ರಾಕಿಭಾಯ್ ಫಾರ್ಮ್ ಹೌಸ್ ದರ್ಶನ | Rocking Star Yash Father | Hassan New Farm House Tour | Yash | KGF2
HTML-код
- Опубликовано: 29 мар 2022
- ಶ್...!
ಯಶ್ ತೋಟಕ್ಕೋಗೋಣ ಬನ್ನಿ..
ಅಪ್ಪ-ಅಮ್ಮಂಗೆ
ಅಪೂರ್ವ ಕಾಣ್ಕೆ...!!
ನೀವೆಂದೂ ಕಂಡಿರದ ರಾಕಿಬಾಯ್ ಫಾರ್ಮ್ ಹೌಸ್ ದರ್ಶನ...!!!
Full Series: • ಯಶ್ ತಂದೆ ತಾಯಿಯ ಸಂದರ್ಶನ...
An Exclusive Tour of Rocking Star Yash's New Farm House and Estate With his Parents
Come let's see Rocky Bhai's Farm House. Best Wishes to Yash on his newly releasing movie KGF2.
Wow! We've hit 1 million views and it's all thanks to your love for Kannada film superstar Yash and his beautiful farmhouse. If you missed it the first time, now's your chance to take a tour of this tranquil paradise. From the stunning architecture to the lush greenery, Yash's farm life is a true reflection of his love for nature and his family. Join us as we relive the inspiring moments from this tour and thank you for making it a huge success.
#KGF2 #YashParents #BGanapathi #YashThota #YashFarmHouse #YashoMarga #ArunKumarJ #Pushpa #KGFChapter2Trailer #KGFChapter2 #KGF2KannadaTrailer
#1MillionViews #KannadaFilmIndustry #Yash #FarmhouseTour #CelebrityLifestyle #Bollywood #SouthIndianCinema #FamilyGoals
Follow me on -
• Instagram: / bolgereganapati
• Facebook: / ganapati.bolgere
• Twitter: / b4ganapathi
• Facebook Page: tinyurl.com/2p8uznms
ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಯಾವುದೂ ಅಸಾಧ್ಯವಿಲ್ಲ. ಅವರ ಶ್ರಮಕ್ಕೆ ತಕ್ಕ ಫಲ, ಹಾಗೆಯೇ ಪಕ್ಕದ ಜಮೀನುಗಳಿಗೂ ನೀರಿನ ಲಭ್ಯತೆ, ಅವರುಗಳೂ ಉಪಯೋಗ ಪಡೆದು ಮುಂದಿನ ಪೀಳಿಗೆಗೆ ಅನುಕೂಲವಾಗಲಿ
ಯಶ್ ತೋಟ ತೋರಿಸಿದಕ್ಕೆ ಧನ್ಯವಾದಗಳು ಗಣೇಶ್ ಸರ್
ಇನ್ನೂ ನೂರೈವತ್ತು ವರ್ಷ ಹೆಚ್ಚು ಆರೋಗ್ಯ ಐಶ್ವರ್ಯ ಕೂಡಲಿ ರಾಖಿ ಸರ್ . ಜೊತೆಗೆ ದೇವರು ಏನಾದರೂ ಕನಸಲ್ಲಿ ಬಂದ್ರೆ ನಮ್ಮ ಕರ್ನಾಟಕದ ಸಮಸ್ಯೆಗಳನ್ನು ಆಲಿಸಿ ಸರ್ ಆ ಕೆಪಾಸಿಟಿ ನಿಮಗೆ ಇದೆ 😍🙏🙏💞💞💞
ಪ್ರಾಣಿ ಪಕ್ಷಿಗಳು ತಿಂದು ಬಿಟ್ಟದ್ದು ನಮಗೆ ಅಂದರಲ್ಲ ಅದೇ ಸತ್ಯವಾದ ದೊಡ್ಡ ಮಾತು.
Nanna ase kuda Ede sir
Prani pakshi tindu bitidu namage
5:43
Matte, fence yaake ?
Est acre ide
ಯಶ್ ನಮ್ಮ ಕನ್ನಡದ ತುಂಬಾ ಬುದ್ಧಿವಂತ ಮೇರು ನಟ. ಅಭಿನಂದನೆಗಳು..
Yash always great, inspiration person
ಯಶ್ ಸರ್ ಏನೇ ಮಾಡಿದ್ರೂ ಒಂದು ಪ್ರಕೃತಿಯ ಅಭಿವೃದ್ಧಿ ಇದ್ದೆ ಇರುತ್ತೆ.great yash sr.🙏🙏🙏
ಕೆರೆ ಗಳನ್ನ ಅಭಿವೃದ್ಧಿ ಪಡಿಸಿದಕ್ಕೆ ಮತ್ತೊಮ್ಮೆ ಅಭಿನಂದನೆಗಳು ಯಶ್ ಹಾಗೂ ಕುಟುಂಬದವರೆ🙏🏻
Is Golden man🙌🙌🙌🙌
@@atozchannel5392 hai
Yash we people of Hassan are proud of you. Congrats
🙏😊
ಒಬ್ಬ ವ್ಯಕ್ತಿ ಕಾಯಕದಲ್ಲಿ ಶ್ರದ್ಧೆ ಇಟ್ಟು ಕೆಲಸ ಮಾಡಿದರೆ ಎಂತಹುದನ್ನು ಜಯಿಸಬಹುದು ಎಂದು ತೋರಿಸಿಕೊಟ್ಟ ಯಶ್ ನಿಜವಾದ ಸಾಧಕ...
ಯಶ್ ಅವರ ಶ್ರಮ, ಸಾಧನೆ, ವ್ಯಕ್ತಿತ್ವ ದೊಡ್ಡದು.... ಇನ್ನೂ ಎತ್ತರಕ್ಕೆ ಬೆಳಿಯಲಿ ಎಂದು ಹಾರೈಸುತ್ತೇನೆ.... ತೋಟ ತೋರಿಸಿದ್ದಕ್ಕೆ ಧನ್ಯವಾದಗಳು.... 🙏🙏🙏🙏
Glance💞 very very nice ತುಂಬಾ ಅದ್ಬುತವಾಗಿ ತುಂಬಾ ಸುಂದರವಾಗಿದೆ ಅಲ್ಲಿಯ ಕೇರೇ ಎಷ್ಟು ಸು೦ದರ ವಾಗಿದೇ very Proud
ಕರ್ನಾಟಕ ದ ಕಣ್ಮಣಿ ಅಣ್ಣತಮ್ಮ 🙏🙏🙏🙏🙏
Yash anno obba mansushya naav nod nodtidange yeshtu yettarakke beladaralla , Can't imagine guru
Kirataka to KGF WOW ... Such great inspiration JOURNEY 😊....
Moginna manasu to kgf pa
@@varshaishta9661 yash first film Kirataka alwa.?
@@sunilgowda2 no pa moginna manasu
Gajakesari yoga
Yes
Yaro. Yeno. Helta edru nodro nam boss. Na.. Jai yash boss🔥🔥🔥
Take this as motivation guys.....ಹೊಟ್ಟೆಹುರಿ ಬೇಡ.....
Nija true love❤❤❤❤
ಬೇಜಾರಾಗಬೇಡಿ ಅದು ಹೊಟ್ಟೆ ಹುರಿ ಅಲ್ಲ ಹೊಟ್ಟೆ ಉರಿ
@@hrveenaveena551ತಿದ್ದಿದ್ದಕ್ಕೆ ಧನ್ಯವಾದಗಳು
Super Ganapathi Sir...
Yash is a great role model ❤️. He is a great gift to our state and country. Thanks to his parents for giving such a kid to Karnataka.
yash is a true inspiration for new comers in industry .
every star heros worked for their maintain individual stardom but yash only have vision to represent industry in world wide and with his hard work he succeed and industry got a identity from effort of kgf team or yash.
yash is a reall inspiration for new comers 👏
ಯಶ್ ನಿಮ್ಮ ತಂದೆಯವರು ತುಂಬಿದ ಕೊಡ... 🙏
ಒಳ್ಳೆಯ ನೋಟ. 🙏🙏🙏
Yash anno obba mansushya naav nod nodtidange yeshtu yettarakke beladaralla , Can't imagine guru
Kirataka to KGF WOW ... Such great inspiration JOURNEY
ಅದೃಷ್ಟ ವಂತ ಫ್ಯಾಮಿಲಿ...... ಯಶ್ ಇಸ್ ರಾಕ್
Soo nice yash gave gift uo his parents , and his father is such a simple person , God bless them , thks for showing farm house 👌👌👏👏💐🙏
ತುಂಬಾ ಸಂತೋಷವಾಯ್ತು ಸರ್.ನೋಡಿ.
The effort of yash show his dream come true.
Thank you sir namm boss bagge istelle matadidakke ❤🙏😍😘
ಪ್ರಾಣಿ ಪಕ್ಷಿ ಗಳಿಗೆ ಮಾಡಿದ್ದು❤ 🙏🙏🙏🙏
Belsidalla belsiddu JAI ROCKY BHAI 🔥❤️😘❤️
Yash inspiration to many youths
ಸಾಧಕ👌🏻👌🏻👌🏻
😍👌👌👌
Realy great personality by hard work & so dedicated Yash + R. Pandith 😘🥰🙌👌god bless u much more healthy & success 🙌👌
CEO of Indian filim industry yash boss ❤️🔥😎
His hard work is bread and butter to many people for sure let god bless him with many more success.
Nam oora Hemme❤️ nam boss rocking star yash
🥰😍😘Love you National star ⭐ Yash 😇😘
ಯಶ್ ಬಾಸ್ ❤
Rocking 🌟 ನಮ್ಮ ಕನ್ನಡ ಮಣ್ಣಿನ ಕಣ್ಮಣಿ 🥰
yash vision is from begining to represent kannada industry in worldwide and he puted hard effort with team 8years now he succeed.
other heros worked for to maintain their stardom thats it.
yash is the reall inspiration for new comers 👏
Ganapati. Oure. Yash. Our. Farm. House.. Darashan. Madisiddaki. Nimage. Tumba. Dhanyapvadagalu
Life ಅಂದ್ರೆ ಅಣ್ಣಾ ಯಶ್ du
ಹೌದು ಒಂದು ಕೆರೆಯಿಂದ ಸುತ್ತ ಮುತ್ತಲಿನ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ
True nature lovers 🙏💐
Great Son to his Father/Mother Rocky Boy to ALL iNDIA Soil Son of Karnataka Namma Hemme Namme Kannadigara Aasti.. Asset.. Love You Yash Sir..
4:38 - 😋 , 18:56-😯 , 19:25 -yes sir
It was very beautiful to watch , good video sir👍
#Savesoil #Savewater
#RockingYash ⭐
#YASHBoss🤴
ಇದು ಹಾಸನದ ದುದ್ದದಲ್ಲಿ ಇರುವ ತೋ ಟ ಇದೇನಾ ಅಬ್ಬಾ ಎಷ್ಟು ಅಧ್ಭುತ
Eshtu acre ide sir total?
ಸೂಪರ್ ಸರ್ 🔥
Tq for video sir 🙏
NATIONAL ,⭐ YASH 👑♥️🙏
ಜೈ ಯಶ್ ಬಾಸ್
ಯಶ್ ಅವರೇ ತುಂಬು ಹೃದಯದ ಅಭಿನಂದನೆಗಳು ಹಾಗೂ ನಮ್ಮಮುಂಜನಹಳ್ಳಿ ಕಾವಲಿನಲ್ಲಿ ಜಮೀನು ಖರೀದಿಸಿದಕೆ ಧನ್ಯವಾದಗಳು ಒಳ್ಳೆದಾಗಲಿ
ಥ್ಯಾಂಕ್ ಯು ಸರ್... ಜೈ ಯಸ್ ಬಾಸ್ 🤗❤️
Yash sir avara simplicity ya moola
Avara tande.... ❤✨
Jai yash boss ❤️🔥
👌🏼ನಮ್ಮ ಬಾಸ್ ತೋಟ
Jai yash Boss 💥
Very Nice.God Bless Yash and his family.
Super Yash BOSS fan forever 🤩
Such an experienced person in life and Profession is saying hats off to Yash this is what true success is, very inspiring 🔥🔥to youths like us wow
Olleyavarige ollede aguthe yash father very good man 🙏👍👌
ನಾನು ಯಶ್ ಸರ್ ಅಭಿಮಾನಿ ಫಾರಂ ಹೌಸ್ ಇರೋದು ನಮ್ಮೂರಲ್ಲಿ ಯಶ್ ಸರ್ ಅಭಿಮಾನಿಯಾಗಿ ನನಗೆ ತುಂಬಾ ಖುಷಿಯಾಗುತ್ತೆ
ನಮಗೂ ತೋಟ ನೋಡುವ ಆಸೆ ಇದೆ . ಅವಕಾಶ ಸಿಗುವುದೇ.. ಯಶ್ ಮತ್ತು ತಂದೆ ತಾಯಿ ಗೆ ಅಭಿನಂದನೆ ಸಲ್ಲಿಸುತ್ತೇನೆ.
ಎಷ್ಟ್ ಎಕ್ಕರೆ ಇರೋದು bro ಯಶ್ ಅವರ ಜಮೀನು
@@deepakiran8151 ಯಶ್ ಸರ್ ಇರಲ್ಲ ಅವರ ಅಪ್ಪ ಅಮ್ಮ ಇರೋದು ಯಾಘದ್ರು ಕೆಲಸ ಇದ್ರೆ ಯಶ್ ಸರ್ ಬರುತ್ತಾರೆ
@@thenameisappu1304 80 ಎಕ್ಕರೆ
@@girishgiddegouda2164 ಯಾವ ಊರು
Nice famous sir saround 5 km andre sumaru 250 inda 300 yakare irutte sir tota & famous super sir
Self Made Star Yash Boss
Praise worthy, your explanation about Yash superb Sir🙏👍🙌
KA-13 ☺👌🔥
ಒಳ್ಳೆ ಬೆಳವಣಿಗೆ ಯಶ್ ಬಗ್ಗೆ ಹೆಮ್ಮೆ ಎನಿಸುತ್ತದೆ ಅವರ ಮುಂದಿನ ಜೀವನ ಸುಖಮಯ ವಾಗಿರಲ್ಲಿ ಎಂದು ಹಾರಸುತ್ತೇನೆ 👍
King of kgf 🔥🔥🔥 king of Yash boss 🔥🔥🔥
jai yash boss 🔥❤️
👌👌
Yash is lucky for his family. Good luck rocky bhai.
Not lucky is working hard
Jeevandal beldre yash tara belibeku bro avr effort avr shradydr abr humbleness avr vinayatene idkella karana ... adruahtavanta rocky but elladku karana avr hard work 😍 true inspiration for many
Supa🔥👌🚩🇮🇳
KA 13♥️🔥
He will grow huge!! Good bless
Yash sir 🙏🙏love ❤❤❤
Boss is true inspiration to youth s..Any one can achieve but need hard work like BOSS ❤️
Super yess sir
TheNameIsYash🤙🏻😎🤩
Supr yas sir.yake kelavru kedathgi comments madothira .yas sir nodi kalite.🙏🙏🙏🙏🙏👍👍👍👍👍👍.
Hospital🏥 ge kalsi fruits🍍🍎🍓🍇 na plz is my request to boss🔥❤
ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👍👌
Thanks for this video sir 🙏🏼
Yash❤️❤️❤️❤️❤️
Yash Boss ❤️❤️❤️🔥🔥🔥
God Gift Yash BOSS 🙏
Super nam Yash boss🙌😍
Parents and Yash Sir all are very Lucky
Definitely Yash is Roll model to Youths
ಬರೀ ಮಾತಿನಲ್ಲಿ, ಪ್ರಚಾರ ತೆಗೆದುಕೊಳ್ಳಲು ಹೇಳುವುದಿಲ್ಲ... ಹೇಳಿದ್ದನ್ನು ಮಾಡಿ ತೋರಿಸುತ್ತಿದ್ದಾರೆ
KA- 13 Hassan gadi😍
Yes👌👌🤣🤣
Merit alli bandoramma... 🔥🔥🔥
ಪೂರ್ವಜನ್ಮದ ಸುಕೃತ ಎಂದುದು ಬಹಳ ಸರಿಯಾಗಿದೆ.. ಯಾವುದೋ ಯೋಗ..
ಹೌದು ಪೂರ್ವ ಜನ್ಮದ ಸುಕೃತ + ಸ್ವಂತ ಪರಿಶ್ರಮ
Yash boss❤
Super 👌
Yash appa Shanta swabhava saadu manushya
Kurubas andre hagene sadu swabhava davru
Kurubas andre hagene sadhu swabhavadavru
Super mind-blowing
"God bless ide yash mele "
Jai Yash Boss 😎💥💥
Good at least not greedy unlike others who would have invested in real estate. He's contributing to nature back. Celebs like him shd think of contributing towards nature. It will be house for many species once lake is developed fully
Huge respect and love to Yash sir and to their family. 😊
Thankyou very much sir for sharing this.
Wish you more support to you sir. 🙏
ಹೌದು, ನಾನು ಸಹ ನನ್ನ ಊರುನಲಿರುವ ನನ್ನ ನೆಂಟರಿಗೆ ನೀರು waste ಆಗದ ಹಾಗೆ ಮಾಡಿ ಅಂತ ಹೇಳತನೆ ಇರತೀನಿ.
Jai yash bosssss ❤️❤️❤️
7year Back ನಾನು ಈ ತೋಟವನ್ನು ಮೊದಲೆ ನೋಡಿದ್ದೆನೆ .ಆಗಿದ್ದ ತೋಟ ಈಗಿನ ತೋಟ ತುಂಬಾ ವತ್ಯಾಸ ಇದೆ
ಆಗ ಇನ್ನ ಯಶ್ ಈ ತೋಟವನ್ನು ತೊಕೊಂಡಿರಲಿಲ್ಲ
ಎಷ್ಟು ಎಕರೆ ಇದೆ ಸರ್
Jai Yash boss 🤟🔥🔥🔥🤟🤟🤟
ತೋಟ ತುಂಬಾ ಚೆನ್ನಾಗಿದೆ
Yash boss simplycity,
Salaam rocky bhai,,,,
My inspiration yash boss 🔥❤❤
Great Job Sir Tq Yesh