ತುಳಸಿ ಪೂಜೆ 5 ಆರತಿ ಹಾಡುಗಳು|Tulasi Puja 5Arathi Hadugalu in Kannada with lyrics|Kannada Tulasi Song|

Поделиться
HTML-код
  • Опубликовано: 30 ноя 2024
  • ಹಾಡಿದವರು ಅಮೃತ ಶೆಟ್ಟಿ
    ದೀಪಾವಳಿ ಹಬ್ಬದ ತುಳಸಿ ಪೂಜಾ ಹಾಡು
    Song 1
    ತಾಯೆ ಶ್ರೀ ತುಳಸಿ ಬಾರಮ್ಮ
    ನಮ್ಮಮ್ಮ ನೀನು
    ಮನೆಮನೆಯಂಗಳದಲಿ ನೀ ಶೋಭಿಸಿ
    ಅಮಿತ ವರಗಳ ಕೊಡುತಿಹೆ ಹರಸಿ
    ಜನನಿಯೆ ನಿನ್ನಯ ಪೂಜಿಪ ಸದ್ಭಾವನೆಯನು ನಿರತವು ಎಮಗೆ ಕರುಣಿಸುತಾ
    ಶಮನಿಧಿ ಶ್ರೇಯೋವತಿ ಶ್ರೀ ತುಳಸಿ
    ಯಮುನಾ ಪ್ರಿಯ ಶ್ರೀ ಲೋಕಪಾವನಿ
    ಲೋಕಪ್ರಿಯೆ ನೀ ಶೋಚ್ಯ ಮಾನಸೆ
    ಶಂಕಿಣಿ ಚಕ್ರಿಣಿ ಚಾರಿಣಿ ನಮಿಪೆ
    ಕೃಷ್ಣಾ ಕೃಷ್ಣ ಪ್ರಿಯೆ ಶ್ರೀ ನಂದಿನಿ
    ವೈಷ್ಣವ ಕುಲವರ ವರ್ಷಿಣಿ ಹರ್ಷಿಣಿ
    ಪಾಪ ತಾಪ ಶಮನಿ ಶುಭ ಗೋತ್ರಿಣಿ
    ಈಪ್ಸಿತಾರ್ಥವನು ಮುದದಲಿ ನೀಡುತ
    Song 2
    ಆರತಿ ತಾಯೆ ತುಳಸಿ ಲಕ್ಷ್ಮಿಗೆ
    ಭಕ್ತಿಯಿಂದಲಿ ಪ್ರೀತಿಯಿಂದಲಿ
    ಮಮತೆಯಿಂದಲಿ ಬೆಳಗುವೆ ನಾ
    ಕರುಣೆ ತೋರಿ ನೀ ಹರಸಮ್ಮ
    ದಳ ದಳದಲ್ಲೂ ನೆಲೆಸಿಹೆ ನೀನು
    ಹರಿಸಹಿತ ಹರಿಸತಿಯಾಗಿ
    ಮನೆಮನದಲ್ಲೂ ಸದಾ ನೆಲೆಸಮ್ಮ ಪ್ರೀತಿಯ ತೋರೋ ತಾಯಾಗಿ
    ಸೌಭಾಗ್ಯ ನೀಡೆ ದೀಪವ ಬೆಳಗುವೆ
    ಉತ್ಥಾನ ದ್ವಾದಶಿ ದಿನವಿಂದು
    ಹೂವ ಮುಡಿಸುವೆ ನಿನ್ನ ಮುಡಿಗೆ ನಾ
    ನೈವೇಧ್ಯ ಒಪ್ಪಿಸುವೆ ಸ್ವೀಕರಿಸೆ
    ಜಗದೊಳು ನೀನಲ್ಲದೆ ಇನ್ನು
    ಯಾರಿಹರೇ ಶ್ರೇಷ್ಠರು
    ಸದಾ ಕೈಮುಗಿವೆ ಕೈಬಿಡದಿರು ಎಂದು
    ಮಂಗಳಾರತಿ ಬೆಳಗುವೆನಮ್ಮ
    Song 3
    ಶ್ರೀ ತುಳಸಿ ದೇವಿ ನೆಲೆಸಿದೆ ತಾಯಿ
    ಶ್ರೀ ಲಕ್ಷ್ಮಿ ರೂಪದಿ ಮನೆಮನದಲ್ಲಿ
    ಉತ್ಥಾನ ದ್ವಾದಶಿ ದಿನವೂ ನಿನ್ನ ಕಲ್ಯಾಣ
    ನೆಲ್ಲಿಯ ಗಿಡದ ರೂಪದ ಶ್ರೀಕೃಷ್ಣನ ಜೊತೆಗೆ
    ಪರಮ ಪಾವನೆ ಶ್ರೀ ಕೃಷ್ಣನೊಡಗೂಡಿ
    ಬೃಂದಾವನದಿ ಸ್ಥಿರವಾಗಿ ನೆಲಸಮ್ಮ
    ರಂಗೋಲಿ ಬಿಡಿಸಿ ನಿನ್ನ ಪೂಜೆ ಮಾಡುವೆ
    ತುಳಸಿ ಇಲ್ಲದ ಹರಿ ಪೂಜೆಯು ವ್ಯರ್ಥವು
    ನೀನಿಲ್ಲದ ದೇವರ ನೈವೇದ್ಯವು ಸಲ್ಲದು
    ನೆಲ್ಲಿಕಾಯಿ ಆರತಿ ಬೆಳಗುವೆ ತಾಯಿ
    ಅರಿಶಿನ ಕುಂಕುಮ ಮಾಂಗಲ್ಯ ಭಾಗ್ಯವ
    ಸ್ಥಿರವಾಗಿ ಇರುವಂತೆ ಸದಾ ಕರುಣಿಸಮ್ಮ
    ಭಕ್ತಿಯು ಮುಕ್ತಿಯು ನೀಡಮ್ಮ ನಮಗೆ
    ಮಣಿಹಾರ ವಿರಾಜಿತೆ ಶ್ರೀಕೃಷ್ಣ ತುಳಸಿ
    ಶ್ರೀ ಕೃಷ್ಣ ತುಳಸಿ ಶ್ರೀ ಕೃಷ್ಣ ತುಳಸಿ
    Song 4
    ಶ್ರೀ ತುಳಸಿ ಜಯ ತುಳಸಿ ಜಯಜಯ ತುಳಸಿ
    ಶ್ರೀರಾಮ ತುಳಸಿ ವರ ಶ್ರೀಕೃಷ್ಣ ತುಳಸಿ ||
    ಗಂಗೆ ಗೋದಾವರಿಯು ತುಂಗಭದ್ರೆಯು ಯಮುನೆ
    ಮಂಗಳ ತರಂಗಿಣಿಯು ಶ್ರೀಕೃಷ್ಣವೇಣಿ
    ರಂಗನಾಥನ ಸಮೇತ ದಿವ್ಯ ಕಾವೇರಿಯು
    ಮಂಗಳೆಯೆ ನಿನ್ನಲ್ಲಿ ವಾಸವಾಗಿಹರು ||೧||
    ನಿನ್ನ ಪಾದವು ಚತುರ್ಮುಖನ ಭಾಗವು ದೇವಿ
    ನಿನ್ನ ಮಧ್ಯವು ಹರಿಯ ಭಾಗವಾಗಿಹುದು
    ನಿನ್ನ ತುದಿ ಕೈಲಾಸನಾದ ಶಿವ ಭೋಗವು
    ನಿನ್ನ ಮೈಯೊಳು ಸಕಲ ದೇವತೆಗಳಿಹರು ||೨||
    ಗಂಧಪುಷ್ಪವು ಧೂಪ ದೀಪ ನೈವೇದ್ಯದಿಂ
    ವಂದಿಸುತ ನಾ ನಿನ್ನ ಪೂಜೆಗೈವೆ
    ಇಂದಿರೆಯೆ ಸೌಭಾಗ್ಯ ಸಂತತಿಯ ನೀನಿತ್ತು
    ಮುಂದೆ ಪಾಲಿಸು ಭಕ್ತಿ ಮುಕ್ತಿ ಸಂಪದವ ||೩||
    ನೀನಿರುವ ದೇಶದಲಿ ರೋಗಗಳ ಭಯವಿಲ್ಲ
    ನೀನಿರುವ ದೇಶದಲಿ ಪಾಪಭಯವಿಲ್ಲ
    ನೀನಿರುವ ದೇಶದಲಿ ಯಮನ ಭಯವಂತಿಲ್ಲ
    ನೀನಿರುವ ದೇಶದಲಿ ಭೂತಭಯವಿಲ್ಲ ||೪||
    ಜಯ ಮಂಗಳಂ ತುಳಸಿ ಸರ್ವಮಂಗಳೆ ದೇವಿ
    ಜಯ ಮಂಗಳಂ ತುಳಸಿ ಮುರಹರನ ರಮಣಿ
    ಜಯ ಮಂಗಳಂ ತುಳಸಿ ಲೋಕಪಾವನೆ ಮೂರ್ತಿ
    ಜಯ ಮಂಗಳಂ ತುಳಸಿ ಧೇನು ಸುರ ದೇವಿ ||೫||
    Song 5
    ಎತ್ತಿದಳಾರತಿಯ ಶ್ರೀ ತುಳಸಿಗೆ
    ಭಕ್ತಿ ಭಾವಗಳಿಂದಲಿ ||
    ಎತ್ತಿದಳಾರತಿ ಸತ್ಯಧರ್ಮನ ಸತಿ
    ಅಚ್ಚ್ಯುತನ ತೋರೆಂದು ಅತಿ ದೈನ್ಯದಿಂದಲಿ||
    ೧.ಹಾರತುರಾಯಿ ಇಂದ ಚಿತ್ರಾವಳಿ
    ನಾರಿ ತುಳಸಿಗೆ ರಚಿಸಿ ||
    ಚಾರು ಹಸ್ತಗಳಿಂದ ನಾರಿ ಬೊಗಸೆಯೊಡ್ಡಿ||
    ವಾರಿಜನಾಭನ ತೋರಿಸೆಂದೆನುತಲಿ ||
    ೨.ಅನ್ನ ಬೇಡೋ ಋಷಿಗಳು ಯತಿಗಳು
    ಬಂದು ನನ್ನನ್ನು ಕಾಡುತಿಹರು ||
    ಪನ್ನಗ ವೇಣಿಯೇ ನಿನ್ನ ಮೊರೆಹೊಕ್ಕೆನೆ
    ಪನ್ನಗಶಯನನ ತೋರಿಸೆಂದೆನುತಲಿ
    ನಮಸ್ಕಾರ
    ಈ ಚಾನೆಲ್ ನಿಂದ ನಿಮಗೆ ಸರಳವಾದ ಜನಪದಗೀತೆ ,ದೇಶಭಕ್ತಿಗೀತೆ ಭಕ್ತಿಗೀತೆ,ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
    ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
    ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ .
    ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
    ಧನ್ಯವಾದಗಳು
    🥰🥰🥰🥰🥰🥰🥰🥰
    Please watch my new vlog channel ಸಬ್ಸಕ್ರೈಬ್ ಮಾಡಿ ನನ್ನ ಹೊಸ ವ್ಲಾಗ್ ಚಾನಲ್ ನ -----------------------------------------------------------------------
    ************"***********"" / @malenadaruchi ******"*""***************************"**""""********************************"""""------------------------------------------------------------------------
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.Starting Music Credits
    you tube librery 😍
    Hai everyone
    I Shared Tulasi Arathi song in this video .
    Please subscribe my channel .
    You can see all types of kannada Devotional songs ,small Bhajans ,and Dasarapadas.
    If you like this video pls like,share,and comment .keep watching my all videos and support me .
    Don't forgot to subscribe !!
    Shiva Bhajan - • Ganga jathadhara kanna...
    *Ganapriye Devi song - • Ganapriye Devi karunam...
    *Kannadave kasthuri song - • Kannada Rajyothsava so...
    *Ganesha Bhajan - • Vighnesha Thava Sharan...
    *Ninnathma nishchalaviralu song - • Ninnathma Nishchalavir...
    *Sharanu ninage Ganesha invocation song - • Kannada Ganesha Invoca...
    *Gopala Radhalola Bhajan - youtu.
    Pls subscribe ,like and comment and share my videos
    Thanks For Watching
    #Navyamruthashetty, #TulasipujaHaduinkannada,
    #Tulasisong,
    #TulasiArathisong,
    #Tulasipujahadu,
    #Tulasipujahaduinkannadawithlyrics
    #TulasiKalyansSonginkannada,
    #TulasiArathihaduinkannada,
    #deepavalisonginkamnada,
    #TulasiPujaSonginkannada,
    #Tulasikrishnasong,
    #Tulasipujesong,
    #KannadaTulasihadu,
    #Tulasipuje,
    #Taayeshritulasibaramma,
    #Etthidalaratiyashritulasige,
    #Tulasipujesongwithlyricsinkannada,
    #Tulaslakshmisonginkannada,
    #Tulasisonginkannada,
    #TulasipujaArathisonginkannada,
    #Deepavalitulasihadu,
    #Kartikatulasisong,
    #Krishnatulasihadu,
    #TulasipujaMangalarathihadu,
    #TulasipujaArathi5hadugaluinkannada,
  • ВидеоклипыВидеоклипы

Комментарии • 106

  • @rupakala273
    @rupakala273 18 дней назад +4

    ಬಹಳ ಸುಂದರವಾಗಿವೆ ಹಾಡುಗಳು ತುಳಸಿ ಮಾತೆ ಎಲ್ಲರಿಗೂ ಶುಭವನ್ನುಂಟು ಮಾಡಲಿ

  • @mahalingappajalawadi1487
    @mahalingappajalawadi1487 Год назад +3

    ಅದ್ಭುತ ಗಾಯನ... ನಾವೆಲ್ಲ ಭಕ್ತಿಪರವಶ ರಾದೇವು
    ಆ ತುಳಸಿ ಮಾತೆ ಎಲ್ಲರಿಗೂ ಹರಸಲಿ

  • @RajeshK-ps2si
    @RajeshK-ps2si Год назад +4

    Fantastic , extraordinary and God bless you

  • @hemavathiramamurthy4394
    @hemavathiramamurthy4394 18 дней назад +2

    ಬಹಳ ಸುಂದರ ಹಾಡುಗಳು ಮತ್ತು ಸೊಗಸಾದ ಗಾಯನ.

  • @sridharsridhargowda2100
    @sridharsridhargowda2100 Год назад +2

    Thumba adhbhutuvagidhe sumudhura hadugalu dhanyavadhagalu 🙏

  • @pramodagc851
    @pramodagc851 Год назад +4

    ಎಲ್ಲಾ ತುಂಬಾ ಚೆನ್ನಾಗಿದೆ. 👌👌👍👍🥰🙏🙏

  • @vanithaninjoor9568
    @vanithaninjoor9568 2 года назад +8

    ಭಕ್ತಿಪೂರ್ವಕವಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿವೆ 🙏🙏👌👌👌

  • @siddagangachari3426
    @siddagangachari3426 19 дней назад +2

    ತುಂಬಾ ಚೆನ್ನಾಗಿದೆ ಹಾಡುಗಳು ಧನ್ಯವಾದಗಳು 🌸

  • @vishwanathapayj6821
    @vishwanathapayj6821 2 года назад +4

    ದೇವರು ನಿಮಗೆ ಆಯುಷ್ಯ ಅರೋಗ್ಯ ನೀಡಲಿ ಹಾಡುದನ್ನು ಮುಂದುವರಿಸಿ ಹಾ ರೇಯೆಸುತ್ತೇನೆ

  • @bhagyammavittal6777
    @bhagyammavittal6777 19 дней назад +1

    ಜೈ ತುಳಸಿ ಮಾತ ನಮಹ 🙏🙏🌹

  • @vinodr8152
    @vinodr8152 18 дней назад

    Jai thulise mathay

  • @rahutappasugandhi6588
    @rahutappasugandhi6588 Год назад +1

    ತುಂಬಾ ಚೆನ್ನಾಗಿ ವೆ . ಧನ್ಯವಾದಗಳು.

  • @prathamshet4805
    @prathamshet4805 2 года назад +3

    ಸೂಪರ

  • @vinodamma4565
    @vinodamma4565 2 года назад +2

    JAI SHRI KRUSHNA JAI SHRI RAMA NIMA haduglu thumba istta

  • @kumarram7164
    @kumarram7164 16 дней назад

    Om Sai Ram Krishna Tulsi Krishna hare 🌹🌺🥀💐🌺🤲👏

  • @shamalaananthu7871
    @shamalaananthu7871 2 года назад +4

    ಧನ್ಯವಾದಗಳು

  • @divyak1629
    @divyak1629 18 дней назад +1

    What a voice. The songs are amazing 🙏🙏🙏🙏

  • @manjulanj7319
    @manjulanj7319 18 дней назад

    Ohm Sri Sri Krishna Sri thulashi maathea namaha 🔱(🔥)🌷🍎🙏🏽🙏🏽🙏🏽🙏🏽🙏🏽🙂

  • @SreedharHospet
    @SreedharHospet 19 дней назад

    🙏HARI SRINIVAS 🙏

  • @irannaarkachari3579
    @irannaarkachari3579 Год назад +1

    ತುಂಬಾ ಚನ್ನಾಗಿದೆ ಹಾಡುಗಳು 👌😄

  • @Shylaja-r3h
    @Shylaja-r3h 18 дней назад +1

    ತುಂಬಾ ಚೆನ್ನಾಗಿದೆ. ಚೆನ್ನಾಗಿ ಹಾಡಿದ್ದೀರ ಧನ್ಯವಾದಗಳು

  • @hosurvijaykumar8268
    @hosurvijaykumar8268 Год назад +1

    Intaha sundara haadugalu kottiddakke naavu thanks heylabeku. Neevalla. Yella haadugalannu nimma punyadinda by heart maadiddeeni

  • @bharthipatil4191
    @bharthipatil4191 19 дней назад +2

    ತುಂಬಾ ಚೆನ್ನಾಗಿ ಹಾಡಿದ್ದಾರೆ ಬಹಳಸುಂದರ ಎಷ್ಟು ಕೇಳಿದರೂ ಮತ್ತೆ ಕೇಳಭೆಕ ಅನಿಸುತ್ತದೆ

  • @SumaPrakash-ei3ui
    @SumaPrakash-ei3ui 22 дня назад +1

    ಹಾಡುಗಳು ತುಂಬಾ ಚೆನ್ನಾಗಿವೆ.

  • @leelavathimbhat8905
    @leelavathimbhat8905 Год назад +1

    Excellent 👌👌👌👌

  • @shobakarabasanagoudra4675
    @shobakarabasanagoudra4675 2 года назад +2

    Om shree tulasi mate

  • @hosabettulaxmanbangera1471
    @hosabettulaxmanbangera1471 2 года назад +2

    Thulasimaatheya Habbhadha Subhasayagalu.

  • @rajendrakavale4701
    @rajendrakavale4701 2 года назад +2

    Superb song's 🌹🙏🙏🙏👌

  • @jayalaksmibhandary344
    @jayalaksmibhandary344 22 дня назад +1

    ಜೈ ಶ್ರೀ ಕೃಷ್ಣ

  • @meenakshiradhakrishna3114
    @meenakshiradhakrishna3114 Год назад +1

    Zlovely songs nicely rendered👍🙏🏼

  • @architsmusicchannel5112
    @architsmusicchannel5112 Год назад +1

    Super 🙏🙏

  • @SurekhaJoshi-vv5rq
    @SurekhaJoshi-vv5rq 18 дней назад

    Super singer super song 🙏🙏🙏🙏🙏

  • @savitayelagi9623
    @savitayelagi9623 2 года назад +2

    ತುಂಬಾ ಚೆನ್ನಾಗಿದೆ

  • @VittalKumar-h4l
    @VittalKumar-h4l 18 дней назад

    Shree Tulasi Devi Prasanna

  • @kavyacn787
    @kavyacn787 2 года назад +3

    🙏🙏🙏

  • @hsveena9642
    @hsveena9642 10 месяцев назад +1

    Super super

  • @arunakumarits
    @arunakumarits 18 дней назад

    🙏🏻🙏🏻🙏🏻🙏🏻🙏🏻🙏🏻🙏🏻💐

  • @rangarangaswamy7
    @rangarangaswamy7 18 дней назад

    🙏🌺🙏🌺🙏🌺🙏🌺🙏🌺🙏🌺🙏🌺

  • @prathamshet4805
    @prathamshet4805 2 года назад +3

    ಧನವಾದಗಳು ಸರ್

  • @rohinihulloli8418
    @rohinihulloli8418 2 года назад +1

    Nivu Tumba channagi hadiddiri . Ella hadugalu Bakti Poorvakavagive.

  • @premapandurangi2161
    @premapandurangi2161 Год назад

    Super

  • @cuddapahjayasree536
    @cuddapahjayasree536 18 дней назад

    Melodious voice. Songs are nice

  • @avimallamma2419
    @avimallamma2419 18 дней назад

    👍🏼👌🏻🙏🙏

  • @sumazapate8320
    @sumazapate8320 17 дней назад

    👌👌

  • @renukabiradar1517
    @renukabiradar1517 Год назад

    Nice songs

  • @neetavrao2950
    @neetavrao2950 Год назад

    Superb

  • @Nirmala-yb2wj
    @Nirmala-yb2wj 20 дней назад

    Melody songs.

  • @prattekchikkeri3799
    @prattekchikkeri3799 18 дней назад

    Good good good good

  • @siddagangachari3426
    @siddagangachari3426 19 дней назад

    🙏

  • @ramavenkateshamurthy3120
    @ramavenkateshamurthy3120 19 дней назад

    Very nice songs &also singing too👌

  • @kasturibailaxmaiah2291
    @kasturibailaxmaiah2291 17 дней назад

    Dear madam Tulsi mata song is very good supper, God blessed you and your family, Thank you for nice dong🌷🙏🙏🙏🙏🙏🌷

  • @vanithabs9240
    @vanithabs9240 2 года назад +2

    Madam so nice voice

  • @aditi_amar_joshi143
    @aditi_amar_joshi143 20 дней назад

    👌😍

  • @PavithraPavi-q7d
    @PavithraPavi-q7d 18 дней назад

    😊 so beautiful

  • @GeetaNadiger-fb9ze
    @GeetaNadiger-fb9ze 18 дней назад

    ಮುಂದಿನ ಸಲ ಸಂಗೀತ ಮೂಲಕ ಹಾಡಿ, ಇನ್ನೂ ಚೆನ್ನಾಗಿ ಆಗುತ್ತದೆ

  • @jayananjundaiah5966
    @jayananjundaiah5966 2 года назад +22

    ಹಾಡುಗಳು ತುಂಬಾ ಚನ್ನಾಗಿದೆ ಸಂದರ್ಬೋಚಿತವಾಗಿವೆ 🙏🙏ನಿಮ್ಮ ಹಾಡುಗಾರಿಕೆಯೊ ಸಹ ತುಂಬಾ ಚನ್ನಾಗಿದೆ ಧನ್ಯವಾದಗಳು 🙏🙏

  • @shakuntalac2234
    @shakuntalac2234 2 года назад +3

    ಮೇಡಂ ಹಾಡುಗಳು ತುಂಬಾ ತುಂಬಾ ಚೆನ್ನಾಗಿವೆ. ನಿಮ್ಮ ಹಾಡುಗಾರಿಕೆ ಅಂತೂ ತುಂಬಾ ಚೆನ್ನಾಗಿದೆ. ನಮಗೂ ಹಾಡಲು ಸುಲಭವಾಗುವಂತೆ ಹಾದಿ ತೋರಿಸಿದ್ದೀರಿ. ತುಂಬಾ ಧನ್ಯವಾದಗಳು.

  • @HanamanthraoPatil-un7pf
    @HanamanthraoPatil-un7pf 18 дней назад

    Good songs

  • @srinivasshetty3056
    @srinivasshetty3056 2 года назад +2

    🙏🙏🙏🙏👌👌👌👍👍

  • @pramodagc851
    @pramodagc851 2 года назад +3

    ತುಳಸಿಯ ಐದು ಆರತಿ ಹಾಡುಗಳು ತುಂಬಾ ಚೆನ್ನಾಗಿವೆ. ನೀವು ತುಂಬಾ ಸುಂದರವಾಗಿ ಭಕ್ತಿ ಪೂರ್ವಕವಾಗಿ ಹಾಡಿದ್ದೀರ ಧನ್ಯವಾದಗಳು 🤝👌👌🥰👍👍🙏🪔🙏

  • @geetharao9672
    @geetharao9672 2 года назад +1

    ಇಂಪಾದ ಸ್ವರದಲ್ಲಿ ಹಾಡಿದ ಆರತಿ ಹಾಡುಗಳು ಚೆನ್ನಾಗಿವೆ.ಧನ್ಯವಾದಗಳು

  • @nagarajj.s.nagarajj.s7867
    @nagarajj.s.nagarajj.s7867 18 дней назад +1

    Tumbachannagide

  • @veerappadevaru3574
    @veerappadevaru3574 Год назад

    BHAGAVAN SHREE KRISHNA and RADHA MATHA KI JAI ❤❤

  • @sayisayi4367
    @sayisayi4367 18 дней назад

    Sailakshmi

  • @supergamers7520
    @supergamers7520 19 дней назад

    😊🎉😅

  • @skmalytube
    @skmalytube 2 года назад +1

    Akka Navya, Chennai haadidiri

  • @vlnprasad2510
    @vlnprasad2510 6 месяцев назад +1

    Pl give me english lyrics I dont reading writing kannada telugu so give me english I under stand

  • @Lalitha-y7u
    @Lalitha-y7u 18 дней назад +1

    🙏❤🙏

  • @gagan.ngagan1395
    @gagan.ngagan1395 2 года назад +5

    om shree tulasi mate

  • @AnitaHarihar
    @AnitaHarihar Год назад +1

    👌🙏🙏🌹

  • @chidambararao5284
    @chidambararao5284 2 года назад +2

    🙏🙏🙏🙏👌👌

  • @RamaHeble
    @RamaHeble 2 года назад +2

    🙏🙏🙏

  • @bharatiguddad5847
    @bharatiguddad5847 18 дней назад

    Supeeeeeer 🙏🙏🌹

  • @ShantaramKumar-m6g
    @ShantaramKumar-m6g Год назад

    🙏🙏🙏

  • @anjalidesai2397
    @anjalidesai2397 18 дней назад

    Super 🙏🙏

  • @gayathrik6907
    @gayathrik6907 18 дней назад

    🙏🙏

  • @FeeltheMusic-xi2ph
    @FeeltheMusic-xi2ph 18 дней назад

    🙏🙏🙏🙏

  • @CS-hs2xt
    @CS-hs2xt 18 дней назад

    🙏🙏🙏