ಗರಿಗರಿ ಮಂಡಕ್ಕಿ ಸಂಡಿಗೆ ಸುಲಭವಾಗಿ 5 ನಿಮಿಷದಲ್ಲಿ ಮಾಡಿ | Puffed Rice Sandige in 5 min | Sundried Sandige
HTML-код
- Опубликовано: 30 май 2021
- ಗರಿಗರಿ ಮಂಡಕ್ಕಿ ಸಂಡಿಗೆ ಸುಲಭವಾಗಿ 5 ನಿಮಿಷದಲ್ಲಿ ಮಾಡಿ | Puffed Rice Sandige in 5 min | Sundried Puffed Sandige @ParimalaKitchen
In this video I am showing how to prepare ಮಂಡಕ್ಕಿ ಸಂಡಿಗೆ | Puffed Rice Sandige very Easy with less ingredients can be prepare in just 5 Min . Puffed rice Sandige can be store up to 6 month For just 1 ltr ಮಂಡಕ್ಕಿ/puffed rice is enough to have sufficient Sandige Please do watch full video and try this recipe at home.
Check out my latest recipe uploads 👇👇
1) ಬಿಸಿಬಿಸಿ ಕಡ್ಲೆಬೇಳೆ ಆಂಬೋಡೆ ಒಡ | Crispy kadle bele vade | Best for Tea Time Snacks | Tasty Vada
• ಬಿಸಿಬಿಸಿ ಕಡ್ಲೆಬೇಳೆ ಆಂಬ...
2) ಶೇಂಗಾ ಮಿಠಾಯ್ ,ಶೇಂಗಾ ಚಿಕ್ಕಿ ಸುಲಭವಾಗಿ ಮಾಡುವ ವಿಧಾನ | Shenga mittai ,chikki | Must Try Recipe
• ಶೇಂಗಾ ಮಿಠಾಯ್ ,ಶೇಂಗಾ ಚಿ...
3) ಗುಲಾಬಿ ಅವಲಕ್ಕಿ ಸಂಡಿಗೆ ಮಾಡುವ ವಿಧಾನ | Rose Avalakki Sandige | Rose Sandige | Sun Dried Rose Sandige
• ಗುಲಾಬಿ ಅವಲಕ್ಕಿ ಸಂಡಿಗೆ ...
4) ಅವಲಕ್ಕಿ ಕಟ್ಲೆಟ್ ರುಚಿಯಾಗಿ ಮಾಡುವ ವಿಧಾನ | Tasty Poha Cutlet Recipe | Quick and Easy Evening Snack
• ಅವಲಕ್ಕಿ ಕಟ್ಲೆಟ್ ರುಚಿಯಾ...
5) ಗಿರ್ಮಿಟ್ ಮಂಡಕ್ಕಿ ರುಚಿಯಾಗಿ ಮಾಡುವ ವಿಧಾನ | Girmit Masala Mandakki | Perfect Tea Time Girmit Snacks @Parmilala kitchen Please Subscribe Share, like, Comment 🥳
• ಗಿರ್ಮಿಟ್ ಮಂಡಕ್ಕಿ ರುಚಿಯ...
#ಮಂಡಕ್ಕಿಸಂಡಿಗೆ
#PuffedSandige
#Sandige
#Sundried
#Indianfood
#Vegetarian
#Homemaderecipes
#sidedish
#maincourse
#starters
#snacks
#summer
#kitchen
#delicious
#simple
#easy
#sandige
#trending
#trend
#how
#how to
#ಅವಲಕ್ಕಿ
#Beatenrice
#Avalakki
#summerRecipe
#ಅವಲಕ್ಕಿಸಂಡಿಗೆ
ವಾವ್. ಸೂಪರ್ ಸಂಡಿಗೆ , ನಾನೂ ಟ್ರೈ ಮಾಡ್ತೀನಿ👌👍
ಆಹಾ ಎಷ್ಟು ರುಚಿ, ಬಾಯಲ್ಲಿ ನೀರು ಬರ್ತಾ ಇದೆ. ಹೇಳಿಕೊಟ್ಟ ರೀತಿ ಬಹಳ ಚನ್ನಾಗಿತ್ತು. ಧನ್ಯವಾದಗಳು. 👌🏼👌🏼👌🏼🙏🏻🙏🏻
wow
ಸುಪರ್ ಖಂಡಿತಾ ನಾನು ಮಾಡ್ತಿನಿ.,😋😋
Superagi ede navoo madutheve thank u madam
Thank you sooo much madam🙏🏻🙏🏻
Hi easy and nice i shall try ❤️❤️👌👌👏👏💯💯💯
Mandakki sandige chennagi banthu.
ನಿಮ್ಮ ಪ್ರೀತಿಯ ವೀಣಾ ನೀವು ಮಾಡುವ ಅಡುಗೆ ತುಂಬಾ ಇಟ್ಟ ನಮ್ಮ ಊರು ಮೈಸೂರು
Super bhatlsandige madodu tumba kasta it's v nice n easy I will do n tell result
Super
Thank you I will try
Super sandige , I will also try
ತುಂಬಾ ಚೆನ್ನಾಗಿದೆ , ಥಾಂಕ್ಸ್ ಮೆಡಂ
ತುಂಬಾ ತುಂಬಾ ಧನ್ಯವಾದಗಳು🙏🏻🙏🏻
superb 👌🏻
Suuuuuuupper recipe tq mam.
Super ಸೋರೆಕಾಯಿ ಹಾಕಲೇಬೇಕ
ಸೋರೆಕಾಯಿ ಹಾಕಲೇ ಬೇಕು ಅಂತ ಏನಿಲ್ಲ ನಿಮಗೆ ಯಾ ತರಕಾರಿ ಬೇಕಾದರೂ ಹಾಕಬಹುದು ನಿಮಗೆ ಏನೂ ಹಾಕಿಲ್ಲ ಅಂದ್ರೆ ಹಾಗೆ ಕೂಡ ಮಾಡ್ಕೋಬಹುದು ಚೆನ್ನಾಗಿರುತ್ತೆ🙏😇
ಮಂಡಕ್ಕಿ ಸಂಡಿಗೆ ಸೂಪರ್ 🙏🙏
Nim method Ella sandige easy &super
Thank you sooo much🙏🏻🙏🏻
Super amma
Thank you so much 🙏😍
Simple and very good recipe 👌👌
Thank you soooo much , please try this recipe at your home😍🙏
Mandarin sensible super
Thank you sooo much🙏🏻🙏🏻
Super .👌👌
Super sandige 🤩😋👌👌👍
Thank you so much🤗🙏
So easy method mam thankyou so much
ತುಂಬಾ ತುಂಬಾ ಧನ್ಯವಾದಗಳು 🙏🙏😍😍
Super adigey 👌👌👌👌
ಧನ್ಯವಾದಗಳು🙏🙏
Very nice thank you mam
Thank you so much🤗🙏
👌
Suuper 👌👌👌
Thank you sooo much madam❤️❤️❤️
ಸೋರೆಕಾಯಿ ಬದಲು ಕುಂಬಳ ಕಾಯಿ ಹಾಕೋಬಹುದು
Super sandige
Thank you soooo much😍🙏
super akka 👍👍
Thank you so much🤗🙏
Super i tried
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏
Superb
Thank you so much🤗🙏
Super 👌👌
ತುಂಬಾ ತುಂಬಾ ಧನ್ಯವಾದಗಳು 🙏🙏😍😍
Madam neevu tumba cheannagi maadtira tumba khushiaagattae
ತುಂಬಾ ತುಂಬಾ ಧನ್ಯವಾದಗಳು ಹೀಗೆ ನನ್ನೆಲ್ಲ ರಿಸಿಪಿ ನೋಡ್ತಾ ಇರಿ😇🙏
Super 👌 👍 9:38
super Sandige
Thank you soooooo much🙏🙏😍😍
Super 👍
Thank you so much🙏👍
ಸಂಡಿಗೆ ಬಹಳ ಚೆನ್ನಾಗಿ ಮಾಡಿ
ತೋರಿಸಿದ್ದೀರಿ, ವಂದನೆಗಳು
very nice
super sis
Thank you so much🙏😇
Super preperation . Thank you.
Looks very nice can we make sabudana ( cooked) to this
Tasty sendege recipe 👌👌😊
Thank you so much😇🙏
ಸೋರೆಕಾಯಿ ಬದಲಾಗಿ ಮತೆನದರು ಹಾಕಬಹುದು ಅನ್ಸ್ವರ್ ಹೆಲ್ಲಿ
Fine
Thank you so much🙏👍
👌👍
Thank you sooo much🙏🙏
❤❤❤...
🤗
Thank you so much🙏👍
Mandakki andare mysore puri athava bangalore puri. Yavadu thilisi.
Hi super agide. Sandige iduvaga hand gloves use madidare khara kaige agalla. And also butter paper mele sandige hakidare one day saku full dry agatte. Thank you
Thank you sooo much🙏🙏
Super
Wah.soopar.nice tip also.
I will try.thank u mam
👌 Sorekai badhalu yava Tharakari haaka bahudhu Baridhu maada bahudha
ಹೌದು ಮಾಡಬಹುದು ಏನು ತೊಂದರೆ ಇಲ್ಲ ಆದರೆ ತರಕಾರಿ ಹಾಕಿದರೆ ರುಚಿ ಚೆನ್ನಾಗಿ ಇರುತ್ತೆ😊😊
Boodukumbala, bannada soutgekai, southekai use mada bahudu
Thank you
Yes correct 🤗
Suprr sister
Thank you soooo much sister 😇🙏
Hello sis ...mandakki 2 type baratve yavadu hakabeku jollu mandakki na atva gatti mandakki plz reply
Soorekai ondu full bekaa?
99
Thank you sooo much🙏🏻🙏🏻
Superr first viewer
Thank you so much😀😀
ಮಂಡಕ್ಕಿ ಅಂದ್ರೇ ಕಡ್ಲೇಪುರಿ ತಾನೇ?
ಹೌದು ಮಂಡಕ್ಕಿ ಅಂದ್ರೆ ಕಡ್ಲೆಪುರಿ😇🙏
Fan kelage onagisabahuda?
Super, nanu madyanha nimmanege bartini
ಬನ್ನಿ ಬನ್ನಿ ಕಾಯ್ತಾ ಇರ್ತೇವೆ🙏🤗
@@ParimalaKitchen thank you
You can add cut onion also
Unde kattu vaga bittukolluthe adakke enu madbeku
ಕೈ ಸ್ವಲ್ಪ ನೀರ್ ಮಾಡ್ಕೊಂಡು ಮಂಡಕ್ಕಿಒತ್ತಿ ಉಂಡೆ ಆಗುತ್ತೆ👍👍
ಮಾಮೂಲಿ ಸೌತೆಕಾಯಿ ಹಾಕಬಹುದಾ?
ಹಾಕ್ಬೋದು ಏನು ತೊಂದರೆ ಇಲ್ಲ ಇನ್ನೂ ರುಚಿ ಜಾಸ್ತಿ ಆಗುತ್ತೆ😀🙏🙏
Yava mandakki idu
Sorekai illa andre enu madodu.
ಸೋರೆಕಾಯಿ ಇಲ್ಲಾಂದ್ರೆ ಸೌತೆಕಾಯಿ ಹಾಕಿ ರುಚಿ ಇನ್ನು ತುಂಬಾ ಚೆನ್ನಾಗಿರುತ್ತೆ👍👍
ಸೋರೆಕಾಯಿಗೆ ಅಂಟಿದ ಮಂಡಕ್ಕಿ ,ಬಿದ್ದು ಹೋಗಿವುದಿಲ್ಲವ mam
ಇಲ್ಲ ಇಲ್ಲ ಏನು ಆಗಲ್ಲ ಮಂಡಕ್ಕಿ ಬಿದ್ದು ಹೋಗಲ್ಲ ಮಂಡಕ್ಕಿ ಇನ್ನೂ ಸೋರೆಕಾಯಿ ಚೆನ್ನಾಗಿ ಅಂಟಿಕೊಳ್ಳುತ್ತದೆ 🤗🙏
@@ParimalaKitchen thank you
Mantakki artha aghalila
ನಿಮ್ಮ ಕಮೆಂಟು ಅರ್ಥ ಆಗ್ಲಿಲ್ಲ ಇನ್ನೊಮ್ಮೆ ಕಮೆಂಟ್ ಮಾಡಿ 🤔🤔
Kadle puri
ದಾವಣಗೆರೆ ಮಂಡಕ್ಕಿಯಲ್ಲೆ ಈ ಸಂಡಿಗೆ ಮಾಡಬೇಕಾ ಮೈಸುರು ಮಂಡಕ್ಕಿಲು ಮಾಡಬಹುದ ನನಗಂತು ತುಂಬಾ ಇಷ್ಟವಾಯಿತು
ಆರಾಮಾಗಿ ಮಾಡಬಹುದು ಮೈಸೂರು ಮಂಡಕ್ಕಿಲಿ ಸಂಡಿಗೆ ಇನ್ನು ತುಂಬಾ ಚೆನ್ನಾಗಿ ಬರುತ್ತೆ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ನ ಕಮೆಂಟ್ ಬಾಕ್ಸಲ್ಲಿ ತಿಳಿಸಿ🙏😍
Mandakki Andre avalakkina
Mandakki andre mandakki nee english alli puffed rice😇🙏
@@unconventionalcooking5826 kadlipuri
@@sriranjinimurthy6791 Thank you
Mandakki estu litre ide.
Wowww nice 👍🏻👍🏻👍🏻👍🏻 dear friend aapka channel subscribe kardeya hai 👍🏻👍🏻👍🏻 connected rahya dear friend yeh aapke liye 🌹🌹🌹🌹🌹🌹🌹🌹🌹🌹🌹🌹 apna khayal rakho 👍🏻
Thank you so much🙏😇let's stay connected 😇🙏
👌
Super
Super
Thank you so much🤗🙏
Super
ತುಂಬಾ ತುಂಬಾ ಧನ್ಯವಾದಗಳು ಮೇಡಂ ❤️