ಪ್ರಾಣಿಗಳ ಪುನರ್ಜನ್ಮ ಕ್ಷೇತ್ರ | ಸುಧೀಂದ್ರ ಐತಾಳರ Animal Rescue Centre Saligrama |

Поделиться
HTML-код
  • Опубликовано: 25 авг 2024
  • ಛೆ ಎಂಥ ಅನ್ಯಾಯ ನೋಡಿ. ಗಂಡು ಕರುಗಳನ್ನ ಬೀದಿಗೆ ಬಿಡ್ತಾರೆ. ಹೆಣ್ಣು ನಾಯಿ ಹುಟ್ಟಿದ್ರೆ ಬೀದಿಗೆ ಬಿಡ್ತಾರೆ ಯಾಕೆ ಗೊತ್ತಾ? ಪ್ರಾಣಿಗಳ ಮೂಕ ವೇದನೆ ಕೇಳುವವರು ಕೆಲವರಾದರೂ ಉಳಿದಿರೋದೇ ಪುಣ್ಯ! ಹಿಂಗಾದರು ಕೆಲವಾದರೂ ಸೂರು ಕಾಣುವ ಹಾಗಾಗಿದೆ. ಸುಧೀಂದ್ರ ಐತಾಳರು ಇನ್ನು ಹಲವರಿಗೆ ಪ್ರೇರಣೆಯಾಗಲಿ ಎಂದು ಹರಸುತ್ತಾ. ಸುಧೀಂದ್ರ ಐತಾಳರ ಜೀವನದ ಪುಟಗಳ ಸರಣಿಯ ಎರಡನೇ ಭಾಗ - ಪುನರ್ಜನ್ಮ ನಿಮ್ಮ ಮುಂದೆ.
    ವಿಡಿಯೋ ಸಂಪೂರ್ಣ ನೋಡಿ(Watch Now) ಹರಸಿ (Like), ಇತರರಲ್ಲಿ ಹಂಚಿ(Share), ಬೆನ್ನು ತಟ್ಟುವ ಎರಡೇ ಎರಡು ಹಿತನುಡಿಗಳು ಚೆಲ್ಲಿ(Comment), ಸಾಧ್ಯವಾದಲ್ಲಿ ಜೊತೆಗೂಡಿ(Subscribe) ಎಂದು ಕೋರಿಕೊಳ್ಳುತ್ತೇವೆ. ಧನ್ಯವಾದಗಳು.
    ಸಹೃದಯರು ಸುಧೀಂದ್ರ ಐತಾಳರ ಬೆಂಬಲಕ್ಕೆ ನಿಲ್ಲಲು ದಯವಿಟ್ಟು ಅವರ ನಂಬರಿಗೆ ದೇಣಿಗೆ ನೀಡಬಹುದು. ನಿಮ್ಮ ಪ್ರತಿ ರೂಪಾಯಿ ಸದುಪಯೋಗ ಮಾಡುತ್ತಾರೆ ಖಂಡಿತ.
    #animalrescuecentre #sudheendraaithal #saligrama #gurunarasimhatemplesaligrama #animalrescue #animalcare #cowrescue #snakerescue #dogrescue #streetdogrescue #dogtreatment #cowtreatment #femaledog #dogabandoned #dog #dogs #doglover #doglovers #dogshorts #dogecoin #dogsofinstagram #doge #doglife #doglife #dogloversparadise #dogloversparadise #dogshorts #dogtraining #dogrebirth #dogcare #animalsvideo #animalsrescue #animalrescue #rescuecentres #saligramaspecial #saligramatemple #saligramaanimalscare #malecalf #malecalfabandoned #malecalflife #malecows #antha #anthacreations #anthachannel #channelantha

Комментарии • 14

  • @HemanthKumar-xv7mx
    @HemanthKumar-xv7mx 9 месяцев назад +1

    Animal Rescue would become a fancy affair in citites. But in a remote place like this without getting noticed by anyone, one person has dedicated his life for more than 35 years for a cause. Really hats off sir.

  • @SoumyaBajpe
    @SoumyaBajpe 4 дня назад +1

    Hatsoff 🎉🎉🎉 sir

  • @narayanaswamyrao2695
    @narayanaswamyrao2695 3 дня назад +1

    🙏🙏🙏🙏🙏👍👍👍👌👌👌👌

  • @lokeshhm1500
    @lokeshhm1500 6 дней назад +1

    ♥️

  • @SoumyaBajpe
    @SoumyaBajpe 4 дня назад +1

    😢😢😢

  • @sowmyads5997
    @sowmyads5997 9 месяцев назад +1

    Great job sir😊 Taking care of so many rescued animals

  • @HemanthKumarNM
    @HemanthKumarNM 9 месяцев назад +1

    Godman Sudheendra aithal. He should get more and more support from people around. Pls donate whatever u can.

  • @akshathajagannath4695
    @akshathajagannath4695 9 месяцев назад +1

    Woww .. Humanity still exist ❤

  • @sowmyaanil2427
    @sowmyaanil2427 2 дня назад +1

    Rescue madodu olle kelasa adre birds na cage nalli idodu beda alvaa..let them fly freely...

  • @santhoshgs3742
    @santhoshgs3742 9 месяцев назад +1

    Again veganism and animal rescue also has connections.omg 4:15