ನಮಸ್ಕಾರ ಅಣ್ಣ ನಿಮ್ಮಿಂದಾಗಿ ನಾನು ಎಷ್ಟೋ ಅಡಿಗೆಗಳನ್ನು ಕಲಿತಿದ್ದೇನೆ ಒಂದೊಂದು ಅಡಿಗೆಯು ಕೂಡ ಬಹಳ ಅಚ್ಚುಕಟ್ಟಾಗಿ ಹೇಳಿ ಕೊಡುತ್ತೀರಾ ನಾನು ಮನೆಯಲ್ಲಿ ನೀವು ಹೇಳಿಕೊಟ್ಟ ಅಡಿಗೆ ಯನ್ನು ಮಾಡಿದ್ದೇನೆ ಬಹಳ ಸೊಗಸಾಗಿ ರುಚಿಕರವಾಗಿ ಬರುತ್ತದೆ ಥ್ಯಾಂಕ್ ಯು ವಿನಯ್ ಅಣ್ಣ 🙏😍❤️
Hi brother i Am a professional Chef from Hyderabad you are really amazing the way you presentation lovely...i love Karnataka recipes..i wish you good luck Bro...
ಎಷ್ಟು ಖುಷಿಯಿಂದ ನಗುತ್ತಾ ಹೇಳಿಕೊಟ್ರಿ ಅಣ್ಣ ಥ್ಯಾಂಕ್ಸ್🥰🙏
ನಮಸ್ಕಾರ ಅಣ್ಣ ನಿಮ್ಮಿಂದಾಗಿ ನಾನು ಎಷ್ಟೋ ಅಡಿಗೆಗಳನ್ನು ಕಲಿತಿದ್ದೇನೆ ಒಂದೊಂದು ಅಡಿಗೆಯು ಕೂಡ ಬಹಳ ಅಚ್ಚುಕಟ್ಟಾಗಿ ಹೇಳಿ ಕೊಡುತ್ತೀರಾ ನಾನು ಮನೆಯಲ್ಲಿ ನೀವು ಹೇಳಿಕೊಟ್ಟ ಅಡಿಗೆ ಯನ್ನು ಮಾಡಿದ್ದೇನೆ ಬಹಳ ಸೊಗಸಾಗಿ ರುಚಿಕರವಾಗಿ ಬರುತ್ತದೆ ಥ್ಯಾಂಕ್ ಯು ವಿನಯ್ ಅಣ್ಣ 🙏😍❤️
Nice
Hawdu nija super agi healkodthira
Uyn by the ju u😮u ju 😮😮nu 😮ju uj. 😮h ju. ju. ju😮😮😮😮😅🎉 1:37
Yes
Nice thankyou
ಖಾರ ಬೂಂದಿ ರೆಸಿಪಿ ತೋರಿಸಿ ನಿಮ್ಮ ಅಡುಗೆ ಅದ್ಭುತ👌👌👌👌👌👌👌👌👌👌
😃ನೀವು ತೋರಿಸಿ ಕೊಡುವ ರೀತಿ ನೋಡಿದ್ರೆ ಪ್ರತಿದಿನವೂ ಹಬ್ಬ 👌🏿👌🏿👌🏿
ನಮಸ್ತೆ ಸರ್ ನಿಮ್ಮ ನಗು ಮುಖ ನೋಡೋದೇ ಚೆಂದ ನೀವು ಖುಷಿಯಾಗಿ ಮಾಡಿದ ಅಡುಗೆ ತುಂಬಾ ಚೆನ್ನಾಗಿ ಇರುತ್ತೆ ಮನೇಲಿ ಪ್ರೀತಿ ವಾತ್ಸಲ್ಯ ತುಂಬಿರುತ್ತೆ ಅದುಕ್ಕೆ ಅದು ಅಷ್ಟು ರುಚಿ 👌🏻👌🏻🙏🏻💐
ಈ ಕಾರ್ಯಕ್ರಮವನ್ನು ನೋಡಿ ಬಹಳ ಸಂತೋಷವಾಯಿತು
ನಾನು kathahaasu ಟ್ರೈ ಮಾಡ್ದೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ dhannaywada
ಮೋತಿ ಚೂರ್ ಲಾಡು ತುಂಬಾ ಚೆನ್ನಾಗಿದೆ ನಿಮ್ಮಿಂದ ಹೊಸ ರೆಸಿಪಿ ಕಲೆತಂತಾಯಿತು ಇನ್ನೂ ಹೊಸ ರೆಸಿಪಿಗಳನ್ನು ಕಲಿಸಿ
Sir, ivattu ದೀಪಾವಳಿ ಹಬ್ಬಕ್ಕೆ moticur ಲಡ್ಡು ಮಾಡಿದ್ವಿ....ಸೂಪರ್ ಆಗಿ ಬಂದಿದೆ...🎉 Thank u
Nivu madida mele kekbeka khanditha chenagirathe astu vishwasa nambike namge nodakke start madta idda hage like button othe bidtheevi
Thanks Vinay avre olledagli 🙏🏾👍👌🙌💐
Hi brother i Am a professional Chef from Hyderabad you are really amazing the way you presentation lovely...i love Karnataka recipes..i wish you good luck Bro...
Estu salisagi madabhuvudu ankondirlila Vinay sir tumba salisagi helikotri thankyou 😊❤
Wow super nan favourite moti chur laddu, ishtu simple madodu anta gottiralilla, thank you sir, I Wii definitely try this
ನಿಮ್ಮ ಹೇಳಿ ಕೊಡುವ ರೀತಿ ನಿಮ್ಮ ಹೃದಯ ಶ್ರೀಮಂತಿಕೆ ತೋರಿಸುತ್ತದೆ
ನೀವು ಮಾತಾಡುವಾಗ ನಿಮ್ಮ ಮುಖದಲ್ಲಿ ನಗು 👌👌👌
ನಾನೂ ನಿಮ್ಮ ರೆಸಿಪಿ ವಿಡಿಯೋ ನೋಡಿದ ತಕ್ಷಣವೇ ಕೋಡುಬಳೆ ಮಾಡಿದೆ ಸರ್ ಸಕ್ಕಾತ್ತಾಗಿ ಬಂತು...tqqqqq
ಸರ್ ನೀವು ಮಾಡಿ ತೋರಿಸುವ ಎಲ್ಲಾ ರೆಸಿಪಿ ನಾನು ಟ್ರೈ ಮಾಡಿದರೆ ತುಂಬಾ ಚೆನ್ನಾಗಿ ಬಂದಿದೆ ಟೇಸ್ಟ್ ತುಂಬಾ ಧನ್ಯವಾದಗಳು
ಧನ್ಯವಾದಗಳು ಸರ್
ತುಂಬಾ ರುಚಿ ರುಚಿಯಾದ ಅಡುಗೆ
ಹೇಳಿ ಕೊಡುತ್ತೀರಿ 🙏
ಅಣ್ಣ ನೀವು ಮಾಡೋ ಅಡುಗೆ ತುಂಬಾ ಚೆನ್ನಾಗಿದೆ ನಾನು ಮನೆಯಲ್ಲಿ ಟ್ರೈ ಮಾಡಿದ್ದೇನೆ ಚೆನ್ನಾಗಿ ಬಂದಿದೆ
ನಿಮ್ ಸ್ಮೈಲ್ ಸೂಪರ್ ನೀವು ಮಾಡುವ ಅಡುಗೆಯನ್ನು ತುಂಬಾ ಸೂಪರ್ ಆಗಿ ಇರುತ್ತೆ ಥ್ಯಾಂಕ್ಸ್ ಫಾರ್ ಶೇರಿಂಗ್
ತುಂಬಾ ಚನ್ನಾಗಿ ಹೇಳಿ ಕೊಟ್ರಿ ಅಣ್ಣ ತುಂಬಾ ಥ್ಯಾಂಕ್ಸ್ 👌🙏👍
ತುಂಬಾ ಚೆನ್ನಾಗಿ ಮೂಡಿಬಂದಿದೆ ಲಾಡು ನಿಮ್ಮ ನಗು ತುಂಬಾ ಚೆನ್ನಾಗಿದೆ 👌👌😊
Ya yu r smile King nd kitchen king also
ಈ.ಅಡುಗೇ ಕಾರ್ಯಕ್ರಮ ತುಂಬಾ ನಡೆಸಿ ಕೊಡುತ್ತಿರಾ.ತುಂಬಾ ಧನ್ಯವಾದಗಳು ಸರ್ 🙏🎉😊
Really niv helkottiro yav recipe nu fail agila thumba chanag eruthe sir tq 🥰
His smile adds more sweetness..!!
Really you are Annapurnaswara,
Naghumukadha Krishna, ollaya
Adughayavaru nivu hallkoduva
reathi so siple👌👌👍👍🙏🙏
Hi sir I watch ur laddu video I try sir I take 25 minutes I try sir is come very nicely and my kids thay try thay so happy sir thank u very much
Neevu nagunagutha recipe galanna thorisutthiri thank you very much.
ನಾನು ನೀವು ಮಾಡಿದ ಬಿಸಿಬೇಳೆಬಾತ್ ಮಾಡಿದೆ ತುಂಬಾ ಚೆನ್ನಾಗಿ ರುಚಿಯಾಗಿತ್ತು ಸರ್ 😊
Tnx bro namge moti chur ladu order bartane ittu but niv torsaginda nav expert aagtivi tnx
Superb brother nivu mado prathiyondu adugegalu tumba sogasagi madithorsthira nivu mado yella recipes na nodtha irthini nivu smile madkondu khushi endha aduge madi thorsthiralla tumba inspiration aguthe hege olle olle recipes na madi thorskodi. Danyavadhagalu brother. 👌🙏 🥰
Nimma yela rasepes thombaha channagiruthi nanu koda try madidini
ನಿಮ್ಮ ಡೆಡಿಕೇಶನ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಅಣ್ಣ ❤ ನಿಮ್ಮಿಂದ ಬಹಳಷ್ಟು ಅಡುಗೆ ಕಲಿತ್ತಿದ್ದೀನಿ.❤😊
Very nice superb explanation. Simple Jilebi helkodi. Paaka miskate agadale ero tips kodi.
Nagunaguta helkodterai tumba khushi agute. Vinaya andre vinamra. Nim nagu chand.👌👌
Very easy method sweet thank u for sharing God bless u keep smiling ❤
Tumba thanks Vinay sir nim measurement perfect ella aduge try madidini habbakke motichur laddu madtini
ನೀವು ಹೇಳಿದ ರೀತಿಯಲ್ಲೇ ಮಾಡಿ ನೋಡಿದೆ ಲಾಡು ತುಂಬಾ ಚೆನ್ನಾಗಿ ಬಂದಿದೆ.. ಖುಷಿ ಆಯ್ತು ಸರ್..!!
Than k I for vangibath recipes it comeß outstanding simply superb
Anna ur very sweet ! Showing so nicely with a smile , thank u so much 🙏🏻🙏🏻🙏🏻🙏🏻
ಚೆನ್ನಾಗಿದೆ motichoor laadu 👌👌🤤🤤
ನಿಮ್ಮ ಮುಗುಳ್ನಗೆ ತುಂಬಾನೇ ಚೆನ್ನಾಗಿರತ್ತೆ ಸರ್ ಹೀಗೆ ಯಾವಾಗಲೂ ನಗ್ತಾಇರಿ ಸರ್🙏👍😁
Super well explained bro thumba taleme inda points to point helkotri
ಅಣ್ಣಾ ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು, ನಿಮ್ಮ ಈ Motichuru ladu ಗೆ 🙏🙏
Naanu try madide sir tumba chanagi Bantu niv helida measurements yella correct Aagi hakde 😊
Very nice and very beautiful recipe.🎉🎉🎉🎉🎉🎉
👌👌 bro ನಿಮ್ಮ ನಗು ಮೊಗದ ಮಾತು, ನೀವು ಹೇಳಿ ಕೊಡುವ ರೀತಿ ಸೂಪರ್ 👌👌😋😋
ನಮಸ್ತೆ ಸರ್
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್.
Sir smiling face is so beautiful it gives so much positive vibes in cooking...it's nice to see ur smiling face 😊
ALWAYS
ನಗು ನಗುತ್ತಾ ಅಡುಗೆ ಮಾಡಿ ತೋರಿಸ್ಥಿರ....ನೋಡೋಕೆ ತುಂಬಾ ಖುಷಿ ಆಗುತ್ತೆ ಅಣ್ಣ.....ನಾನು ಸಹ ನೀವು ತೋರಿಸಿ ಕೊಡೋ ಅಡುಗೆ ಟ್ರೈ ಮಾಡಿದೀನಿ....ಚನ್ನಾಗಿ ಬಂದಿದೆ..👍👌🙏❤
I like sweets..and you made very well. Easy steps.(I'm from tamilnadu and it's easy to understand)..
Great 👍
Super delicious motichoor laddu
ಸಾಫ್ಟ್ ಆದ ಕೇಸರಿ ಬಾತ್ ತೋರಿಸಿ
Super,khara Bundi madodu thorsi sir. Thank you very much.
ಅಡುಗೆ ಗಿಂತ ನಿಮ್ಮ ಮಾತನಾಡುವ ಕನ್ನಡ ಭಾಷೆ ತುಂಬಾ ಸೊಗಸಾಗಿದೆ.
Ur simplicity is will always be loved stay like this always i loved ur motichoor laddu
Sir I'm ur biggest fan of ur food sir..... God bless u sir... happy ganesh chaturthi sir
Very nice and very beautiful recipe sir
Bro nanna most fevoret sweet thorsidhakke thumba thanks bro
Sir, for u it is very simple to prepare. When v start cooking then only v will learn a lot, after viewing your vedio
Super anna thank you best recipe best of luck ❤❤❤
Super motichur laddu
Good teaching thank you sir
Super sir, Happy Gowri Ganesha Festival
Super recipe nanu try maadthini
Ur explanation is so simple and easy i really love to watch it
Tumbane super ittu.. Thank you🙏
Neevu thumba good person antha anistu.. love u sir
Super sir. Kanditha try maadthivi.. :)
Kushi yagi hege heli kotre
Yava sweet Chanda erudilla
Supar sar. God bless you🙏
ತುಂಬ ಚನ್ನಾಗಿ ಮಾಡತೀರಾ ಎಲ್ಲ ಲಡುನು ಮಾಡಿ ತೋರಿಸಿ🥲🥲
sending you hearts .............. your smile makes many lifes happier.....
Thumba thanks sir, nemma yella rice bath try madidene evaga edannu try madthene❤
Yella aduge alathe galannu thumba achukattage hele kodthira 🎉 ede thara ennu chennagero recipe share made
Namaste Anna nanu 2 sala madidde thumba chennagi banthu, thank you so much.
Very easily u taught thank you anna
Very nice. ಬೇರೆ ಬೇರೆ ಲಾಡೂಗಳನ್ನು ಮಾಡುವುದನ್ನು ತೋರಿಸಿ.
What a smile sir what a smile you have ❤
ನಮಸ್ತೆ ತುಂಬಾ ಚೆನ್ನಾಗಿದೆ
ಅದ್ಬುತ ಸರ್... ನೀವು ಹೇಳಿದ್ದು ಸರಿ.. ಬಟ್ ನಮ್ಮಲ್ಲಿ ನಾವ್ ಮಾಡಿದ್ದು ತಿಂದು ಹಂಗೆ ಆಗ್ಬೇಕಿತ್ತು ಹಿಂಗ್ ಆಗ್ಬೇಕಿತ್ತು ಅನ್ನೋ ಜನಗಳೇ ಜಾಸ್ತಿ 😅😅... ಇನ್ನೆಲ್ಲಿ ಆನಂದ... ಇರ್ಲಿ ಮೋತಿಚೂರು ಇಷ್ಟು ಇಜಿ ಅಂತ ತೋರಿಸಿಕೊಟ್ಟಿದ್ದಕ್ಕೆ ದನ್ಯವಾದಗಳು 🙏🙏🙏
Super recepie sir
Super information vlog 👌🔥🤪.
Marvelous recipe ❤🥰
Super bro thanq so much 🙏❤️
Cooking style and tips🎉😅I like
Thank you 🙏Rayaru🙏🙏nimanna chenagidali🙏
Tq sir.. Very simple and teasty sweet.
Namaste sir, your smile is healthy learned bbbath thanks, it's so delicious
Brother i am your fan and also appa fan from oggarane dabbi program, trying all your recipes, brother do ganesha festival recipes like kadabus please
Very nice smile i used to look to your recipe and tried some turned out good my blessings to you
An intelligent chef.. very impressed
Mast motichur laddu aana mast madidari
Vinay, very good ur way of talking and teach ing
Very nice ❤❤❤👌🏻👌🏻👌🏻😋😋😋😋😋😋
Tumba channagide sir 😊
Chakli super brother
ಟೆಸ್ಟ್ ಸೂಪರ್ ಕತಹಾಸು
Mouth watering sir❤
Interesting... 👌