Это видео недоступно.
Сожалеем об этом.

Prisoner Released From Jail: ಸನ್ನಡತೆ ಆಧಾರದ ಮೇಲೆ ರಿಲೀಸ್‌ ಆಗ್ತಿರೋದು ತುಂಬಾನೇ ಖುಷಿ ಆಗ್ತಿದೆ.. |

Поделиться
HTML-код
  • Опубликовано: 8 июл 2024
  • #TV9Kannada #GParameshwara #ValmikiMultiCroreScam #ValmikiNigam #ChandrashekaranCase #Bnagendra #Siddaramaiah #DKShivakumar #Kumaraswamy #Yediyurappa #Yatnal
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
    Related Links :
    ► • Actor Darshan Case | ಫ...
    ► • Valmiki Corporation Sc...
    ► • Siddaramaiah On Ramana...
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | G. Parameshwara, Valmiki Multi Crore Scam, Valmiki Nigam, Chandrashekaran Case, B nagendra, Siddaramaiah, D K Shivakumar, Kumaraswamy, Yediyurappa, Yatnal,
    ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ 77 ಕೈದಿಗಳು..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    ► Follow us on WhatsApp: whatsapp.com/channel/0029Va59...
    Credit: #Politics #IrannaAnchatageri /producer | #ashwathkotari /Uploader| #manohar /Editor | #TV9D
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Комментарии • 445

  • @tla4807
    @tla4807 Месяц назад +203

    ದಯಮಾಡಿ ಮೀಡಿಯಾ ದವರು ಈ ರೀತಿಯ ಹೇಳಿಕೆ, ಅನುಭವಗಳನ್ನು ಧಾರಾಳವಾಗಿ ಪ್ರಸಾರ ಮಾಡಿ. ಇದರಿಂದ ರಾಜ್ಯದಲ್ಲಿ, ದೇಶದಲ್ಲಿ ಅಪರಾಧ ಪ್ರಕರಣಗಳು ತುಂಬಾ ಕಡಿಮೆ ಆಗುವುದು. 🙏

  • @vrushabendraswamym6526
    @vrushabendraswamym6526 Месяц назад +190

    ಲಂಚ ತಗೋಳೋನು ಸಹ ಸ್ವಲ್ಪ ಯೋಚನೆ ಮಾಡಬೇಕು ಇದ್ರಿಂದ ಕೈ ಬದಲಿಗೆ ಕೊರಳು ಹೋಗಬಹುದು.. ಅಂತ

  • @yakshaloka9479
    @yakshaloka9479 Месяц назад +389

    ಇವರನ್ನು ಪ್ರತ್ಯೇಕ ಸಂದರ್ಶನ ಮಾಡಿದ್ರೆ ಚೆನ್ನಾಗಿರುತ್ತೆ

    • @tinguzz
      @tinguzz Месяц назад +16

      Yes he should be interviewed patiently, so that he can reveal lot of his experiences.

    • @sweekarS-it6bv
      @sweekarS-it6bv Месяц назад +6

      ​@@tinguzz😂😂 yeah it is very imp for our country's growth 📈 economy n society .. it's a civil service examination questions that they are asking 😂😂😂

    • @arunavathikv9383
      @arunavathikv9383 Месяц назад +2

      Ysssss

    • @101akar
      @101akar Месяц назад +5

      correct - innu nutana kolegalu henge madodu anta kalsbodu

    • @nammaballaritrolls1
      @nammaballaritrolls1 Месяц назад +2

      💯 Nija

  • @MangoKing-rh4kt
    @MangoKing-rh4kt Месяц назад +78

    ಇನ್ಮೇಲಾದ್ರೂ ಒಳ್ಳೆ ಜೀವನ ನಡೆಸಿ
    ದೇವ್ರು ನಿಮಗೆ ಒಳ್ಳೇದು ಮಾಡಲಿ

  • @rnageshvds1198
    @rnageshvds1198 Месяц назад +61

    "ಕೊಲೆಗಾರ ಕವಿಯಾದ".
    "ಜೈಲಿನಲ್ಲಿ ಜ್ಞಾನೋದಯ"
    ಇತ್ಯಾದಿ.

  • @p.s.b1624
    @p.s.b1624 Месяц назад +191

    ಇವರ ಸಂದರ್ಶನ ಮಾಡಿ,ತುಂಬಾ ವಿಚಾರವಂತ ಮನುಷ್ಯ ಅನಸುತ್ತೆ

    • @sweekarS-it6bv
      @sweekarS-it6bv Месяц назад

      Ley kajoor library hogi bichaara tilko 😂😂 e low class media third class journalists madi sandarahana nodi yen kavana odhtya 😂

  • @user-tp1fw7ig8g
    @user-tp1fw7ig8g Месяц назад +163

    ಕೊಲೆ ಮಾಡಿದ ಕವನ ಗಾರ 😍😍😍

  • @veereshsr8935
    @veereshsr8935 Месяц назад +69

    ಬದಲಾವಣೆ ಜಗದ ನಿಯಮ ✨

  • @RajeshMG1991
    @RajeshMG1991 Месяц назад +316

    ತಪ್ಪು ಮಾಡುವುದಕ್ಕಿಂತ ಮುಂಚೆ ಯೋಜನೆ ಮಾಡಿದರೆ ಇಷ್ಟು ಮಾತನಾಡುವ ಅವಶ್ಯಕತೆ ಬರುತ್ತಿರಲಿಲ್ಲ

    • @Hardikpandyaaaaa
      @Hardikpandyaaaaa Месяц назад +18

      Sisya Nam appa ge yene adru kole alla Nijavad Darshan agthini...Jail ge odru parvagilva

    • @SwattaPrpacha
      @SwattaPrpacha Месяц назад

      Kamuka soole maga sattidhu ok na

    • @balaramxxxpujari2862
      @balaramxxxpujari2862 Месяц назад +12

      ​@@Hardikpandyaaaaaಏನ ಶೇಂಟಾ ಬಿ ಆಗಲಾ ಇವನಿಗಿ ಮತೆ ಡಬಲ ತಾಕತ್ತು ಬಂತು ಇವನಿಗೆ ಇತ ಹೊರಗೆ ಬಂದಮೇಲೇ ಜಿವನದಲಿ ಜಿಗುಪ್ಸೆ ಪಟ್ಟು ಇನು ಸಹಸ್ರಾರು ರುಂಡ ಕತ್ತರಿಸಿ ಹಾಕತಾನ ಏನೆ ಆಗಲಿ ಅದಿಕಾರಿಗಳನು ಬಿಡಬೇಡಿ ಲಂಚದ ಕೈಯಾ ರುಂಡ ಚಂಡಾಡರಿ ಇತಿಹಾಸ ಮಾಡದಾ ಈ ಹುಲಿಗಿ ನನ್ನ ಸಲಾಮ.

    • @Hardikpandyaaaaa
      @Hardikpandyaaaaa Месяц назад

      @@balaramxxxpujari2862 Ninge tunne edre nin mobile number kodu

    • @srigururaya6559
      @srigururaya6559 Месяц назад +1

      Sathyavada mathu ❤

  • @Kopeplsn2367
    @Kopeplsn2367 Месяц назад +27

    2003 to 2024 .. Almost 21 year's he was in jail for not controlling his anger. Half of his younger life is gone in jail 😮😮

  • @user-oh3oi9it6t
    @user-oh3oi9it6t Месяц назад +105

    ಹಾಗಾದ್ರೆ ದರ್ಶನ್ ಗೆ 14 ವರ್ಷ ಜೈಲು fix

    • @shivuappu626
      @shivuappu626 Месяц назад +10

      2003 enda 2024 ge ache bandirodu evnu en darshan 13 varsana no chance 20 years fix he miss he ella

    • @FightForTheSituation
      @FightForTheSituation Месяц назад

      ​@@shivuappu626ಅಲ್ಲ ಗುರು ಇವನು ಬಡವ ಯಾರು ಬಿಡ್ಸೋಕೆ ಬರಲಿಲ್ಲ... ಇವನು ಮಾಡಿದ್ದು ತಪ್ಪೇ ಆದರೆ ದರ್ಶನ್ ಹಣವಂತ, ಎಲ್ಲಾ ಶಕ್ತಿ ಪ್ರಯೋಗ ಮಾಡಿ ಹೊರಗಡೆ ಬಂದ್ರೆ

    • @justarockything
      @justarockything 29 дней назад +3

      20😮

    • @justarockything
      @justarockything 29 дней назад +3

      Adrallu kidnap and murder 😮😮😮😮

    • @user-oh3oi9it6t
      @user-oh3oi9it6t 18 дней назад

      @@shivuappu626 ಆ ಜಲಗಾರ ಸೂಳೆ ಮಗನಿಗೆ 20 ವರ್ಷ ಜೈಲು ಆದರೆ ಏನೋ ಒಂದು ಥರ ಕುಶಿ bro

  • @Vvvvpk
    @Vvvvpk Месяц назад +109

    ಸ್ವಾತಂತ್ರ್ಯ ಹೋರಾಟಗಾರರು ಸೆರೆಮನೆಯಿಂದ ಬರ್ತಾವರೆ. ಅವರನ . ಸಂದರ್ಶನ ಮಾಡ್ತಾರೆ . ಭಾರತ ಮಾತಾಕಿ ಜೈ

  • @santoshbhat3976
    @santoshbhat3976 Месяц назад +16

    A few minutes of anger and he got punished for 20+ years in jail.

  • @arunkumar-tp9fi
    @arunkumar-tp9fi Месяц назад +21

    ಏನ್ ಸಕ್ಕತ್ ಆಗಿ ಮಾತಾಡ್ತಾನೆ ಗುರು ಅಣ್ಣ

  • @surajjavali3
    @surajjavali3 Месяц назад +79

    ಪಾಪ...ಬದಲಾವಣೆಯ ಪಾಪ ಪ್ರಙ್ ಕಾಡುತ್ತಿದೆ😢

  • @NagarajuSD-m8o
    @NagarajuSD-m8o Месяц назад +21

    Really good words

  • @nj2103
    @nj2103 Месяц назад +47

    21 year 😮😮

  • @vimukthividyasamsthe5401
    @vimukthividyasamsthe5401 Месяц назад +36

    ಸಿದ್ದಾರೂಢ ಒಬ್ಬ ಪ್ರಜ್ಞಾವಂತ. ಆದರೆ ಸ್ವಲ್ಪ ಮುಂಗೋಪ ಇತ್ತು. ಆತ ನನ್ನ ಸ್ನೇಹಿತ. ವಾಪಸ್ಸು ಬಂದ ಮೇಲೆ ತಾಳ್ಮೆ ಸಹನೆಯಿಂದ ಜೀವನ ಸಾಗಿಸಲಿ ಎಂದು ಹರಸುವೆ.
    ವಿಶ್ವ ಸಾಗರ್
    ಚಿತ್ರದುರ್ಗ

  • @user-ul5oc4oc7n
    @user-ul5oc4oc7n Месяц назад +17

    ಜೈಲಿನ ಬಗ್ಗೆ ಶಾಲೆ ಕಾಲೇಜುಗಳಲ್ಲಿ ಪಾಠ ಇಡಬೇಕು,ಮುಂದೆ ಇಂತಾ ವಿಷಯಗಳಲ್ಲಿ ಭಯ ಆಗುತ್ತೆ.

  • @devilfordevil
    @devilfordevil Месяц назад +34

    ನಾಳೆ ಈ ಮನುಷ್ಯನು ಇತರರಿಂದ ಕೊಲ್ಲುತ್ತಾನೆ 😢

    • @yogarajumb7565
      @yogarajumb7565 Месяц назад +2

      S kole aada magunge vichaara gottaagutte...

  • @shivashankar6356
    @shivashankar6356 Месяц назад +124

    All killers become heros, shame on this country law

  • @sjrao7692
    @sjrao7692 Месяц назад +53

    ಪರಂ ಗೆ ಒಬ್ರು client ಸಿಕ್ರು 😂

  • @pradeeppapa
    @pradeeppapa Месяц назад +21

    What a confident man...

  • @user-tb7lj3zh9i
    @user-tb7lj3zh9i Месяц назад +13

    Some one is speaking the reality of life and law!

  • @praveenurs1215
    @praveenurs1215 Месяц назад +8

    ನಿಮ್ಮ ಬದಲಾವಣೆ ಆಗಿದೆ ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ

  • @MamathaMs-ls1nd
    @MamathaMs-ls1nd Месяц назад +145

    ,,🤔 ಎನು ಕೈ ಕಟ್ ಮಾಡ್ಬೇಕು ಅಂದು ಕೊಂಡೆ ಬೈ ಮಿಸ್ ತಲೆ ಕಟ್ ಮಾಡಿದೆ ಅಂತವ್ನೇ 😂 😂 ಇನ್ನು ಮನಸ್ಥಿತಿ ಸರಿಯಾಗಿಲ್ಲ ಯಾಕ್ರೀ ಬಿಟ್ರೀ ಆಚೆ

    • @tinguzz
      @tinguzz Месяц назад +3

      Papa bidi avnunna, barkond irthane . . .

    • @Vittujkd.
      @Vittujkd. Месяц назад

      😂

    • @abhijithb3484
      @abhijithb3484 Месяц назад +4

      ಅವ್ನು ಸರಿಯಾಗೇ ಹೇಳಿದ್ದಾನೆ 🤣🤣

    • @b.manjunathab.manjunatha7134
      @b.manjunathab.manjunatha7134 Месяц назад

      😂😂😂😂

    • @arpithdas4202
      @arpithdas4202 Месяц назад

      ಜೀವಾವಧಿ ಶಿಕ್ಷೆ ಮುಗೀತು

  • @Bhvanmanju
    @Bhvanmanju Месяц назад +22

    20 ವರ್ಷ ಜೈಲ್‌...ಮತ್ತೆ ಜಲಗಾರ ಬೂಸಾ ನ ಕಥೆ😅

    • @FightForTheSituation
      @FightForTheSituation Месяц назад +1

      ದುಡ್ಡು ಇದೆ ಗುರು...

    • @shruthishru7543
      @shruthishru7543 Месяц назад +1

      Inna-1-2 monthly barbahudu bro Avr atra money ide alva yest laksha bekadru karch madi oragade bartare ,

  • @gladysmanamohini8335
    @gladysmanamohini8335 Месяц назад +8

    Good explanation.confession for His mistake.
    Hoping he will give up for all his bad Habit and learn to live Decent Person.

  • @shivaramaiahshivaramaiah1639
    @shivaramaiahshivaramaiah1639 Месяц назад +5

    Congratulations to you🎉🎉🎉🎉

  • @user-ek5mz5ht1p
    @user-ek5mz5ht1p Месяц назад +7

    ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರ ಅನ್ನ

  • @chandirakabbinale.
    @chandirakabbinale. Месяц назад +8

    ಮಹಾನ್ ಹೋರಾಟಗಾರನ ಸಂದರ್ಶನ ಮಾಡಿದ ಈ ನ್ಯೂಸ್ ಚಾನೆಲ್ ಗೆ ಧನ್ಯವಾದಗಳು..!!!

  • @Mahantesh.Savadi
    @Mahantesh.Savadi Месяц назад +4

    ಸಮಯ ಬಹಳ ಶಕ್ತಿಶಾಲಿ, ಮನುಷ್ಯರನ್ನ ಬಿಡಿ ದೇವರನ್ನು ಅದು ಆಳುತ್ತದೆ...
    TIME IS SO POWER FULL THAN ANY THING... HUMANS ARE SILLY... TIME EVEN RULES GODS & GODESS..

  • @o-1111
    @o-1111 Месяц назад +44

    ಪಾಪ ಇವನು ಕೊಲೆ ಮಾಡಿ ಜೈಲಿಗೆ ಹೋಗಿ ಅಲ್ಲಿ ರೆಂಬೆ ಊರ್ವಶಿ ಇರೋ ಸ್ವರ್ಗದ ಕನಸು ಕಾಣುತ್ತಾ ಇದ್ದ ಅನ್ಸುತ್ತೆ 😂😂😂

  • @narasimhamurthy3025
    @narasimhamurthy3025 Месяц назад +31

    ತಪ್ಪುಗಳನ್ನು ಯಾರೂ ಮಾಡಲ್ಲ ಸಮಯ ಸಂದರ್ಭ ಮಾಡಿಸುತ್ತೆ.

  • @nikhilsagave9580
    @nikhilsagave9580 Месяц назад +4

    Good message give to all the youths

  • @yashodharakm251
    @yashodharakm251 Месяц назад +18

    ಅನುಭವದ ಸಾಲುಗಳು..... 🎉

  • @Abbas_abbu
    @Abbas_abbu Месяц назад +18

    ಸಿಗ್ಲಿ ಬಸ್ಯನ ತರ ಇವರು ಬುದ್ಧಿವಂತರಾಗಿದ್ದರೆ ಇಷ್ಟೊಂದು ವರ್ಷ ಜೈಲಿನಲ್ಲಿ ಇರುತ್ತಿರಲಿಲ್ಲ 😅

    • @shreealexander
      @shreealexander Месяц назад +1

      Kari ri Param na Ivardond Interview Madli 😅

    • @obaleshpoojarobalesh8617
      @obaleshpoojarobalesh8617 18 дней назад

      ಸಿಗ್ಲಿ ಬಸ್ಯ ಕಳ್ಳ... ಕೊಲೆ ಕಳ್ಳ ತನಕ್ಕೆ ವ್ಯಥ್ಯಸಾ ವಿದೆ

  • @sunithab3000
    @sunithab3000 Месяц назад +4

    Good message

  • @Meenamurgesh
    @Meenamurgesh Месяц назад +2

    Super Sir Badalavane jagada Niyama Meditation most Powerful All the best Sir Happy Life 🎉👍

  • @user-el7qm7pb3h
    @user-el7qm7pb3h Месяц назад +6

    ❤❤❤❤❤

  • @nagarajkalkutagar676
    @nagarajkalkutagar676 Месяц назад +65

    ಲಂಚ ಕೇಳಿದ್ದಕ್ಕೆ ಕೈ ಕಡಿಯೋದೇ.. ಜೈಲು ಕವಿ.

    • @ravinagaraja2667
      @ravinagaraja2667 Месяц назад +3

      Ee tara allalle aadre olledu ee kaanoonu en kittu dabbakthilla....kaanoonu tappuskonake bejaan daari kottide.....

    • @balaramxxxpujari2862
      @balaramxxxpujari2862 Месяц назад

      ಅವಾ ಬರಿ ಕೈ ಕಡಿಯುದು ವಿಚಾರ ಮಾಡ್ಶಾನ ನನ್ನಂತವ ಆಗಿದರ ಸೀದಾ ಗಂಡಸರ ಕಾನೂನಾದ ಅಲ್ ಶರೀಯಾ ಪ್ರಕಾರ ಆ ಅದಿಕಾರಿನು ಜೇವಂತ ಸುಟ್ಟು ಅವನ ಹೆಂಡತಿಯನ್ನು ಸುಟ್ಟು ಹಾಕಿಬಿಡತಿದ ಮುಂದೆ ಯಾರು ಲಂಚಕೆ ಕೈ ಹಾಕಲಾರದಂಗ.

    • @anilkvasista
      @anilkvasista Месяц назад +2

      @@ravinagaraja2667 Shochaneeya andre, lancha tagolo esto jana innu tagotane idare, yaaru avaranna shikshisalla...neetivantaraadoru anubhavistane irtare

  • @shanthakumar2563
    @shanthakumar2563 Месяц назад +6

    ಅವರ ಕಷ್ಟ ನೋವು ಅವರಿಗೆ ಮಾತ್ರ ಗೊತ್ತಿರುತ್ತೆ

  • @user-kj3wc1vu5q
    @user-kj3wc1vu5q Месяц назад +12

    ನಾನು ಬಳ್ಳಾರಿ ಜೈಲ್ ಲಿ ಭೇಟಿ good ಪರ್ಸನ್

    • @Akshazeer
      @Akshazeer Месяц назад

      Dwipaksheeya Bheti ya nimmadhu..

  • @channabasappajavali6817
    @channabasappajavali6817 Месяц назад +1

    God bless you sir.

  • @annayyakulal6886
    @annayyakulal6886 Месяц назад +2

    👌👍

  • @suhasmunna10
    @suhasmunna10 Месяц назад +2

    Thanks for all media people who interviewed this man

  • @Jaankavya777
    @Jaankavya777 Месяц назад +6

    P ranganath sir good human being...

  • @smith2186
    @smith2186 26 дней назад +2

    This dude can clear any government exams

  • @CrazyHarsha0724
    @CrazyHarsha0724 Месяц назад +1

    👏👏

  • @SalagaConstructions
    @SalagaConstructions Месяц назад

    Yes ❤ good message for present youths and upcoming generation.

  • @udayakumarcudayakumarc3994
    @udayakumarcudayakumarc3994 Месяц назад +2

  • @Anmay-m3y
    @Anmay-m3y Месяц назад +1

    Very good coverage

  • @lingaraju.n.plingaraju.n.p5814
    @lingaraju.n.plingaraju.n.p5814 Месяц назад +1

    Super sir

  • @mharshadharekala7635
    @mharshadharekala7635 Месяц назад +37

    Yentha kala banthu kola madi relaes adre media davaru thara nodthare e desha halagirodu e media galinda

  • @premaa8734
    @premaa8734 Месяц назад +4

    All the best

  • @susheelam5767
    @susheelam5767 Месяц назад +1

    😢😢

  • @maheshs5921
    @maheshs5921 Месяц назад +3

    Good luck

  • @user-sv1qr8be7u
    @user-sv1qr8be7u Месяц назад

    Sathyavadha mathu sir,devru nimage olledumadli

  • @pallavirk.prajanna5659
    @pallavirk.prajanna5659 Месяц назад +11

    ಇದೆಲ್ಲಾ ಮಾಧ್ಯಮದವರ ಗಿಮಿಕ್

    • @Meenamurgesh
      @Meenamurgesh Месяц назад

      Kaniditha alla naanu kuda ond sala jail ge hogi dhyana da mahathva tilisi bandidde naanu 6 years aitu dhyana maadoke 🙏🙏

  • @rekhakm297
    @rekhakm297 Месяц назад +9

    ಮುತ್ತಿನಂಥ ಮಾತುಗಳು ಸಾರ್

  • @abhishekvanenooru4959
    @abhishekvanenooru4959 Месяц назад +1

    wise words

  • @aravind1077
    @aravind1077 Месяц назад +13

    Churu kuda pashchathapa illla...😢

    • @prakashnikhil6557
      @prakashnikhil6557 Месяц назад

      ಹೊರಗೆ ಬಂದಿರೋ ಖುಷಿ ಅಷ್ಟೇ

  • @krishnac9082
    @krishnac9082 Месяц назад +1

    Good

  • @raghukulkarni8718
    @raghukulkarni8718 Месяц назад +1

    Super brother 👌👌👌

  • @p.s.b1624
    @p.s.b1624 Месяц назад +9

    ನಾನು ಆಮೀರ್ಖಾನ ಬಯೋತ್ಪಾದಕನಲ್ಲ,,,ಪುಸ್ತಕ ನೆನಪಾಯ್ತು

  • @gopih2793
    @gopih2793 Месяц назад

    Great

  • @jackfish38
    @jackfish38 Месяц назад +7

    Super words

  • @kumarmagadum7960
    @kumarmagadum7960 Месяц назад +4

    ಈ ಲೋಪೆರ್ ಬೇಗಾ ಆಚೆ ಬರ್ಬೇಕು ಇತ್ತು ಅಂಥ

  • @hc.naagaraj
    @hc.naagaraj Месяц назад

    Best message for society

  • @sureshshenoy6393
    @sureshshenoy6393 Месяц назад +1

    Nice to see the transformation. True , most of the cases spur of the moments the crimes happens and without the intent.
    But the real transformation happens in them , shall be good for them and the society at a large.

  • @veena634
    @veena634 Месяц назад +3

    Brother be happy try to do something good in life

  • @sanjeevareddy6458
    @sanjeevareddy6458 Месяц назад +1

    What about the the engineer family condition now...

  • @nagarajtp7375
    @nagarajtp7375 Месяц назад +1

    Good future 🎉

  • @madhanshetty6688
    @madhanshetty6688 Месяц назад

    God is there❤

  • @vikasmangalore9926
    @vikasmangalore9926 27 дней назад

    Gud luck brother

  • @NagavenigrVeni
    @NagavenigrVeni Месяц назад

    Like this video's nowadays more need in present situation

  • @lgt07
    @lgt07 Месяц назад +2

    At ant critical condition we should control'our nlmind do yoga dhanya pronayam it gives always positive energy peace'mind

  • @gvmetrimetri4154
    @gvmetrimetri4154 Месяц назад

    Good 👍

  • @mussanjemaatu123
    @mussanjemaatu123 18 дней назад +1

    ಈಗ ಇವನಿಗೆ ಯಾವ ಅವಾರ್ಡ ಕೋಡಸೊಣ😂

  • @jayakumarrock7506
    @jayakumarrock7506 Месяц назад

    Intresting person,,yaradru seperate interview madi pls

  • @ShabazSayad-xr3hf
    @ShabazSayad-xr3hf 29 дней назад

    ❤❤❤❤

  • @aiyappak.n5784
    @aiyappak.n5784 Месяц назад +2

    20 yrs olage itidra
    Jagathu sikabate change agi hogide

  • @chetanakrishna
    @chetanakrishna Месяц назад

    1:55 best life word🎉

  • @vishwanathmaharaj123
    @vishwanathmaharaj123 20 дней назад

    Right 👍👍👍

  • @RajendraPrasad-db7hp
    @RajendraPrasad-db7hp Месяц назад +2

    Super hero, aaa engineer ge takka sikshe…❤❤

  • @replies267
    @replies267 Месяц назад

    Check the list. It will be shocking.

  • @Dayanandswamiji.g.c
    @Dayanandswamiji.g.c Месяц назад

    Super

  • @_prince_gaikwad_007
    @_prince_gaikwad_007 Месяц назад

    Super Headline

  • @vijaylaxmiullas5940
    @vijaylaxmiullas5940 Месяц назад +3

    New director is coming soon in kannada industry 😂😂😂😂 u media people r shameless wt kind of news is this nonsense 😡

  • @user-us2gt6pj3w
    @user-us2gt6pj3w 25 дней назад

    Goodpost........goodchannal🎉❤

  • @chirusuperstar
    @chirusuperstar Месяц назад +1

    ಇಂತಹವರನ್ನು ಇಂಟರ್ ವ್ಯೂ ಮಾಡಬೇಡಿ ದಯವಿಟ್ಟು..

  • @manjunathsagar5431
    @manjunathsagar5431 Месяц назад

    Dont. Get. Angry. Keep. Patience. Ok

  • @Mr.Vichitra.
    @Mr.Vichitra. Месяц назад +3

    ಮೈಲಾರಿ ನೆನಪಾಯಿತು

  • @vishnuds8605
    @vishnuds8605 Месяц назад +2

    POLICE POV : Nav kantidiva cameradalli 😂

  • @Boss-it3ln
    @Boss-it3ln Месяц назад +1

    21 years

  • @user-fy1eg9ss9g
    @user-fy1eg9ss9g Месяц назад

    Mind thi s

  • @anandbudihalmath5930
    @anandbudihalmath5930 Месяц назад +3

    Ide patience munche ne iddiddare .....?

  • @Swathi-cm8kn
    @Swathi-cm8kn 28 дней назад

    Oh god 21 yrs jailnalli iddaru😢

  • @Nicks_123
    @Nicks_123 Месяц назад +1

    ಎಲ್ಲಿ ಸಿಗುತ್ತದೆ ಈ ದರಿದ್ರ ದೇಶದಲ್ಲಿ

  • @asmathgouhar7687
    @asmathgouhar7687 Месяц назад

    I think u r true person, waled agli sir