ಸುಧೀಂದ್ರ ಐತಾಳ್ ಜೀವನ ಕಥನ ಕೊನೆಯ ಭಾಗ | ಒಂದು ಕಡೆ ಪ್ರಶಸ್ತಿಗಳು ಮತ್ತೊಂದೆಡೆ ಕೇಸುಗಳು | Antha | Animal Welfare

Поделиться
HTML-код
  • Опубликовано: 12 сен 2024
  • ಪ್ರಾಣಿಗಳಿಗಾಗಿ ಜೀವನ ಮುಡಿಪಾಗಿಟ್ಟಿದ್ದೀನಿ, ಪ್ರಾಣ ಇರೋವರೆಗೂ ಪ್ರಾಣಿಗಳ ಸೇವೆ ಮಾಡಿಕೊಂಡಿರುತ್ತೇನೆ. ಮನೆಯಲ್ಲಿಡಲಿಕ್ಕಾಗಲ್ಲ ಅಷ್ಟು ಪ್ರಶಸ್ತಿಗಳು ಬಂದಿವೆ, ೧೩ ವರ್ಷ ಕೇಸುಗಳು ಹಾಕಿ ಕೋರ್ಟಿಗೂ ಅಲೆಸಿದ್ರು, ಹಲವು NGOಗಳು ಬಂದು ಬಹಳಷ್ಟು ಕಷ್ಟಗಳು ಕೊಟ್ಟಿದ್ದಾರೆ, ಯಾರು ಏನೇ ಹೇಳಲಿ ನನ್ನ ಪ್ರಾಣಿಗಳ ಸಂಬಂಧ ನನಗೆ ಗೊತ್ತು - ಸುಧೀಂದ್ರ ಐತಾಳ್.
    Animal Rescue Center Saligrama | Sudheendra Aithal Life Story | Animal welfare | Saligrama | Kota | Saligrama Gurunarasimha Temple | Animal Centre | Animals Rescue |
    #antha #anthacreations #anthachannel #mandarthi #saligrama #sudheendraaithal #lifestory #durgaparameshwari #freeanimals #freeanimalsaroundtheworld #animalrescue #snakerescue #dogrescue #catrescue #birdrescue #eaglesrescue #animalsaccident

Комментарии •