ರುಚಿಕರವಾದ ಬಾದುಷಾ ಸ್ವೀಟ್ ಅಂಗಡಿಗೆ ಹೋಗೋದು ಬೇಡ | Perfect Badusha Recipe In Kannada | RVR |

Поделиться
HTML-код
  • Опубликовано: 22 ноя 2024

Комментарии •

  • @basavarajraju372
    @basavarajraju372 8 месяцев назад +31

    ನಿಮ್ಮ ವಿವರಣೆ ಹಾಗೂ ನಿಧಾನವಾಗಿ ಮಾಡುವ ರೀತಿ ಬಹಳ ಚೆನ್ನಾಗಿರುತ್ತದೆ

  • @vishwanathgangaiah1035
    @vishwanathgangaiah1035 Год назад +26

    I love the way you explain, logically, providing techniques and measurements without hiding any , rare to find people like you selflessly explaining your efforts and shortening the learning curve for newbies

  • @gayathrikr346
    @gayathrikr346 Год назад +31

    ನಾನೂ ನಿಮ್ಮ ಅಭಿಮಾನಿ,ಎಲ್ಲ ಬಗೆಯ ತಿಂಡಿ,ಸ್ವೀಟ್ಸ್ ತುಂಬಾ ಚೆನ್ನಾಗಿ ಬಂದಿದೆ ,ಬಹಳಷ್ಟು ನಿಮ್ಮಿಂದ ಕಲಿತಿದ್ದೇನೆ,ಮನೆಯವರೆಲ್ಲ ತಿಂದು ಖುಷಿಪಟ್ಟರು ,ಹಬ್ಬಕ್ಕೆ ಖಂಡಿತ ಬಾದೂ ಷಹ ಮಾಡುವೆ ಸರ್ 🙏🙏🙏👌👌

    • @MeghanaSVasista
      @MeghanaSVasista 4 месяца назад

    • @Pushpa-i4m
      @Pushpa-i4m 3 месяца назад

      You are very prompt. True madi madi practice agutte. Chennagi barutte

  • @NagamaniRamesh-y8y
    @NagamaniRamesh-y8y Год назад +21

    ಸೋಡಾ ಹಾಕದೆ ಬಾದುಷ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು

  • @sunandasunu9424
    @sunandasunu9424 23 дня назад +3

    ಹಬ್ಬಕ್ಕೆ ನಾನು ಟ್ರೈ ಮಾಡ್ತಾ ಇದೀನಿ ಎಣ್ಣೆಯಲ್ಲಿ ಕರೆದು ಇಟ್ಟಿದ್ದೀನಿ ತುಂಬಾ ಚೆನ್ನಾಗಿ ಬಂದಿದೆ ತುಂಬಾ ಖುಷಿಯಾಗ್ತಿದೆ ತುಂಬಾ ಟ್ರೈ ಮಾಡ್ತಾ ಇದೀನಿ ತಿಂಡಿಗಳನ್ನು

    • @geethasrikumar2214
      @geethasrikumar2214 17 дней назад

      I did not get the consistency. It became hard. I made in a small cup

  • @Sarithamanjupreethu
    @Sarithamanjupreethu Год назад +2

    ನಮಗೂ ನಿಮ್ಮ ಅಡಿಗೆ ಶೈಲಿ ತುಂಬ ಇಷ್ಟ ಆಯಿತು ,ಹೀಗೆ ಅಡಿಗೆ ಮಾಡ್ತಾ ಇರಿ ಶೇರ್ ಮಾಡ್ತಾ ಇರಿ thank you❤😊

  • @anjanashashireddy
    @anjanashashireddy 3 дня назад

    ಅಣ್ಣಾ ನೀನು ಹೇಳಿದ ಹಾಗೆ ಮಾಡಿದಿನಿ ತುಂಬಾ ಸೂಪರಾಗಿ ಬಂದಿದೆ ಧನ್ಯವಾದಗಳು ನನಗೆ ತುಂಬಾ ಸಂತೋಷವಾಗಿದೆ

  • @manjulamk6865
    @manjulamk6865 5 дней назад

    Last alli nivu kotta example chennagide "mukake hoddange ella sweet" eendu tilisidu chenngide example. jai RVR🎉🎉🎉🎉

  • @tejuchinni4237
    @tejuchinni4237 4 месяца назад +11

    ಸರ್ ನಾನು ಫಸ್ಟ್ ಟೈಮ್ ನಿಮ್ಮ ವಿಡಿಯೋ ನೋಡಿದ್ದು ತುಂಬಾ ಚನ್ನಾಗಿ ಹೇಳಿ ಕೊಟ್ರಿ ತುಂಬಾ ಥ್ಯಾಂಕ್ಸ್ 🙏👌

  • @naseemabegum7848
    @naseemabegum7848 Год назад +4

    Honest person... GOD BLESS YOU BROTHER 🙏

  • @Andhfjjf
    @Andhfjjf 11 месяцев назад +1

    ತುಂಬಾ ಆಸಕ್ತಿದಾಯಕ ಮತ್ತು ತುಂಬಾ ಟೇಸ್ಟಿ vedios ಥ್ಯಾಂಕ್ಯೂ ಸೋ ಮಚ್...ನಾನು ಸಾಮಾನ್ಯವಾಗಿ ಬಿಸಿಬೇಳೆ ಬಾತ್ ತಯಾರಿಸುತ್ತೇನೆ ನಾನು ಬಾದ್‌ಶಾ ರೆಸಿಪಿಗಾಗಿ ಹುಡುಕುತ್ತಿದ್ದೆ ನಿಮ್ಮ ರೆಸಿಪಿ ನನಗೆ ಇಷ್ಟವಾಯಿತು ♥️❤❤

  • @sumasuma410
    @sumasuma410 8 месяцев назад

    ತುಂಬಾ ಚೆನ್ನಾಗಿ ತಿ ತಿಳಿಸಿ ಕೊಡುತ್ತೀರಾ ಇಂದು ನಿಮ್ಮ ಟೊಮೆಟೊ ಬಾತ್ ರೆಸಿಪಿ ನೋಡಿ ಮಾಡಿದ್ದೆ ತುಂಬಾ ಚೆನ್ನಾಗಿತ್ತು ಧನ್ಯವಾದಗಳು ಸರ್

  • @kalyaniramgopal6327
    @kalyaniramgopal6327 Год назад +20

    ವಿನಯ್ ಶ್ರೀನಿವಾಸ್ ಅವರೇ ಬಾದುಷಾ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ ಧನ್ಯವಾದಗಳು

  • @savithasuresh6767
    @savithasuresh6767 Год назад +18

    Hi vinay, as always your smile makes the badusha more tastier.

  • @pushpan4089
    @pushpan4089 6 дней назад

    ಪುಣ್ಯಾತ್ಮ! ನಿಂಬೆ ಸೀಕ್ರೆಟ್ super!

  • @GuruPrasad-yq2ul
    @GuruPrasad-yq2ul Год назад +12

    ಅಡುಗೆ ಜೊತೆಗೆ ಟಿಪ್ಸ್ ಸಹ ಇಷ್ಟು ಚೆನ್ನಾಗಿ ಹೇಳಿ ಕೊಡ್ತೀರಿ ತುಂಬಾ ಧನ್ಯವಾದಗಳು.

  • @girijahn8976
    @girijahn8976 Год назад +1

    ದಿನೇಶ್ ಶ್ರೀನಿವಾಸ್ ರವರೆ ನೀವು ಬಾದೂಷ ಮಾಡುವುದನ್ನು ತುಂಬಾ ಅಂದರೆ ತುಂಬಾ ಚೆನ್ನಾಗಿ ವಿವರಿಸಿ ತಿಳಿಸಿದ್ದೀರಾ ಏನು ಬರದವರು ಸಹ ಮಾಡಬಹುದಾದಷ್ಟು ಚೆನ್ನಾಗಿ ತಿಳಿಸಿದ್ದೀರ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @Worldsdbs
    @Worldsdbs 3 дня назад

    Ur innocent smile attracts many people towards ur channel,very nice and ur recipes r simple and delicious too

  • @shanthadhananjaya5315
    @shanthadhananjaya5315 Месяц назад

    ತುಂಬಾ ಚೆನ್ನಾಗಿ ಹೇಳಿದ್ದಿರಾ. ಹಬ್ಬಕ್ಕೆ ಮಾಡುತ್ತೇನೆ ನೀವು ಬನ್ನಿ. 👌🙏

  • @shridevipatil7580
    @shridevipatil7580 Месяц назад

    ತುಂಬಾ ಸರಳವಾಗಿ ಮನೆಯವರೇ ಹೇಳುವಂತೆ ನಗುನಗುತ್ತಾ ಹೇಳುತ್ತೀರಿ ಅದೇ ನಮಗೆ ತುಂಬಾ ಇಷ್ಟ

  • @lathav6007
    @lathav6007 11 месяцев назад +1

    First time i got the Badusha recipe without soda, thank you do much🎉your smile adds more taste to the stuffs 😊

  • @sahakarasuddikmsahakara9492
    @sahakarasuddikmsahakara9492 Год назад

    Really vada chennagi banthu badusha try madthivi. Thanks for your recipe.

  • @nalinamurthy6822
    @nalinamurthy6822 2 месяца назад +2

    ನೀವು ಹೇಳುವ ವಿಧಾನ ನಿಮ್ಮ ಮಾತು ಎಲ್ಲ ಸಿಹಿ ಬಾದುಶಾ ದ ತರಹ ನೇ ಇರುತ್ತೆ ತುಂಬಾ ತುಂಬಾ ಧನ್ಯವಾದಗಳು 😊

    • @Sujaya-jo6od
      @Sujaya-jo6od Месяц назад

      Sujaya L👍👍👍w👍😘we👍wwe👍😘👍wwww👍

  • @Apooappu
    @Apooappu Год назад +4

    The best cook with amazing smile... Thanks for the recipe

  • @BasavarajN-mm4lc
    @BasavarajN-mm4lc 4 месяца назад +1

    ಸೂಪರ್ ಬ್ರದರ್ ಒಳ್ಳೆ ಅಡುಗೆ ಮಾಡುವುದು ತೋರಿಸ್ತೀರಾ ಸೂಪರ್

  • @bhagyalakshmibhat8190
    @bhagyalakshmibhat8190 3 месяца назад

    ನಗು ಮುಖದ ಗುರು ಇಂಥ ಸ್ವೀಟ್ ಸುಲಭವಾಗಿ ಕಲೀಬಹುದು ತುಂಬಾ ಧನ್ಯವಾದಗಳು

  • @krishnamurthy1520
    @krishnamurthy1520 Год назад

    ತುಂಬಾ ಸರಳವಾಗಿ ಚನ್ನಾಗಿದೆ
    ಮುಂದೆ ಜಿಲೇಬಿ ಮಾಡುವದು ತೋರಿಸಿ.

  • @babysroutine9729
    @babysroutine9729 Год назад

    Vinay ಅವರೇ ನಿಮ್ಮ ವಿಡಿಯೋ 11:59 ಕ್ಕಾಗಿ ಕಾಯ್ತಾ ಇರ್ತೀನಿ.. ನಾನು😊 daily
    Life ಲ್ಲಿ for the first time ನಾನು ನಿಮ್ಮ ಬಿಸಿಬೇಳೆ ಬಾತ್ try ಮಾಡಿದ್ದೆ.. ತುಂಬಾ ಅಂದ್ರೆ ತುಂಬಾ perfect ಆಗಿ ಬಂದಿತ್ತು.. ತುಂಬಾ ಖುಷಿ ಆಯಿತು.. 😊

  • @jayawshree6629
    @jayawshree6629 Год назад

    ಭಾದೂಷಬಹಳಚೆನ್ನಾಗಿದೆ ತುಂಬಾ ಚೆನ್ನಾಗಿತೋರಿಸಿಕೊಟ್ಟಿದ್ದಿೇರ

  • @shrilakshmis9522
    @shrilakshmis9522 Год назад

    Nice... True sir.. Maneli Maadi tinno khushi berene.. ❤

  • @HARISHKARANAM
    @HARISHKARANAM 3 месяца назад +1

    ಈ ದಿನ ಬಾದುಷಾ ಮಾಡಲಾಯಿತು.. ಚೆನ್ನಾಗಿ ಬಂದಿದೆ.. ಧನ್ಯವಾದಗಳು 🎉

  • @ನುಡಿಮುತ್ತುಗಳು-ಧ5ಪ

    ಆತ್ಮೀಯ ವಿಶ್ಲೇಷಣೆ ತುಂಬಾ ಚೆನ್ನಾಗಿದೆ

  • @pavankumargundurao5888
    @pavankumargundurao5888 10 месяцев назад +1

    I like the way you explained, it really motivates for cooking, Thanks 😊

  • @jaya642
    @jaya642 Год назад +11

    ವಾವ್ ಸೂಪರ್ ಸರ್ ನಿಮ್ ಅಡುಗೆಗಳು ಎಲ್ಲ ಸೂಪರ್ ಆಗಿದೆ,, 👌👌👌👌👌👌👌👌

  • @smithav4565
    @smithav4565 Год назад +1

    Nagunaguta badhusha recipe. Superb

  • @devikabrravikumar9684
    @devikabrravikumar9684 Год назад

    ನೀವ್ ಮಾಡೋದು ನೋಡಿದ್ರೆ ತುಂಬಾ ಸುಲಭ ಅಂತ ಅನ್ನಿಸ್ತಿದೆ. ಬಾದುಷ ನನ್ favorite sweet. ಹೇಳ್ಕೊಟ್ಟಿದ್ದಕ್ಕೆ ಧನ್ಯವಾದಗಳು....
    ನಾನು try ಮಾಡಿ video ಕಳಿಸ್ತೀನಿ

  • @vijayakumar-bd1ki
    @vijayakumar-bd1ki Год назад +95

    First time watching Badusha receipe with out soda, nice.

  • @PavithraH-u3q
    @PavithraH-u3q Год назад +1

    Yesterday i made masala vade ,my child was so. Happy and appreciate d me take n to his school for friends also thank you sir 😊

  • @sreedharraodr4570
    @sreedharraodr4570 11 месяцев назад

    Super 👍 Nimma Explanation is Nice and understanding 💐🙏

  • @SalmaParveen-n8y
    @SalmaParveen-n8y 3 месяца назад

    Anna nimma cooking🍲 style tumba chanagide👌 cooking measurements yella tumba useful ide 👍

  • @manjulamk6865
    @manjulamk6865 5 дней назад

    Nimma.smili face eendane koduva explanations saaku namge badusha learning 100%🎉🎉🎉🎉

  • @mb-wy3im
    @mb-wy3im Год назад

    Super sir tumnba chanagi helatidira adugegalana nanu masala Vada madide chanagi Bantu thank you 🎉🎉

  • @sharadakharvi1241
    @sharadakharvi1241 Год назад +1

    ಬಾದುಷಾ ಮೊದಲ ಸಲ ಮಾಡಿದ್ದು ಚೆನ್ನಾಗಿ ಬಂದಿದೆ

  • @poorvika.m4376
    @poorvika.m4376 Год назад

    Colour superb sir.... 👌👌👌😋😋nodthid haage bayige hakombidona annisthide... Nijakku nim explanation superb... Naanu swalpa videos nodidde... But eega maadbeku annisthide... Khanditha try maadi photo upload maadtheeni... Ee deepavalige ide sweet spl... Tqvm...

  • @radhasreedhar1454
    @radhasreedhar1454 Год назад

    ತುಂಬಾ ಚೆನ್ನಾಗಿ ವಿವರಣೆ ತೊಟ್ಟಿದಿರಾ 👌ನಿಮ್ಮ ಮಾತು ಸಿಹಿ ಯಾಗಿದೆ.

  • @sharmilaks8631
    @sharmilaks8631 Год назад

    ತುಂಬಾ ಚೆನ್ನಾಗಿ ವಿವರಿಸುತ್ಹಿರಿ ಧನ್ಯವಾದಗಳು

  • @shubhasundaram8153
    @shubhasundaram8153 4 месяца назад

    Love the way you describe and make it easier. Also giving importance to health!!

  • @prabhacs3159
    @prabhacs3159 10 месяцев назад

    ಬಹಳ ಚೆನ್ನಾಗಿ ಬಂದಿದೆ.Thank you Sir

  • @amj7573
    @amj7573 4 месяца назад

    Very nice sir. Nimma smile super. Nimma cooking style super

  • @radhahp2829
    @radhahp2829 4 месяца назад

    ಧನ್ಯವಾದಗಳು ಸರ್ ತುಂಬಾ ನಿಧಾನವಾಗಿ ತಿಳಿಸಿ ಕೊಡ್ತೀರಾ 🎉🎉

  • @divyac9019
    @divyac9019 Год назад +1

    Thumba channagiede naanu try maduthini

  • @girijabk5967
    @girijabk5967 3 месяца назад

    Your cooking style,the way you explain is very traditional and natural .May God bless you.Its really useful and wonderful.

  • @shobhasubramanya7479
    @shobhasubramanya7479 Месяц назад

    namaste sir. neevu helikoduva reeti tumba chennagide . naanu ee sala deepavalige khandita madtini. thank you sir

  • @shilpasangeetha1422
    @shilpasangeetha1422 Год назад +1

    Thank u sir, ur explanation,way of talking it's awesome

  • @unnikmarar
    @unnikmarar 11 месяцев назад

    Your smile and way you explain makes evrybody happy.. you receipies are awesome

  • @kalpanashivkumar3458
    @kalpanashivkumar3458 7 месяцев назад

    Nimma maatu kelidre way of talking tumba kushi agutthe sir❤ explane tumba chennagi madtiraa keep going 🎉

  • @bhuvitech356
    @bhuvitech356 Год назад +1

    Vinay masalevade madidvi thumbachenagi bandithu thanks.

  • @JayanthiB.s
    @JayanthiB.s Год назад

    Sir naanu deepavali ge nimma Badusha recipe maadidde sir nijwaglu tumba chennagi Bantu sir nammaneli ella tumba ishta patru.thank u sir

  • @govindrajv1122
    @govindrajv1122 Год назад +6

    Excellent preparations & narration.. 💐

  • @gireeshnaik2675
    @gireeshnaik2675 Год назад

    Thumba chennagi tilisidri thank you sir 🙏

  • @kamu2602
    @kamu2602 10 месяцев назад

    You have a smile that is very genuine, God Bless

  • @sindhupriyam2893
    @sindhupriyam2893 2 месяца назад

    The outcome was perfect, just followed his instructions. Thank you.

  • @kallesh9397
    @kallesh9397 5 месяцев назад

    ತುಂಬಾ ತುಂಬಾ ಚೆನ್ನಾಗಿ ಹೇಳ್ತೀರಾ ಸರ್ ಧನ್ಯವಾದಗಳು

  • @radhara9998
    @radhara9998 10 месяцев назад

    Sir nanu nimma recipes try madtairtini ... Ella recipes supper

  • @vk9121
    @vk9121 Год назад

    Nim recipes estu chendano nim mathu adakitha thumba chendha brother ❤

  • @naseemabegum7848
    @naseemabegum7848 Год назад

    Tumba channagi vivaristeera... 🙏 tqQ

  • @abhilashasimha
    @abhilashasimha Месяц назад

    Soooooper explanation with steadiness in the voice 👏👏👏👏👌👌👌👌👌👍👍👍 Very tasty 😋😋

  • @AsmaAsma-il7qp
    @AsmaAsma-il7qp 7 месяцев назад

    Naanu first time nim video nodi do badusha madocke so nise

  • @prabhavathip8647
    @prabhavathip8647 10 месяцев назад

    Thumbs chennagi thorisidri navu tri madutheve super sir

  • @rathnarathna9652
    @rathnarathna9652 Год назад +2

    Suuper vlog badusha suuper agide

  • @yamunav6089
    @yamunav6089 Год назад

    sir neevu roots bidbedi anta sakkataggi thilisiddira...u r genuine Person👍 devaru nim wish nella full fill maadli sir👍👏👏

  • @rameshbr7127
    @rameshbr7127 Месяц назад

    Good receipie at right time for navrathri. Earlier during vivid time I learnt. Now preparing for navrathri

  • @padmabharadwaj4184
    @padmabharadwaj4184 Год назад

    Excellent pa nimma. Explanation super

  • @shiva1803
    @shiva1803 6 месяцев назад

    ❤❤❤❤ very satisfied ,I done this bhadusha it's very good thank you very much for this recipe😊

  • @kalpanabhat3513
    @kalpanabhat3513 5 месяцев назад

    Great explanation . I love his healthy thinking . Thanks a lot for sharing yum and delicious sweets

  • @rosy_ranirani4865
    @rosy_ranirani4865 Месяц назад

    You teach very honestly ,Sir .Thank you .

  • @lakshmiabhi9598
    @lakshmiabhi9598 4 месяца назад

    Sir nanu first time recpie nodidu super age aythu 🎉🎉

  • @kalpanashivkumar3458
    @kalpanashivkumar3458 7 месяцев назад

    Super aagi cook madteera sir neevu i like your smile ❤

  • @vijayalaxmiarikeri3154
    @vijayalaxmiarikeri3154 6 месяцев назад

    ತಂದೆ ಮಗನ ಜುಗಲ್ ಬಂದಿ channagide ಮತ್ತು ಎಲ್ಲಾ ಅಡುಗೆ ಚನ್ನಾಗಿ ಕಲುಸುತ್ತೀರಾ ಧನ್ಯವಾದಗಳು 🙏🏽

  • @ranjithakpranju-rd6uq
    @ranjithakpranju-rd6uq Год назад

    Wow super sir nanu maadi nodthini heli kottadakke tq

  • @sheelabr7088
    @sheelabr7088 Год назад

    Vinayaka sir ur smile is pleasant please share kharapongal recipe

  • @sridevijoshi7592
    @sridevijoshi7592 Год назад

    Very nice😊 sir what an idea. Thank u for receipe, my son's love Sweet's.i will prepare it today only.

  • @MahalingappaKodihalli
    @MahalingappaKodihalli 2 месяца назад

    ಬಹಳ ಚೆನ್ನಾಗಿದೆ

  • @PavithraGPavithra-c1b
    @PavithraGPavithra-c1b 6 дней назад

    So quite your smile sir thank you for video

  • @hemapatil4859
    @hemapatil4859 Год назад

    thanku very much, wanted tjhis recipe but without soda, u have showed this..thanku once again

  • @seemakulkarni1438
    @seemakulkarni1438 Год назад +1

    Wow!!! So Nice, without soda badusha
    👌👌👏👏👍👍👏🥰😋

  • @gayathrisaiprakash1336
    @gayathrisaiprakash1336 Год назад +1

    Your smile is more sweeter than the sweet you make❤

  • @leelavathimrao8990
    @leelavathimrao8990 6 месяцев назад

    ನಿಮ್ಮ ವಿವರಣೆ ಹಾಗೂ ನಿದಾನವಾಗಿ
    ಮಾಡಿ ದಿಕೆ ದನ್ಯವಾದಗಳು

  • @vijayaseshan4058
    @vijayaseshan4058 Год назад

    Hallo superpa unnoda ella receipi yum arumai arusuvai idu arogya suvai andal blessings ellarukkum 😋🙏👍

  • @tirumalaaushadibhandar4188
    @tirumalaaushadibhandar4188 Год назад +5

    Recently tried Badusha as per your guidance, we got it very well. Thank you for sharing.👌

  • @CLG100
    @CLG100 Год назад

    As always your teaching is very plesant and 100 % perfect .

  • @rekhaboregowda8329
    @rekhaboregowda8329 4 месяца назад

    Sir you shows perfectly measurements tq with heartly

  • @chandrakala8022
    @chandrakala8022 10 месяцев назад

    Neevu smile lli heltira kushi❤

  • @anusuyaanusuyaa302
    @anusuyaanusuyaa302 5 месяцев назад

    ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್

  • @fidabaig123
    @fidabaig123 Год назад +1

    Explanation vow superb......no one will explain like you sir.....super thanks sir

  • @chandrashekarappatc666
    @chandrashekarappatc666 4 месяца назад

    Nimma Ella recipe s. Tumba. Beautiful. Tq

  • @SharanurajapurRajapur
    @SharanurajapurRajapur 3 месяца назад

    ನಿಮ್ಮ ನಗು ಮುಖವೇ. ನೀವು ಮಾಡುವ ಅಡುಗೆ ಗೆ ಒಂದು ಅದ್ಬುತ ಕಳೆ 👌😊

  • @lakshmikl7436
    @lakshmikl7436 2 дня назад

    Very nicely prepared and presented

  • @ShobhaGB-x4t
    @ShobhaGB-x4t Год назад

    Tumba esy madodunta helikotri sir thanks

  • @JyothiRaju-g2k
    @JyothiRaju-g2k 11 месяцев назад

    Thank you sir nivu Marita yella dish bahala channagide nimma mathina shyali yeladakitha innu swada modify are💐🙏