ಧನ್ಯವಾದಗಳು ಗುರುಗಳೇ ನಿಮಗೆ ತಾಯಿ ಚಾಮುಂಡೇಶ್ವರಿ ಅಮ್ಮನವರ ಅರ್ಶಿರವಾದ ಸದಾ ಇರಲಿ ಮಹಾಭಾರತ ಕೇಳುವ ನಾವೇ ಧನ್ಯರು ಭಾರತವನ್ನ ನಮ್ಮ ಶಾಲಾ ಪುಸ್ತಕ ಅಳವಡಿಸಿದರೆ ನಮ್ಮ ಮುಂದಿನ ಪೀಳಿಗೆಗೆ ತುಂಬಾ ಚೆನ್ನಾಗಿರುತ್ತದೆ
ಸರ್ ಪ್ರತಿಯೊಂದು ಕಡೆ ಮಹಾಭಾರತದ ವರ ಪರಾಕ್ರಮ, ರೌದ್ರಾವತಾರದ ಬಗ್ಗೆ ವೀಡಿಯೋ ಇದೆ, ಆದರೆ ಎಲ್ಲಿಯೂ ಸಹ ರಾಮಾಯಣ ದವರ ಪರಾಕ್ರಮ, ಬಲ, ರೌದ್ರಾವತಾರದ ಬಗ್ಗೆ ಏಕೆ ಮಾಹಿತಿ ಇಲ್ಲ? ಉತ್ತರಿಸಿ.
Actually arjuna did not used his full power before war heltane nanu raksharondige yudda madida hage madolla normal aagi madtini anta. Really arjuna na rudravatara andre nivatakavacha kalakeya mele agiddu
ನಮ್ಮ ಕಣ್ಣಿಗೆ ಕಟ್ಟಿದ ಹಾಗೆ ಮಹಾಭಾರತ ಯುದ್ಧ ವನ್ನು ವಿವರಿಸುತ್ತಿರುವ ನಿಮಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು 🙏🙏🙏
ಧನ್ಯವಾದಗಳು ಗುರುಗಳೇ ನಿಮಗೆ ತಾಯಿ ಚಾಮುಂಡೇಶ್ವರಿ ಅಮ್ಮನವರ ಅರ್ಶಿರವಾದ ಸದಾ ಇರಲಿ ಮಹಾಭಾರತ ಕೇಳುವ ನಾವೇ ಧನ್ಯರು ಭಾರತವನ್ನ ನಮ್ಮ ಶಾಲಾ ಪುಸ್ತಕ ಅಳವಡಿಸಿದರೆ ನಮ್ಮ ಮುಂದಿನ ಪೀಳಿಗೆಗೆ ತುಂಬಾ ಚೆನ್ನಾಗಿರುತ್ತದೆ
ಮಹಾಭಾರತ ನೋಡ್ತಾ ಇದ್ದೆ ಅದಕ್ಕಿಂತ ನೀವು ಹೇಳೋದ್ ಕೇಳೋಕೆ ಚಂದ 🙏🙏
ಮಹಾಭಾರತ ಯುದ್ಧದ ವಿವರಣೆ ಬಹಳ ಚನ್ನಾಗಿ ಮೂಡಿ ಬರುತ್ತಿದೆ ದಯವಿಟ್ಟು ತುಂಡರಿಸಬೇಡಿ.
ಕೇಳುಗರಿಗೆ ಕಣ್ಣ ಮುಂದೆ ನಡೆದಿರುವ ಹಾಗೆ ಭಾಸವಾಗುತ್ತಿದೆ.
Arjuna❤
Arjuna is the real hero ❤
Beutiful Discription Of War Between Pandavas And Kowravas
ತಮ್ಮ ಸುದೀರ್ಘ ವಿವರಣೆ ನಿಜಕ್ಕೂ ಅಭಿನಂದನೀಯ ಇದರ ನಡುವೆ ನೀವು ಸಂಸ್ಕೃತ ಹೇಳುವದು ನಮಗೆ ಅರಿವೆಗೆ ಬರುತ್ತದೆ ಖುಷಿಯಾಗುತ್ತದೆ
Jagdish Anna..tumba chennagi barta ide..🙏
ಬಹಳ ಚೆನ್ನಾಗಿದೆ ನಿರೂಪಣೆ... ಒಂದು ತಿದ್ದುಪಡಿ, ದುರ್ಯೋಧನನ ಮಗನ ಹೆಸರು ಲಕ್ಷ್ಮಣ ಅಲ್ಲ "ಲಕ್ಷಣ ಕುಮಾರ" ... ಕ್ಷ ಗೆ ಮ ಒತ್ತು ಇಲ್ಲ
ಓದುವಾಗ ತಪ್ಪಾಗುವುದು ಸಹಜ
Your narration is excellent sir 🙏
Story spr
Excellent
ಸರ್ ಪ್ರತಿಯೊಂದು ಕಡೆ ಮಹಾಭಾರತದ ವರ ಪರಾಕ್ರಮ, ರೌದ್ರಾವತಾರದ ಬಗ್ಗೆ ವೀಡಿಯೋ ಇದೆ, ಆದರೆ ಎಲ್ಲಿಯೂ ಸಹ ರಾಮಾಯಣ ದವರ ಪರಾಕ್ರಮ, ಬಲ, ರೌದ್ರಾವತಾರದ ಬಗ್ಗೆ ಏಕೆ ಮಾಹಿತಿ ಇಲ್ಲ? ಉತ್ತರಿಸಿ.
Thank you❤🌹🙏
Dhanyavadagalu
Jai shri krishna 🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️
Thank you so much Sri 🙏🏼
ವಂದನೆಗಳು ಸರ್
ಭೀಷ್ಮ 🔥🔥🏹🏹
People who learn Mahabharat by watching TV serial:-Karna is hero
People who learn Mahabharat by reading original vyasa Mahabharat:-Arjun is hero
Mahabharat epics interested 🗽👍
Namasthe sir🙏💐
Gurugalige namo namahaa🙏🙏🙏🙏🙏
ನಮಸ್ತೆ ಗುರುಗಳಿಗೆ
❤❤
epic
Jai Sri Ram sir nanu Sujay
1.Ramayanadalli pushpaka vimaana Elli hoitu.
ತನ್ನ ಒಡೆಯ ಕುಬೇರನ ಬಳಿಗೆ ಹೋಯಿತು.
@sudharshankannadiga1l545 kubera elliddane
@sudharshankannadiga1l545 kubera elliddane
🙏🙏
ವಂದನೆಗಳು ಗುರುಗಳೆ
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 Jai shree Ram 🐒🚩
🙏🙏🙏🙏🙏
Actually arjuna did not used his full power before war heltane nanu raksharondige yudda madida hage madolla normal aagi madtini anta.
Really arjuna na rudravatara andre nivatakavacha kalakeya mele agiddu
Sir tell about why they are using any astras
🙏🙏🙏🙏🙏🙏🙏🙏🙏
👍👌🥰🌹❤️
🌸⚘️👏👏⚘️🌸
ಕರ್ಣ 🔥🔥🔥🔥
Arjun
Sir edralli dayvittu rajakiya mension madbedi .mahabharatane bere eegena rajakiyane bere
ಬೇಗ್ಬೇಗ ಅಪ್ಲೋಡ್ ಮಾಡಿ ಸಾ...
Nim narration bari pandava pakshapathi thara ne idhe..
Arjuna bhakta irbeku🤣
Hagadre neenu innodu Mahabharata bari.. duryodhana hero agi
@@sharauro modlu ninu ododanna kali amele bereyavarige helu🤣
Swamy karna kuda mahayodha .sarphastra dinda bachav madidda Krishna....eka lav ya kuda great...sri Krishna illandre Arjun na nothing. Bhabruvahana Arjun na smash madidda !
Movie serials
Anna ninge nivatha kavacha anno 3koti rakshasaru gotta swamy
Swamy virata yudda and jayadratha vadha nodu bro arjuna hege antha
Karna kundala..and kavacha .. Arjuna hatra illa..babruvahana kaili Arjuna satha... dronacharya yaka laveyaninda kappakanike hebberalu keliddu yake Arjuna top agli anta..
@@TGgamerz2009 childu. Hastinapura rakshanege ekalavya avtra hebberalu keliddu. Innu bhishma sayisiddakke gange shapa arjunana mele irutte adara shapa vimochanege arjuna tanna maga andre babruvahana kaiyalli saybekagutte adella chittangade adida nataka adella ninge arta agalla ogi mula bharata odu movie serials nododu bittu 😄
🧟🧟🧟🧟🧟
Rahul gandhi correct chakravyuha antha illa adhe padma vyuha . Padma vyuha kke chakra vyuha annodhu
ಮತ್ತೆ ಶುರುವಾಯಿತಾ😂😂
ಬೇಡವಾದ್ರೆ ಈ ಬಗ್ಗೆ ವಿಚಾರ ಮಾಡೋದ್ಯಾಕೆ
ಸುಮ್ನೆ ಕೊತಕ
ನಿಮಗೆ ಏನು ಬೇಕೋ ಅದನ್ನು ನೋಡಿ ಬೇಡ ಅಂತ ಅಂದ್ರೆ ನೋಡ್ಬೇಡಿ, ಸುಮ್ನೆ ಅವರ ಆತ್ಮವಿಶ್ವಾಸ ಕುಂಟಿತ ಗೊಳಿಸ ಕೆಲ್ಸ ಮಾಡ್ಬೇಡಿ plez
😂😂
ಶುರುವಾಗಿದೆ. ಬಂದ್ಯಾ ಬಾ ಭಾಳ್ ಶ್ಯಾಣ್ಯಾ ಇದಿ.
Arjuna ❤
Excellent
🙏🙏🙏
❤