ಜಗದೀಶ್ ಪುತ್ತೂರು ಕಂಠದಲ್ಲಿ ಚಂದಿರನಿಲ್ಲದ ಆ ಬಾನಿನಲ್ಲಿ..Chandiranillada aa Baninalli..Jagadish Puttur Song

Поделиться
HTML-код
  • Опубликовано: 11 дек 2024

Комментарии • 1,4 тыс.

  • @chandrikadummappa7551
    @chandrikadummappa7551 2 года назад +43

    ಎಷ್ಟು ಬಾರಿ ಕೇಳಿದರೂ ಮತ್ತೊಮ್ಮೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ ಸರ್ ತುಂಬಾ ಅರ್ಥಪೂರ್ಣವಾದ ಗೀತೆಗೆ ಅದುಬ್ಬುತವಾಗಿ ಹಾಡಿದ್ಧೀರಾ ಸರ್ ನಿಮ್ಮ ಗಾಯನ ಎಂದೆಂದಿಗೂ ಕೊನೆಯಾಗದಿರಲಿ ನಿರಂತರ ವಾಗಿ ಸಾಗಲಿ ಸರ್ ಶುಭ ಹಾರೈಸುವೆ ಸರ್. 👌👌👌👌👏👏👏👏🙏🙏

  • @anmolpatil4280
    @anmolpatil4280 5 месяцев назад +26

    ಒಳಗಣ್ಣ ತೆರೆಸುವ ಅರ್ಥಪೂರ್ಣ ಕವನ .
    ಅತ್ಯದ್ಭುತ ಹಾಡುಗಾರ.
    Talented musicians 💐

  • @h.amadhava2816
    @h.amadhava2816 29 дней назад +4

    ಕನ್ನಡ ಸಾಹಿತ್ಯ ಪರಿಷತ್ ಗೆ ಇಂತ ಮೇಧಾವಿಗಳ ಆಯ್ಕೆ ಇರಲಿ. ಇವರ ಕಂಠ ಸಿರಿ ನಿಜ್ವಾಗ್ಲೂ ಅದ್ಭುತ.

  • @jagadeeshm7963
    @jagadeeshm7963 2 года назад +26

    ತುಂಬಾ ಚೆನ್ನಾಗಿ ಹಾಡಿದ್ದಾರೆ. ಹೃದಯ ತುಂಬಿ ಕಣ್ಣಿನಲ್ಲಿ ನೀರು ಬರುತ್ತದೆ
    ಆ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕರುಣಿಸಲಿ

    • @jagadeeshm7963
      @jagadeeshm7963 2 года назад +1

      ಆಗಾಗ್ಗೆ ಕೇಳಲೇಬೇಕು ಆಗಲೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಈ ಅದ್ಭುತ ಗೀತೆಯಲ್ಲಿ

    • @ramannamundargi4238
      @ramannamundargi4238 Год назад

      😭😭😭😭😭😭🙏🙏🙏

  • @kalaswamyh8145
    @kalaswamyh8145 2 года назад +59

    ಪದೇ ಪದೇ ಕೇಳಬೇಕೆನ್ನುವ ಧ್ವನಿ ಸರ್ ನಿಮ್ದು ♥️🙏

  • @jagadeeshm7963
    @jagadeeshm7963 2 года назад +108

    ಮನಮುಟ್ಟುವ ಹೃದಯ ಕಲಕುವ ಕಣ್ಣಲಿ ಕಂಬನಿ ತರಿಸುವ ಹಾಡು
    ಸಾಹಿತ್ಯ ಬರೆದವರಿಗೆ ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಶ್ರೀ ಜಗದೀಶ್ ಪುತ್ತೂರು ರವರಿಗೆ ನನ್ನ ಧನ್ಯವಾದಗಳು
    ನಿತ್ಯವೂ ಒಂದು ಬಾರಿ ಕೇಳುತ್ತೇನೆ

  • @subrahmaniashagrithaya9402
    @subrahmaniashagrithaya9402 Год назад +31

    ಅರ್ಥವತ್ತಾದ ಸಾಹಿತ್ಯದ ಕವಿತೆ..ಇಂತಹ ಕವನವನ್ನ ಇಷ್ಟೂ ಮನಮುಟ್ಟುವಂತೆ ಹಾಡಬಹುದೆನ್ನೋದನ್ನ ಸಾಬೀತು ಪಡಿಸಿದ ಅದ್ಭುತ ಗಾಯಕ..ಸೂಪರ್

  • @adbulhameed7120
    @adbulhameed7120 Год назад +21

    ಏಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಬುತ ಹಾಡುಗಾರ ನಮ್ಮ ಜಗಣ್ಣ.

  • @shakunthalak5120
    @shakunthalak5120 2 года назад +65

    ನನ್ನ ಪ್ರೀತಿಯ ಇಷ್ಟದ ಹಾಡು ಅದ್ಭುತ ಗಾಯನ ಜಗದೀಶ್ ಅಣ್ಣಾ

  • @veeracharibv6648
    @veeracharibv6648 Год назад +2

    ಅದ್ಭುತವಾದ ಕಂಠ ಈ ಹಾಡು ಬಹಳ ಸೊಗಸಾಗಿ ಬಂದಿದೆ ನಿಮ್ಮ ಕಂಠದಲ್ಲಿ ಎಷ್ಟು ಸಾರಿಯಾದರೂ ಕೇಳಬೇಕು ಅನಿಸುತ್ತೆ ಧನ್ಯವಾದಗಳು ಸ್ವಾಮಿ ತುರ್ಚಗಟ್ಟ

  • @Arunkumar.Ankalagi
    @Arunkumar.Ankalagi 2 года назад +44

    ಜಗದೀಶ್ ಪುತ್ತೂರು ಆಹಾ ನಿಮ್ಮ ಧ್ವನಿ ಕೇಳೋಕೆ ಬಹಳ ಇಂಪಾಗಿದೆ

  • @savitrihegde2438
    @savitrihegde2438 Год назад +7

    ಸೂಪರ್ ಸೂಪರ್ ತುಂಬಾ ಚೆನ್ನಾಗಿದೆ ಹಾಡು, ನಿಮ್ಮ ಕಂಠ. 👌👌👌👏👏👏🌹🌹🌹👍🏻👍🏻

  • @jaihindurashtra5441
    @jaihindurashtra5441 2 года назад +10

    ಎದೆ ತುಂಬಿ ಹಾಡುವೆನು ಈ ಹಾಡಿಗೆ ಧ್ವನಿಯೂ ಉತ್ತಮ ಇದೆ ಸದವಲ್ಪ ಬಿಟ್ಸ ಇದ್ದಿದ್ದರೆ ಚೆನ್ನಾಗಿರುತಿತ್ತು ಅಂತ ನನ್ನ ಭಾವನೆ ನಾನೂ ಒಬ್ಬ ಹಾಡುಗಾರನಾಗಿ ಕಲಾವಿದನಾಗಿ ಸಂಗೀತ ಪ್ರೇಮಿಯಾಗಿ ಈ ಮನದಾಳದ ಮಾತನ್ನ ನಿಮ್ಮಲ್ಲಿ ಹಂಚಿಕೊಳ್ಳೊಕೆ ಇಚ್ಚೆ ಪಟ್ಟಿದ್ದೆನೆ 🚩🙏🇮🇳🚩🙏🇮🇳🚩🇮🇳🇮🇳🚩🚩

  • @yogishyogish8652
    @yogishyogish8652 2 года назад +53

    👌👌👌ಅದೇನು ಮಾಧುರ್ಯ ನಿಮ್ಮ ಧ್ವನಿಯಲ್ಲಿ sir 🙏🙏🙏🙏ಇಷ್ಟು ಭಾವಪೂರ್ಣವಾಗಿ ಹಾಡುವ ನೀವು ನಿಜ್ವಾಗ್ಲೂ ಗ್ರೇಟ್ ಸರ್ 👍👍👍👍ಏನು ಹೇಳಲೂ ನನ್ನಲ್ಲಿ ಪದಗಳ ದಾರಿದ್ರ್ಯ ಇದೆ 🙏🙏🙏ಪದಗಳ ಮಿತಿಯನ್ನೂ ಮೀರಿ ನಿಮ್ಮ ಹಾಡು ಹಾಗೂ ನಿಮ್ಮ ಇಂಪಾದ ದ್ವನಿ ಮುಂದೆ ಹೋಗಿದೆ 👍👍ನಮ್ಮ ತುಳುನಾಡಿನ ಹೆಮ್ಮೆಯ ಕುವರ ನೀವು 🙏ಇಷ್ಟು ಮಾತ್ರ ಹೇಳಬಲ್ಲೆ 🙏ನಿಮ್ಮ ಹಾಡುಗಾರಿಕೆ ನಿರಂತರ ಮುಂದುವರಿಯಲಿ 🙏🙏🙏👏👏👏

  • @gavisiddaiahgavi8199
    @gavisiddaiahgavi8199 2 года назад +39

    ಅಧ್ಬುತ ಕಂಠಸಿರಿ ಅನಾಥ ಪ್ರಜ್ಞೆ ಕಾಡುತ್ತೆ ಮರುಕ್ಷಣ ಬದುಕುವ ಛಲ ಮೂಡಿಸುತ್ತೆ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನಿಸುವ ಸಂಗೀತ ಸಾಹಿತ್ಯ ಗಾಯನದ ಅಪೂರ್ವ ಸಂಗಮ ಧನ್ಯವಾದಗಳು ಸರ್ವರಿಗೂ

  • @surekhanaik4540
    @surekhanaik4540 2 года назад +43

    ಮನಸ್ಸಿಗೆ ಮುದ ಕೊಡುವ ಅದ್ಭುತವಾದ ಗಾಯನ, ಸಾಹಿತ್ಯ
    ಕನ್ನಡದಲ್ಲಿ ಎಂಥೆಂಥ ಗಾಯಕರಿದ್ದಾರೆ super sir ಕನ್ನಡಿಗರು ನಾವೆಂಥ ಪುಣ್ಯವಂತರು ಆಹಾ,--------!

  • @pramodagc851
    @pramodagc851 2 года назад +37

    ವಾವ್ ಅದ್ಭುತ ತುಂಬಾ ತುಂಬಾ ಇಷ್ಟವಾದ ಹಾಡು. ನಿಮ್ಮ ಕಂಠದಲ್ಲಿ ಕೇಳುವುದು ಬಹಳ ಸುಂದರ ತುಂಬಾ ಚೆನ್ನಾಗಿ ಹಾಡುತ್ತೀರ. 👌👌💕👏👏🤝

  • @rajeshshetty4699
    @rajeshshetty4699 Год назад +2

    ಜಗದೀಶ್ ಪುತ್ತೂರುರವರ ಹಾಡುಗಳಲ್ಲಿ ನನಗೆ ತುಂಬಾ ಇಷ್ಟವಾದ ಹಾಡು 👌👌👌👌

  • @chandrikadummappa7551
    @chandrikadummappa7551 Год назад +4

    ನಿಮ್ಮ ಗಾಯನ ಸದಾ ಕೇಳುತ್ತಾ ಇರುದೀನಿ ಸರ್ ನಿಮ್ಮ ಗಾಯನ ಕ್ಕೇ ಬೆಲೆ ಕಟ್ಟಲಾಗದು ಸರ್ ಹೀಗೆ ಸದಾ ನಿಮ್ಮ ಗಾಯನ ನಿರಂತರವಾಗಿ ಸಾಗಲಿ ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರ ಲಭಿಸಲಿ ಅಂತ ಮತ್ತೊಮ್ಮೆ ಶುಭಹಾರೈಸುವೆ ಸರ್ .ಅದ್ಯುಬ್ಬುತವಾದ ಗೀತೆ ಗೆ ಅದುಬ್ಬುತವಾಗಿ ಸೊಗಸಾಗಿ ಸುಮಧುರ ವಾಗಿ ಹಾಡಿದೀರಾ ಸರ್ 👌👌👏👌💯💯🥇🥇🙏🙏

  • @jagadeeshk887
    @jagadeeshk887 2 года назад +12

    100 ಸರ್ ಕೇಳಿದ್ದೇನೆ.ಇನ್ನೂ ಕೇಳುವ ಆಸೆ !ಏನ್ ಸಾಹಿತ್ಯ ಅದ್ಬುತ ಜಗದೀಶ್ ರವರು ಕಂಡು ಅದ್ಬುತ 🙏❤️👍

  • @jagadeeshwaragoudapatil8482
    @jagadeeshwaragoudapatil8482 2 года назад +29

    ಅದ್ಭುತ ಗಾಯಕರು 👌👍🏻💐🙏🏻

  • @harinathaharinatha7631
    @harinathaharinatha7631 2 года назад +26

    ಎಂಥಾ ಅತ್ಯದ್ಭುತ ಕಂಠ ಸರ್ ನಿಮ್ಮದು,ಅಬ್ಬಬ್ಬಾ ಮನಸೋತು ಮರೆಯಾಗಿ ಹೋಯಿತು.

  • @thippeshhrocky8901
    @thippeshhrocky8901 2 года назад +47

    ತುಂಬಾ ಸುಮಧುರವಾದ ಗೀತೆ, ಅಷ್ಟೇ ಸುಂದರವಾಗಿ ಆಡಿದೀರಾ 👌👌👌

  • @manjunathhalnad7140
    @manjunathhalnad7140 5 месяцев назад +2

    ಕರಾವಳಿಯ ಕೋಗಿಲೆ ಜಗದೀಶ್ ಪುತ್ತುರು ಸರ್ ಅವರ ಕಂಠ ಸಿರಿಯಲ್ಲಿ ತುಂಬಾ ಅದ್ಬುತವಾಗಿ ಮೂಡಿ ಬಂದ ಗೀತೆ 🎤👌👌👌🙏ಸೂಪರ್ ಸರ್

  • @chandrikadummappa7551
    @chandrikadummappa7551 2 года назад +66

    ತುಂಬಾ ಸೊಗಸಾಗಿ ಮೂಡಿ ಬಂದಿದೆ ಸರ್ ಹೀಗೆ ಸದಾ ಗಾಯನ ನಿರಂತರ ವಾಗಿರಲಿ ಸರ್ ಆಹಾ ಆಹಾ ಅದುಬ್ಬುತವಾದ ಗೀತೆ ಎಂದೆಂದಿಗೂ ಮರೆಯಲಾಗದ ಹಾಡು ಎಷ್ಟು ಸೊಗಸಾಗಿ ಅದುಬ್ಬುತವಾಗಿ ಹಾಡಿದ್ಧೀರಾ ಸರ್ ಮತ್ತೊಮ್ಮೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ ಸರ್ ಶುಭವಾಗಲಿ ಸರ್

  • @SubrahmanyaN-zu8wq
    @SubrahmanyaN-zu8wq Месяц назад +1

    ತುಂಬಾ ಸೊಗಸಾದ ಹಾಡು
    ಮತ್ತೆ ಮತ್ತೆ ಹೃದಯ ತಟ್ಟಿದ ಸೊಗಸಾದ ಹಾಡು

  • @mohiniamin2938
    @mohiniamin2938 2 года назад +14

    ಎಂಚಿನ ಒಂಜಿ ಅರ್ಥಪೂರ್ಣವಾಯಯಿಂಚಿತ್ತಿನ ಸಾಹಿತ್ಯ ಬಾರೀ ಸೋಕುತ್ತಿನ ಪದ 👌👌 mind-blowing 💐💐

    • @kumarbv14
      @kumarbv14 2 года назад

      ತಮ್ಮ ಮೊಬೈಲ್ ನಂಬರ್ ತಿಳಿಸಿರಿ.

  • @anusuyanr5381
    @anusuyanr5381 2 года назад +10

    ನನಗಿಷ್ಟ ವಾದ ಹಾಡು ತುಂಬಾ ಚೆನ್ನಾಗಿದೆ 👌👌😢😢

  • @mangalakariyappa5564
    @mangalakariyappa5564 Год назад +38

    ಅದ್ಭುತ ಕಂಠ ಸಿರಿ ಮನಮುಟ್ಟುವ ಸಾಹಿತ್ಯ ಇಂಪಾದ ಸಂಗೀತ ಕೇಳುಗರ ಮನ ಸಂತೋಷಪಡಿಸಿದ ನಿಮಗೆ ಕೋಟಿ ವಂದನೆಗಳು

  • @yashodhasoman9898
    @yashodhasoman9898 Год назад +2

    Beautiful Super Song 👏👏👏👏💐
    Sir Neevu Thumbaa Great 👍🌹
    Nimage Aa Dhevaru Kottiruva Gnaanakke Aa Shabdhakke Paramaathmanige Vandhane Sallisutene 🙏
    Sir Ee Aadu Ondhu Saari Kelidhare Nimmannu Aa Aadannu Mareyale Saadyavalla 😊
    God bless you 🙏💐💐

  • @shankarmurthybh3120
    @shankarmurthybh3120 Год назад +4

    ನಿಮ್ಮ ದ್ವನಿಯು ಯೇಸುದಾಸ್ ರವರ ದ್ವನಿಯನ್ನು ನೆನಪಿಸುತ್ತದೆ. thanQ sir

  • @kalapparampura4542
    @kalapparampura4542 12 часов назад

    ಹೃದಯವೇ ಕಂಬನಿ ಆಗಿ ಹರೀತು ನಿಮ್ಮ್ haadu🙏🏻💐

  • @gpadmavathigpadmavathi1631
    @gpadmavathigpadmavathi1631 2 года назад +4

    Voice ತುಂಬಾ ಚೆನ್ನಾಗಿದೆ ಧನ್ಯ ವಾದಗಳು

  • @sujathakumari2017
    @sujathakumari2017 7 месяцев назад +2

    ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.. ಅದ್ಭುತ ಸ್ವರ

  • @kotreshkotresh4574
    @kotreshkotresh4574 2 года назад +91

    ಅದಕ್ಕೆ ಹೇಳೊದು ಕನ್ನಡದ ಸಾಹಿ ತ್ಯನೆ ಅಂತದ್ದು.ಅದಕ್ಕೆ ತಕ್ಕಂತೆ ಹಾಡಿದ ಹಾಡುಗಾರ ರಿಗೆ ನನ್ನ ಹೃದಯಪೂರ್ವಕ ವಂದನೆಗಳು.

    • @poojamudholkar
      @poojamudholkar 2 года назад +4

      Very nice 💖

    • @s.l.bajantri2302
      @s.l.bajantri2302 Год назад +2

      @@poojamudholkar l pppp ol pppl

    • @pramilapramila5581
      @pramilapramila5581 Год назад

      Entha sahityhana kelode ondu bhagya kannadathi yagi huttiddikke thumba Hemme padthini 🙏🙏

  • @sathyanarayanas4469
    @sathyanarayanas4469 Год назад +3

    ಈ ಹಾಡು ಕೇಳು ತಾ ಇದ್ದ ರೆ ಬಹಳ ದುಃಖ ವಾಗುತ್ತದೆ.

  • @ramappamankani5826
    @ramappamankani5826 Год назад +3

    ವಾವ್ !!! ಸೂಪರ್ ಗುರುಗಳೇ ನಿಮ್ಮ ಸುಮಧುರವಾದ ಧ್ವನಿ ಮತ್ತು ಅದ್ಭುತವಾದ ವಾದ್ಯ ವೃಂದಕ್ಕೆ ಮತ್ತು ಅರ್ಥ ಗರ್ಭಿತವಾದ ಸಾಹಿತ್ಯ ರಚಿಸಿದವರಿಗೆ ನನ್ನ ಅನಂತ ಕೋಟಿ ಕೋಟಿ ನಮನಗಳು ಸರ್.🙏🙏

  • @olavejeevanasakshatkaravee4565
    @olavejeevanasakshatkaravee4565 Год назад +3

    ಕರುಳು ಕಿತ್ತು ಬರುವಂತೆ ಹಾಡಿದ್ದೀರಾ ಈ ಹಾಡನ್ನು ಈ ರೀತಿ ಕೂಡ ಹಾಡಬಹುದು ಎಂದು ತೋರಿಸಿ ಕೊಟ್ಟಿದ್ದೀರಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು😢

  • @ಸಾಹಿತ್ಯಜೋಳಿಗೆ
    @ಸಾಹಿತ್ಯಜೋಳಿಗೆ 2 года назад +35

    ನನ್ನ ಪ್ರೀತಿಯ ಇಷ್ಟದ ಹಾಡು ಅದ್ಭುತ ಗಾಯನ ಜಗದೀಶ್ ಅಣ್ಣ..
    👍👌👌👌👌👌👌

  • @YogiGiri-l5k
    @YogiGiri-l5k Год назад +3

    ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು

  • @praveenprave7742
    @praveenprave7742 2 года назад +4

    ತುಂಬಾ ಅದ್ಬುತ ವಾದ ಹಾಡು ಮತ್ತೆ ಸಂಗೀತ ಸಾಹಿತ್ಯ.

  • @sanjeevaayahn5590
    @sanjeevaayahn5590 2 года назад +3

    ಅದ್ಭುತವಾದ ಹಾಡು ಕೇಳಲು ಮನಸ್ಸಿಗೆ ತುಂಬಾ ಇಷ್ಟ ಆಯ್ತು

  • @munivenkataswamyt1879
    @munivenkataswamyt1879 2 года назад +60

    ತುಂಬಾ ಚೆನ್ನಾಗಿ ಹಾಡಿದ್ದಾರೆ, ಗಾಯಕರಿಗೆ ಮತ್ತು ವಾದ್ಯ ಗೋಷ್ಠಿ ರವರಿಗೆ ಅಭಿನಂದನೆಗಳು 🙏

  • @nandeeshtalagunda7925
    @nandeeshtalagunda7925 2 года назад +3

    ಅತ್ಯಂತ ಒಳ್ಳೆಯ ಗಾಯನ ಹಾಗೂ ಅತ್ಯಂತ ಒಳ್ಳೆಯ ಹಾಗೂ ಮನುಷ್ಯತ್ವದ ಗುಣಗಳನ್ನು ಸಾದರಪಡಿಸುವ ನೋವಿನ ಹಾಡು.ಬಹಳ ಇಷ್ಟವಾದ ಹಾಡು

    • @byregowda1988
      @byregowda1988 2 года назад

      🙏🙏🙏🙏🙏🙏🙏🙏🙏

  • @shylajasbhat2247
    @shylajasbhat2247 2 года назад +27

    ಮನ ಮುಟ್ಟುವಂತ ಹಾಡು. ಧನ್ಯವಾದಗಳು

  • @nagu_records
    @nagu_records 2 года назад +2

    Wow nice nice nice nice nice singing 👍 mind blowing 👌 nice singing 👍.. excellent singing 💞❤️... perfect singing 👌🌹 fabulous singing 🔥 lovely singing 💞.... sweet voice... amazing voice ❤️👌🌹🌠🌠🌠🌠🌠

  • @sathyamurthy4994
    @sathyamurthy4994 2 года назад +7

    Super voice swara saamraata yesudaas tarane ide 🙏💐👌

  • @shailajabhat1128
    @shailajabhat1128 2 года назад +3

    ಅಲಭ್ಯ ಲಭ್ಯ 🙏🏻🙏🏻🙏🏻ಅನ್ನೋ ಅದ್ಭುತ ಪ್ರತಿಭೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @Nageshms-ec8tb
    @Nageshms-ec8tb Год назад +3

    ನಿಜವಾಗಲೂ ರಚನೆ ಗಾರರಿಗೆ ಸಂಗೀತಗಾರರಿಗೆ ಹಾಡುಗಾರರಿಗೆ ನನ್ನ ಹೃತ್ಪೂರ್ವಕ ವಂದನೆಗಳು

    • @Nageshms-ec8tb
      @Nageshms-ec8tb Год назад

      ರಚನೆಗಾರ ಸಂಗೀತಗಾರ ಹಾಡುಗಾರ ಬ್ರಹ್ಮ ವಿಷ್ಣು ಮಹೇಶ್ವರರು ಇದ್ದಂತೆ ಮತ್ತೊಮ್ಮೆ ನನ್ನ ನಮಸ್ಕಾರ ವಂದನೆಗಳು

  • @vithalacharya1233
    @vithalacharya1233 Год назад +3

    ತುಂಬಾ ಮಾಧುರ್ಯ ಧ್ವನಿ ನಿಮ್ಮದು ಸಾರ್, ಹಾಡಿನ ಅರ್ಥ ಆಗುವ ಭಾವನೆ ಯಿಂದ ಹಾಡಿದ್ದೀರಿ ಸಾರ್ 🙏🙏

  • @amarappahbhangi483
    @amarappahbhangi483 2 года назад +6

    ಸೂಪರ್ ಪ್ರತಿಭೆ ಅಬ್ದುತವಾದ ಗಾಯನ ಫೆಂಟಾಸ್ಟಿಕ್ ಯುವರ್ ಸಾಂಗ್ ಸರ್ 🎤🎤🎤🎤

  • @ashrafapollo816
    @ashrafapollo816 2 года назад +4

    Wow ತುಂಬಾ ಚಂದವಾದ ಹಾಡು

  • @nandinirrai9067
    @nandinirrai9067 Год назад +28

    ತಮ್ಮ ಕಂಠ ಸಿರಿಯಿಂದ ಇನ್ನಷ್ಟು ಹಾಡುಗಳು ಜನಮನಗೆಲ್ಲಲಿ

  • @ushan1852
    @ushan1852 2 года назад +13

    🙏 ತುಳು ನಾಡಿನ ಮಾಣಿಕ್ಯ ❤️ ಸೊಗಸಾದ ಹಾಡು ಸುಂದರವಾದ ದ್ವನಿ 👌👌 ಶ್ರೀ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏🙏

  • @lakshmiavanthkar4334
    @lakshmiavanthkar4334 2 года назад +6

    Supar singing god bless u sir

  • @SuriKumar-k8z
    @SuriKumar-k8z Месяц назад

    ತುಂಬಾ ಅದ್ಬುತ ಸರ್ wonderfull ಇಂಥ ಹಾಡುಗಳು ಬರ್ಬೇಕು ಕೇಳುವುದಕ್ಕೆ ತುಂಬಾ ಆನಂದ

  • @guruhbammanal7496
    @guruhbammanal7496 2 года назад +15

    Junior Jesudas Sir congratulations 🙏🙏🙏 Super voice 🙏

  • @Ajayshivnayak
    @Ajayshivnayak 10 месяцев назад +1

    Sir so superb voice...❤❤❤

  • @manojmanu3405
    @manojmanu3405 Год назад +6

    ಸೂಪರ್ ಅರ್ಥಗರ್ಭಿತ ಹಾಡು 💐💐💐💐

  • @GaneshGani-tv3ym
    @GaneshGani-tv3ym 5 месяцев назад +2

    ಗುರುಗಳೇ, ಅದ್ಬುತ ಕಂಠ ಸಿರಿ, ತುಂಬಾ ಮಧುರವಾಗಿ ಹಾಡಿದ್ದೀರಿ, ಧನ್ಯವಾದಗಳು ಸರ್ ❤❤❤❤❤

  • @maarundathi3501
    @maarundathi3501 2 года назад +6

    This is the first time i am listening this song fentastic .e hadu nammanna yaudo lokakke karedukondu hoguttade. Hage nimma casio and keyboard players kudu tuma chennagi nudisiddare. Avarigu nanna dhanyavadagalu.♥️

  • @basavarajgmarad37
    @basavarajgmarad37 Месяц назад

    ಅಣ್ಣಾ ನಾನು ನಿಮ್ಮ ಹಾಡುಗಳನ್ನು ಪ್ರತಿನಿತ್ಯ ಕೇಳುತ್ತೇನೆ ಅದ್ಭುತ ಕಂಠ. ರಾಘವೇಂದ್ರ ರಾಯರ ಹಾಡುಗಳು ಸುಪರ್ ...

  • @mangalaacharya1572
    @mangalaacharya1572 2 года назад +9

    ABBA yen voice sir nimdu 👌👌👌👌👌👌👌👌👌👌👌👌👌

  • @n.ksudhakar5730
    @n.ksudhakar5730 9 месяцев назад

    ಕೃಷ್ಣ ಪರಮಾತ್ಮ ನನ್ನಂತೋರಿಗಾಗಿ ಹೇಳಿರುಹುದು ಅರ್ಥಗರ್ಭಿತವಾಗಿದೆ. ಈ ಹಾಡು ಕೇಳಲು ಪುಣ್ಯ ಪಡೆದಿದ್ದೇವೆ.❤🎉❤

  • @shivarajak.b.4042
    @shivarajak.b.4042 Год назад +3

    ಉತ್ತಮವಾದ ಹಾಡು ಉತ್ತಮವಾದ ಹಾಡುಗಾರಿಕೆ ಮತ್ತು ಅದ್ಬುತವಾದ ನಿಮ್ಮ ಒಂದು ಸ್ವರ.

  • @radhanair1456
    @radhanair1456 2 года назад +1

    Pentastic beautiful song jagadish nimma hadu nnamma mana tattide 👌👌👌❤❤❤sundara geethe
    Ramu chitrada darshan abinayada hi hadu karulu hididante agide darshan abinaya saha super sir❤❤👌

  • @reshmapoojary705
    @reshmapoojary705 2 года назад +12

    Nan favorite song, keli thumba kushi aythu, nim voice super,god bless you brother

  • @nalinipoojary6910
    @nalinipoojary6910 2 года назад +7

    Sir your voice is just like Yesudas sir. 🙏🙏🙏🙏. Big fan of both 🙏🙏🙏

  • @gopalganiga2174
    @gopalganiga2174 2 года назад +8

    👌👌👌ಸೂಪರ್ ಸರ್ 🌹🌹

  • @geethaan3687
    @geethaan3687 2 года назад +4

    ಸಾಲದು ಪದಗಳು.ವರ್ಣಿಸಲು
    ನಿಮಗೆ ದೇವರು ಒಳ್ಳೇದು.ಮಾಡಲಿ
    ದಿನಾ.ಈ ಹಾಡು ಕೇಳುತ್ತೇನೆ

  • @srinathm.r.4628
    @srinathm.r.4628 2 года назад +34

    Super voice sir. You are going to be our Yesudas, divine voice.

  • @bhanubhanu-hs4bk
    @bhanubhanu-hs4bk Год назад +6

    Super song... Voice👌👌👌👌wonderfull meaning.... ♥️

  • @spgadyala5025
    @spgadyala5025 Год назад +6

    ಸೂಪರ್ ಜಗದೀಶ್ ಸರ್ 💫👏👏👏

  • @anandsagarkadagad2931
    @anandsagarkadagad2931 2 года назад +22

    ಚಂದಿರನಿಲ್ಲದ ಆ ಬಾನಿನಲ್ಲಿ
    ಬೆಳದಿಂಗಳ ಹುಡುಕುವ
    ಒಬ್ಬ ಕುರುಡನು ನಾನಿಲ್ಲಿ
    ಚಂದಿರನಿಲ್ಲದ ಆ ಬಾನಿನಲ್ಲಿ
    ಬೆಳದಿಂಗಳ ಹುಡುಕುವ
    ಒಬ್ಬ ಕುರುಡನು ನಾನಿಲ್ಲಿ
    ಕಂಡಿದ್ದು ...ಸುಳ್ಳು
    ಕಾಣದ್ದು...ಸುಳ್ಳು
    ನಿಜ ಹೇಳಲು ಬಾಯಿಲ್ಲ ನನಗಿಲ್ಲಿ
    ದಿಕ್ಕಿಲ್ಲ ದೆಸೆಯಿಲ್ಲ
    ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ
    ಚಂದಿರನಿಲ್ಲದ ಆ ಬಾನಿನಲ್ಲಿ
    ಬೆಳದಿಂಗಳ ಹುಡುಕುವ
    ಒಬ್ಬ ಕುರುಡನು ನಾನಿಲ್ಲಿ
    ♫♫♫♫♫♫♫♫♫♫♫♫♫♫
    ರಾತ್ರಿಗಳೆಲ್ಲ ಸುಖದ ಕನಸುಗಳಾಗಿ
    ಮತ್ತೆ ಹಗಲುಗಳೆಲ್ಲ ದುಃಖದ ನೆನಪುಗಳಾಗಿ
    ಪಾಪದ ಎತ್ತಿನ ಬಂಡಿಯ ತಕ್ಕಡಿಯಾಗಿ
    ಈ ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ
    ಬಾಳೋದೆ......
    ಇಲ್ಲಿ ದಿನದಿನಕ್ಕೂ ಕತೆಗಳಾಗಿ ಕಾಣುತ್ತಮ್ಮ
    ಮನುಷ್ಯನ ನಾಶಗಳೇ ವ್ಯತೆಗಳಾಗಿ ಉಳಿಯುತ್ತಮ್ಮ
    ವಿಧಿಯಾಟ ಹುಡುಗಾಟ
    ಹೆತ್ತವರೆದೆಯಲಿ ಬೆಂಕಿಯ ಊಟ
    ಚಂದಿರನಿಲ್ಲದ ಆ ಬಾನಿನಲ್ಲಿ
    ಬೆಳದಿಂಗಳ ಹುಡುಕುವ
    ಒಬ್ಬ ಕುರುಡನು ನಾನಲ್ಲಿ.
    ♫♫♫♫♫♫♫♫♫♫♫♫♫♫
    ಅರ್ಥವಿಲ್ಲದಿರುವ ಲೋಕ ನಮ್ಮದು
    ಇಲ್ಲಿ ಸ್ವಾರ್ಥ ಒಂದೇ ಬಡವನ ಆಳುವಂತದು
    ಎಲ್ಲ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
    ಬಂದ ಹಾಗೆ ಪಡೆಯೋದೆ ಆ ದೇವರು ಕೊಟ್ಟಿದು
    ನಂಬಿಕೆಯೇ............
    ಇಂತ ಮೂರು ಬಿಟ್ಟವರ ಕಾಯೋ ಊರುಗೋಲು
    ಆದರೆ ಮೂರು ಬಿಟ್ಟವರ ಮುಂದೆ ಬುಡಮೇಲು
    ಅದು ಯಾರೋ ಬರೆದೋರು
    ಗಾಯದ ಮೇಲೆ ಬರೆ ಎಳೆದೋರು
    ಚಂದಿರನಿಲ್ಲದ ಆ ಬಾನಿನಲ್ಲಿ
    ಬೆಳದಿಂಗಳ ಹುಡುಕುವ
    ಒಬ್ಬ ಕುರುಡನು ನಾನಿಲ್ಲಿ
    ಕಂಡಿದ್ದು ...ಸುಳ್ಳು
    ಕಾಣದ್ದು...ಸುಳ್ಳು
    ನಿಜ ಹೇಳಲು ಬಾಯಿಲ್ಲ ನನಗಿಲ್ಲಿ
    ದಿಕ್ಕಿಲ್ಲ ದೆಸೆಯಿಲ್ಲ
    ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ
    ಚಂದಿರನಿಲ್ಲದ ಆ ಬಾನಿನಲ್ಲಿ
    ಬೆಳದಿಂಗಳ ಹುಡುಕುವ
    ಒಬ್ಬ ಕುರುಡನು ನಾನಿಲ್ಲಿ

  • @sharadaalur3597
    @sharadaalur3597 2 года назад +25

    ಅದ್ಭುತ ಹಾಡು ಅದ್ಭುತ ಗಾಯನ

  • @rameshbantwala7386
    @rameshbantwala7386 2 года назад +16

    ಮತ್ತೆ ಮತ್ತೆ ಕೆಳಬೇಕೇನಿಸುವ ಹಾಡು

  • @raghunaik983
    @raghunaik983 2 года назад

    Realy herat touching song
    Nim e hadanna khelta idre.. ennu khelta erbeku ansate..
    🌹🌷🌹

  • @prashantgouda9311
    @prashantgouda9311 2 года назад +4

    Nan estvada song edu, super brother

  • @basavarajkr3770
    @basavarajkr3770 Год назад

    Super
    Excellent
    Extraordinary
    God bless you forever

  • @premalatha916
    @premalatha916 Год назад +3

    Yes this song was awesome and super 👌 mind blowing

  • @nandininandu8534
    @nandininandu8534 Год назад +3

    Excellent singing and mind blowing sir every day with out missing i use to listen this song i will get relax sir.

  • @swarnaks4579
    @swarnaks4579 2 года назад +22

    ಒರಿಜಿನಲ್ ಸಿಂಗರ್ ಗಿಂತ ತುಂಬಾ ಚೆನ್ನಾಗಿ ಹಾಡಿದ್ದೀರಿ ಸಾರ್, ಒಳ್ಳೆಯದಾಗಲಿ.

  • @geethagb9982
    @geethagb9982 2 года назад +14

    How Sweet voice. Brother.. God bless you..

  • @ambikaks7627
    @ambikaks7627 2 года назад +8

    Super vioce and very meaningful song

  • @shobhasp6272
    @shobhasp6272 Год назад

    ಅತ್ಯದ್ಭುತ ಗಾಯನ sir .Heart touching song .Tq

  • @parveenfiroz5032
    @parveenfiroz5032 2 года назад +2

    Mashaalla. Nice voice. Sir 👌👌

  • @shivannatg1286
    @shivannatg1286 2 года назад +3

    ಸೂಪರ್ ಸರ್ ಚೆನ್ನಾಗಿ ಹಾಡಿದ್ದೀರಾ

  • @udayakumar-so4rb
    @udayakumar-so4rb Месяц назад +1

    ಅದ್ಭುತ. ಸ್ವರ. 🙏🙏🙏🙏♥️♥️♥️♥️♥️

  • @nagareddypagati2423
    @nagareddypagati2423 2 года назад +5

    ನನ್ನ ಅಚ್ಚು ಮೆಚ್ಚಿನ ಹಾಡು....

  • @shanteshramachandranayak2799
    @shanteshramachandranayak2799 2 года назад +2

    ತುಂಬಾ ಸೊಗಸಾದ ಧ್ವನಿ, ಅರ್ಥ ಪೂರ್ಣ ಹಾಡು

  • @chandrashekaragn2944
    @chandrashekaragn2944 Год назад +3

    Fantastic voice sir

  • @rudreshgowda694
    @rudreshgowda694 10 месяцев назад +1

    Future, ,SPB ,❤❤❤❤ super sir........fantastic 👌 👍

  • @pradeelkumary7068
    @pradeelkumary7068 Год назад +7

    ಯಾರಿಗೆ ಕಮ್ಮಿ ಇದಾರೆ ರೀ ಇವರು ಕೂಡ 👌❤️

  • @agajkumarshet3368
    @agajkumarshet3368 2 года назад

    ಈ ಹಾಡಲ್ಲಿ ಈರೋ ಅರ್ಥ ತುಂಬಾನೇ ಅರ್ಥಗರ್ಭಿತ ಆಗಿದೆ. ಹಾಗಾಗಿ

  • @shailashetty9440
    @shailashetty9440 2 года назад +11

    Outstanding jagdish god bless u always dear

  • @yashuyashu2601
    @yashuyashu2601 Год назад +1

    ಸ್ವಾಮಿ ತುಂಬಾ ತುಂಬಾ ತುಂಬಾ ತುಂಬಾ............ ಚೆನ್ನಾಗಿ ಹಾಡಿದಿರಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @thippeswamy4673
    @thippeswamy4673 2 года назад +3

    ಅದ್ಬುತವಾಗಿ ಮನಸ್ಸಿಗೆ ಹತ್ತಿರಾಗುವಹಾಗೆ ಹಾಡಿದ್ದಾರೆ

  • @krishnappab6844
    @krishnappab6844 23 дня назад

    ಸಾಹಿತಿಗೆ ಸಾಹಿತ್ಯಕ್ಕೆ ಸಂಗೀತಕ್ಕೆ ನನ್ನ ಕೋಟಿ ನಮಸ್ಕಾರಗಳು

  • @prakashameen548
    @prakashameen548 2 года назад +13

    Star singer ..super. ... Sp jesudas. Voice........👌👌🙏

  • @devrudevathe1273
    @devrudevathe1273 2 года назад +6

    Nice.. melodious song...