ಇವತ್ತು ಜಮೀನು ( ಭೂಮಿ) ನಮಗೆ ಸೇರಿದ್ದು ಅಂತಾರೇ. ನಾಳೆ ನಿಮ್ಮ ಊರು ನಮ್ದು ಅಂತಾರೇ. ಮುಂದೆ ನಿಮ್ಮ ಮನೆ ನಮ್ದು ಅಂತಾರೇ ಬಿಟ್ರೆ ಈಡೀ ದೇಶನೆ ನಮಗೆ ಸೇರಿದ್ದು ಅಂತಾರೇ ಈಗೇ ನಾವು ಎಲ್ಲಾ ಸಹಿಸಿಕೊಂಡು ಕುಳಿತುಕೊಂಡರೇ ನಾವು ಬದುಕುವುದಕ್ಕೆ ಆಗಲ್ಲ ? ನಾವು ಎಲ್ಲರೂ ನಮ್ಮ ರೈತರ ಜೊತಗೆ ಹೋರಾಡೋಣ ದಯವಿಟ್ಟು ಎಲ್ಲರು ರೈತರ ಜೊತೆ ನಿಂತುಕೊಳ್ಳಿ ನಾನು ಕೂಡ ರೈತನ ಮಗ ರೈತರ ಕಷ್ಟ ಏನು ಅಂತ ನನಗೆ ಗೊತ್ತು...? ಇಂತ ನಾಲಾಯಕ್ ರಾಜಕಾರಣಿಗಳು ಇರುವುದರಿಂದ ಅವರಿಗೆ ರೈತರು ಬೇಡ ದೇಶ ಕೂಡ ಬೇಡ ಅವರಿಗೆ ಅಧಿಕಾರ ಇದ್ರೆ ಸಾಕು . ಅಧಿಕಾರಕ್ಕಾಗಿ ತಮ್ಮ ಹೆಂಡತಿ ಮಕ್ಕಳನ್ನು ಮಾರುವುದಕ್ಕೆ ಸಿದ್ದರು....? ನಾವು ಶಾಂತಿ ಬಿಟ್ಟು ಕ್ರಾಂತಿ ಮಾರ್ಗ ಅನುಸರಿಸಬೇಕು ನಾವು ಜಿಲ್ಲಾದಿರಾರಿಗೆ ಮನವಿ ಸಲ್ಲಿಸುವುದರಿಂದ ಏನು ಪ್ರಯೋಜನ ಇಲ್ಲ ...? ಒಂದು ಸಾರಿ ನರಗುಂದ ಮತ್ತು ನವಲಗುಂದ ಘಟ್ಟನೆ ನೆನಪು ಮಾಡಿಕೊಳ್ಳಿ ಇಲ್ಲಿ ನಮ್ಮನ ಯಾರು ರಕ್ಷಣೆ ಮಾಡಲ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಅದಕ್ಕೆ ಮಾರ್ಗ ಕ್ರಾಂತಿ.
ನಿಜ sir ನಾನು ನಮ್ಮ ತಾತನ ಆಸ್ತಿ ನಮ್ಮ ಅಪ್ಪ ನ ಹೆಸರಿಗೆ ವರ್ಗಾವಣೆ ಮಾಡಲು ಅರ್ಜಿ ಕೋಟು 2 years agtaide ಮತ್ತು 1 ಯಕರೆಗೆ 25000 ದುಡ್ಡು ಕೋಟಿದೇನೆ sir ಇನ್ನೂ ಹೆಸರಿಗೆ ಬಂದಿಲ್ಲ
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤
ರಾಘಣ್ಣ ನೀವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಅಪ್ಡೇಟ್ ಮಾಡಿ.. ನೀವು ಒಬ್ಬರೆ ರೈತರ ಬಗ್ಗೆ ಇರೋರು 🚩🙏🙏🙏🙏🙏🙏
ನಮ್ಮ ಹಿಂದೂಗಳಿಗೆ ಹೀಗೇ ಆಗಬೇಕು
ನಾಳೆ ವಿಧಾನಸೌಧ ನಮ್ದೇ ಅಂದ್ರೂ ಅಚ್ಚರಿಯಿಲ್ಲ 😂😂😂
ವ್ಯಕ್ಸ್ ನಲ್ಲಿ ಬದಲಾವಣೆ ಅವಶ್ಯ.100%
ಅಧಿಕಾರಿಗಳನ್ನ ಮೆಟ್ಟಲ್ಲಿ ಹೊಡಿಬೇಕು
ಇವತ್ತು ಜಮೀನು ( ಭೂಮಿ) ನಮಗೆ ಸೇರಿದ್ದು ಅಂತಾರೇ. ನಾಳೆ ನಿಮ್ಮ ಊರು ನಮ್ದು ಅಂತಾರೇ. ಮುಂದೆ ನಿಮ್ಮ ಮನೆ ನಮ್ದು ಅಂತಾರೇ ಬಿಟ್ರೆ ಈಡೀ ದೇಶನೆ ನಮಗೆ ಸೇರಿದ್ದು ಅಂತಾರೇ ಈಗೇ ನಾವು ಎಲ್ಲಾ ಸಹಿಸಿಕೊಂಡು ಕುಳಿತುಕೊಂಡರೇ ನಾವು ಬದುಕುವುದಕ್ಕೆ ಆಗಲ್ಲ ? ನಾವು ಎಲ್ಲರೂ ನಮ್ಮ ರೈತರ ಜೊತಗೆ ಹೋರಾಡೋಣ ದಯವಿಟ್ಟು ಎಲ್ಲರು ರೈತರ ಜೊತೆ ನಿಂತುಕೊಳ್ಳಿ ನಾನು ಕೂಡ ರೈತನ ಮಗ ರೈತರ ಕಷ್ಟ ಏನು ಅಂತ ನನಗೆ ಗೊತ್ತು...? ಇಂತ ನಾಲಾಯಕ್ ರಾಜಕಾರಣಿಗಳು ಇರುವುದರಿಂದ ಅವರಿಗೆ ರೈತರು ಬೇಡ ದೇಶ ಕೂಡ ಬೇಡ ಅವರಿಗೆ ಅಧಿಕಾರ ಇದ್ರೆ ಸಾಕು . ಅಧಿಕಾರಕ್ಕಾಗಿ ತಮ್ಮ ಹೆಂಡತಿ ಮಕ್ಕಳನ್ನು ಮಾರುವುದಕ್ಕೆ ಸಿದ್ದರು....? ನಾವು ಶಾಂತಿ ಬಿಟ್ಟು ಕ್ರಾಂತಿ ಮಾರ್ಗ ಅನುಸರಿಸಬೇಕು ನಾವು ಜಿಲ್ಲಾದಿರಾರಿಗೆ ಮನವಿ ಸಲ್ಲಿಸುವುದರಿಂದ ಏನು ಪ್ರಯೋಜನ ಇಲ್ಲ ...? ಒಂದು ಸಾರಿ ನರಗುಂದ ಮತ್ತು ನವಲಗುಂದ ಘಟ್ಟನೆ ನೆನಪು ಮಾಡಿಕೊಳ್ಳಿ ಇಲ್ಲಿ ನಮ್ಮನ ಯಾರು ರಕ್ಷಣೆ ಮಾಡಲ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಅದಕ್ಕೆ
ಮಾರ್ಗ ಕ್ರಾಂತಿ.
ಕಂದಾಯ ಸಚಿವರ ಬರ್ತಾರೆ ಅವ್ರೆ ಹೊಟ್ಟೆ ತುಂಬಿಸಿಕೊಂಡ ಹೋಗ್ತಾರೆ ...1000%ರೈಟ್ sir
ಇದೆಲ್ಲಾ ಕಾಂಗ್ರೆಸ್ಸಿಗೆ ಆಟ ವೋಟ್ ಬ್ಯಾಂಕ್ ಆಟ ನಮ್ ಜನಕ್ಕೆ ಇನ್ನು ಮುಂದೆ ಇದೆ ಮಾರಿ ಹಬ್ಬ ಫ್ರೀ ಪ್ರಿ ಫ್ರೀ ಇದರ ಪರಿಣಾಮ ಇದೆ😂
ರಾಘವೇಂದ್ರ ಸಾರ್
ನಿಮ್ಮ ಅದ್ಬುತ ಧ್ವನಿಯಷ್ಟೆ ಅದ್ಬುತ ನಿಮ್ಮ ಪದ ಗುಚ್ಚ ಮತ್ತು ಶಬ್ದಗಳು....
🙏🙏🙏
ನಮ್ಮ ರೈತರಿಗೆ ಕಾಂಗ್ರೆಸ್ ಗಿಫ್ಟ್.😢
Revenue ಇಲಾಖೆ ಅಂದ್ರೆ ಹರಾಮಿ ಇಲಾಖೆ
ಉಳುವವನೆ ಭೂಮಿಯ ಒಡೆಯ 🚩❤️
ಜೈ ಹಿಂದ್ ಜೈ ಉತ್ತರಾಖಂಡ ಜೈ ಮೀಡಿಯ ಮಾಸ್ಟರ್ ❤
❤️ಮಾಸ್ಟರ್ ಮೀಡಿಯಾ ❤️🇮🇳🚩ಜೈ ಹಿಂದ್ 🇮🇳🚩ಜೈ ಭಾರತ್
ಸರ್ 🙏 ಬೇಗ ವಾಕ್ಫ್ ಬೋರ್ಡ್ ಗೆ ಅಧಿಕೃತವಾಗಿ ಕಡಿವಾಣ ಹಾಕಬೇಕಾಗಿದೆ ಇದಕ್ಕೆ ಕಾನೂನು ರೂಪುಗೊಳ್ಳಬೇಕು.
ಇದರ ಬಗ್ಗೆ ಯಾವಾಗ ಮಾತಾಡ್ತೀರಾ ಅಂತ ಕಾಯ್ತಾ ಇದ್ದೆ ಗುರುಗಳೇ❤
ನಿಜ sir ನಾನು ನಮ್ಮ ತಾತನ ಆಸ್ತಿ ನಮ್ಮ ಅಪ್ಪ ನ ಹೆಸರಿಗೆ ವರ್ಗಾವಣೆ ಮಾಡಲು ಅರ್ಜಿ ಕೋಟು 2 years agtaide ಮತ್ತು 1 ಯಕರೆಗೆ 25000 ದುಡ್ಡು ಕೋಟಿದೇನೆ sir ಇನ್ನೂ ಹೆಸರಿಗೆ ಬಂದಿಲ್ಲ
❤ ಮೀಡಿಯಾ ಮಾಸ್ಟರ್ಸ್ ❤
ಯೋಧರಿಗೆ ಹಂಚಬೇಕು ಜೈ ಭಾರತ್ ಮಾತ
7:50 to 8:30 100% ಸತ್ಯ ರಾಘವೇಂದ್ರ ಸರ್ ನನಗಾದ ಅನುಭವ.
ಇದೇ ಕಾರಣಕ್ಕೆ ಆಧಾರ್ ಲಿಂಕ್ ಮಾಡಲು ಹೇಳೋದು. ಖಾತೆಯಾಗದ ಜಮೀನು ಆಧಾರ್ ಲಿಂಕ್ ಆಗಲ್ಲ. ವಕ್ಫ್ ಗೆ ಕೊಡಲು ಸುಲಭ ಆಗುತ್ತದೆ.
Uttarakhand Leader is given good suggestion...❤❤❤
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
ಈಗ ವೋಟ್ ಹಾಕ್ರೋ ಕಾಂಗ್ರೆಸ್ ಗೆ 😂😂
ಇವುಗಳ ಗದ್ದಲದಲ್ಲಿ ಸಿದ್ದು ಬಚಾವ ಆಗುವ ತಂತ್ರ ಅಡಗಿದೆ,,😂😂😂
ಒಳ್ಳೆ ಮಾಹಿತಿ
Ban CM Sidramayya....ban Jameer....Ban Congress 😡😡😡😠😠😠😠
Waiting for this video
ನಮ್ಮ ಹಿಂದೂಗಳು ಮೈನಾರಿಟಿ ಆಗಿದ್ದಾರೆ
ಮೊದಲ ಲೈಕ್ 😊
ಏನೋ ಒಂದು ದೊಡ್ಡ ರೋಗ್ ಬಂದಿದೆ ಈ wakf ge
ಈಗ ಕಾಂಗ್ರೆಸ್ಗೆ ವೋಟ್ ಹಾಕ್ರಿಪ್ಪಾ
ದಯವಿಟ್ಟು ಮುಧೋಳದ ಹಲಗಲಿ ಬೇಡರ ಸ್ವಾತಂತ್ರ್ಯ ಹೋರಾಟದ ಒಂದು ವೀಡಿಯೋ ಮಾಡಿ.....
Concerned MLAs should support Farmers otherwise let them resign and go
Bye to congress government
Jago hindu jago 🚩🚩🚩💐🙏
❤❤❤❤❤Jai Hindhusthan Jai Sanathana Dharma Jai Shree Ram
Very effective episode. Thanks raghavendra sir.
Jai hind Jai Karnataka Jai shree Ram Jai shree krishna Jai bholenath Jai MODIJI
ಮುಸಂಜೆಯ ಶುಭಾಶಯ ಗುರುಗಳೇ 🙏 ಮರಕುಂಬಿ ಘಟನೆ ಬಗ್ಗೆ ತಿಳಿಸಿ.
Free gift from Congress through wafq. Congratulations to karnataka
ರೈತರ ಜೈಯ ಸಿಗಲಿ🙏🙏
ಸೂಪರ್ sir
ಗುರುಗಳೇ ಕಲಿಯುಗ ಒಳ್ಳೆಯವರಿಗೆ ಕೆಟ್ಟ ಯುಗ ಕೆಟ್ಟವರಿಗೆ ಒಳ್ಳೆ ಯುಗ ಇದಕ್ಕೆಲ್ಲ ಕಾಲಾನೇ ಉತ್ರ ಕೊಡುತ್ತೆ ಗುರುಗಳೇ.
Sr RTC website servers wrk ಆಗ್ತಿಲ್ಲ
ನಮ್ಮ ಸೈಟ್ ಪತ್ರಗಳನ್ನು ನೋಡದೆ ಏರೋ ತರ ಮಾಡಿದರೆ
ನಮಸ್ಕಾರ ಗುರುಗಳೇ ಮೊದಲ ಲೈಕ್ ಮೊದಲ ಕಮೆಂಟ್ ನಮಗೆ ಮೊನ್ನೆ 98 ಜನರಕ್ಕೆ ಜೀವಾವಧಿ ಶಿಕ್ಷೆ ಆಗಿತ್ತಲ್ಲ ಅದರ ಬಗ್ಗೆ ಒಂದು ವಿಡಿಯೋ ಮಾಡಿ
I am waiting this video... tq sir
ಎಲ್ಲ ನಮ್ಮ ಬಂಧು ಬಾಂಧವರೇ ನಮ್ಮ ಹಿಂದುಗಳೇ ಒಂದಲ್ಲ ಒಂದು ದಿನ ನಿಮ್ಮ ಮನೆಗಳಿಗೆ ಬೇಕಿ ಬೀಳುವ ದಿನ ತುಂಬಾ ಹತ್ತಿರದಲ್ಲಿದೆ ಎಚ್ಚರದಲ್ಲಿ ಇರಿ😂😂😂😂
Super sir what a video🤟🤟, ಎಲ್ಲ politicians kooda ಅಷ್ಟೇ, bolimakkalu😠😠😠
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤
Namaste sir ji ❤jai HIND
ಇಂಡಿ ಕೂಟ ಅಲ್ಲ😂 ಬೇರೆ ಅನ್ನಿಸುತ್ತೇ?!
Sir ದಲಿತ ಸಮುದಾಯ ಬಗ್ಗೆ 3or4 ದಿನ ಹಿಂದೆ ನಡೆದ 98 ಜನರಿಗೆ ಜೀವಾವಧಿ ಶಿಕ್ಷೆ ಏನಕ್ಕೆ ನೀಡಿದರೆಂದು video ಮಾಡಿ
Vote for Congress for more such improvement
Live from vijaynagar ❤❤❤
🙏. Very good information about recent developments and news analysis..
This is true fact sur,
Nija sir 😢😢😢😢😢😢
Good suggestion by the wakf board to be appreciated 👍
Buycott Congress
Weting for your video❤❤
Correct sir
Wonderful explanation
Super, ಸರ್
It's true...
Idhay Lost turn Congress dhu karanatakadhalli
Next time yaru vote hakkalla sir nodtha iri
Great sir
ಈ ಆ ಯೋಗ್ಯ ರಾಜಕೀಯ ಪಕ್ಷ
ಸತ್ಯ decision
Sir Please make a video on ex muslim movement in India... And safety of ex muslim Community...
ನಿಜ ಸಾರ್ ನೀವು ಹೇಳಿದ್ದು ಸರಿ ಇದೆ
ವಕ್ಫ್ vs ಒಕ್ಕಲಿಗ
Bitti ಭಾಗ್ಯ ಯೋಜನೆ ಈ ರೀತಿ ಮಾಡಿದೆ
K.byregowda tippe sarso expert.
Super sir 🎉
🚩🙏🚩
ಜೈ ಬಿಜೆಪಿ, ಜೈ ಹಿಂದೂ
Hello sir nimna wish chennagide sir
ಗುರುಗಳೇ 26ನೇ ಲೈಕ್ ನಂದೆ❤❤
Nija Revenue department tumba worst, full corruption 😊 namma karma
ಕಾಲಯ ತಸ್ಮೈ ನಮಃ
Jai hindu
🙏👍
ರೈತ ಸಂಘದವರು ಏನು ಮಾಡುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ಕೊಡೋದು ಕಾಂಗ್ರೆಸ್ 😂
ನಾವು ಹೆಸರಿಗಷ್ಟೇ ರೈತರು 😢
ಜನರಿಗೆ ಆಧಾರ್ ಲಿಂಕ್ ಮಾಡಿ ಮಾಡಿ ಅಂತಾ ಬೊಬ್ಬೆ ಹೊಡೆದರು ಮಾಡಲ್ಲಾ.
Hindina sarkaaragalu maadida avivekatanadinda Jana eega adara ketta parinamavannu anubhavisabekagi bandide
🙏🏻🙏🏻🙏🏻🙏🏻🙏🏻🙏🏻
ಮೊದಲ ವೀಕ್ಷಣೆ ಯೊಂದಿಗೆ ಮೊದಲ ಲೈಕ್
Revenue department nalli thumba problem edhe.
Hi sir
Waqf yenuke beku antha ne Ennu yaarigu thildilla. Yaaranna uddara maadthide ?
ಅವರ ಕ್ಷೇತ್ರ ಬಬಲೇಶ್ವರ
Siddaramaiah will be silent even if Chamundi betta is noted as waqf property
Good
First comment 😊
What about temple lands?
One day they will declare whole India as waqf property
First view🥳🥳🥳
Waqf board ban agabeku..
First view
😢😢😢😢😢😢
First view first comment