ಯಥಾರ್ಥ ಜ್ಞಾನ | Yathartha Jnana | Ep 01

Поделиться
HTML-код
  • Опубликовано: 1 ноя 2023
  • ಎಲ್ಲರಿಗೂ ತಿಳಿದ ವಿಷಯ ಜ್ಞಾನ ನಮ್ಮ ಜೀವನಕ್ಕೆ ಬಹಳ ಮುಖ್ಯ ವಿಷಯ.
    ಆದರೆ ಜ್ಞಾನ ಎಂದರೇನು? ಒಂದು ವಿಷಯವನ್ನು ಇದ್ದ ಹಾಗೆ ತಿಳಿಯುವುದೋ? ಅಥವಾ ಕಂಡ ಹಾಗೆ ತಿಳಿಯುವುದೋ? ಇವೆರಡರ ನಡುವಿನ ವ್ಯತ್ಯಾಸವೇನು? ತಪ್ಪಾಗಿ ತಿಳಿಯುವುದರಿಂದ ಆಗುವ ಪರಿಣಾಮಗಳೇನು?
    ವಿವರಗಳಿಗೆ ವಿಡಿಯೋ ನೋಡಿ...

Комментарии •