ಭರತರು - ಪುರುಗಳ ನಡುವೆ ಘೋರ ಕದನ! | Itihasa Darshana 07 | Indian History In Kannada | Masth Magaa Amar

Поделиться
HTML-код
  • Опубликовано: 25 окт 2024

Комментарии • 167

  • @MasthMagaa
    @MasthMagaa  10 месяцев назад +12

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @indiraindira2933
    @indiraindira2933 8 месяцев назад +7

    ಇತಿಹಾಸ ಮರೆತು ಹೋಗಿದೆ ಈವಾಗ ನಿಮ್ಮಿಂದ ಇತಿಹಾಸ ನೆನಪು ಬರುತ್ತಾ ಇದೆ 🙏🙏🙏

  • @lokeshloki705
    @lokeshloki705 9 месяцев назад +13

    ಎಲ್ಲರನ್ನೂ ಬಾಲ್ಯದ ಶಿಕ್ಷಣದಲ್ಲಿ ಕಲಿತ ನಾಗರಿಕತೆಗಳು, ವೇದಗಳ ಬಗ್ಗೆ ಇದ್ದ ಪಠ್ಯಗಳನ್ನು ಮತ್ತೇ ಮತ್ತೇ ನೆನಪೂ ಮಾಡ್ತಿದೆ ಇಂಥ ಸುಂದರ ವಿಸ್ಮಯ ಇತಿಹಾಸ ದ ಬಗ್ಗೆ ಮಾಹಿತಿ ನೀಡುತ್ತಿರುವ ಮಸ್ತ್ ಮಗಾ ತಂಡಕ್ಕೆ ಹಾಗೂ ಅಮರ್ ಸರ್ ಗೆ ಧನ್ಯವಾದಗಳು 🤝🤝🤝🤝🤝

  • @smv9704
    @smv9704 9 месяцев назад +8

    ಈಗಿನ ಕಾಲಘಟ್ಟದಲ್ಲಿ ತಮ್ಮ ವಿಡಿಯೋ ತುಂಬಾ ಉಪಯುಕ್ತ ಜಾತಿ ವಿನಾಶ ಆಗ ಬೇಕು great sir your patriotism super

  • @KanthapkKanthapk
    @KanthapkKanthapk 9 месяцев назад +13

    ಜಾತಿಗಳು ನಮ್ಮ ಸ್ವಾರ್ಥಕ್ಕೆ ಮಾಡಿರುವುದು ಒಳ್ಳೆ ಮನುಷ್ಯ ಕೆಟ್ಟ ಮನುಷ್ಯ

  • @retrobgmkannada
    @retrobgmkannada 9 месяцев назад +11

    ಮಹಾಭಾರತ ರಾಮಾಯಣದ‌ ಕಾಲ ತಿಳಿಸಿ 🙏

    • @sharathkumar.h.t.sharathku9652
      @sharathkumar.h.t.sharathku9652 9 месяцев назад

      Not more than ೫೦೦೦ years sir..... Rigveda gale me ೫೦೦೦ years old andre vichara madi eat irbahudu

    • @retrobgmkannada
      @retrobgmkannada 9 месяцев назад

      @@sharathkumar.h.t.sharathku9652 Rigveda gintha hale da mahabaratha 🙄

    • @TheCrules
      @TheCrules 7 месяцев назад +1

      Lord Rama was born on January 10, 5114 BC in Ayodhya. This is between 12 PM and 1 PM in Shukla Paksha, Chaitra month, according to the Indian calendar.

    • @GuruprasadMKoundinya
      @GuruprasadMKoundinya 7 месяцев назад +1

      ​@@TheCrules adu onde Alla 1 million years old kuda date bandide

    • @TheCrules
      @TheCrules 7 месяцев назад

      that is historically sir, not according to the planetary motion i mentioned here.@@GuruprasadMKoundinya

  • @b.r.amruth8146
    @b.r.amruth8146 10 месяцев назад +5

    Thanks a lot !! Really helpful

  • @sagaracholi4608
    @sagaracholi4608 9 месяцев назад +1

    ಉತ್ತಮ ಮಾಹಿತಿಯನ್ನು ನೀಡಿದ್ದೀರಿ ಥ್ಯಾಂಕ್ಯೂ ಅಮರ್ ಸರ್ 🙏🙏❤️❤️

  • @ShivaShiva-ds3vj
    @ShivaShiva-ds3vj 9 месяцев назад

    ಈ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಅಮರ್ ಸರ್

  • @lavanyas1601
    @lavanyas1601 5 месяцев назад

    From 7:35 to 10:54
    Well explained sir

  • @madhangowda8452
    @madhangowda8452 9 месяцев назад +5

    Such agreat era really wanto to go back to rigweda with a mordern technologies 🚩 jai sanathana

  • @shankaSK-ns1om
    @shankaSK-ns1om 2 месяца назад

    Wow great

  • @vilaskumar4727
    @vilaskumar4727 10 месяцев назад +8

    Watching back to history again feels like I am back to school life once again, My knowledge of history is revising, Thank you Masth magaa team.

  • @princesidaraddi8526
    @princesidaraddi8526 9 месяцев назад +10

    ಕೊರೆಗಾವ್ ಕದನದ detail ವಿಡಿಯೋ ಕೊಡಿ plz

  • @dhruvm3682
    @dhruvm3682 10 месяцев назад +10

    Sir byjus case study maadi

  • @SavithaSinga-hz6rl
    @SavithaSinga-hz6rl 9 месяцев назад +117

    ಸರ್ 500 ವೀರರು 28000 ಪೇಶವೇಗಳ್ನು ಯುದ್ಧ ವಿಜಯ ದಿನ 💪ಭೀಮಕೋರೆಗವ ಬಗ್ಗೆ ವಿಡಿಯೋ

    • @manjunathahebbar3752
      @manjunathahebbar3752 9 месяцев назад +9

      ​@@vickypatil5253 he don that read it, manuvad has gone now islamization is the problem

    • @sandeepchinchane8413
      @sandeepchinchane8413 9 месяцев назад +5

      RUclips nali Search madak barlavaa papa😂

    • @Anonymous-z4m3l
      @Anonymous-z4m3l 9 месяцев назад

      Kaagakka goobakka na kate nella heloke time illa 😂😂😂
      500 jana kalru British navrge sahaya maadidru aste.

    • @ignitephoenix4786
      @ignitephoenix4786 9 месяцев назад +7

      Chota bheem😂

    • @chethanshetty2119
      @chethanshetty2119 9 месяцев назад +4

      Brithsh na yake lekka ke serisila

  • @sushmitha611
    @sushmitha611 9 месяцев назад +2

    Plz sir Make videos on relationship between India and it's neighboring countries during ancient period🙏

  • @smithap653
    @smithap653 9 месяцев назад +3

    It’s created by people for their own benefits. Human being are enemy of themselves.🙏🏻

  • @DD-yu5py
    @DD-yu5py 10 месяцев назад +2

    It's really helpfull to Exam's

  • @vishwalakkumane9723
    @vishwalakkumane9723 9 месяцев назад

    Super ❤

  • @vinayaksavoor8992
    @vinayaksavoor8992 9 месяцев назад +2

    🙏💐💐 ಮಸ್ತ ಮಗಾ ಟೀಮ್ ಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು💐💐🍫🍫

  • @homeplustechnical696
    @homeplustechnical696 8 месяцев назад

    Sir harappa Mohenjo-Daro naduve Bharathada sambandha ..video maadi

  • @sachin_b171
    @sachin_b171 9 месяцев назад

    Sir Nim bagge ondu video Madi sir Nim life journey Hegittu nammanta youths ge gottadre Olle motivation sigutte namge Nivu youth icon so please Nim life journey bagge heli

  • @prajwalkore2409
    @prajwalkore2409 9 месяцев назад

    The battle of bheema koregaon war bagge video maadi

  • @sindunami9886
    @sindunami9886 9 месяцев назад +1

    Good morning sir

  • @SeemaNadaf-w8u
    @SeemaNadaf-w8u 9 месяцев назад

    Super information sir

  • @Stranger99things
    @Stranger99things 9 месяцев назад +2

    ಸರ್ ನೀವು CM of Karnataka ಆಗಿದ್ದರೆ ಚೆನ್ನಾಗಿರುತ್ತೆ , ನೀವು ವೇದ, ದೇಶ/ ರಾಜ್ಯದ ಇತಿಹಾಸ,ವಿಜ್ಞಾನ,ಭೂಗೋಳ ಅರ್ಥಶಾಸ್ತ್ರ, ಟೆಕ್ನೊಳಜಿ , ಜಿಯೋ ಪೊಲಿಟಿಕ್ಸ್ ಎಲ್ಲಾ ವನ್ನೂ ಅರೀತಿದಿರಿ

  • @existingfacts8019
    @existingfacts8019 9 месяцев назад +1

    Veda galana explain madi

  • @rekhac1616
    @rekhac1616 9 месяцев назад +1

    🙏🙏🙏🙏

  • @gurudeepsalian
    @gurudeepsalian 10 месяцев назад +3

    Premium member ge basic of share market bagge episode maadi.obba olle CA athava share market king avarannu nimma chnl nottige program kodisi.. technical analysis class annu premium customer ge matra available madisi..aga subscribers kuda jasthi agthare mathe premium customer kuda jasthi agthara.. evry weekend nallia market bagge ondu analysis irli..hosa IPO elle bandere company analysis madi update maddisi.. etc..Jai masth maga..

    • @uploaded1029
      @uploaded1029 10 месяцев назад

      Yes quality and trusted iro thara irbeku

    • @prasannaa7369
      @prasannaa7369 4 месяца назад

      Very good

  • @rangaswamy41
    @rangaswamy41 9 месяцев назад

    ಇವತ್ತೂ ಇಲ್ಲ ಅವಾಗ ಇತ್ತು ಈಗ ಇಲ್ಲ ಇತ್ತು ಈಗ ಅದು ನೆಡಿಯೇಲ್ಲ ಈಗಲೂ ಇದೆ ವಾದ ನೆಡಿತಿರೊದು, ಯಾರಿಗೆ ಹೇಗೆ ಬೇಕಾದಾಗ ಹಾಗೆ ಅದರೆ ವಾತ್ಸವ ಅದಕ್ಕಿಂತ ಹೆಚ್ಚಿದೆ ಈಗ

  • @GanadaKatya
    @GanadaKatya 9 месяцев назад +2

    Rigveda older than 2000BC years some chapter 5000BC

  • @keshavak9948
    @keshavak9948 9 месяцев назад +9

    ಅಮರ್ ಅವರೇ ನೀವು ಕೂಡ ಪಾಶ್ಚಾತ್ಯರು ಹೇಳುವ ಇತಿಹಾಸವನ್ನೇ ಹೇಳುತ್ತಾ ಇದ್ದೀರಿ

  • @Prince-uv8sx
    @Prince-uv8sx 9 месяцев назад +8

    Yes aa kaaladali jaathi ne eralilla yakendre avaga Muslims eralilla...!!! Gandhiji nu eralilla alwa haage jaathi nu eralilla .

    • @sharathkumar.h.t.sharathku9652
      @sharathkumar.h.t.sharathku9652 9 месяцев назад

      ನಿಮ್ಮ ಅನಾಲಿಸಿಸ್ ಗೆ ಆರತಿ ಎತ್ತಬೇಕು....ಇತಿಹಾಸದ ಒಂದೊಂದೇ ಪುಟಗಳು ಮುಂದೆ ತೆರೆಯುತ್ತವೆ ...ನೋಡೋಣ
      .. ಹೊಟ್ಟೆಕಿಚ್ಚು ಬೇಡ

  • @chethanchethu1387
    @chethanchethu1387 9 месяцев назад

    Naave fundamental thiibeku and stock kooda naave thilibeku and investment madbeku alwa sir ✌️

  • @atharvakolhar5966
    @atharvakolhar5966 9 месяцев назад +1

    🙏

  • @riyazlkhanofficial
    @riyazlkhanofficial 9 месяцев назад +1

    ನಾನು ಒಬ್ಬ ವೀರ ಶ್ರೇಷ್ಠ ಬ್ರಾಹ್ಮಣ

  • @bharath2508
    @bharath2508 9 месяцев назад

    The battle of 10 kings.

  • @RameshKumar-fs2fp
    @RameshKumar-fs2fp 9 месяцев назад +1

    Happy new year sir

  • @jagadishr2933
    @jagadishr2933 9 месяцев назад

    ❤❤❤❤

  • @yallukondikar4484
    @yallukondikar4484 9 месяцев назад +5

    Vedas era is before Ramayan ana Mahabharata. 10000 years before

    • @jal4745
      @jal4745 9 месяцев назад

      No bro... vedas have no specific time...they were passed on through generations, adannu baredu ittiddu 3000 years ago...neev heltirodu ond arthadalli sari aagutte

    • @Shreeshkumar-xl7wd
      @Shreeshkumar-xl7wd 9 месяцев назад

      @@jal4745 ನಿಜವಾಗಿ ಆ ಸಮಯದಲ್ಲಿ ಬರವಣಿಗೆಯೇ ಇರಲಿಲ್ಲ ಅಂದರೆ ಬರೆಯುವುದು ಹೇಗೆ ಬಂತು, ವೇದಗಳು ಬಾಯಿಪಾಠ ವಾಗಿ ಹೇಳಿಕೊಡಲಾಗುತ್ತಿತ್ತು

    • @teachkarnataka
      @teachkarnataka 9 месяцев назад

      Vedas were created by many people not one person. Earlier verses of vedas were composed between 11000 to 9000 years back. But the compilation was done 5000 years ago. It was written 2800 years back. (This is just my opinion which I formulated by reading different sources, I was never present in those times)

  • @pradeepks2943
    @pradeepks2943 9 месяцев назад

    Sir rugvedha.. Dream 11 was there

  • @alliswell5651
    @alliswell5651 9 месяцев назад

    Yes jathi is anista sir aa anista india devolope madak bidthilla sir

  • @sadashivbm886
    @sadashivbm886 9 месяцев назад

    ಉಪ್ಪಿ ಲ್ಲದೆ ಹೆಂಗೆ ಗುರು 😮

  • @basavabasavaraja8925
    @basavabasavaraja8925 9 месяцев назад

    Ramayan and Mahabharat history heli

  • @madhvarajbhat3980
    @madhvarajbhat3980 9 месяцев назад +3

    In vedas no cast .. Varna is different ... its all about our some dirty society figures and now a days anti national politicians.....

  • @mounesha-i4t
    @mounesha-i4t 9 месяцев назад

    ❤🎉

  • @Pradeeppradi-k7g
    @Pradeeppradi-k7g 9 месяцев назад

    Rajara maga raja

  • @PramodsinghBapparagi-ne7lu
    @PramodsinghBapparagi-ne7lu 9 месяцев назад

    🙏🙏🙏🙏🙏🙏🙏🙏

  • @RajaNaik-ws4sv
    @RajaNaik-ws4sv 9 месяцев назад

    happy new year sir ❤❤🎉🎉

  • @shwethajk989
    @shwethajk989 9 месяцев назад

    Kelvaru swrthakkagi varna vyavasthe thappagi balasiddare ega kutumba rajakarana madthavralla hage

  • @SwamySwamy-b8i
    @SwamySwamy-b8i 9 месяцев назад +3

    Sir namma kaatera movie review maadi

  • @hanumanth4005
    @hanumanth4005 9 месяцев назад

    Sir gstn and input tax credit bagge video madi sir

  • @krishna28hegde
    @krishna28hegde 5 месяцев назад

    ವೇದ ತಿಳಿಯದೆ . ವೇದವನ್ನೆ ಒಮ್ಮೆಯಾದರು ಓದಿ ಆಮೇಲೆ ಹೇಳಿ

  • @ravipatil4998
    @ravipatil4998 9 месяцев назад +1

    5000 thousand years back Mahabharata nadidide sir niv helidda story tumbaa haledu

  • @shivaprasadshivu3853
    @shivaprasadshivu3853 9 месяцев назад +2

    ಭೀಮ್ ಕೊರೆಗಾವ್..... ಬಗ್ಗೆ ಮಾಡಿ

  • @kaushikss7402
    @kaushikss7402 3 месяца назад

    ಎಲ್ಲಾಕಾಲವನ್ನು ಬಲ್ಲವಾರಾದರೂ ಇದ್ದು ನಮಗೆ ತಿಳಸಬಹುದಾಗಿದ್ದರೇ ಚೆನ್ನಾಗಿತ್ತು ಅನಿಸುತ್ತಿದೆ?

  • @swarnalathab5268
    @swarnalathab5268 5 месяцев назад

    What r all the sources of your vidio in this subject.

  • @ranjithamk9482
    @ranjithamk9482 9 месяцев назад

    Thanks

  • @sharanjoteppa2211
    @sharanjoteppa2211 9 месяцев назад

    But Bharatanu Puruvina Vamahadavanu Endu Mahabharatadalli Ullekhavagide.

  • @shankarck3160
    @shankarck3160 9 месяцев назад

    Jathi srusti Rajkaranigalind

    • @teachkarnataka
      @teachkarnataka 9 месяцев назад

      No, caste system started after the collapse of harappa. But there was no discrimination. Caste discrimination started after 400 AD.

  • @adarshnagaraj1974
    @adarshnagaraj1974 9 месяцев назад

    Sir, pls read my comment
    I have one doubt, is bahubali brother of bharata and in which year bharata was born so that we can understand the roots of Jainism.

  • @HemanthKumar-uc2tz
    @HemanthKumar-uc2tz 9 месяцев назад +1

    👍👍👍🙏🙏🙏🌹🌹🌹🙏🙏🙏👍👍👍

  • @rohangowda3148
    @rohangowda3148 9 месяцев назад +1

    Members enda views barlilva

  • @ningaraja592
    @ningaraja592 9 месяцев назад +2

    ಅಲ್ಲ ಸರ್ ಈ ಆರ್ಯರು ವರಗಿನಿಂದ ಬಂದವರು ಅಂತ ಹೇಳ್ತಾರೆ. ನೀವು ನೋಡಿದ್ರೆ ಪುರು ಗಳು ಒರಗಡೆ ಇಂದ ಬಂದವರು ಅಂತ ಹೇಳ್ತಾ ಇದೀರಾ

    • @Banjarafitness-u4g
      @Banjarafitness-u4g 4 месяца назад

      Horaginda ne bandidare anta currect proof ella bro kelavaru abhipraya pattidare aste

  • @Shafi-wo4hh
    @Shafi-wo4hh 9 месяцев назад

    Sir Saudi Arabia hosa gold nikshepa patte agide adara bage videos madi

  • @yadavs9099
    @yadavs9099 9 месяцев назад

    🙏🚩🔱Jai shree ram jai modi ji 🙏🚩

  • @rachappaji5390
    @rachappaji5390 9 месяцев назад +2

    ಭೀಮ್ ಕೊರೆಗಾವ್ ವಿಡಿಯೋ madi ಸರ್

  • @venkatreddy1705
    @venkatreddy1705 9 месяцев назад

    ತಪ್ಪಾಗಿದೆ ಗವಾಯಿಗಳು ಅಲ್ಲ, ಬಹಾಯಿಗಳು. ಅವರೇ ಇಂದು ಬ್ರಾಹ್ಮಣರು ಎಂದು ಕರೆಯಲ್ಪಡುತ್ತಿದ್ದಾರೆ.

  • @janugb4979
    @janugb4979 9 месяцев назад

    Sir MM antha helbedi MM adre monthly mamulli 😮😮

  • @MKS1965
    @MKS1965 9 месяцев назад +4

    Premium members gintha nammantha viewers nimige economically best irbahudu adakke ellarigu open agide 😂

    • @MKS1965
      @MKS1965 9 месяцев назад +1

      ಅಮರ್ ರವರು ಅಷ್ಟೊಂದು ಹಣಕಾಸಿನ ಮನಸ್ಥಿತಿಯುಳ್ಳವರಾಗಬಾರದೆಂಬುದು ನಮ್ಮ ಬಯಕೆ . ತರಬೇತಿಗಳು ಪ್ರೀಮಿಯಂ ನವರಿಗೆ ನಮಗೆ ಈ ರೀತಿ ಜ್ಞಾನ ಉಚಿತವಾಗಿ ಹಂಚಿರಿ.

  • @mallammam4514
    @mallammam4514 2 месяца назад

    Bedagslu. Kala. Yavifu. RamayanAd. Poorvaddo. Athva. Nantharaddo

  • @manjunathapawarpawar8439
    @manjunathapawarpawar8439 9 месяцев назад +1

    Amar gurugale neevu adhunika etihaasvanna tilisi englishru enu madiddare annodanna torisi bhartakke ennu swatrhra sikkilla britisuru bittu hodru adre avar atmaa ( bharthada rajkeeya vekatigalu) ade ritiyalli hogata edddare britishru madida kanungallanne palisutiddare . Ade kananugaligaagi laxantara krantikarigalu pranaa teddiddare adre evvutu kudaa ade kanunu nadita ede neevu nijavada adhunika bhardhada ethihasaa tilisi books gallalli tapaai heliddare neemage gottilla andre tildukondu heli bekadre

  • @beereshbeer308
    @beereshbeer308 9 месяцев назад

    Y u becoming commercial mast maga with these membership we did not expect from u

  • @Siddalingaih-jl8vg
    @Siddalingaih-jl8vg 9 месяцев назад

    Ooooo

  • @SunIl-og3rd
    @SunIl-og3rd 9 месяцев назад +1

    Alla ri manganinda maanava anthaare, shila yug, madya yuga, kanchina yuga anthaare amele naagarikathe hutthu anthaare yake avaga devaru idhilva aagadre pakka mahabharatha, ramayana mattu vedagalu ivella scripted epic books alva pakka👍🏽

    • @kavyashree7104
      @kavyashree7104 9 месяцев назад

      ಈಗಿನ ಬುಕ್ನಲ್ಲಿ ಇರೋ ಇತಿಹಾಸನೇ ಸುಳ್ಳು ಮಹಾಭಾರತ 7000 ವರ್ಷದ ಹಿಂದೆ ನೆಡಿದಿರೋದು ಆದ್ರೂ ಬಗ್ಗೆ ಸಾಕಷ್ಟು ಪುರಾವೆ ಗಳು, ದ್ವಾರಕ ಸಿಕ್ಕಿದೆ SR ರಾವ್, ರೀಸರ್ಚ್ ಮಾಡಿದರೆ ನೋಡಿ ಅದುನ್ನ ಇನ್ನು ನಮ್ಮ ಪಠ್ಯದಲ್ಲಿ ಅಳವಡಿಸಿಲ್ಲ. ಇನ್ನೂ ರಾಮಾಯಣ ಅದಕ್ಕಿಂತ ಹಳೆಯದು ಆದ್ರೆ ಇನ್ನೂ ಪುರಾವೆಗಳು ಸಿಕ್ಕಿಲ್ಲ ಬಟ್ ನೆಡಿತಿತ್ತು ಅನ್ನೋದಕ್ಕೂ ಕೆಲವು ಸಾಕ್ಷಿಗಳು ಇವೆ. ಅಷ್ಟಕ್ಕೂ ಇದನೆಲ್ಲ ಪಠ್ಯಪುಸ್ತಕದಲ್ಲಿ ಬರೆಯದೆ ಮರೆಮಾಚಿದ್ದಾರೆ ಅಷ್ಟೇ. ಭಾರತದ ಸರಿಯಾದ ಇತಿಹಾಸ ರಿಸೆರ್ಚ್ ಮಾಡೋಕು ಅಡ್ಡ ಪಡಿಸಿರೋದು ನಮ್ಮ ದುರಂತ.

    • @teachkarnataka
      @teachkarnataka 9 месяцев назад +1

      Hi Sunil, I'm an atheist but I belive vedas and mahabharata are history and has nothing to do with God. Ramayana I'm not sure if it had happened.

    • @delevenkannada
      @delevenkannada 8 месяцев назад

      ಇಲ್ಲ , ಮಂಗನಿಂದ ಮಾನವ ಅನ್ನೋ ಥಿಯರಿ ಪಾಶ್ಚಿಮಾತ್ಯ ಅಂಧ ಇತಿಹಾಸ ಕಾರರದ್ದು , ನಂತರ ಬಂದ ಬ್ರಿಟಿಷರು ನಮ್ಮನ್ನು ಒಡೆಯಲು ನಮ್ಮ ಇತಿಹಾಸವನ್ನು ಮೈತಾಲಜಿ ಅಂತ ಬಿಂಬಿಸಿ , ಪಾಶ್ಚಿಮಾತ್ಯ ತಿಯರಿ ಎತ್ತಿ ಹಿಡಿಯುವ ಮೂಲಕ ಜನರಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣ ಆದರು.

  • @Lokananth_5
    @Lokananth_5 9 месяцев назад +1

    Prophet Mohammad life history bagge series madi...

  • @Siddalingaih-jl8vg
    @Siddalingaih-jl8vg 9 месяцев назад

    O

  • @manjunathapawarpawar8439
    @manjunathapawarpawar8439 9 месяцев назад +1

    Neemage nijavada etihasa gottilla andre gottilla andre rajiv dixit avar video nodi tilokoli yellavanna heliddare

  • @sukumarjain8477
    @sukumarjain8477 9 месяцев назад +1

    Sir ಜೈನ್ ಕುಲದವನು ಭರತ್ ಅಂತ ಹೇಳತೆರೆ.????

    • @Bharat-i8q3e
      @Bharat-i8q3e 9 месяцев назад

      Mattu namm dharmadalli Indra, Varun, Agni, mattu Vayu evar prastap maatr barutthe, bere yavude devar prastap Ella.

  • @sidduhonawad8964
    @sidduhonawad8964 9 месяцев назад

    💪🐏🐑🐐 jai halumata ✊ yava jatinu iralilla andru pashupalane khandita iralebeku ittu amara prasad 'purugalu', 'yadavaru' pashupalaka samudayadavru amar

    • @Epiccommentss
      @Epiccommentss 9 месяцев назад

      nin antha chappar galinda ne jagla agodu

  • @vasanthikumar9940
    @vasanthikumar9940 9 месяцев назад

    Kelsa divide madi kottiddu.ade jati.talent mele kelsa madisiddu..

  • @machhak7619
    @machhak7619 7 месяцев назад

    ಅಮರ ಕೂಸು ಇತಿಹಾಸ ಇಲ್ಲೇ ನಿಲ್ಲಿಸಿ ಬಿಡು...
    ಏನೇನೋ ತೆಲೆಗೆ ಬಂದಂಗೆ ಹೇಳ್ಬೇಡ ಲೋಫರ್ 😂

  • @Raja-ky2bg
    @Raja-ky2bg 9 месяцев назад +2

    ಒಕ್ಕಲಿಗ ಲಿಂಗಾಯತ,ಅಗಸ,ರೆಡ್ಡಿ,ಬ್ರಾಹ್ಮಣ,ಕುಂಬಾರ.ಕಮ್ಮಾರ,ಮಾದಿಗ,ಕುರುಬ,ಅಂಬಿಗ .ಎಂಬ ಯಾವುದೇ ಜಾತಿ ಇರಲಿಲ್ಲ..
    ನಾವೆಲ್ಲ ಕನ್ನಡಿಗರಾಗಿದ್ದೇವು..❤

    • @HemanthKumar-shsh
      @HemanthKumar-shsh 9 месяцев назад +1

      Alla sanathani galagiddevu.. ❤

    • @teachkarnataka
      @teachkarnataka 9 месяцев назад

      Caste was not there in Vedic period. It started after the decline of harappa. But there was was no caste discrimination. Caste discrimination started after 400 AD.

  • @Hyper_Facts712
    @Hyper_Facts712 9 месяцев назад

    🚨Rigveda explain the Geography of India that didn't exist in last 4000y Rigveda Explained the Geography that is 24000y ago

  • @hayavadanarao5613
    @hayavadanarao5613 9 месяцев назад +8

    The books you have read might have been written by white skin person of European Countries to show that the Rushis ( scientists ) were Aryans who lived in Europe. Rugveda describes nature and 'Samaja". Worshipping SUN, and Nature, ie Fire, Wind, Water, (Rivers and sea ), Bhumi- land ( mountains, trees, animals, ) has been mentioned in Rugveda. Performing Yajna, homa, Havana have been mentioned in Yajurveda. Samaveda is the combination of Rugveda and Yajurveda but reciting in way of singing. Till the invasion of Islam and especially by Christians, there were no 'Jaathis'. Jaathi was created to divide Hindus and to destroy Hinduism. They failed to destroy Hinduism because of few pious and learned Brahmins. That is why Churchill hated the Brahmins. Instead of reading books written by foreign authors and communist minded authors, better read the books written by Sri Bannanaje Govind Achar and to listen to his videos and others writers from Kaashi, Udupi, Bangalore, Shringeri Peetha and Kanchi Peetha.

    • @adarshnagaraj1974
      @adarshnagaraj1974 9 месяцев назад

      Yappa bari mind games, no one will tell the truth but the truth is Manu Manuvaadis are the true villains in Indian history

    • @ajayk5160
      @ajayk5160 9 месяцев назад +2

      ​@@adarshnagaraj1974I'm a history postgraduate student and why should I believe in what your saying? What proof do you have sir to justify that your information is right?

    • @adarshnagaraj1974
      @adarshnagaraj1974 9 месяцев назад

      @@ajayk5160 Hi sir, each and every proof is evident in whatever is being practiced in society. Look around you and think what and why it's happening, u will see the difference.
      Eg: Me and my father are educated in our family. Why were my ancestors deprived of education
      Also my ancestors never knew costly gods like Ram, Krishna, Jagannath
      They knew only our gods like Maramma, Kaalamma

    • @ajayk5160
      @ajayk5160 9 месяцев назад +2

      @@adarshnagaraj1974 look I'm educated, my parents are educated but my grandparents are less educated and mostly their parents my great grand parents never even went to school, majority of Indians 60-70 years back never went to school. Not just SCs or STs, majority of Indians were illiterates, the literacy rate of India during 1947 was 12%. Now at present it is 77.70%. The first Islamic invasion on india took place in the year 712CE that is around 1800 years back since then radical Islamic extremists and Britishers destroyed Indian education system in a very systematic manner till 1947, they very well took care about Indians being uneducated. Only 2% of rich INDIAns were educated, here caste doesn't come Into the picture sir. So you can't give a silly reason that your grandparents were uneducated because they were not allowed inside schools, majority of Indians have grandparents who are uneducated which is clearly not because of caste system.
      2. Dr. Bheem rao's surname is not even Ambedkar, krishnaji Keshav Ambedkar who was a Marathi Brahmin was baba sahebs teacher who encouraged him to study and helped him get his formal education, that is why Bheem rao ji changed his name to Ambedkar in schools. Then later Maharajah Gaekwad who was a Kshatriya who helped Bheem Rao ji to pursue higher education with the help of scholarships arranged by maharajah, he studied in London school of economics with the help of this scholarship. Had they brought caste system in between he wouldn't even stand a chance sir.
      3. Look sir in order to understand history you need to have a neutral standpoint, open mindedness and broader view's. During early vedic period that is around 1500BCE-1000BCE whichever HINDU scriptures are written there is no mention of caste system at all, remember that. But later vedic period that's around 1000BCE-600BCE where they mentioned clearly that the society is divided into 4 categories, that is varnas which is purely based on individual choice of occupation and nothing to do with birth,.but some brahmins, I Repeat only some Brahmins in some areas of mahajanapadas( today's northern-central india) UP Bihar etc, they to get more power under king convinced everyone that they were actually superior by birth, only to get more political and social advantages, not all Brahmins but only some, but even till then no Hindu scriptures like Vedas and Upanishads mentiond about birth based caste discrimination, until then a person born as a brahmin, if he was weak in studies then he could go for shudra category jobs, if a man born as shudra was very genius then he could go to study Vedas and become Brahmin, this was the system, I can even show you the scriptures which tells that. But later what happend is during 4th century CE during Gupta's Buddhists started attacking more on Brahmins joining hands with North Eastern Greek forces, because Buddhism had newly taken birth 500 years back then and after Bhagawan Buddha died Buddhists became politically greedy with an intention to spread Buddhism everywhere, even the Buddhism split into two sects after bhagawan Buddha attained nirvana why? Because those Buddhists fought each other with different ideology and spilt into heenayaana and Mahayana, so to fight their dominance for the first time Brahmins started growing tougher and rude, and to keep their place and position some Brahmins started writing some scriptures which upheld their importance in society.. Now tell me one simple thing sir, if your friend commits a mistake should you be punished? Or if your neighbor makes a mistake should your house people be punished? It is right? No! Same way in this vast Indian sub continent in some places some greedy Brahmins twisted and wrote the scriptures as brahmins are superior others are inferior, that doesn't make all the living Brahmins Bad. Isn't it. There were good Brahmins as well.
      4. IL give you 1 simple example, during 1947 after getting independence, educated people were called to draft Indian constitution,. Now there were 7 members in the drafting committee in which 4 of them were Brahmins 2 Muslims and Ambedkar who was the chairman, now if they wanted they could have given less rights to SCs and STs Right? Majority were Brahmins, most of the laws were written by them, but did they do it? No.
      5. Look I'm an OBC myself, I belong to a fisherman family, but I oppose reservations, because reservations were fine till 1990s but today like you said majority of SCs and STs are educated with the privilege of reservations for half a century, today the reality is majority of Brahmins are backwards if you check ground reality but still their children won't get reservation even if they score good marks but SCs and STs OBCs are getting seats even if they have less marks Inspite of their family members are having goverment jobs. My friend missed MBBS seat even after scoring well because he was from upper caste. Today 99/100 places STs And SCs are allowed to temple, they have all the rights so todays generations doesn't require reservations.

    • @ajayk5160
      @ajayk5160 9 месяцев назад +2

      @@adarshnagaraj1974 and I'd like to reply on kuldevatas sir, look I'm from Mangalore, dakshina Kannada. We have variety of daivas, bhootas, Nagas, Shiva Ganas as devatas. Bharat is not middle east to have 1 Quran, or Bharat is not west to have Bible or Torah. Bharat is the land of knowledge, the land of seekers not followers, this is the land of people who questioned the nature and it's principles and worshiped nature. Bharat is the only land which has a civilization which believed in creator as creation, nature as God. So we don't have one founder or one prophet, we have 100s of ways to follow God. But our roots were always one. These goddesses Maramma, kalamma were nothing but one out of those million ways to picturize that same God which in broader context we believe as Durga, Shiva, Vishnu etc. We never had boundaries or commandments. And that is why every region in Bharat have their own deity who is the reflection of supreme being called as Brahman( not Brahmin).

  • @krishna28hegde
    @krishna28hegde 5 месяцев назад

    ವೇದ ತಿಳಿಯದೆ . ವೇದವನ್ನೆ ಒಮ್ಮೆಯಾದರು ಓದಿ ಆಮೇಲೆ ಹೇಳಿ

  • @krishna28hegde
    @krishna28hegde 5 месяцев назад

    ವೇದ ತಿಳಿಯದೆ . ವೇದವನ್ನೆ ಒಮ್ಮೆಯಾದರು ಓದಿ ಆಮೇಲೆ ಹೇಳಿ

  • @krishna28hegde
    @krishna28hegde 5 месяцев назад

    ವೇದ ತಿಳಿಯದೆ . ವೇದವನ್ನೆ ಒಮ್ಮೆಯಾದರು ಓದಿ ಆಮೇಲೆ ಹೇಳಿ