Это видео недоступно.
Сожалеем об этом.
ಶಾಮಣ್ಣ ಕಿರಾಣಿ ಅಂಗಡಿ
HTML-код
- Опубликовано: 17 июн 2022
- ಶಾಮಣ್ಣ ಕಿರಾಣಿ ಅಂಗಡಿ
ಶಾಮಣ್ಣ ಕಿರಾಣಿ ಅಂಗಡಿ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಮೂಗ್ ಸುರೇಶ ಸರ್
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಸೀನ
ಬೀಮಸಿ
ಅನೀಲ
ಪಲ್ಲವಿ ಬಳ್ಳಾರಿ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Raviteja bgk
ಶಿವಪುತ್ರ ಅಣ್ಣ ನಿಮ್ಮ ಶೋ ನಲ್ಲಿ ,ಮೂಗು ಸುರೇಶ್ ಅವರನ್ನ ನೋಡಿ ತುಂಬಾ ಖುಷಿಯಾಯ್ತು .. ಇತ್ತೀಚಿನ ದಿನಗಳಲ್ಲಿ ನಮ್ಮ ಸಿನಿಮಾರಂಗದ ಹಿರಿಯ ಕಲಾವಿದರಿಗೆ ಅವಕಾಶಗಳೆ ಇಲ್ಲದಂತಾಗಿದೆ ... ಇಂತಹ ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟ ನಿಮ್ಮ ಕಾರ್ಯ ಶ್ಲಾಘನೀಯ ... ನಿಮ್ಮ ವಿಡಿಯೋಗಳು ಉತ್ತಮವಾಗಿ ಮೂಡಿ ಬರುತ್ತಿವೆ ಹೀಗೆ ಮುಂದುವರೆಯಲಿ ನಮಸ್ಕಾರಗಳು ... Love from Haveri ❤❤❤
ಮೂಗು ಸುರೇಶ್ ಅಲ್ಲ ಮೂಗೂರ್ ಸುರೇಶ್
Yes we need to be respect seniors actores.....
U all videos suoer bro 😍
ಶಿವು ನಿನ್ನ ಹಾಗೂ ನಿಮ್ಮ ಟೀಮ್ ಗೆ ಒಳ್ಳೆದಾಗಲಿ ನಮ್ಮ ವಿಡಿಯೋ ಜನಕ್ಕೆ ತುಂಬಾನೇ ಖುಷಿ ಕೊಡುತ್ತೆ ಶಾಮಣ್ಣ ನಟನೆ ಸೂಪರ್ ಸೂಪರ್ ಸೂಪರ್ 👌👌👌👌
ಹಿರಿಯ ಕಲಾವಿದ ರಿಗೆ ಅವಕಾಶ ಕೊಟ್ಟಿದ್ದ ಕ್ಕೆ ಧನ್ಯವಾದಗಳು
Avru shivaputra channel nalli video madirodu dhod vishya
Nav inta kalavidarige mariyade salsbeku
@@sidharthshorapur1398 𝒷
ಹಳೆ ನಟರನ್ನ ಹಾಕೊಂಡು ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು 💛❤️👌👌
Keep tympanic this it this you met tot tt m
Hello brother avaru halle natralla nivu halleyavaru
Mmmmmmmkm
💯/ percent Sir
👌🌹
ಸೂರ್ಯ ವಂಶ ಮೋವಿಯ.... ಒತ್ತು ಇದು ಮೇಕೆ ಮೆ ಮೇ anta ಅನ್ನುತ್ತೆ . .. 😍😍
ಕರೆಕ್ಟ್ ಬ್ರದರ್ ಇಡೀ ಕರ್ನಾಟಕ ಇ ಫೇಸ್ ನೋಡ್ಬೇಕು ಅಂತ ಕಾಯ್ತಾ ಇದೆ best of luck brother 👍
Nija brother
ಉತ್ತರ ಕರ್ನಾಟಕದ ಅತ್ಯುತ್ತಮ ಪ್ರತಿಭೆಗಳು ಅಷ್ಟೇ ಅಲ್ಲ ಒಳ್ಳೆಯ ಮನಸ್ಸು ಕೂಡಾ.ಹಿರಿಯ ಕಲಾವಿದರನ್ನ ಗುರುತಿಸಿ ಗೌರವದಿಂದ ಅವರ ಕಲಾ ಸೇವೆಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಶಿವಪುತ್ರ ಮತ್ತು ತಂಡಕ್ಕೆ 💐🙏
ನಿಮ್ಮ ವಿಡಿಯೋ ನೋಡೊಕೆ ಕಾಯತಾ ಇದ್ದೆ ಶಿವಪುತ್ರ ಬ್ರದರ್ 😍😍😍😍
ನಮ್ ಶಿವನ್ನ ಅಂದ್ರೆ ಸುಮ್ನೆನಾ, ♥️🔥🔥✨❣️
ಹಿರಿಯ ಕಲಾವಿದನಿಗೆ ಗೌರವ ಪೂರ್ವಕವಾಗಿ ಪಾತ್ರ ಕೊಟ್ಟ ನಿಮಗೆ ಹ್ಯಾಟ್ಸಫ್ 👌👏♥️💚
ಶಾಮಣ್ಣ ಕಿರಾಣಿ ಅಂಗಡಿ 👍👌 ಹಿರಿಯ ಕಲಾವಿದರಿಗೆ ಈ ಕಿರು ತೆರೆಯಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏.
ಈ ತಂಡದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು 🙏🙏.
ಎಲ್ಲರಿಗೂ ಶುಭವಾಗಲಿ.
Ramanna alla shyamanna
@@sagarcricket18 ಹುಂ ಅದೇ 🤣😂😇🙃
ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ಜೈ ಶ್ರೀ ಕರ್ನಾಟಕ ಮಾತೆ 🙏🏻🙏🏻🙏🏻🙏🏻❤️❤️❤️❤️
O houda
ಈ ನಟರು ಈಗಾ ಯಾವುದೇ ಚಿತ್ರ ದಲ್ಲಿ ನಟಿಸ್ತಿಲ್ಲ...ಒಳ್ಳೆ ನಟರು,😍😢
ಈವಗ್ ಕಲೆಗೆ ಬೆಲೆ ಇಲ್ಲ ಅಣ್ಣ ಯಲ್ಲಾ ದುಡ್ಡಿಗೆ ಬೆಲೆ ಇದೆ
Suryavamsha kannada vishuvardhan
Sir super 🥰🥰🥰
Nice comment becoz if they come to industry we miss them becoz I dnt like to tell everything u people to know
@@devanalkaman762 yes bro ur right illi duddu ge bele illa andre yavnu musalla
ತಾಳಿಕೋಟೆ ರಾಜು ಅವರ ಜೊತೆ ಒಂದು comedy Video ಮಾಡಿ
Supper
🎉🎉😢😢😢😢
Houdu
ಶಾಮಣ್ಣನ ಮಗಳು ಸೂಪರ್ I LOVE😍😍😍😍😍😍😍
ಉತ್ತರ ಕರ್ನಾಟಕದ ಹುಲಿ ನಮ್ಮ ಶಿವಪುತ್ರ ಅಣ್ಣ 😍🥰
💯💯💯My Boss
❤️❤️ನಗುವಿನ ಒಡೆಯ ಶಿವಪುತ್ರ ❤️❤️
💕ನಗುವಿನ ಒಡೆಯ ಅಪ್ಪು 💕
Love YOU ಶಿವಣ್ಣ from BALLARI ❤️❤️
ಹಳೆಯ ಹಿರಿಯ ನಟರಿಗೆ ಚಿತ್ರರಂಗದಲ್ಲಿ ಅವಕಾಶ ನೆ ಸಿಗ್ತಿಲ್ಲ.. ಆ ಹಿಂದುಳಿದ ನಟರನ್ನು ಮತ್ತೇ ಶೋ ನಲ್ಲಿ ಗುರುತು ಪಡಿಸ್ತಿದ್ದಿರಿ ಅಲ್ವ ಅಣ್ಣ ತುಂಬಾ ಒಳ್ಳೇದು.. ನಿಮಗೇ ತುಂಬಾ ಧನ್ಯವಾದಗಳು 💐🙏👌
Super
Àà
@@manojmks8810àà
@@manojmks8810àà
@@manojmks8810àà
ನಿಮ್ಮ ವೀಡಿಯೊಗೆ ಕಾಯ್ತಾ ಇರ್ತೀನಿ ಅಣ್ಣ 🤩😘
ಹಿರಿಯ ಕಲಾವಿದರಿಗೆ ಮತ್ತೊಂದು ಸುವರ್ಣ ಅವಕಾಶ ಅಂದರೆ ತಪ್ಪಾಗಲಾರದು ಅವರನ್ನು ಕರಿಸಿ ಕಲೆಗೆ ಬೆಲೆ ತರುವಹಾಗೆ ಮಾಡಿದ್ದಕ್ಕೆ ಧನ್ಯವಾದಗಳು ತಮಗೆ....... 🙏... 👌...
ನಿಮ್ಮ್ ವಿಡಿಯೋ ನೋಡಲಿಕೆ ಇಡೀ ಕರ್ನಾಟಕಾನೆ ಕಾಯುತ್ತಿದೆ ಸೂಪರ್ ವಿಡಿಯೋ ಶಿವಪುತ್ರ and all team ಒಳ್ಳೆದ ಆಗಲಿ ಇನ್ನು ಒಳ್ಳೆ ಒಳ್ಳೆ ವಿಡಿಯೋ ಮಾಡಿ
ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಿರಾ
ಸುರೇಶ್ ಸರ್ acting ಸೂಪರ್ ❤❤❤
Biggest RUclips star of Karnataka. Shivputra
Super comedy Anna
@@roopadodamani8645 Naa yadhakk nin Anna agli be?
@@roopadodamani8645 super comedy akka 😂🤣
ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದೇ ತೊಂದರೆಯಲ್ಲಿರುವ ಇಂತಹ ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು....
ದೇವರು ಈ ನಿಮ್ಮ ತಂಡದವರಿಗು ನಿಮಗೂ ಒಳ್ಳೇದು ಮಾಡ್ಲಿ
ಬ್ರೋ ಇಂತಹ ಹಿರಿಯ ಕಲಾವಿದರನ್ನು ಬಳಸಿಕೊಳ್ಳಿ ಇವರು ತೆರೆಮರೆಯಲ್ಲಿ ಸಿಲುಕಿದ್ದಾರೆ
ಓಲ್ಡ್ ಇಸ್ ಗೋಲ್ಡ್ ಮತ್ತೆ ಸಾಬೀತಾಗಿದೆ ಹಳೆ ನಟರ ನಟನೆ ಅದ್ಭುತ
ಅಣ್ಣ ನಿಮ್ಮವಿಡಿಯೋ ಮಾತ್ರ ಸೂಪರ್ ಅಣ್ಣ 😍🔥🔥
ಅದ್ಭುತ ನಟನೆ ಹಿರಿಯ ಕಲಾವಿದರೊಟ್ಟಿಗೆ fantastic superb
ಒಳ್ಳೆಯ ಕಲಾವಿದರು ಸೂಪರ್ ಆಕ್ಟಿಂಗ್ ಥ್ಯಾಂಕ್ಸ್ ವಿಡಿಯೋ ಸೂಪರ್ ಸೂಪರ್ ಸೂಪರ್ ❤❤❤❤🎉🎉🎉🎉😊
ಅಣ್ಣಾ ಸೂಪರ್ ಸೂಪರ್ ಸೂಪರ್ ಅಣ್ಣಾ ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣಾ 👏👏👏👌
ಹಿರಿಯ ಕಲಾವಿದರಿಗೆ ಒಂದು ಅವಕಾಶ ಕೊಟ್ಟು ಬೇಳಿಸ್ತಾ ಇದೀರಿ ನಿಮಗೆ ಧನ್ಯವಾದಗಳು
ಇವನೇನ್ ಅವಕಾಶ ಕೊಡೋಕೆ ದೊಡ್ಡ್ ಡೈರೆಕ್ಟ್ ರ ಆಕ್ಟರ್ ಇವ್ನು, ಬರಿ ಅವ್ರ್ ಎಕ್ಸ್ಪೀರಿಯೆನ್ಸ್ ಏಜ್ ಇಲ್ಲ ಇವನಿಗೆ
Sooooooper comedy Shivaputra. Moogu Suresh acting amazing. Girl character is beautiful 💞😻💞❤️.👍👍👍👍👍👍👍 Happy Father's day Shiva.💐💐💐💐💐🎉🎉🎉🎉🎉
ಪ್ರತಿ ವಿಡಿಯೋ ಹೊಸ ಹುಡಗಿಯರನ್ನು ಎಲ್ಲಿಂದ ಕರ್ಕೊಂಡು ಬರ್ತಿ ಅಣ್ಣ ಎಲ್ಲ ಹುಡಗಿಯರ ಮಸ್ತ್ ❤️
ಬೆಂಕಿ 👌🔥 ಅಣ್ಣ ನೀವು ಸೂಪರ್
@FOOD RANGER@@ yaru nivu
💐💐"""I love u ಶಿವು ಅಣ್ಣ 🧡🧡
ನನ್ ಗಂಡ ಇದ್ರೆ ಹಿಂಗ್ ಆಗ್ತಿತ್ತಾ😂😂😂 ಡೈಲಾಗ್ ಸೂಪರ್
Super shivu anna wonderful 2 days late aadru videos matra beautiful 😍😍♥️🌍
ಪ್ರತಿದಿನ ಒಂದಾದರೂ ನಿಮ್ಮ ವಿಡಿಯೋ ನೋಡಬೇಕು ಅನಿಸುತ್ತದೆ ಬ್ರದರ್ 🙏Waiting for u r Video brother
Hu. Sir
It's true
😅😅😅😅😅
The legendary dialogue is ನನ್ನ ಗಂಡ ಇದ್ರ ಹಿಂಗ ಆಗ್ತಿರಲಿಲ್ಲ.
ಎರಡನೇ ಭಾಗ ವಿಡಿಯೋ ಮಾಡಿ ದಯವಿಟ್ಟು ಶಿವಪುತ್ರ ಅಣ್ಣಾ ಬಾರಿ ಸೂಪರಾಗಿದೆ ಮಸ್ತ್ ಆಗಿದೆ ವಿಡಿಯೋ
heroine acting good .. she has natural UK dialog flow .. our sandalwood people dont give opportunities for uttara karnataka people .. hope one day we will have film industry at Hubli as well ..
Uttar Karnataka Film industry already there in hubli.. but not working properly
ಮುಗೂ ಸುರೇಶ ಸರ್ ಅಭಿನಯ ಸೂಪರ್
Happy to watch your skits and especially when you share the screen with senior artist like Sri M.N.Suresh 🎉🎉🎉, all the best for your future projects
ಮೊದಲಿನ ಚಲನಚಿತ್ರ ದಲ್ಲಿ ನಟನೆ ಮಾಡತ್ತಾ ಇದ್ದರು ..👏👏👏👏👏ಒಳ್ಳಯ ನಟರು🔥🔥🔥👌👌👌👌ಕಾಮಿಡಿ ಸೂಪರ್..😄😄😃😃
Hi ಶಿವಪುತ್ರ ಅಣ್ಣ ಸೂಪರ್ ಆಗಿದೆ ಅಣ್ಣ ವಿಡಿಯೋ ಈತರ ಬರಲಿ ನಮ್ಮ ಲೈಕ್ ನಿಮಗೆ
ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ಬ್ರೋ😍😍😍😘
ಜೈ ಶಿವಪುತ್ರ 🔥🔥🔥🙏😂
ಹಿರಿಯ ನಟರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು...🙏
🌹🌹🌹ಸೂಪರ್ ಸ್ಟಾರ್ ಅಣ್ಣ ❤❤ನೀವು ಸೂಪರ್🙏🙏🙏🙏🙏
ಸೂಪರ್ ವಿಡಿಯೋ ಅಣ್ಣ ❤
ನಮ್ ಶಿವಪುತ್ರ ಅಣ್ಣ ಅಂದ್ರೆ ಏನ್ ಸುಮ್ನೇನಾ 🔥❤🥰
After a long time ❤️Shamanna ❤️
🤣🤣ಸೂಪರ್ ಸ್ಟಾರ್ ನೀವು 🙏🙏
ನಿಮಗೆ ಒಳ್ಳೆ ಟೈಮ್ ಬಂದೆ ಬರುತ್ತೆ ಮುಂದೆ ಇಂಗೆ ನಿಮ್ಮ ಜರ್ನಿ ಯಶಸ್ಸು ಕಾಣಲಿ ಬ್ರದರ್ 👌👌
Super acting shivaputraya anna with senior actor ❤ 😊
ಲಾಸ್ಟ್ ಲುಕ್ ಅಮೇಜಿಂಗ್ ಅಣ್ಣಾ 🔥🔥🔥
ಚುಪ್ಪ ಬೈಟ್.... 👌👌🔥🔥... 💚
Taali kattlenu, suuperoooooo super👌👌👌👌👌. Halli Haida 😍🤗
Shivana thank you so much comedy. 👍🙏grandfathervery comedian super
Nimma uddesha thumba chanagide
Thank you for giving opportunity to senior actors
Extrordinory super ❤❤ anna 😍comedy
ಸೂಪರ್ ಅಣ್ಣ 👌🙏
Super Acting with Senior Artists keep it up Shivputra and team 👏🎉🎊👌
ಶಿವುಪುತ್ರ ಅಣ್ಣ ನಿಮ್ಮ ವಿಡಿಯೋ ಸುಪರ್ 💜ಅಣ್ಣ ನಿವು ಹಿರಿಯ ನಟರಿಗಿ ಅವಕಾಶ ಕೋಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ವಿಡಿಯೋ ಯಾವಾಗಲೂ ನೋಡ್ತಾ ಇರುತ್ತೇನೆ💜
ಶ್ಯಾಮಣ್ಣ ಮಗಳು ಸೂಪರ್ 👌😍
ಹಿರಿಯ ಕಲಾವಿದರಿಗೆ ಅವಕಾಶಗಳು ಕಡಿಮೆ ಆಗಿವೆ ದಯವಿಟ್ಟು ಚಿತ್ರ ರಂಗದವರು ಈ ಹಿರಿಯ ಕಲಾವಿದರನ್ನು ಮರೆಯಬಾರದು ಈ ಕಲಾವಿದರನ್ನು ಮತ್ತೆ ಬಣ್ಣ ಹಚ್ಚಿಸಿದ ಶಿವಪುತ್ರ ಅವರಿಗೆ ಧನ್ಯವಾದಗಳು
ತುಂಬಾ ಚೆನಾಗಿದೆ 👌👌👌👌👌 ಶಿವುಪುತ್ರ ಭಾಯ್ 💞💞💞💞
ಹಿರಿಯ ಕಲಾವಿದರಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸಿ 👍❤️😀
ಸೂಪರ್ ಅಣ್ಣ 🔥🔥🔥🔥
ಹಿರಿಯ ಕಲಾವಿದರು ಸುಪರ್
Super ಅಣ್ಣಾ ❤️❤️👍👍
ಶಿವಪುತ್ರ ಲೇ ನೀ 🔥💥
Mass entry in the last was fire 🔥🔥🔥🔥🔥🔥
Old kannada actors,always super
Pallavi ballary 💖💖😍❤️❤️🙏🙏😊
M N suresh avarige avakash kotidake shivputra avarige danyavadagalu best actor in Kannada film industry good comedy best of luck
Superstar shivaputra👌👌
King is always king 👑👑
Super ಶಿವಪುತ್ರ ಅಣ್ಣಾ ಆದಷ್ಟು ಬೇಗ ದೇವರು ನಿಮಗೆ ಒಳ್ಳೆ ಸಿನಿಮಾದಲ್ಲಿ ಪಾತ್ರ ವಹಿಸುವ ಹಾಗೆ ಮಾಡಲಿ 😍😍😍🔥🔥🔥🔥❤️❤️❤️❤️❤️❤️❤️💪💪💪
Tumba chennagide.yallaa acting🤩🤩🤩😍😍😍🤣🤣🤣🤣
ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣ
ಪಾಪ ಆ ಹುಡುಗಿಗೆ ಹೊಟ್ಟೆ ಬರಸ್ಕೊರುದ ಎಸ್ಟೊಂದು ಆಸೆ ,ಅಂತೂ ಶಿವು ಆಸೆ ತಿರಿಸಿಬಿಟ್ಟ..😜🔥🔥💯🤣🤣...claimax music super..
🤣🤣🤣
Kirana angadi Maalik super👍
ಈ ನಟ ಅದ್ಭುತ ಕಾಮಿಡಿ ನಟ 👌 ಶಿವಪುತ್ರ ಇವರ ಜೊತೆ 👌
ಈಗಿನ ಕಾಮಿಡಿ ಕಾರ್ಯಕ್ರಮದಲ್ಲಿ ಕೂಡ ಇಂತಹ ಕಲಾವಿದರನ್ನು ತೀರ್ಪುಗಾರರಾಗಿ ನೋಡಲು ಸಾಧ್ಯ ಆಗ್ತಿಲ್ಲ 😭😭😭😭 ಒಳ್ಳೆ ಕಲಾವಿದರು......ದೇವ್ರು ಇವರಿಗೆ ಸಿನೆಮಾ ತೆಗೆಯುವ ಆಶೀರ್ವಾದ ಮಾಡ್ಲಿ. 🔥🔥🔥 ಆಕ್ಟಿಂಗ್.
Super shivaputra Anna 🔥🔥🔥🔥
ತುಂಬಾ ಚೆನ್ನಾಗಿದೆ ಒಳ್ಳೆ ಕಾಮಿಡಿ ಶಿವಪುತ್ರನ ಅಮೇಜಿಂಗ್
ಶಾಮಣ್ಣ ನ ಅಕೊಂಡು ವಿಡಿಯೋ ಮಾಡು ಶಿವುಪುತ್ರ ಭಾಯ್ ಚೆನ್ನಾಗಿ ಇರುತ್ತೆ ❤❤
super comedy video Anna 💛❤️🙏
ಅನಾಹುತ ಮಾಡಿಯೋ ಅಣ್ಣ
thanks shivu sir
ಸೂಪರ್ ಸರ
Super Shivu Anna❤️❤️
😍🥰🤣🤣🤣 ur the best..
ಸೂಪರ್ ಕಮಿಡಿ ಅಣ್ಣಾ👌👍🥰🤣❤️🌹
ಶಾಮಣ್ಣ ಆಕ್ಟಿಂಗ್ ಸೂಪರ್
Lv u bro... Superb acting 😍