ಶಿಖಂಡಿ..! ತಮ್ಮ ಅಂತ್ಯದ ರಹಸ್ಯವನ್ನ ತಾವೇ ಹೇಳಿದ್ದರಾ ಭೀಷ್ಮ..? Mahabharata..! Part-24

Поделиться
HTML-код
  • Опубликовано: 8 сен 2024
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 382

  • @basavarajab3668
    @basavarajab3668 4 года назад +41

    ಸರ್ ನಿಮ್ಮ ಕನ್ನಡ ಶಬ್ದಗಳ ಬಳಕೆ ಪದಪುಂಜಗಳ ಸರಮಾಲೆ ನಿಜಕ್ಕೂ ಅದ್ಭುತ ಹಾಗೂ ಆಶ್ಚರ್ಯ ಸರ್ , ಮಹಾ ಭಾರತ ವನ್ನು ಎಷ್ಟು ಚೆನ್ನಾಗಿ ತಿಳಿಸ್ತಿದ್ದೀರ ಸರ್ ನಿಮಗೆ ಧನ್ಯವಾದಗಳು

  • @m.h.manjunathmanju1881
    @m.h.manjunathmanju1881 4 года назад +14

    ನಿಜಕ್ಕೂ ನಿಮ್ಮ ಮಾತಿನ ವೈಖರಿ ನಾವು ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅಲ್ಲಿ ಇದ್ದೀವಿ ಅನ್ನಿಸುತ್ತದೆ. ಮಾನ್ಯರೇ ತುಂಬಾನೇ ಚೆನ್ನಾಗಿ ಮಹಾಭಾರತದ ಮಹಾ ಕಾವ್ಯ ದ ಕಥೆಗಳ ಸಾರಾಂಶವನ್ನುಬಹು ಅರ್ಥದಲ್ಲಿ ಹೇಳುತ್ತಿದ್ದೀರಿ. ಧನ್ಯವಾದಗಳು ಮಾನ್ಯರೆ.

  • @harshakrachar5922
    @harshakrachar5922 4 года назад +65

    ಕಣ್ಣೀರು ಬಂತು ಸರ್...🙏
    ಅದ್ಬುತವಾದ ವರ್ಣನೆ ಧನ್ಯವಾದಗಳು

  • @shilusentertainment1628
    @shilusentertainment1628 4 года назад +5

    ಅದ್ಭುತ ಸ್ವಾಮಿ... ನೀವು ವಿವರರಿಸುವ ಪರಿ ಮೈ ರೋಮಾಂಚನವಾಗುತ್ತದೆ... ಧನ್ಯವಾದಗಳು...

  • @mandarnaik5574
    @mandarnaik5574 4 года назад +241

    ಸರ್ ... ನಿವು ಹೇಳಿದ್ರಲ್ವಾ.... ಈ ಜಗತ್ತಿನಲ್ಲಿ ಕಾರ್ಯ ಕಾರಣ ಸಂಬಂಧಗಳು ಇಲ್ಲದೆ ಏನು ನಡೆಯುವುದಿಲ್ಲ ಅಂತಾ....
    ನಾವು ... ನಿವು.. ಎಲ್ಲಾ ಯಾವುದೊ ಕಾರಣಕ್ಕೆ ಇಲ್ಲಿ ಜನ್ಮ ತಾಳಿದ್ದೇವೆ ಅಂತಾ...
    ನನಗೆ ಅನಿಸ್ತಾ ಇದೆ "ನಿವು ನಮ್ಮ ಯುವ ಜನಾಂಗಕ್ಕೆ ಮಹಾಭಾರತದ ಸಾರವನ್ನು ತಿಳಿಸಲೆಂದೆ ಭೂಮಿಗೆ ಬಂದ ವೇದವ್ಯಾಸರ ಅಂಶ" ಎಂದು....🙏🙏
    ಧನ್ಯವಾದಗಳು ಸರ್ .....

  • @cbrajeshrajesh1545
    @cbrajeshrajesh1545 4 года назад +5

    ಏನ್ ಬರಿಬೇಕು ಅಂತ ಗೊತ್ತಿಲ್ಲ ಆದರೆ ಯಾವುದೇ ಕಾರಣಕ್ಕೂ ಅರ್ಧಕ್ಕೆ ಮಾತ್ರ ನಿಲ್ಲಿಸಬೇಡಿ ಗುರುಗಳೆ ಎಷ್ಟು ಭಾಗಗಳಾದರು ಸರಿ ನೋಡಲು ಇಚ್ಛಿಸುತ್ತಾವೆ

  • @nagamaninagu3857
    @nagamaninagu3857 4 года назад +9

    ಸರ್ ಇದು ತುಂಬಾ ಮನಸ್ಸಿಗೆ ನೋವಾಗುತ್ತೆ ಅದನ್ನು ನಿಮ್ಮ ದ್ವನಿಯಲ್ಲಿ ಕೇಳಿದ ಮೇಲಂತೂ ನನಗೆ ಅಳು ತಡೆಯೋಕೇ ಹಾಗಿಲ್ಲ ಸರ್ ಮತ್ತೆ ನಿಮ್ಮ ಹತ್ತಿರ ಇನ್ನು ಒಂದು ವಿಚಾರ ನನಗೆ ಕುಮಾರವ್ಯಾಸ ಬರೆದಿರುವ ಮಹಾಭಾರತ ಪುಸ್ತಕ ಬೇಕು ಸರ್

  • @kannada0135
    @kannada0135 4 года назад +9

    ಅದೆಂಥ ಕಂಠ ಸರ್ ನಿಮ್ಮದು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ 🙏🙏🙏

  • @sk_ka_in8193
    @sk_ka_in8193 4 года назад +2

    Bishma pithamaha...the legand, hero of mahabharata.

  • @shrutipatil3159
    @shrutipatil3159 4 года назад +5

    I have watched all episodes of mahabharat. Excellent explanation.

  • @basavarajnander2900
    @basavarajnander2900 4 года назад +1

    ನನ್ನ ಧರ್ಮ ನನಗೆ ಅದ್ಬುತವಾದುದನ್ನ ಕಲಿಸುತ್ತಿದೆ ಸರ್ ಈ ಅದ್ಬುತ ವಾದ ಇತಿಹಾಸ ವನ್ನ ನಿಮ್ಮ ದ್ವನಿ ಯಲ್ಲಿ ಕೇಳಿ ನನ್ನ ಮೈ ಜುಮ್ ಎನ್ನುತ್ತದೆ. ದನ್ಯವಾದಗಳು ಸರ್

  • @harishrl6011
    @harishrl6011 4 года назад +12

    Normally i am bit less emotional..your narratives on bhishma's death brought tears in my eyes while you say "

  • @jambanahalligovinda723
    @jambanahalligovinda723 4 года назад +2

    I love u r explanation sir serial nalli nodidde Mahabharata na but niv helodu keltidre yella drushya kannige barutidde u r really great my dear professor

  • @amazingfactsinkannada1162
    @amazingfactsinkannada1162 4 года назад +14

    ನಮಸ್ಕಾರ ರಾಘವೇಂದ್ರ ಗುರುಗಳೇ 🙏😍

  • @gowthamnayak4270
    @gowthamnayak4270 4 года назад +5

    ಹೊಲಿಕ ಮಾತ್ರ ಅದ್ಭುತ 👌👌

  • @padmavathitr7857
    @padmavathitr7857 4 года назад +60

    Sir, ತುಂಬಾ ಚೆನ್ನಾಗಿ ಹೇಳ್ತೀರಾ
    ದಯಮಾಡಿ ಭಗವತೀತೆ ಹೇಳಿ

  • @basavarajgowda49
    @basavarajgowda49 4 года назад +3

    Bhisma is best

  • @narayanbhat5609
    @narayanbhat5609 4 года назад +11

    ಗಾಂಗೇಯನ,,,ದೇವವೃತನ,,,ಅಗಣಿತ ಪರಾಕ್ರಮಿ ಭೀಷ್ಮರು ಧರೆಗುರುಳಿದ್ದನ್ನು‌ ಕೇಳುತ್ತಾ... ಕಂಗಳು ಹೃದಯವು ಭಾವುಕವಾದವು😞😰😩😭

  • @maheshgowda885
    @maheshgowda885 4 года назад +7

    ಅದ್ಭುತ ಗುರುಗಳೇ, 👍👌🙏

  • @vasupatil2075
    @vasupatil2075 4 года назад +3

    ಮಾಹಾಭಾರತ.. ಜೈ.ಭಾರತ. ಜೈಸನಾತನಾಯ್. ಜೈ.ಓಂನಮಃಶಿವಾಯ

  • @bheemagoudru1159
    @bheemagoudru1159 4 года назад +1

    ಬಿಸ್ಮ್ ಪಿತಾಮಹ ರ ಅಂತ್ಯದ ಸಾರಾಂಶ ಕೇಳಿ ನನಗು ಬೇಜಾರ ಆಗಿದೆ ಸರ್ ಸೂಪರ್ ಸ್ಪಿಚ್ ಸರ್

  • @laxmant9399
    @laxmant9399 4 года назад +1

    Super video

  • @ajayviratajay8724
    @ajayviratajay8724 4 года назад +7

    Sir Nim voice amazing it's God gift what a voice 👌👌👌👍💐💐

  • @rravi2929
    @rravi2929 4 года назад +10

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ವಿಶ್ಲೇಷಣೆ ಸರ್ ಹೀಗೆ ಅನೇಕ ವೀಡಿಯೋಗಳನ್ನು ಮಾಡಿ

  • @kekadapoojanagendra2350
    @kekadapoojanagendra2350 4 года назад +13

    Namasthe sir ,
    first comment ankothini😊😊
    Nim ella vedios adbuthane kannada padada sogade chanda
    bhishma hesaralle ond energy sir

  • @maheshmallikarjuna524
    @maheshmallikarjuna524 4 года назад +1

    ಶಿಖಂಡಿಯ ಬಗ್ಗೆ ತುಂಬಾ ಬೇಗ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @vaasthushilpikannada
    @vaasthushilpikannada 4 года назад +3

    ತುಂಬಾ ಸುಂದರವಾಗಿ ವಿವರಿಸಿದ್ದೀರಿ
    - ಟೀಂ ಮಾಹಿತಿ ಜಗತ್ತು

  • @jayasimharaorao3048
    @jayasimharaorao3048 4 года назад +2

    ಜೈ ಮಹಾಭಾರತ ಕಥಾ .

  • @likithtd3149
    @likithtd3149 4 года назад +2

    ಅದ್ಬುತ ಗುರುಗಳೇ... 🙏🙏🙏

  • @pundalikpujer9101
    @pundalikpujer9101 3 года назад +1

    ಸೂಪರ್ ಸರ

  • @harishyadavhiriyur2772
    @harishyadavhiriyur2772 4 года назад +57

    ಶ್ರೀ ಕೃಷ್ಣ ನ ಇತಿಹಾಸ ತಿಳಿಸಿ ಅವರ ವಂಶವೃಕ್ಷದ ಬಗ್ಗೆ ಮಾಹಿತಿ ವಿಡಿಯೋ ಮಾಡಿ ಸಾರ್ ಜೈ ಹಿಂದ್

  • @manjunathangadi9868
    @manjunathangadi9868 4 года назад +1

    ಸರ್ ನಿಮ್ಮ ಧ್ವನಿಲೇ ಮಹಾ ಭಾರತ ಕೇಳುದು ಅಂದ್ರೆ ಫಿಲಂ ನೋಡಿದಾ ಹಾ ಗೆ ಸರ್ ತುಂಬಾ ಚೆನ್ನಾಗಿ ಹೇಳು ತ್ತಿರಾ

  • @logicalgamer3557
    @logicalgamer3557 4 года назад +9

    ಸರ್ ದೀಪಾವಳಿ ಹಬ್ಬದ ಶುಭಾಶಯಗಳು.

  • @guruchikkamath848
    @guruchikkamath848 4 года назад +2

    ನೀವು ಮಹಾಭಾರತ, ಪಾತ್ರ ಪರಿಚಯದ ಮೂಲಕ ಕತೆ ಹೇಳುವ ಶೈಲಿ ತುಂಬಾ ಇಷ್ಟವಾಯಿತು....

  • @menaka.hm17
    @menaka.hm17 4 года назад +1

    Waiting for next part......super👌👌👌👌👌🙏🙏🙏🙏👍👍👍👍

  • @ManjuNGowda
    @ManjuNGowda 4 года назад +2

    ಧನ್ಯವಾದಗಳು ಸ್ವಾಮಿ
    ನೀವು ನಮ್ಮನ್ನು ಮಹಾಭಾರತದ ಭಾಗವಾಗಿಸಿದಕ್ಕೆ.

  • @yrshetty9305
    @yrshetty9305 4 года назад +1

    I am proud of you sir. Mahabharata rasadoutana adbhuta 🙏🙏🙏

  • @vishwanathganmukhi4184
    @vishwanathganmukhi4184 4 года назад +1

    ಮಹಾಭಾರತ ವೇ ನಿಮ್ಮ ಧ್ವನಿಯಲ್ಲಿ ಅಡಗಿರುವುದು

  • @pavanr3219
    @pavanr3219 4 года назад +2

    Your narration is awesome

  • @NiCk_1996
    @NiCk_1996 4 года назад +15

    ಸರ್ ತಾವು ಮಹಾಭಾರತ ಕಥಾಮೃಥಾದ ಎಲ್ಲವನ್ನು ತಿಳಿಸಿಕೊಡುವ ರೀತಿ ತುಂಬಾ ಚೆನ್ನಾಗಿದೆ..... ಆದರೆ ದಯವಿಟ್ಟು ಒಂದು ಮಾತು... ದುಷ್ಟರನ್ನು ಶಿಕ್ಷಿಸಲು ಶಿಷ್ಟರನ್ನು ರಕ್ಷಿಸಲು ಶ್ರೀ ಕೃಷ್ಣ ಹುಟ್ಟಿ ಬರುತ್ತಾನೆ ಅನ್ನೊದನ್ನು ಮಾತ್ರ ದಯವಿಟ್ಟು ಹೇಳಬೇಡಿ ಸರ್. ಯಾಕೆಂದರೆ ನಮ್ಮ ಜನಗಳು ಗೊತ್ತಲ್ಲ ದುಷ್ಟರನ್ನ ಶ್ರೀ ಕೃಷ್ಣ ನೊಡ್ಕೋಳ್ತಾನೆ ಅಂಥ ಮೆದುಳಿನಲ್ಲಿ ಅಂತರ್ಗತ ಮಾಡ್ಕೋಳ್ಬಿಡ್ತಾರೆ 😅😅🙏🙏

  • @marutitotad6172
    @marutitotad6172 4 года назад +3

    ಜೈ ಹಿಂದ್ 🙏

  • @girishmadiwal7864
    @girishmadiwal7864 4 года назад +1

    Thank u so much sir......tumba chennagi helidri......

  • @harsha2584
    @harsha2584 4 года назад +1

    Nice said
    Please continue ur mythology stories about sanathana dharma

  • @manojanni4206
    @manojanni4206 4 года назад +2

    Thank you sir. Vedeoda time jasti madiddakke dhanyavadhagalu.

  • @sachinn7103
    @sachinn7103 4 года назад +46

    18 ಪುರಾಣ ಗಳ ಬಗೇ ಮಾಹಿತಿ ಕೊಡಿ ಸರ್

  • @naveenachar1421
    @naveenachar1421 4 года назад +5

    ಸರ್ ತುಂಬಾ ಚೆನ್ನಾಗಿ ಕಣ್ಣಿಗೆ ಕಟ್ಟಿದ ಹಾಗೆ ವಿವರಣೆ ನೀಡ್ತಿದ್ದಿರ... ತುಂಬಾ ಧನ್ಯವಾದಗಳು ಸರ್.....
    ದಯವಿಟ್ಟು ವಿರಾಟ್ ವಿಶ್ವಕರ್ಮರ ಬಗ್ಗೆ ಒಂದು ವೀಡಿಯೊ ಮಾಡಿ ಸರ್....

  • @manjunathtandur7423
    @manjunathtandur7423 4 года назад +1

    Your speech is very very nice sir I love your voice sir

  • @shivukumar.lyavi.8838
    @shivukumar.lyavi.8838 4 года назад +1

    super sir.. thank u..

  • @manjudeepak7657
    @manjudeepak7657 4 года назад +1

    Awesome Explained

  • @vampirewinnerwinnerchicken4740
    @vampirewinnerwinnerchicken4740 4 года назад +5

    ಈ ಇಡೀ ಮಹಾಭಾರತ ಕಥೆಯನ್ನು ಭೀಷ್ಮ ಪಿತಾಮಹರ ಮನಸ್ಮೃತಿಯ ಮುಖಾಂತರ ಹೇಳಿಸಿ🙏🙏🙏

  • @mallikarjunachar919
    @mallikarjunachar919 4 года назад +1

    Sir,
    Candid narration of Mahabharata,thanks for making this and putting on u tube.

  • @MohanMohan-xe4zt
    @MohanMohan-xe4zt 4 года назад +4

    ಪ್ರೀತಿಯ ಕರ್ಣ ಭಿಶ್ಮ love

  • @rathnapaapakanrigk4316
    @rathnapaapakanrigk4316 4 года назад +4

    wah super ..navu 34 ne vayassige mahabharatada bagge sampoornavagi tilkotidivi..bega madi sir next video...Thank u for ur information

  • @surendrapoojary4682
    @surendrapoojary4682 4 года назад +8

    ಕೃಷ್ಣಂ ವಂದೇ ಜಗದ್ಗುರು.

  • @anuammu6554
    @anuammu6554 4 года назад +3

    ನಮಸ್ತೆ ಅಣ್ಣ🙏

  • @EVERYTHINGMe
    @EVERYTHINGMe 4 года назад +1

    Dhanyosmi

  • @ningappaj9430
    @ningappaj9430 4 года назад +1

    ಸೂಪರ್ ಸಾರ್

  • @veereshk.n6251
    @veereshk.n6251 4 года назад +1

    Super sir

  • @nmadakari4659
    @nmadakari4659 4 года назад

    Wow mahabhartha.ra kanmunde tharishida nimge danyavagadalu🙏

  • @top2...u558
    @top2...u558 4 года назад

    ಅಂತೂ ಇದರ ಬಗ್ಗೆ ಹೇಳಿದಕ್ಕೆ ತುಂಬಾ ಧನ್ಯವಾದಗಳು

  • @malla2902
    @malla2902 4 года назад +1

    Thanks sir very nice speaking

  • @pradeeprajmr1141
    @pradeeprajmr1141 4 года назад +1

    So Beautiful Story Sir

  • @devagaladinni9993
    @devagaladinni9993 4 года назад +1

    ಮಹಾಭಾರತ ಮುಂದುವರಿಸಿ ಸರ್

  • @basavarajbekkeri6908
    @basavarajbekkeri6908 4 года назад

    Sir nimage nanna koti koti Namanagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kavyakavya9563
    @kavyakavya9563 4 года назад +1

    Super

  • @omkarasangi1984
    @omkarasangi1984 4 года назад +1

    ಸೂಪರ್ ಸರ್

  • @punithkumar2974
    @punithkumar2974 4 года назад +16

    ನನ್ನದು 36ನೆ ಲೈಕ್
    ಅದ್ಬುತ ಕಥೆ ಮೊದಲ ಕಾಮೆಂಟ್ ನನ್ನದೇ

  • @srinidhi7140
    @srinidhi7140 4 года назад +2

    ದೀಪಾವಳಿ ಹಬ್ಬದ ಶುಭಾಶಯಗಳು 🎉

  • @ChandraShekar-gb2zf
    @ChandraShekar-gb2zf 4 года назад

    Jai Hind Jai karnataka

  • @anandsedutech2055
    @anandsedutech2055 4 года назад +1

    Pithamaha Bhishma was Devine warrior

  • @umeshumesh.h925
    @umeshumesh.h925 4 года назад

    Super sir tumbadanyava dagalu

  • @vasantacharate9331
    @vasantacharate9331 4 года назад

    Super and thanku so much for the information

  • @umeshkgajapura8293
    @umeshkgajapura8293 4 года назад

    Super story sir 🤝

  • @anjuphenomenon3992
    @anjuphenomenon3992 4 года назад

    ಅಧ್ಬುತ ಸರ್

  • @avinashavinash8592
    @avinashavinash8592 4 года назад +3

    Sir please make a video about The Hasanamba temple. And its history.

    • @c.h.kgayathri730
      @c.h.kgayathri730 4 года назад

      Sir naanu ea requestna 6to 7 times maadiddeeni aadre no use

  • @girish.bgirish.b6130
    @girish.bgirish.b6130 4 года назад

    Wonderful sir.....super....

  • @user-rf1su5nb6q
    @user-rf1su5nb6q 4 года назад +1

    ನಾನೇ ಮೊದಲ ಕಮೆಂಟ ರ್ ಧನ್ಯವಾದಗಳು ಸರ್

  • @user-ws4ls8kj9s
    @user-ws4ls8kj9s 4 года назад

    sir tumba chennagi heltira superr sir

  • @ssr9104
    @ssr9104 4 года назад

    ಅದೆಷ್ಟು ಸುಮಧುರ ಅದೆಷ್ಟು ಮಧುರ ಅದ್ಭುತ ಅತಿ ಅದ್ಬುತ

  • @venkateshsk5798
    @venkateshsk5798 4 года назад

    ಶ್ರೀ ಕೃಷ್ಣ ಇಡೀ ವಿಶ್ವದ ರಾಜಕೀಯ ಗುರು ಹಾಗೂ ಮನೋ ವಿಜ್ನಾನ ಬಲ್ಲವನಾಗಿದ್ದ. ವಿವರಣೆ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದೆ

  • @edgeraj5650
    @edgeraj5650 4 года назад +5

    ಸರ್ ದುರ್ಯೋಧನನ ಛಲದ ಬಗ್ಗೆ ವಿಡಿಯೋ ಮಾಡಿ

  • @rameshnerli3267
    @rameshnerli3267 4 года назад

    ಧನ್ಯವಾದಗಳು ಸರ್

  • @ramukamati123
    @ramukamati123 4 года назад +1

    👍👌

  • @user-kt9xc6wc5p
    @user-kt9xc6wc5p 4 года назад +9

    ನಾನು ಈ ವಿಡಿಯೋಗೆ ಫಸ್ಟ್ ಕಾಮೆಂಟ್ ಮಾಡ್ತಾ ಇದೀನಿ

  • @ramyas896
    @ramyas896 4 года назад

    ಧನ್ಯವಾದ sir

  • @harshaharish8034
    @harshaharish8034 4 года назад

    Adbutha gurugale

  • @manojkrishnachar5326
    @manojkrishnachar5326 4 года назад

    Mind blowing sir

  • @channabasappapoojari8166
    @channabasappapoojari8166 4 года назад

    Tq sir

  • @97.vinaykumarmmaamc82
    @97.vinaykumarmmaamc82 4 года назад

    Nice information sir

  • @amruthakamruthak215
    @amruthakamruthak215 4 года назад

    supe

  • @mahaveerchougala6572
    @mahaveerchougala6572 4 года назад +4

    Tumba Chennagi, Video madtiri, Dannyawadgalu.

  • @shreeshailjambagi6794
    @shreeshailjambagi6794 4 года назад +1

    Sir shrikrishnan kaiyalliruv panchajanya shankavu hege huttitu annodar bagge video Madi please 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @rajeshdnlr5568
    @rajeshdnlr5568 4 года назад

    Sir super sir thanks sir

  • @goudappam.malled7293
    @goudappam.malled7293 4 года назад +1

    very nice sir

  • @yogammabridgit2216
    @yogammabridgit2216 4 года назад +1

    Thank you so much sir

  • @rajesharash3105
    @rajesharash3105 4 года назад

    Hats of Sir nimge

  • @vijetrs8541
    @vijetrs8541 4 года назад +4

    ಸರ್, 'RCEP trade agreement' ಬಗ್ಗೆ ಮಾಹಿತಿ ನೀಡಿ, ಇದರಿಂದ ರೈತರಿಗೆ ಆಗುವ ಅನಾನುಕೂಲದ ಬಗ್ಗೆ ದಯವಿಟ್ಟು ತಿಳಿಸಿ..

  • @ayyanagoudapatilpatil7613
    @ayyanagoudapatilpatil7613 4 года назад

    thank you sir

  • @SanthoshKumar-rr3hl
    @SanthoshKumar-rr3hl 4 года назад +4

    1st comment & view. Wish happy Diwaali to u & u r's family & team

  • @vasuvasu2535
    @vasuvasu2535 4 года назад

    ನಿಮ್ಮ ದ್ವನಿ ಅದ್ಬುತ