No god father No financial support No good education No full English language age Just 19 yrs Effort & talent reached this level & popular Karnataka ....
ಪರಂ ಸರ್,, ಪುಟ್ಟ ಕಲಾವಿದರನ್ನು ಗುರುತಿಸಿ ಪರಿಚಯಿಸುವ ನಿಮಗೆ ನನ್ನ ಅಭಿನಂದನೆಗಳು ಸರ್ 🙏🌹❤️ ಮುಖಳೆಪ್ಪ ಅಭಿನಯದಲ್ಲಿ ಜೋರು, ಮಾತಾಡುವಾಗ ಎಷ್ಟು ಸೌಮ್ಯವಾಗಿದಾರೆ, ಅವರಿಗೆ ಶುಭವಾಗಲಿ 👍
👍👌👑🤴👑🌸🌼ವಾವ್ ಸೂಪರ್👑 ಅದ್ಬುತ ಕಲಾವಿದರನ್ನು ಪರಿಚಯ ಮಾಡಿ ಕೊಟ್ಟಿದ್ದಕ್ಕೆ🎉ಕಲಾ ಮಧ್ಯಮ ತಂಡಕ್ಕೆ🎉 ತುಂಬಾ ತುಂಬಾ ಧನ್ಯವಾದಗಳು🎉👏🙏 all the best👍💯 god bless you to all family's 🙏👏🙏👏👑🌸🌼🙏👏🤝🤝🤝🤝
ಕಲಾಮಾಧ್ಯಮ ಯಾಕೆ ತುಂಬಾ ತುಂಬಾ ಆಪ್ತವಾಗುತ್ತದೆ ಅಂದ್ರೆ ನಮ್ಮ ಕೈಯಲ್ಲಿ ಏನು ಆಗಲ್ಲ ಅಂತ ಪ್ರಯತ್ನಪಟ್ಟು ಸೋತ ನನ್ನಂತ ಎಷ್ಟು ಜನರಿಗೆ ಇಲ್ಲಿ ಬಾರೋ ವಿಡಿಯೋಗಳ ಹೊಸ ಉತ್ಸಾಹ ಚೈತನ್ಯ ಕೊಡುತ್ತೆ ಮತ್ತೆ ಮತ್ತೆ ಪ್ರಯತ್ನ ಪಡುವಂತೆ ಉತ್ತೇಜನ ನೀಡುತ್ತದೆ ಥ್ಯಾಂಕ್ ಯು ಕಲಾಮಧ್ಯಮ ಪರಮೇಶ್ವರ್ ಸರ್❤
ಧಾರವಾಡಕ್ಕೆ ಬಂದಿದ್ದಕ್ಕೆ ನಿಮಗೆ 🤝💐 ಧನ್ಯವಾದಗಳು ಸರ್❤ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ಯಾರು ಮಾಡಲಾರದ ಅಂತ ಸಾಧನೆಯನ್ನು ಈ ಚಾನೆಲ್ ಮಾಡುತಿದ್ದೆ. ಜನರಿಗೆ ಸತ್ಯವನ್ನು ತೋರಿಸುತ್ತಿದೆ 🙏🙏
ನಮಸ್ಕಾರ ರಿ ಸರ್ ನಮ್ಮ ಉತ್ತರ ಕರ್ನಾಟಕ ಯುಟ್ಯೂಬ್ ರ ಗಳ ಕುಟುಂಬದ ಬಗ್ಗೆ ಮತ್ತು ಅವರು ಬೆಳೆದು ಬಂದ ಹಾದಿಯನ್ನು ತುಂಬಾ ಚೆನ್ನಾಗಿ ನಿಮ್ಮ ಚಾನಲ್ ಮೂಕಾಂತರ ಪರಿಚಯ ಮಾಡಿಕೊಡುತಿದಿರಿ ನಿಮ್ಮ ಕಾರ್ಯ ಹೀಗೆ ನೂರು ಕಾಲ ನಡೆಯಲಿ ಧನ್ಯವಾದಗಳು ಸರ್
ಪರಮ ಸರ್ ನಿಮ್ಮ ಮೇಲೆ ತುಂಬಾನೇ ಗೌರವ ಇದೆ ಹಾಗೇನೆ ಇವಾಗ ಬೇಜಾರು ಆಯಿತು, ಬೆಂಗಳೂರು ನಲ್ಲಿ ಎಷ್ಟೊಂದು ಸ್ಟಾರ್ಸ್ ಇದ್ದಾರೆ ಅದನ್ನೆಲ್ಲ ಬಿಟ್ಟು ಇವರ ಬಯೋ ಗ್ರಾಫಿ ಮಾಡ್ತಿದೀರಾ..... ಏನೋ ಬೇಜಾರ್ ಆಗ್ತಿಗೆ......ನಾನು ನಿಮ್ಮ ವಾಹಿನಿ ನ ತುಂಬಾನೇ ಲೈಕ್ ಮಾಡಿದ್ದೆ ಈ ವಿಡಿಯೋ ಗೆ ಖಂಡಿತವಾಗ್ಲೂ ಲೈಕ್ ಮಾಡಲ್ಲ.....
ಪರಮ ಸರ್ ಗೆ ಬೇರೆ ಯಾರೂ ಸಿಗೋದೇ ಇಲ್ಲ ಅನಿಸುತ್ತೆ ರಿ ಸ್ವಾಮಿ ಕಣ್ಣ್ಣಿಗೆ ಕಾಣದೆ ಇರೋ ಕಲಾವಿದರು ತುಂಬಾ ಜನ ಇದ್ದರೆ ಅವರನ್ನ ತೋರ್ಸಿ ನಿಮ್ ರಂಗಶಂಕರದಲ್ಲಿ ರಂಗಾಯಣ ದಲ್ಲೀ ನಟನ ದಾಲ್ಲಿ ಯಲ್ಲ ಕಡೆ ಇದ್ದರೆ ಅವರನ್ ಇಂಟರ್ವಿವ ಮಾಡಿ ತುಂಬಾ ಜನ ಸಾಧಕರಿದ್ದಾರೆ ಅವ್ರಣ ತೋರ್ಸಿ ಅದು ಬಿಟ್ಟು ಇವೆಲ್ಲ ಯಾವ ರಿ ಕರ್ಮ ಮುಕುಳಿ ಪುಕಿಳಿ ಅನ್ಕೊಂಡು
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
99pkkkk
tg
Rs ct❤❤😂❤❤❤😂🎉😢😢😊😅😮❤❤❤❤😂😮🎉😅gvhzj swzvhk o😮😂❤❤❤❤❤
777777777⅞4
A
A
aaaaqqqqq>p .,
@@SanjaySanjay-tx7sk
8 of
ಸೂಪರ್ ಪರಮ್ ಸರ್....ಬಡವರ ಮಕ್ಕಳನ್ನು ಬೆಳಕಿಗೆ ತರುವ ನಿಮ್ಮ ಅದ್ಭುತ ಕಾರ್ಯಕ್ಕೆ ಧನ್ಯವಾದಗಳು 🙏🙏🙏🙏🙏🙏
Sar Tumba dhanyvad sir Dayananda belagi beti Madi sar
ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು. ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪರಮ್. ಇದಾನೆ.. ಅಷ್ಟೇ.
ಜಾಸ್ತಿ ದಡ್ಡತನ ಬೆಳೆಸಿಕೊಳ್ಳಬೇಡಿ ಬ್ರದರ್ ...!
ಧನ್ಯವಾದಗಳು 🙏🙏🙏🙏
namgu support madi brothers
👍
@@WolfMindsIN😊😊
ಬಡವರ ಮಕ್ಕಳು ಬೆಳೆದಾಗ ನೋಡೋದೇ ಚಂದ.... 👌👌👌
ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸಪೋರ್ಟ್ ಮಾಡುತ್ತಿರುವ ಕಲಾಮಾಧ್ಯಮಕ್ಕೆ ಧನ್ಯವಾದಗಳು🎉
It's OK. Talent is great
There is no North karnataka or sout Karnataka ...
ದೇವರು ಒಳ್ಳೇದು ಮಾಡ್ಲಿ ಬ್ರದರ್ ನಿಮ್ಗೆ ❤🎉
ಕಾಜಾ ನಿನ್ ಲೈಫ್ ಹೀಗೆ ಮುಂದುವರೆಯಲಿ ದೇವರು ಒಳ್ಳೆಯದು ಮಾಡ್ಲಿ
ಉತ್ತರ ಕರ್ನಾಟಕದ ಪುಟ ಪ್ರತಿಭೆ ಗಳನ್ನು ಬೆಳಕಿಗೆ ತಂದಿದ್ಧು ನಿಜಕ್ಕೂ ಅಭಿನಂದನಿಯ.
ಇಬ್ಬರಿಗೂ ಧನ್ಯವಾದಗಳು
No god father
No financial support
No good education
No full English language
age Just 19 yrs
Effort & talent reached this level & popular
Karnataka ....
ನನ್ನ ಫೇವರಿಟ್ ಕಾಮಿಡಿ ಮುಖಳೆಪ್ಪಾ ❤️
ಪರಂ ಸರ್,, ಪುಟ್ಟ ಕಲಾವಿದರನ್ನು ಗುರುತಿಸಿ ಪರಿಚಯಿಸುವ ನಿಮಗೆ ನನ್ನ ಅಭಿನಂದನೆಗಳು ಸರ್ 🙏🌹❤️ ಮುಖಳೆಪ್ಪ ಅಭಿನಯದಲ್ಲಿ ಜೋರು, ಮಾತಾಡುವಾಗ ಎಷ್ಟು ಸೌಮ್ಯವಾಗಿದಾರೆ, ಅವರಿಗೆ ಶುಭವಾಗಲಿ 👍
ಬಡವರ ಮಕ್ಳು ಬೆಳೀಬೇಕು ಕನ್ರಪ್ಪ,,❤
ಖ್ವಾಜ ( ಮುಕಳಿಯಪ್ಪ) ಗೆ ಒಳ್ಳೆಯದಾಗಲಿ 💐💐
ಅತೀ ಉತ್ತಮ ಹಳ್ಳಿ ಪ್ರತಿಭೆ 🌹👌.....
ಕಲಾ ಮಾಧ್ಯಮಕ್ಕೆ ಧನ್ಯವಾದ ಯಾಕೆಂದರೆ ಕಲಾವಿದರನ್ನು ಗುರುತಿಸಿರುವುದಕ್ಕೆ
👍👌👑🤴👑🌸🌼ವಾವ್ ಸೂಪರ್👑 ಅದ್ಬುತ ಕಲಾವಿದರನ್ನು ಪರಿಚಯ ಮಾಡಿ ಕೊಟ್ಟಿದ್ದಕ್ಕೆ🎉ಕಲಾ ಮಧ್ಯಮ ತಂಡಕ್ಕೆ🎉 ತುಂಬಾ ತುಂಬಾ ಧನ್ಯವಾದಗಳು🎉👏🙏 all the best👍💯 god bless you to all family's 🙏👏🙏👏👑🌸🌼🙏👏🤝🤝🤝🤝
ಕಲಾಮಾಧ್ಯಮ ಯಾಕೆ ತುಂಬಾ ತುಂಬಾ ಆಪ್ತವಾಗುತ್ತದೆ ಅಂದ್ರೆ ನಮ್ಮ ಕೈಯಲ್ಲಿ ಏನು ಆಗಲ್ಲ ಅಂತ ಪ್ರಯತ್ನಪಟ್ಟು ಸೋತ ನನ್ನಂತ ಎಷ್ಟು ಜನರಿಗೆ ಇಲ್ಲಿ ಬಾರೋ ವಿಡಿಯೋಗಳ ಹೊಸ ಉತ್ಸಾಹ ಚೈತನ್ಯ ಕೊಡುತ್ತೆ ಮತ್ತೆ ಮತ್ತೆ ಪ್ರಯತ್ನ ಪಡುವಂತೆ ಉತ್ತೇಜನ ನೀಡುತ್ತದೆ ಥ್ಯಾಂಕ್ ಯು ಕಲಾಮಧ್ಯಮ ಪರಮೇಶ್ವರ್ ಸರ್❤
ಮುಕಳೆಪ್ಪ ಅವರ ಕಲೆಗೆ ಅಭಿನಂದನೆಗಳು ದೇವರ ಆಶೀರ್ವಾದ ಸದಾ ಅವರ ಮೇಲೆ ಇರಲಿ
ಹಳ್ಳಿಯ ಪ್ರತಿಭೆಯ ಮುಕಳಪ್್ಪ ಚಾನಲ್ ಗೆ ನಮ್ಮ ಶುಭಾಶಯಗಳು
ಧಾರವಾಡಕ್ಕೆ ಬಂದಿದ್ದಕ್ಕೆ ನಿಮಗೆ 🤝💐 ಧನ್ಯವಾದಗಳು ಸರ್❤ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ಯಾರು ಮಾಡಲಾರದ ಅಂತ ಸಾಧನೆಯನ್ನು ಈ ಚಾನೆಲ್ ಮಾಡುತಿದ್ದೆ. ಜನರಿಗೆ ಸತ್ಯವನ್ನು ತೋರಿಸುತ್ತಿದೆ 🙏🙏
ಪರಮ್ ಅವರೇ ನಿಮ್ಮ ಸಂದರ್ಶನದ ಆಯ್ಕೆಯ ವ್ಯಕ್ತೀಗಳು ನಿಜವಾಗೀಯೂ ಮೇಚ್ಚುವಂತದ್ದು
ಪರಮ್ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು 💐🙏🏻🙏🏻
ಕಲಾ ಮಾಧ್ಯಮಕ್ಕೆ ನನ್ನ ಪ್ರೀತಿಯ ಧನ್ಯವಾದಗಳು ಬಡವರ ಮಕ್ಕಳು ಬೆಳಿಬೇಕು ನೀವು ಬೆಳೆಸಿ ನಾವು ಬೆಳೆಸೋಣ ಜೈ ಹಿಂದ್ ಜೈ ಕರ್ನಾಟಕ ಮಾತೆ
ಬಡವರ ಮಕ್ಕಳು ಬೆಳೆದಾಗ ನೋಡದೆ ತುಂಬಾ ಅದ್ಭುತವಾಗಿರುತ್ತದೆ ದೇವರು ಒಳ್ಳೇದ್ ಮಾಡ್ಲಿ ನಿಮಗೆ 👍👍👍🙏🙏
🙏
ಸುಪ್ರೀಂ ಹೀರೋ,ಇಲ್ಲಿಯ ಎಲ್ಲರೂ ಬಹುತೇಕ ಕಲಾವಿದರು, ಸಾಹಿತ್ಯಗಳ ನಾಡು, ಧನ್ಯವಾದಗಳು ಪರಂ
Mukleyapa hindu ankondide Muslim adru nam Hindu tarane matadtare Super attractive mass pieace 🎉🎉
Talent ige yaavde dharma illa bro❤
ಮುಕಳೆಪನ ರಿಯಲ್ ಸ್ಟೋರಿ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ 🙏
Dr ಬ್ರೋ
ಮೂಕಲೆಪ್ಪ
ಕಲಾ ಮಾಧ್ಯಮ
ನಾನು ನೋಡುವ ಕನ್ನಡದ ಯೂಟ್ಯೂಬ್.. ಚಾನಲ್ ಗಳು
ನಮಸ್ಕಾರ ರಿ ಸರ್ ನಮ್ಮ ಉತ್ತರ ಕರ್ನಾಟಕ ಯುಟ್ಯೂಬ್ ರ ಗಳ ಕುಟುಂಬದ ಬಗ್ಗೆ ಮತ್ತು ಅವರು ಬೆಳೆದು ಬಂದ ಹಾದಿಯನ್ನು ತುಂಬಾ ಚೆನ್ನಾಗಿ ನಿಮ್ಮ ಚಾನಲ್ ಮೂಕಾಂತರ ಪರಿಚಯ ಮಾಡಿಕೊಡುತಿದಿರಿ ನಿಮ್ಮ ಕಾರ್ಯ ಹೀಗೆ ನೂರು ಕಾಲ ನಡೆಯಲಿ ಧನ್ಯವಾದಗಳು ಸರ್
ಪರಮ್ ಸರ್ ನಿಮಗೆ ಧನ್ಯವಾದಗಳು ❤🙏🙏🙏🙏
ನಮ್ಮ ಹುಬ್ಬಳ್ಳಿ ಧಾರವಾಡ ❤
ನಮಗೆ ಗೊತ್ತು ಇರದ ಹಳೆ ಮಾಹಿತಿಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಿರಿ ನಿಮಗೆ ನಮ್ಮ ನಮನಗಳು 💐🙏🙏
I am addicted to Param's way of explanation and his voice
ಬೆಳೆಯಬೇಕು.... ಬೆಳಿಸಬೇಕು ಥ್ಯಾಂಕ್ಸ್ ಪರಂ ಸರ್❤
ನೋಡಿ ಬಹಳ ಸಂತೋಷ್ ಆತು.. ಮುಖಲೆಪ್ಪ ಟೀಮ್.. ಭಲೇ 👍🏻👏👏👏🌹
See Mukleppa humble nature....can't imagine him like this seriously...I always seen him making jokes and making people laugh
ತುಂಬ ಒಳ್ಳೆಯ ಪ್ರತಿಭೆ ಅನಾವರಣ 🎉🎉🎉
ಅಧ್ಭುತ ಸರ ನಾವ್ ತುಮಕೂರ್ ಜನ್ರೀ 👍👍 congractulation
Mallu jamkhandi avara sandarshana madri param sir.super sir nivu badavara makkalna belistidira hige munduvareyali nimma e payana
ನಮ್ಮ ಧಾರವಾಡ ನಮ್ಮ ಹೆಮ್ಮೆ...❤❤
Mukalappa's voice is super , attracting and Commanding
Kalamadham param sir ನಿಮ್ಮ ಮಾಹಿತಿಗಾಗಿ ಧನ್ಯವಾದಗಳು
ವಿಡಿಯೋ ಚೆನಾಗಿದೆ ಸರ್ ನಾನ್ ನೋಡ್ತೀನಿ ನಿಮ್ಮ ಕೆಲವೊಂದು ವಿಡಿಯೋ ನೋಡ್ದೆ ಚನ್ನಾಗಿದೆ ಎಲ್ಲಾನು 🤗 ಒಳ್ಳೇದು ಆಗ್ಲಿ ಸರ್ ಧನ್ಯವಾದಗಳು 🙏🏻
Happy to see this Brother... Growing in small age... All the best 👍💯bro... God bless you....
King of comedy😂😂small🤏 andru big achieve🎉
ಸೂಪರ್ ಸರ್ ಮುಕ್ಲಿಲಿಯಪ್ಪ ಪರಿಚಯ ಮಾಡಿದಕ್ಕೆ
ಪರಂ sir nimge hagu mukelappa ಅವರಿಗೆ ನನ್ನ ನಮಸ್ಕಾರ
Kala maadhyama doing good work🙏👍👌 keep doing
Inocent is on his face telling me that he will have the good future
ಸೂಪರ್ ಸರ್ ನಿಮ್ಮ ಸಾಮಾಜಿಕ ಕಾಳಜಿಯ ಕುರಿತು ಸಂದೇಶ ಸಾರುವ ಮೂಲಕ ಜನಪ್ರಿಯತೆಯನ್ನು ಗಳಿಸಿದೆ
Mukalepp avar bagge tilisiddakke tumba dhanyavadgalu
ಖ್ವಾಜ ಅಲಿ ಅಲಿಯಾಸ್ ಮುಕ್ಳೀಯಪ್ಪ ಸೂಪರ್ ❤❤
ಒಳ್ಳೆ ಹುಡುಗ, ಹಳ್ಳಿಯಲ್ಲಿ ಇದ್ದು ಇಷ್ಟು ಮಾಡಿದನೆ ಗ್ರೇಟ್
Comedy King Khaja, Natural dialogue.❤Good Wishes and Good Luck
ಬಡವರ ಮನೆ ಮಕ್ಕಳು ಬೆಳೆಬೇಕು 🙏
Excellent actor. Love his dialogues and performances
ಇದು acctully ಚೆನ್ನಾಗಿರೋದು
🙏 ವಿದ್ಯಾ ಕಾಶಿ ಧಾರವಾಡ 💛♥️
ಬಡವರ ಮಕ್ಕಳು ಬೆಳಿಬೇಕು...💐💐
ಮುಕಳಿ ಎಂಬ ಹೆಸರು ಬದಲಾಯಿಸಿ. ಸರಿ ಅನಿಸುವುದಿಲ್ಲ
Hardworking mukleppa spr ree😅
Sir ur kalamadhayam RUclips channel is very great full for ur support for all classe works
Mukelappa comedy excellent innu belibeku ivaru
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️
Mukalappa great, super , very nice to see your shows, god bless you.
Mukaliyappa super bro
Next bigg Boss entry aagri..mukleppa
Super sir nimmantha RUclipsr erode nam adrushta ❤🙏
Super sir ಕಲಾಮಾದ್ಯಮ
ಸೂಪರ್ ಬಡವರ ಮಕ್ಕಳು ಬೆಳೀಬೇಕು 😍
Super bro...nim Ella vedio galu navu nodtivi...nim family parichaya madri....all best u r team.
Muklyappa. Superrrr ❤
Innu yettarakke Beleiri Valleyadagali Super Super Super ❤❤❤❤❤❤❤❤
Badavaru belibeku olledagali avarige nanu video nodthini chanagiruthhe 👌
ನಮ್ಮ ಧಾರವಾಡ❤️
Kala Madhyama good 💜
Happy to see recognising others u toubers their contribution 😊
Appu phot in mukalepp studioe ❤
ಎಲ್ಲಾ ಸರಿ , ಆದ್ರೆ ನಿಮ್ಮ ಹೆಸರು......ಥೂ😊 😊
ಆದಷ್ಟು ಬೇಗ ಹೆಸರು ಚೇಂಜ್ ಮಾಡ್ರಿ
Thanks, ವರಕವಿ ಬೇಂದ್ರೆ ಫೋಟೋ toridakke. 🙏🙏🙏
Happy to see you mukaleppa in kalamadhyama
He's so innocent
ಸೂಪರ್ ಖಾಜಾ❤❤❤❤❤
Good job mukaleppa God bells u❤
beste actore jai mukaleppa
ಧನ್ಯವಾದಗಳು ಸರ್
God bless you... Kwaza
Appu sir photo nodi tumba kushi aitu
Simple & innocent person ❤ all the best for your bright future bro🎉🎉
God bless you thamma 🎉🎉
👌 ಪರಮ್
Super mukalappa kasta patu meley bandideya you s greet jeniyas i l like it super camidey youar faan 10 falowars my familey your gret jeniyas
Fan of mukaleppa❤️💥🥶
Tq for this video by this video we know he is muslim very great bhaiya
God bless you dear.... Best of luck
Jai d bosssssss 🎉🎉🎉🎉🎉🎉🎉🎉🎉
Masha allha suoopar brother
ಪರಮ ಸರ್ ನಿಮ್ಮ ಮೇಲೆ ತುಂಬಾನೇ ಗೌರವ ಇದೆ ಹಾಗೇನೆ ಇವಾಗ ಬೇಜಾರು ಆಯಿತು,
ಬೆಂಗಳೂರು ನಲ್ಲಿ ಎಷ್ಟೊಂದು ಸ್ಟಾರ್ಸ್ ಇದ್ದಾರೆ ಅದನ್ನೆಲ್ಲ ಬಿಟ್ಟು ಇವರ ಬಯೋ ಗ್ರಾಫಿ ಮಾಡ್ತಿದೀರಾ..... ಏನೋ ಬೇಜಾರ್ ಆಗ್ತಿಗೆ......ನಾನು ನಿಮ್ಮ ವಾಹಿನಿ ನ ತುಂಬಾನೇ ಲೈಕ್ ಮಾಡಿದ್ದೆ ಈ ವಿಡಿಯೋ ಗೆ ಖಂಡಿತವಾಗ್ಲೂ ಲೈಕ್ ಮಾಡಲ್ಲ.....
Super sir, actually after Siva puthra Anna's interview I was expecting his interview thank you for publishing them 😊
ಜೈ ಅಪ್ಪು ಬಾಸ್
ಪರಮ ಸರ್ ಗೆ ಬೇರೆ ಯಾರೂ ಸಿಗೋದೇ ಇಲ್ಲ ಅನಿಸುತ್ತೆ ರಿ ಸ್ವಾಮಿ ಕಣ್ಣ್ಣಿಗೆ ಕಾಣದೆ ಇರೋ ಕಲಾವಿದರು ತುಂಬಾ ಜನ ಇದ್ದರೆ ಅವರನ್ನ ತೋರ್ಸಿ ನಿಮ್ ರಂಗಶಂಕರದಲ್ಲಿ ರಂಗಾಯಣ ದಲ್ಲೀ ನಟನ ದಾಲ್ಲಿ ಯಲ್ಲ ಕಡೆ ಇದ್ದರೆ ಅವರನ್ ಇಂಟರ್ವಿವ ಮಾಡಿ ತುಂಬಾ ಜನ ಸಾಧಕರಿದ್ದಾರೆ ಅವ್ರಣ ತೋರ್ಸಿ ಅದು ಬಿಟ್ಟು ಇವೆಲ್ಲ ಯಾವ ರಿ ಕರ್ಮ ಮುಕುಳಿ ಪುಕಿಳಿ ಅನ್ಕೊಂಡು