Hi Parimala Good afternoon. Yummy ಅವಲಕ್ಕಿ ಸಂಡಿಗೆ. ಮಾಡೋದು easy ಕೂಡ. ನಿಮ್ಮ recepe ಒಂದು the miss madade nodtini. ಮತ್ತೆ try ಮಾಡ್ತೀನಿ ಕೂಡ. Thank you for easy and nice recipe.
Hi madam good afternoon thank you sooo much madam for your support most lovley and kind hearted subscriber your are I am lucky to have you in my parimala kitchen family🙏🏻🙏🏻🙏🏻
ತುಂಬಾ ಚೆನ್ನಾಗಿದೆ, ಬಾಯಲ್ಲಿ ನೀರು ಬರುತ್ತಿದೆ.ನಾನೂ try ಮಾಡ್ತೀನಿ.
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🏻🙏🏻
ತುಂಬಾ ಚೆನ್ನಾಗಿ explain ಮಾಡಿದ್ದೀರಿ.ಸೆಂಡಿಗೆ looks very good. Good to know the recipe.
Thank you sooo much vasanthi madam❤️❤️
Tumba chennagi de....receipe..Thanks mam helikottaddakke
ತುಂಬಾ ತುಂಬಾ ಧನ್ಯವಾದಗಳು❤️❤️🙏🏻🙏🏻
Super agi madtira parimala...super ಇರುತ್ತೆ.thanks
Thanks you soo much🙏🏻🙏🏻
👌🏻👌🏻 ತುಂಬ ಚೆನ್ನಾಗಿದೆ!
ತುಂಬಾ ತುಂಬಾ ಧನ್ಯವಾದಗಳು🙏🏻🙏🏻
Tumba channagi heltiri akka tumba thanks
ಇದು ಮಧ್ಯೆ ಅರಳುತ್ತ ಮೇಡಂ 🙏🙏🙏👌👌👌
ಹೌದು ಮೇಡಂ ಇದು ಮಧ್ಯ ಅರಳುತ್ತೆ ತುಂಬಾ ಒತ್ತಿ ಹಾಕಬಾರದು ಅಷ್ಟೇ❤️❤️❤️
Tq medm nanu mdi nodini sakkt bandide💐😍
ಚೆನ್ನಾಗಿ ಇದೆ.ನಾನು ಇದೇ ತರಹ ಮಾಡಿ ಪಕೋಡಾ ಶೈಲಿ ಆಕಾರದಲ್ಲಿ ಮಾಡಿ ಒಣಗಿಸುತ್ತೇನೆ.
ಹೋ ಹೌದಾ ತುಂಬಾ ಚೆನ್ನಾಗಿರುತ್ತೆ ಅನ್ಸುತ್ತೆ ನಾನು ಒಂದು ಸಲ ನೀವು ಮಾಡಿದ ಹಾಗೆ ಮಾಡುತ್ತೇನೆ 🙏🙏
👌👌👌👌 Avalakki sandige👍
Thank you sooo much🙏🏻🙏🏻
Super sandige parimala 🎉
Nivu mado video tumba vishesha vagi irute love amma 🙏🏻
Thank you sooo much sis ❤️❤️
Hi Parimala Good afternoon.
Yummy ಅವಲಕ್ಕಿ ಸಂಡಿಗೆ. ಮಾಡೋದು easy ಕೂಡ. ನಿಮ್ಮ recepe ಒಂದು the miss madade nodtini. ಮತ್ತೆ try ಮಾಡ್ತೀನಿ ಕೂಡ. Thank you for easy and nice recipe.
Hi madam good afternoon thank you sooo much madam for your support most lovley and kind hearted subscriber your are I am lucky to have you in my parimala kitchen family🙏🏻🙏🏻🙏🏻
Ahaaaaaa.....ಈರುಳ್ಳಿ ಆಲೂಗಡ್ಡೆ ಹುಳಿ ಜೊತೆ ಈ ಸಂಡಿಗೆ ಇದ್ರೆ.....ಭರ್ಜರಿ ಭೋಜನ ....ಸೂಪರ್
ಹೌದು ಈರುಳ್ಳಿ ಆಲೂಗಡ್ಡೆ ಹುಳಿ ಇದರ ಜೊತೆ ಸಂಡಿಗೆ ರುಚಿ ಸೂಪರ್ ಆಗಿ ಇರುತ್ತೆ🙏🏻😍
Super avalakki sandigae.
ತುಂಬ ತುಂಬ ಧನ್ಯವಾದಗಳು 🙏🙏
Wow thank-you ♥️
ತುಂಬ ತುಂಬ ಧನ್ಯವಾದಗಳು🙏
Good recipe
Thank you madam
ತುಂಬ ತುಂಬ ಧನ್ಯವಾದಗಳು 🙏🙏
Nivu torso ela receipe easy eruthe adhke esta & nivu torso product tumba chengeruthe elrgu useful haguthe.
Yes well said 👌
Thank you sooo much🙏🙏
Thank you sooo much suma madam🙏🙏
ಸೂಪರಾಗಿದೆ ಸಂಡಿಗೆ, ನಾವು ಇದಕ್ಕೆ ಬೂದು ಕುಂಬಳಕಾಯಿ ತುರಿದು ಹಾಕ್ತೀವಿ ಇನ್ನೂ ಹಗುರವಾಗಿ ಬರುತ್ತೆ
ತುಂಬಾ ತುಂಬಾ ಧನ್ಯವಾದಗಳು ಮೇಡಂ ನಾವು ಬತ್ತದ ಹರಳಿಗೆ ಬೂದುಗುಂಬಳಕಾಯಿ ಹಾಕುತ್ತೇವೆ😍😊🙏🏻
Vl surely try ma'am
ತುಂಬ ತುಂಬ ಧನ್ಯವಾದಗಳು🙏🙏
Ha madam very nice your post super
Thank you sooo much 🙏🏻🙏🏻
Thank you so much mam super
ತುಂಬ ತುಂಬ ಧನ್ಯವಾದಗಳು🙏🙏
Excellent recipes thanks.
Thank you sooo much🙏🏻🙏🏻
U r really good cookma.
Thank you sooo much anusha madam madam🙏🏻🙏🏻
Tried momos today , superb
Thank you sooo much navya madam🙏🏻🙏🏻
Super ma'am
ತುಂಬ ತುಂಬ ಧನ್ಯವಾದಗಳು 🙏🙏
Very nice.
ತುಂಬ ತುಂಬ ಧನ್ಯವಾದಗಳು🙏🙏
Crispy, Crunchy & Healthy Avalakki Sandige is 👌 that looks like Bloosemed Flowers. You explained it very clearly, Dear.❤😍
Thank you sooo much madam blessed by your comment❤️❤️
Thanks ma'am
Thank you madam🙏🏻🙏🏻🙏🏻
Super
ತುಂಬ ತುಂಬ ಧನ್ಯವಾದಗಳು🙏🙏
Aralu sandige Maadi thorisi pls.
Kanditha madthin madam🙏🏻🙏🏻
Thank you very much Amma. Nim kayyi balegalu tumbaaaa chennagide . Khushiyaayitu,,
Very very nice 👍
Thank you sooo much🙏🏻🙏🏻
👌👌👌
Thank you sooo much madam🙏🏻🙏🏻
Excellent preparation 👌. tasty 😋
Thank you sooo much🙏🏻🙏🏻
Heege hittu tinnok taste aagutte naanantu happalada hittu tumba tintini
ಹೌದಾ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯಿತು
Bhudakumbalakai sandige madi thorsi pls
👍👍🎉🎉
👌👌👌... Ingu jasti aglilva mam?
Aaguthi naanu video ge astu kadu thorsdi naavu 1 year itkondu bekadaga karitiv
Namagu eerulli aralu sandige madi thorisi akka
ತುಂಬ ತುಂಬ ಧನ್ಯವಾದಗಳು kanditha madi thorsthin sis🙏🙏
Super mam
Thank you sooo much🙏🏻🙏🏻
Madam, majjige menasinakaayi maduvudu tilisi
Nice
Thank you sooo much🙏🏻🙏🏻
Naanu madiddu swalpa neeragide adru bisilige ittidene agutta ma'am
ಆರಾಮಾಗೆ ಆಗುತ್ತೆ ಏನು ತೊಂದರೆ ಇಲ್ಲ ಮೂರರಿಂದ ನಾಲ್ಕು ದಿನ ಬಿಸಿಲಿಗೆ ಒಣಗಿಸಿ ಆಮೇಲೆ ಅದರ ರುಚಿ ನೋಡಿ ಸೂಪರ್ ಆಗಿ ಇರುತ್ತೆ ❤️❤️❤️
Sakkathagide ri
ತುಂಬ ತುಂಬ ಧನ್ಯವಾದಗಳು🙏🙏
Nimma makklu punya madedhru daily nimma kai ruchi ya aduge taste madoke
ಧನ್ಯವಾದಗಳು🙏🙏❤️❤️
Aralu Sandie tilisi
ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ಅದನ್ನು ಮಾಡಿ ತೋರಿಸುತ್ತೇನೆ ಸಲಹೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು🙏🏻🙏🏻❤️❤️
ಸಬ್ಬಕ್ಕಿ ಇಲ್ಲದೆ ಮಾಡಲು ತಿಳಿಸಿಕೊಡಿ
Nema maneya vedo made
Kanditha try madthin 🙏🏻🙏🏻
Akka nenne nodi indu nanu avalakki sandige ittidene please bless madi chennagi barali akka nimma phone number Kodi whatsupge sandige madiruva photo kalisuthene Thankyou very much akka 🙏🏻🙏🏻🙏🏻👌👌
Heg bandide madam avalakki sandige sorry reply late aythu 🙏🙏
Akka nimma phone number kodi
Naanu free idaga naani neemgi call madthin 🙏🙏
Super