Today I tried this and it came out very well. No gimmicks no drama simple and correct instructions from you and we have delicious kajjaya. Thanks so much.
Hi Madam, ನಮಸ್ಕಾರ. ಇಲ್ಲ. ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಬೆಲ್ಲದ ಪಾಕದ ಜೊತೆ ಬೆರೆಸಿದ ಮೇಲೆಯೇ ನೀವು ಸ್ಟವ್ ಆಫ್ ಮಾಡ್ಬೇಕು. ಮತ್ತೊಮ್ಮೆ ವಿಡಿಯೋ ನ ನೋಡಿ. ನಾನು ವಿಡಿಯೋದಲ್ಲಿ ತಿಳಿಸಿದ್ದೀನಿ. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐
ಅಕ್ಕಿನ ನೀವು ತುಂಬಾ ಹೊತ್ತು ಒಣಗಿಸಿರ್ತಿರ. ಅದರಿಂದ ಕೂಡ ಕಜ್ಜಾಯ ಆಗ್ತಿರುತ್ತೆ. ಅಕ್ಕಿನ ಹೆಚ್ಚಾಗಿ ಒಣಗಿಸದೆ ಪುಡಿ ಮಾಡಿ ಸ್ವಲ್ಪ ತೇವಾಂಶ ಇದ್ದಂಗೆ ನೀವು ವಿಡಿಯೋ ದಲ್ಲಿ ತೋರಿಸಿದ ಹಾಗೆ ಪಾಕ ಮಾಡಿದಾಗ ಕಜ್ಜಾಯ ಸಾಫ್ಟ್ ಬರುತ್ತೆ ಮೇಡಂ
Very. Nice. Majjaya. Recipe. Mam
Thanks a lot
Very nice anu tumba tasty bantu❤❤
Very nice Kajjaya recipe easy and good video. Perfect👌
#kajaya super #kajjaya #athirasa #adhirasa
Thats awesome Diwali sweet recipe and very nice video tooo👌👍🙏😊💐
Nice recipe👍
Thank you 👍
Very nice and perfect recipe 100% 👌👍
Thank you so much 👍
Super duper keep it up mam tq so much👏👏👏. Keep it showing like this video please.
Thank you👍
Very nice kajjaya
My favourite sweet
Thank you😊
Very. Soft. And. Very. Tasty. Recipe mam
Thanks a lot Ma'am, please subscribe to my channel👍🙏
Try madudra
Excellent Video👍
Thank you deepavali habbada shubhashayagalu
ಬಹಳ ಚೆನ್ನಾಗಿ ಬಂದಿದೆ ನಿಮ್ಮ ವಿಡಿಯೋಗಳು ಇದೇ ತರ ಹೆಚ್ಚು ವಿಡಿಯೋಗಳನ್ನ ಮಾಡಿ ನಮ್ಮ ಪ್ರೋತ್ಸಾಹ ನಿಮ್ಗಿದೆ ಧನ್ಯವಾದಗಳು❤❤❤
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು ಮೇಡಂ🙏 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🎉🪔😊
Wow, nice recipe👌
Super recipe
ಕಜ್ಜಾಯ Recipe super 🎉
Thanks a lot.. Super
Tumba chennagide
Thank you🙏👍
👍😊simple....easy method to prepare Kajjaya...❤
Thank you 🙏😊
Thanks for the step by step recipe video and cooking tips🎉
Very nice recipe 👍
Super
Thank you🙏
Wow😍
Happy Diwali. kajjaya recipe super 🎉
Same to you
ತುಂಬಾ ಚನ್ನಾಗಿ ಹೇಳಿ ಕೊಟ್ಟಿರಿ mam. ತುಂಬಾ ಚನ್ನಾಗಿ ಬಂದಿದೆ ಕಜ್ಜಾಯ 💞ಧನ್ಯವಾದಗಳು
ಧನ್ಯವಾದಗಳು ಮೇಡಂ 🙏👍
Thanks 🙏 for the perfect receipe
Thank you🙏
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏💐.
Perfect colour and tasty kajjaya 👏👌😋😋😋.
ದೀಪಾವಳಿ ಹಬ್ಬದ ಶುಭಾಶಯಗಳು 🎉, Thank you🙏
Very nice
Thank you 🙏👍
Soo nice...ma'm for diabetics...
Ma'am diabetics ge anthane kelavu recipes haakutthene. Please keep watching and supporting my channel. 🙏Walk, proper diet is important for diabetics.
Wow, thanks for sharing. Will try
Hope you enjoy
Please try out this Kajaya Recipe and let me know👌👍💐
Nice recipe
Thanks a lot
Thanks and please try and let me know👍
ಬೆಣ್ಣೆಯಂತೆ ಕಜ್ಜಾಯ.ಇರುವ ತುಂಬಾನೇ ಟೇಸ್ಟಿಯಾಗಿದೆ ಬಹಳ ಚೆನ್ನಾಗಿ ಮಾಡಿದಿರಾ ಥ್ಯಾಂಕ್ ಯೂ ಸೋ ಮಚ್❤❤❤❤
Very happy kajjaya thumbs channagi bantu❤🎉😊
Very well explained the procedure. 👍
Glad it was helpful!
ಧನ್ಯವಾದಗಳು
Wow very delicious recipe 😋🤤 jabarjast 🔥 sister stay connected 🎉🎉 Ur new friend 🎉
Thanks and welcome👍
Exlent thanku. Hapydipavali
Thank you 🙏
Today I tried this and it came out very well. No gimmicks no drama simple and correct instructions from you and we have delicious kajjaya. Thanks so much.
Thank you🙏👍 Nice to hear 😊
Thanks for sharing kajjaya athirsa adhirsam recipe super
❤❤
❤a
@@rakeshc1383❤
Super sweet
Thank you🙏
perfect Kajjaya. Super and Yummy 👍
Thanks a lot
Wow, thanks. Keep watching 👍
Nice sis
Thank you😊
Superb Aruna proud of you dear 👌🙏
Thanks a lot Ramya. Thank you😊😊
Mam ಆಕ್ಕಿ ಹಿಟ್ಟು ಹಾಕು ವಾಗ ಸ್ಟೋವ್ ಆಫ್ ಮಾಡಬೇಕಾ ದಯವಿಟ್ಟು ತಿಳಿಸಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು
Hi Madam, ನಮಸ್ಕಾರ.
ಇಲ್ಲ. ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಬೆಲ್ಲದ ಪಾಕದ ಜೊತೆ ಬೆರೆಸಿದ ಮೇಲೆಯೇ ನೀವು ಸ್ಟವ್ ಆಫ್ ಮಾಡ್ಬೇಕು. ಮತ್ತೊಮ್ಮೆ ವಿಡಿಯೋ ನ ನೋಡಿ. ನಾನು ವಿಡಿಯೋದಲ್ಲಿ ತಿಳಿಸಿದ್ದೀನಿ. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐
Madam, please note, ಬೆಂಕಿಯ ಕಾವು ಕಡಿಮೇನೆ ಇರಬೇಕು. Please keep low flame - important👍
Medam akki hittu akovaga bele jote mix madbekadre yak on madbeku stove yakandre Bella paka soft ball consistency erute alwa please nange gotagtila tilsi medam@@anurecipesandvlogs
@@pushpalathak5245 hello Madam, namasthe. Stovena simnalli(kadime uriyalli) itknodu tirugistha irbeku akki hittu poorthiyagi paakada jothe bereyuva varegu. Nantara stove offmaadi. Hope it helps👍
Stove off madidhmele hit aka beak gas on alli Ira beak reply madi please
Stovena simnalli itkondu hittu haakbeku
ಸ್ಟವ್ ಉರಿ ಕಡಿಮೆ ಇಟ್ಟುಕೊಂಡು ಹಿಟ್ಟು ಸ್ವಲ್ಪ ಸ್ವಲ್ಪನೇ ಹಾಕ್ತ ಬೆರಸಬೇಕು.
Paka banda mele stove off madi hittu hakbeka thilsi please
@laxmism7174 - ಇಲ್ಲ. ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ mix ಮಾಡಿದ್ಮೇಲೆ stove off ಮಾಡಬೇಕು. ನಾನು ಹೇಳಿದ್ದೀನಿ ವಿಡಿಯೋದಲ್ಲಿ. ಮತೊಮ್ಮೆ ನೋಡಿ. ದೀಪಾವಳಿ ಹಬ್ಬದ ಶುಭಾಶಯಗಳು 🎉
ಇಲ್ಲ. ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಪಾಕದ ಜೊತೆ ಬೆರೆಸಿದ ಮೇಲೆ stove off ಮಾಡಬೇಕು. Video ಮತೊಮ್ಮೆ ನೋಡಿ, ನಾನು ಅದರಲ್ಲಿ ತಿಳಿಸಿದ್ದೀನಿ. ದೀಪಾವಳಿ ಹಬ್ಬದ ಶುಭಾಶಯಗಳು 👍💐
Madam, please note, ಬೆಂಕಿಯ ಕಾವು ಕಡಿಮೇನೆ ಇರಬೇಕು. Please keep low flame - important👍
9
Madam ಕಜ್ಜಾಯ ಪುಡಿ ಆಗ್ತಿದೆ. ಏನು ಮಾಡ್ಬೇಕು ಹೇಳಿ
Hi Madam, Paaka sariyagi aagilla antha kanutthe. Swalpa paakakke baalehannu hisiki kalisokondu fry maadi nodi.
ಅಕ್ಕಿನ ನೀವು ತುಂಬಾ ಹೊತ್ತು ಒಣಗಿಸಿರ್ತಿರ. ಅದರಿಂದ ಕೂಡ ಕಜ್ಜಾಯ ಆಗ್ತಿರುತ್ತೆ.
ಅಕ್ಕಿನ ಹೆಚ್ಚಾಗಿ ಒಣಗಿಸದೆ ಪುಡಿ ಮಾಡಿ ಸ್ವಲ್ಪ ತೇವಾಂಶ ಇದ್ದಂಗೆ ನೀವು ವಿಡಿಯೋ ದಲ್ಲಿ ತೋರಿಸಿದ ಹಾಗೆ ಪಾಕ ಮಾಡಿದಾಗ ಕಜ್ಜಾಯ ಸಾಫ್ಟ್ ಬರುತ್ತೆ ಮೇಡಂ
ಕಜ್ಜಾಯ ಪುಡಿ ಪುಡಿ ಆದ್ರೆ ಏನ್ ಮಾಡುಬೇಕು ತಿಳಿಸಿ
Vi
ಸೂಪರ್ ಬಹಳ ರುಚಿಕರ ನಾನು ನಿಮ್ಮ ಚಾಲನಗೆ ಕನೆಕ್ಟ್ ಆಗಿದೆನೆ ನೀವು ನನ್ನ ಚಾಲನಗೆ ನಾಳೆ ಕನೆಕ್ಟ್ ಆಗಿ 🤝🎁👈
ಧನ್ಯವಾದಗಳು 🙏
ತುಂಬಾ ಚೆನ್ನಾಗಿದೆ 😋👌.. ನ್ಯೂ ಫ್ರೆಂಡ್.. Pls connect me also🙏😊
ಧನ್ಯವಾದಗಳು ಮೇಡಂ 👍
Nice recipe 👌
Super
Thank you🙏
Super
nice recipe👍👌