ಬಾದುಷಾ ತಿನ್ನೋಕೆ ಇನ್ಮುಂದೆ ಸ್ವೀಟ್ ಅಂಗಡಿಗೆ ಹೋಗೋದು ಬೇಡ|Badusha Recipe In Kannada|Uttara Karnataka Recipe

Поделиться
HTML-код
  • Опубликовано: 11 янв 2025

Комментарии • 989

  • @rathnaprasad8680
    @rathnaprasad8680 Год назад +13

    ಸೂಪರ್ ಬಾದುಷ ತುಂಬಾ ಚೆನ್ನಾಗಿ ಬಂದಿದೆ ನನಗೆ ಬಾಯಲ್ಲಿ ನೀರು ಬಂತು ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ ❤️❤️

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @savitadevargudi3093
    @savitadevargudi3093 2 года назад +20

    👌👌ಬಾಲುಶ್... Nanu try madtini

  • @bhagyashree8600
    @bhagyashree8600 Год назад +16

    ಬಾದುಷಕಿಂತ ನಿಮ್ಮ ಮಾತೇ ತುಂಬಾ ಸಿಹಿಯಾಗಿವೆ ಅಕ್ಕ...😊❤

    • @UttarakarnatakaRecipes
      @UttarakarnatakaRecipes  Год назад +3

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @BhaskarSalian-ej3lw
      @BhaskarSalian-ej3lw 6 месяцев назад

      😊o?​@@UttarakarnatakaRecipesb.😂😂

  • @savitrihebbal3665
    @savitrihebbal3665 Год назад +2

    ಸೂಪರ್ ಅಕ್ಕ ನನ್ನ ಪ್ರೀತಿಯ ಮುದ್ದು ಅಕ್ಕ ನೀವು ಮಾಡುವ ಎಲ್ಲಾ ರೆಸಿಪಿ ಗಳು ತುಂಬಾ ಸೂಪರ್ ಆಗಿರುತ್ತವೆ ಮತ್ತು ನೀವು ಮಾಡುವ ಎಲ್ಲಾ ಅಡಿಗೆಗಳು ನಮ್ಮ ಮನೆಯಲ್ಲಿ ಮಾಡಿ ಆ ಸವಿ ರುಚಿ ನೋಡತೀವಿ ಅಕ್ಕ ನಾವ್ 🙏🙏

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ ಸಿಸ್ಟರ್ 🙏🙏🙏

  • @padmakdesai5814
    @padmakdesai5814 2 месяца назад +3

    ನೀವು ಬದುಷಾ ಬಹಳ ಚೆನ್ನಾಗಿ ಮಾಡಿದ್ರಿ ಥ್ಯಾಂಕ್ಯೂ.

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @rrizqeenqhazi9100
    @rrizqeenqhazi9100 Месяц назад +2

    I m very glad to have these types of recipes wch make me mouth watering 😊

  • @saraswathammag7808
    @saraswathammag7808 2 года назад +143

    ನಿಮ್ಮ ಮಾತಿನ ಶೈಲಿ ತುಂಬಾ ಇಷ್ಟ ಆಯಿತು ಹಾಗೆ ಬಾದುಷ ಮಾಡುವ ವಿಧಾನ ಬಹಳ ಇಷ್ಟ ಆಯಿತು ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  2 года назад +17

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏

    • @AvinashAvinash-bx1gr
      @AvinashAvinash-bx1gr 2 года назад +3

      How prpare. Tasty foods

    • @yamanappah7979
      @yamanappah7979 2 года назад

      ಕೈ ಬಳೆ ಅಳತಾವ ಜಾನಪದ ಸಾಂಗ್

    • @IrfanIrfan-bd8jv
      @IrfanIrfan-bd8jv 2 года назад

      Super Akka

    • @savithrimurthy1705
      @savithrimurthy1705 2 года назад

      @@IrfanIrfan-bd8jv
      ..

  • @hanimahesh
    @hanimahesh Год назад +1

    ತ್ರಿವೇನಿ ಪಾಟೀಲ್ ಅವರಿಗೆ ನನ್ನ ನಮಸ್ಕಾರಗಳು, ನಾನು ಬೆ0ಗಳೂರು ನಿಂದ. ನಿಮ್ಮ ಎಲ್ಲಾ ರೆಸಿಪಿಗಳನ್ನ ತಪ್ಪದೆ ನೋಡುತ್ತೇನೆ... ನಿಮ್ಮ ಈ ರೆಸಿಪಿಯನ್ನು ಮನೆಯಲ್ಲಿ ಎಲ್ಲರು ತುಂಬಾ ಇಷ್ಟಪಟ್ಟು ನನ್ನನ್ನು ಪ್ರಶ0ಸಿದರು ... ಧನ್ಯವಾದಗಳು... ಸುಜಾತಾ ರಾಜಣ್ಣ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನೀವು ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ ಅಕ್ಕಾ 🙏🙏👋

  • @VidyaSathish-x7d
    @VidyaSathish-x7d 5 месяцев назад +3

    ನಿಮ್ಮ ಭಾಷೆ ಮಾತಾಡುವ ಶೈಲಿ ತುಂಬಾ ನೇ ಇಷ್ಟ ಆಗತ್ತೆ ಮೇಡಂ.... ನಿಮ್ಮ ಅಡುಗೆ ಗಳೆಲ್ಲ ಸುಲಭ ವಾಗಿದೆ..... 👌👍

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @karunkumarskarunkumars7948
    @karunkumarskarunkumars7948 11 месяцев назад +1

    ನಿಮ್ಮ ಸ್ವಷ್ಟವಾದ ಉತ್ತರ ಕನ್ನಡ ಬಾಷೆಯು ನಿಜಕ್ಕೂ ಬಾದುಷಾ ಸಿಹಿಗಿಂತಲೂ ಹೆಚ್ಚು ಸಿಹಿ

    • @UttarakarnatakaRecipes
      @UttarakarnatakaRecipes  11 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @maltheshgh8473
    @maltheshgh8473 Год назад +3

    🙏ಮೇಡಂ ಬಾದುಷ ವಿಡಿಯೋ ವೀಕ್ಷಿಸಿದೇ 👌 ನಮಗೂ ಇಷ್ಟವಾಯ್ತು ನಿಮ್ಮಗೆ 🙏

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @cicildsouza6468
      @cicildsouza6468 Год назад

      Soda powder used what happened

  • @anilbadiger1111
    @anilbadiger1111 Год назад +2

    Super 👌 mast badusha...thanks

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @Diya.diksha-l3h
    @Diya.diksha-l3h 2 года назад +2

    ಅಕ್ಕ ಇವತ್ತು ನಾನು ಬಾದುಷಾ ಮಾಡಿ ನಿಮ್ಮ ವಾಟ್ಸಪ್ ನಂಬರ್ ಗೆ ಸೆಂಡ್ ಮಾಡಿದ್ದೇನೆ ನನಗಂತೂ ತುಂಬಾ ಖುಷಿಯಾಯಿತು ಬಾದುಷಾ ನೋಡಿ ಮಾಡಿದ್ದಕ್ಕೆ ಸೂಪರ್ ಆಗಿ ಬಂದಿದೆ ಥ್ಯಾಂಕ್ಯು ಅಕ್ಕ ನಾವು ನಿಮ್ಮ ಎಲ್ಲಾ ಅಡಿಗೆಯನ್ನು ಟ್ರೈ ಮಾಡುತ್ತೇವೆ ನಾವು ಅಡುಗೆ ಕಲಿಯಲು ನೀವೇ ನಮಗೆ ಸ್ಪೂರ್ತಿ.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನನಗೆ ವಾಟ್ಸ್ ಅಪ್ ನಲ್ಲಿ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ಕೆಲಸ ಜಾಸ್ತಿ ಇತ್ತು ಹಾಗಾಗಿ ಉತ್ತರ ಕೊಡೋದು ಸ್ವಲ್ಪ ತಡ ಆಯ್ತು ಅಕ್ಕಾ. ಕ್ಷಮೆ ಇರಲಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏

  • @devimallikarjuna1643
    @devimallikarjuna1643 Год назад +11

    ನಿಮ್ಮ ಮಾತು ಕೇಳುಕೆ ಚಂದ ಬಾದೂಷಾ ಸೂಪರ್👌🏻💛❤️💛

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nanjundaraomk3965
    @nanjundaraomk3965 4 месяца назад +2

    Good Now i am going to prepare Badusha. As per your guidence. To serve to my family members.

    • @UttarakarnatakaRecipes
      @UttarakarnatakaRecipes  4 месяца назад

      Please share your comment after preparation 🙏🏻🙏🏻🙏🏻

  • @instagramreels451
    @instagramreels451 2 года назад +10

    One of my fav recipe tq for sharing this recipe ❤️❤️🥰💫

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rukminibadiger9353
    @rukminibadiger9353 2 года назад +1

    ನಮಸ್ಕಾರ ಅಮ್ಮ... ನಿಮ್ಮ ಅಡುಗೆ ತುಂಬಾ ಚೆನ್ನಾಗಿ ಇರುತ್ತೆ ನಾನು ಮನೆಯಲ್ಲಿ ಮಾಡಿದ್ದೆ ಮನೆಯವರು ತುಂಬಾ ಇಷ್ಟ ಪಟ್ಟರು...... ಧನ್ಯವಾದ 🥰

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ. ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ತಿಳಿದು ನನಗೆ ತುಂಬಾ ಸಂತೋಷ ಆಯ್ತು.. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @uttarkarnataka123
    @uttarkarnataka123 6 месяцев назад +4

    Super badusha👍🏻👌🏻

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @sangitacchinni4075
    @sangitacchinni4075 Год назад +1

    Nimma dishes n nimma respectful matina shaili suprr tqsm 🙏🙏

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @sangitacchinni4075
      @sangitacchinni4075 Год назад

      @@UttarakarnatakaRecipes ivag singpuralle idira

  • @dorathydevanand5625
    @dorathydevanand5625 Год назад +5

    Your explanation is very clear with a smiling face. 🎉

  • @GowdarVeeranna
    @GowdarVeeranna 10 месяцев назад

    I liked it very much and like Badusha very much.Thanks. Pramila from Canada.🇨🇦🇨🇦🇨🇦🇨🇦🇨🇦🇨🇦🇨🇦🇨🇦🇨🇦🇨🇦🇨🇦🇨🇦

    • @UttarakarnatakaRecipes
      @UttarakarnatakaRecipes  10 месяцев назад

      Thank you akka for your support from canada. Need your continuous support in coming days also akka 🙏🏻🙏🏻🙏🏻🙏🏻

  • @user-ps9im5vz1d
    @user-ps9im5vz1d 2 года назад +16

    One of the same my favorite food 😋😋😋😋 thank you so much sister🙂

  • @M.RBiradar
    @M.RBiradar 2 месяца назад

    Super badusha👌👌

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @vijayavsongs9949
    @vijayavsongs9949 2 года назад +6

    Your voice is so beautiful akka

  • @mayappasarvade9901
    @mayappasarvade9901 Год назад

    ಥ್ಯಾಂಕ್ಯೂ ಮೆಡಂ ನನಗೆ ನಿಮ್ಮ ಬಾದುಷಾ ಮಾಡುವ ವಿಧಾನ ತುಂಬಾ ಇಷ್ಟ ಆಯ್ತು

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @bhageerathis2861
    @bhageerathis2861 2 года назад +5

    ಬಾಲುಷಾ ತುಂಬಾ ಸೂಪರ್ ಆಗಿದೆ ಅಕ್ಕಾ 👌👌👌👌🌹🌹🌹🌹

  • @ShivarajaballundagiShivu
    @ShivarajaballundagiShivu Год назад

    ❤❤❤ . Amma nimm sweet like 😋❤

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @MohammadArif-dd8gp
    @MohammadArif-dd8gp 2 года назад +10

    Beautiful

  • @AmbikaK-g2y
    @AmbikaK-g2y 2 месяца назад

    One of my fov recipe tq for sharing recipe sis😋

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @abusaliks6515
    @abusaliks6515 2 года назад +4

    ತುಂಬಾ ಚೆನ್ನಾಗಿದೆ

  • @sugrivsugriv4617
    @sugrivsugriv4617 2 года назад

    Supper agi madiddira medam 👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @adiradhyasworld311
    @adiradhyasworld311 2 года назад +10

    You are such a pure soul🤗...
    God bless you..
    Good luck ahead 🙏

  • @pbasuchougale6996
    @pbasuchougale6996 2 года назад

    Niv helidage balushaa madidde superooo super.... Tq sister 😍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @girijab1231
    @girijab1231 2 года назад +7

    Sari 👌🏻👌🏻 yelli tagondira nanu balusha mafi nanna makkalannu engineer madiddiny

  • @umadevit6247
    @umadevit6247 Год назад

    Super dadusha thangi👌

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @madnaprashanth3534
    @madnaprashanth3534 Год назад +13

    ಅಕ್ಕ ನೀವು ಆಡುವ ಮಾತು, ಕೊಡುವ ಗೌರವ ಬಾದುಷ ಅಷ್ಟೇ ಸಿಹಿ ಆಗಿದೆ.

    • @UttarakarnatakaRecipes
      @UttarakarnatakaRecipes  Год назад +4

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shylarevankar6455
    @shylarevankar6455 2 года назад +1

    Super agide mam👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vineethbharadwaj8641
    @vineethbharadwaj8641 2 года назад +4

    Vry nice well explained i love ur language a lot thanku so much for sharingouth watering sweet

  • @jayashreearkasali7589
    @jayashreearkasali7589 Год назад

    ಬಾದಾಮಿ ತುಂಬಾ ಚೆನ್ನಾಗಿದೇ ಧನ್ಯವಾದಗಳು.

    • @jayashreearkasali7589
      @jayashreearkasali7589 Год назад

      ಪಾದುಕಾ ತುಂಬಾ ಚೆನ್ನಾಗಿದೇ ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shankarbanegundi391
    @shankarbanegundi391 Год назад +3

    ಇದು ಎಷ್ಟು ದಿನ ಬರುತ್ತೆ ಸಿಸ್ಟೆರ್

  • @ranajeetkumarboyite2678
    @ranajeetkumarboyite2678 9 месяцев назад

    Nimma bashe tumba chennagidi❤️

  • @shashikalabadiger3841
    @shashikalabadiger3841 2 года назад +6

    ಸೂಪರ್ ಆಗಿದೆ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @mahalakshmiymath8996
    @mahalakshmiymath8996 2 года назад +10

    ಬೆಕಿಂಗ್ ಪೌಡರ್ ಹಾಕ್ಲೆ ಬೇಕಾ

  • @sayabannanatikar2110
    @sayabannanatikar2110 2 года назад

    Badusha try madiddeve tumba chanagi bandide thanks madam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @harshith2980
    @harshith2980 2 года назад +13

    Godhi hittu use madboda ma'am instead of maida.

  • @savitrikodate8119
    @savitrikodate8119 2 года назад

    Very nice ri recipe ,Namskargalu 🙏🕉😊

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @bhavanidevatier452
    @bhavanidevatier452 2 года назад +2

    𝐑𝐞𝐚𝐥𝐥𝐲 𝐬𝐮𝐩𝐞𝐫 𝐚𝐤𝐤𝐚

  • @renub502
    @renub502 2 года назад

    Tumba sarala riti madiddira akka na super 😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ningappadodamani3982
    @ningappadodamani3982 7 месяцев назад +14

    ಬೆಕಿಂಗ್ ಅಂದರೆ ಏನು

    • @surekhaijari6732
      @surekhaijari6732 2 месяца назад +1

      Belig,powder,sigute,ice,creamg,hakuwdu

    • @NingappaPujari-ow2fm
      @NingappaPujari-ow2fm 27 дней назад

      ಬೆಕಿಂಗ್ ಅಂದರೆ ಅಡುಗೆ ಸೋಡಾ

  • @mangaladevi4320
    @mangaladevi4320 8 месяцев назад

    👌ಬಾದುಷಾ, ಸುಂದರ ವಿವರಣೆ 🎉🎉

    • @UttarakarnatakaRecipes
      @UttarakarnatakaRecipes  8 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @girijahn8976
    @girijahn8976 2 года назад

    ಬಾದುಶ ಮಾಡುವುದನ್ನು ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @savitasatish1035
    @savitasatish1035 2 года назад

    Kalisi koduvudu tumba sarl mattu channagi tilidide tumbabthanks

  • @akshataairodagi1875
    @akshataairodagi1875 2 месяца назад

    Super ri I tried today it was amazing

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻

  • @sumah8795
    @sumah8795 Год назад

    Om shanti. Tku. U look very religious and fare your recipes r also very good.

  • @GayatriS-y4z
    @GayatriS-y4z 3 месяца назад +1

    Super thank you so much

    • @UttarakarnatakaRecipes
      @UttarakarnatakaRecipes  3 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @nikkuvasu9603
    @nikkuvasu9603 2 года назад

    Wow super madam nanu try madthini 😍😍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @mayanaik1144
    @mayanaik1144 5 месяцев назад

    Super akka ri naanu omme madten ri ❤

  • @KalavatiMPattar
    @KalavatiMPattar Год назад

    ತುಂಬಾ ಚೆನ್ನಾಗಿ ಇ ದೆ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @maheshwarirevannaprasad4598
    @maheshwarirevannaprasad4598 Год назад

    Tumba easy nanu maduttene tq.

    • @UttarakarnatakaRecipes
      @UttarakarnatakaRecipes  Год назад

      ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ🙏 ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @deepanair8129
    @deepanair8129 2 месяца назад

    Super madam nivu madida badusha

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @Pinky-xk1jj
    @Pinky-xk1jj Год назад

    Super aunty nanu try madtdni nale thank u

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @kgrranibennur8784
    @kgrranibennur8784 2 года назад

    ನಿಮ್ಮ ಬಾದುಷಹಾ ವಿಧಾನ ಚೆನ್ನಾಗಿದೆ ಪಾಟೀಲ ಸಿಸ್ಟರ👍👍👍🙏

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nandishwarihebballi3495
    @nandishwarihebballi3495 Год назад +2

    Super. 🤤🤤👌👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐💐

  • @shweta.ms.m.m.3272
    @shweta.ms.m.m.3272 2 года назад

    Spr madam tq chennagive badusha 🥰

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏

  • @nilamma2854
    @nilamma2854 5 месяцев назад

    ಸೂಪರ್ sis 💕💕

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @MallayyaMallayya-v2s
    @MallayyaMallayya-v2s 7 месяцев назад

    ನೀವು ಮಾತಾಡುವ ವಿಧಾನ ನಮಗೆ ತುಂಬಾ ಇಷ್ಟವಾಗಿದೆ ಹುಬ್ಬಳ್ಳಿ ಭಾಷಾ ಅಕ್ಕಾ ರಾ

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹಿಂಗ ಇರಲಿರಿ 🙏🏻🙏🏻

  • @shrikantmujagond9085
    @shrikantmujagond9085 2 года назад +1

    Nivu tumba cheanag matadtiriri Matt nim badusha vidhi tumba cheanag ide ri tq 👍😋😊

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ramlingammamustalli3210
    @ramlingammamustalli3210 2 года назад +1

    Super balusha 👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @pushpalatakalshetty6374
    @pushpalatakalshetty6374 Год назад

    Triveni akka nanu nim big fan ri. Sedam enda. Niu maaduva yella aduge nange tumba esta. Niu helida hage nanu maadtini ri akka. Nam maneyeli yellaru esta padutare. Happala yella type maadini ri super agi bandava ri. Thanku akka

  • @RenukaChandru-g4s
    @RenukaChandru-g4s Год назад

    ನಿಮ್ಮ ಮಾತಿನ ಶೈಲಿ ತುಂಬಾ ಇಷ್ಟ ಆಯಿತು ಅಕ್ಕಾ ಸೂಪರ್

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @reshmahussain7723
    @reshmahussain7723 2 года назад

    Tumba super agide

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏.

  • @vidyarampurkar5562
    @vidyarampurkar5562 7 месяцев назад +1

    Nice sister🎉🎉💐💐😍😘😘😘

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻

  • @baburaokulkarnibaburaokulk9199
    @baburaokulkarnibaburaokulk9199 2 года назад

    Super badausha verry verry super😘❤️❤️❤️❤️❤️❤️

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @girija4714
    @girija4714 7 месяцев назад

    ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರಾಸೂಪರ್

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @PraveenPraveen-zc5pc
    @PraveenPraveen-zc5pc 2 года назад

    👌 akka nimma receipe

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @Pallavi2021prashant
    @Pallavi2021prashant 4 месяца назад

    Super sister 😍

    • @UttarakarnatakaRecipes
      @UttarakarnatakaRecipes  3 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @ranajeetkumarboyite2678
    @ranajeetkumarboyite2678 9 месяцев назад

    Super 😍❤️

  • @lakshmigtrambaiya8631
    @lakshmigtrambaiya8631 6 месяцев назад

    Nice ji 👌😋

  • @padmadevi3196
    @padmadevi3196 2 года назад

    ಸೂಪರ್ ಮಾಡ್ತಾ ಇದ್ದೀರಿ ಅಕ್ಕ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @PrakashJyoti-ch5gh
    @PrakashJyoti-ch5gh 7 месяцев назад

    Akka nanu nim chanal na ivtttu nodidini following kuda agidini tumbha ista aytu nivu madivua recipe 🙌

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @ರಾಯರಮಗಳು
    @ರಾಯರಮಗಳು 2 года назад

    Akka bhala esay aagi neat aagi heltira 🙏🙏tq akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏

  • @ManjunathBelagali-rl9lq
    @ManjunathBelagali-rl9lq Год назад

    Super sharnavva

  • @sfhsfh-xo4kw
    @sfhsfh-xo4kw 5 месяцев назад

    Very good recipe thank you so much

    • @UttarakarnatakaRecipes
      @UttarakarnatakaRecipes  5 месяцев назад

      Thank you for your support 🙏🏻🙏🏻🙏🏻🙏🏻🙏🏻

  • @shree2335
    @shree2335 2 года назад +2

    ನೀವು ಬಾದುಶ ಮಾಡುವುದನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ನೀವು ಮಾಡುವ ಪ್ರತಿಯೊಂದು ಅಡುಗೆ ನಮಗೆ ತುಂಬಾ ಇಷ್ಟ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @LaksmiLaksmi-e9q
    @LaksmiLaksmi-e9q Год назад +1

    ನನಗೆ ತುಂಬಾ ಇಷ್ಟವಾಯಿತು 👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @alldrama_ot7
    @alldrama_ot7 2 года назад

    Nan edana try madathani rii akka 💜

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏

  • @mukundg2298
    @mukundg2298 10 месяцев назад

    Very fine👌👌

  • @arpitarebinal8492
    @arpitarebinal8492 2 года назад +1

    Good recipe with Great Teacher💐

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ShivaKumar-vh2ob
    @ShivaKumar-vh2ob 2 года назад

    ಹೇಳಿಕೊಟ್ಟಿದಕ್ಕೆ ಧನ್ಯವಾದಗಳು ಸಿಸ್ಟರ್ ಗುಡ್ recipe🙏

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jayashreegudagi2723
    @jayashreegudagi2723 Год назад +2

    ನಿಮ್ಮ ಭಾಷೆ ಚಂದ .ಹೇಳುವ ಶೈಲಿ ಚಂದ.

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @PavithraTKpavi
    @PavithraTKpavi 2 года назад

    Super 👌👌good recipe meadem

  • @lathagc4778
    @lathagc4778 2 года назад +1

    Wow amazing video

  • @mattiwadhwccho1847
    @mattiwadhwccho1847 2 года назад +1

    ,super akka🌞

  • @rajeevmb5757
    @rajeevmb5757 2 года назад

    Nimma recipes navu tumba try madiddivi madam thank you so much ri

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @varshithan7368
    @varshithan7368 2 года назад

    Thumba easy agide nododuke

    • @UttarakarnatakaRecipes
      @UttarakarnatakaRecipes  2 года назад

      ಮಾಡಿದರೆ ಕೂಡ ಅಷ್ಟೇ ಚೆನ್ನಾಗಿ ಬರುತ್ತೆ ಅಕ್ಕಾ ಟ್ರೈ ಮಾಡಿ 🙏🙏🙏

  • @maruthihk5272
    @maruthihk5272 2 года назад

    Super akka agu nimma matu super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @ramraman2829
    @ramraman2829 2 года назад

    Superb Medum God 🙏🙏🙏 bless you

  • @padmajajamadarkhan575
    @padmajajamadarkhan575 2 года назад

    Super aagidave ri badusha

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ashakkasha5366
    @ashakkasha5366 2 года назад

    ಸೂಪರ್ recipe 👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mahadevpomaj7403
    @mahadevpomaj7403 Год назад

    Super Akka 🙏🎉

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏