Raghavendra Mayya Yakshagana Song Part 3

Поделиться
HTML-код
  • Опубликовано: 12 сен 2024
  • ಕರಾವಳಿಯಲ್ಲಿ ತನ್ನದೇ ವಿಶಿಷ್ಟ ಧ್ವನಿಯೊಂದಿಗೆ ಯಕ್ಷಗಾನ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಛಾಫು ಮೂಡಿಸಿದ ಹಾಲಾಡಿ ಶ್ರೀ ರಾಘವೇಂದ್ರ ಮಯ್ಯರ ಯಕ್ಷಗಾನದ ಹಾಡುಗಳನ್ನು ಕೇಳುತ್ತಾ ಇದ್ದರೆ ಅದೇನೋ ಮನಸ್ಸಿಗೆ ಮುದ ನೀಡುತ್ತದೆ. ನವರಸಗಳನ್ನು ಗಾಯನದಲ್ಲಿ ಮೂಡಿಸಿ ಯಕ್ಷಗಾನಕ್ಕೆ ಅಪಾರ ಕೊಡುಗೆ ನೀಡಿದವರಲ್ಲಿ ರಾಘವೇಂದ್ರ ಮಯ್ಯರೂ ಒಬ್ಬರು. ಈಗಿನ .ಯುವ ಪೀಳಿಗೆಗೆ ಯಕ್ಷಗಾನದ ಆಸಕ್ತಿ ಮೂಡಿಸುವ ಸಲುವಾಗಿ ವಿಶಿಷ್ಟ ಗಾಯನ ಮತ್ತು ಮೂಲ ಗಾಯನಕ್ಕೆ ಯಾವುದೇ ತೊಂದರೆಯಾಗದಂತೆ ಯುವ ಪೀಳಿಗೆಗೆ ಯಕ್ಷಗಾನದತ್ತಾ ಆಕರ್ಷಿಸುತ್ತಿರುವುದು ಇವರ ಗಾಯನದ ವೈಖರಿಯೂ ಹೌದು. ರಾಘವೇಂದ್ರ ಮಯ್ಯರ ಹಲವಾರು ಯಕ್ಷಗಾನ ಹಾಡುಗಳ ಸಂಗ್ರಹ ಯಕ್ಷಗಾನ ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಿದೆ.

Комментарии • 1