Abba yestu channagide samsthe Elli kaliyo makkale punyavantharu but o ndu bejarina sangathi yenendare Nan makkalige e sowbhaga sigalillavalla antha any how e samsthe ge hatsoff 👌👌🙏👌👌👌
E foundation avaru nam school ge bartidru( government school) prati month bandu science class, practical tagondu maklige tilisikodtidru, dhanyavadagalu 🙏
ಎಲ್ಲರಿಗೂ ನಮಸ್ಕಾರಗಳು ಚೆನ್ನಾಗಿದೆ ತುಂಬಾ ಚೆನ್ನಾಗಿದೆ ನಿಜವಾಗಿಯೂ ಉಪಯುಕ್ತವಾದ ಮಾಹಿತಿಗಳು ಲಭ್ಯವಾಗುತ್ತಿದೆ ತುಂಬಾ ಧನ್ಯವಾದಗಳು.ಇಲ್ಲಿನ ಸಂಪೂರ್ಣ ಮಾಹಿತಿ ಪಡೆಯಲು ಹೇಗೆ ದಯವಿಟ್ಟು ತಿಳಿಸಿ ಕೊಡಿ ದನ್ಯವಾದಗಳು
Yes sir I know that maybe its Agastya foundation we saw in our school but I don't know the history of the foundation really very very happy to see through video hatsof you sir
This is yours Great Job sir, who are speaking with you for rhis video those are Great and Great.... My Salute to you all..... I would like to visit as soon as. ❤❤❤❤🎉🎉🎉
If you completed graduation or post graduation in science you can work with Agastya. Agastya is running Mobile Science Labs and various projects in 21 states of India including Karnataka.
ಇಷ್ಟು ಸ್ಪಷ್ಟ, ಸುಲಭ, ಸುಲಲಿತವಾಗಿ ಮಾಹಿತಿ ಕೊಟ್ಟ ಗೌರವಾನ್ವಿತರಿಗೆ ಧನ್ಯವಾದಗಳು.
ನಿಮ್ಮ ಅಭಿಲಾಷೆಗಳು ಅತ್ಯದ್ಭುತವಾಗಿದೆ
ಧನ್ಯವಾದಗಳು ನಿಮ್ಮ ಅಗಸ್ತ್ಯ ಪೌoಡೇಷನ್ನ ಎಲ್ಲಾ ಸಂಸ್ಥಾಪಕರಿಗೆ
ಅಭಿನಂದನೆಗಳು ನಿಮಗೆಲ್ಲರಿಗೂ
ತುಂಬಾ ಇಷ್ಟ ಆಯ್ತು 💐🙏 ತಮ್ಮೆಲ್ಲರಿಗೂ ಹಾಗೂ ಅಗಸ್ತ್ಯ ಸಿಬ್ಬಂದಿಗೆ, ವಿಶೇಷ ಸಂದರ್ಶನ
Heartful salute to Shri Ramajii Raghavanjii
Our country is great to have you sir jii
ಅಗಸ್ತ್ಯ ಫೌಂಡೇಷನ್ ಎಲ್ಲಾ ಮುಖ್ಯಸ್ಥ, ಸದಸ್ಯರಿಗೆ ಅನಂತ ಧನ್ಯವಾದಗಳು ❤❤🎉🎉🎉🎉🎉🎉🎉🎉🎉🎉🎉.
Super super super video ❤ thanks for all beautiful best video ❤ thanks ramaji Raghavn guru Deva ❤
ನಮ್ಮ ನಾಡಿನಲ್ಲಿ ಈ ರೀತಿಯ ಪರಿಸರ ದೊಂದಿಗೆ ಆಟದಿಂದ ಪಾಠ ಬಹಳ ಅದ್ಬುತ ವಾದ ವಿಜ್ಞಾನ ಪ್ರಯೋಗಾಲಯ
🙏🙏ಅದ್ಭುತ ಸಿದ್ಧಾಂತದ ಸಂಸ್ಥೆ.👏
ಅಭಿನಂದನೆಗಳು, "ಅಗಸ್ತ್ಯ ಫೌಂಡೇಶನ್" ಮತ್ತು "ಬದುಕಿನ ಬುತ್ತಿ" ಗೆ! 🙏🙏🙏
ನಿಮ್ಮ ಎಲ್ಲಾ ವೀಡಿಯೋ ಬಹಳ ಬಹಳಷ್ಟು ಸರಳ, ಅದ್ಬುತ, ಅತ್ಯುತ್ತಮ ಮಾಹಿತಿ ಯಾಗಿರುತ್ತದೆ...🙏🤝👍🇮🇳💯 ಹರಿ🕉️♥️
ಬದುಕಿನ ಬುತ್ತಿಯ ಬಂಧುಗಳಿಗೆ ಧನ್ಯವಾದಗಳು, ಇದುವರೆಗು ಯಾರೂ ಮಾಡದಿರುವ ಕೆಲಸ ನೀವೂ ಮಾಡಿದ್ದೀರ ಸರ್ ನಿಮಗೆ ತುಂಬುಹೃದಯದ ಧನ್ಯವಾದಗಳು🙏🙏
ಅಭಿನಂದನೆಗಳು ಅದ್ಭುತವಾಗಿದೆ
Abba yestu channagide samsthe Elli kaliyo makkale punyavantharu but o ndu bejarina sangathi yenendare Nan makkalige e sowbhaga sigalillavalla antha any how e samsthe ge hatsoff 👌👌🙏👌👌👌
ಬದುಕಿನ ಬುತ್ತಿಗೆಅನಂತ ಅನಂತ ವಂದನೆಗಳು 🙏🙏🙏🙏
ಧನ್ಯವಾದಗಳು ಎಷ್ಟ್ಟು ಬಾರಿ ಹೇಳಿದ್ರು ಕಡಿಮೆ.
Super super very excited to see this ಅಗಸ್ತ್ಯ ಫೌಂಡೇಷನ್. 🙏🙏🙏💐💐💐👌👌
Adbhuta🙏🙏🙏👌
Great donation by jhunjhuneala❤🙏
ಸಂಪರ್ಕಿಸಬೇಕಾದ ನಂಬರ್ ಹಾಗೂ ಖರ್ಚುಗಳ ಬಗ್ಗೆ ವಿವರಣೆ ನೀಡಬೇಕಾಗಿ ವಿನಂತಿ ನಮ್ಮ ಮಕ್ಕಳನ್ನುಇಲ್ಲಿಗೆ ಕರೆದುಕೊಂಡು ಬರುವ ವಿಚಾರ ಇದೆ
Email: info@agastya.org
Address kuppam Campus :Agastya International Foundation
094495 96375
map:g.co/kgs/VkXvTcJ
ಸೂಪರ್ ಸರ್ ಇಂಗೆನೇ ನಮ್ಮ ಭಾರತ ಬೆಳಗಲಿ
E foundation avaru nam school ge bartidru( government school) prati month bandu science class, practical tagondu maklige tilisikodtidru, dhanyavadagalu 🙏
Nanu kuda agastydalli YIL agidde uttamavada anubhava galinda knowledge padedidini gratefull to agastya foundation
ತುಂಬಾ ಚೆನ್ನಾಗಿದೆ, ಉಪಯುಕ್ತ
ಶುಭವಾಗಲಿ
Very good teacher in society you r language is effective in your achievements thanks
ಎಲ್ಲರಿಗೂ ನಮಸ್ಕಾರಗಳು ಚೆನ್ನಾಗಿದೆ ತುಂಬಾ ಚೆನ್ನಾಗಿದೆ ನಿಜವಾಗಿಯೂ ಉಪಯುಕ್ತವಾದ ಮಾಹಿತಿಗಳು ಲಭ್ಯವಾಗುತ್ತಿದೆ ತುಂಬಾ ಧನ್ಯವಾದಗಳು.ಇಲ್ಲಿನ ಸಂಪೂರ್ಣ ಮಾಹಿತಿ ಪಡೆಯಲು ಹೇಗೆ ದಯವಿಟ್ಟು ತಿಳಿಸಿ ಕೊಡಿ ದನ್ಯವಾದಗಳು
Email: info@agastya.org
Address kuppam Campus :Agastya International Foundation
094495 96375
map:g.co/kgs/VkXvTcJ
,ಅದ್ಭುತ.......
Good learning place for children. Also nice to hear Mr Rakesh Jhunjuwala ji has donated money for the development of Agastya foundation.
ನಿಮಗೊಂದು ದೊಡ್ಡ ನಮಸ್ಕಾರ 🙏 ಕಾರಣ ಯಾವ ಚಾನಲ್ಗಳು ಮಾಡದ ಕೆಲಸ ನೀವು ಮಾಡಿದ್ದೀರ ಧನ್ಯವಾದ ಬದುಕಿನ ಬುತ್ತಿಗೆ
🙏🏻🙏🏻
ಧನ್ಯವಾದಗಳು ಸರ್
Marvallous Achievement, its not a easy job, definately we will visit with family and KIDS🙏🙏
A lot of thanks for this Indian culture improve 🎉 agastya bless us ❤❤❤
ಇಲ್ಲಿ ಸೇರಲು ಯಾವ ವಯಸ್ಸಿನ, ವಿಧಾನ ಅರ್ಹತೆಯ ಮಾಹಿತಿ ತಿಳಿಸುವ ಪ್ರಯತ್ನ ಮಾಡಿ ಸರ🙏
Yes sir I know that maybe its Agastya foundation we saw in our school but I don't know the history of the foundation really very very happy to see through video hatsof you sir
Excellent sir 👏👏
Vv good
🙏🙏nivu koduttiruva upayukta mahitigalige dhanvadagalu sir
This is yours Great Job sir, who are speaking with you for rhis video those are Great and Great.... My Salute to you all..... I would like to visit as soon as. ❤❤❤❤🎉🎉🎉
Congratulations 25th anniversary to AGASTHYA FOUNDATION
Thank you🙏
SIR PLS MAKE MORE VIDEOS AND COLLABORATE WITH EACH DISTRICT SCHOOLS ACROSS KARNATAKA TO MAKE ATLESST ONE WEEK TRAINING PROGRAME.
25 years silver jubilee celebrations congratulations 👏👏👏
ನಮ್ಮ ಮಕ್ಕಳನ್ನ ಹೇಗೆ ಸೇರಿಸೋ ದು ಗುರುಗಳೇ ದಯವಿಟ್ಟು ತಿಳಿಸಿ
ನಮ್ಮ ಮಕ್ಕಳನ್ನು ಶಾಲೆಗೆ ಹೇಗೆ ಸೇರಿಸೋದು ಹೇಳಿ ಗುರುಗಳೆ
Danywad badukin butti. Chanal and aghsty sansteyavarige
What a great conceptual knowledge sir hats off u all
So interesting, please continue
Excellent
Super sir 🙏 thankyou
Very good information sir
Good information. Thanks
ಅದ್ಭುತ 🫡
Very good information
Very good information sir thank you so much 🙏🏼🙏🏼🙏🏼🙏🏼
Thank you sir for the information
Hats off such a informative vedio
Tumba dhanyavadagalu badukina butti chanal sir ge hagu free education koduva sir ge 🙏🌺🌺🌴🌾🌹
Wonderful concept,all schools should take their students 1-2weeks studies.❤🙏👍👏🙏❤️
Awesome sir tq so Much to introduse us.
ಇಲ್ಲೊಂದು ಮಾತು. ವಿಜಾನ ಅಲ್ಲಾ, ಜಾತಿ ಪ್ರಕೃತಿಗೆ ಸಂಬಂಧಿಸಿದ್ದು! ಪ್ರಕೃತಿಯೇ ವಿಜ್ಞಾನ!
Amazing🙏🙏🙏
one of best ngo based on Banaglore
Tumba chennagi ithu sir..
Super school congratulations sir
Tq sir super
Worthfull❤❤
Awsome.....Hats off to Founders & Team Agastya.......Respect from Bangalroe.....
Great Hats Off and our Pranams to them
Super
Super very nicely explained.like to visit once.
ಶುಭೋದಯ ಸರ್ ವಿಳಾಸ ಕೊಡಿ ಸಾರ್
Super sir
Good Agasthy
ಮಕ್ಕಳಿಗೆ ವಿಜ್ಞಾನದ ಕಲಿಕೆಯೊಂದಿಗೆ ವೈಜ್ಞಾನಿಕ ಚಿಂತನೆಯನ್ನೂ ಕಲಿಸಿ.
ಇಲ್ಲಿ ಸೇರಲು ಅರ್ಹತೆ ಏನು ಬೇಕು ,ಯಾವ ವಿದ್ಯಾರ್ಹತೆ, ಎಲ್ಲಿ ಏನು ಹೇಗೆ ವಿವರ ಹೇಳಿ ಸಾರ್.
Bsc bed
Andra Pradesh(Kuppam)
🔸Episode: 4 ನೋಡಿ.
ನಾನು ಯಾರ ಜೊತೆಯಾದರೂ ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದೆ.?
If you completed graduation or post graduation in science you can work with Agastya. Agastya is running Mobile Science Labs and various projects in 21 states of India including Karnataka.
🙏🌻⚘️🌼🌷👌ಅದ್ಭುತ ಅದ್ಭುತ ಅದ್ಭುತ
Congratulations 25th anniversary to agasthya foundation🎉🎉
Hudikuvavaru hudugaru
Beautiful
reality different....
Wow super e tara odidre sulabavagi dhairy confidence yella beliyattu nijavada asti agtare deshakke
Yes namma deshada nijavadha Asthi
Educated makkalay. But Modi government inthaha talent makkalu beleyalu biduthilla. Modi yavaru Bari Sullu yeluthare. Makkalu yella vishayagalalli pass hagiruthare but job Illa Modi Mosa maduthiddhare idhu nimagu gotthiddu nimma manusghe bandanthe commit madabedi OK
Super👌👌
❤❤❤❤👌👌👌👌sir I'm happy sir👌👌
Amazing 😊😅
❤❤❤❤❤🙏🙏🙏👌💐
Thank you very for the information Jai Shri Ram ❤👍
Shivaji Kulkerni. Not jai SreeRam
You tell jai Agasthya rushimunendra
Nice.
ಸರ್ ನಾನು ರಿಟರ್ ಪ್ರಿನ್ಸಿಪಾಲ ತಮ್ಮಲ್ಲಿ. ನಾನು ಸೇವೆ ಮಾಡಬಹುದಾ
👌
Wow super sir
ಒಳ್ಳೆ ಸಂದೇಶ ಕೊಟ್ಟಿದಿರಿ ಸರ ಇಲ್ಲಿ ಸೆರಲು ಏನು ಅರ್ಹತೆ ಬೇಕು ಮತ್ತು ಖರ್ಚ ವೆಚ್ಚದ ಬಗ್ಗೆ ತಿಳಿಸಿ ಮತ್ತು ವಿಳಾಸ
Email: info@agastya.org
Address kuppam Campus :Agastya International Foundation
094495 96375
map:g.co/kgs/VkXvTcJ
ಅಗಸ್ತ್ಯದ ನಾಲ್ಕನೇ ಸಂಚಿಕೆಯನ್ನು ನೋಡಿ ಎಲ್ಲಾ ಮಾಹಿತಿ ಇದರಲ್ಲಿದೆ.
Thank u sir
👌👌👌💐
Nice vlog
Please ಅಲ್ಲಿ ಸೇರಲು ಏನು ವಿದ್ಯಾರ್ಹತೆ ಬೇಕು ತಿಳಿಸಿ
Agriculture mado place alli layout buildings kattasthidre next all peoples future hege,
ಸನಾತನ ಭಾರತದ ಭದ್ರ ಬುನಾದಿಯಾಗಲಿ.
Thank u so much for valuable information, I want to join my son to that school please I need detail information
First view sir
ಸರ್ ನಮ್ಮ ಮಕ್ಕಳನ್ನು ಶಾಲೆಗೆ ಹಾಕಲು ಎಲ್ಲಿ ಹೇಗೆ ಸಂಪರ್ಕಿಸಬೇಕು
Do kannada schools for Karnataka students , explanation kodthiro sir ge hatts off 🙏
👌👌👏👏🙏🙏👍👍🇮🇳
Kindly let us know the location and stay charges
Please full information 🎉🎉❤❤
5:22