4 ಮಂದಿ ಒಂದೇ ಕಾರ್

Поделиться
HTML-код
  • Опубликовано: 9 сен 2024
  • 4 ಮಂದಿ ಒಂದೇ ಕಾರ್
    4 ಮಂದಿ ಒಂದೇ ಕಾರ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಮಹಾಂತೇಶ
    ಶೃುತಿ
    ಹೇಮಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 451

  • @sureshkiccha1695
    @sureshkiccha1695 Год назад +651

    ಪ್ರತಿಯೊಂದು ವಿಡಿಯೋ ದಲ್ಲಿಯೂ ಕಿಟ್ಟಿ ಅಣ್ಣಾ ನ ಎಫರ್ಟ್ ಮೆಚ್ಚಬೇಕು ಅವರು ಒಬ್ಬರು ಅಂಗವಿಕಲ ರಂತೆ ಅನ್ನಿಸುವುದೇ ಇಲ್ಲಾ ಆ ರೀತಿಯಲ್ಲಿ ಎಲ್ಲಾ ಪಾತ್ರ ಮಾಡುವರು 👌👌👌❤❤

  • @basavaraj7066
    @basavaraj7066 Год назад +72

    ನಿಜವಾಗಲೂ ದೋಸ್ತಿ ಅಂದ್ರೆ ಈತರ ಇರಬೇಕು ಎಲ್ಲಾದರಲ್ಲೂ ಪಾಲು💝 happy friendship day my all time 💝

  • @Dacchuboyadhi
    @Dacchuboyadhi Год назад +84

    ಮೊದಲನೆಯ ಕಾಮೆಂಟ್ ಓದಲಿಕ್ಕೆ ಬಂದವರಿಗೆ ಅಭಿನಂದನೆಗಳು❤❤. ಅದ್ಭುತ ನಟನೆ ಮಾಡಿದ.... ಬಾಗೇವಾಡಿ ಹುಲಿ ಶಿವಪುತ್ರ ಅಣ್ಣನಿಗೆ ಭರ್ಜರಿ❤🙌 ಜಯವಾಗಲಿ❤❤

  • @erappamavoor8984
    @erappamavoor8984 Год назад +14

    ನಮ್ದು ಗುಲ್ಬರ್ಗ ನಮ್ಮ ಶಿವಪುತ್ರ ಅಣ್ಣನಿಗೆ ಜಯವಾಗಲಿ ನಮ್ಮಿಂದ

  • @Jajifool100
    @Jajifool100 Год назад +11

    Kittu anna Super acting and shivaputhra anna fire❤🎉

  • @sharnutgagri7626
    @sharnutgagri7626 Год назад +73

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

    • @hanamanthtoragal8734
      @hanamanthtoragal8734 Год назад +2

      😢ಕನಕಟ😢😢ಷ😢😢ಪಶ😢ಷಶಶ😢😢ಟ😢ಟಞಷಕ😢ಟ😢😢ಉ😢😢ಠಕ😢😢ಠಟ😢ಕಟ😢😢ಟ😢ಟಕ😢ಠಕ😢ಠ😢ಠಕ😢ಠಟ😢😢😢ಟ😢😢😢😢ಟ😢😢ಕ😢ಟ😢😢ಟ😢😢😢ಟ😢😢ಟಕಪಕಕ😢ಟಟಲಟಟಕಕಟಪಟಕಟಟಟಟನ

  • @swamy3865
    @swamy3865 Год назад +12

    ಕಿಟ್ಟಿ ಅಣ್ಣ ಸೂಪರ್ ಆಕ್ಟಿಂಗ್ ❤❤

  • @gopiyashu7442
    @gopiyashu7442 Год назад +13

    Uttara Kannada Rocking ⭐.namma Shivaputhra 💐💐💐

  • @sharanayyaswamyrevoor1413
    @sharanayyaswamyrevoor1413 Год назад +5

    ನಮ್ಮ ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ಶಿವಪುತ್ರ ಅಣ್ಣಂಗೆ ಶುಭವಾಗಲಿ

  • @rajshekarbashetti7919
    @rajshekarbashetti7919 Год назад +4

    ಬಸವ ಭೂಮಿಯ ಯು ಟ್ಯೂಬ್ ಕಲಾವಿದರಿಗೆ ಅಭಿನಂದನೆಗಳು 🌹 ನಮ್ಮ ಊರಿನ ಸಂಸ್ಕೃತಿ ಸಾಹಿತ್ಯಕ್ಕೆ ತನ್ನದೇ ಆದ ಗುಣ ಗೌರವವಿದೆ... ರಾಜ ಹಾಸ್ಯದ ವಿಡಿಯೋ ಮಾಡಿ.. ಹೆಣ್ಣುಮಕ್ಕಳು ನೋಡುವಂತೆ ಇರಲಿ.. ಅಶ್ಲೀಲ ಸಾಹಿತ್ಯ ಬೇಡ... ತಮಗೆಲ್ಲ ಬಸವಾದಿ ಶರಣರ ಆಶೀರ್ವಾದ ಸದಾ ಇರಲಿ... 🤝

  • @manjuhuddar7310
    @manjuhuddar7310 Год назад +13

    ಕಿಟ್ಟಿ ಅಣ್ಣಾ is special in all videos ❤❤❤🎉🎉

  • @mouneshctalwarmounesh7843
    @mouneshctalwarmounesh7843 Год назад +42

    ಉತ್ತರ ಕರ್ನಾಟಕದ ಹೆಮ್ಮೆ shivuputra anna ❤

  • @madhavanandkarachuri4187
    @madhavanandkarachuri4187 Год назад +30

    ಶಿವಪುತ್ರ ❤️ಅಣ್ಣನಿಗೆ ❤️ಜಯವಾಗಲಿ❤️

  • @basavarajbasava76
    @basavarajbasava76 Год назад +13

    ಅಣ್ಣ ಗಡ್ಡ ಬೋಳಿಸೋ ನೋಡಕ್ ಆಗುವಲ್ದು 😂😊

  • @VenkateshNayak-yu6nk
    @VenkateshNayak-yu6nk Год назад +19

    Happy friendship day ಯಲ್ಲಾರಿಗು ಅಣ್ಣ ಅಂದಿರಾ ❤️❤️❤️🙏

  • @rahulshinde123
    @rahulshinde123 Год назад +18

    😍😂ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 👌🔥♥️

  • @RBnayakRBnayak-pe8ty
    @RBnayakRBnayak-pe8ty Год назад +7

    ಹ್ಯಾಪಿ ಫ್ರೆಂಡ್ಶಿಪ್ ಶಿವಪುತ್ರ ಅಣ್ಣ ನಿಮ್ಮ ಜೊತೆಯಲ್ಲಿರುವ ಎಲ್ಲಾ ಸ್ನೇಹಿತರಿಗೂ ಗೆಳೆಯರ ದಿನಾಚರಣೆ

  • @umeshhubli3017
    @umeshhubli3017 Год назад +8

    ಆರಂಭ ಖುಷಿ ಯಲ್ಲಿ ಇತ್ತು ಅಂತ್ಯ ದುಃಖದಲ್ಲೇ ಕೊನೆಯತು

  • @sachinsindhe6321
    @sachinsindhe6321 Год назад +20

    🤣ಮಿನಿ ಮೀನಾಕ್ಷಿ... ಫುಲ್ ಗಿಚ್ಚ 🤣🤣🤣ಅನಿಲ್ ಅಣ್ಣಾ ನಿ 🔥🔥🤣🤣🤣🤣🤣

  • @xchchtxxyf4042
    @xchchtxxyf4042 Год назад +54

    ಉತ್ತರ ಕರ್ನಾಟಕದ ಕಿಂಗ್ ಶಿವಪುತ್ರ ಅಣ್ಣ ಹೀಗೆ ನಿಮಗೆ ವಿಡಿಯೋಸ್ ಚೆನ್ನಾಗಿ ಮಾಡ್ತಾ ಇರಿ ನೀವು ಹೇಗೆ ಬೆಳೆಯುತ್ತೀರಿ ಶಿವಪುತ್ರ ಯಾರಿಗೆ ಇಷ್ಟಾನೋ ಅವರು ಲೈಕ್ ಮಾಡಿ😊😊❤❤🎉

  • @shashuvorkady4202
    @shashuvorkady4202 Год назад +6

    ಕಿಟ್ಟಿ ಬ್ರೋ ಸೂಪರ್ 👌🏻

  • @basavarajanayak
    @basavarajanayak Год назад +16

    ಗಿಚ್ಚ ಗಿಲಿ ಗಿಲಿ ಅಣ್ಣ ❤❤

  • @erappamavoor8984
    @erappamavoor8984 Год назад +4

    ಅಣ್ಣಾ ಸೂಪರ್ 🔥

  • @maheshshubanappar9043
    @maheshshubanappar9043 Год назад +18

    ಶಿವಪುತ್ರ ಅಣ್ಣಾ.ಜಯವಾಗಲಿ🎉

  • @renuka8323
    @renuka8323 Год назад +3

    ಉತ್ತರ ಕರ್ನಾಟಕ ಹುಲಿ ವಿಡಿಯೋ ಹೈಲೈಟ್

  • @srkingbeeru9466
    @srkingbeeru9466 Год назад +20

    ಶಿವಪುತ್ರ ಅಣ್ಣಾ ❤

  • @user-xo7te5yj9j
    @user-xo7te5yj9j Год назад +2

    ಕಿಟ್ಟಿ ಬಾಸ್ 🙏🙏👌🏻👌🏻👌🏻👌🏻

  • @chidambarkulkarni737
    @chidambarkulkarni737 Год назад +5

    ಸೂಪರ್ ಶಿವಣ್ಣ😂😂😂😂😂🔥🔥🔥🔥🔥🔥👌👌👌👌👌👌👌ಕಿಟ್ಟಿ ಅಣ್ಣ👌👌👌👌👌👌👌 😂😂😂😂😂😂

  • @sharanayyaswamyrevoor1413
    @sharanayyaswamyrevoor1413 Год назад +4

    ಸೂಪರ್ ವಿಡಿಯೋ ನಿಮ್ಮ ತಂಡಕ್ಕೆ ಶುಭವಾಗಲಿ

  • @svnayakbadiger2802
    @svnayakbadiger2802 Год назад +5

    ಕಿಟ್ಟಿ ಅಣ್ಣಾ ಸುಪರ್ ಸ್ಟಾರ್

  • @np_creations_8
    @np_creations_8 Год назад +3

    Lost moment love story Super..🤩🤩

  • @mahantuallurb8840
    @mahantuallurb8840 Год назад +4

    ಸೂಪರ್ ❤️ ನಟನೆ ❤️🔥 ಅಣ್ಣಯ್ಯ ❤️🔥❤️

  • @vinayakgoudapatil9114
    @vinayakgoudapatil9114 Год назад +2

    ಕಿಟಿ ಅಣ್ಣ ಸೂಪರ್ ಕಿಂಗ್ಸ್ ನೀವು

  • @NaveenKumar-tp4lv
    @NaveenKumar-tp4lv Год назад +9

    ಸುಪರ್ ಸೂಪರ್ ಸ್ಟಾರ್⭐⭐⭐,,,,,,ಕಾಮಿಡಿ ಮುಂದಿನ ಭಾಗ ಬೇಕು😂😂😂

  • @mallubgkmallubgk3418
    @mallubgkmallubgk3418 Год назад +2

    Super annaji 🔥🔥🔥

  • @mahanteshsh6620
    @mahanteshsh6620 Год назад +7

    ಎಲ್ಲರ ಅಭಿನಯ ಸೂಪರ್

  • @niranjangiggi6383
    @niranjangiggi6383 Год назад +10

    Kitty Anna super acting ❤

  • @shrishail7019
    @shrishail7019 Год назад +5

    Bagewadi huli shivputra ❤

  • @NaveenBudihal-ll5vz
    @NaveenBudihal-ll5vz Год назад +8

    ಸೂಪರ ಶಿವಪುತ್ರ ಅಣ್ಣಾ

  • @mallugkcomedyshow1276
    @mallugkcomedyshow1276 Год назад +23

    Hi shivputara anna ಯಾವಾಗಿಂದ ಕಾಯ್ತಾ ಇದೀನಿ ನಿಮ್ಮ ವಿಡಿಯೋ ಬರ್ತುದ್ ಅಂತ ಪಸ್ಟ್ ಮಿಸೆಜ್ ನಂದೇ ಶುಭ ವಗಲಿ ನಿಮ್ಮ ಟೀಮಿಗೆ 🙏🙏🙏🙏

  • @ranguanu.5041
    @ranguanu.5041 Год назад +9

    ಸೂಪರ್ ಅಣ್ಣ 🖤🖤

  • @zaidinamdar3979
    @zaidinamdar3979 Год назад +5

    Ek number video super duper video brother 🦁😎😎😅😅😅❤❤❤ part 2 Next video brother please 😅😂😂❤❤❤❤ nice 👍👍🙂💯💯 super 😊

  • @manjulamanjula8912
    @manjulamanjula8912 Год назад +8

    ಶುಭೋಯದಯ ಬ್ರದರ್ಸ್ 🙏

  • @appubajantri5050
    @appubajantri5050 Год назад +15

    ಸೂಪರ್ ಅಣ್ಣಾಜಿ 💞💞🌹🌹

  • @lagamannalagamanna1089
    @lagamannalagamanna1089 Год назад +3

    ಸೂಪರ್ ಅಣ್ಣಾ 👌👌👌👌👌👌👌👌👌

  • @appubiradar2195
    @appubiradar2195 Год назад +10

    Super ಶಿವು ಅಣ್ಣ 🥰❤️💙💜 love you anna💜💙❤️❤️❤️🫂🫂🫂🫂🫂🫂🫂🫂💜💜💜

  • @mallutigermr7307
    @mallutigermr7307 Год назад +19

    ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಜಯವಾಗಲಿ ಹಾಗೆ ಒಂದು ಲೈಕ್ ಮಾಡಿ ❤

  • @krishnamurthyvenkataiah2578
    @krishnamurthyvenkataiah2578 11 месяцев назад +2

    Very good natural scence jai sriram

  • @dayagowda1885
    @dayagowda1885 Год назад +6

    ತುಂಬಾ ಚೆನ್ನಾಗಿ ಇದೆ 👌✌️💐

  • @umeshkuruba2314
    @umeshkuruba2314 Год назад +1

    ಇವಳ 🗣️🗣️ಊರು ಬಾಗಿಲು ಹೇಮಾ 😂
    ಏನ್ ಆಗೋಲ್ಲ ಸವಾದನ ವಾಗಿ ಒಬ್ಬ ಒಬ್ಬರೇ ಮಾಡ್ರೋ ✌️✌️

  • @user-zd4ko4ey3s
    @user-zd4ko4ey3s Год назад +3

    👌👌👌👌💗💗❤️❤️😍😍😍😍😘😘😘😍😍💗💗❤️ ಅಣ್ಣಾ

  • @bheeman.73
    @bheeman.73 Год назад +7

    ನಮ್ಮ.ಶವಪುತ್ರ.ಅಣ್ಣಾ.ಬೆಕಿ🔥🔥❤️❤️

  • @hemanthnadagoudb.bagewadi6242
    @hemanthnadagoudb.bagewadi6242 Год назад +2

    ಶಿವಪುತ್ರ್ ಅಣ್ಣಾ ನಾ ಮಾಡತೀನಿನಾ ಮಾಡತೀನಿ ಕಾಮಿಡಿ ಸೂಪರ್ 🤣🤣👌👌👌

  • @manjunathbhajantri683
    @manjunathbhajantri683 Год назад +14

    Super 👌👌😂😂🎉🎉

  • @praveenchavan2013
    @praveenchavan2013 Год назад +2

    A hanamu 😂😂super comedy

  • @mahanteshsh6620
    @mahanteshsh6620 Год назад +1

    ಗುದ್ದಪ್ಪ ಸಾಹುಕಾರ ಕೀ ಜೈ

  • @Anjeneya2045
    @Anjeneya2045 Год назад +1

    Kitti Acting and Timing punch super.

  • @rajupoojari4902
    @rajupoojari4902 Год назад +6

    Anna last dialogue 😍 supper anna 🥺

  • @topstatusvideosslm1510
    @topstatusvideosslm1510 Год назад +4

    😊 ಗೆಳೆಯರೇ ದಿನದ ಶುಭಾಶಯಗಳು 🎉 ನನ್ನ ಗೆಳೆಯರೇ 🙏

  • @kartikhiremath7538
    @kartikhiremath7538 Год назад +3

    ಕಿಟ್ಟಿ ಅಣ್ಣ ನಿನ್ನ ಸಾಧನೆ ಮೆಚ್ಚಲೇಬೇಕು ❤ಸುಪ್ಪರ್ ಅಣ್ಣ ಕಾಮಿಡಿ
    ನನ್ನ ಕಡೆಯಿಂದ ನಿನಗೆ ಹ್ಯಾಂಡ್ಸ್ಪ
    ಹಾಗೂ ಶಿವುಪುತ್ರ ಅಣ್ಣನ ಅಪ್ಪಟ ಅಭಿಮಾನಿ ನಾನು ❤ದಯವಿಟ್ಟು ಒಂದು ಲೈಕ್ ಕೊಡಿ ಪ್ಲೀಸ್💞🙏

  • @singlealone7678
    @singlealone7678 Год назад +4

    Super o sihvu Anna 🕺🔥 👏👍🤘

  • @mallikarjunmetriindidmc6685
    @mallikarjunmetriindidmc6685 Год назад +4

    🔥🔥🔥🔥🔥🔥🔥 ಅಣ್ಣಾ 🙏🙏🙏🙏🙏

  • @lohithnaik306
    @lohithnaik306 Год назад +7

    ಸೂಪರ್ ಅಣ್ಣ😍😂

  • @thilakgowda9020
    @thilakgowda9020 Год назад +3

    ಶಿವಪುತ್ರ ಅಣ್ಣ ಸೂಪರ್ ವಿಡಿಯೋ

  • @rockstaryuva447
    @rockstaryuva447 Год назад +6

    Super comedy bro 🔥🔥✨️

  • @djmaxxindia
    @djmaxxindia Год назад +2

    ನಿಮ್ಮ ಗೆಳೆತನದ ಒಗಟ್ಟು ಸದಾ ಹೀಗೇ ಇರಲಿ❤🎉

  • @ॐRavi-ॐ
    @ॐRavi-ॐ Год назад +3

    ಸುಪರ್ ಅಣ್ಣ ವಿಡಿಯೋ

  • @ParashuramUkkali-wf4ns
    @ParashuramUkkali-wf4ns Год назад +15

    Happy friendship day shivaputra anna❤❤🎉

  • @RameshwarKuthale-ze6gs
    @RameshwarKuthale-ze6gs Год назад +6

    All your videos are very entertaining.
    Everyone's acting is fabulous.

  • @user-sl5om9oz1u
    @user-sl5om9oz1u Год назад +1

    ಸುಪರ್

  • @dinrai7757
    @dinrai7757 Год назад +4

    Love from mangalore 🚩🚩🚩

  • @PavanShindhe-hh4xo
    @PavanShindhe-hh4xo Год назад +6

    Super anna ❤❤❤❤❤❤❤❤❤❤❤❤❤❤❤❤❤❤❤❤

  • @vijaykambar1240
    @vijaykambar1240 Год назад +4

    ಸೂಪರ್ ಸ್ಟಾರ್ 🌟🌟🌟🌟🌟

  • @HarishGirishetty-st4yn
    @HarishGirishetty-st4yn Год назад +4

    ಸೂಪರ್ ❤🔥🔥🔥

  • @bassukonera
    @bassukonera Год назад +5

    Uk mandigi happy Friendship Day🥳✨️🙏

  • @khadarbashakwati9114
    @khadarbashakwati9114 Год назад +3

    ಸೂಪರ ಕಾಮಿಡಿ 😂😂😂

  • @prakashvastrad9680
    @prakashvastrad9680 Год назад +18

    Happy friendship day all Brother's 😍❤️

  • @Muttuking-ks7cc
    @Muttuking-ks7cc Год назад +1

    ಕಿಟ್ಟಿಗೆ ಜೈ

  • @bharathugonda6978
    @bharathugonda6978 Год назад +4

    ಗನ್ ತೆಗೆಯುವಾಗ ಅಣ್ಣನ ಮುಖ ನೋಡಿ 😅😂

  • @someshbdodashenatti8332
    @someshbdodashenatti8332 Год назад +2

    Super bro 👌👌👌❤️ ❤️

  • @aslambijali4785
    @aslambijali4785 Год назад +1

    Car is musalim car Anna 😇✌

  • @Nagendrachinnu645
    @Nagendrachinnu645 Год назад +2

    👌👌👌🤣ಬೇಕಿ ಕಾಮಿಡಿ ಬಾಸ್ 😂❤

  • @darshanvatarkar001
    @darshanvatarkar001 Год назад +2

    Super anna comedy😅😅😅😅

  • @chandruhadagali9630
    @chandruhadagali9630 Год назад +5

    Happy friendship day to all friends ♥️🤗🥳

  • @vinodkollapure5386
    @vinodkollapure5386 Год назад +1

    Kitti anna benki pa neeee

  • @mrkartikexpress3930
    @mrkartikexpress3930 Год назад +2

    Belagavi bro first view

  • @mariyappa9672
    @mariyappa9672 Год назад +6

    Wish you happy Friendship Day brother 💐💐❤❤😘

  • @user-er2uu7qe6h
    @user-er2uu7qe6h Год назад +1

    Super boss👌👌

  • @anilkamble5694
    @anilkamble5694 Год назад +2

    Mast comedy bro❤❤❤❤❤

  • @bassusallalli877
    @bassusallalli877 Год назад +2

    Super all Boys 🔥🔥❤❤

  • @sanjayrane1540
    @sanjayrane1540 Год назад +1

    Pushpa acting maadri anna

  • @godofficial196
    @godofficial196 Год назад +1

    ತುಂಬಾ ಅದ್ಭುತವಾದ ಕಾಮಿಡಿ ಶೋ

  • @Asjstar
    @Asjstar Год назад +2

    ❤🎉

  • @ashwinikonnure9642
    @ashwinikonnure9642 Год назад +3

    Comedy super brother 😂Annn cutting madasako

  • @darling3004
    @darling3004 Год назад +1

    14:28 onki obavva...

  • @venkyashok6919
    @venkyashok6919 Год назад +3

    🔥🔥🔥🔥🔥❤️❤️❤️❤️❤️😍😍😍

  • @sachinbagalkot2616
    @sachinbagalkot2616 Год назад +3

    Super anna😂😂

  • @shivakumarh4651
    @shivakumarh4651 Год назад +1

    ಕಿಟ್ಟಿ ಅಣ್ಣಗ ಇಷ್ಟೊಂದು ರಿಸ್ಕ್ ಕೊಡಬೇಡರಿ ಪಾ

  • @krishnamurthyvenkataiah2578
    @krishnamurthyvenkataiah2578 11 месяцев назад

    All most all very good Actress

  • @user-ky1fi1zx8p
    @user-ky1fi1zx8p Год назад

    Super bro