Actor Chethan Attacks CM Siddaramaiah | ಸಿದ್ದರಾಮಯ್ಯ ಅಹಿಂದ ನಾಯಕನಲ್ಲ ಎಂದ ಚೇತನ್ | N18V

Поделиться
HTML-код
  • Опубликовано: 24 окт 2024

Комментарии • 1,8 тыс.

  • @veerasandeshaveerasandesha1540
    @veerasandeshaveerasandesha1540 2 месяца назад +337

    ಇದೊಂದೇ ವಿಚಾರ ಕಣೋ ನೀನು ಕರೆಕ್ಟಾಗಿ ಮಾತಾಡಿರೋದು

    • @socialworker6805
      @socialworker6805 2 месяца назад +13

      Got treated in mental hospital.....

    • @Katana_X_Gamerz
      @Katana_X_Gamerz 2 месяца назад +8

      Mostly Neenu BJP agent irbeku... Congress against matadidke khushiyagirtiya... He is speaking against corruption BJP and Congress both are currupted people

    • @shatish-qo7tk
      @shatish-qo7tk 2 месяца назад +2

      💯😄

    • @TRUTH6887
      @TRUTH6887 2 месяца назад +2

      🤣ವಿರುದ್ಧ ಮಾತಾಡಿದ್ರೆ ಖುಷಿ ಯೇ ನಿಮಗೆಲ್ಲ

    • @gururajkulkarni5024
      @gururajkulkarni5024 2 месяца назад

      ಇವನಿಗೆ ದೆವ್ವ ಬಿಟ್ಟಿದೆ ಅದಕ್ಕೆ ಮನುಷ್ಯರಾಗಿ ಮಾತನಾಡುತ್ತಿದ್ದಾರೆ

  • @shatish-qo7tk
    @shatish-qo7tk 2 месяца назад +97

    ಈಗಲಾದರೂ ಜ್ಞಾನೋದಯ ಆಯೀತಲ್ಲ ಚೇತನ್ ಸರ್ ಗೆ ಕೇಟ್ಟ ಮೇಲೆ ಬುದ್ದಿ ಅನ್ನೊಗಾಯಿತು 😄😄😄👌👌👍🙏♥️🚩 💯👏👏👏

    • @deshapremi5600
      @deshapremi5600 2 месяца назад +2

      ಎಂಜಲು ನೆಕ್ಕೋರಿಗೆ ಯಾವನು ಜಾಸ್ತಿ ಚೀಪಿಸ್ತಾರೆ ಆಗ ಜ್ಞಾನೋದಯ ಆಗುತ್ತೆ

  • @harishgowda6958
    @harishgowda6958 2 месяца назад +326

    ಇವತ್ತೇ ಪಸ್ಟ್ ಕರೆಕ್ಟಾಗಿ ಮಾತನಾಡಿದ್ದಾನೆ

    • @AbdulHameed-lt8io
      @AbdulHameed-lt8io 2 месяца назад

      ಕಾಂಗ್ರೆಸ್ ಗೆ ಬೈದ್ರೆ ಒಳ್ಳೆಯಯವರು ಬಿಜೆಪಿಗೆ ಬೈದರು ಕೆಟ್ಟವರು ನೀನು ಆ ಕಟಗೇರಿ ಗೆ ಸೇರಿದವನು ಇರಬೇಕು..

    • @rahulhenly3382
      @rahulhenly3382 2 месяца назад +3

      Hannn neevu nodilla ansutte sariyaagi.... Evatte nimma kivige maatugalu hitavaagirbeku

    • @shashikalasagar6832
      @shashikalasagar6832 2 месяца назад +2

      Yes correct

    • @nageshn4634
      @nageshn4634 2 месяца назад +3

      ಶಬಾಷ್ ಚೇತನ್ ಶಾಭಾಷ್

    • @raghuvirat3463
      @raghuvirat3463 2 месяца назад +8

      ಪೇಮೆಂಟ್ ಆಗಿಲ್ಲ ಅನ್ಸುತ್ತೆ 😂😂

  • @VidyaMayya
    @VidyaMayya 2 месяца назад +33

    ಅಂತೂ ಇಂತೂ ಬುದ್ಧಿ ಬಂತು 🇮🇳 🇮🇳

  • @hlgrhlgrhlgrhlgr2419
    @hlgrhlgrhlgrhlgr2419 2 месяца назад +30

    ಅಣ್ಣಾ ನೀವು ಈಗಲಾದ್ರೂ ನಿಜ ನೋಡಿದಿರಲ್ಲ ಅಷ್ಟು ಸಾಕು.!! ಈಗ ನೀವೇನು ಮಾಡಬೇಕು ಎನ್ನೋದು ನಿಮಗೇ ಗೊತ್ತಾಗುತ್ತೆ!

  • @srinivasbrigs8366
    @srinivasbrigs8366 2 месяца назад +103

    100 % ಸತ್ಯ ಈ ವಿಶಯ ದಲ್ಲಿ ಅರ್ಥ ವಾಗಿದೆ ನಿಮಗೆ 👌🏻

  • @plaxmanseethimath8625
    @plaxmanseethimath8625 2 месяца назад +30

    ಧನ್ಯವಾದಗಳು ಸಹೋದರ ಒಳಮೀಸಲಾತಿ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದಗಳು ಸಹೋದರ ಜೈ ಭೀಮ್ ಜೈ ಹಿಂದ್

  • @viswadoremungali7788
    @viswadoremungali7788 2 месяца назад +18

    ಸೂಪರ್ ಚೇತನ್ ಸರ್ ಇಂಥ ನೇರ ನುಡಿ ವ್ಯಕ್ತಿಗೆ ನಮ್ಮ ಬೆಂಬಲ ❤

  • @jaanuaradhya3864
    @jaanuaradhya3864 2 месяца назад +103

    ಅಪ್ಪನಿಗೆ ಹುಟ್ಟಿದ ಮಾತು ಇವತ್ತು ಆಡಿದೆ ನೋಡು ಒಪ್ಕೋಬಹುದು ಇವತ್ತು ನಿನ್ನ.

    • @Katana_X_Gamerz
      @Katana_X_Gamerz 2 месяца назад +1

      Mostly Neenu BJP agent irbeku... Congress against matadidke khushiyagirtiya... He is speaking against corruption BJP and Congress both are currupted people

    • @fitnesslover7459
      @fitnesslover7459 2 месяца назад +2

      ​@@Katana_X_Gamerzನೀನು ಖಟ್ನಾ ಅಂತ ಗೊತ್ತು.. 😂😂

  • @vittalamuramatti4196
    @vittalamuramatti4196 2 месяца назад +10

    ಚೇತನ್ ಅವರಿಗೆ ನಿಮಗೆ ಒಂದು ದೊಡ್ಡ ಧನ್ಯವಾದಗಳು ನೀವು ಈ ಭ್ರಷ್ಟರನ್ನು ಮೊದಲು ಕಾಲಾಗಿ ನಿಂತ್ಕೊಂಡು ಹೊಡೆದು ಹೇಳ್ರಿ ನಮಗೆ ನ್ಯಾಯ ಸಿಗಬೇಕಾದರೆ ಕೋರ್ಟ್ನಲ್ಲಿ ಸಿಗಂಗಿಲ್ಲ ಯಾಕ್ ಸಿಗಂಗಿಲ್ಲ ಅಂದ್ರೆ ವಕೀಲರು ಕೊಟ್ರು ಕೋರ್ಟಿಗೆ ಕಣ್ಣಿಲ್ಲ ಹೀಗಾಗಿ ನಮಗೆ ಕೋರ್ಟ್ನಲ್ಲಿ ನ್ಯಾಯ ಸಿಗುವುದಿಲ್ಲ ಈ ಧರಣಿ ನಮ್ಮಲ್ಲಿ ಏನ ಮಾಡಲಿ ಬ್ರೆಸ್ಟ್ ಗೆ ಜನಮತ ಹಾಕಣ್ಣ ಜನಮತ ದಿಂದ ನ್ಯಾಯ ಸಿಗುವುದೇ ಹೊರತು ಹೋಗಿ ಕೂತು ಕಚೇರಿಯಿಂದ ನ್ಯಾಯ ಸಿಗುವುದಿಲ್ಲ

  • @AshokAshok-yc5xt
    @AshokAshok-yc5xt 2 месяца назад +143

    He is correct 💯

  • @BheemappaBhandari
    @BheemappaBhandari 2 месяца назад +26

    ನಟರಾದ ಶ್ರೀಮಾನ ಚೇತನ ಸರ್ ಅವರು ಆಡಿದ ಮಾತುಗಳು 100%
    ರಷ್ಟು ಸತ್ಯವಾಗಿದೆ.ಅಭಿನಂದನೆಗಳು
    ಸರ್.ತಮ್ಮ ವಿಚಾರಗಳಿಗೆ, ಚಿಂತನೆಗಳಿಗೆ.

  • @vinayaka7336
    @vinayaka7336 2 месяца назад +17

    ಈವೊತ್ತು ನೀನು ನಿಮ್ಮ ಅಪ್ಪನಿಗೆ ಹುಟ್ಟಿರೋದು ಅಂತ ಕನ್ಫರ್ಮ್ ಆಯ್ತು

  • @lingappalingappa3721
    @lingappalingappa3721 2 месяца назад +131

    ಸಿದ್ಧರಾಮಯ್ಯ ಅವರಿಗೆ ಯಾಕೆ ಹೇಳುತ್ತೀರಾ ಖರ್ಗೆ ಅವರಿಗೆ ಕೇಳಿ ಅಧ್ಯಕ್ಷರು ಅವರು

    • @shreenayak7591
      @shreenayak7591 2 месяца назад +2

      ಖರ್ಗೆ 371 ಹೀರೋ

    • @shivalingdesai6516
      @shivalingdesai6516 2 месяца назад

      ​@@shreenayak7591ಹೌದು ಖಂಡಿತ ನಾನು ಇದರ ಫಲಾನುಭವಿ, ಆದರೆ ಮೊನ್ನೆ ಸುಪ್ರೀಂ ಕೋರ್ಟ್ ಕೆನೆ ಪದರಿನ ಮೀಸಲಾತಿಯನ್ನು ಬಿಟ್ಟು ಹಿಂದುಳಿದ ಸಮುದಾಯಗಳ ಮೀಸಲಾತಿಯಿಂದ ಮುಂದೆ ಬಂದಿರುವ ಜನಪ್ರತಿನಿಧಿಗಳು ತಮ್ಮ ಮೀಸಲಾತಿಯನ್ನು ಬಿಟ್ಟು ತಮ್ಮದೇ ಸಮುದಾಯದ ಇತರರಿಗೆ ಬಿಟ್ಟುಕೊಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ ಆದ್ರೆ ಖರ್ಗೆಜಿ ಇದರ ವಿರೋಧಿ ಕಾನೂನನ್ನು ಕೇಂದ್ರ ಸರಕಾರ ತರಬೇಕೆಂದು ಹೇಳಿದ್ದಾರೆ , ಇದು ಯಾವ ರೀತಿಯ ತಮ್ಮದೇ ಸಮುದಾಯದ ಬಗ್ಗೆ ಇರುವ ಯೋಚನೆ...

  • @varalakshmimukunda146
    @varalakshmimukunda146 2 месяца назад +122

    ಇವತ್ತು ಯಾವ ಮಗ್ಗುಲಲ್ಲಿ ಎದ್ದಿದ್ದಾನೋ ಗೊತ್ತಿಲ್ಲಾ ಅಪರೂಪಕ್ಕೆ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾನೆ.

    • @Sri_369
      @Sri_369 2 месяца назад +6

      Payment agila adake 😂

    • @adithyahk
      @adithyahk 2 месяца назад +1

      😂ಆದ್ರೆ ನಿಮ್ ಕೋಮುವ್ಯಾದಿಗಳಿಗೆ ಸದಾ ಉಗಿತ 😅

    • @kgmanjappa2984
      @kgmanjappa2984 2 месяца назад

      ಅಪ್ಪಾಗೆ ಹುಟ್ಟಿ ದ ಮಾತು ಕೇಳಿ ನಿಮಗೆ ಆಶ್ಚರ್ಯವಾಗಬಹುದು

  • @akrish2178
    @akrish2178 2 месяца назад +6

    ಚೇತನ್ ಈಗ ರೂಟ್ ಚೇಂಜ್ ಮಾಡಿಧ್ಯೀಯ, ಇದು ಒಳ್ಳೆ ರೂಟ್, ಮತ್ತೆ ಚೇಂಜ್ ಮಾಡಬೇಡ, ಜೈ ಶ್ರೀ ರಾಮ್, ಜೈ ಜವಾನ್, ಜೈ ಕಿಸಾನ್**

  • @natarajabn6550
    @natarajabn6550 2 месяца назад +57

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉

    • @SharanappaHugar-b5s
      @SharanappaHugar-b5s 2 месяца назад +1

      Sir nan mains exam ide asralli kannada na nangu swalp teach madi sirr...... ultimate sir nim kannada

  • @rajeshshetty5960
    @rajeshshetty5960 2 месяца назад +29

    ಇದೊಂದೆ ನೀನು ಸರಿಯಾಗಿ ಮತಾಡಿರೋದು

  • @muddumadaiah5614
    @muddumadaiah5614 2 месяца назад +4

    ಇದು ಉತ್ತಮವಾದ ಹೇಳಿಕೆ ಚೇತನ್ ನಿಮ್ಮ ಕಾರ್ಯಕ್ರಮವನ್ನು ಮುಂದುವರಿಸಿ ಮತ್ತು ಸಂಘಟನೆ ಮಾಡಿ

  • @Rpdream
    @Rpdream 2 месяца назад +30

    ಅಹಿಂದ ಚೇತನ್ ನೀವು ಇವತ್ತೇ ಸರಿಯಾಗಿ ಮಾತನಾಡಿದ್ದು.. ನಿಮಗೆ ನನ್ನ 🙏🙏🙏🙏ಈ ನಡೆ ಇನ್ಮುಂದೆ ಇಗೆ ಇರಲಿ

  • @srinivaschari2574
    @srinivaschari2574 2 месяца назад +10

    ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳಿ ಒಳ್ಳೆ ಮನರಂಜನೆ 😂😂😂

    • @Raju12398
      @Raju12398 2 месяца назад +2

      @srivaschari2574 ಗಂಜಿ ಸಿಕ್ಕಲಿಲ್ಲ ಅಂತ ಕಾಣುತ್ತೆ

    • @navinkumardcnavinkumardc5982
      @navinkumardcnavinkumardc5982 2 месяца назад

      ಅವರು ಕಿತದೋಕೊಂಡು ನಮ್ಮ ಮನೆಗೇ ಬೆಂಕಿ ಹಚ್ಚುತ್ತಾರೆ,ಉಷಾರು

  • @anugraha8225
    @anugraha8225 2 месяца назад +83

    💯💯💯💯💯💯 correct chethan sir 🎉

  • @sujayl2178
    @sujayl2178 2 месяца назад +9

    ಚೇತನ್ ಬರು ಬರುತ್ತಾ ಪಕ್ವವಾಗುತ್ತಿದ್ದಾರೆ

  • @ManishKoradi
    @ManishKoradi 2 месяца назад +54

    ಸೂಪರ್ ಚೇತನ್ ಸರ್ ನಿಜವಾದ ಮಾತು

  • @harishr4042
    @harishr4042 2 месяца назад +11

    Super Chetan brother 👍💥

  • @murugeshmurugesh3098
    @murugeshmurugesh3098 2 месяца назад +42

    S chethan ಸತ್ಯ ತುಂಬಾ ಕಹಿ

  • @prakashjalawad1326
    @prakashjalawad1326 2 месяца назад +1

    ಬ್ರೋ ನೀವು ಹೇಳಿದ್ದು 100% ಸತ್ಯ

  • @Ravi-c4r
    @Ravi-c4r 2 месяца назад +10

    ಇವನೊಬ್ಬ ಉಚ್ಚ

  • @ShashiA-j5g
    @ShashiA-j5g 2 месяца назад +2

    ಈ ಅಯೋಗ್ಯನಿಗೆ ಸಿನಿಮಾ ಅವಕಾಶ ಇಲ್ಲ ಪಾಪ ನೀನು ಏನೋ ಹೇಳ್ತಾನೆ😂😂😂

  • @shilpashree4200
    @shilpashree4200 2 месяца назад +24

    Bro has no movies to do
    That’s why timepass job 💀

  • @madhuratr4189
    @madhuratr4189 2 месяца назад +1

    ನಿಧಾನ ವಾಗಿಯದರೂ ಮಾನಸಿಕ ಸಂತುಲನ ಬಂತಲ್ಲಾ. ಹರಿ ಓಂ ..

  • @ShekarM-w6d
    @ShekarM-w6d 2 месяца назад +18

    ನೀನು ಹೇಳಿದ್ದು ಸರಿಯಾಗಿದೆ, ಆದ್ರೆ ಯಾಕೋ ಡೌಟ್. ಬಟ್ಟಲಿಗೆ ಏನೂ ಬಿದ್ದಿಲ್ವೇನೋ??

    • @Dpdp-up7hb
      @Dpdp-up7hb 2 месяца назад +1

      ಸೂಟ್ಕೇಸ್ ಬರಲಿಲ್ಲ ಬಂದ್ರೆ ಚೇಂಜ್ madtene😢😂😢

    • @SadanandaSadananda-rm3jp
      @SadanandaSadananda-rm3jp 2 месяца назад

      Ganji kottilla ಇವ್ನಿಗೆ

  • @BasavarajaBoin
    @BasavarajaBoin 2 месяца назад +1

    ನಿಮ್ಮ ಬಾಯಲ್ಲಿ ಇಂಥ ಮಾತು ಕೇಳಿದರೆ ತುಂಬಾ ಖುಷಿಯಾಯಿತು

  • @manjunathindia378
    @manjunathindia378 2 месяца назад +9

    ಇವ್ನು ಯಾರೂ ಗುರು 😂😂😂

  • @kareppatalavar3961
    @kareppatalavar3961 2 месяца назад +1

    First time ನಟ ಚೇತನ್ ನಿಜ ಮಾತಾಡಿದ್ದು ಒಳ್ಳೇದು ಗುಡ್

  • @rahulrk8444
    @rahulrk8444 2 месяца назад +78

    ಜೈಭೀಮ್ 💙💙💙💙🙏🙏💪💪💪💪

  • @prakashhirur7892
    @prakashhirur7892 2 месяца назад +1

    Chetan has good thoughts WEL-COME to his leadership

  • @balraj7222
    @balraj7222 2 месяца назад +7

    ಲೂ ಗುಲಾಮ ಹೋಗು ನಾಯಿ ಬೀದಿ ಗುಲಾಮ ನಾಯಿಗಳು ninu

  • @sanjayrajput6617
    @sanjayrajput6617 2 месяца назад +1

    Super bro

  • @thiparegowdagowda3860
    @thiparegowdagowda3860 2 месяца назад +4

    He has good knowledge about present politics.

  • @GoneppaPooja
    @GoneppaPooja 2 месяца назад +3

    ಹುಚ್ಚ ಚೇತನ್ 😭ಜೈ ಸಿದ್ದರಾಮಯ್ಯ 🔥🔥🔥🔥

  • @sujathaikkeri407
    @sujathaikkeri407 2 месяца назад +7

    Dk ಎಷ್ಟು ಕೊಟ್ಟ?

  • @N.Hanumantharaya
    @N.Hanumantharaya 2 месяца назад +1

    Super.

  • @BasuH-hn1cw
    @BasuH-hn1cw 2 месяца назад +6

    ಹುಚ..... ಜೈ ಸಿದ್ದರಾಮಯ್ಯ ಸರ್

  • @LakshmiLakshmi-u4o
    @LakshmiLakshmi-u4o 2 месяца назад +1

    Super Anna 🌹🙏🏼🙏🏼🤚🤚🤚😅😅

  • @janhavimuruli5147
    @janhavimuruli5147 2 месяца назад +16

    420. ಕಾಂಗ್ರೆಸ್ ಪಕ್ಷ ❤❤❤

    • @deepakoneonly
      @deepakoneonly 2 месяца назад

      Howdha Nimmage Fake Certificate holder galle beku.

    • @janhavimuruli5147
      @janhavimuruli5147 2 месяца назад

      @@deepakoneonly ಈ ಕಚಡಾ ಕಾಂಗ್ರೆಸ್ ಗುಲಾಮರು ಏನು ಕಡಿಮೆ ನಾ... ಡೂಪ್ಲಿಕೇಟ್ & ಕ್ರಾಸ್ ಬ್ರೀಡ್ ಹಿಂದೂ ಗಳು.. ನಿಮಗೆಲ್ಲಾ ಅವುಗಳದೇ ಇಷ್ಟ ಅಲ್ಲ 😅😅😅😅

  • @krspartyofficial
    @krspartyofficial 2 месяца назад +5

    ಜೆಸಿಬಿ ಪಕ್ಷಗಳಿಂದ ಕನ್ನಡ -ಕನ್ನಡಿಗ-ಕರ್ನಾಟಕದ ಅಭಿವೃದ್ದಿ ಅಸಾಧ್ಯ...

  • @dayanandacharya4243
    @dayanandacharya4243 2 месяца назад +2

    ಇವ್ನಿಗೆ ಈಗ ಬುದ್ಧಿ ಬಂದ ಹಾಗಿದೆ

  • @guruprasad3071
    @guruprasad3071 2 месяца назад +3

    Chetan i request you to become CM bro love you allot 🎉❤

  • @shreekantrkadv
    @shreekantrkadv 2 месяца назад +1

    28 ಬೇಗನೇ ಬರಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ

  • @shivakumarm1422
    @shivakumarm1422 2 месяца назад +5

    ಚೇತನ್ ಒಬ್ಬ ಮ್ಯಾಡ್

  • @Birve123
    @Birve123 2 месяца назад +2

    ಸಿದ್ದರಾಮಯ್ಯ ಸ್ವಜಾತಿ ವಾದಿ ನಾಯಕ ಹೊರತು ಅಹಿಂದ ನಾಯಕ ಅಲ್ಲ

  • @Shivsundar143
    @Shivsundar143 2 месяца назад +22

    First time I agree with this man 😂😅

    • @SHANSHOW-
      @SHANSHOW- 2 месяца назад

      Avarige criticise madidre bereyavaru khusi agtare , ivranna criticise madidre tika orkotare . Ella halkat Nan makligu Chetan thara ne matadbeku .

  • @sharanuirannavar
    @sharanuirannavar 2 месяца назад +26

    Jai beem jai sidaramayya

  • @MohanKumar-uz4og
    @MohanKumar-uz4og 2 месяца назад +2

    D k shivkumar..... ಕಳ್ಸಿರೋದು.... ಚೇತನ್ಗೆ..... ಒಳ್ಳೆ ಕೆಲಸ 🔥❤️

  • @malluypujari8279
    @malluypujari8279 2 месяца назад +8

    ಜೈ ಕರ್ನಾಟಕ.ಜೈ ಸಿದ್ಧರಾಮಯ್ಯ.

  • @SwamySwamy-c5h
    @SwamySwamy-c5h 2 месяца назад +4

    ಈ ಚೇತನ್ ಹುಟ್ಟಿದಲ್ಲಿ ಕೇಳಿ ಸರ್

    • @cmanju5229
      @cmanju5229 2 месяца назад

      ಹೌದು ಸ್ವಾಮಿ ಚೇತನ್ ಗೆ ಮತ್ತೆ ಜೈಲಿಗೆ ಹೋಗುವ ಆಸೆ

  • @RavikumarRavi-mz3qc
    @RavikumarRavi-mz3qc 2 месяца назад +6

    ಇವನು ಯಾವನೋ

  • @gamermaster5455
    @gamermaster5455 2 месяца назад +2

    BollimagaYeevanu

  • @hrdil7128
    @hrdil7128 2 месяца назад +10

    Yes we do support..,🎉

  • @shivuyadavsukalpet1933
    @shivuyadavsukalpet1933 2 месяца назад +1

    ಜೈ ಸಿದ್ದರಾಮಯ್ಯ 👑

  • @yas_hwa_nth
    @yas_hwa_nth 2 месяца назад +11

    ಸೂಪರ್ ಅಹಿಂದ ಇಂದುಳಿದ ಅಲ್ಪಸಂಖ್ಯಾತರು ಒಂದು ಗುಡಿ

    • @applejuice2258
      @applejuice2258 2 месяца назад

      ಅಲ್ಪ ಸಂಖ್ಯಾತರಾದ ಪಾಕಿಸ್ತಾನ ನಾಯಿಗಳ

  • @nageshk2671
    @nageshk2671 2 месяца назад

    ಅಂತೂ ಇಂತೂ ಈ ಮನಷ್ಯನಿಗೆ ಬುದ್ಧಿ ಬಂತು.😂

  • @Jyotimithun2363
    @Jyotimithun2363 2 месяца назад +3

    Jai bjp modi sir ❤

  • @nanjundas.k.nanjundas.k.4692
    @nanjundas.k.nanjundas.k.4692 2 месяца назад +1

    Super Message evagha Gotha aitha magha Nima Siddarama kana bage ?

  • @ShivaKumarShivaKumar-np6xz
    @ShivaKumarShivaKumar-np6xz 2 месяца назад +10

    Anna sidhu sc st ge madadhusht yav cm madila

    • @bhagat_Singh_Vijay_
      @bhagat_Singh_Vijay_ 2 месяца назад

      En ಮಾಡಿದಾರೆ ಅಣ್ಣಾ ಸ್ಕಾಲರ್ಶಿಪ್ ದುಡ್ಡು ಗುಳುಂ ಮಾಡಿದಾನೆ sc st ದುಡ್ಡು ಎಲ್ಲ ಗುಳುಂ ಮಾಡಿದಾನೆ

  • @praveennarahatti2316
    @praveennarahatti2316 2 месяца назад +2

    Huchch actor

  • @kenchapptr226
    @kenchapptr226 2 месяца назад +7

    ಹುಚ್ಚ ಚೇತನ್

  • @jayaramshetty6684
    @jayaramshetty6684 2 месяца назад +2

    ಇವ್ನಿಗೆ. ಕಾಂಗ್ರೆಸ್ ನಿಂದ ಪೇಮೆಂಟ್ ಬಂದಿಲ್ಲ. ಅನ್ಸತ್ತೆ

    • @gururajkulkarni8105
      @gururajkulkarni8105 2 месяца назад +1

      💥 Very Right Comment Absolutely Sir...👌👌👍👏👏👏

  • @chandru7737
    @chandru7737 2 месяца назад +15

    Clieen. Heand. Siddaramayya.. Jai

  • @ram.h.
    @ram.h. 2 месяца назад +1

    ಪೇಮೆಂಟ್ ಗಿರಾಕಿ

  • @gurujnrguruprasad6260
    @gurujnrguruprasad6260 2 месяца назад +7

    ಹುಚ್ಚಾ ಚೇತನ್

  • @ranganathr-0018
    @ranganathr-0018 25 дней назад +1

    MUDA Lutikorana Ayogya kik out madi thoo

  • @RaviKumar-kv6pl
    @RaviKumar-kv6pl 2 месяца назад +4

    ಜೈ ಸಿದ್ದರಾಮಯ್ಯ

  • @babugunderi2886
    @babugunderi2886 2 месяца назад +2

    ಜೈ ಕಾಂಗ್ರೆಸ್

  • @BasuHorakeri-k9e
    @BasuHorakeri-k9e 2 месяца назад +31

    Jai bhima Jai siddaramaya ❤

  • @shree1787
    @shree1787 2 месяца назад

    E Vishaya matra 100 percent correct agi helidi 👌💯💯💯

  • @padmappadj2270
    @padmappadj2270 2 месяца назад +4

    ಹೋಗಲೋ ಎಲ್ಲಿದ್ದೆ ಇಷ್ಟು ದಿನ?

  • @abhiabhijithb2253
    @abhiabhijithb2253 2 месяца назад

    ಇದೊಂದು ನಿಜ ಹೇಳಿದೀರಾ 👍👌

  • @gowthamsgowdagowthu2559
    @gowthamsgowdagowthu2559 2 месяца назад +5

    Evanu obba huccha …….

  • @vinaykumarvinaykumar721
    @vinaykumarvinaykumar721 2 месяца назад +2

    ಬಿಜೆಪಿಯನ್ನು ಕೆಯ್ದು ಕೆಮ್ಮಡಿಕ್ಕಿಲ್ಲ ನಮ್ಮನ್

  • @mallikarjunadin3694
    @mallikarjunadin3694 2 месяца назад +4

    I think Chetan sir hidden agenda might be different. He want hero of Dalit just only speaking words against great leaders.
    He is lingayat making Dalit as fools.

    • @ashokkumarm6310
      @ashokkumarm6310 2 месяца назад

      Atleast he is raising his voice on dalith ,don't underestimate him

  • @sudhakarkannammanavar9802
    @sudhakarkannammanavar9802 Месяц назад

    ಈಗಲಾದರೂ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.

  • @SiddaramuSiddaramuh
    @SiddaramuSiddaramuh 2 месяца назад +11

    ಈ ಕರ್ನಾಟಕ ರಾಜ್ಯದಲ್ಲಿ ಈ ಭಾರತ ಖಂಡದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುವವರೆಗೂ ಈ ಕರ್ನಾಟಕ ರಾಜ್ಯ ಈ ಭಾರತ ಖಂಡ ಉದ್ಧಾರವಾಗುವುದಿಲ್ಲ ಈ ಲೋಪರ್ ಕಾಂಗ್ರೆಸ್ ಪಕ್ಷ ಈ ಭಾರತ ಖಂಡದಲ್ಲಿ ತೂಲಗಬೇಕು ಈ ಭಾರತ ಖಂಡದಲ್ಲಿ ಗಾಂಧಿ ವಂಶದವರು ಸರ್ವನಾಶ ಆಗಬೇಕು

    • @umeshnaik_2350
      @umeshnaik_2350 2 месяца назад

      ಅಣ್ಣಾ ನಮ್ಮ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲಿಯೂ ಯಾರೂ ಉತ್ತಮ ನಾಯಕರು ಇಲ್ಲ ಇದನ್ನ ತಿಳಿದುಕೊಳ್ಳಬೇಕು.
      ಯಾವ ಪಕ್ಷ ಕೂಡ ಸರಿಯಾಗಿ ಇಲ್ಲ ಅದನ್ನ ನೀವು ಗಮನಿಸಬೇಕು....

    • @nagarajnagarajsiddunavar8122
      @nagarajnagarajsiddunavar8122 2 месяца назад

      ಹೌದು 😮😢😢😊😊😅 ಜೋಕುಮಾರಾ ಬೇರೆ ದೇಶದ ಹಾಗೆ ನರಕ ಯಾತನೆ ಅನುಭವಿಸಿಲ್ಲ ಹಿಂಸೆ ಕೊಟ್ಟಿತ್ತಿಲ್ಲ ಕಷ್ಟ ಕೊಟ್ಟಿಲ್ಲ ಕೈ ಬೇಡಿ ಹಾಕಿಲ್ಲ ನಿನ್ನ ಅಂತವರನ್ನ ಕಂಡಲ್ಲೇ ಗುಂಡು ಇಕ್ಕಿಲ್ಲ ಕೊಲೆ ಮಾಡಿಲ್ಲ ದೇಶ ಬಿಟ್ಟು ಓಡಿಸಿಲ್ಲ ನಿನಗೆ ಅಕ್ಷರ ಕಲಿಯೋಕೆ ಬರಿಯೋಕೆ ಬದುಕೋಕೆ ಕಾಂಗ್ರೆಸ್ ಸರಕಾರ ಫ್ರೀಡಂ ಕೊಟ್ಟಿಲ್ಲ ಅದಕ್ಕೆ ಉಪಕಾರ ತಿರುಸ್ತಿಯಾ ತೂ ನಿಮ್ಮ ಜನ್ಮಕ್ಕೆ . ಕಾಂಗ್ರೆಸ್ ಸರಕಾರ ಹಾಗೇನಾದ್ರೂ ಮಾಡಿದ್ರೆ ಮೊದಲು ನಿಮ್ಮ ತಂದೆ ತಾಯಿ ಇರುತ್ತಿದ್ದಿಲ್ಲ ನೀನು ಹುಟ್ಟುತ್ತಿದ್ದಿಲ್ಲ ಇವತ್ತು ದೇಶ ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಹೊರತು ಮತ್ತೆ ಯಾವ ಪಕ್ಷನು ಅಲ್ಲ. ಬಿಜೆಪಿ ಕೈಯಲ್ಲಿ ಇನ್ನೂ 10 ವರ್ಷ ಆಡಳಿತ ಕೊಟ್ಟು ನೋಡು ಆವಾಗ ನೀನು ಇರೋಲ್ಲ ಇದು ಪಕ್ಕಾ

  • @honnurswamy8444
    @honnurswamy8444 2 месяца назад

    👌👌🙏🙏

  • @ShivaKumar-zw5zq
    @ShivaKumar-zw5zq 2 месяца назад +20

    Proof ಅಯತ ನಿನ್ ಹತ್ರ

    • @raghavendrav2964
      @raghavendrav2964 2 месяца назад

      ಪುರಾವೆ ಇಲ್ಲಾ ಅಂದ್ರೆ ಆರೋಪ ಸುಳ್ಳಾದರೆ ಮನನಷ್ಟ ಕೇಸ್ ಆಗೋಕೆ ಏಳಪ್ಪಾ ನಿಂ ಸಿದ್ದರಾಮಯ್ಯಗೆ

    • @ningarajtalawar495
      @ningarajtalawar495 2 месяца назад +1

      PRAJEGALIGE QUESTION MADALU AAROPA MADALU AVAKASHA IDE AVAKASHA

  • @shivakumar9690
    @shivakumar9690 2 месяца назад +1

    Scamgress

  • @nk-fn1uk
    @nk-fn1uk 2 месяца назад +5

    ಲೇ ಹುಚ್ಚಬರ್ಗಿ ಯಾವ ಲೇ ಇವ್ವಾ

  • @mahammedazeem4321
    @mahammedazeem4321 2 месяца назад +1

    Mande sari illa. Famous agokke madtavne😂😂😂😂

  • @MadevaMadeva-xs2xk
    @MadevaMadeva-xs2xk 2 месяца назад +25

    Hogu bolimagane

  • @VanithaG-uf3fw
    @VanithaG-uf3fw 2 месяца назад +1

    Bhale chetan

  • @h.v.n.family.5499
    @h.v.n.family.5499 2 месяца назад +17

    Jai siddu Boss 🎉🎉🎉🎉🎉🎉

  • @RadhikaCp-pj5kj
    @RadhikaCp-pj5kj 2 месяца назад +5

    Sc st tsp ಜಾರಿಗೆ ತಂದೋರು ಯಾರು

  • @MalleshPsk
    @MalleshPsk 2 месяца назад

    ಜೈ ಭೀಮ್ ಜೈ ಚೇತನ್ ಸಾರ್ ಸೂಪರ್ ಸರ್ ನೀವು ಜೈ ಬಾಬಾ ಸಾಬ್ ಅಂಬೇಡ್ಕರ್ ಜಯ ಸವಿಧಾನ ಬನ್ನಿ ಆಗಸ್ಟ್ 28 ಫ್ರೀಡಂ ಪಾರ್ಕ್

  • @mutturajparamanna9950
    @mutturajparamanna9950 2 месяца назад +17

    ಯಾರು ಇವನು ಇವನು ನಮ್ಮ ದೇಶದ ಪ್ರಜೆ ಅಲ್ಲ ನಮ್ಮ ನಮ್ಮ karantak ಬಗ್ಗೆ ಇವನು yaru????????

    • @gururajkulkarni8105
      @gururajkulkarni8105 2 месяца назад +2

      Nin Amman tullige Sukha Kodo Minda Ee Chetan 🤷😂😂

  • @babureddysoundarya9116
    @babureddysoundarya9116 2 месяца назад +1

    Now ur ರೈಟ್

  • @ಮೌರ್ಯಕೃಷಿಸಂಪದ
    @ಮೌರ್ಯಕೃಷಿಸಂಪದ 2 месяца назад +6

    Ok nanu bartini ugraa horata madona😂😂😂😂....

  • @changappalarny4701
    @changappalarny4701 2 месяца назад +5

    ಆ ಕೋತಿ ಚೇತನ್ ಒದ್ದು ಓಡಿಸಿ ಮೊದಲು 🤣🤣

  • @mpsnap
    @mpsnap 2 месяца назад +1

    You are great

  • @shreehayyalalingashreehayy8249
    @shreehayyalalingashreehayy8249 2 месяца назад +6

    ಜೈ ಸಿದ್ದರಾಮಯ್ಯ 🔥🔥🔥ಪವರ್ of ಕರ್ನಾಟಕ ಜೈ ಸಿದ್ದರಾಮಯ್ಯ