Antha - Kannada YouTube Channel
Antha - Kannada YouTube Channel
  • Видео 329
  • Просмотров 1 716 990
Village Outdoor Games | ಕಡ್ಡಿ ಆಟ | ಅನ್ವೇಷಣ | ಪ್ರಕೃತಿ ಶಿಬಿರ Part 13 | ಅಂತ #strategygames #outdoorgame
ಭಾಗ - 13: ಈ ಆಟ ಮಕ್ಕಳಲ್ಲಿ ಕಾನ್ಫಿಡೆನ್ಸ್ ಹೆಚ್ಚಿಸುತ್ತೆ. ತಂತ್ರಗಾರಿಕೆ ಕಲಿಸುತ್ತೆ. ಮೈಕೈಗೆ ವ್ಯಾಯಾಮ ಸಿಗುತ್ತೆ. ಏಕಾಗ್ರತೆ ಹೆಚ್ಚಿಸುತ್ತೆ. ಹಿಂದೆಲ್ಲಾ ಮೊಬೈಲ್ ಇರಲಿಲ್ಲ, ಟಿವಿ ಕೂಡ ಇರಲಿಲ್ಲ, ಕಂಪ್ಯೂಟರ್ ಬಗ್ಗೆ ಗೊತ್ತೇ ಇರಲಿಲ್ಲ ಆದರೂ ಮಕ್ಕಳು ಎಷ್ಟು ಆಕ್ಟಿವ್ ಆಗಿ ಇರುತ್ತಿದ್ದರು, ಎಷ್ಟು ಮಜಾ ಮಾಡುತ್ತಿದ್ದರು ನೋಡಿ. ದುಡ್ಡು ಕಾಸು ಖರ್ಚಿಲ್ಲ, ಆದರೂ ಮಸ್ತ್ ಮಜಾ ಕೊಡೋ ಆಟ ಇದು. ನೋಡಿ ಕಲಿಯಿರಿ.
ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ:
Part 1: Nature Camp for Children - The Journey: ruclips.net/video/1kGRuJKOr1g/видео.htmlsi=C8N2azKvU08c7VrT
Part 2: Nature Camping Around Bangalore - The Breakfast: ruclips.net/video/SIeAK_KdqOY/видео.htmlsi=NyIDd5W1LYBsdRQN
Part 3: Worshipping Nature - ruclips.net/video/lhJfiT-CHeI/видео.htmlsi=JUjTunXXcdlio_qh
P...
Просмотров: 102

Видео

Village Indoor Games | ಕೈ ಮಸೆಯೋ ಆಟ | ಅನ್ವೇಷಣ | ಪ್ರಕೃತಿ ಶಿಬಿರ Part 12 | ಅಂತ #ConcentrationPower
Просмотров 6812 часов назад
ಭಾಗ - 12: ಈ ಆಟ ಮಕ್ಕಳ ಏಕಾಗ್ರತೆ, ಗಣಿತ ಸ್ಕಿಲ್ಸ್ ಇಂಪ್ರೂವ್ ಮಾಡುತ್ತೆ. ಹಳ್ಳಿಗಳಲ್ಲಿ ಮನೆಯ ಒಳಗೆ ಕೂತು ಆಡುವ ಅದ್ಭುತವಾದ ಆಟ. ಮಕ್ಕಳನ್ನು ಗ್ಯಾಜೆಟ್-ನಿಂದ ದೂರವಿಡಬಲ್ಲ ಒಳ್ಳೆ ಸಮಯ ಕಳೆಯುವ ಆಟ ಕೂಡ ಹೌದು. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ruclips.net/video/1kGRuJKOr1g/видео.htmlsi=C8N2azKvU08c7VrT Part 2: Nature Camping Around Bangalore - The Breakfast: ruclips....
Symbiotic Relationship | ಅನ್ವೇಷಣ | ಪ್ರಕೃತಿ ಶಿಬಿರ Part 11 | ಅಂತ #woodwideweb #micorrhizalnetwork
Просмотров 14821 час назад
ಭಾಗ - 11: ನಿಮಗೆ ಹಸಿವಾದರೆ ಹೋಗಿ ಬೇಕಾದ ಆಹಾರ ಸಂಪಾದಿಸಿ ಬರೋಕೆ ಕಾಲು ಕೈ ಇದೆ. ಆದರೆ ಗಿಡ ಮರಗಳು ತಮಗೆ ಬೇಕಾದ್ದನ್ನ ಹೇಗೆ ಸಂಪಾದಿಸುತ್ತವೆ? ನಿಮಗೆ ಸ್ವಿಗ್ಗಿ, ಝೋಮ್ಯಾಟೊ ಇದ್ದಂಗೆ ಅವಕ್ಕೂ ಸಹ ಕೊರಿಯರ್ ಸಹಾಯಕರಿದ್ದಾರೆ. ಗೊತ್ತಾ ನಿಮಗೆ? ನಿಮ್ಮ ಕಾಲ ಕೆಳಗೆ ಸದಾ ನಡೆಯುವ ಅಪೂರ್ವ ಸಂಬಂಧ ಹೆಂಗಿದೆ ನೋಡಿ. ಸೂಕ್ಷ್ಮ ಜಗತ್ತಿನ ಅಷ್ಟೇ ಸೂಕ್ಷ್ಮ ಸಂಬಂಧಗಳು ತಿಳಿದುಕೊಳ್ಳಿ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Jo...
ಗಂಡು ಬಾಳೆ ಹಣ್ಣು ವಿವರ | ಅನ್ವೇಷಣ | ಪ್ರಕೃತಿ ಶಿಬಿರ Part 10 | ಅಂತ #MaleBanana #naturelovers
Просмотров 542День назад
ಭಾಗ - 10: ಮಾರುಕಟ್ಟೆಯಲ್ಲಿ ಲಭ್ಯವಿರುವುದು ಹೆಣ್ಣು ಬಾಳೆಹಣ್ಣು ಮಾತ್ರ. ಗಂಡು ಬಾಳೆ ಹಣ್ಣು ಬೆಳೆಸುವುದು, ಮಾರುವುದು ಬಿಟ್ಟು ವರ್ಷಗಳೇ ಕಳೆದಿದೆ. ಯಾಕೆ ಗಂಡು ಬಾಳೆಹಣ್ಣು ಕಳೆದು ಹೋಯಿತು? ತಿನ್ನುವುದಕ್ಕೆ ಹೇಗಿದೆ? ಎಲ್ಲಿ ಸಿಗುತ್ತೆ? ಹೇಗೆ ಬೆಳೆಯುತ್ತೆ? ನೋಡುವುದಕ್ಕೆ ಹೇಗಿರುತ್ತೆ? ಹೆಣ್ಣು ಬಾಳೆಗೂ, ಗಂಡು ಬಾಳೆಗೂ ಏನು ವ್ಯತ್ಯಾಸ? ಹಲವಾರು ಸ್ವಾರಸ್ಯಕರ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ. ನೋಡಿ ವಿಡಿಯೋ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Natu...
Royal Herbal Bath | ಅನ್ವೇಷಣ | ಪ್ರಕೃತಿ ಶಿಬಿರ Part 9 | ದೇಸಿ Swimming Pool | ಅಂತ #ಹಂಡೆಸ್ನಾನ #NatureBath
Просмотров 15614 дней назад
ಭಾಗ - 9: ಬನ್ನಿ ೩೦ ವರ್ಷ ಹಿಂದೆ ಹೋಗೋಣ. ಬರಿ ಹಂಡೆ ಸ್ನಾನ ಅಲ್ಲ. ಗಿಡಮೂಲಿಕೆ ಭರಿತ ಹಂಡೆ ಸ್ನಾನ. ಒಟ್ಟು ಹದಿನೈದರಿಂದ ಇಪ್ಪತ್ತು ಬಗೆಯ ಗಿಡಮೂಲಿಕೆಗಳು ಸೇರಿವೆ. ಇದರಿಂದ ದೇಹಕ್ಕೆ, ಚರ್ಮಕ್ಕೆ ಮಾತ್ರವಲ್ಲ ಮನಸ್ಸಿಗೆ ಆಹ್ಲಾದ, ಡಿಪ್ರೆಶನ್ ಇಂದ ಬಳಲುತ್ತಿರುವವರಿಗೂ ಕೂಡ ಒಂದು ಔಷಧ. ಈ ಸ್ನಾನ ಮಾಡಿ ಹೊರಬರುವಷ್ಟರಲ್ಲಿ ಸಂಪೂರ್ಣ ದಣಿವು ನಿವಾರಣೆಯಾಗಿ ಹಗುರಾದ ಅನುಭವ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey...
ಕೃಷ್ಣ ಆಲ ನೂರಕ್ಕೆ ಒಂದು ಈ ಮರ | Anveshana | ಪ್ರಕೃತಿ ಶಿಬಿರ Part 8 | Ficus Krishnae | ಅಂತ #herbarium
Просмотров 3,2 тыс.14 дней назад
ಭಾಗ - 8: ಇದೇ ಬೀಜವನ್ನ ನೂರು ಬಾರಿ ಬಿತ್ತಿದರೂ ನೂರರಲ್ಲಿ ಒಂದು ಮಾತ್ರ ಕೃಷ್ಣ ಆಲ ಆಗುತ್ತೆ ಮಿಕ್ಕಿದ್ದು ಸಾಧಾರಣ ಆಲದ ಮರ ಆಗುತ್ತೆ. ಇದು ಪ್ರಕೃತಿಯ ಶೃಷ್ಠಿಯ ವ್ಯಚಿತ್ರ. ಯಾಕೆ ಹಾಗೆ ಅನ್ನೋದು ಗೊತ್ತಿಲ್ಲ. ಈ ಮರದ ಬಗ್ಗೆ ಹೆಚ್ಚು ಅನ್ವೇಷಣೆ ಕೂಡ ಆಗಿಲ್ಲ. ಇಡೀ ಕರ್ನಾಟಕಕ್ಕೆ ಈ ಮರ ಕಾಣಸಿಗುವುದು ಒಂದು ಲಾಲ್ ಭಾಗ್, ಇನ್ನೊಂದು GKVK ನಲ್ಲಿ, ಮತ್ತೊಂದು ಚಿಗುರು ಏಕೋ-ಸ್ಪೇಸ್ ತೋಟದಲ್ಲಿ. ಅಷ್ಟು ವಿಶಿಷ್ಟವಾದರೂ ಇದು ಅಷ್ಟೇ ಅಪರೂಪ. ಜೊತೆಗೆ ಈ ಮರ ಹೊಸದೇನೂ ಅಲ್ಲ, ಪುರಾಣದ ದ್ವಾಪರದವರ...
ಥೈಲ್ಯಾಂಡಲ್ಲಿ ಇದರಿಂದ Beer ಮಾಡ್ತಾರೆ | ಪ್ರಕೃತಿ ಶಿಬಿರ Part 7 | Crotalaria Pallida | ಅಂತ #herbarium #veed
Просмотров 21114 дней назад
ಭಾಗ - 7: ಈ ಗಿಡದ ಹತ್ತಿರ ಹೋದರೆ ಗೆಜ್ಜೆ ಶಬ್ದ ಬರುತ್ತೆ. ಹೆದರಬೇಡಿ, ಇದು ದೆವ್ವವಲ್ಲ! ಗೆಜ್ಜೆ ಶಬ್ದ ಎಲ್ಲಿಂದ ಬರುತ್ತೆ ಏನಿದರ ಮರ್ಮ ನೋಡಿ ತಿಳಿಯಿರಿ. ಇದರ ಬೀಜಗಳಿಂದ ಥೈಲ್ಯಾಂಡಲ್ಲಿ ಬಿಯರ್ ಮಾಡ್ತಾರೆ ಅನ್ನೋದು ಈ ಗಿಡದ ಮತ್ತೊಂದು ವಿಶೇಷ. ಭೂಮಿ ತಾಯಿ ಎಂಥೆಂಥ ಅದ್ಭುತಗಳನ್ನ ಸಿಂಗರಿಸಿಕೊಂಡಿದ್ದಾಳೆ ನೋಡಿ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ruclips.net/video/1kGRuJKOr1g/видео.htmlsi=C...
ಕ್ಷೀರ ಬಲ ತೈಲ ಮಾಲಿಶ್ | ಪರಕೆಕಡ್ಡಿ ಗಿಡ | ಪ್ರಕೃತಿ ಶಿಬಿರ Part 6 | Sida Cardifolia | ಅಂತ #herbarium #veed
Просмотров 39614 дней назад
ಭಾಗ - 6: ನವಜಾತ ಶಿಶುಗಳ ಕೈ ಕಾಲುಗಳು ಸಧೃಢವಾಗಲು ನಮ್ಮ ಪೂರ್ವಜರು ಬಳಸುತ್ತಿದ್ದ ಮಾಲಿಶ್ ಎಣ್ಣೆ ರಹಸ್ಯ! ಈ ಗಿಡ ಎಲ್ಲಂದರಲ್ಲಿ ಬೆಳೆಯುತ್ತವೆ, ಕೆಲಸಕ್ಕೆ ಬಾರದ ಗಿಡದಂತೆ ಕಂಡರೂ, ಇದರ ಮಹಿಮೆ ಅಪಾರ. ಸಂಸ್ಕೃತದಲ್ಲಿ ಇದಕ್ಕೆ ಬಲ ಅಂತಲೇ ಹೆಸರು. ಸುಖಾಸುಮ್ಮನೆ ಬಲ ಅಂತ ಹೆಸರಿಟ್ಟಿಲ್ಲ, ಇದರ ಬಲ ಎಷ್ಟಿದೆ ನೀವೇ ನೋಡಿ. ನಮ್ಮ ಹಿರಿಯರು ಏನೇ ಮಾಡಿದರು ಸುಮ್ಮನೆ ಮಾಡಿರುವುದಿಲ್ಲ. ಅದರ ಮಹತ್ವ ನಮಗೆ ಗೊತ್ತಿಲ್ಲ ಅಷ್ಟೇ, ಏಕೆಂದರೆ ನಾವು ಅವರ ಮಾತು ಬಿಟ್ಟು ಟಿವಿ ಜಾಹಿರಾತುಗಳ ಮೊರೆ ಹೋಗಲು ಶ...
Lets Go Shopping | ಅನ್ವೇಷಣ | Part 5 - Nature Camping | ಅಂತ #shoppingexperience #edibleflowers
Просмотров 19521 день назад
ಭಾಗ - 5: ಇಂಥ ಶಾಪಿಂಗ್ ಮಾಲ್ ನಿಮ್ಮ ಜೀವನದಲ್ಲೇ ನೋಡಿರಲ್ಲ. Once in a life-time experience. ನೋಡಿ ಆನಂದಿಸಿ. ಮುಂದೆ ನೋಡುವುದಕ್ಕೂ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಹಿಂಗಿತ್ತಂತೆ, ನಮ್ಮ ತಾತ ಹಿಂಗೇ ಶಾಪಿಂಗ್ ಹೋಗತಿದ್ರಂತೆ, ನಮ್ಮಪ್ಪ ಹಂಗೆ ಶಾಪಿಂಗ್ ಹೋಗಿರೋರ್ ಬಗ್ಗೆ ಹೇಳ್ತಿದ್ರು ಅಂತ ಹೇಳ್ಕೊಬೇಕಷ್ಟೆ! ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ruclips.net/video/1kGRuJKOr1g/видео.htmlsi=...
Nature Camp for Children | ಅನ್ವೇಷಣ | Part 4 - Discovery Mode | ಜೇನುಗಳ ವಿವರ | ಅಂತ #naturecamping
Просмотров 18021 день назад
ಭಾಗ - 4: ಮಕ್ಕಳ ಕಣ್ಣಿಗೆ ವಾವ್ ಕ್ಷಣಗಳು. ಪ್ರಕೃತಿಯಲ್ಲಿ ಕಂಡದ್ದೆಲ್ಲ ಸೊಗಸೇ. ಒಂದರ ಜೊತೆ ಇನ್ನೊಂದು ಎಷ್ಟು ಚೆನ್ನಾಗಿ ಹೊಂದಿಕೊಂಡು ಬದುಕುತ್ತಿರುತ್ತವೆ. ಹೂವಿದ್ದಲ್ಲಿ ಜೇನು, ಜೇನಿದ್ದಲ್ಲಿ, ಜೇನು ಹುಳು ಅದರ ದೊಡ್ಡ ಪರಿವಾರ, ಹೀಗೆ.. ಬನ್ನಿ ಜೇನು ಪರಿವಾರದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ruclips.net/video/1kGRuJKOr1g/видео.htmlsi=C8N2azKvU08c7...
Summer Camp for Children | ಅನ್ವೇಷಣ | Part 3 - Seeking Divine's Blessings | Nature is God | ಅಂತ #camp
Просмотров 8121 день назад
ಭಾಗ - ೩: ಕ್ಯಾಂಪ್ ಶುರು ಮಾಡುವ ಮುನ್ನ ದೈವಾನುಗ್ರಹ ಪಡೆಯುವ ಕ್ರಮ. ಪ್ರಕೃತಿ ನೆಚ್ಚಿ ಬದುಕುತ್ತಿರೋ ಮನುಷ್ಯನ ರೀತಿ ರಿವಾಜುಗಳು ಹೇಗಿವೆ ನೋಡಿ. ದೇವರ ಪೂಜೆಯ ವಿಶಿಷ್ಟ ಕ್ರಮ. ಮಕ್ಕಳಿಂದಲೇ ಹೂವ ಕಿತ್ತು ತಂದು ಅಲಂಕರಿಸಿ ಎಷ್ಟು ಚೆಂದ ಸರಳ ಪೂಜೆ ನೋಡಿ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ruclips.net/video/1kGRuJKOr1g/видео.htmlsi=C8N2azKvU08c7VrT Part 2: Nature Camping Around Ba...
Nature Camp for Kids | ಅನ್ವೇಷಣ | Part 2 - Cleaning your plates | Best & Free Dishwasher | ಅಂತ
Просмотров 274Месяц назад
ಭಾಗ - ೨: ಬನ್ನಿ ಪಾಠ ಹೊಟ್ಟೆಯಿಂದ ಶುರು ಮಾಡೋಣ. ತಟ್ಟೆ ಕ್ಲೀನ್ ಮಾಡುವ ಹೆಸರಲ್ಲಿ ಹೊಟ್ಟೆ ತುಂಬ ಥರಾವರಿ ರಾಸಾಯನಿಕ ಸುರಿದುಕೊಳ್ಳುತ್ತಿರೋ ಈ ಕಾಲದಲ್ಲಿ ನಮ್ಮ ಹಿಂದಿನವರು ಎಷ್ಟು ಸರಳವಾಗಿ, ಶುದ್ಧವಾಗಿ, ಉಚಿತವಾಗಿ ಮಾಡಿಕೊಳ್ಳುತ್ತಿದ್ದ ಹಲವು ಟೆಚ್ನಿಕ್-ಗಳನ್ನೂ ನಿದರ್ಶನದೊಂದಿಗೆ ನಿಮ್ಮ ಮಕ್ಕಳಿಗೆ ಹೇಳುವ ಹಾಗೆ ನಿಮಗೆ ಹೇಳುತ್ತಿದ್ದೇವೆ. ಮಕ್ಕಳಿಗೆ ಅರ್ಥವಾಯಿತು ನಿಮಗೆ ಅರ್ಥವಾಗುತ್ತಾ? ಅಂದಹಾಗೆ ಭಾಗ-೧ ನೋಡಿಲ್ಲದಿದ್ದರೆ ನೋಡಿ ಬನ್ನಿ: ruclips.net/video/1kGRuJKOr1g/видео....
Jewelry Designing ಹೆಂಗೆ ಮಾಡ್ತಾರೆ ನೋಡಿ | Class Part 2 | Software Rendering | ಅಂತ #jewellerydesigning
Просмотров 130Месяц назад
ಜೆವೆಲ್ಲರಿ ಡಿಸೈನ್ ಹೆಂಗೆ ಮಾಡ್ತಾರೆ ನೋಡಿ. ಜ್ಯುವೆಲರಿ ಡಿಸೈನರ್ ಕೆಲಸ ಹೆಂಗಿರುತ್ತೆ? ಏನೇನು ಮಾಡ್ತಾರೆ? ಎಷ್ಟು ಕಷ್ಟ ಇರುತ್ತೆ? ಎಷ್ಟು ಲೆವೆಲ್ಸ್ ಇರುತ್ತೆ? ಎಲ್ಲಿಯವರೆಗೂ ಬೆಳೆಯಬಹುದು? ಸಂಬಳ ಇಷ್ಟರಿಂದ ಶುರುವಾಗುತ್ತೆ? ಸಂಬಳ ಎಷ್ಟರವರೆಗೂ ಬೆಳೆಯಬಹುದು? ಅಮೇರಿಕಾ ಮತ್ತು ಭಾರತದ ಕೆಲಸಗಳ ನಡುವೆ ವ್ಯತ್ಯಾಸಗಳು ಹೇಗಿವೆ? PUC ನಂತರ ಯಾವ ಬ್ಯಾಚುಲರ್ ಡಿಗ್ರಿ ಕೋರ್ಸ್ ಅಂತ ಯೋಚಿಸ್ತಿದ್ದೀರಾ? ಕಡಿಮೆ ಕಾಂಪಿಟಿಷನ್, ಒಳ್ಳೆ ಸ್ಯಾಲರಿ, ಪ್ರೆಷರ್ ಇಲ್ಲದ ಕೆಲಸ ಬೇಕಾ? ಈ ಜೆವೆಲ್ಲರಿ ಡಿಸ...
Nature Camp for Kids | ಅನ್ವೇಷಣ | ಬೇಸಿಗೆ ಶಿಬಿರ | ಅನುಭವ ಜೀವನ ಪೂರ್ತಿ ಉಳಿಯುತ್ತೆ | ಚಿಗುರು ಎಕೋಸ್ಪಾಸ್ | ಅಂತ
Просмотров 321Месяц назад
ಮಕ್ಕಳ ಪ್ರಕೃತಿ ಶಿಬಿರ | ಮಕ್ಕಳಿಗೆ ಇಂದು ನೀಡಲೇಬೇಕಾದ ಅನುಭವ. ಅವಕಾಶ ಸಿಕ್ಕಲ್ಲಿ ಮೊದಲು ಕಳುಹಿಸಿ. ನಿಮ್ಮ ಮಕ್ಕಳು ಬೆಳೆದು ನಿಮಗೆ ವಂದಿಸುತ್ತಾರೆ. ಅಂಗಡಿ ಹೋಗಿ ಶಾಪಿಂಗ್ ಮಾಡಿ ತಂದು ಅದರಲ್ಲಿ ಅಡುಗೆ ಮಾಡುವುದು ನಮ್ಮ ರೂಢಿ. ಆದರೆ ಇಲ್ಲಿ, ಪ್ರಕೃತಿಯ ಅಂಗಡಿಯಲ್ಲಿ ಶಾಪಿಂಗ್ ಮಾಡಿ ತಂದು ತಾಜಾ ತರಕಾರಿ, ಸೊಪ್ಪು, ಹಣ್ಣು, ಹೂವು ತಮ್ಮ ಕೈಯಿಂದಲೇ ತಯಾರು ಮಾಡಿ ತಿನ್ನುವುದು ಎಷ್ಟು ಅದೃಷ್ಟವಂತರಿಗೆ ಸಿಗಲು ಸಾಧ್ಯ? ಇದು ಕೇವಲ ಒಂದು ನಿದರ್ಶನ, ಮಕ್ಕಳು ಚಿಗುರು ಶಿಬಿರದಲ್ಲಿರುವ ಮೂರು ದ...
Jewellery Designing Basics Class Part 1 | Hand Sketching | Hand Rendering ಅಂತ #jewellerydesigning
Просмотров 125Месяц назад
ಜೆವೆಲ್ಲರಿ ಡಿಸೈನ್ ಹೆಂಗೆ ಮಾಡ್ತಾರೆ ನೋಡಿ. ಜ್ಯುವೆಲರಿ ಡಿಸೈನರ್ ಕೆಲಸ ಹೆಂಗಿರುತ್ತೆ? ಏನೇನು ಮಾಡ್ತಾರೆ? ಎಷ್ಟು ಕಷ್ಟ ಇರುತ್ತೆ? ಎಷ್ಟು ಲೆವೆಲ್ಸ್ ಇರುತ್ತೆ? ಎಲ್ಲಿಯವರೆಗೂ ಬೆಳೆಯಬಹುದು? ಸಂಬಳ ಇಷ್ಟರಿಂದ ಶುರುವಾಗುತ್ತೆ? ಸಂಬಳ ಎಷ್ಟರವರೆಗೂ ಬೆಳೆಯಬಹುದು? ಅಮೇರಿಕಾ ಮತ್ತು ಭಾರತದ ಕೆಲಸಗಳ ನಡುವೆ ವ್ಯತ್ಯಾಸಗಳು ಹೇಗಿವೆ? PUC ನಂತರ ಯಾವ ಬ್ಯಾಚುಲರ್ ಡಿಗ್ರಿ ಕೋರ್ಸ್ ಅಂತ ಯೋಚಿಸ್ತಿದ್ದೀರಾ? ಕಡಿಮೆ ಕಾಂಪಿಟಿಷನ್, ಒಳ್ಳೆ ಸ್ಯಾಲರಿ, ಪ್ರೆಷರ್ ಇಲ್ಲದ ಕೆಲಸ ಬೇಕಾ? ಈ ಜೆವೆಲ್ಲರಿ ಡಿಸ...
ನನ್ನ Jewelry Designs | ಜ್ಯುವೆಲರಿ ಡಿಸೈನರ್ ಜೀವನ | ಅಂತ #jewellerymaker
Просмотров 407Месяц назад
ನನ್ನ Jewelry Designs | ಜ್ಯುವೆಲರಿ ಡಿಸೈನರ್ ಜೀವನ | ಅಂತ #jewellerymaker
Jewellery Designer Job Description | Growth | Salary | Responsibilities | Typical Day | ಅಂತ #JD
Просмотров 215Месяц назад
Jewellery Designer Job Description | Growth | Salary | Responsibilities | Typical Day | ಅಂತ #JD
Unique Bachelor Degree Course | ಜೆವೆಲ್ಲರಿ ಡಿಸೈನರ್ ಕೋರ್ಸ್ | Basic Salary 6 Lakhs CTC | ಅಂತ #jewelry
Просмотров 486Месяц назад
Unique Bachelor Degree Course | ಜೆವೆಲ್ಲರಿ ಡಿಸೈನರ್ ಕೋರ್ಸ್ | Basic Salary 6 Lakhs CTC | ಅಂತ #jewelry
ಹೆಬ್ಬಾಗಿಲ ಮನೆ Home Tour | 1916ರ ಮೆಗಾ ಪಾಲಿನಲ್ಲಿ ಒಬ್ಬೊಬ್ಬರಿಗೆ 250 ಎಕರೆ ಗದ್ದೆ ಬಂದಿದೆ (Part 6) | ಅಂತ
Просмотров 562Месяц назад
ಹೆಬ್ಬಾಗಿಲ ಮನೆ Home Tour | 1916ರ ಮೆಗಾ ಪಾಲಿನಲ್ಲಿ ಒಬ್ಬೊಬ್ಬರಿಗೆ 250 ಎಕರೆ ಗದ್ದೆ ಬಂದಿದೆ (Part 6) | ಅಂತ
ಹೆಬ್ಬಾಗಿಲ ಮನೆ Home Tour Part 5 | ರಾಜನ ಕಾಲದ ವಿಶೇಷ ಸೌಕರ್ಯಗಳು ಹೆಂಗಿತ್ತು ನೋಡಿ | ಪನುಗು ಬೆಕ್ಕು | ಅಂತ
Просмотров 487Месяц назад
ಹೆಬ್ಬಾಗಿಲ ಮನೆ Home Tour Part 5 | ರಾಜನ ಕಾಲದ ವಿಶೇಷ ಸೌಕರ್ಯಗಳು ಹೆಂಗಿತ್ತು ನೋಡಿ | ಪನುಗು ಬೆಕ್ಕು | ಅಂತ
ಹೆಬ್ಬಾಗಿಲ ಮನೆ Home Tour Part 4: ಹಂದೆರ್ ಮನೆ ಕಂಬಳದ ಹೋರಿಗಳ ಲೆವೆಲ್ಲೇ ಬೇರೆ | ಉಪ್ಪರಿಗೆ ಮನೆ | ಅಂತ #handattu
Просмотров 4952 месяца назад
ಹೆಬ್ಬಾಗಿಲ ಮನೆ Home Tour Part 4: ಹಂದೆರ್ ಮನೆ ಕಂಬಳದ ಹೋರಿಗಳ ಲೆವೆಲ್ಲೇ ಬೇರೆ | ಉಪ್ಪರಿಗೆ ಮನೆ | ಅಂತ #handattu
ಹೆಬ್ಬಾಗಿಲ ಮನೆ Home Tour Part 3: ಭಾರತದ ಕೆರೆಗಳ ಇತಿಹಾಸ | ರಾಜರುಗಳು ಮೊದಲು ಕೆರೆ ಏಕೆ ಕಟ್ಟುತ್ತಿದ್ದರು ಗೊತ್ತೇ?
Просмотров 4002 месяца назад
ಹೆಬ್ಬಾಗಿಲ ಮನೆ Home Tour Part 3: ಭಾರತದ ಕೆರೆಗಳ ಇತಿಹಾಸ | ರಾಜರುಗಳು ಮೊದಲು ಕೆರೆ ಏಕೆ ಕಟ್ಟುತ್ತಿದ್ದರು ಗೊತ್ತೇ?
ಕ್ಯೂಬಿಕ್ ಝಿರ್ಕೋನಿಯ ಕೇಳಿದ್ದೀರಾ? | Real ವಜ್ರದ ತಲೆ ಮೇಲೆ ಹೊಡ್ದಂಗೆ ಇರುತ್ತೆ | Natural Diamond Vs American
Просмотров 3972 месяца назад
ಕ್ಯೂಬಿಕ್ ಝಿರ್ಕೋನಿಯ ಕೇಳಿದ್ದೀರಾ? | Real ವಜ್ರದ ತಲೆ ಮೇಲೆ ಹೊಡ್ದಂಗೆ ಇರುತ್ತೆ | Natural Diamond Vs American
Home Tour: ಹಂದೇರ್ ಹೆಬ್ಬಾಗಿಲ ಮನೆ ಕಟ್ಟಿದ ರೋಚಕ ಕಥೆ | ಬಾರ್ಕೂರು ಇತಿಹಾಸ | ದಾನಗುಂದ ದೈವ | ಕೋಟ ಹಂದಟ್ಟು| ಅಂತ
Просмотров 5892 месяца назад
Home Tour: ಹಂದೇರ್ ಹೆಬ್ಬಾಗಿಲ ಮನೆ ಕಟ್ಟಿದ ರೋಚಕ ಕಥೆ | ಬಾರ್ಕೂರು ಇತಿಹಾಸ | ದಾನಗುಂದ ದೈವ | ಕೋಟ ಹಂದಟ್ಟು| ಅಂತ
Home Tour: ಹಂದೇರ್ ಹೆಬ್ಬಾಗಿಲ ಮನೆ | 8 ತಲೆಮಾರುಗಳ ಹಿಂದಿನ ವೈಭವದ ಕಥೆ | ಉಪ್ಪರಿಗೆ ಮನೆ | ಹಂದಟ್ಟು, ಕೋಟ | ಅಂತ
Просмотров 1,3 тыс.2 месяца назад
Home Tour: ಹಂದೇರ್ ಹೆಬ್ಬಾಗಿಲ ಮನೆ | 8 ತಲೆಮಾರುಗಳ ಹಿಂದಿನ ವೈಭವದ ಕಥೆ | ಉಪ್ಪರಿಗೆ ಮನೆ | ಹಂದಟ್ಟು, ಕೋಟ | ಅಂತ
Jewelry Craze in US | ಅಮೇರಿಕಾ ಮಹಿಳೆಯರಲ್ಲಿ ಆಭರಣ ಹುಚ್ಚು ಹೆಂಗಿದೆ ನೋಡಿ | Gold | Diamond | Stones | Antha
Просмотров 4392 месяца назад
Jewelry Craze in US | ಅಮೇರಿಕಾ ಮಹಿಳೆಯರಲ್ಲಿ ಆಭರಣ ಹುಚ್ಚು ಹೆಂಗಿದೆ ನೋಡಿ | Gold | Diamond | Stones | Antha
Bad Commenters | ಸಿಕ್ಕ ಸಿಕ್ಕ ವಿಡಿಯೋಗಳಿಗೆ ಕೆಟ್ಟ ಕಾಮೆಂಟ್ ಮಾಡೋರಲ್ಲಿ ಮನವಿ | ಶ್ರಮಕ್ಕೆ ಬೆಲೆ ಕೊಡಿ | ಅಂತ
Просмотров 5 тыс.2 месяца назад
Bad Commenters | ಸಿಕ್ಕ ಸಿಕ್ಕ ವಿಡಿಯೋಗಳಿಗೆ ಕೆಟ್ಟ ಕಾಮೆಂಟ್ ಮಾಡೋರಲ್ಲಿ ಮನವಿ | ಶ್ರಮಕ್ಕೆ ಬೆಲೆ ಕೊಡಿ | ಅಂತ
೧೫೦ ವರ್ಷಗಳ Secret Diary | ಎಂಥೆಂಥ ರೋಗಕ್ಕೆ ಮದ್ದು ಬರೆದಿಟ್ಟಿದ್ದಾರೆ ನೋಡಿ | ಅಂತ | Indian Medicine Formula
Просмотров 55 тыс.2 месяца назад
೧೫೦ ವರ್ಷಗಳ Secret Diary | ಎಂಥೆಂಥ ರೋಗಕ್ಕೆ ಮದ್ದು ಬರೆದಿಟ್ಟಿದ್ದಾರೆ ನೋಡಿ | ಅಂತ | Indian Medicine Formula
ಉಡುಪಿ Kaveri Naturals ಉತ್ಪನ್ನಗಳು | ಮಧುಮೇಹ, ಮೂಲವ್ಯಾಧಿ ನರರೋಗಕ್ಕೆ ರಾಮಬಾಣ | 100% Ayurvedic Drinks | ಅಂತ
Просмотров 20 тыс.2 месяца назад
ಉಡುಪಿ Kaveri Naturals ಉತ್ಪನ್ನಗಳು | ಮಧುಮೇಹ, ಮೂಲವ್ಯಾಧಿ ನರರೋಗಕ್ಕೆ ರಾಮಬಾಣ | 100% Ayurvedic Drinks | ಅಂತ
Piles Treatment | No Surgery, 100% Ayurvedic | Guaranteed Results in just 3 days | Hemorrhoids | ಅಂತ
Просмотров 7 тыс.2 месяца назад
Piles Treatment | No Surgery, 100% Ayurvedic | Guaranteed Results in just 3 days | Hemorrhoids | ಅಂತ