HOME TOUR-ಹಾಸ್ಯನಟ ಚಿಕ್ಕಣ್ಣನ ಬೆಂಗಳೂರಿನ ಸ್ವಂತ ಮನೆ!-E01-Actor Chikkanna Interview-Kalamadhyama-

Поделиться
HTML-код
  • Опубликовано: 11 янв 2025

Комментарии • 662

  • @KalamadhyamaYouTube
    @KalamadhyamaYouTube  Год назад +147

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @gknaghashreegk
      @gknaghashreegk Месяц назад +1

      👌👌👌👌👌😂😂😂😂😮😮😢😢

  • @hamzasaheb7411
    @hamzasaheb7411 Год назад +265

    ಚಿಕ್ಕಣ್ಣ...ಕೊನೆವರೆಗೂ ಇದೆ ವಿನಯ ಇರ್ಲಿ ಗುರುವೇ...🙏🎉
    ತುಂಬಾ ಎತ್ತರಕ್ಕೆ ಏರಿ ಗುರು...
    ಶುಭಾಶಯಗಳು

  • @hanamantgour5077
    @hanamantgour5077 Год назад +330

    ತುಂಬಾ ಒಳ್ಳೆ ಮನುಷ್ಯ ಚಿಕ್ಕಣ್ಣ ಸರ್ ❤ ದೇವರು ಒಳ್ಳೇದು ಮಾಡ್ಲಿ ಅಣ್ಣ 🎉❤

  • @suniljavali
    @suniljavali Год назад +141

    ಚಿಕ್ಕಣ್ಣ ಅವರ ಸಂದರ್ಶನ ನೋಡಿ ಬಹಳ ಖುಷಿಯಾಯಿತು.. ಅವರ ನಾಯಕತ್ವದಲ್ಲಿ ಬರುತ್ತಿರುವ 'ಉಪಾಧ್ಯಕ್ಷ' ಚಿತ್ರಕ್ಕೆ ಶುಭ ಹಾರೈಕೆಗಳು..

  • @HanumanthaPatil
    @HanumanthaPatil Год назад +103

    ಚಿಕ್ಕಣ್ಣ ಒಬ್ಬ ಸರಳ ಅದ್ಭುತ‌ ನಟ ಅವರು ತಮ್ಮ ವೃತ್ತಿ ಬದುಕಿನಲ್ಲಿ ಅದ್ಭುತ ಯಶಸ್ಸು ಪಡೆಯಲಿ

  • @madhangowdru7139
    @madhangowdru7139 Год назад +429

    ನಮ್ಮ ಮೈಸೂರಿನ ಪ್ರತಿಭೆ ಬಹಳ ಕಷ್ಟದಿಂದ ಬೆಳಿತಾ ಇದ್ದಾರೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಅವರ ಮೇಲಿರಲಿ🎉❤❤❤❤❤

    • @arunrashmi88
      @arunrashmi88 Год назад +5

      ಅವರು ಬೆಳಿತಿಲ್ಲ ನಾವು ಬೆಳೆಸ್ತಿರೋದು ಬ್ರದರ್

  • @s.zakeerhidayathnagara1815
    @s.zakeerhidayathnagara1815 Год назад +52

    ಚಿಕ್ಕನ್ನ ಚಿರಂಜೀವಿ ಆಗಿರಣ್ಢ ಒರ್ವ ಅದ್ಭುತ ಕಲಾವಿದ ಕಲಾ ಮಾಧ್ಯಮ ತಂಡಕ್ಕೆ ಅಭಿನಂದನೆಗಳು

  • @DANUTHEDARKRIDER
    @DANUTHEDARKRIDER Год назад +24

    ಎಂಥ ಸಾಧಾರಣ ಜೀವನ...... ಇದಕ್ಕೆ ನಮಗೆ ಚಿಕ್ಕಣ್ಣ ಇಷ್ಟ ...... ಚಿಕ್ಕಣ್ಣ ಹಾಸ್ಯ ಹೇಗೆ ರಸಮಯ ಹಾಗೆ ಅವರ ಜೀವನ....... ಓರ್ವ ವ್ಯಕ್ತಿ ಸಾಧಾರಣ ಗಾರೆ ಕೆಲಸ ವೃತ್ತಿ ಇಂದ ಇಂದು ಬಹು ಬೇಡಿಕೆಯ ಹಾಸ್ಯ ಕಲಾವಿದ ಹಾಗೂ ನೂತನವಾಗಿ ಪ್ರೇಕ್ಷಕ ಮೆಚ್ಚುವ ಪರಿಪೂರ್ಣ ನಟ ಆಗಿರುವುದು ಬಲು ಹೆಮ್ಮೆಯ ವಿಷಯ..... ಇವರ ತೋಟದ ವಿಡಿಯೋ ನೋಡಿದ್ದೀನಿ ಅವರ ಹೊಂದಾಣಿಕೆ ಹಾಗೂ ಅವರ ಸರಳತೆ ನನಗೆ ಬಹಳ ಇಷ್ಟ ಆಯಿತು ...... ಅದಕ್ಕೆ ಹೇಳೋದು ಹಳ್ಳಿ ಜನರು ಹೃದಯ ವಂತರು ಅಂತ..... ಇವರಿಗೆ ಇರುವ ಕೆಲವು ಜೀವನದಲ್ಲಿ ನಡೆದುಕೊಳ್ಳುವ ಪರಿ ನಾವು ಸಹ ಅಳವಡಿಸಿಕೊಳ್ಳಬೇಕು...... ಚಿಕ್ಕಣ್ಣ ನಿಮಗೆ ಎಲ್ಲವೂ ಶುಭವಾಗಲಿ .......

  • @umeshahk1278
    @umeshahk1278 Год назад +207

    ಬಡವರು ಮಕ್ಕಳು ಬೆಳೆಯಬೇಕು 🎉

  • @ಕರ್ನಾಟಕಸಂಚಾರಿ

    ಚಿಕ್ಕಣ್ಣ ಅವರಿಗೆ ಜಿವನ ಚೆನ್ನಾಗಿ ಗೊತ್ತಿದೆ

  • @Funky_girls_12
    @Funky_girls_12 Год назад +156

    Chikanna ಗೋಸ್ಕರ ಒಂದು like ಮಾಡಿ

  • @peerappabalichakra2868
    @peerappabalichakra2868 Год назад +15

    ಚಿಕ್ಕಣ್ಣ ಯಾರ್ ಜೊತೆ ಸಿನಿಮಾ ಮಾಡಿದರು ಚೆನ್ನಾಗಿರುತ್ತೆ ಇನ್ನೂ ಹೆಚ್ಚು ಹೆಚ್ಚು ಒಳ್ಳೇ ಸಿನೆಮಾ ಚಿಕ್ಕಣ್ಣ ನವರಿಗೆ ಸಿಗಲೆಂದು.ಪ್ರಾರ್ಥಿಸುತ್ತೇನೆ❤

  • @mallikarjunmallu5825
    @mallikarjunmallu5825 Год назад +702

    ಚಿಕ್ಕಣ್ಣ ಇನ್ನೂ ಹೆಚ್ಚು ಸಿನಿಮಾಗಳು ಬರಬೇಕು, ಪ್ರತಿ ಸಿನಿಮಾದಲ್ಲೂ ಚಿಕ್ಕಣ್ಣ ಇರಬೇಕು 🙏🤝💐

    • @pradeepnandikol8145
      @pradeepnandikol8145 Год назад +9

      yes bro 😢 is good hearted 😊❤

    • @manjunathb360
      @manjunathb360 Год назад +1

      Ok

    • @Geetha-fi1xd
      @Geetha-fi1xd Год назад

      ​@@manjunathb360hu CT se Dr
      Fn mott4 ni hu hu hu😢 ni hu hu by
      Hu by hu Dr seSW k 😮o ni mm ko v se😊s Zee

    • @harshithsphinx1348
      @harshithsphinx1348 Год назад +2

      Nim dady ge produce madak helu irtare😂😂

    • @balajis4145
      @balajis4145 Год назад +1

      His movie is always comedy only and excellent performance always more movie’s should-come

  • @chaitracbhatbhat2684
    @chaitracbhatbhat2684 Год назад +113

    ಮನೇನ ತುಂಬಾ clean ಆಗಿ ಇಟ್ಟಿದ್ದಾರೆ 🥰. ಅದೆಷ್ಟೋ ಹೆಣ್ಣು ಮಕ್ಕಳು ಇವರನ್ನು ನೋಡಿ ಕಲಿಬೇಕು ❤

    • @kiiiiii419
      @kiiiiii419 Год назад

      ಶೂಟಿಂಗ್ ಇದೆ ಅಲ್ವಾ ಅದಕ್ಕೆ

    • @sohumblebro
      @sohumblebro Год назад +1

      ​​@@Sumakrishna2415mindri suma ಮನೆ (ಕೆಲ್ಸದವನು )ಆಗಿದ್ರೆ en shenta madti le soole😂

    • @sohumblebro
      @sohumblebro Год назад

      ​@@Sumakrishna2415ninen hogi nodidya

    • @Sanjeev9900-ybl
      @Sanjeev9900-ybl Год назад +2

      ನಿಮ್ಮ ಮನೆಯಲ್ಲಿ clean ಆಗಿ ಇಡಲ್ಲ ಅನ್ಸುತ್ತೆ

  • @shashi_koppad
    @shashi_koppad Год назад +71

    Simplicity+Humble=Chikkanna❤

  • @ranisiddashetty4560
    @ranisiddashetty4560 Год назад +15

    Simplicity+humble+hardworking chikkanna favorite comedian

  • @Darshaneditz123
    @Darshaneditz123 Год назад +51

    Gaare kelsa➡️ comedy star ➡️ Hero❤ Amazing journey 💛❤

  • @CrazyFarmer.
    @CrazyFarmer. Год назад +82

    ಅಣ್ಣ ನೀವು ಚಿಕ್ಕಣ್ಣ ಅವ್ರ interview ಮಾಡಿದ್ದು ತುಂಬಾ ಕುಷಿ ಆಯ್ತು ,very humble person.❤

  • @subhashbadiger4851
    @subhashbadiger4851 Год назад +9

    ಚಿಕ್ಕಣ್ಣ ಅವರ ಧ್ವನಿ ಮತ್ತು ಅವರ ದಾಡಿ ಕಲಾ ಬಂಧುಗಳಿಗೆ ತುಂಬಾ ಇಷ್ಟ. ಜೊತೆಗೆ ಅವರ ನಟನೆ ಕರ್ನಾಟಕ ದ ಎಲ್ಲಾ ಕಲಾ ಪ್ರೇಮಿಗಳು ನಗಿಸುವ ಪ್ರಯತ್ನ ಶ್ಲಾಘನಿಯ. ಕಲಾದೇವಿ - ಕಲಾರಸಿಕರು ಚಿಕ್ಕಣ್ಣ ಅವರನ್ನು ಇನ್ನು ಎತ್ತರಕ್ಕೆ ಬೆಳೆಸಲಿ ಎಂದು ನನ್ನ ಪ್ರಾರ್ಥಿಸುತ್ತೇನೆ. 🌹🙏🙏🌹

  • @ashokashu3309
    @ashokashu3309 Год назад +8

    ಎಂಥ ಮುಗ್ದ ನಿಷ್ಕಲ್ಮಶ ಹೃದಯ ಚಿಕ್ಕಣ್ಣ ರಾಯರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ ❤❤❤

  • @ritikrockingboy8622
    @ritikrockingboy8622 Год назад +43

    ತುಂಬಾ ಸಂತೋಷ ...💐
    ನೀವು ಚಿಕ್ಕಣ್ಣ ಸರ್ ಅವರನ್ನ ಬೇಟಿ ಮಾಡಿದಕ್ಕೆ 🎉💐

  • @manishagandhi_2001
    @manishagandhi_2001 Год назад +51

    I'm a Gujarati girl born and brought up in Bangalore, born in 2001.
    I have huge collection of old Kannada Movies and songs (1955-2000).
    It's very unfortunate that today's Kannada movie industry is worst with no class or quality.
    All are kings with real estate money.
    I love listening to the voice of PB Srinivas, S.Janaki, P.Susheela, Vani Jayaram, Chitra.... Songs of Vijay Narasimha, Vijay Bhasker, Chi.Udayshankar, Hamsalekha..... Marvelous masterpieces...!!
    Dr.Rajkumar's versatile acting is probably the best in the World.
    Today's comedians are lacking true class.... Double meaning words is not comedy.
    Look at the acting of Late.Balakrishna, Narasimha Raju, Dwarakeesh, Musuri Krishna, Ratnakara, Umesh....... That's the real quality of Comedians.
    Saadu Kokila is somewhat better as he is a multi talented guy.
    Chikkanna, Bullet Prakash can never match the class of Balanna or Narasimha Raju.

    • @samuelwpeter
      @samuelwpeter Год назад

      🙏🙏🙏

    • @chethanpoojari1661
      @chethanpoojari1661 Год назад

      Hats off ❤

    • @coolmonkey5269
      @coolmonkey5269 Год назад

      chikanna and kuri prathap is best
      both my fav😊

    • @keerthankumar5674
      @keerthankumar5674 Год назад

      super kanammaneevu

    • @rathnamugulvalliRathnamm-lb1nn
      @rathnamugulvalliRathnamm-lb1nn Год назад

      ಗುಜರಾತ್ ನಿಮ್ಮ ತಂದೆಯವರಿಗೆ ಹೆಮ್ಮೆ..ನೀವು ಅಪ್ಪಟ ಕನ್ನಡತಿ ಕಣಮ್ಮಾ ಪುಟ್ಟಿ..ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ..ಹುಟ್ಟಿದ್ದೀರಾ .ನಿಮ್ಮ ಕನ್ನಡ ಪ್ರೇಮ ನಮ್ಮದೇ ಡೋಂಗಿ ಕಂಗ್ಲಿಷ್ ಕನ್ನಡಿಗರಿಗೆ ದೊಡ್ದ ಮಾದರಿ..

  • @hanamanthanehosur395
    @hanamanthanehosur395 Год назад +13

    ನಿಮ್ಮ ಮಾತು ತುಂಬಾ ಇಷ್ಟ ಸರ್ ನಿಮಗೆ ದೇವರು ಒಳ್ಳೇದು ಮಾಡಲಿ

  • @basalingappahallikar2744
    @basalingappahallikar2744 Год назад +27

    ಹಳ್ಳಿ ಪ್ರತಿಭೆ ಒಳ್ಳೆ ಪ್ರತಿಭೆ ನಮ್ಮ ಚಿಕ್ಕು ಸರ್ 💐💐💐💐🇮🇳🇮🇳🇮🇳

  • @ಅರುಮುದ್ದುಫಲ್ಗುಣಿ

    ಒಂದೊಳ್ಳೆ ಕಾಮಿಡಿ ನಾಯಕ..... ನಮ್ ಚಿಕ್ಕು 😎

  • @girishkangira2891
    @girishkangira2891 Год назад +7

    7-8 years back I had seen chikkanna and kuri pratap at big bazar mall behind BMH hospital mysore..never thought at that time this man can grow this big in Kannada cine industry...god bless both chikku and kuri pratap

  • @gulabitalkiescreations7781
    @gulabitalkiescreations7781 Год назад +68

    ಸಹೃದಯಿ ನಮ್ಮ ಚಿಕ್ಕುಸ್ ❤️

  • @nandanth3761
    @nandanth3761 Год назад +23

    ಚಿಕ್ಕ ಮನಸ್ಸಿನ ದೊಡ್ಡ ಹೃದಯ ನಮ್ಮ ಚಿಕ್ಕಣ್ಣ❤❤

  • @sadashivasadashiva2258
    @sadashivasadashiva2258 Год назад +4

    ಚಿಕ್ಕಣ್ಣನಿಗೆ ಕಲಾ ಮಾಧ್ಯಮಕ್ಕೆ ಸ್ವಾಗತ ತುಂಬಾ ಹಾಸ್ಯ ಭರಿತವಾಗಿದ್ದ ಅವರ ಮಾತುಗಳು ಹೀಗೆ ಸಂದರ್ಶನ ಮುಂದುವರಿಸಿ ಮತ್ತಷ್ಟು ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೆಲಸ ಮಾಡಿ ಮುಂದಿನ ಜೀವನ ಸುಖಮಯವಾಗಿರಲಿ

  • @hemanthkumar7774
    @hemanthkumar7774 Год назад +4

    ಯಾವ್ ಸ್ಟಾರ್ ಸರ್..... ಸತ್ ಮೇಲೆ ಸ್ಟಾರ್...... Good lines.... Be down to earth always

  • @purushottamnagavalli275
    @purushottamnagavalli275 Год назад +9

    ಚಿಕ್ಕಣ್ಣನ ಕಾಮಿಡಿ ಅಂದ್ರೆ ನಮಗೆ ತುಂಬಾ ಖುಷಿ❤❤

  • @nayanamurty4601
    @nayanamurty4601 10 месяцев назад +2

    ಹಠ chala talent iroru ತುಂಬಾ ಜನ ಇದಾರೆ... ಎಲ್ಲರಿಗೂ ಲಕ್ ಸಾಥ್ ಇರಲ್ಲ...
    ಚಿಕ್ಕಣ್ಣ talented.. ದೇವರು ollhedu ಮಾಡಲಿ

  • @ಶಿವುಕನ್ನಡಿಗh

    ನಮ್ ಚಿಕ್ಕಣ್ಣವರ ಒಳ್ಳೆ ಪ್ರತಿಭೆ 🥰 ಇನ್ನು ಹೆಚ್ಚು ಸಿನಿಮಾ ಮಾಡಲಿ. ಆ ದೇವರು ಆಶೀರ್ವಾದ ಮಾಡ್ಲಿ 🙏

  • @5star777.
    @5star777. Год назад +11

    Flying King Manju ❤️❤️❤️ ಒಳ್ಳೆ ನಿರ್ದೇಶಕ ಒಳ್ಳೆ ಕ್ಯಾಮೆರಾ ಮ್ಯಾನ್ ಒಳ್ಳೆ ಡೈರೆಕ್ಟರ್

  • @swarnalatharai4173
    @swarnalatharai4173 Год назад +10

    Hardworking. And humble, simplicity ❤❤❤Nan favorite chikkanna❤❤nice interview ❤ thank you ❤❤Devru Enu olledu madli avrige❤❤

  • @mgh653
    @mgh653 Год назад +2

    Abba e vedio nodi tumba kushi ayitu ...bari film nalli nodtidde chikkana awaranna ivattu awara maatu aa vinaya ollethana nodi tumba kushi ayitu maatinalle gottagutte swalpanu ahankara illa awarige ..kashtadinda mele bandawara Guna ne heegirutte ...sir nimge olledagli...❤❤❤❤❤

  • @shaw071
    @shaw071 Год назад +15

    Such a down to earth actor happy to see his success in sandalwood ❤️

  • @kavitharangaswamy4722
    @kavitharangaswamy4722 Год назад +11

    Super ಚಿಕ್ಕಣ್ಣ interview ....iam waiting episode 2...

  • @sharonsojan7971
    @sharonsojan7971 Год назад +33

    Down to earth❤

  • @ranjitha6364
    @ranjitha6364 8 месяцев назад +1

    ಚಿಕ್ಕಣ್ಣ ಅವರು ತುಂಬಾ ಸರಳ ವ್ಯಕ್ತಿ... ಇನ್ನು ಎತ್ತರಕ್ಕೆ ಬೆಳೆಯಲಿ...🙏

  • @umeshkotur2552
    @umeshkotur2552 Год назад +9

    Chikkanna sir ennu tumba achievement Madi sir niwu all the best ❤🎉😊

  • @KumarKumar-pn3hp
    @KumarKumar-pn3hp Год назад +4

    🙏💐 ಅಣ್ಣ ಚಿಕ್ಕಣ್ಣ ನಿಮಗೆ ಒಳ್ಳೆಯದಾಗಲಿ ಉಪಾಧ್ಯಕ್ಷ ಸಿನಿಮಾ ದೊಡ್ಡ ಸಕ್ಸಸ್ ಆಗಲಿ ಹಾಗೆ ನಿಮ್ಮ ಕಾಮಿಡಿ ಟ್ರ್ಯಾಕ್ ಆದ್ರೆ ನಮಗೆ ತುಂಬಾ ಇಷ್ಟ ನೀವಿನ್ನು ಎತ್ತರಕ್ಕೆ ಬೆಳೆಯಬೇಕು ನಾನು ನಿಮಗೋಸ್ಕರ ಒಂದು ಒಳ್ಳೆ ಚಿತ್ರಕಥೆ ಕಥೆ ಏನು ರೆಡಿ ಮಾಡುತ್ತೇನೆ ನಮಗೊಂದು ಅವಕಾಶ ಕೊಡಿ ಸರ್ 💐 ಆಲ್ ದ ಬೆಸ್ಟ್ ಉಪಾಧ್ಯಕ್ಷರಿಗೆ 🙏

  • @sathisathish1782
    @sathisathish1782 11 месяцев назад

    ಒಳ್ಳೆದಾಗಲಿ ಚಿಕ್ಕಣ್ಣ ನಿಮ್ಮ ಜೀವನಕ್ಕೆ ..ಸೂಪರ್ ಸ್ವಲ್ಪ ಸಹ ಗರ್ವ ಅಹಂಕಾರ ಅನ್ನೋದೇ ಇಲ್ಲ ನಮ್ಮ ಚಿಕ್ಕಣ್ಣ ಗೆ

  • @SanthuShetty-yo4ku
    @SanthuShetty-yo4ku Год назад +17

    ಎಷ್ಟು ಕಾಸು ಇದ್ದರೂ ಬಟ್ಟೆ ಬಿಸಿಲು ಅಲ್ಹ್ ಹೇ ಒಣಗಿಸಾ ಬೇಕು 😅😅😅😂😂😂love u chikkanna param sir

  • @nijagungu9618
    @nijagungu9618 Год назад +59

    ಚಿಕ್ಕಣ್ಣನ ಸರಳತೆಗೆ ಒಂದು ದೊಡ್ಡ ಸಲಾಮ್

  • @akashtejaakashniki7445
    @akashtejaakashniki7445 Год назад +10

    Down to earth person chikku😅😅

  • @heramba7327
    @heramba7327 Год назад +1

    Tis s shankar from ugramm n kgf movie writer n associate director..Marriage bagge nija vadha maathu..tumba kasta pattu mele banda chickku maathu..heartly touching ..

  • @rathnamala5078
    @rathnamala5078 Год назад +4

    ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.

  • @deviprasadbettampady5342
    @deviprasadbettampady5342 Год назад +5

    Hatsoff to Simple personality Chikkanna👍

  • @mounesht-eh1vk
    @mounesht-eh1vk Год назад +8

    Param Sir pakka bigboss ge ogbeku ❤

  • @santhoshhn5953
    @santhoshhn5953 Год назад +5

    5:58 LOL Hahahahahaha 😆😅🤣😂😁😄 Parameshwar Rocks..! Chikkanna Shoks..! 😜🤪😝😛

  • @harishgnaraayan1464
    @harishgnaraayan1464 Год назад +8

    Simplicity is always with chickanna

  • @kiran5418
    @kiran5418 Год назад +3

    Namage esta agiddu chikkanna avar simplicity ennu ettarakke beliri🎉🎉🎉🎉🎉

  • @bharathkumarsp2803
    @bharathkumarsp2803 Год назад +3

    Nam natural comedy star. Ballali chikkanna is always Ballali chikkanna for us

  • @NamaskaraSir-pk
    @NamaskaraSir-pk Год назад +4

    Very nice and no arrogance or attitude, he is down to earth and God bless him with good health and success😊😊

  • @safwan_vittal5855
    @safwan_vittal5855 Год назад +32

    An Actor with Zero haters ❤

  • @JaysinghChikkodi
    @JaysinghChikkodi Год назад +9

    Feels like watching one movie.. waiting for part 2

  • @ramyashreea.p2051
    @ramyashreea.p2051 Год назад +2

    Chikkanna ನಿಮ್ಮ ಇಂಟರ್ವ್ಯೂ ನೋಡಿ ತುಂಬಾ ಖುಷಿ ಆಯಿತು. ನೀವು ಕಷ್ಟ ಪಟ್ಟು ಈ ಮಟ್ಟಿಗೆ ಬೆಳೆದಿರುವುದು ಸಂತೋಷದ ವಿಷಯ ಅದು ಯಾವುದೇ ಸಿನಿಮಾ back round ಇಲ್ಲದೆ.ಫಿಲ್ಮ್ ಇಂಡಸ್ಟ್ರಿ ಗೆ ಹೋಗುವುದು ದೊಡ್ಡ ವಿಷಯ ಅಲ್ಲ.ಅಲ್ಲಿ ಹೆಸರು, ಡಿಮ್ಯಾಂಡ್ ಉಳಿಸಿಕೊಳ್ಳುವುದು ತುಂಬಾನೇ ಕಷ್ಟ.ನೀವು ಇನ್ನೂ ಎತ್ತರಕ್ಕೆ ಬೆಳೆಯಿರಿ ಎಂದು ಹಾರೈಸುತ್ತೇನೆ

  • @vinodtvkannada
    @vinodtvkannada Год назад +7

    Chikku is my favourite Comedian ❤❤❤

  • @m-mangalore
    @m-mangalore Год назад +7

    ಒಳ್ಳೆ ನಟ ಚಿಕ್ಕ 🎉🎉ಪರಮ್ ಸರ್🙏

  • @epsl422
    @epsl422 Год назад +5

    Straight forward chikkanna❤

  • @Sk_raj_hosamane
    @Sk_raj_hosamane Год назад +5

    ಉಪಾಧ್ಯಕ್ಷ...👍👍all the best❤❤

  • @SandhyaKakkinje
    @SandhyaKakkinje Год назад +1

    Kiraathaka movi super yestu sari nodidru mathe mathe nodbeku anusuthe dhanyvadgalu param sir..

  • @lingupatil1877
    @lingupatil1877 Год назад +3

    Good achievement. He came from poor family . God bless him

  • @sangeethack90
    @sangeethack90 Год назад +10

    My favorite comedian ❤

  • @ssrssr6080
    @ssrssr6080 Год назад +6

    Hardworking and humble man 🙏

  • @UPremierSeries
    @UPremierSeries Год назад +6

    Chikkanna Sir Is A Very Simple Man And good person👌👌

    • @garuda789
      @garuda789 Год назад

      ಸಿಂಪಲ್ ಆಗಿ ಇರಲೇಬೇಕಲ್ಲ, ಇಲ್ಲ ಅಂದ್ರೆ ಪುರ್ ಅನ್ನಬೇಕಾಗುತ್ತೆ

  • @KSrinivasKsrinivas-f4u
    @KSrinivasKsrinivas-f4u Год назад

    ಕಲಾ ಮಾಧ್ಯಮ ಚಾನೆಲ್ ತುಂಬಾ ಜನಗಳನ್ನು ಪರಿಚಯ ಮಾಡಿಕೊಟ್ಟಿದೆ ಮತ್ತು ಅವರ ಕಷ್ಟ ಸುಖಗಳನ್ನು ಹಂಚಿಕೊಂಡಿದೆ ಕಲಾ ಮಾಧ್ಯ ಮ ಚಾನೆಲ್ ತುಂಬಾ ಒಳ್ಳೆ ಕೆಲಸವನ್ನು ಮಾಡುತ್ತಿದೆ ಇಂತ ಚಾನೆಲ್ ಗಳು ನಮ್ಮ ಸಮಾಜಕ್ಕೆ ಬೇಕು

  • @AchuAchu-dv8eu
    @AchuAchu-dv8eu Год назад +3

    ನಮ್ ಚಿಕ್ಕು ಸೂಪರ್ ❤❤❤ am bigg fan chikkuu ❤

  • @Abhixyrll
    @Abhixyrll Год назад +3

    Avara name matra chikanna but his heart is pure huge soul 🪶💗

  • @rizwanali5194
    @rizwanali5194 Год назад +2

    Chikanna super star ⭐ Agi beli beku Ade nam Aase

  • @Manjunatha-vi8sc
    @Manjunatha-vi8sc Год назад +1

    ಒಂದು ಹೊತ್ತಿನ ಅನ್ನಕ್ಕೆ ಕಷ್ಟಪಡುತ್ತಿದ್ದರು . ಇವಾಗ ಅನ್ನ ಇದೆ ಊಟ ಮಾಡಕ್ಕೆ ಸಮಯವಿಲ್ಲ . ಇದು ಚಿಕ್ಕಣ್ಣನ ಸಾಧನೆ ❤🙏🙏🙏. ಇದು ಮನುಷ್ಯನ ಸಾಧನೆ.

  • @Learnlux1324
    @Learnlux1324 Год назад +2

    & His words🥺🥺🥺
    Literally !! simplicity overloaded 🥺💕

  • @altoka10suzuki-tm6kt
    @altoka10suzuki-tm6kt Год назад +1

    Manege bandorigi upacharisodu nimma dodda guna anna chaa madi avarigi kudisidu nodi kushi aitu. Munche hengidru hage idare smpl yenu change agila. Esht beledru atud anodu avar hatar ila. Good chikanna avare GoD Bless You

  • @shashankkunder22
    @shashankkunder22 Год назад +9

    Talented actor❤❤

  • @Mayursubhash
    @Mayursubhash Год назад +7

    In real life also he is very comedy person 😄😂😂

  • @ಶಿವುಕನ್ನಡಿಗh

    ಧನ್ಯವಾದಗಳು ಪರಮ್ ಸರ್ ಚಿಕ್ಕಣ್ಣವರ ಭೇಟಿ ಮಾಡಿಸಿದ್ದಕ್ಕೆ.. ಚಿಕ್ಕಣ್ಣನ್ ನೋಡಿ ತುಂಬಾ ಖುಷಿಯಾಯಿತು 😊

  • @jayaramshetty9547
    @jayaramshetty9547 Год назад

    God bless chikkanna film 100 days Because of his simplicity Please convey to chikkanna 🌹

  • @Savitha351
    @Savitha351 Год назад +3

    Sir nim movi ella super hit aglli innu nimma cinima barali and hiro acting super nimdhu❤

  • @rajeshwarisa2688
    @rajeshwarisa2688 Год назад

    Namage chikkanna andre tumba ista avaru iddare andre intrest iratte film.devaru olledu maadli❤

  • @rakshitharakshitha7339
    @rakshitharakshitha7339 Год назад +4

    A man one who is down to earth

  • @sharathbabushari7786
    @sharathbabushari7786 Год назад +6

    D Boss gift mast jai D Boss 🔥♥️

  • @Sushanth_kotian
    @Sushanth_kotian Год назад +6

    5:59 chi poli Param 😂😂

  • @yspvlogpallu5990
    @yspvlogpallu5990 Год назад +1

    Estu simple agidare great ckikanna

  • @manojhegde3378
    @manojhegde3378 Год назад

    very very humble star chikkanna 100% namellara achumechu

  • @devarajudevaraju3269
    @devarajudevaraju3269 Год назад +8

    Super good interview param sir

  • @tejaskumarrv8425
    @tejaskumarrv8425 9 месяцев назад

    ತುಂಬಾ ಸರಳ ಮತ್ತು ಸಂಕೋಚ ದ ವ್ಯಕ್ತಿ ಚಿಕ್ಕಣ್ಣ

  • @raajuis
    @raajuis Год назад +7

    Param Sir...
    Ravi Srivatsa avarna Interview madi...

  • @lavanyas6455
    @lavanyas6455 Год назад +3

    So sweet heart of human being 😊😊😊😊

  • @vijayar8372
    @vijayar8372 Год назад +1

    I love you chikkanna forme sagara....shivamogga❤

  • @vasanthalakshmi5975
    @vasanthalakshmi5975 10 месяцев назад

    Super chikkanna navare nimma mathu gambirya halliya sogadu ynedare, nanu film star antha jamba ella nimage mathina dhatti thumba esta athu. Namage Any way ha devaru nimage olleyadu madali.... God bless you.🙌🙌💐💐🥰🥰❣️❣️😊😊

  • @vishwakumar9784
    @vishwakumar9784 Год назад +2

    Nice Apartment sir, ur my favorite, God Bless U Sir

  • @rockstarrockstar6641
    @rockstarrockstar6641 Год назад

    Sir niv tumba hrudaya jeevi chikkanna simplicity superrrrt❤❤❤❤❤❤❤

  • @ShwethaS-z7s
    @ShwethaS-z7s Год назад

    Very simple chikkanna, u r super chikkanna

  • @Ashish-b5z7r
    @Ashish-b5z7r Год назад

    Talented actor naam chikkanna...big thanks nimge namge entertainment madsokke 🙏

  • @srinivasvenkataiah-b3x
    @srinivasvenkataiah-b3x 3 месяца назад

    Chikanna simple great God bless 💐 you.

  • @kiranraichurkiccha
    @kiranraichurkiccha Год назад +1

    Simplycity person nam chikku❤

  • @ramupattedar287
    @ramupattedar287 10 месяцев назад

    My family and me ❤️❤️🙌 4 time watch of upadekshya ❤

  • @mangoortrading1495
    @mangoortrading1495 Год назад +2

    Simple and amazing personality........❤

  • @JayarathanaShivanna
    @JayarathanaShivanna Год назад

    ಚಿಕ್ಕಣ್ಣ ಅವರೇ ನಿಮ್ಮ ಸಿನಿಮಾ ಗಳು ಸೂಪರ್ ನಿನಗೆ ಒಳ್ಳೆಯ ದಾಗಲಿ