ಅಮೃತ್ ಅವರೇ, ಖಂಡಿತಾ ಸಹಾಯವಾಗುತ್ತೆ. ಆದರೆ ಅದಕ್ಕಿಂತ ಪರಿಣಾಮಕಾರಿ ಮಾರ್ಗ ಬೇಕಿದ್ದಲ್ಲಿ ಹೀಗೆ ಪ್ರಯತ್ನಿಸಿ: ಬೆಳಿಗ್ಗೆ ತಿಂಡಿಗೆ - ಹಣ್ಣುಗಳು ಬಿಟ್ಟು ಬೇರೆ ಏನೂ ತಿನ್ನುವಹಾಗಿಲ್ಲ. ಹೊಟ್ಟೆ ತುಂಬ ತಿನ್ನಿ. ಜ್ಯೂಸು ಮಾಡಬೇಡಿ. ಹಣ್ಣುಗಳನ್ನು ನೇರವಾಗಿ ತಿನ್ನಿ. ಸಲಾಡ್ ಥರ ಮಾಡಿ ತಿಂದರೂ ತೊಂದರೆ ಇಲ್ಲ. ಆದರೆ ಹುಲಿ ಹಣ್ಣುಗಳನ್ನು ಸಿಹಿ ಹಣ್ಣಿನೊಂದಿಗೆ ಮಿಕ್ಸ್ ಮಾಡಬೇಡಿ. ಯಾವ ಹಣ್ಣು ಬೇಕಾದರೂ ತಿನ್ನಬಹುದು. ಇಷ್ಟ ಬಂದಷ್ಟು ಹೊಟ್ಟೆ ತುಂಬುವಷ್ಟು ತಿನ್ನಿ. ಇನ್ನೂ ಹೆಚ್ಚಿನ ಹಸಿವಿದ್ದಲ್ಲಿ, ಹಣ್ಣು ತಿಂದು ಒಂದು ಘಂಟೆಯ ನಂತರ ತಿಂಡಿ ತಿನ್ನಿ (ತಿನ್ನದಿದ್ದರೆ ಉತ್ತಮ, ಸಾಧ್ಯವೇ ಆಗದಿದ್ದಲ್ಲಿ ಮಾತ್ರ). ಮಧ್ಯಾನ್ಹಕ್ಕೆ - ಹಸಿ ತರಕಾರಿ ಸಲಾಡ್ ತಯಾರು ಮಾಡಿ ೭೫% ತಟ್ಟೆಯಲ್ಲಿ ಇದನ್ನೇ ತಿನ್ನಿ. ರುಚಿಕಟ್ಟಾಗಿ ಮಾಡಿಕೊಳ್ಳಿ. ಕನಿಷ್ಠ ೪ ತರಕಾರಿ, ೧ ಮೊಳಕೆ ಕಾಳು, ಒಂದು ಬೇಯಿಸಿದ ಕಾಳು ಬೆರೆಸಿ. ರಾತ್ರಿ ಊಟಕ್ಕೆ - ಕೆಂಪಕ್ಕಿ ಅನ್ನ, ಜೋಳದ ರೊಟ್ಟಿ, ಸಿರಿದಾನ್ಯದ ಅನ್ನ, ಸಾರು ಜೊತೆಗೆ ಸೊಪ್ಪು ಅಥವಾ ಯಾವುದೇ ತರಕಾರಿಯ ಪಲ್ಯ ಮಾಡಿ ತಿನ್ನಿ. ಅನ್ನ ಎಷ್ಟಿರುತ್ತೋ, ಪಲ್ಯ ಕೂಡ ಅಷ್ಟೇ ಇರಬೇಕು. ಮುಖ್ಯವಾಗಿ - ಬಿಳಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಯಾವುದಕ್ಕೂ ಬಳಸುವ ಹಾಗಿಲ್ಲ. ಈ ಕ್ಷಣದಿಂದಲೇ ಬಿಟ್ಟು ಬಿಡಿ ಸಾಧ್ಯವಾದಲ್ಲಿ. ಸಾರು ಪಲ್ಯಕ್ಕೆ ಒಗ್ಗರಣೆಗೆ ಕೂಡ ಎಣ್ಣೆ ಬಳಸುವ ಹಾಗಿಲ್ಲ. ಡ್ರೈ ಒಗ್ಗರಣೆ ಕೊಡಿ. ಯಾವುದೇ ರೀತಿಯಲ್ಲೂ ರುಚಿ ಕೆಡುವುದಿಲ್ಲ. ಒಮ್ಮೆ ಟ್ರೈ ಮಾಡಿ ನೋಡಿ. ರಾತ್ರಿ 7 ಘಂಟೆಯ ನಂತರ, ಬೆಳಿಗ್ಗೆ 10 ಘಂಟೆಯವರೆಗೂ ಯಾವುದೇ ರೀತಿಯ ಆಹಾರ ತಿನ್ನುವ ಹಾಗಿಲ್ಲ. ನೀರು ಎಷ್ಟು ಬೇಕಾದರೂ ಕುಡಿಯಬಹುದು. ಬೆಳಿಗ್ಗೆ ಮತ್ತು ರಾತ್ರಿ ಕನಿಷ್ಠ ಅರ್ಧ ಘಂಟೆ ವಾಕಿಂಗ್ ಹೋಗಿ. ಇಷ್ಟು ಮಾಡಿ ನಿಮ್ಮ ಸಕ್ಕರೆ ಮಟ್ಟ ಎರಡೇ ವಾರದಲ್ಲಿ ಸಂಪೂರ್ಣ ಹತೋಟಿಗೆ ಬರುತ್ತೆ. ಯಾವುದೇ ರೀತಿಯ ಶುಗರ್ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದರೆ, ದಯವಿಟ್ಟು ಪ್ರತಿ ನಿತ್ಯ ಶುಗರ್ ರೀಡಿಂಗ್ ನೋಡಿ, ಇಲ್ಲವಾದಲ್ಲಿ ಧಿಢೀರ್ ಶುಗರ್ ಸಂಪೂರ್ಣ ಕಮ್ಮಿ ಆಗಿಬಿಡುವ ಸಾಧ್ಯತೆ ಇದೆ. ಶುಗರ್ ಕಡಿಮೆ ಆಗುತ್ತಾ ಬಂದಹಾಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮಾತ್ರೆ ಡೋಸೇಜ್ ಕಡಿಮೆ ಮಾಡಿಸಿಕೊಳ್ಳಿ. ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಮುಕ್ತವಾಗಿ ಕೇಳಿ ತಿಳಿದುಕೊಳ್ಳಿ.
ಬಸವರಾಜ್ ಅವರೇ, ನಿಮ್ಮ ಶುಗರ್ ಬಾರ್ಡರ್ ಲೈನ್ ನಲ್ಲಿ ಇದೆ. ನೀವು ಈ ಕೂಡಲೇ ಅಡುಗೆಯಲ್ಲಿ ಎಣ್ಣೆ ಪದಾರ್ಥಗಳನ್ನು ಸಂಪೂರ್ಣ ನಿಲ್ಲಿಸಿ, ಬಿಳಿ ಅಕ್ಕಿ, ಸಕ್ಕರೆ ಮತ್ತು ಮೈದಾ ಸಂಪೂರ್ಣ ನಿಷೇಧಿಸಿ. ಕೆಂಪಕ್ಕಿ ತಿನ್ನಿ ತೊಂದರೆ ಇಲ್ಲ, ಹಣ್ಣು ತಿನ್ನಿ ಜ್ಯೂಸು ಮಾಡಬೇಡಿ. ನೀವು ತಿನ್ನುವ ಆಹಾರದಲ್ಲಿ, ಹಸಿ ತರಕಾರಿ ಸಲಾಡ್ ಕನಿಷ್ಠ ೫೦% ಇರಲೇಬೇಕು. ನೀರು ಚೆನ್ನಾಗಿ ಕುಡಿಯಿರಿ. ಕೊನೆಯದಾಗಿ, ರಾತ್ರಿ ೭ ಘಂಟೆಯ ನಂತರ ಮತ್ತು ಬೆಳಿಗ್ಗೆ ೧೦ ಘಂಟೆಯ ವರೆಗೂ ಏನು ತಿನ್ನಬೇಡಿ. ಈ ಪಥ್ಯ ನೀವು ಮಾಡಿದಲ್ಲಿ ಜೀವನದಲ್ಲಿ ಶುಗರ್, ಕೊಲೆಸ್ಟರಾಲ್, ಬಿಪಿ, ಹೃದ್ರೋಗ, ದೇಹದ ತೂಕ ಸಮಸ್ಯೆಗಳು ಸುಳಿಯುವುದಿಲ್ಲ. ಒಂದು ವಾರ ಪ್ರಯತ್ನಿಸಿ ನೋಡಿ ಮತ್ತೆ ಮುಂದುವರೆಸಿ. ಶುಭವಾಗಲಿ. ಈ ವಿಡಿಯೋದಲ್ಲಿ ಹೇಳಿರುವ ಮೆಡಿಸಿನ್ ಬೇಕಾದಲ್ಲಿ Udupi Kaveri Naturals. WhatsApp Number: 8971334653
Namasthe Sir, ivara bali BP medicine iruvudilla. Aadare namma channel nalli Nature Cure paddathi anusarisi BP hege nirmoola madabahudu emba bagge video ide nodi sadhyavadare palisi.
ಆಮ್ಮಾ ನನಗೆ ಈಗಾಗಲೆ ಊಟದ ನಂತರ 180 ರಿಂದ 200 ರವರೆಗೆ ಇರುತ್ತದೆ ಡಾ ಸುಗರ ಟ್ಯಾಬಲೇಟ್ ಕೊಟ್ಟಿದಾರೆ ನನಗೆ ಊಟದ ನಂತರ 150 ಸುಗರ ಆಗಬೇಕು ಆಗ ನಾರ್ಮಲ್ ಅಂತಾ ಮೆಡಿಕಲ್ ರಿಪೊರ್ಟ ಹೇಳತಾ ಇದೆ ನನಗೆ ನಾರ್ಮಲ ಆಗಲಿಕ್ಕಿ ಔಷದ ತೆಗೆದುಕೊಳ್ಳಬೆಕು ಅದಕ್ಕೆ ನನಗೆ ನಿಮ್ಮ ಪೊನ ನಂಬರ ಕೊಡಿ ಮೇಡಮ್ಮ ದಯಮಾಡಿ ನಿಮಲ್ಲಿ ವಿನಂತಿ
Super brother God bless you good information
Thank you so much
Thank you medam God bless you
Thank you too
ಅಮ್ಮ ನಮ್ಮ ಶುಗರ್ಗೆ inshulin ತಗೆದು ಕೊಳ್ಳುತ್ತೇನೆ
ನಿಮ್ಮ powder ಇಂದ ಕಡಿಮೆ ಆಗುತ್ತಾ ತೆಲಿಸಿ ನಿಮ್ಮ ನಂಬರ್ ಕಳಿಸಿ
ಅಮೃತ್ ಅವರೇ, ಖಂಡಿತಾ ಸಹಾಯವಾಗುತ್ತೆ. ಆದರೆ ಅದಕ್ಕಿಂತ ಪರಿಣಾಮಕಾರಿ ಮಾರ್ಗ ಬೇಕಿದ್ದಲ್ಲಿ ಹೀಗೆ ಪ್ರಯತ್ನಿಸಿ:
ಬೆಳಿಗ್ಗೆ ತಿಂಡಿಗೆ - ಹಣ್ಣುಗಳು ಬಿಟ್ಟು ಬೇರೆ ಏನೂ ತಿನ್ನುವಹಾಗಿಲ್ಲ. ಹೊಟ್ಟೆ ತುಂಬ ತಿನ್ನಿ. ಜ್ಯೂಸು ಮಾಡಬೇಡಿ. ಹಣ್ಣುಗಳನ್ನು ನೇರವಾಗಿ ತಿನ್ನಿ. ಸಲಾಡ್ ಥರ ಮಾಡಿ ತಿಂದರೂ ತೊಂದರೆ ಇಲ್ಲ. ಆದರೆ ಹುಲಿ ಹಣ್ಣುಗಳನ್ನು ಸಿಹಿ ಹಣ್ಣಿನೊಂದಿಗೆ ಮಿಕ್ಸ್ ಮಾಡಬೇಡಿ. ಯಾವ ಹಣ್ಣು ಬೇಕಾದರೂ ತಿನ್ನಬಹುದು. ಇಷ್ಟ ಬಂದಷ್ಟು ಹೊಟ್ಟೆ ತುಂಬುವಷ್ಟು ತಿನ್ನಿ. ಇನ್ನೂ ಹೆಚ್ಚಿನ ಹಸಿವಿದ್ದಲ್ಲಿ, ಹಣ್ಣು ತಿಂದು ಒಂದು ಘಂಟೆಯ ನಂತರ ತಿಂಡಿ ತಿನ್ನಿ (ತಿನ್ನದಿದ್ದರೆ ಉತ್ತಮ, ಸಾಧ್ಯವೇ ಆಗದಿದ್ದಲ್ಲಿ ಮಾತ್ರ).
ಮಧ್ಯಾನ್ಹಕ್ಕೆ - ಹಸಿ ತರಕಾರಿ ಸಲಾಡ್ ತಯಾರು ಮಾಡಿ ೭೫% ತಟ್ಟೆಯಲ್ಲಿ ಇದನ್ನೇ ತಿನ್ನಿ. ರುಚಿಕಟ್ಟಾಗಿ ಮಾಡಿಕೊಳ್ಳಿ. ಕನಿಷ್ಠ ೪ ತರಕಾರಿ, ೧ ಮೊಳಕೆ ಕಾಳು, ಒಂದು ಬೇಯಿಸಿದ ಕಾಳು ಬೆರೆಸಿ.
ರಾತ್ರಿ ಊಟಕ್ಕೆ - ಕೆಂಪಕ್ಕಿ ಅನ್ನ, ಜೋಳದ ರೊಟ್ಟಿ, ಸಿರಿದಾನ್ಯದ ಅನ್ನ, ಸಾರು ಜೊತೆಗೆ ಸೊಪ್ಪು ಅಥವಾ ಯಾವುದೇ ತರಕಾರಿಯ ಪಲ್ಯ ಮಾಡಿ ತಿನ್ನಿ. ಅನ್ನ ಎಷ್ಟಿರುತ್ತೋ, ಪಲ್ಯ ಕೂಡ ಅಷ್ಟೇ ಇರಬೇಕು.
ಮುಖ್ಯವಾಗಿ - ಬಿಳಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಯಾವುದಕ್ಕೂ ಬಳಸುವ ಹಾಗಿಲ್ಲ. ಈ ಕ್ಷಣದಿಂದಲೇ ಬಿಟ್ಟು ಬಿಡಿ ಸಾಧ್ಯವಾದಲ್ಲಿ. ಸಾರು ಪಲ್ಯಕ್ಕೆ ಒಗ್ಗರಣೆಗೆ ಕೂಡ ಎಣ್ಣೆ ಬಳಸುವ ಹಾಗಿಲ್ಲ. ಡ್ರೈ ಒಗ್ಗರಣೆ ಕೊಡಿ. ಯಾವುದೇ ರೀತಿಯಲ್ಲೂ ರುಚಿ ಕೆಡುವುದಿಲ್ಲ. ಒಮ್ಮೆ ಟ್ರೈ ಮಾಡಿ ನೋಡಿ.
ರಾತ್ರಿ 7 ಘಂಟೆಯ ನಂತರ, ಬೆಳಿಗ್ಗೆ 10 ಘಂಟೆಯವರೆಗೂ ಯಾವುದೇ ರೀತಿಯ ಆಹಾರ ತಿನ್ನುವ ಹಾಗಿಲ್ಲ. ನೀರು ಎಷ್ಟು ಬೇಕಾದರೂ ಕುಡಿಯಬಹುದು.
ಬೆಳಿಗ್ಗೆ ಮತ್ತು ರಾತ್ರಿ ಕನಿಷ್ಠ ಅರ್ಧ ಘಂಟೆ ವಾಕಿಂಗ್ ಹೋಗಿ.
ಇಷ್ಟು ಮಾಡಿ ನಿಮ್ಮ ಸಕ್ಕರೆ ಮಟ್ಟ ಎರಡೇ ವಾರದಲ್ಲಿ ಸಂಪೂರ್ಣ ಹತೋಟಿಗೆ ಬರುತ್ತೆ. ಯಾವುದೇ ರೀತಿಯ ಶುಗರ್ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದರೆ, ದಯವಿಟ್ಟು ಪ್ರತಿ ನಿತ್ಯ ಶುಗರ್ ರೀಡಿಂಗ್ ನೋಡಿ, ಇಲ್ಲವಾದಲ್ಲಿ ಧಿಢೀರ್ ಶುಗರ್ ಸಂಪೂರ್ಣ ಕಮ್ಮಿ ಆಗಿಬಿಡುವ ಸಾಧ್ಯತೆ ಇದೆ. ಶುಗರ್ ಕಡಿಮೆ ಆಗುತ್ತಾ ಬಂದಹಾಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮಾತ್ರೆ ಡೋಸೇಜ್ ಕಡಿಮೆ ಮಾಡಿಸಿಕೊಳ್ಳಿ.
ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಮುಕ್ತವಾಗಿ ಕೇಳಿ ತಿಳಿದುಕೊಳ್ಳಿ.
But they wont reply in watsup. I enquired about any hair wash. They havnt replied
Mam skin white aguva cream ede ya antha tilisi ?
Skin whitening cream yavudu iralilla. aadare hesarittu balasidare skin white agutte antha helidru.
Plz reply dayalis adavarige maddu emkodtara😢😢😢
Shashikala madam, ivara bali kidney samasyege medicine illa. Thamage ishtavadalli Nature Cure paddathiyalli nambike iddare dayavittu Nature Cure Practitioner Merwin Fernandes avarannu samparkisi: 9845212702. yavude medicine illade, kevala life style changes plus food diet alli kidney problem solve madtaare. Thanks.
ಮೂಲವ್ಯಾದಿಗೆ ಔಷಧ ತಯಾರಿಸುವುದು ಹೇಗೆ ಅಥವಾ ನಿಮ್ಮಿಂದ ತರಿಸುವುದಕ್ಕೆ ಫೋನ್ ನಂಬರ್ ಕೊಡಿ
Udupi Kaveri Naturals. WhatsApp Number: 8971334653
Namskara Medam lakwa aagide 6 years aagide idara maddu mekagittu hege tegedukollabeku Medam. 🌹🌹🙏🙏🌹🌹
Namasthe sir. Sorry, Lakwakke illi aushadhi dorakuvudilla. Dayavittu Kshamisi. Bere yavudadaru thilidubandalli thilisutteve.
@@shubashdamekar8027 ಸರ್, ನೀವು ಬೆಂಗಳೂರಿನವರಾದರೆ ಬಿಡದಿಯ ಜಡೇನಹಳ್ಳಿಯ ಸೀನಪ್ಪ ಅವರ ಬಳಿ ಚಿಕಿತ್ಸೆ ತೊಗೊಳ್ಳಿ ಖಂಡಿತಾ ಲಕ್ವಾ ವಾಸಿ ಆಗುತ್ತೆ.
Any medicine for chronic constipation...,?? Please inform 🙏
Udupi Kaveri Naturals. WhatsApp Number: 8971334653
ಅಮ್ಮಾ ನಮಗೆ ಊಟದ ನಂತರ ಸುಗರ್ 180 ಇದೆ ಎಷ್ಟು ತಿಂಗಳು ತೆಗೆದುಕೊಂಡರೆ ಸುಗರ ನಾರ್ಮಲ್ಲ ಅಗುತ್ತದೆ ತಿಳಿಸಿ ಹಾಗೂ ನಿಮ್ಮ ಪೊನ್ನಂಬರ ಕಳಿಸ ಪ್ಲೀಸ್ ಅಮ್ಮಾ
ಬಸವರಾಜ್ ಅವರೇ, ನಿಮ್ಮ ಶುಗರ್ ಬಾರ್ಡರ್ ಲೈನ್ ನಲ್ಲಿ ಇದೆ. ನೀವು ಈ ಕೂಡಲೇ ಅಡುಗೆಯಲ್ಲಿ ಎಣ್ಣೆ ಪದಾರ್ಥಗಳನ್ನು ಸಂಪೂರ್ಣ ನಿಲ್ಲಿಸಿ, ಬಿಳಿ ಅಕ್ಕಿ, ಸಕ್ಕರೆ ಮತ್ತು ಮೈದಾ ಸಂಪೂರ್ಣ ನಿಷೇಧಿಸಿ. ಕೆಂಪಕ್ಕಿ ತಿನ್ನಿ ತೊಂದರೆ ಇಲ್ಲ, ಹಣ್ಣು ತಿನ್ನಿ ಜ್ಯೂಸು ಮಾಡಬೇಡಿ. ನೀವು ತಿನ್ನುವ ಆಹಾರದಲ್ಲಿ, ಹಸಿ ತರಕಾರಿ ಸಲಾಡ್ ಕನಿಷ್ಠ ೫೦% ಇರಲೇಬೇಕು. ನೀರು ಚೆನ್ನಾಗಿ ಕುಡಿಯಿರಿ. ಕೊನೆಯದಾಗಿ, ರಾತ್ರಿ ೭ ಘಂಟೆಯ ನಂತರ ಮತ್ತು ಬೆಳಿಗ್ಗೆ ೧೦ ಘಂಟೆಯ ವರೆಗೂ ಏನು ತಿನ್ನಬೇಡಿ. ಈ ಪಥ್ಯ ನೀವು ಮಾಡಿದಲ್ಲಿ ಜೀವನದಲ್ಲಿ ಶುಗರ್, ಕೊಲೆಸ್ಟರಾಲ್, ಬಿಪಿ, ಹೃದ್ರೋಗ, ದೇಹದ ತೂಕ ಸಮಸ್ಯೆಗಳು ಸುಳಿಯುವುದಿಲ್ಲ. ಒಂದು ವಾರ ಪ್ರಯತ್ನಿಸಿ ನೋಡಿ ಮತ್ತೆ ಮುಂದುವರೆಸಿ. ಶುಭವಾಗಲಿ.
ಈ ವಿಡಿಯೋದಲ್ಲಿ ಹೇಳಿರುವ ಮೆಡಿಸಿನ್ ಬೇಕಾದಲ್ಲಿ
Udupi Kaveri Naturals. WhatsApp Number: 8971334653
@@anthachannel Sir you really HV a great heart, showing concern to unknown itself shows your character..hats off ...keep doing such good things ..❤
@@pkchethan3245 Thank you very much sir 🙂
ದಯವಿಟ್ಟು ಅಮ್ಮಾ ನಂಬರ ಹಾಕ
Udupi Kaveri Naturals. WhatsApp Number: 8971334653
Order madbeku contact no plz
Udupi Kaveri Naturals. WhatsApp Number: 8971334653
ದಯವಿಟ್ಟು ಫೋನ್ ನಂಬರ್ ತಿಳಿಸಿ ಪ್ಲೀಸ್
Udupi Kaveri Naturals. WhatsApp Number: 8971334653
Order madodu hege tilisi
Udupi Kaveri Naturals. WhatsApp Number: 8971334653
@@anthachannel ok sir thank u
ಅಮ್ಮ ನಾವು ಮೆಡಿಸಿನ್ ಹೇಗೆ ತರಿಸುವದು ತಿಳಿಸಿ ಅಮ್ಮ
Udupi Kaveri Naturals. WhatsApp Number: 8971334653
What is the address, telephone number and what is the name of this lady
Mam ph no tilisri
Udupi Kaveri Naturals. WhatsApp Number: 8971334653
How we purchase
Udupi Kaveri Naturals. WhatsApp Number: 8971334653
Nanage 39 varsha kudalu bellage eve, permanent kappu kudalu aguva oushadi edeya mam
ivara bali illa sir. Sorry
ಮಾದ್ಲು ನಂಬರ್ ಅಕ್ರಿ
Swalpa thalme Kumar Sir :-)
Udupi Kaveri Naturals. WhatsApp Number: 8971334653
Hege takobeku mam
Udupi Kaveri Naturals. WhatsApp Number: 8971334653
ಉಡುಪಿಯಲ್ಲಿ ಯಾವ ಊರು?
Barkur Bali. Adare hoguva agatya illa. Doorstep Delivery kaluhisuttare. Udupi Kaveri Naturals. WhatsApp Number: 8971334653
@@anthachannel 🆗
Yella tilisi kottri ok but adress and phone number illa alwa neevu programme maadi waste mam
Udupi Kaveri Naturals. WhatsApp Number: 8971334653
ರೀ ಸ್ವಾಮಿ ಮೊದಲು ಕಾಂಟಾಕ್ಟ್ ನೋಬರ್ ಕೊಡನ್ನ ಕಲ್ಲಿರಿ..,?
Hodibedi swami. Number bekiddavaru kelthiddaare. kodthiddeevi. Udupi Kaveri Naturals. WhatsApp Number: 8971334653
Please no Kodiak akka nav kundapuradvru
Udupi Kaveri Naturals. WhatsApp Number: 8971334653
BP ಮೆಡಿಸನ್ ಬೇಕು ಮೇಡಂ ಪ್ಲೀಸ್
Namasthe Sir, ivara bali BP medicine iruvudilla. Aadare namma channel nalli Nature Cure paddathi anusarisi BP hege nirmoola madabahudu emba bagge video ide nodi sadhyavadare palisi.
Address
Udupi Kaveri Naturals. WhatsApp Number: 8971334653
ಅಮ್ಮ ನೀಮ್ ನಂಬರ್ ಹಾಕಿ ನನಗೆ ನಿಮ್ಮ ಅಂಗಡಿ ಯಲ್ಲೀ ಬರುತ್ ತೀಳಿಸಿ
Udupi Kaveri Naturals. WhatsApp Number: 8971334653
:contect number beku medam
Udupi Kaveri Naturals. WhatsApp Number: 8971334653
Address kodi
Udupi Kaveri Naturals. WhatsApp Number: 8971334653
ನಿಮ್ಮ ಹತ್ತಿರ joint pain ಗೆ ಔಷಧಿ ಇದೇನಾ.
Udupi Kaveri Naturals. WhatsApp Number: 8971334653
ಆಮ್ಮಾ ನನಗೆ ಈಗಾಗಲೆ ಊಟದ ನಂತರ 180 ರಿಂದ 200 ರವರೆಗೆ ಇರುತ್ತದೆ ಡಾ ಸುಗರ ಟ್ಯಾಬಲೇಟ್ ಕೊಟ್ಟಿದಾರೆ ನನಗೆ ಊಟದ ನಂತರ 150 ಸುಗರ ಆಗಬೇಕು ಆಗ ನಾರ್ಮಲ್ ಅಂತಾ ಮೆಡಿಕಲ್ ರಿಪೊರ್ಟ ಹೇಳತಾ ಇದೆ ನನಗೆ ನಾರ್ಮಲ ಆಗಲಿಕ್ಕಿ ಔಷದ ತೆಗೆದುಕೊಳ್ಳಬೆಕು ಅದಕ್ಕೆ ನನಗೆ ನಿಮ್ಮ ಪೊನ ನಂಬರ ಕೊಡಿ ಮೇಡಮ್ಮ ದಯಮಾಡಿ ನಿಮಲ್ಲಿ ವಿನಂತಿ
ಎಲ್ಲಾ ಸರಿ ಇದೆ ಮೇಡಂ.ಆದರೆ ಪುಸ್ತಕದಬಗೆ ಹೇಳಿದು ತಪ್ಪಿಲ್ಲ. ನೀವೇ ಹೇಳಿ
Madam Udupi yalli eli,siguthade
Madum antha you tubenavardu address illa ph no idare kadlisi plz allergyinda thumba balatha iddini
Number kodi sir
Udupi Kaveri Naturals. WhatsApp Number: 8971334653
@@anthachannel tq so much sir
Naanu kuda togoltadani use maadi result heltani hage nan friends ge suggest madtani , plz yaaru kuda gottilde obra bagge kettadagi maatadbedi etara hale paddati ulisi belesi plz yalru saport maadi❤
Kavitha avare, thank you.
Niwadru madaum no kodiri
@@KallayyaMastamardi Udupi Kaveri Naturals. WhatsApp Number: 8971334653
Pain oil send me
Udupi Kaveri Naturals. WhatsApp Number: 8971334653
Phone no kodi mdm
Udupi Kaveri Naturals. WhatsApp Number: 8971334653
Products helli siguthe
Udupi Kaveri Naturals. WhatsApp Number: 8971334653
ನಂಬರ್ ಕೊಡಿ ಪ್ಲೀಸ್
Udupi Kaveri Naturals. WhatsApp Number: 8971334653
ಸುಗರ ಔವ ಸದಬೇಕಾಗಿದೆ ಹೇಗೆ ತರಿಸಿಕೊ ಬೇಕಾ ತಿಳಿಸಿ ಅಮ್ಮಾ
Udupi Kaveri Naturals. WhatsApp Number: 8971334653
Plz reply dayalis adavarige maddu emkodtara😢😢😢
Medam product bage heli navo tagabudda heli
Product work agate ri