Mahabharatha | Full Episode 20 | Star Suvarna

Поделиться
HTML-код
  • Опубликовано: 29 окт 2024

Комментарии • 554

  • @hanumanthav8573
    @hanumanthav8573 8 месяцев назад +110

    ❤❤❤ ಸ್ವಯಂ ವಾಸುದೇವ ಶ್ರೀ ಕೃಷ್ಣರೆ ಹೇಳಿರುವರು ಕರ್ಣನಿಗೆ ನಾವು ನಿಮ್ಮ ಕೆಟ್ಟ ಸಮಯವನ್ನು ಬಳಸಿಕೊಂಡು ನಿಮ್ಮ ವದೆಯನ್ನು ಮಾಡುತ್ತಿದ್ದೇವೆ ಇದೆಯಲ್ಲವೇ ನಿಮ್ಮ ಸಾಮರ್ಥ್ಯ ಎಂದು ಹೇಳಿದ್ದಾರೆ ವಿಶ್ವದ ಶ್ರೇಷ್ಠ ಧನೂರ್ಧರಿ 🏹🏹ಕರ್ಣ🏹🏹

    • @malluk-yb2tk
      @malluk-yb2tk Месяц назад +2

      Arjunanu houdu.. Because... Krishan helida onde onda karanake karnana ode madiddu... Alli arjuna krishan mele prashne maduttane.. Nanna mele nimage baravase illave endu?

  • @rajshekarkambar6200
    @rajshekarkambar6200 4 месяца назад +31

    ಕರ್ಣ ನ ತರ ಶೌರ್ಯ ಇರ್ಬೇಕು ಅರ್ಜುನ ನ ತರ ಗುರಿ ಇರ್ಬೇಕು ❤️❤️❤️

  • @ManjunathBadiger-xt3ju
    @ManjunathBadiger-xt3ju 3 месяца назад +50

    ಕದನದೊಳ್ ಕಲಿ ಪಾರ್ಥನ ಕೆಣಕಿ ಉಳಿದವರಿಲ್ಲ... 🔥🔥
    ಸವ್ಯಾಸಚಿ ಅರ್ಜುನ... ❣️❣️
    ಶ್ರೇಷ್ಠತೆಯನ್ನು ಬಯಸದೆ ಉತ್ತಮರೆಲ್ಲಿಯೇ ಉತ್ತಮನಾದ ಧನುರ್ಧಾರಿ... 🏹
    ಎಂದಿಗೂ ಕರ್ಣನನ್ನು ತನ್ನ ಶತ್ರು ಎಂದು ತಿಳಿಯದ ಪುರುಷೋತ್ತಮ...❤❤
    ಎಂದಿಗೂ ತೀರ್ಮಾನವಾಗಲೇ ಇಲ್ಲ ಕರ್ಣರ್ಜುನರಲ್ಲಿ ಶ್ರೇಷ್ಠ ಯಾರೆಂದು ಏಕೆಂದರೆ ಅವರಿಬ್ಬರೂ ವಿಶ್ವದ ಶ್ರೇಷ್ಠ ಸಮಬಲ ಧನುರ್ಧಾರಿಗಳು... 🫶

  • @user-mw9ii8rk3v
    @user-mw9ii8rk3v 7 дней назад +3

    ಇಲ್ಲಿ ಕರ್ಣನು ಸಹ ಕುಂತಿ ಪುತ್ರನೇ ಆಗಿರುವನು ಆದರಿಂದ ಪಾಂಡವರಿಗೆ ಜಯ ಇದರಲ್ಲಿ.... ಈ ಸಮಯವನ್ನು ಉಪಯೋಗಿಸಿದರು ಹೇಡಿಗಳು .......❤ಅರ್ಜುನನು ಸಹ ಉತ್ತಮ ಯೋಧನೆ... I LIKE HIM...❤

  • @veerendraveerendra2871
    @veerendraveerendra2871 7 месяцев назад +106

    ಸ್ವಯಂ ಕೃಷ್ಣನೇ ಹೇಳಿದ್ದಾರೆ ಕರ್ಣನನ್ನು ಇಡಿ ವಿಶ್ವದಲ್ಲಿ ಯಾರು ಬೆಧಿಸಲು ಸಾಧ್ಯವಿಲ್ಲ ಅಂತ... ❤️👑💪🌍

    • @sunilyp219
      @sunilyp219 5 месяцев назад

      ಕಾಡಿನಲ್ಲಿ ಗಂಧರ್ವರು ದುರ್ಯೋಧನ ಕರ್ಣ ಇವರೆಲ್ಲರನ್ನು ಸೋಲಿಸಿ ಬಂಧಿಸಿದ್ದರು ಆಗ ಅವರೊಡನೆ ಹೋರಾಡಿ ಇವರೆಲ್ಲರನ್ನು ಬಿಡಿಸಿದ್ದು ಅರ್ಜುನ ...
      ಕರ್ಣ ಶ್ರೇಷ್ಟನಾಗಲು ಮಾತ್ರ ಪ್ರಯತ್ನಿಸಿದ ತನ್ನ ವಿಧೈಯ ಮೇಲೆ ದುರಹಂಕಾರವಿತ್ತು ಅವನಿಗೆ ಆದರೆ ಅರ್ಜುನ ಉತ್ತಮನಾಗಿದ್ದ .

    • @sunilde6988
      @sunilde6988 3 месяца назад +3

      ಕರ್ಣ ಪಾಂಡವ

    • @prakashl4098
      @prakashl4098 3 месяца назад +4

      Yav serioul nodide guru nin 😂

    • @soumyavasudev8860
      @soumyavasudev8860 2 месяца назад

      ​@@sunilde6988avnu pandu puthra alla only kunti puthra mathra

    • @soumyavasudev8860
      @soumyavasudev8860 2 месяца назад

      ​@@sunilde6988pandu matthe kunti puthra ru mathra ve pandavaru

  • @chethusetty_chethu
    @chethusetty_chethu 10 месяцев назад +97

    ಸುತೋವ ಸೂತ ಪುತ್ರೋವಾಯೋ|
    ವಾಕೋವಾ ಭವಾಮ್ಯಹಂ||
    ದೈವಾಯತ್ಥಮ್ ಕುಲೇ ಜನ್ಮಮದ
    ಯತ್ಥಂ ತು ಪೌರೂಷಂ ಪೌರೂಷಂ||❤❤
    ಸೂರ್ಯ ಪುತ್ರ ಕರ್ಣ: ಪರಶುರಾಮ ಶಿಶ್ಯ: ||❤😍

  • @ShivuMuragod-rr4bt
    @ShivuMuragod-rr4bt 9 месяцев назад +97

    ಮಹಾಭಾರತದ ಮಹಾ 🔥🔥🚩ವೀರ ಕರ್ಣ🚩🔥🔥🚩

  • @sbl801
    @sbl801 8 месяцев назад +149

    ಸರ್ವ ಶ್ರೇಷ್ಠ ದನೃದಾರಿ ಮಹಾದಾನಿ ಸರ್ಯಪುತ್ರ್ ಕರ್ಣ ಮಹಾ ಪುರುಷ 🏹🏹🏹🏹

  • @praveenprabha8584
    @praveenprabha8584 8 месяцев назад +197

    ಗೆಲುವು ಖಚಿತವಾದರೆ ಯಾರು ಬೇಕಾದರೂ ಅರ್ಜುನಾಗಬಹುದು ಆದರೆ ಸಾವು ಖಚಿತವಾದರೂ ಕರ್ಣನಾಗಲು ಗುಂಡಿಗೆ ಇರಬೇಕಲೇ.... 🦁🔥🦁

    • @Siddamaaiah-follower
      @Siddamaaiah-follower 5 месяцев назад +3

      ಲೇ ಯುದ್ಧ ಶಾಟ ಕೀಳಕ ಮಾಡ್ತರ 😅

    • @pulakesi002
      @pulakesi002 5 месяцев назад +5

      ಗೆಲವು ಧರ್ಮದ ಕಡೆನೆ ಇರುತ್ತೆ,

    • @Usha-r8t
      @Usha-r8t 3 месяца назад

      💯 nija

    • @kingkichchaattitudekabahad2905
      @kingkichchaattitudekabahad2905 3 месяца назад +3

      ​@@Siddamaaiah-followerNinu solutene anta gottada mele ninu geluva pakshake serutiya agadare ninu bruhanale agirabeku😂😂

    • @Siddamaaiah-follower
      @Siddamaaiah-follower 3 месяца назад

      @@kingkichchaattitudekabahad2905 ಅದೇ ಒಬ್ಬ ಬೃಹಣಳೆಯನ್ನ ಎದುರಿಸಲಾಗದ ಇಡೀ ಕೌರವರ ಸೈನ್ಯ, ವಿರಾಟ್ ಯುದ್ಧದ ಬಗ್ಗೆ ಗೊತ್ತಿಲ್ಲ ಅಂತ ಕಾಣ್ಸುತ್ತೆ🤣

  • @mahanteshh936
    @mahanteshh936 3 месяца назад +28

    ಯಾರೇ ಎಷ್ಟೇ ಶಕ್ತಿಯಿಂದ ಇದ್ದರು, ಧರ್ಮಕ್ಕೆ ಯಾವಾಗಲು ವಿಜಯವೇ,,, ಕೃಷ್ಣರ್ಜುನ್ ❤🚩

  • @MadhumMadhu-i4t
    @MadhumMadhu-i4t 2 месяца назад +4

    ನಮ್ ಬಾಸ್ ಎಂಟ್ರಿ ಕರ್ಣ ❤️‍🔥❤️‍🔥❤️‍🔥❤️‍🔥

  • @Bossofattitude-u3v
    @Bossofattitude-u3v 9 месяцев назад +18

    Jai Ho Surya Putra karna 👏🥺

  • @MUTTUMM
    @MUTTUMM 7 месяцев назад +13

    ಅಭಿಮನ್ಯುನನ್ನು ಕರ್ಣನು ಒಪ್ಪಿದ್ದಾನೇ ❤❤❤

    • @kavitakavita3816
      @kavitakavita3816 6 месяцев назад

      ಇಷ್ಟೆ ಆದ್ರು ತನ್ನ ಮಗನಲ್ವಾ ಅದಕ್ಕೆ ❤❤❤

  • @Sachin-o6l
    @Sachin-o6l 2 месяца назад +15

    ಕರ್ಣನಿಲ್ಲದ ಮಹಾಭಾರತವನ್ನು ಊಹಿಸಿಕೊಳಲ್ಲೂ ಸಾಧ್ಯವೇ.. 💥

  • @as_creation__7321
    @as_creation__7321 9 месяцев назад +99

    ವಿಶ್ವದ ಶ್ರೇಷ್ಠ ಧನುರ್ದರಿ ಕರ್ಣ❤️

  • @virat9880
    @virat9880 9 месяцев назад +370

    ಕರ್ಣ ಒಬ್ಬನೇ ಶ್ರೇಷ್ಠ ಧನುರ್ದಾರಿ ಇಡೀ ಪ್ರಪಂಚದಲ್ಲಿ.... 🫡🫡❤❤💪💪

    • @praveendevihosur3033
      @praveendevihosur3033 9 месяцев назад +55

      ಕರ್ಣ ಶ್ರೇಷ್ಠ ಧನೂರ್ಧಾರಿ ನಿಜಾ ಆದರೆ ಅವನಿಗೆ ಅಹಂಕಾರ ಇತ್ತು.

    • @veereshvishwakarma729
      @veereshvishwakarma729 9 месяцев назад +29

      ಅಹಂಕಾರಿ ಕರ್ಣ🤬

    • @naveenyadavnaveennaveen323
      @naveenyadavnaveennaveen323 8 месяцев назад

      ಕರ್ಣ ನ್ಯಾಯದ ಪರವಾಗಿ ಇರ್ಲಿಲೀಲಾ ಅವನು ಅಧರ್ಮ ಪಕ್ಷಾದಲೇ ಇದಾ ಅವನು ಶ್ರೇಷ್ಠ ಅಲ್ಲ

    • @t.gsgaming
      @t.gsgaming 8 месяцев назад +6

      ಅಣ್ಣ ಅಭಿಮಾನೋ ಆವನಾಗಿಮ್ತ್ಲ್ ಶ್ರಷ್ಟ ಧನುರ್ದರಿ

    • @bahubali6167
      @bahubali6167 8 месяцев назад +5

      ಓ ಬ್ರಮೇ

  • @Shivakumar-ye2tr
    @Shivakumar-ye2tr 9 месяцев назад +20

    Karna the legend off Mahabharatha

  • @hallikarstudio-o1q
    @hallikarstudio-o1q 6 месяцев назад +8

    King arjuna ❤

  • @malakanagowda233
    @malakanagowda233 9 месяцев назад +12

    ಗಾಂಡೀವ ಧಾರೀ ಪಾರ್ಥ.. ಶ್ರೀ ಕೃಷ್ಣನಿಗೆ ಪ್ರಿಯನಾದವ.

  • @HxcjFif
    @HxcjFif 7 месяцев назад +13

    ❤❤❤❤ ಶ್ರೇಷ್ಠ ಧನುರ್ಧಾರಿ ಅರ್ಜುನ ❤❤🎉

  • @irusm4943
    @irusm4943 10 месяцев назад +42

    Karna ❤❤

  • @suryajeeva5874
    @suryajeeva5874 2 месяца назад +5

    ಕರ್ಣನ ಜನ್ಮರಹಸ್ಯ ಮುಂಚೆನೇ ತಿಳಿಸಿದ್ದಾರೆ ಚೆನ್ನಾಗಿ‌‌ ಇರ್ತ್ತಿತ್ತು😢❤

    • @soumyavasudev8860
      @soumyavasudev8860 2 месяца назад

      Aaga karna ishtondh shreshta annisikollutiralilla ❤

    • @suryajeeva5874
      @suryajeeva5874 2 месяца назад

      @@soumyavasudev8860 atleast Karna dharma da paravagi horata madtidda ,and Karna huttid time li ne Vara ittu avar hatra so avaru Shreshtha ne agirtidru

  • @ReshmaNIlakal
    @ReshmaNIlakal 10 месяцев назад +35

    The real hero of Mahabharata suryaputra Karn Radhe karna .. 🙏

  • @shashikumar7121
    @shashikumar7121 9 месяцев назад +25

    ಕರ್ಣ ❤❤❤

  • @raghuveer356
    @raghuveer356 9 месяцев назад +87

    ವಿಶ್ವದ ಶ್ರೇಷ್ಠ ಧನುರ್ ದಾರಿ ಕರ್ಣ

  • @HxcjFif
    @HxcjFif 5 месяцев назад +19

    Arjuna entry is wonderful 👍

  • @RangaSwamy-zq3rw
    @RangaSwamy-zq3rw 5 месяцев назад +4

    ಭರತ ವರ್ಷದಾ ಸರ್ವಶ್ರೇಷ್ಠಾ ದನಾರ್ದರಿ ಕರ್ಣಾ ॥❤

  • @nravinravi8737
    @nravinravi8737 8 месяцев назад +11

    ಧರ್ಮವನ್ನು ಬಿಟ್ಟು ಅಧರ್ಮವನ್ನು ಬೆಂಬಲಿಸಿದ್ದ ಕರ್ಣ ಇಲ್ಲದಿದ್ದರೆ ಅವನೇ ಶ್ರೇಷ್ಠ

  • @lokeshabrlokesha7823
    @lokeshabrlokesha7823 5 месяцев назад +6

    ಕರ್ಣ ಅಧರ್ಮದ ಪರವಿದ್ದ ಬಲ ಧರ್ಮವನ್ನು ಅನುಸರಿಸುತ್ತದೆ ಎಂದು ಪ್ರತಿಪಾದಿಸಿ ಅವನೂ ಅಧರ್ಮಿಯೆ ಆದನು....

  • @prashantmdg5172
    @prashantmdg5172 10 месяцев назад +23

    My fvrt karna😢❤❤

  • @sharanbasavaneelagal941
    @sharanbasavaneelagal941 9 месяцев назад +17

    Karna ❤💐

  • @ChannakeshavaChannakeshavaT
    @ChannakeshavaChannakeshavaT 9 месяцев назад +40

    ವಿಶ್ವದ ಶ್ರೇಷ್ಟ ದನೃದ್ಧಾರಿ ಕರ್ಣ

  • @basavalingalinga8425
    @basavalingalinga8425 9 месяцев назад +22

    ಕರ್ಣ 💛💖❤️🚩🚩🚩🚩

  • @venkteshvenki886
    @venkteshvenki886 10 месяцев назад +63

    ಕರ್ಣ ಮಹಾಭಾರತ ರಿಯಲ್ ಹೀರೋ

    • @manjunathbr9515
      @manjunathbr9515 9 месяцев назад +3

      Krishna

    • @PushkaraoK
      @PushkaraoK 8 месяцев назад +3

      Shresta dhanurdari Adare saladu vyakthithva and ashaya mukhya....

    • @poojajoshi196
      @poojajoshi196 5 месяцев назад

      Illa Bheema

    • @pulakesi002
      @pulakesi002 5 месяцев назад +1

      Tv ಮಾತ್ರ್ ನೋಡಿದ್ರೆ ಹೀಗೆ ಆಗೋದು, 😅ಹೋಗಿ ಭಗವತ್ಗೀತೆ ಓದು

  • @SidduRxsuri-bk2np
    @SidduRxsuri-bk2np 9 месяцев назад +21

    My fvrt Karna❤❤

  • @DarshanartistArtist
    @DarshanartistArtist 2 месяца назад +7

    ❤❤❤❤❤❤ಅರ್ಜುನ❤❤❤❤❤❤❤

  • @ಅಜಜೀವ
    @ಅಜಜೀವ 9 месяцев назад +12

    ಸರ್ವಶ್ರೇಷ್ಠ ಧನುರ್ದಾರಿ ಸೂರ್ಯ ಪುತ್ರ ಕರ್ಣ

  • @gowthamn7204
    @gowthamn7204 9 месяцев назад +12

    Karna ❤
    The Real beauty of Mahabharata ❤

  • @nayanaager941
    @nayanaager941 9 месяцев назад +16

    ❤Karna is always great ❤❤

  • @Sumithra89
    @Sumithra89 4 месяца назад +3

    ಪಾಂಡವರಲ್ಲಿ ಎಲ್ಲರೂ ಅದ್ಬುತ

  • @malluk-yb2tk
    @malluk-yb2tk Месяц назад +1

    Karna and arjun ibbaru yuddh madidru yaru solutiralilla❤ both is always best

  • @sundreshasundar3333
    @sundreshasundar3333 9 месяцев назад +20

    I support Arjun
    Because my boss jai Krishna
    Krishna blessings pandavaru

    • @akashkamble7899
      @akashkamble7899 8 месяцев назад

      Krishna was respected karn

    • @pooranlal-qq6ou
      @pooranlal-qq6ou 2 месяца назад

      ​@@akashkamble7899Krishna supported pandavas and loved Arjuna.

  • @anithab2352
    @anithab2352 10 месяцев назад +3

    I love Mahabharat, please continue episode, tumba tumba danyavadagalu nimage,❤❤❤❤❤

  • @abhipatil7257
    @abhipatil7257 6 месяцев назад +25

    ಕರ್ಣ ಶ್ರೇಷ್ಠ ಧನುರ್ದಾರಿ ✨ ಪ್ರಪಂಚದಲ್ಲೇ ❤

  • @subramanyamnaik3761
    @subramanyamnaik3761 10 месяцев назад +16

    Jai. Karna❤

  • @HxcjFif
    @HxcjFif 6 месяцев назад +4

    ಎಷ್ಟು ಪ್ರೀತಿ ಇದೆ ಅಲ್ಲವೇ ಕುಂತಿಗೆ ಕರ್ಣನ ಮೇಲೆ ಹಾರ್ಟ್ ಟಚಿಂಗ್ ಸೀನ್❤❤

  • @prashanthisrinivasan3551
    @prashanthisrinivasan3551 2 месяца назад +2

    Arjun who was appreciated as the best archer by lord shiv PPL who read Mahabharat will know arjun was the superior archer ❤

  • @manjunathabh8192
    @manjunathabh8192 9 месяцев назад +29

    Karna is always great.

  • @marutiballari4229
    @marutiballari4229 4 месяца назад +7

    ಅರ್ಜುನ್ ಅಲ್ಲಿ ಮೇಲೆ ನಿಮ್ಮಪ ಇದ್ದಾನೆ ಕರ್ಣ 🏹

    • @you-tu5bn
      @you-tu5bn 2 месяца назад

      ಅಪ್ಪ ಅಲ್ಲ ಕಣೋ ಅವನು ಅರ್ಜುನನ ಅಣ್ಣ ಅವನು

  • @geethabadiger8752
    @geethabadiger8752 10 месяцев назад +10

    Karan ❤

  • @HxcjFif
    @HxcjFif 6 месяцев назад +3

    Heart touching ❤ Kunti and five Pandavas mother and sons ❤❤

  • @ಕಿಚ್ಚಬೋಸ್ಅಭಿಮಾನಿ

    My hero ಕರ್ಣ 💥💞💫

  • @Foodywould
    @Foodywould 4 месяца назад +5

    ಕರ್ಣ ❤

  • @Manusportsandfitnesstraining
    @Manusportsandfitnesstraining 9 месяцев назад +7

    Karna great 😊😊

  • @kadappabiradarpatil3034
    @kadappabiradarpatil3034 10 месяцев назад +10

    Arjun❤

  • @you-tu5bn
    @you-tu5bn 2 месяца назад +1

    ವಿಶ್ವದ ಸರ್ವಶ್ರೇಷ್ಠ ಧನುರ್ ದಾರಿ ಮಹಾದೇವ ಒಬ್ಬರೇ

  • @dileepsn1999
    @dileepsn1999 10 месяцев назад +19

    Vishwada shresta karnna

  • @vinuthalvinu8951
    @vinuthalvinu8951 5 месяцев назад +1

    Arjuna real dhanurdhari ❤ wonderful super arjuna and Bheem my favorite ❤

  • @kallappajanganni7620
    @kallappajanganni7620 5 месяцев назад +5

    ಜಗತ್ತಿನಲ್ಲಿ ಸರ್ವ ಶ್ರೇಷ್ಠ ದನ್ನುತ್ತಾರೆ ಕರ್ಣ 💐💐💐

  • @RavitejaBhumi-op5lm
    @RavitejaBhumi-op5lm 3 месяца назад +2

    I am telugu .... But Kannada language super 💗

  • @MadanMadanpk
    @MadanMadanpk 9 месяцев назад +4

    🚩ಕರ್ಣ🚩

  • @Prashanthnb-zj3en
    @Prashanthnb-zj3en 3 месяца назад +2

    Karna and arjun both powerful archer in mahabharath

  • @Motivation-ql6fo
    @Motivation-ql6fo 7 месяцев назад +7

    ವಿಶ್ವದ ಶ್ರೇಷ್ಠ ಧನುರ್ದಾರಿ ಅರ್ಜುನ ಮತ್ತು ಕರ್ಣ.

  • @Abhirai97
    @Abhirai97 9 месяцев назад +4

    What an amazing real story. Mahabharat ❤❤❤

  • @PallaviMarathi-bj3wz
    @PallaviMarathi-bj3wz 9 месяцев назад +11

    Karna ...❤

  • @pramodshinde2172
    @pramodshinde2172 3 месяца назад +1

    ಅತ್ಯಂತ ದೊಡ್ಡ ಶಕ್ತಿಶಾಲಿ ಕರ್ಣ ❤

  • @raviuma6191
    @raviuma6191 2 месяца назад

    ಧರ್ಮವನ್ನು ಯಾರು ಕಾಪಾಡುತ್ತಾರೋ ಅವರೇ ಸ್ರೇಷ್ಟ ರು 🙏🏾🙏🏾🙏🏾🙏🏾🙏🏾🌹🌹🌹♥️♥️

  • @Usha-r8t
    @Usha-r8t 10 месяцев назад +10

    ಕರ್ಣ

  • @hallikarstudio-o1q
    @hallikarstudio-o1q 6 месяцев назад +3

    ವಿಶ್ವದ ಶ್ರೇಷ್ಠ ಧನುಧಾರಿ ಅರ್ಜುನ❤

  • @MallikarjunN-iw2eo
    @MallikarjunN-iw2eo 9 месяцев назад +21

    ಅರ್ಜುನ 🔥🔥🚩 ಧರ್ಮದ ದಾರಿಯಲ್ಲಿ ನಡೆಯೋರು ❤️ಅದಕ್ಕೆ ವಿಶ್ವದ ಶ್ರೇಷ್ಠ ಧನುಧಾರಿ

  • @somakiller-wp8ju
    @somakiller-wp8ju 9 месяцев назад +16

    ಗಾಂಡಿವದಾರಿ ಅರ್ಜುನ.... ❤️❤️❤️❤️ ವಿಶ್ವದ ಶ್ರೇಷ್ಠ ಧನುರ್ಧಾರಿ

  • @MuttuGodi-gm8os
    @MuttuGodi-gm8os 4 месяца назад +4

    ಭೂಮಂಡಲದಲ್ಲಿ ಅತ್ಯುತ್ತಮ ಶ್ರೇಷ್ಟ ಧನುರ್ಧಾರಿ ಕರ್ನ

  • @hallikarstudio-o1q
    @hallikarstudio-o1q 6 месяцев назад +8

    Karana nige kavacha kundala dunda mathra arjuna niginth shakthi shali aste illa diddare arjuna best❤

    • @sharathchannaya584
      @sharathchannaya584 2 месяца назад

      Arjuna ahankari karna great warrior and krishna told karna is better than arjuna

    • @MJ_VLOGS_43
      @MJ_VLOGS_43 2 месяца назад

      ​O stop this karna yeshte ollevnadru adharmada kade intha so avnu yeshte dodda stanadallidru avnu adharmine, ede dharma ​@@sharathchannaya584

    • @maheshp3840
      @maheshp3840 Месяц назад

      Lo gaandu suryaputhara Kano karna 🔥🔥🔥

    • @Surakshgaming45
      @Surakshgaming45 27 дней назад +1

      Arjun na nige krishna na sahaya vidhe karna nige yara sahaya vu ella 💥legend karna 💥

  • @shashidharhegde6025
    @shashidharhegde6025 Месяц назад

    ದಯವಿಟ್ಟು ಎಲ್ಲಾ episode's upload ಮಾಡಿ 🙏🏾🙏🏾. ❤️❤️.

  • @shivaprasad.r7955
    @shivaprasad.r7955 Месяц назад

    I like Duryodhanas decision when he know the value of Karnas talent and he stand for justice for Karna but it may be for selfish but he did right and dialogues in Mahabharata sometimes directly or indirectly related to the scenarios or the person and it’s phenomenal and Dronacharyas voice in Kannada is amazing hats off to all the actors ❤🎉

  • @MuhammadZafran-l1g
    @MuhammadZafran-l1g Месяц назад

    Hello, I'm from the USA. I like watching Mahabharata. I like it.

  • @ranganathgimilcomranganath8702
    @ranganathgimilcomranganath8702 3 месяца назад +1

    Karna❤❤❤❤❤❤

  • @tsnarayanachariachari9433
    @tsnarayanachariachari9433 2 месяца назад +1

    The king of kurukshetra karna hai 🎉🙏👋👏☀️🌞🏹💪🇮🇳

  • @kumarneelagund4818
    @kumarneelagund4818 3 месяца назад

    ಧರ್ಮಕ್ಕೆ ಜಯ ಯಾವಾಗಲೂ ಇರುತ್ತದೆ ಅರ್ಜುನ ಪ್ರಪಂಚದ ಶ್ರೇಷ್ಠ ಧನುರು ದಾರಿ

  • @NishuNayak-lc6lp
    @NishuNayak-lc6lp 2 месяца назад +1

    ಕರ್ಣ ❤️‍🩹🌍🥺🙏

  • @sshchannelsshchannel4312
    @sshchannelsshchannel4312 4 месяца назад +1

    ಮಹಾ ಭಾರತದ ನಿಜವಾದ ನಾಯಕ ಕರ್ಣ.ಏಕಲವ್ಯ.

  • @SoorajPoojary-h3w
    @SoorajPoojary-h3w 10 месяцев назад +11

    ARJUNA❤️

  • @ShekharGouda-h1q
    @ShekharGouda-h1q 2 месяца назад +1

    Karna 🔥🔥🔥🔥

  • @YusupBendo
    @YusupBendo 4 месяца назад +1

    माता-पिता का आशीर्वाद...

  • @mohanpshinobi3520
    @mohanpshinobi3520 6 месяцев назад +5

    King of Arjun ❤️❤️❤️ mahabharat

  • @sharanappakoliwad2157
    @sharanappakoliwad2157 9 месяцев назад

    Super,king,🎉,❤,no one is not powerful than karna main mahabharat character king in world

  • @SMK_CREATION_07
    @SMK_CREATION_07 9 месяцев назад +2

    ಕರ್ಣ❤🚩🚩

  • @koranidkiranid8928
    @koranidkiranid8928 2 месяца назад

    Karna entry is Spr ❤❤❤❤❤

  • @parmeshvp9718
    @parmeshvp9718 9 месяцев назад +2

    ಕರ್ಣ 🔥🔥🔥

  • @SagarYadav-i3q
    @SagarYadav-i3q 7 месяцев назад +3

    Arjun ❤

  • @saddamgumagol4610
    @saddamgumagol4610 2 месяца назад

    ಮಹಾಬಿಲ್ಲಾಳೂ ಅರ್ಜುನ್ ❤️❤️

  • @anandaananda1835
    @anandaananda1835 9 месяцев назад +3

    Karna my favorite

  • @laxmangosabal2428
    @laxmangosabal2428 7 месяцев назад +2

    🎉🎉🎉🎉❤❤❤❤

  • @etihsumiarti7172
    @etihsumiarti7172 4 месяца назад +2

    5 pandawa keren semua tp yg paling keren arjuna ❤❤

  • @SkPujari-tx2iq
    @SkPujari-tx2iq 3 месяца назад +1

    The real hero is Arjun ❤❤❤❤❤

  • @sharanuilachi9289
    @sharanuilachi9289 9 месяцев назад +4

    Arjun ❤❤❤🏹🏹🏹🏹

  • @malluk-yb2tk
    @malluk-yb2tk Месяц назад +1

    Arjunanu bitta kodohagilla....karnanu bittkodohagilla❤

  • @Shivakumar-ye2tr
    @Shivakumar-ye2tr 9 месяцев назад +1

    I love only for power off Karna And Abhimanyu in Mahabharata

  • @rajudboss6361
    @rajudboss6361 5 месяцев назад +4

    I love you karna ❤

  • @simplesudi1594
    @simplesudi1594 Месяц назад

    ಶ್ರೇಷ್ಠ ಸೂರ್ಯ ಪುತ್ರ ಕರ್ಣ 🎉