you shone tomato chutney is so delicious my son he is a Doctor when he tested he says wow so tasty I am very happy thanks a lot for your beautiful explanation I cook easily.
ಅಕ್ಕ ನಿಜವಾಗಿಯೂ ತುಂಬಾ ಸೂಪರ್ ಆಗಿತ್ತು ನಾನು yesterday night prepare madidde awesome taste agithu ನಮ್ಮನೆಯವರಿಗೆ ತುಂಬಾನೇ ಇಷ್ಟ ಆಯ್ತು ನನ್ನ ಮಕ್ಕಳಿಗೆ ತುಂಬಾ ಇಷ್ಟ ಆಯ್ತು amma weekly weekly ಮಾಡಿಕೊಡಿ ಅಂತ ಕೇಳಿದರು ಅಕ್ಕ ತುಂಬಾ tasty ಆಗಿತ್ತು❤❤❤❤
@@AdugeSadhana ಆಶಾ ನೀವು ಹೇಳಿದ measurement ಗೆ try ಮಾಡಿದೆ. ಅದ್ಭುತವಾಗಿ ಬಂತು. ಆದರೆ ಎಣ್ಣೆ ಜಾಸ್ತಿ ಕುಡಿಯತ್ತೆ . ಎರಡು ಒಬ್ಬೆ ಹಾಕಿದ ಮೇಲೆ ಹಿಟ್ಟು ಮಿಕ್ಕಿತು. ಅದನ್ನು waste ಮಾಡುವ ಬದಲು , cast iron ತವಾ ಮೇಲೆ ದೋಸೆ ಮಾಡಿದೆ . First class ಆಗಿ ಬಂತು . ಜೊತೆಗೆ ಎಣ್ಣೆ ಕುಡಿದಿಲ್ಲವೆಂಬ guilt feeling ಇಲ್ಲದೇ , ದೋಸೆಯನ್ನೂ ಸವಿದೆ. So , ಒಂದೇ ಹಿಟ್ಟಲ್ಲಿ ಎರಡು ತಿಂಡಿ.
ಮತ್ತೆ ನನಗೆ ಏನಿಕ್ಕೆ ಇಷ್ಟ ಆಯ್ತು ಅಂದ್ರೆ ಸೋಡಾ ಮೊಸರು ಕಡ್ಲೆ ಇಟ್ಟು ಮೈದಾ ಏನು ಇಲ್ಲದೆ ಮಾಡಿದ್ರು ಸೂಪರ್ ಆಗಿತ್ತು ಅಲ್ವಾ, ಅದಕ್ಕೆ ತುಂಬಾನೇ ಇಷ್ಟ ಆಯ್ತು ಬರ್ತಾ ಬರ್ತಾ ಎಲ್ಲರೂ ಕಡ್ಲೆ ಹಿಟ್ಟಿನ ಮಿಶ್ರಣ fat ಅಂತ ಹೇಳ್ತಾರೆ ಅದಕ್ಕೆ ಈ ರೆಸಿಪಿ ನನಗೆ ತುಂಬಾ ಇಷ್ಟ ಆಯ್ತು super nice taste❤❤
Try Maddie super agide
Thank you so much 😊🙏
Excellent recipe mam tq🙏👍
Good
@@AdugeSadhanaDD Ed 1111 8:07
ವಿವರಣೆ ಜಾಸ್ತಿ ಆಯ್ತು. ರೆಸಿಪಿ ಚೆನ್ನಾಗಿದೆ
ಅಕ್ಕಿ ಬೊಂಡ ಸೂಪರ್ ಧನ್ಯವಾದಗಳು ಶುಭ ವಾಗಲಿ 🙏🙏
Thank you so much :)
I am kerala super dish i ill try it ❤🎉
ನಾನು ಮಾಡಿದೆ ರೀ.. ತುಂಬಾ ಚೆನ್ನಾಗಿ ಬಂತು. ಮನೇಲಿ ಎಲ್ರೂ like ಮಾಡಿದ್ರು. ಧನ್ಯವಾದಗಳು ತಮಗೆ
Ee recipe try maaddhe. Super aag banthu. Upper layer crispy and inner layer full soft aagithu. Awesome taste. 👌 👌
Thank you so much :)
ತುಂಬಾ ಚೆನ್ನಾಗಿದೆ ಮೇಡಂ ಜಜ್ಜಿದ ಟೊಮೇಟೊ ಚಟ್ನಿ ಅಕ್ಕಿ ಬೋಂಡಾ ಬಾಯಲ್ಲಿ ನೀರು ಬರುತ್ತೆ ಮಾಡಿ ತಿಳಿಸುತ್ತೇನೆ ಬೆಳಗಾವಿಂದ ಜೈ ಶ್ರೀ ಕುಲಕರ್ಣಿ 👍👌🙏
Nanu try madidde the best receip anistu tumba chenagi ettu yella try madi
Loved the tomato chutney recipe. Will def try this.
Thanks a lot
ಆಹಾ ಬಾಯಲಿ ನೀರುರಿಸುತ್ತೆ ಮೇಡಂ,
ಅದ್ಭುತ ಬಾಯಲ್ಲಿ ನೀರು ಬರತಾ ಇದೆ ಆದರೆ ಆಲೂಗಡ್ಡೆ ಹಾಕಲಾರದೇ ಅಕ್ಕಿಹಿಟ್ಟಿನ ಬೊಂಡಾ ಮಾಡಲಿಕ್ಕೆ ರೇಸಿಪಿ ತೋರಿಸಬೇಕು.
you shone tomato chutney is so delicious my son he is a Doctor when he tested he says wow so tasty I am very happy thanks a lot for your beautiful explanation I cook easily.
Most welcome 😊
Most welcome 🙏
Ur voice is wonderful & the explanation is impressive
Thanks a lot 😊
ಬಹಳ ಹೊಟ್ಟೆ ಉರಿತಿದೆ, ಹಸಿವಾಗಿದೆ ಸ್ವಲ್ಪ ಕೊಡಿ❤
Viparysa Ene Aagli Aduuge Tumbaa Ruchiyagittu. TQSo Much.
Naanu Ashaa...to listen that I watch your videos you know ma'am...super voice, super explanation and super dish ..I am from kadapa, Andrapradesh
Thank you so much🙏
ಅಸ್ಪಷ್ಟ ಕನ್ನಡದ recipes ಕೇಳಿ ಕೇಳಿ ಬೇಸತ್ತು ಹೋಗಿದ್ದಾಗ ನಿಮ್ಮ ಸ್ಪಷ್ಟ ಉಚ್ಚಾರಣೆ ಕೇಳಿ ಸಂತೋಷ ಆಯಿತು ❤❤
recipe looks good too.
All the best..👍👍
ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ ಆಶಾ ಅವ್ರೆ ❤ಅಡಿಗೆ ಇನ್ನು ಸೂಪರ್ ❤ಹೊಸ ತರ ಇದೆ ರೆಸಿಪಿ try ಮಾಡ್ತೀನಿ mam 😁
Thank you :)
🎉😂 7:25 7:27 @@AdugeSadhana
Nanu try addide super duper agi bantu
Thanks
ಅಕ್ಕ ನಿಜವಾಗಿಯೂ ತುಂಬಾ ಸೂಪರ್ ಆಗಿತ್ತು ನಾನು yesterday night prepare madidde awesome taste agithu ನಮ್ಮನೆಯವರಿಗೆ ತುಂಬಾನೇ ಇಷ್ಟ ಆಯ್ತು ನನ್ನ ಮಕ್ಕಳಿಗೆ ತುಂಬಾ ಇಷ್ಟ ಆಯ್ತು amma weekly weekly ಮಾಡಿಕೊಡಿ ಅಂತ ಕೇಳಿದರು ಅಕ್ಕ ತುಂಬಾ tasty ಆಗಿತ್ತು❤❤❤❤
Thanks :)
Supar try maddie agide❤👍
Thanks :)
Super agi banthu thank you
Wow wow wow Super yummy yummy yummy bonda mouth watering 😋👌
Thank you so much
ನಿಮ್ಮ್ ಅದ್ಬುತ, ಅದ್ಬುತವಾಗಿದೆ
Very nice ,yummy ,innovative recipe ,w to ll try Asha thank u
Keep going ❤❤😊
Thank you so much :)
ಅದ್ಭುತ ಹೊಸ ರುಚಿ ರುಚಿ 👏👏👌👌😋😋.
Your recipies I love madam
I loved your voice and explaination
Thank you so much 🙂
Very good explanation for beginners thank you for a new receipe
Thanks and welcome
Super Hage hide 👌👌
Thank you so much
ತುಂಬಾ ರುಚಿಯಾಗಿರುತ್ತದೆ ಅಂತ ಅನ್ಕೊಂಡಿದ್ದೀನಿ ಸೋ ನಾನು ಟ್ರೈ ಮಾಡ್ತೀನಿ ಸಿಸ್ಟರ್ but super taste so different chutney 🎉
Your voice is so pleasant ma'am it's a beautiful recipe thank you
Nanu kuda simple recipe hakidini plz one sari nodi
Try maddide super aagide aaki bonda ,,
ಹೌದು ನಾವು ಮಾಡಿನೋಡಿದಿವಿ ಬಹಳ ಮಸ್ತ.ಇತ್ತುWOW
Thank you :)
Wow...mouth watering chutney..thanks for English subtitles mam...😊
Nice recepie.
Thanks :)
ಟೊಮೆಟೊ ಚಟ್ನಿ, ಅಕ್ಕಿಹಿಟ್ಟಿನ ಬೊಂಡಾ ನೀವು ತೋರಿಸಿದ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಅಲ್ಲದೇ ಬಾಯಲ್ಲಿ ನೀರು ಬರತಾ ಇದೆ ಧನ್ಯವಾದಗಳು
Woh! ಅದ್ಬುತ?
Thanks
ಅಕ್ಕಿ ಬೋಂಡಾ ಸೂಪರ್ ರೆಸಿಪಿ ಮೇಡಂ 👌👌👌👌👌👌 ನಾವು try ಮಾಡಿದವಿ
Thank you :)
ಸೂಪರ್ 👌👌
Thanks
Nimma recipe chennagide, haage nimma voice kuda mam...
Thank you so much :)
Akki bonda chaturmasake madabohudu without chillies and kothmiri, thank you so much
Whispering .. suppaar aag irutthe 👌👌
Very nice very easy also new type mam thank you so much for sharing God Gift u have
Thanks :)
Thumba changi ideri tq
Thanks :)
👌mouthwatering recipe i will try today
Thank you so much for sharing this recipe. 👍🙏❤
Most Welcome 🙏
ಚೆನ್ನಾಗಿದೆ, ನಾನು ಒಂದು ಸಾರಿ ಮಾಡುತ್ತೇನೆ.
ಸೂಪರ್ ರೆಸಿಪಿ👌 ನೀವು ನನ್ನ ಗೆಳತಿ ಆಗ್ತೀರಾ 😊
Nanu
ಅಧ್ಭುತ ನಿರೂಪಣೆ
Very different bonda and tomato chutney looks awesome from your sweet voice , I would like to know the secret about your sweet voice 😊
Thank you so much ma'am. About my secret, nothing secret ma'am. I just enjoy the recipes i prepare , that is heard in the voice . :)
Wah!!yammi .I will try
Thanks :)
Super 👌 I ll try this
Thanks :)
great madam❤
Thanks
Really super mam. 😍😍😋😋👌👌👌👌
Thanks Asha for wonderful recipe 🎉
Thank you so much 😊
It's a new recipe... Gonna try it and give you the feedback back. Thank you🙏
Thank you 🙏
Asha, I love your voice and the recipe, makes me try 👍
Thank you so much :)
You are soo awesome mam❤️🥰
Thanks a lot 😊
Tumba easy and nice tindiyagide,niu helo vice super mdm nanu tray madtini .k
Sis am from andra....i dont know ur language....but am big fan of ur....recepy
Thank you so much :)
Wow super 👍 nanu nim miss madolla but potato badlu balekai hakidre hegiruthe
Yakndre potato yelrigu kasta age personglige hage adhu swalp vayu anthare so adhke potato badlu balekai hakidre chennagiruthe antha
Yes ma'am. Chennagirutthe. Potato n baalekayi texture same irodrinda astu taste difference iralla.
Thank you 😊
@@laxmipgowdas3706 ji
ಸೂಪರ್ 👌 combination
Thanks :)
Naanu try maadide tumba chenag bantu
Hittina jotege uddina bele nu rubbi serisabahuda? Recipe chennagide.
Wow Super Recíp 👌👌👌👍❤️
Thanks :)
ಟೊಮೇಟೊ ಚಟ್ನಿ ರೆಸಿಪಿ ಸೂಪರ್ ನಾವು ಮಾಡಿದ್ದೀವಿ ಸೂಪರ್ ಅಂದ್ರು ಎಲ್ಲರೂ ❤ thank you so much
idr jothe kai chatni chanag aagute
Ha thinnabahudu. Kaayi chutney swalpa kaara maadi
Thanks
Very nice recipe 👍👍
Mouth watering. definitely will try.
Hope you enjoy
I will try mam very nice your voice also nice
Thank you so much :)
Wow super we did 🤤🤤🤤🤤🤤
Thank you so much 👍
🎉🎉🎉🎉👌🏻👌🏻👌🏻🤝🤝👏🏻👏🏻🙌🏻🙌🏻ಸೂಪರ್
Thanks 🙏
Nice recipe
Unheard of this recipe !! Looks so delicious.. will try today itself. Your tips are amazing.. stay blessed
Thank you so much 🙏😊
Navu try madidvi
@@AdugeSadhana ಆಶಾ ನೀವು ಹೇಳಿದ measurement ಗೆ try ಮಾಡಿದೆ. ಅದ್ಭುತವಾಗಿ ಬಂತು. ಆದರೆ ಎಣ್ಣೆ ಜಾಸ್ತಿ ಕುಡಿಯತ್ತೆ . ಎರಡು ಒಬ್ಬೆ ಹಾಕಿದ ಮೇಲೆ ಹಿಟ್ಟು ಮಿಕ್ಕಿತು. ಅದನ್ನು waste ಮಾಡುವ ಬದಲು , cast iron ತವಾ ಮೇಲೆ ದೋಸೆ ಮಾಡಿದೆ . First class ಆಗಿ ಬಂತು . ಜೊತೆಗೆ ಎಣ್ಣೆ ಕುಡಿದಿಲ್ಲವೆಂಬ guilt feeling ಇಲ್ಲದೇ , ದೋಸೆಯನ್ನೂ ಸವಿದೆ. So , ಒಂದೇ ಹಿಟ್ಟಲ್ಲಿ ಎರಡು ತಿಂಡಿ.
Wow super madam
Nice receipe
I will try
Thanks 🙏
Super mam,your explanation super,
Thanks a lot
Very nice video
Make videos of chats recipes
Sure 😊
Thanks :)
I love Ur voice❤ then ur cooking madum😅
Thanks a lot
Nanu try madide chenagi barlila
Very Very nice 👌
Wow tomato chatani recipe tumba esta aaye tu thanks
❤❤❤❤❤❤ ಒಳ್ಳೇ ಅದ್ಬುತ ವಾಗಿದೆ ಸೂಪರ್
ತುಂಬಾ ಧನ್ಯವಾದಗಳು
Very nice 👍
Thank you 👍
Very very good and testy food 🌹🌹🌹🌹🌹❤️❤️❤️❤️❤️.
ಮತ್ತೆ ನನಗೆ ಏನಿಕ್ಕೆ ಇಷ್ಟ ಆಯ್ತು ಅಂದ್ರೆ ಸೋಡಾ ಮೊಸರು ಕಡ್ಲೆ ಇಟ್ಟು ಮೈದಾ ಏನು ಇಲ್ಲದೆ ಮಾಡಿದ್ರು ಸೂಪರ್ ಆಗಿತ್ತು ಅಲ್ವಾ, ಅದಕ್ಕೆ ತುಂಬಾನೇ ಇಷ್ಟ ಆಯ್ತು ಬರ್ತಾ ಬರ್ತಾ ಎಲ್ಲರೂ ಕಡ್ಲೆ ಹಿಟ್ಟಿನ ಮಿಶ್ರಣ fat ಅಂತ ಹೇಳ್ತಾರೆ ಅದಕ್ಕೆ ಈ ರೆಸಿಪಿ ನನಗೆ ತುಂಬಾ ಇಷ್ಟ ಆಯ್ತು super nice taste❤❤
Thanks :)
ಮಾಡಿದೀನಿ..ರುಚಿಯಿರುತ್ತೆ
Thanks :)
Recipe chennagide
Thank you :)
Suuper agide nice vlog🎉❤
Thanks :)
ಚೆನ್ನಾಗಿದೆ ನಾವು ಟೃಮಾಡತೇವೆ
Can we try this with rice flour instead of soaked rice, pls share your opinion
🙏🙏🙏 super madam thank you
Simply superb mam...
Thanks :)
ತೆಂಗಿನ ಚಟ್ನಿ ಮಾಡಿದರೂ ಚೆನ್ನಾಗಿರುತ್ತಲ್ಲವಾ...
Haudu chennagiruthe
Very tasty and delicious. Excellent narration.
Thanks a lot
Oop
Adbhuta 😊
Thanks :)
ಅಕ್ಕ ನಮ ಮನೆಗೆ ಬರ್ತಿರ ಸುಪರಗೆ ಅಡ್ಗೆ ಮಾಡ್ತಿರಾ 👌☺️😋
ಅಕ್ಕ ಸೂಪರ್ ❤❤❤
Wow super madam Tq...