Yathartha Jnana
Yathartha Jnana
  • Видео 29
  • Просмотров 10 797
Episode 20 | The Journey of Life... | ಜೀವನದಲ್ಲಿ ಯಾವ ರೀತಿ ಬದುಕಬೇಕು?
ಮನುಷ್ಯನ ಹುಟ್ಟಿನಿಂದ ಸಾವಿನ ತನಕ ಏನು ಮಾಡಬೇಕು ಗೊತ್ತಿಲ್ಲದೇ ಪ್ರತೀ ದಿನ ಅತ್ಯಂತ ಬ್ಯುಸಿ ಲೈಫ್ ಅಲ್ಲಿ ಬದುಕುತ್ತಿರುತ್ತಾನೆ. ಇಂತಹ ಸಮಯದಲ್ಲಿ ನಮ್ಮ ಬದುಕಿನ ನಡೆ ಯಾವರೀತಿ ಇರಬೇಕು ಇದನ್ನು ಕಠೋಪನಿಷದ್‌ನಲ್ಲಿ ಬಂದ ದೃಷ್ಟಾಂತದಲ್ಲಿ ತಿಳಿಸಿದ್ದಾರೆ. ಅದರ ಚಿಂತನೆ ಈ ಸಂಚಿಕೆಯಲ್ಲಿ...
Просмотров: 252

Видео

Episode 19 | Realising the Reality (Tattva) | ಪರಾಧೀನತ್ವದ ಅರಿವಿನಿಂದ ಪರಮಾತ್ಮನ ಅರಿವು (ತತ್ವ)
Просмотров 125Месяц назад
ಮನುಷ್ಯನ ಜೇವನದಲ್ಲಿ ಬರುವ ಸಮಸ್ಯೆಗಳ ಮೂಲ 'ನಾನು ಮತ್ತು ನನ್ನದು ಅಂತ ಹೇಳುವ ಅಹಂಕಾರ-ಮಮಕಾರಗಳು. ಇದನ್ನು ತೊರೆದು ಬದುಕಬೇಕು ಅಂತ ಹೇಳಿದರೆ ನಮ್ಮ ಪರಾಧೀನತ್ವದ ಅರಿವು, ಅದರಿಂದ ಭಗವಂತನ ಸ್ವಾಮಿತ್ವದ ಅರಿವು ಬಹಳ ಮುಖ್ಯ. ಯಾವ ರೀತಿ ನಮ್ಮ ಜೀವನದಲ್ಲಿ ಇದನ್ನು ಅನುಭವಿಸಬಹುದು ಎಂಬುದರ ಬಗ್ಗೆ ಈ ಸಂಚಿಕೆಯಲ್ಲಿ ಚಿಂತನೆ ಮಾಡಲಾಗಿದೆ. Episode 11 - Analysing the Sleeping Happiness | ನಿದ್ರೆಯಲ್ಲಿ ಬರುವ ಸುಖದ ಚಿಂತನೆ - ruclips.net/video/3IkmUsdeFs4/видео.html Episod...
Episode 18 - Who Am I? The Conclusion | ನನ್ನ ಅಸ್ತಿತ್ವದ ಪರಿಚಯ
Просмотров 1992 месяца назад
ಈ ಸಂಚಿಕೆಯಲ್ಲಿ ದೇಹ, ಮನಸ್ಸು ಬುದ್ದಿಗಳ ಆಚೆ ಇರುವ ಅಹಂಕಾರ ಹಾಗೂ ಚಿತ್ತದ ಚಿಂತನೆ ಜೊತೆಗೆ ಚಿತ್ತ ಮತ್ತು ವಿಜ್ಞಾನಕ್ಕೆ ಇರುವ ಸಂಬಂದ ಇದರ ಬಗ್ಗೆ ಯಥಾಶಕ್ತಿ ಚಿಂತನೆ ಮಾಡಲಾಗಿದೆ. ನಮ್ಮ ಅಸ್ತಿತ್ವವನ್ನು ಯಾವ ರೀತಿ ಸಮಗ್ರವಾಗಿ ಚಿಂತನೆ ಮಾಡಬೇಕು ಅಂತ ಹೇಳುವ ಉಪಸಂಹಾರವನ್ನು ಈ ಸಂಚಿಕೆಯಲ್ಲಿ ನೋಡಬಹುದು. #WhoAmI #TheConclusion #SelfDiscovery #PhilosophicalThoughts #MindAndConsciousness #EgoBeyondBodyMind #ChittaAndScience #HolisticThinking #Existenti...
Episode 17 | Part 02 | Controlling Mind, Intellect through Rituals of Sanathana Dharma
Просмотров 772 месяца назад
ಎಲ್ಲರೂ ಕೂಡ ಮನಸ್ಸು ಬುದ್ದಿಯ ನಿಯಂತ್ರಣ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಯಾವ ರೀತಿ ಮಾಡಬೇಕು? ಸನಾತನ ಧರ್ಮದಲ್ಲಿ ಹೇಳಿರುವ ಆಚರಣೆಗಳು ಯಾವ ರೀತಿ ಮನಸ್ಸು ಬುದ್ದಿಯ ನಿಯಂತ್ರಣಕ್ಕೆ ಪೂರಕವಾಗಿವೆ. ಈ ಸಂಚಿಕೆಯಲ್ಲಿ ನೋಡೋಣ
Episode 17 | Part 01 | What is Intellect? Interaction between Mind and Intellect | ಬುದ್ದಿ ಎಂದರೇನು?
Просмотров 752 месяца назад
ನಮ್ಮ ಬುದ್ದಿ ಹೇಳಿದರೆ ಏನು? ಅದರ ಲಕ್ಷಣ ಏನು? ಮನಸ್ಸು ಮತ್ತು ಬುದ್ದಿ ಯಾವ ರೀತಿ ಅಂತರಂಗ ಪ್ರಪಂಚದಲ್ಲಿ ಕೆಲಸ ಮಾಡುತ್ತವೆ. ಇವನ್ನು ಈ ಭಾಗದಲ್ಲಿ ನೋಡೋಣ.. Previous Episodes : Episode 15 - What exists beyond the Mind? | ಮನಸ್ಸಿನ ಆಚೆಗಿರುವ ಪ್ರಪಂಚ ruclips.net/video/M7g20xX8r6o/видео.html Episode 16 - Spiritual Psychology | ಭಾರತೀಯ ಮನಶಾಸ್ತ್ರ ruclips.net/p/PLXjt91VXvsBrq0VjS2wPVPBIT3-o2hzW0
Episode 16 | Part 03 | Beware of Mind, Krishna's solution - ಮನಸ್ಸಿನ ಬಗೆಗಿನ ಜಾಗೃತೆ, ಕೃಷ್ಣನ ಪರಿಹಾರ
Просмотров 1243 месяца назад
For Regular Updates Subscribe RUclips : www.youtube.com/@YatharthaJnana Facebook : YatharthaJnana Instagram : yatharthajnana
Episode 16 | Part 02 | Control thought flows - ಯೋಚನೆಗಳ ನಿಯಂತ್ರಣ
Просмотров 843 месяца назад
For Regular Updates Subscribe RUclips : www.youtube.com/@YatharthaJnana Facebook : YatharthaJnana Instagram : yatharthajnana
Episode 16 | Part 01 | Introduction and Importance of Mind - ಅವಲೋಕನ ಹಾಗೂ ಮನಸ್ಸಿನ ಮಹತ್ವ
Просмотров 1763 месяца назад
For Regular Updates Subscribe RUclips : www.youtube.com/@YatharthaJnana Facebook : YatharthaJnana Instagram : yatharthajnana
Ep 15 | What exists beyond the Mind? | ಮನಸ್ಸಿನ ಆಚೆಗಿರುವ ಪ್ರಪಂಚ
Просмотров 6354 месяца назад
ಮನಸ್ಸನ್ನು ಸೇರಿ 5 ವಿಭಾಗವನ್ನು ಒಳಗೊಂಡಿರುವ ನಮ್ಮ ಅಂತಕರಣದ ಪರಿಚಯ ಹಾಗೂ ಅದರ ಲಕ್ಷಣಗಳು ಮತ್ತು ನಮ್ಮ ಮೇಲೆ ಆಗುವ ಪರಿಣಾಮಗಳು ಈ ಸಂಚಿಕೆಯಲ್ಲಿ... Previous Episodes : Episode 12 - ruclips.net/video/ahIfkkum4Xs/видео.html Episode 13 - ruclips.net/video/Vp0g3pL80fg/видео.html Episode 14 - ruclips.net/video/1x_PqWLb8SY/видео.html For Regular Updates Subscribe RUclips : www.youtube.com/@YatharthaJnana Facebook : facebook...
Episode 14 | Life cycle of Ignorance, Desires and Actions | ಮನುಷ್ಯನ ಜೀವನ ಚಕ್ರ - ಅವಿದ್ಯ, ಕಾಮ, ಕರ್ಮ
Просмотров 2064 месяца назад
ಯಾವ ರೀತಿಯಲ್ಲಿ ಅವಿದ್ಯ, ಕಾಮ, ಕರ್ಮ ಈ 3 ವಿಷಯಗಳು ಮನುಷ್ಯನ ಜೀವನವನ್ನು ರೂಪಿಸುವಲ್ಲಿ ಪಾತ್ರವಹಿಸುತ್ತವೆ? ಇದನ್ನು ಈ ಸಂಚಿಕೆಯಲ್ಲಿ ವಿವರಿಸಿದ್ದೇವೆ... Previous Episodes : Episode 11 - ruclips.net/video/3IkmUsdeFs4/видео.html Episode 12 - ruclips.net/video/ahIfkkum4Xs/видео.html Episode 13 - ruclips.net/video/Vp0g3pL80fg/видео.html For Regular Updates Subscribe RUclips : www.youtube.com/@YatharthaJnana Facebook : fac...
Episode 13 | Life of Choicelessness | ಆಯ್ಕೆ ಇಲ್ಲದ ಬದುಕು
Просмотров 2275 месяцев назад
ನಮ್ಮ ಜೀವನದಲ್ಲಿ ಮುಖ್ಯವಾಗಿ ನಮ್ಮ ದೇಹದ ಬಗ್ಗೆ ಇರುವಂತಹ ಸ್ವಾತಂತ್ರ್ಯತೆಯನ್ನು ಈ ಸಂಚಿಕೆಯಲ್ಲಿ ನೋಡೋಣ... Episode 12 - ruclips.net/video/ahIfkkum4Xs/видео.html Obstacles that prevent from identifying the self? ನನ್ನ ಬಗ್ಗೆ ಪರಿಚಯ ಮಾಡಲು ಅಡ್ಡ ಬರುವ ಬೇಲಿಗಳು ಯಾವುದು? For Regular Updates Subscribe RUclips : www.youtube.com/@YatharthaJnana Facebook : YatharthaJnana Instagram : yatharthajnana
ಪ್ರಥು ಭಗವಂತನಲ್ಲಿ ಏನು ಬೇಕು ಕೇಳಿಕೊಂಡ? ನಮ್ಮ ಗುರುಗಳ ಅನುಭವದ ಮಾತುಗಳ ಮೂಲಕ ಕೇಳೋಣ
Просмотров 2155 месяцев назад
ನಮಗೆ ಎಲ್ಲರಿಗೂ ಕೂಡ ವಿಶೇಷವಾದ ದಿನ ಈವತ್ತು. ಭಾಗವತದ 4ನೇ ಸ್ಕಂದದಲ್ಲಿ ಪ್ರಥು ಚಕ್ರವರ್ತಿಗೆ ಭಗವಂತ ಪ್ರತ್ಯಕ್ಷನಾಗಿ ಏನು ಬೇಕು ಎಂದು ಕೇಳುವಾಗ ಪ್ರಥು ಯಾವ ರೀತಿ ಭಗವಂತನಲ್ಲಿ ಕೇಳಿಕೊಂಡ, ಅದನ್ನು ನಮ್ಮ ಗುರುಗಳ ಅನುಭವದ ಮಾತುಗಳ ಮೂಲಕ ಕೇಳೋಣ. ಕೊನೆಯಲ್ಲಿ ಈ ಸಂದೇಶಕ್ಕೆ ಪೂರಕವಾದ ದಾಸರ ಪದವನ್ನು ಸ್ವಲ್ಪ ಕೇಳೋಣ...
Obstacles that prevent from identifying the self? ನನ್ನ ಬಗ್ಗೆ ಪರಿಚಯ ಮಾಡಲು ಅಡ್ಡ ಬರುವ ಬೇಲಿಗಳು ಯಾವುದು?
Просмотров 1465 месяцев назад
What are the obstacles that prevent me from identifying the self? ನನ್ನ ಬಗ್ಗೆ ಪರಿಚಯ ಮಾಡಲು ಅಡ್ಡ ಬರುವ ಬೇಲಿಗಳು ಯಾವುದು? ನನ್ನ ಮತ್ತೆ ನನ್ನ ಆತ್ಮದ ತಿಳುವಳಿಕೆಗೆ ಯಾವ ವಿಷಯಗಳು ನಮಗೆ ಬೇಲಿಯಂತೆ ಅಡ್ಡಪಡಿಸುತ್ತವೆ? ಯಾವ ಕಾರಣದಿಂದ ನನಗೆ ನನ್ನ ಪರಿಚಯ ಸರಿಯಾಗಿ ಆಗುತ್ತಿಲ್ಲ? ಈ ಪರಿಚಯದ ಅಭಾವದಿಂದ ನಮಗೆ ಶಾಶ್ವತವಾದ ಸುಖಗಳು ಸಿಗುತ್ತಿಲ್ಲ. ಆ ಕಾರಣಗಳನ್ನು ಈ ಸಂಚಿಕೆಯಲ್ಲಿ ನೋಡಿಕೊಳ್ಳೊಣ... Episode 11 - Analysing the Sleeping Happiness | ನಿದ್ರೆಯಲ್ಲಿ ಬರ...
Episode 11 | Analysing the Sleeping Happiness | ನಿದ್ರೆಯಲ್ಲಿ ಬರುವ ಸುಖದ ಚಿಂತನೆ
Просмотров 1766 месяцев назад
ಬದುಕಿನಲ್ಲಿ ನಿದ್ರೆಯಲ್ಲಿ ಇರುವ ಸು ಎಚ್ಚರದಲ್ಲಿ ಯಾಕೆ ಇಲ್ಲ? ಎಚ್ಚರದಲ್ಲಿ ಸುಖವಾಗಿ ಇರಲು ಏನು ತಡೆಗಳಿವೆ? ಇದರ ಚಿಂತನೆ ಈ ಸಂಚಿಕೆಯಲ್ಲಿ What to ask from GOD? ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ - 01 ruclips.net/video/1Z0iUIvHQKQ/видео.html Lessons from : Dhruva, Prahlada, Nachiketha | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 02 ruclips.net/video/J7cvCWv0XYI/видео.html What to ask from God? - Part 03 | ಭಗವಂತನಲ್ಲಿ ನಾವು ಏ...
What to ask from God? - Part 03 | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 03 | Episode 10
Просмотров 1426 месяцев назад
ಇದರ ಬಗ್ಗೆ ತಿಳಿಯಲು ಕುಂತಿ ಹಾಗೂ ನಾರದರ ಜೀವನದಲ್ಲಿ ಬಂದಂತಹ ಸನ್ನಿವೇಶವನ್ನು ಈ ಸಂಚಿಕೆಯಲ್ಲಿ ನೋಡೋಣ.. ಭಗವಂತನ ನಿರಂತರ ಚಿಂತನೆ ಕುಂತಿಯ ಜೀವನದಲ್ಲಿ ಬಂದರೆ, ಭಗವಂತನನ್ನು ನೋಡುವ ಗಾಢವಾದ ಇಚ್ಚೆ ಹಾಗೂ ಅದನ್ನು ಎಲ್ಲಾ ಜನರಿಗೂ ತಲುಪಿಸುವಂತಹ ವಿಶೇಷವಾದ ಆಸಕ್ತಿ ನಾರದರಲ್ಲಿ ಕಾಣಬಹುದು..
Lessons from : Dhruva, Prahlada, Nachiketha | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 02 | Episode 09
Просмотров 1597 месяцев назад
Lessons from : Dhruva, Prahlada, Nachiketha | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 02 | Episode 09
What to ask from GOD? ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ - 01 | EPISODE 08
Просмотров 3987 месяцев назад
What to ask from GOD? ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ - 01 | EPISODE 08
ಸೂರ್ಯೋದಯ ಹಾಗೂ ಸೂರ್ಯಾಸ್ತದಿಂದ ನಾವು ಏನನ್ನು ಕಲಿಯಬೇಕು? What we can learn from Sunrise and Sunset?
Просмотров 727 месяцев назад
ಸೂರ್ಯೋದಯ ಹಾಗೂ ಸೂರ್ಯಾಸ್ತದಿಂದ ನಾವು ಏನನ್ನು ಕಲಿಯಬೇಕು? What we can learn from Sunrise and Sunset?
ಶಾಸ್ತ್ರದಿಂದ ಯಾವ ರೀತಿ ಬದುಕಿನಲ್ಲಿ ಆನಂದವನ್ನು ಪಡೆಯಬಹುದು? | Yathartha Jnana | EP 07
Просмотров 1698 месяцев назад
ಶಾಸ್ತ್ರದಿಂದ ಯಾವ ರೀತಿ ಬದುಕಿನಲ್ಲಿ ಆನಂದವನ್ನು ಪಡೆಯಬಹುದು? | Yathartha Jnana | EP 07
ಭಗವಂತನ ಬಗ್ಗೆ ಜ್ಞಾನ ನಮಗೆ ಯಾಕೆ ಬೇಕು? | Why do we need to know about the GOD? | EP 06
Просмотров 1788 месяцев назад
ಭಗವಂತನ ಬಗ್ಗೆ ಜ್ಞಾನ ನಮಗೆ ಯಾಕೆ ಬೇಕು? | Why do we need to know about the GOD? | EP 06
ಭಗವಂತನ ಬಗ್ಗೆ ಕೇಳಲು ಸಮಯ ಇಲ್ಲ | There is no time to listen about God (Time Management) | EP 05
Просмотров 2239 месяцев назад
ಭಗವಂತನ ಬಗ್ಗೆ ಕೇಳಲು ಸಮಯ ಇಲ್ಲ | There is no time to listen about God (Time Management) | EP 05
ಭಗವಂತನ ಇರವಿನ ಅರಿವು
Просмотров 609 месяцев назад
ಭಗವಂತನ ಇರವಿನ ಅರಿವು
ಭಾಗವತದ ಶ್ರವಣದಿಂದ ಪ್ರಯೋಜನ
Просмотров 1119 месяцев назад
ಭಾಗವತದ ಶ್ರವಣದಿಂದ ಪ್ರಯೋಜನ
ಸುಖದ ಬಗೆಗಳು | Ep 04
Просмотров 14810 месяцев назад
ಸುಖದ ಬಗೆಗಳು | Ep 04
Madhwa Tatva Pravachan - Vidwan Krishnaraja Kuthpadi | ಮಧ್ವ ತತ್ವ ಪ್ರವಚನ - ವಿದ್ವಾನ್ ಕೃಷ್ಣರಾಜ ಕುತ್ಪಾಡಿ
Просмотров 14811 месяцев назад
Madhwa Tatva Pravachan - Vidwan Krishnaraja Kuthpadi | ಮಧ್ವ ತತ್ವ ಪ್ರವಚನ - ವಿದ್ವಾನ್ ಕೃಷ್ಣರಾಜ ಕುತ್ಪಾಡಿ
ಶಾಸ್ತ್ರದ ರೀತಿಯ ಬದುಕು ಹಾಗೂ ಸೋಶಿಯಲ್ ಎಥಿಕ್ಸ್ ಬದುಕು | Ep 03
Просмотров 7411 месяцев назад
ಶಾಸ್ತ್ರದ ರೀತಿಯ ಬದುಕು ಹಾಗೂ ಸೋಶಿಯಲ್ ಎಥಿಕ್ಸ್ ಬದುಕು | Ep 03
ಧರ್ಮ ಮತ್ತು ಜೀವನ | Dharma and Life | Ep 02
Просмотров 16511 месяцев назад
ಧರ್ಮ ಮತ್ತು ಜೀವನ | Dharma and Life | Ep 02
ಯಥಾರ್ಥ ಜ್ಞಾನ | Yathartha Jnana | Ep 01
Просмотров 6 тыс.11 месяцев назад
ಯಥಾರ್ಥ ಜ್ಞಾನ | Yathartha Jnana | Ep 01
How a human is different than animal?
Просмотров 15Год назад
How a human is different than animal?

Комментарии