CN Manjunath Campaigns For Nikhil Kumaraswamy | ನಿಖಿಲ್ ಪರ ಅಬ್ಬರಿಸಿದ ಡಾಕ್ಟರ್ ಮಂಜುನಾಥ್ | N18V

Поделиться
HTML-код
  • Опубликовано: 24 ноя 2024

Комментарии • 805

  • @nagarajgowdrum2559
    @nagarajgowdrum2559 27 дней назад +28

    ಚನ್ನಪಟ್ಟಣ ಈ ಬಾರಿ ಜಯಭೇರಿ ನಿಖಿಲ್ ಕುಮಾರಸ್ವಾಮಿ 🎉

  • @shankaregowdacashankare2356
    @shankaregowdacashankare2356 Месяц назад +221

    ಒಳ್ಳೆಯ ಮಾತು sir👌👌 ಆದರೆ ಚುನಾವಣೆ ಮುಗಿಯೋ ತನಕ ನಮ್ಮ HDK ಪಕ್ಕದಲ್ಲಿ ಇರಿ sir ಅವರಿಗೆ ಅಗಾಗ ಎದೆ ನೋವು ಬರುತ್ತೆ 🙏🙏🙏

    • @SampangiramaiahSampangi
      @SampangiramaiahSampangi Месяц назад

      Ninu joopan

    • @rajgopal6911
      @rajgopal6911 Месяц назад

      ನಿಮ್ಮ ಸಲಹೆ ಸರಿಯಾಗಿದೆ,ಆದರೆ ಈ ವೈದ್ಯರು ತಮ್ಮನ್ನು ಎತ್ತರಕ್ಕೆ ಬೆಳೆಸಿದ ವ್ರೃತ್ತಿಯನ್ನು ಮರೆತು ರಾಜಕೀಯ ಬಿರುಗಾಳಿಗೆ ಸಿಲುಕಿ ನಲುಗಿದ್ದಾರೆ ಅವರಿಗೆ ಮೊದಲು ಚಿಕಿತ್ಸೆ ನೀಡಲು ಮತ್ತೊಬ್ಬ ಡಾಕ್ಟರ್ ಅವಶ್ಯಕತೆ ಬೇಕಾಗಿದೆ.

    • @arungowda78
      @arungowda78 Месяц назад +9

      😂😂

    • @agasthyaroaring8531
      @agasthyaroaring8531 29 дней назад +6

      Satre olledala😅

    • @mithunus6953
      @mithunus6953 29 дней назад +6

      Janarigoskara iroru real estate madokalla namma HDK the king

  • @blabla7255
    @blabla7255 Месяц назад +199

    Dr manjunath 💯❤️

  • @kushaalkumar2513
    @kushaalkumar2513 Месяц назад +167

    ದಯವಿಟ್ಟು ನಿಕಿಲ್ ಕುಮಾರ ಸ್ವಾಮಿ ರವರಿಗೆ ಮತ ನೀಡಿ ಬೆಂಬಲಿಸಿ ಆಶೀರ್ವಾದ ಮಾಡಿ 🙏🙏🙏 .. ಜೆಡಿಎಸ್ ಬಿಜೆಪಿ ಪಕ್ಷ 💥💥💥

  • @dineshsherigar3332
    @dineshsherigar3332 Месяц назад +95

    ಸರ್ ನಿಮ್ಮ ಮಾತಿಗೆ ನಮ್ಮ ಬೆಂಬಲ ಇದೆ ಡಾಕ್ಟರ್ ಸರ್ ನಿಖಿಲ್ ಅಣ್ಣ ನವರ ಜಯ ಖಚಿತ.

    • @smksmk9327
      @smksmk9327 27 дней назад

      ಮಡಿಚಿ ಒಳಗೆ ಇಟ್ಟಿಕೊ

  • @renukaprasadrevanna5311
    @renukaprasadrevanna5311 Месяц назад +171

    ಮಂಜುನಾಥ ಅವರೇ ಬಹಳ ಚೆನ್ನಾಗಿ ಮಾತಾಡಿದಿರಿ

    • @dkchandrashekarnayak420
      @dkchandrashekarnayak420 27 дней назад

      @@renukaprasadrevanna5311 ಇದೇ ರೀತಿ ಪ್ರಜ್ವಲ್ ಬಗ್ಗೆ ನೊಂದ ಮಹಿಳೆಯರ ಮೇಲೆ ಕಾಳಜಿ ಇದ್ರೆ.

  • @hemanthkumarpb6314
    @hemanthkumarpb6314 29 дней назад +23

    ಜೈ ನಿಖಿಲ್ ಕುಮಾರಸ್ವಾಮಿ

  • @VenupgowdaVenupgowda
    @VenupgowdaVenupgowda Месяц назад +170

    ಚನ್ನಪಟ್ಟಣ ನೀರಾವರಿ ಪಿತಾಮಹಾ hd ದೇವೇಗೌಡ ಜಿ 🙏

    • @dkchandrashekarnayak420
      @dkchandrashekarnayak420 Месяц назад +4

      😂😂😂

    • @RAm96917
      @RAm96917 Месяц назад

      ದೇವೇಗೌಡರು‌ ರೈತರ‌ ಪಾಲಿನ‌ ದೇವರು.

    • @Smipun
      @Smipun 27 дней назад +2

      Hu ninne vao exam al bandittu😂

  • @sudhakarkella1236
    @sudhakarkella1236 29 дней назад +11

    Dr sir ನಿಮ್ಮ ಅಭಿಪ್ರಾಯ ತುಂಬಾ ಸತ್ಯ hdk ಅವರ ಆಶೀರ್ವಾದ ನಿಮ್ಮ ಮತ ದಾರರ ಆಶೀರ್ವಾದ ಇದ್ದಾರೆ ನಿಖಿಲ್ ಕುಮಾರಸ್ವಾಮಿ ಭರ್ಜರಿ ಬಹುಮತದಿಂದ ಜಯಶಾಲಿ ಆಗುತ್ತಾರೆ god bless you

  • @jadeja.srinivasjadejaboss6237
    @jadeja.srinivasjadejaboss6237 Месяц назад +7

    ಸಿದ್ದರಾಯಮ ಸಿದ್ದರಾಮಯ್ಯ ಮೂಢಸಹಿತ ಹಗರಣ ವಾಲ್ಮೀಕಿ ಅಗರಣ ಚರ್ಚೆಯಾಗಲಿ ಮತದಾರರ ಮುಂದೆ

  • @venkantachalam7066
    @venkantachalam7066 27 дней назад +10

    ಜಯ ಖಂಡಿತ ನಿಖಿಲ್ ಕುಮಾರಸ್ವಾಮಿ

  • @prabhakarprabhu-kg8bb
    @prabhakarprabhu-kg8bb 29 дней назад +8

    ಜೈ ಜೆಡಿಎಸ್ ಬಿಜೆಪಿ ಜೈ ನಿಖಿಲ್ ❤️

  • @sachinrhosmani
    @sachinrhosmani Месяц назад +37

    ಜೈ ನಿಖಿಲ ಕುಮಾರಸ್ವಾಮಿ ಜೈ ಮೋದಿಜಿ

  • @madhugowda8757
    @madhugowda8757 Месяц назад +8

    ನಿಖಿಲ್ ಒಳ್ಳೆಯ ವ್ಯಕ್ತಿ

  • @lokeshgowda5610
    @lokeshgowda5610 Месяц назад +25

    Jai Kumaranna Jai jds Jai nikhil

    • @syedkaleemulla2968
      @syedkaleemulla2968 Месяц назад

      NANNA HATTIRA 3 JANARIGEY HAASANA OORIGEY Get HOGALU KAASIDEY KODUTTENEY KALUHISI

  • @basavarajganager2236
    @basavarajganager2236 Месяц назад +72

    ನಿಖಿಲ್ ಕುಮಾರಸ್ವಾಮಿಯ ಗೆಲುವು ನಿಶ್ಚಿತ 💐💐

    • @syedkaleemulla2968
      @syedkaleemulla2968 Месяц назад

      ANNA HAGALU KANASU YAA VATTU NIJA AAGO DILLA JDS NINDA ANU DUDU SIGUTTE TAGOLI GOA Ge HOGI MAJAA MAADI ANDU OORALLI IRUVUDU BYAADA

  • @ErannaD-w6r
    @ErannaD-w6r Месяц назад +49

    Jai ಜೆಡಿಎಸ್

  • @rameshtmrameshtm8952
    @rameshtmrameshtm8952 Месяц назад +48

    ಜೈ ಜೆಡಿಎಸ್ ಜೈ ಕುಮಾರಣ್ಣ ಜೈ ನಿಖಿಲ್ ಕುಮಾರಸ್ವಾಮಿ ಜೈ ಬಿಜೆಪಿ ಜೈ ಎನ್ ಡಿ ಎ 100% ಗೆಲುವು ಖಚಿತ 🎉🎉🎉🎉

  • @nagrajgowda3050
    @nagrajgowda3050 27 дней назад +14

    ನಮ್ಮ ಹೃದಯವಂತನ ಮಾತು ಕೆಳ್ತೀದ್ರೆ ತುಂಬಾ ಸಂತೋಷವಾಗುತ್ತೇ

  • @poornesh.m.spoornesh.m.s5444
    @poornesh.m.spoornesh.m.s5444 28 дней назад +7

    ಸೂಪರ್ ❤

  • @tharun7555
    @tharun7555 Месяц назад +132

    ಅಂತೂ ಬೈ ಎಲೆಕ್ಷನ್ನಲ್ಲಿ ಕಾಣುಸ್ಕೊಂಡ್ರಲ್ಲ ಆಟಕ್ಕೆ ಉಂಟು ಲೇಖಕ್ಕೆ ಇಲದಂಗೆ ಆಗಿದ್ರಿ 😂😂

    • @bhaskargowda6128
      @bhaskargowda6128 Месяц назад

      avaranna bar, pubgallali search maadbedi plz

    • @prakash3732
      @prakash3732 Месяц назад +7

      Bangalore peripheral ring road ge 4250 koti sanction maadisiddare gadkarige inda

    • @tharun7555
      @tharun7555 Месяц назад +2

      @@prakash3732 😂😂 ಏನ್ ಗುರು ಕಾಮಿಡಿ ಬೆಳಿಗ್ಗೆ ಬೆಳಿಗ್ಗೆನೇ 😂😂

    • @PuttaswamyJ-t3q
      @PuttaswamyJ-t3q 27 дней назад

      5:20

    • @manjumanju-e7m
      @manjumanju-e7m 27 дней назад

      ಮಂಜಣ್ಣ ಎಲ್ಲೋರನ್ನ ಚುನಾವಣೆ ಮಾತ್ರ ಬನ್ನಿ ನೀವು ಸಾಕು

  • @Rama-Vana
    @Rama-Vana Месяц назад +8

    God bless you Nikhil Kumarswamy 👍

  • @Desimazaa-ly2oj
    @Desimazaa-ly2oj 27 дней назад +7

    Super Dr manjunath 👍🙏💐

  • @krishnacrane4723
    @krishnacrane4723 Месяц назад +49

    Super Nikhil Kumar Swami viner

  • @naveenurs5282
    @naveenurs5282 Месяц назад +164

    ಮಂಜುನಾಥ್ ಅವರೇ ನಿಮ್ಮ ಗೆಲುವಿಗೆ ಎಷ್ಟು ಶ್ರಮಿಸಿದ್ದಾರೆ ಯೋಗೇಶ್ವರ್ ಅರ್ಥ ಮಾಡ್ಕೊಳ್ಳಿ

    • @SangumM
      @SangumM Месяц назад

      Shata madidane kelava 20savira aste lead, cp holage holage ಕಾಂಗ್ರೆಸ್ ಸಪೋರ್ಟ್ madidane

    • @VijayKumar-h8u2u
      @VijayKumar-h8u2u Месяц назад +28

      ಅದು ಅವರ ಬಿಜೆಪಿ ದುಡಿಮೆ ಮಾಡಲೇಬೇಕಾಗಿತ್ತು ಇದರಲ್ಲಿ ಅತಿಸಾಯೋಕ್ತಿ ಇಲ್ಲ ಸೊ ಯೋಗಿಶ್ವರ್ ಸೋಲು ಗ್ಯಾರಂಟಿ 🤣🤣😭😭🤣

    • @PraveenPraveen-sk1fr
      @PraveenPraveen-sk1fr Месяц назад

      ​@@VijayKumar-h8u2uನಿಜ. ಸರ್

    • @kumaraswamy5056
      @kumaraswamy5056 Месяц назад

      Mind it mr.doctor

    • @cvkumaraswamy6118
      @cvkumaraswamy6118 Месяц назад +3

      ​@@kumaraswamy5056ninna bhashe kettadagide,doctor avra kelasa madali ninage uri useles

  • @nagarajgoddemmi2158
    @nagarajgoddemmi2158 27 дней назад +10

    ನಿಖಿಲ್ ಕುಮಾರಸ್ವಾಮಿ ಅಂದ್ರೆ ಚೆನ್ನಾಪಟ್ಟಣ ಚೆನ್ನಾಪಟ್ಟಣ ಅಂದೇ ನಿಖಿಲ್ ಕುಮಾರಸ್ವಾಮಿ 👍👍

  • @mahadevk.3798
    @mahadevk.3798 Месяц назад +64

    ಯಾರು ಭವಿಷ್ಯ dr ನಿಮ್ಮ ಕುಟುಂಬ ಭವಿಷ್ಯ 😂😂😂😂😂😂

  • @raithatheking7770
    @raithatheking7770 Месяц назад +153

    Doctor sir ಎಲ್ಲಿದ್ರಿ estu ದಿನ

  • @rameshgupta1483
    @rameshgupta1483 Месяц назад +33

    100% Real talk Thanks sir Jai shree ram jai Bharat Mata

    • @syedkaleemulla2968
      @syedkaleemulla2968 Месяц назад

      DOCTOR And NIKHI GET 440 VOLT ELECTRIC SHOK AFTER RESULTS COME WAIT AND WATCH

  • @mallaiahm8836
    @mallaiahm8836 29 дней назад +2

    100% ಗೆಲುವು ಗ್ಯಾರಂಟಿ sir Dr.Mallaiah

  • @goalsghsholalagundahssh7683
    @goalsghsholalagundahssh7683 Месяц назад +6

    ಸರ್ ನಿಮ್ಮ ಮಾತುಗಳು ನಮ್ಮ ಹೃದಯ ಮುಟ್ಟಿದೆ.

  • @sounderrajan-gi2cv
    @sounderrajan-gi2cv Месяц назад +5

    Jai hind Jai bharat Jai Dr Manjunath sir

  • @aafzalkhan5962
    @aafzalkhan5962 Месяц назад +105

    Next Candidat ರಾಧಿಕಾ ಕುಮಾರಸ್ವಾಮಿ Coming soon

  • @chandragowda1707
    @chandragowda1707 Месяц назад +112

    ನೀವು ಅನ್ಯಾಯ ಮಾಡ್ತಿರಾ ಅಂತ ಗೊತ್ತಿರ್ಲಿಲ್ಲ ಸಾರ್

    • @cvkumaraswamy6118
      @cvkumaraswamy6118 Месяц назад +17

      E appa ninage anyaya agirodu,ninu vote hakilla uri yake ninu congres ganji

  • @ravimanchugowda8280
    @ravimanchugowda8280 Месяц назад +16

    Jai hdk jai NDA jai modi jai manjunath sir.❤❤❤❤❤

  • @RRR12355
    @RRR12355 Месяц назад +87

    ನೀವು ಗೆಲ್ಲುವುದಕ್ಕೆ ಯೋಗೇಶ್ವರ್ ಎಷ್ಟು ಶ್ರಮಪಟ್ಟು ಕೆಲಸ ಮಾಡಿದರೆ , ಮರೆತುಬಿಟ್ರಾ ಮಂಜುನಾಥ್.

    • @narayanayyah5198
      @narayanayyah5198 Месяц назад

      ಯೋಗೀಶ್ ಭಯೋತ್ಪಾದಕರ ಸಮರ್ಥನೆ ಮಾಡುವ, SDPI PFI ಅನುಕಂಪ ಇರುವ, ದೇಶ ವಿಭಜಕ ಶಕ್ತಿಗಳ ಜೊತೆಗೆ ಹೋಗಿರುವುದು ದುರಂತ.. ಸೈನಿಕರಿಗೆ, ದೇಶಕ್ಕೆ ಅವಮಾನಿಸಿದ ಪಕ್ಷದ ಸಂಗ ಮಾಡಿರುವುದು ಒಳ್ಳೆಯ ನಿರ್ಧಾರ ಅಲ್ಲ.. ವಖ್ಫ್ ಮಂಡಳಿ ಮಾಡುತ್ತಿರುವ ಮೋಸ ಕಾಣದಿರುವುದು ಎಷ್ಟು ಸರಿ???

    • @ShivaprakashPrakash-qr1pi
      @ShivaprakashPrakash-qr1pi Месяц назад +7

      Avaga bjp ali idru madida ivaga a sole maga deesha hal madu party ge hogidane

    • @RangadamaS
      @RangadamaS 28 дней назад

      ​@@ShivaprakashPrakash-qr1pininu sule ge huttirbeku

  • @shivalingawagadanavar5840
    @shivalingawagadanavar5840 Месяц назад +20

    Only N D A

  • @sharanusharanu5863
    @sharanusharanu5863 Месяц назад +139

    ಇಷ್ಟು ದಿನ ಎಲ್ಲಿ ಹೋಗಿದ್ದೆ ಅಣ್ಣ ಕಾಣಿಸ್ತಾ ಇಲ್ಲ 😂

    • @SwamyGowdaSwamy-tk3fg
      @SwamyGowdaSwamy-tk3fg Месяц назад +6

      ಮಲಾಗಿದ್ರು

    • @lokeshgowda9514
      @lokeshgowda9514 Месяц назад +8

      Neenu nodidya

    • @RaviKumar-ou2eg
      @RaviKumar-ou2eg Месяц назад +14

      ಮೀಡಿಯಾದವರ ಕೇಳಪ್ಪ ಯಾಕೆ ತೋರಿಸಿಲ್ಲ ತುಂಬಾ ಸಾರಿ ಬಂದಿದ್ದಾರೆ

    • @hdkdk8779
      @hdkdk8779 Месяц назад +1

      ರೀ ಸ್ವಾಮಿ ಅವರು ಪ್ರತಿ ದಿನ ಸುಮಾರು ಹಳ್ಳಿ ವಿಸಿಟ್ ಮಾಡ್ತಿದಾರೆ,, ಅವರ ಕಛೇರಿ ವಾರಕ್ಕೆ 3ದಿನ ಇರ್ತರೆ ನಾಚಿಕೆ ಹಾಗಬೇಕು ನಿಮಗೆ ಎಲ್ಲಿ ಇದಾರೆ ಅಂತ ಕೇಳ್ತಿರ

    • @DharaneeshaiahDharanee-lm7ws
      @DharaneeshaiahDharanee-lm7ws Месяц назад

      ಯಾಕಪ್ಪಾ ಹೊಟ್ಟೆ ಕಿಚ್ಚಾ, ಅವ್ರೇನು ನೀನೇನು ಹೀಗೆಲ್ಲಾ ತಿಳುವಳಿಕೆ ಇಲ್ಧೆವ್ನನ0ಗೇ ಮಾತಾಡ್ಬೇಡ.

  • @rajgopals2459
    @rajgopals2459 Месяц назад +26

    ಜೈ ಜೆಡಿಎಸ್ ಜೈ ಕುಮಾರಣ್ಣ ಜೈ ನಿಖಿಲ್ ಕುಮಾರ್ ಯುವ ನಾಯಕ ರೈತ ಬಂಧು ಕುಮಾರಣ್ಣ❤❤❤❤❤

  • @MallikarjunaNilavanji
    @MallikarjunaNilavanji Месяц назад +91

    ಇಷ್ಟು ದಿವಸ ಎಲ್ಲಿ ಹೋಗಿದ್ದೆ ಡಾಕ್ಟರ್ ಯಾಕ್ ಕೊಡಬೇಕು ಕೊಡಂಗಿಲ್ಲ

    • @VijayKumar-pn4gf
      @VijayKumar-pn4gf Месяц назад

      ಮಂಜುನಾಥ್ ಗೆದ್ದ ಮೇಲೆ ಒಂದ್ ದಿನ ಬಂದು ಜನತೆಗೆ ಕೃತಜ್ಞತೆ ಹೇಳಿಲ್ಲ ಇವಾಗ್ ಬಂದಾವ್ರ ಕರೆಂಟ್ ಶಾಕ್ ಕೊಡೋಕೆ

  • @hibahilmi7465
    @hibahilmi7465 Месяц назад +80

    ಅಪ್ಪ ಮಕ್ಕಳ ಮತ್ತು ಅಲಿಯನ ಪಕ್ಷ

    • @ravism6314
      @ravism6314 Месяц назад +18

      ಹಾಗಾದರೆ ರಾಹುಲ್ ಗಾಂದಿ ಯಾರು..... ಅವರ ಅಪ್ಪ ಯಾರು ಅವನ ಅಪ್ಪನ ಅಮ್ಮ ಯಾರು ಅವನ ತಾತ ಯಾರು...

    • @cvkumaraswamy6118
      @cvkumaraswamy6118 Месяц назад

      Ninage uri yako ninu congres gulama gottu bido useles

    • @Nammooru-ee6jj
      @Nammooru-ee6jj Месяц назад +3

      Sodramaiah,avara maga,dk lutikora avara brothers, 😂😂😂

    • @UshaKumari-oe5wl
      @UshaKumari-oe5wl 29 дней назад

      Kotigattale money making paksha

  • @madhusudhanb1791
    @madhusudhanb1791 Месяц назад +12

    Jai kumar anna

  • @hm.subashahm.subasha2999
    @hm.subashahm.subasha2999 28 дней назад +3

    Nikhil will definitely win

  • @chinmygowda7365
    @chinmygowda7365 24 дня назад +1

    JDS 💯 💕💕💕⭐️⭐️⭐️👍👍👍

  • @puttegowdalr8382
    @puttegowdalr8382 Месяц назад +11

    Jai.jds

  • @RaviRavi-wd8rs
    @RaviRavi-wd8rs Месяц назад +17

    Jai Hindustan hindugae mRiyabddj win jd s🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😢🎉🎉😂❤❤❤❤😂🎉🎉🎉🎉🎉

    • @bashabhai5325
      @bashabhai5325 Месяц назад

      ಅಯ್ಯೋ ಏನೋ ಹಾಗಂದ್ರೆ 😅😂

  • @sudbangalre
    @sudbangalre Месяц назад +11

    Doctor, we missed you since last 4 months....happy to see you back...hope you didnt forgot bangalore ruralConstituency..

  • @Santhoshsanthosh-sz3cp
    @Santhoshsanthosh-sz3cp Месяц назад +15

    Super speech honble manjunath sar jai hindh jai Karnataka

  • @krishnareddyn.c7524
    @krishnareddyn.c7524 Месяц назад +13

    ❤❤❤❤👍👍💯

  • @umeshpatil8391
    @umeshpatil8391 Месяц назад +52

    Dk notu nikil ge votu

    • @aanoop9076
      @aanoop9076 Месяц назад +2

      Shatadali

    • @bashabhai5325
      @bashabhai5325 Месяц назад

      ಕುಮಾರಸ್ವಾಮಿ ನೋಟು, ಭಗೀರಥ ಯೋಗೇಶ್ವರ್ ಗೆ ವೋಟು 🎉❤​@@aanoop9076

    • @Nammooru-ee6jj
      @Nammooru-ee6jj Месяц назад +1

      ​@@aanoop9076nindu beladaita nodko antamma,illa andre neenu maama aagteeya😂

    • @aanoop9076
      @aanoop9076 Месяц назад

      @@Nammooru-ee6jj maama kelsa madakke sariyagi idya neenu

    • @journalistnag
      @journalistnag Месяц назад

      Hdk notu kodolva hagidre

  • @santhoshshetty4571
    @santhoshshetty4571 Месяц назад +19

    Nest ಮುಖ್ಯ ಮಂತ್ರಿ Dr ಮಂಜುನಾಥ್ ನೋಡ್ತಾ ಇರಿ ನಾನು ಮುಂದಿನ ಬವಿಷ್ಯ ಬಗ್ಗೆ ಹೇಳ್ತೀನಿ ಉಡುಪಿ ಯಿಂದ ಸಂತೋಷ ಶೆಟ್ಟಿ

    • @RRRRRR-z3k
      @RRRRRR-z3k Месяц назад

      Shatanu agalla Shetty heng pungali Shetty ninu...

  • @RajuIsRaju-x3r
    @RajuIsRaju-x3r Месяц назад +14

    ಜೈ ಬಿಜೆಪಿ ಜೈ ಜೆಡಿಎಸ್ ಜೈ ಮೋದಿಜಿ ❤️❤️❤️❤️❤️❤️❤️❤️❤️.

  • @LohithanayakasnMadakari
    @LohithanayakasnMadakari Месяц назад +26

    Channapatna by election win the candidate CP Yogeshwar 100%❤❤❤

  • @rajalakshmiprasad8460
    @rajalakshmiprasad8460 27 дней назад +2

    Jai Modiji! Jai Devegowdaji ! Jai JDS ! Jai Bharath ! Jai BJP ! Jai NDA ! ❤

  • @aravindr146
    @aravindr146 Месяц назад +1

    Jai Manjunath Sir 🙏🙏🙏

  • @shivugowda..1998
    @shivugowda..1998 Месяц назад +17

    Jai HDK jai BJP

  • @ShantheGowdaCS-py2mo
    @ShantheGowdaCS-py2mo Месяц назад +5

    Next. CM. HDK

  • @prasannaachar3714
    @prasannaachar3714 Месяц назад +15

    Jai NDA ❤❤❤❤

  • @Chandru.a.Alru7037
    @Chandru.a.Alru7037 Месяц назад +5

    Jay Shri Krishna ji ki 🚩🚩🚩🌺🌱🌺🌱🌱🌺🌱🌱🌺🌱🌱🌱🌺🌱🌱🌺🌺🌱🌺🌱🌺🌱 ki 🚩🚩🚩 HDK good 👍 super 😍 JDS ji ki 🚩🚩🚩🌺🌱🌱🌺🌱🌺🌱🌺🌺🌱🌺🌺🌱🌺🌺🌱🌺🌺🌱🌺🌱🌺🌱🌱🌺🌱🌱🌺🌱🌺🌱🌺🌱🌺🌱

  • @MohanKumar-z8i
    @MohanKumar-z8i Месяц назад +6

    🙏 ಸ್ವಾಭಿಮಾನಿ ಒಕ್ಕಲಿಗರ ಸಮುದಾಯ, ಇವರ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಿ, ಮತ ಹಾಕುವ ಮುನ್ನ ಒಮ್ಮೆ ಗೌಡರ ಹೆಣ್ಣುಮಕ್ಕಳ ಬಗ್ಗೆ ಏಡ್ಸ್ ಬ್ಲೂಜೆಪಿ ಶಾಸಕ ಮುನಿರತ್ನ ಹೇಳಿದ ಮಾತು ಒಮ್ಮೆ ನೆನಪು ಮಾಡಿಕೊಂಡು ಈ ಮೈತ್ರಿ ಪಕ್ಷದ ನಿಖಿಲ್ ಕುಮ್ಮಿ ಸ್ವಾಮಿಗೆ ತಕ್ಕ ಶಾಸ್ತಿ ಮಾಡಿ ಚೆನ್ನಪಟ್ಟಣದಿಂದ ಒದು ಓಡಿಸಿ.

  • @umagurukar8678
    @umagurukar8678 Месяц назад +2

    Yes youngsters should become leaders for future generations.

  • @bharathgowda5941
    @bharathgowda5941 Месяц назад +9

    Jai modi jai modi jai bjp jai Dr Manjunath Sir jai jds

  • @venugopala2259
    @venugopala2259 Месяц назад +4

    Manjuntha jai nikill god blesd

  • @praveenraghu6666
    @praveenraghu6666 Месяц назад +57

    ನಿನ್ ಕಥೆ ನೋಡ್ಕೋಳಿ ಸರ್

    • @VankteshTg
      @VankteshTg Месяц назад +7

      Evaru channagiru thare neevu nodu kolli sir

    • @PuttaswamyJ-t3q
      @PuttaswamyJ-t3q Месяц назад

      0:32

    • @praveenraghu6666
      @praveenraghu6666 Месяц назад

      @@VankteshTg ಅಭಿವೃದ್ಧಿ ಶೂನ್ಯ ನಮ್ಮ ಕ್ಷೇತ್ರದಲ್ಲಿ ಇವರ ಕೊಡುಗೆ ಇಷ್ಟೇ

    • @AmmuPiti
      @AmmuPiti Месяц назад

      @@VankteshTgnina Thule

    • @arunb2046
      @arunb2046 Месяц назад

      ​@@PuttaswamyJ-t3q😂😂😂

  • @saraswathih5771
    @saraswathih5771 Месяц назад +2

    Yogiswar will definitely win, 💯

  • @manjubmmanjubm3431
    @manjubmmanjubm3431 Месяц назад +35

    Next ನೀನು ನಿಲ್ಲು ಗೆಲ್ಲು ನೋಡನಾ

    • @harishhr685
      @harishhr685 Месяц назад

      ಅಲ್ಲಿ ಯವರಿಗೆ ನೀನು ಬದುಕಿರು ನೋಡುವ ನಿಮ್ಮ ಮುಲ್ಲಾ ಝಮೀರ್ ಗೆ ಇವತ್ತು ಮುಲ್ಲಾ ಗಳಿಂದಲೇ ಕಲ್ಲೇಟು ಬಿದ್ದಿದೆ, ಜನ ಬುದ್ದಿವಂರಾಗಿದ್ದಾರೆ ತಿಳಿಯೋ ಮಿಕ್ಸ,
      Dr ಇರುವ ವರೆಗೂ ಕುಡುಕೇಶಿ ಬ್ರದರ್ ಗಳು ಸಿಡಿ ಫ್ಯಾಕ್ಟರಿ ಮಾಡು ಕೊಂಡು ತಲೆ ಇಡುಕ ರಾಗಿರಬೇಕು.

    • @mahanteshhyarada9344
      @mahanteshhyarada9344 Месяц назад +5

      100% ಗೆಲ್ತಾರೆ ಗೆಳೆಯ ನೋಡ್ತಿರು...

  • @MruthyunjayaSk
    @MruthyunjayaSk 28 дней назад +2

    Jai hind jai Modi jai BJP

  • @ambarishambari2274
    @ambarishambari2274 Месяц назад +1

    Jai jds Jai kumaranna ❤

  • @naveen_raj_n
    @naveen_raj_n Месяц назад +2

    ಕರೆಂಟ್ ಮಾಯವಾಗಿ ಫುಲ್ ಕತ್ತಲೆ ಆಗುತ್ತೆ ಮಂಜಣ್ಣ 😂😂

  • @ManjunathaGp-d1s
    @ManjunathaGp-d1s Месяц назад +23

    Jdsbjp🎉🎉🎉🎉

  • @venkateshgm196
    @venkateshgm196 Месяц назад +1

    Jai Nikhil jai JDS jai kumar anna

  • @hemavathi3786
    @hemavathi3786 Месяц назад +8

    Jai shree ram jai BJP jds 👍💯

  • @avinashmg5980
    @avinashmg5980 27 дней назад +1

    ❤👌

  • @RaghuPooja-t6v
    @RaghuPooja-t6v Месяц назад +13

    Jai jds

  • @PuttaswamyJ-t3q
    @PuttaswamyJ-t3q Месяц назад +29

    Cpy

  • @jaiprakashrao2730
    @jaiprakashrao2730 27 дней назад

    Dr Manjunath you spoke very well 👍👌🙏

  • @MallikarjunYadav-m6m
    @MallikarjunYadav-m6m 28 дней назад

    ✋✌

  • @dhananjayaraja6629
    @dhananjayaraja6629 Месяц назад +1

    ಜೈ ಜೆಡಿಎಸ್ ಜೈ ಬಿಜೆಪಿ ❤🎉

  • @THanitha-jv7nv
    @THanitha-jv7nv Месяц назад +16

    ❤❤❤❤

  • @kalyansingh8454
    @kalyansingh8454 29 дней назад +1

    ಜೈ ಎನ್ ಡಿ ಎ 👍

  • @csridhara9871
    @csridhara9871 Месяц назад +9

    Doctor sir,
    Neevu swarthakke serikondri.
    Ene madbekhadru, nimge sikkro,position saku,
    Innenu beku sir,

  • @nagarajkushi780
    @nagarajkushi780 29 дней назад

    Jai manjunarh ser

  • @Socialworkerf-f7d
    @Socialworkerf-f7d Месяц назад +1

    Sir where is prajwal and revanna

  • @rajnrajn3009
    @rajnrajn3009 Месяц назад +1

    ಜೈ ಜೆಡಿಎಸ್

  • @ChandraSekhar-tv5qi
    @ChandraSekhar-tv5qi Месяц назад

    Super sir🎉🎉🎉

  • @mallikarjunaihy9437
    @mallikarjunaihy9437 23 дня назад

    Good presentation,,,

  • @You32115
    @You32115 Месяц назад +2

    Vote any candidate but do not vote for nikhil and yogesh channapatna people 😊

  • @haridas7104
    @haridas7104 26 дней назад

    Pray,only Dr Manjunath must become C.M forthwith.

  • @srinivassrinivas927
    @srinivassrinivas927 Месяц назад +36

    ಮಂಜುನಾಥ್ ಇಷ್ಟು ದಿನ ಎಲ್ಲಿದ್ದೀಯಪ್ಪ

    • @cvkumaraswamy6118
      @cvkumaraswamy6118 Месяц назад

      Le goobe avra kelasa aramba agutte uri yako,congi ganji

    • @Nammooru-ee6jj
      @Nammooru-ee6jj Месяц назад

      Muda hagarana alli iddarappaa

    • @dkchandrashekarnayak420
      @dkchandrashekarnayak420 27 дней назад +1

      @@srinivassrinivas927 ಅಳಿಯನ ಪ್ರಜ್ವಲ್ ಬಗ್ಗೆ ...

  • @pallavisnpallu5447
    @pallavisnpallu5447 Месяц назад +12

    ❤cpy

  • @JayaRaj-me3hc
    @JayaRaj-me3hc 28 дней назад

    Jai HDK 🙏

  • @mohankumarhv1779
    @mohankumarhv1779 Месяц назад +6

    ಯಾರು ಎಷ್ಟು ಬೇಕಾದರೂ ಮಾತನಾಡಬಹುದು ಆದರೆ ಮತದಾರರು ಮಾತ್ರ ಯಾರಿಗೆ ಮತ ಹಾಕಬೇಕು ಅವರಿಗೆ ಮತ ಹಾಕುತ್ತಾರೆ ದಯವಿಟ್ಟು ಎಲ್ಲರೂ ಸಮಯ ವರ್ತ ಮಾಡಿಕೊಳ್ಳಬೇಡಿ

  • @huliputta8043
    @huliputta8043 26 дней назад

    Plz vote for nikhil Kumar swamy

  • @AmmuPiti
    @AmmuPiti Месяц назад +19

    Jai congress

  • @ComputerComputer-q5p
    @ComputerComputer-q5p 29 дней назад +11

    ಅಣ್ಣಾ ಎಲ್ಲಿದ್ರಿ ಇಷ್ಟು ದಿನ..... ನಾನು ಲಾಸ್ಟ್ ವೀಕ್ ಎಂಪಿ ಎಲೆಕ್ಷನ್ ಮುಗಿದಿದೆ ಅನ್ಕೊಂಡೆ ಇಷ್ಟು ಬೇಗ ಜನರ ಮುಂದೆ ಬಂದ್ರಿ ಅಲ್ವಾ 😂😂😂😂

  • @vijayakumardm5930
    @vijayakumardm5930 Месяц назад +12

    ಜೈ ಡಾಕ್ಟರ್ ಜೀ 👏👏

  • @ShivaKumar-xt2gf
    @ShivaKumar-xt2gf Месяц назад

    Jai jds wine candidate100🎉

  • @vasantmavinandi6140
    @vasantmavinandi6140 Месяц назад +14

    Jai congress Jai cpy Jai Siddu boss

  • @yas_hwa_nth
    @yas_hwa_nth Месяц назад +10

    ಜೈ ಜೆಡಿಎಸ್ ಜೈ ನಿಖಿಲ್

  • @India-RSS
    @India-RSS 25 дней назад

    Jai JDS
    Vote for nikhil anna