಂಗ್ರಹವೆಲ್ಲವನ್ನು ದುರಾದೃಷ್ಟಾವಶಾತ್ ಕಳೆದುಕೊಂಡು ಬಿಟ್ಟೆ.ಆದರೆ ಅದು ಜಿ.ಉದಯ ಶಂಕರ್ ರವರ ಸಹೋದರ ಚಿ.ದತ್ತರಾಜ್ ಬಳಿ ಲಭ್ಯವಿದೆ.ಆದರೆ ಅವರು ಅಪಘಾತಕ್ಕೀಡಾಗಿ ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡು ಚಿ ಗುರುದತ್ ರವರ ಆರೈಕಯಲ್ಲಿ ಮಹಾಲಕ್ಷ್ಮಿ ಪುರಂ ನಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
      ಕಥಾ ನಾಯಕನ ಕಥೆ ಪುಸ್ತಕ ಹೊರತರಲು ಪ್ರಕಾಶಕರೊಬ್ಬರು ತೀವ್ರ ಪ್ರಯತ್ನದಲ್ಲಿದ್ದಾರೆ.

  • @varadarajaluar2883
    @varadarajaluar2883 2 года назад +2

    Hat's up sir ,🙏🙏🙏🙏🙏

  • @k.t.venkatachala1255
    @k.t.venkatachala1255 2 года назад +1

    Please telecast on your channel. Let's enjoy that 👌👍🌺🌺