Best and beautiful song bhakti song enna Sree Guru gala padake anant koti namaskargalu today samarpane nimage Tupsakri Sreenivas family 1:33:08 1:33:10 1:33:14 1:33:16
Ee dina ekadashi vratada dina first time nanage adhika masada 33 devotional songs kelo avakasha madikottiddhakke nimage tumba dhanyavadagalu Archana.Bhagawanthana anugrahe nimma mele sada kaala irali.Haadu kelalu tumba santosha aagutthide.❤🙏👌👌
ಅಧಿಕ ಮಾಸದ ಎಲ್ಲಾ ಹಾಡುಗಳನ್ನೂ ಸ್ಪಷ್ಟವಾಗಿ, ಸರಳವಾಗಿ, ಸುಂದರವಾಗಿ ,ಸುಮಧುರ ಧ್ವನಿಯಡನೆ ಹಾಡಿರುವುದಕ್ಕೆ ಹೃತ್ಪೂರ್ವಕ ಧನ್ಯವಾದಗಳು.🙏🙏 ತಾಳ - ಮೇಳಗಳ ಅಬ್ಬರವಿಲ್ಲದೆ ತುಂಬಾ ಸೊಗಸಾಗಿ ಭಕ್ತಿಪೂರ್ಣವಾಗಿ ಹಾಡಿದ್ದು , ಸಾಯಂಕಾಲದ ವೇಳೆ ದೇವರಿಗೆ ದೀಪ ಹಚ್ಚಿದ ನಂತರ ,ದೇವರ ಮನೆಯ ಮುಂದೆ ಕುಳಿತು ನಮ್ಮ ಅಕ್ಕ, ತಂಗಿಯರು ಹಾಡುತ್ತಿದ್ದುದು ಜ್ಞಾಪಕಕ್ಕೆ ಬಂದಿತು. ಭಗವಂತನ ಕೃಪಾಕಟಾಕ್ಷ ನಿಮ್ಮ ಮೇಲೆ ನಿರಂತರವಾಗಿರಲಿ. ಈ ಕೈಂಕರ್ಯ ಅನವರತ ಮುಂದುವರೆಯಲಿ. ಓಂ ತತ್ಸತ್.🕉️
ಜೈ ಶ್ರೀರಾಮ್ ✡️🌹🙏🚩🕉🚩🙏🌹✡️ಓಂಶ್ರೀ ಹರಿ ವಿಠ್ಠಲ ವಿಠ್ಠಲ ಪಾಂಡುರಾಗ ಪಾಂಡುರಾಗ ವಿಠ್ಠಲ ಪಾಂಡುರಾಗ ವಿಠ್ಠಲ ಪಾಂಡುರಾಗ ಪಾಂಡರಿಪೂರಾ ಪಾಂಡುರಾಗ ವಿಠ್ಠಲ ರಾಧಾಕೃಷ್ಣ ರಾಧಾ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ
Hare Krishna hare Krishna Krishna Krishna hare hare hare Rama hare Rama Rama Rama hare hare
Super madhwa song TUPSAKRi Sreenivas family 🙏🙏🙏🙏 1:35:03
Om.shree.vijaya.lakshmivijaya.venktswer.nmastha.nmastha.nmastha.nmo.nmha
Jai Sree Ram
Best and beautiful song bhakti song enna Sree Guru gala padake anant koti namaskargalu today samarpane nimage Tupsakri Sreenivas family 1:33:08 1:33:10 1:33:14 1:33:16
Tumba Chennagi hadiddiri archana nimage nanna ashiwadgalu
ಚೆನ್ನಾಗಿದೆ
Jai sriram Jaya jaya
Super cute👌👌 melodious sweet voice tq so much fantastic God s devotional songs namaskar🙏🙏🙏🙏🙏🙏🙏🙏 33 crore God bless you and us also 13:19
Ee dina ekadashi vratada dina first time nanage adhika masada 33 devotional songs kelo avakasha madikottiddhakke nimage tumba dhanyavadagalu Archana.Bhagawanthana anugrahe nimma mele sada kaala irali.Haadu kelalu tumba santosha aagutthide.❤🙏👌👌
Jai panduranga vittala govinda
Tumba channagi hadiddiya Archana keli santoshawayitu ❤
🙏🙏 hadu tumba chanagide nimma Dani chanagide super. 🙏💞
Thank you for listening 🙏🙏🙏
Koti koti naman 😮
Hadugalu tumba chennagi hadiddiri❤❤❤❤❤
ಧನ್ಯವಾದಗಳು🙏🙏🙏
Om shanthi. Archana paramatma nimage arogya nemmadi kodali.tku super singing
9m namaha shivay
OM SRI VASU DEVA SWAMYAYA NAMAHAA
Tumba chanagide Akka
Pillangoviya hadu super 👌
ಹಾಡು ತುಂಬಾ ಚನ್ನಾಗಿ ಹಾಡಿದ್ದೀರಾ ವೈಸ್ ತುಂಬಾ ಚನ್ನಾಗಿ ಮೇಡಂ 👌🏻👌🏻👌🏻👌🏻👌🏻🙏🙏🙏🙏🌹🌹🌹🌹🌹.
Super super singing 👌
Dwani thumba adbutha.God bless you.
Tumba channagittu hadugalu
Danyavadagalu
Thank you 🙏🙏
🙏🙏🙏🙏🙏🙏🙏🙏🙏
Om namo Narayan
Archana tumbane chennagi hadidiyamma dhwni tumba impagide keli khushi ayitu dhanyavaadagalu
❤ medam songs nammnu bere lokakke karedukondu hodahu❤
ತುಂ ತುಂಬಾ ಸುಮಧುರವಾಗಿ ಎಲ್ಲಾ ಹಾಡುಗಳನ್ನು ಹಾಡಿದ್ದಿರಾ ಅದರಲ್ಲೂ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡು ಕೃಷ್ಣನಷ್ಟೆ ಸುಂದರವಾಗಿದೆ. ಧನ್ಯವಾದಗಳು,👌
Thank you so much 🙏🙏🙏
ಹಾಡು ತುಂಬ ಚೆನ್ನ ಗಿದೆ ತುಂಬ
Wonderful singing
God bless you
ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಇವೆ ಹಾಗೂ ತುಂಬಾ ಸುಂದರವಾಗಿ
ಹೇಳಿದ್ದಾರೆ
ದಿನಾ ಕೇಳುತ್ತೇನೆ ಮನಸಿಗೆ ತುಂಬಾ ಹಿತ ಎನಿಸುತ್ತಿದೆ
ತುಂಬಾ ಧನ್ಯವಾದಗಳು ಅರ್ಚನಾ ಅವರೇ 💐💐🙏🙏
Thank you so much 🙏🙏🙏
Good voice
Very nice voice 👌
ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡಿ ದ್ದಿರ ಕೇಳಿ ಕುಶಿ ಆಯಿತು
Bahal channagide Nimm hadu clear Agide v. Good
Tumba empagi hadidiri manasige tumba Ananda ayitu devaru nimage volledu madali heege sangeeta seva aneka Kade nadeyali
ರಾಗಬದ್ದವಾಗಿ ಸ್ಪಷ್ಟವಾಗಿ ಹಾಡಿದ್ದೀರಿ ಮಧುರ ದ್ವನಿ ನಿಮ್ಮದು ಧನ್ಯವಾದಗಳು
Thank you so much 🙏🙏🙏
TUPSAKRi Sreenivas family 🙏 Tupsakri Sreenivas family 1:30:04
Nice rendering with good voice and without any advertisement.thanks madam
Thank you 🙏
Melodies singing
ಹಾಡು ಚನ್ನಾಗಿ ಹಾಡಿದ್ದೀರಿ ಧ್ವನಿ ಸುಂದರ್ ವಾಗಿದೆ ಅಧಿಕ ಮಾಸದ ಹಾಡುಗಳನ್ನು ಚನ್ನಾಗಿ ಹಾಡಿದ್ದೀರಿ ಧನ್ಯವಾದಗಳು
Dhanyavadagalu
TUPSAKRi Sreenivas family 🙏🙏🙏 okay
Ella had tumba chenngi hadidiri
ತುಂಬಾ ಮಧುರ. ❤
ಅಧ್ಭುತ ಗಾಯನ. ಧ್ವನಿ ತುಂಬಾ ಹಿತವಾಗಿದೆ. ಅಧಿಕ ಮಾಸದ 33 ಹಾಡುಗಳೂ ಸೂಪರ್ ಕೇಳ್ತಾ ಕೇಳ್ತಾ ಮೈಮರೆತು ಭಗವಂತ ಧ್ಯಾನದಲ್ಲಿ ನಿರತವಾಗಿ ನಮಗೂ ಅನುಗ್ರಹವಾಯ್ತು😊
ಸುಶ್ರಾವ್ಯ ದೇವರನಾಮ, ಹರಿವಾಯುಗುರುಗಳ ಆಶೀರ್ವಾದ ಇನ್ನು ಹೆಚ್ಚು ಸೇವೆ ಮಾಡಿಸಲಿ.
🙏🏻 ಹರೇ ಶ್ರೀನಿವಾಸ 🙏🏻🙏🏻
Divensoung thank you
ಧನ್ಯವಾದಗಳು🙏🙏
ತುಂಬಾ ಚೆನ್ನಾಗಿ ಹಾಡಿದ್ದಾರೆ
ಹಾಡುಗಳನ್ನೂ ಹಾಕಿದ್ದರೆ ಚೆನ್ನಾಗಿತ್ತು
Super madhwa song TUPSAKRi Sreenivas family 🙏
Without background music it is much better as we can listen to each n every word
🙏🙏
👌👌👌👌🙏🙏🙏🙏🙏🙏🙏🙏🙏🙏🙏🙏🙏🙏
Sooooooooper
Harekrishna harekrishna hare
Hare Hare 🙏🙏
Bahala Sundaravagi hadiddiri . Dhanyavadagalu. Om Namo Narayanaya Namaha. Devara Asirvada nimage sada irali.
Thank you so much 🙏🙏
Very nice
ಅಧಿಕ ಮಾಸದ ಎಲ್ಲಾ ಹಾಡುಗಳನ್ನೂ ಸ್ಪಷ್ಟವಾಗಿ, ಸರಳವಾಗಿ, ಸುಂದರವಾಗಿ ,ಸುಮಧುರ ಧ್ವನಿಯಡನೆ ಹಾಡಿರುವುದಕ್ಕೆ ಹೃತ್ಪೂರ್ವಕ ಧನ್ಯವಾದಗಳು.🙏🙏
ತಾಳ - ಮೇಳಗಳ ಅಬ್ಬರವಿಲ್ಲದೆ ತುಂಬಾ ಸೊಗಸಾಗಿ ಭಕ್ತಿಪೂರ್ಣವಾಗಿ ಹಾಡಿದ್ದು , ಸಾಯಂಕಾಲದ ವೇಳೆ ದೇವರಿಗೆ ದೀಪ ಹಚ್ಚಿದ ನಂತರ ,ದೇವರ ಮನೆಯ ಮುಂದೆ ಕುಳಿತು ನಮ್ಮ ಅಕ್ಕ, ತಂಗಿಯರು ಹಾಡುತ್ತಿದ್ದುದು ಜ್ಞಾಪಕಕ್ಕೆ ಬಂದಿತು.
ಭಗವಂತನ ಕೃಪಾಕಟಾಕ್ಷ ನಿಮ್ಮ ಮೇಲೆ ನಿರಂತರವಾಗಿರಲಿ.
ಈ ಕೈಂಕರ್ಯ ಅನವರತ ಮುಂದುವರೆಯಲಿ.
ಓಂ ತತ್ಸತ್.🕉️
Dhanyavadagalu 🙏🙏
VERY SUPER SONG
Thank you
ನೀವು ತುಂಬಾ ಚೆನ್ನಾಗಿ ಹಾಡು ಹೇಳುತ್ತಿರೀ.ನೀಮದ್ವನಿತುಂಬನೆ.ಚೆನ್ನಗಿ.ಈರುತೇ.ನೀಮಗೇ
ತುಂಬಾ ಧನ್ಯವಾದಗಳು.ಮೆಡಂ
ಧನ್ಯವಾದಗಳು
ಕಡೆಯ ದಶಾವಾತಾರದ ಹಾಡು ಬಹಳ ಚೆನ್ನಾಗಿದೆ ವಂದನೆಗಳು
ಧನ್ಯವಾದಗಳು🙏🙏🙏🙏
Very fine voice madam
Wow superb 👌👌sumadhur dhwani ❤ thank you 👏
.Purandaradasara hadu nimma devotional voice nalli estu sala kelidaru saladu anisutte.Thank you.
Thank you for listening 🙏🙏
Super helidhira , 👌
Yella haadugalu soooopar soooopar soooopar
ಮಧುರವಾದ ಕಂಠ
Super. ..super 🎉🎉🎉🎉🎉
Thank you
Archana tumba chennagi hadiddiya nanu dina beligge hakibiduttini ellaru keltivi ollehadugala selection and collection❤
Thank you so much 🙏🙏
Excelent 💐💐
Tumbha chennagi hadiddira,navu keli santhosha aytu.
Danyavadagalu
ಧನ್ಯವಾದಗಳು
Thumbs channagi eva songs vandanagalu
ಎಲ್ಲಾ ಹಾಡುಗಳನ್ನು ಶುದ್ಧವಾಗಿ ಮತ್ತು ಸುಶ್ರಾವ್ಯವಾಗಿ ಹಾಡಿದ್ದೀರಿ. ಅಧಿಕಮಾಸದ ಭಜನೆಯನ್ನು ಮಾಡುವವರಿಗೆ ಹಾಗೂ ಶ್ರವಣ ಮಾಡುವವರಿಗೆ ತುಂಬಾ ಉಪಯುಕ್ತವಾಗಿವೆ.
🙏🙏🙏 ಧನ್ಯವಾದಗಳು.
ಧನ್ಯವಾದಗಳು 🙏🙏
Nice 👍
Very Very nice 👌 hudu super 🎉🎉🎉🎉❤😊😊
ಜೈ ಶ್ರೀರಾಮ್ ✡️🌹🙏🚩🕉🚩🙏🌹✡️ಓಂಶ್ರೀ ಹರಿ ವಿಠ್ಠಲ ವಿಠ್ಠಲ ಪಾಂಡುರಾಗ ಪಾಂಡುರಾಗ ವಿಠ್ಠಲ ಪಾಂಡುರಾಗ ವಿಠ್ಠಲ ಪಾಂಡುರಾಗ ಪಾಂಡರಿಪೂರಾ ಪಾಂಡುರಾಗ ವಿಠ್ಠಲ ರಾಧಾಕೃಷ್ಣ ರಾಧಾ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ
✡️🌹🙏🚩🕉🚩🙏🌹✡️ಓಂಶ್ರೀ ಗಣೆಶ ತುಂಬಾ ಚೆನ್ನಾಗಿದೆ ಧನ್ಯವಾದಗಳು
✡️🌹🙏🚩🕉🚩🙏🌹✡️ರಾಗ ಬಾರು ಪಾಂಡುರಾಗ ವಿಠ್ಠಲ ಬಾರು
✡️🌹🙏🚩🕉🚩🙏🌹✡️Om Namah Shivaya Namah
✡️🌹🙏🚩🕉🚩🙏🌹✡️ಓಂನಾಮಶಿವಯ ಓ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
✡️🌹🙏🚩🕉🚩🙏🌹✡️ಓಂಶ್ರೀ ತೂಗೀರೆ ರಂಗನಾ ತೂಗೀರೆ ಕೃಷ್ಣನ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು
ಸುಂದರವಾದ ಹಾಡುಗಳು ಹಾಗೂ ಹಾಡುಗಾರಿಕೆ,,ಅಧಿಕ ಮಾಸದಲ್ಲಿ ಒಂದೇ ಕಡೆಗೆ ೩೩ ಹಾಡುಗಳ ಸಂಗ್ರಹ ಯಪಯುಕ್ತವಾಗಿದೆ,,
ಹಾಡುಗಳು ತುಂಬಾ ಚೆನ್ನಾಗಿವೆ ತಮಗೆ ತುಂಬಾ ಧನ್ಯವಾದ
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಅಧಿಕ ಮಾಸದ 33 ದೇವರ ನಾಮಗಳು ಅಂದರೆ 33 ಅಧಿಕ ಮಾಸ ನಾಮಕ ಪುರುಷೋತ್ತಮ ದೇವರ ನಾಮಗಳೇ ಅಂದರೆ ಪರಮಾತ್ಮನ ದೇವರ ನಾಮಗಳು ಹಾಡಬೇಕು.
supper Hari Om
Om Shree Haree Laxmi Narayanay Namha 🙏🙏🙏🙏🙏
Vasudha Kamath
Very.nise
Thank you 🙏
ಸೂಪರ್ ಹಾಡು ದ್ವನಿನುಸೂಪರ್🎉🎉❤😊
Very nice melodious song and voice 🙏🙏👌👌 super song selection very nice 👌👌❤❤
Thank you for listening🙏🙏
ಸುಂದರ ಅನುಭವ vadagisidavu ಈ ಹಾಡುಗಳು. ಧನ್ಯವಾದಗಳು. 🙏🏻🙏🏻
Thnks
🎉sushravyavagithu nemmadiya nidre madide vandanegalu madam hege hechu hechu hadugalannu kelisi vandanegalu
🙏🙏🙏 nimma comment nodi Kushi aitu
Look into my channel for more devotional and Kannada songs
ತುಂಬಾ ಸಹಜವಾದ ಇಂಪಾದ ಮನಕ್ಕೆ ಮುದ ನೀಡುವ ಸಂಗೀತ ಕೇಳಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ತಾಯಿ ,🙏🌷
p
padmavafi
🙏
Super Melodious voice thanku 🙏🙏🙏
Thank you so much,🙏🙏🙏
ಹರಿನಾಮ ಪಾಯಸಕ್ಕೆ ನಿಮ್ಮ ದನಿಯೇ ಸಕ್ಕರೆ, ಭಾವವೇ ತುಪ್ಪ.. ದೇವರ ಕೃಪೆ ಸದಾ ಇರಲಿ.. 🙏🏿🙏🏿🙏🏿🙏🏿🙏🏿
Nice song s
🎉
Thank you 🙏🙏
🙏 Super 🙏 song 🙏 by 🙏 Dr 🙏 Narendra 🙏 singh 🙏 Negi 🙏 family 🙏 and 🙏 vagishtupsakri 🙏 and 🙏 vaidarbhi 🙏 and 🙏 vagishtupsakri 🙏 family 🙏 23:31
Thank you 🙏
ಎಷ್ಟೊಂದು ಶುದ್ಧವಾಗಿ ಹಾಡಿದೆ ಸಂಪ್ರದಾಯಕವಾಗಿ ತಾಯಿ, ಬಹಳ ಸಂತೋಷವಾಯಿತು. 🙏
ಧನ್ಯವಾದಗಳು🙏🙏🙏🙏
ಬಹಳ ಚೆನ್ನಾಗಿದೆ ಹಾಡು ಮತ್ತು ಗಾಯನ 🙏🙏👌👌💐💐
ಧನ್ಯವಾದಗಳು 🙏🙏
Good ❤
Mam super 👌👌👌👌
Thank you 🙏
❤ ಹಲೊ ಅರ್ಚನಾ ಬಹಳ ಸೊಗಸಾದ ಸುಶ್ರಾವ್ಯ ಗಾಯನ
ಮಧುರ ಧ್ವನಿ ಇಂಪು ಆನಂದಮಯ.
Thank you so much
👌🏻🙏🏻🙏🏻🙏🏻😊
Very nice bhajanas
Very nice 👌
Thank you
0:16 ಶರಣು ಪಾರ್ವತಿ
🙏🙏
ಸೂಪರ್ ರೀ ತುಂಬಾ ಚೆನ್ನಾಗಿ ಹಾಡಿದ್ದೀರಾ ತುಂಬಾ ಧನ್ಯವಾದಗಳು
Uv ಕುಲ್ಕರ್ಣಿ