ಹಾಸ್ಟಲ್ ದಿನಗಳು

Поделиться
HTML-код
  • Опубликовано: 28 авг 2024
  • ಹಾಸ್ಟಲ್ ದಿನಗಳು
    ಹಾಸ್ಟಲ್ ದಿನಗಳು
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಪುಟ್ಟು ಅಣ್ಣಾ
    ಮಹಾಂತೇಶ
    ಮಂಜುಳಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 645

  • @________________45
    @________________45 Год назад +182

    ❤ಇಲ್ಲಿ ಎಷ್ಟು ಜನ ಹಾಸ್ಟೆಲ್ ಹುಡುಗರು ಇದ್ದೀರಾ ಒಂದು ಲೈಕ್ ಮಾಡಿ ನೋಡೋಣ 🎉

  • @parasappa.yadiyapur
    @parasappa.yadiyapur Год назад +10

    ಸದ್ಯದ ಈಗಿನ ಹಾಸ್ಟೆಲ್ ಪರಿಸ್ಥಿತಿ ಇದೆ ರೀತಿ ಸೂಪರ್

  • @vireshcy163
    @vireshcy163 11 месяцев назад +8

    Kitti anna anty mele biddiddu super 😂😂😂❤

  • @mariswamymari9879
    @mariswamymari9879 Год назад +37

    ನಮ್ಮ ಸಿಂಧನೂರು ಬಾಯ್ಸ್ ಒಂದು ಲೈಕ್ ಹೊಡಿರಿ ನಮ್ಮ ಕರ್ನಾಟಕದ ಶಿವುಪುತ್ರ ಅಣ್ಣನಿಗೆ 🙏🙏🙏

  • @bheemubanahatti6348
    @bheemubanahatti6348 Год назад +15

    ಬುಲ್ ಬುಲ್ ನಮ್ಮ ಯಾದಗಿರಿ ಮಂದೀ ಲೈಕ್ ಮಾಡ್ರಿ ❤

  • @rameshraamu3020
    @rameshraamu3020 Год назад +23

    👍 ಶಿವಪುತ್ರ ಅಣ್ಣ ನಿನಗೆ ಜಯವಾಗಲಿ. ದೇವರ ದಯ ಸದಾ ನಿನ್ನ ಮೇಲೆ ಇರಲಿ. ಜೈ ಶಿವಪುತ್ರ ಅಣ್ಣ🙏👍👌🚩

  • @user-co4nb4hd7t
    @user-co4nb4hd7t Год назад +184

    Part 2 ಬೇಕು ಅನ್ನೋರು ಲೈಕ್ ಮಾಡಿ ❤❤❤❤❤❤

  • @ravibandagar6503
    @ravibandagar6503 Год назад +20

    ಹಾಸ್ಟೆಲ್ ಲೈಫ್ ಸೂಪರ್ ಅಣ್ಣಾ
    ನಾವು ತುಂಬಾ ಎಜ್ಯೋಯ್ ಮಾಡಿ ಹಾಸ್ಟೆಲ್ ದಿನಗಳು... 😍

  • @RavikumaraRSlove
    @RavikumaraRSlove 10 месяцев назад +3

    ಲಿಂಗಸಗೂರು ಬಾ ಅಣ್ಣ ಶಿವಪುತ್ರ❤

  • @devilboymahi1125
    @devilboymahi1125 Год назад +264

    ನಮ್ಮ ಸಿಂಧನೂರು ones ಬಾ ಅಣ್ಣ ❤

    • @kannadacomedy1100
      @kannadacomedy1100 Год назад +14

      ನಮ್ಮ ಸಿಂಧನೂರು ಗೆ ಬರೋ ಅಣ್ಣಾ ❤

    • @THEMUSICMANIA
      @THEMUSICMANIA Год назад +10

      Shivaputra anna ದು ಹಾವು ನೋಡ ಬೇಕಾ

    • @devilboymahi1125
      @devilboymahi1125 Год назад +5

      @@THEMUSICMANIA ninu yenu tunni msg akutiya nanage

    • @devilboymahi1125
      @devilboymahi1125 Год назад +4

      Nindu torisu baaa nodutivi bsdk

    • @prashantmaski9373
      @prashantmaski9373 Год назад +7

      Bro namdu maski bro

  • @RamacharichallagiRamacha-rf2kx
    @RamacharichallagiRamacha-rf2kx Год назад +5

    ನಮ್ಮ ಬಿಜಾಪುರ್ ದ ಹೆಮ್ಮಯ ಶಿವಪುತ್ರ ಬ್ರದರ್

  • @ParashuramUkkali-wf4ns
    @ParashuramUkkali-wf4ns Год назад +54

    ಶಿವಪುತ್ರ ಅಣ್ಣನಿಗೆ ಜಯವಾಗಲಿ❤❤🎉🎉

  • @manjunathipca6210
    @manjunathipca6210 Год назад +43

    ಹಾಸ್ಟೇಲ್ ದಿನಗಳು ತುಂಬಾ ಕಾಡಿದವು... ಜಯದೇವ ಹಾಸ್ಟೆಲ್ ಚಿತ್ರದುರ್ಗ.... pu college days🥰🥰🥰🥰🥰😍😍😍😍

  • @shivarajkarni
    @shivarajkarni 9 месяцев назад +6

    ನಮ್ಮ ಗಜೇಂದ್ರಗಡ ದಿಂದ ❤️❤

  • @shivalingms2633
    @shivalingms2633 Год назад +49

    ಉತ್ತರ ಕರ್ನಾಟಕದ ಪ್ರತಿಭೆ ನಮ್ಮ ಶಿವಪುತ್ರ ಅಣ್ಣ 🔥

  • @Rcbian137
    @Rcbian137 Год назад +10

    ಯಾರ ಯಾರಿಗೆ ಈ ವಿಡಿಯೋ ನೋಡಿದ ನಂತರ ನಿಮ್ಮ ಹಾಸ್ಟೆಲ್ ಜೀವನ ನೆನಪಿಗೆ ಬಂತು 🤩

  • @user-ey9dw3nr7r
    @user-ey9dw3nr7r Год назад +19

    Super
    ಭಾಗ-2 ಅನ್ನೋರು ಲೈಕ್ ಮಾಡಿ

  • @mallikarjunmetriindidmc6685
    @mallikarjunmetriindidmc6685 Год назад +41

    ಉತ್ತರ ಕರ್ನಾಟಕ ಹೀರೋ ಅಣ್ಣಾ 🔥🔥🔥🔥🔥🔥🔥👌👌👌👌👌

  • @siddubirunagi6733
    @siddubirunagi6733 Год назад +21

    ನಮ್ಮ ಹಾಸ್ಟೆಲ್ ದಿನ ನೆನೆಪ ಆಯತ ಅಣ್ಣ❤❤❤❤❤

  • @sureshdivatagi646
    @sureshdivatagi646 Год назад +50

    ಶಿವಪುತ್ರ ನನ್ನ ಬಗ್ಗೆ ಏನು ಮಾತಾಡಕ್ಕೆ ಆಗಲ್ಲ ಅವರು ಜನರ ಮನಸ್ಸನ್ನು ಬಹಳ ಗೆದ್ದಿದ್ದಾರೆ ಇಷ್ಟು ಹೇಳಿ ನಾನು ಎರಡು ಮಾತುಗಳನ್ನು ಮುಗಿಸುತ್ತೇನೆ❤❤❤❤

  • @siddannatolanoor9927
    @siddannatolanoor9927 Год назад +20

    Hostel ದಲ್ಲಿ ನಡೆಯುವ ಅಕ್ರಮ ಸಭಂದ್ ಹಾಗೂ ಮೋಸದ ಬಗ್ಗೆ ಒಳ್ಳೆಯ ಸಂದೇಶ ಅಣ್ಣ

  • @BhagappaPoojari-bh5jh
    @BhagappaPoojari-bh5jh 2 месяца назад +5

    ಜೇವರ್ಗಿ BCM ಹಾಸ್ಟೆಲ್ .

  • @user-qj7ss5hs7i
    @user-qj7ss5hs7i Год назад +2

    ನಮ್ಮ ಸಿಂಧನೂರು ಹೆ ಬನ್ನಿ ಶಿವು ಅಣ್ಣ❤️😍

  • @somaningmungali5107
    @somaningmungali5107 Год назад +5

    ಸೂಪರ್ ಸುಪುತ್ರನ ಹಾಸ್ಟೆಲ್ ದಿನಗಳ ಬಗ್ಗೆ ತುಂಬಾ ಆದರ್ಶ ಮೂಡಿತು ವಿಡಿಯೋ ಧನ್ಯವಾದಗಳು

  • @sidduuppar7063
    @sidduuppar7063 Год назад +4

    Shivputra ಅಣ್ಣ ಸೂಪರ್ ಉತ್ತರ ಕರ್ನಾಟಕದ ನಮ್ಮ comedy super.comedy king of our bijapur.😍😍

  • @sureshdivatagi646
    @sureshdivatagi646 Год назад +33

    ನಮ್ಮ ಗುಲ್ಬರ್ಗ ಕಡೆ ಯಾರಾದರೂ ಇದ್ದರೆ ಲೈಕ್ ಮಾಡಿ ❤

    • @rahul...s5269
      @rahul...s5269 Месяц назад

      I love my Kalburgi... ❤️😍

  • @sureshhandi8766
    @sureshhandi8766 Год назад +12

    ಮಸ್ತ್ ಸ್ಕ್ರಿಪ್ಟ್ ಅಣ್ಣ ಇದು ನಿಜವಾದ ಹಾಸ್ಟೆಲ್ ವಿದ್ಯಾರ್ಥಿಗಳ ಪರಿಸ್ಥಿತಿ 😂

  • @user-pm3gp1qn3y
    @user-pm3gp1qn3y Год назад +6

    ನಮ್ಮ ಹಾಸ್ಟೆಲ್ ದಾಗು ಇಂಗ 🧡❤️💙

  • @vireshcy163
    @vireshcy163 11 месяцев назад +1

    Bula bulla bula bulla super anna 😂😂😂😂❤❤

  • @megharajangadiangadi3264
    @megharajangadiangadi3264 Год назад +3

    ಶಿವಪುತ್ರ ಅಣ್ಣ ನಾವು ಸಹಿತ ಹಾಸ್ಟೆಲ್ ಹುಡುಗರು ಈ ವಿಡಿಯೋ ತುಂಬಾ ಚೆನ್ನಾಗಿದೆ❤❤❤❤🎉🎉🎉🎉😂😂😅😅😅😅😅

  • @suryarathod1350
    @suryarathod1350 Год назад +64

    ಹಾಸ್ಟೆಲ್ ದಿನಗಳು ನೆನಪು ಮಾಡಿಸಿದಿರಿ ❤❤❤

  • @babruvandandugulkar7951
    @babruvandandugulkar7951 Год назад +1

    Yawa rutalli hogutidiya ade rutalli hogi Adare geleyaranna durara madikollabedi yakendare yastu dodda sowakaranigu sanna suji bekaguttade. Shivavaputra anna ninu badaku geleyaranna badakusu. ❤

  • @rajappasingry2469
    @rajappasingry2469 Год назад +9

    ಈ ಎಪಿಸೋಡ್ ಪಾರ್ಟ್ 2 ಬೇಕು ಅಣ್ಣ ಮಾಡಿ 👌👌👌👌🌷🌷🌷🌷

  • @VirupakshappaMC
    @VirupakshappaMC Год назад +28

    ತುಂಬಾ ಹಾಸ್ಯ ಬರಿತವಾಗಿದೆ 😂😂😂😂❤❤ ಶಿವಪುತ್ರ ಅಣ್ಣ ಹಾಸ್ಟೆಲ್ ಭಾಗ-2 ಮಾಡಿ

  • @manjutoragalli1569
    @manjutoragalli1569 Год назад +3

    ಮನ ಗೆದ್ದ ಬಂಗಾರದ ಮನುಷ್ಯ🎉

  • @user-vy2oc2fy6n
    @user-vy2oc2fy6n 8 месяцев назад +1

    ನಮ್ಮ ಸಿಂಧನೂರು ಗೆ ಬಾ ಅಣ್ಣ😂😂😂❤❤❤❤

  • @prakashvamshi6308
    @prakashvamshi6308 Год назад +13

    ಪಾರ್ಟ್ 2 ಮಾಡಿ ಅಣ್ಣ.. ತುಂಬ ಅದ್ಭುತವಾಗಿದೇ ಹಾಸ್ಟೇಲ್ ದಿನಗಳು 👌🔥🙏

  • @MANOJ-mx8ww
    @MANOJ-mx8ww 10 месяцев назад +2

    👌👌 super anna❤

  • @srinivaskarthi8899
    @srinivaskarthi8899 Год назад +1

    Bro benki ❤❤😂😂 bula bula ❤😂😂

  • @acchuofficial0784
    @acchuofficial0784 Год назад +2

    ಆನಂದ ಅಕ್ಟಿಂಗ್ ಸೂಪರ್ ಗುರು ❤

  • @SeemaSavadi-ld9fw
    @SeemaSavadi-ld9fw Год назад +1

    Part 🕑✌️ Shivaputra Anna barle beku #hostelDina it's 🔥🔥 performance Anna..

  • @vishnuprabhubiradar8990
    @vishnuprabhubiradar8990 Год назад +2

    Amazing video bro

  • @veerayyahirematha1998
    @veerayyahirematha1998 Год назад +2

    ಬುಲ್ ಬುಲ್ ಸಾಂಗ್ ಸೂಪರ್ ಮಸ್ತ ಮಾಡಿರಿ 😅😂

  • @mutturajrathod4201
    @mutturajrathod4201 10 месяцев назад +1

    Hoddi bulla bullaa,,,, 😅😂❤

  • @ॐRavi-ॐ
    @ॐRavi-ॐ Год назад +1

    ಸುಪರ್ ಅಣ್ಣ ವಿಡಿಯೋ

  • @user-wb2qh8jm8f
    @user-wb2qh8jm8f Год назад +1

    Anna idna part 2 madi anna please madi

  • @user-wz2kw7ei5z
    @user-wz2kw7ei5z 9 месяцев назад +1

    ನಮ್ ಕೈಲೂ ಬುಲ್ ಬುಲ್ ಸಿಕ್ಕಾ ಕೊಂಡಿದ್ರು😂😂😂😅😅😅 egg Biscuit ulagaddi yella ಬುಲ್ ಬುಲ್ bartittu 😂😂😂😂😂😂😂😂😂

  • @user-uw1gb4jj5x
    @user-uw1gb4jj5x Год назад +1

    Munna ❤️😍Gadaga❤️🔥🔥🔥

  • @sambegowada4651
    @sambegowada4651 Год назад +1

    Nanna hostel dinagalu nenapisidiri💞💞

  • @dinrai7757
    @dinrai7757 Год назад +7

    Love from mangalore 🚩🚩🚩

  • @abhishekofficial..
    @abhishekofficial.. Год назад +2

    Dharwad ❤❤❤

  • @Pavan-oy8rt
    @Pavan-oy8rt Год назад +1

    Bula Bulla Bula Bulla 🤣🤣🔥

  • @vireshcy163
    @vireshcy163 11 месяцев назад +1

    Shivaputra anna part 2 madi ❤❤❤

  • @MALIK-ws2py
    @MALIK-ws2py Год назад +1

    $SAMEEKSHA PAWAR $
    💛BIG FAN OF RCB ❤
    BIG FAN OF APPU BOSS 🥺
    FAN OF KING (VK)💥👑… more

  • @siddanagoudpatil7
    @siddanagoudpatil7 Год назад +1

    Hostel days bagge video maadiddakka thanks Anna and team❤

  • @lakshminarayan1789
    @lakshminarayan1789 11 месяцев назад +2

    Super brother love you ❤❤❤❤

  • @rahulshinde123
    @rahulshinde123 Год назад +8

    ♥️🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 👌😍

  • @Dj_Star_Vinayak_Vlogs
    @Dj_Star_Vinayak_Vlogs 11 месяцев назад +2

    ಅಣ್ಣ ನಾನು ಹಿಂಗ ಮಾಡತೀನಿ ಹಾಸ್ಟೆಲದಾಗ
    😂😂😂😂😂😂😂😂😂😂😂😂😂😂

  • @vasnthabhandari1313
    @vasnthabhandari1313 11 месяцев назад +1

    ಸುಪರ್ ವಿಡಿಯೋ

  • @rangappa1994
    @rangappa1994 Год назад +2

    Dheera magadheera benkii entry 😂😝

  • @rajasab5810
    @rajasab5810 Год назад +2

    Kitti acting super

  • @amkinggamerpaddu
    @amkinggamerpaddu 10 месяцев назад +1

    Benki o mama❤❤😊😊

  • @user-yu3yh5vm4l
    @user-yu3yh5vm4l Год назад +2

    Super comedy brother😂😂😂
    Hostel life is best life in everyone life

  • @manjugowdamn8539
    @manjugowdamn8539 Год назад +3

    ಶಿವು ಬ್ರೋ extraordinary....lovely ❤️❤️❤️❤️❤️❤️but I am remembering my old memories 😆😅😅😅😎😎😎🎉🎉🎉🌺🎻🎻🎻🎻🎻🎻

  • @dayagowda1885
    @dayagowda1885 Год назад

    ಅದ್ಬುತ 👌✌️💐

  • @prashanthpujar-df2to
    @prashanthpujar-df2to Год назад +19

    True story...best script....we need serial no2 of this script....best acting ...best team effort

  • @beerubeeru8839
    @beerubeeru8839 Год назад +3

    ಸೂಪರ್ ಅಣ್ಣ❤❤

  • @anjumr786anju9
    @anjumr786anju9 11 месяцев назад +1

    Really hostal life is super

  • @king.ks_10
    @king.ks_10 Год назад +2

    ಬುಲ ಬುಲ್ ಬುಲ ಬುಲ್ 😂😂😂😂

  • @positivemind-bg9bo
    @positivemind-bg9bo Год назад

    ಈ ವಿಡಿಯೋ ನೋಡಿ... ಹಿಂದೆ ನಾನು ಇದ್ದಾ ಹಾಸ್ಟೆಲ್(ರಾಯಚೂರು) ನೆನೆಪುಗಳು ಕಣ್ಣಾ ಮುಂದೆ ಬಂದವು...same ಒಂದು ಸ್ವಲ್ಪನಾ ದೃಶ್ಗಳು ಮಿಸ್ ಅಗ್ಲ್ಲಿ ಅಣ್ಣ ನೋಡು ನಾವುಗಳು ಕೂಡ ಇದೆ ರೀತಿ ಹಾಸ್ಟೆಲ್ ಲೈಫ್ ಕಳಿದಿವ್ವಿ....ಮತ್ತೆ ಅ ದಿನಗಳು ಮತ್ತೂ ಅ ಸ್ನೇಹಿತರು ನೆನೆಪು ಬಂದ್ರು.... ನೆನೆಪಿಸಿದಕ್ಕೆ ನಿಮ್ಮ ತಂಡೆಕ್ಕೆ ಹೃದಯ ಪೂರಕ ಧನ್ಯವಾದಾಗಳು...❤❤❤

  • @raghavendratalawar527
    @raghavendratalawar527 Год назад +4

    ಬುಲ ಬುಲ್ ಬಾಗಲಕೋಟೆ ಮಂದಿ ಲೈಕ್ ಮಾಡ್ರಿ 😂👍

  • @rachangoudayalawatti5732
    @rachangoudayalawatti5732 Год назад +1

    ಸೂಪರ್ ಅಣ್ಣ 😄💯💯💯💯🎉🎉🎉🎉

  • @shashankmathapati3031
    @shashankmathapati3031 11 месяцев назад +1

    Super lde hostel Miss you❤❤❤❤❤❤❤❤❤❤❤❤❤❤❤❤

  • @tilakchalawadi4223
    @tilakchalawadi4223 Год назад +2

    The real hostel hudugaru story 😅😂

  • @basuhatti7914
    @basuhatti7914 Год назад +1

    ಸೂಪರ್ ಅಣ್ಣ

  • @SantuAski
    @SantuAski 7 месяцев назад +2

    Super anna❤❤❤

  • @vishwakallur8648
    @vishwakallur8648 Год назад

    ಅಣ್ಣ ನಾನು ಹಾಸ್ಟೆಲ್ ವಾರ್ಡನ್ ಅದಿನಿ but ಈ ರೀತಿ ಇಲ್ಲ.. ನಾನೆ ಬಿಟ್ಟು ಹೋಗ್ತೀನಿ ಅಂದ್ರು ನಮ್ಮ ಸ್ಟೂಡೆಂಟ್ ಬೇಡ ಅಂತರ ನನಗ ಆ ರೀತಿ ಹೆಸರ ಮಾಡೀನಿ🙏🙏🙏i miss u my students🫂💖

  • @Dacchuboyadhi
    @Dacchuboyadhi Год назад +2

    Hostel boy's brother navuu❤✨♥🧿

  • @sadashivharoli
    @sadashivharoli Год назад +1

    ಬುಲ್ ಬುಲ್ ಬುಲ್ 😁😂😂😁😂😂

  • @kashappagudennavar456
    @kashappagudennavar456 Год назад +1

    nij jeevandad real hero anna 🎉🎉

  • @maheshshubanappar9043
    @maheshshubanappar9043 Год назад +1

    ಶಿವಪುತ್ರ ಅಣ್ಣ ಜಯವಾಗಲಿ

  • @jaibheemu4618
    @jaibheemu4618 Год назад +1

    Super comedy all brothers 😂

  • @manig-si7vm
    @manig-si7vm Год назад

    ಸೂಪರ್ 👌

  • @03villan7
    @03villan7 Год назад +11

    ಕಾಮೆಂಟ್ ಓದಲಿಕ್ಕೆ ಬಂದವರು ಲೈಕ್ ಮಾಡ್ರಪ್ಪ 😊😊

  • @chetankumar9026
    @chetankumar9026 Год назад +1

    Hostel boys series madriii annaaaaaaa❤🎉

  • @mrsameerbhai7877
    @mrsameerbhai7877 11 месяцев назад +1

    Super shiveputra 😅

  • @sheelarajesh7719
    @sheelarajesh7719 Год назад +1

    Hanmanth anna book seeda hidino anna.😂😂😂

  • @RaviRathod-tc4zv
    @RaviRathod-tc4zv 3 месяца назад +2

    Benki❤❤

  • @user-co4nb4hd7t
    @user-co4nb4hd7t Год назад +6

    Waiting part 2

  • @gnagarajayadav5644
    @gnagarajayadav5644 Год назад +1

    Super comedy bro

  • @hemanthnadagoudb.bagewadi6242
    @hemanthnadagoudb.bagewadi6242 Год назад +1

    ಇಡ್ಲಿ ಅಣ್ಣಾ ಸೂಪರ್ 👌👌🤣🤣

  • @Avvannasiddappamadar
    @Avvannasiddappamadar 6 месяцев назад +2

    Super bro namdu byalal

  • @basanagoudapatil4813
    @basanagoudapatil4813 Год назад +1

    Super do Part 2 please

  • @akashmavina3505
    @akashmavina3505 Год назад +2

    ಪಾರ್ಟ್ 2 ಬೇಕಾದ್ರೆ ಲೈಕ್

  • @pundalikpujari5909
    @pundalikpujari5909 Год назад +1

    Super shipu ann ❤️❤️👍👍

  • @kabulhussain5044
    @kabulhussain5044 Год назад +1

    Bula bulla bula bulabulla 😂😂😂😂🎉

  • @HanamantKochi
    @HanamantKochi Год назад +1

    ಆಟ ಚೆನ್ನಾಗಿ ಇದೆ 😊

  • @anilkamble5694
    @anilkamble5694 Год назад +2

    Khatrnak comedy team bro❤❤❤❤❤❤❤❤❤❤❤❤❤❤❤❤❤❤❤❤❤😅😅

  • @shreeshaildolagond1975
    @shreeshaildolagond1975 Год назад +1

    ಅಣ್ಣ ಹಾವ ಸೂಪರ್ ಐತಿ 🔥🔥🤩🤩

  • @subhansaba8054
    @subhansaba8054 9 месяцев назад +1

    Nanna hostel nenapugalu kannu munde bantu😂❤