ಮಾನ್ಯರೇ , ಕನ್ನಡ ಬಂಧುಗಳೇ ನಮಸ್ಕಾರ🙏🏻 ನಿಮ್ಮ ಅನೇಕ ಸಂಚಿಕೆ ವೀಕ್ಷಿಸಿ ಅನಂದಪಟ್ಟು, ಹೆಮ್ಮೆ ಪಟ್ಟು, ಈ ನನ್ನ ಮಾತುಗಳನ್ನು ದಾಖಲಿಸುತ್ತಿದ್ದೇನೆ... ನಿಮ್ಮ ಕನ್ನಡ ಕಾರ್ಯ ಶ್ಲಾಘನೀಯ ಹ.... ಕನ್ನಡ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ನಿಮ್ಮಲ್ಲಿ ಒಂದು ಮನವಿ ದಯವಿಟ್ಟು ಕನ್ನಡ ಶಾಸನವನ್ನ ಓದಿ ನಮಗೆಲ್ಲ ಪರಿಚಯಿಸಿ ಎಂದು ಕೋರಿಕೊಳ್ಳುತ್ತೇನೆ ಧನ್ಯವಾದಗಳು ಜಾತಿ ಕನ್ನಡ ನೀತಿ ಕನ್ನಡ ನನ್ನ ಧರ್ಮವು ಕನ್ನಡ🙏🏻
Thank you for using name Karnataka empire in place of Vijayanagara empire…Its important that kannadigas realise the true name of the empire…And it also needs to be officially changed to Karnataka empire in all records….
ಹೌದು ಸರ್ ಸರಿಯಾಗಿ ಹೇಳಿದ್ರಿ, ಆ ಸ್ಥಳದಲ್ಲಿ ನಿಂತು ವಿಡಿಯೋ ಮಾಡುವಾಗ ಸಂಜೆ ಏಳು ಆಗಿತ್ತು ಸೆಕ್ಯೂರಿಟಿ ಗಳು ಹೊರಗೆ ಹೊಗಲು ಹೇಳುತಿದ್ರು ಹಾಗಾಗಿ ಅಲ್ಲಿಯೇ ಅದನ್ನ ವಾಯ್ಸ್ over ಮಾಡಲು ಆಗಲಿಲ್ಲ, ನಂತರ ವಾಯ್ಸ್ ಓವರ್ ಮಾಡಿದ ಕಾರಣ ಸ್ವಲ್ಪ ತಪ್ಪಾಗಿದೆ ಮನ್ನಿಸಿ 🙏🏼
ಮಾನ್ಯರೇ , ಕನ್ನಡ ಬಂಧುಗಳೇ
ನಮಸ್ಕಾರ🙏🏻
ನಿಮ್ಮ ಅನೇಕ ಸಂಚಿಕೆ ವೀಕ್ಷಿಸಿ ಅನಂದಪಟ್ಟು, ಹೆಮ್ಮೆ ಪಟ್ಟು, ಈ ನನ್ನ ಮಾತುಗಳನ್ನು ದಾಖಲಿಸುತ್ತಿದ್ದೇನೆ...
ನಿಮ್ಮ ಕನ್ನಡ ಕಾರ್ಯ ಶ್ಲಾಘನೀಯ ಹ....
ಕನ್ನಡ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ನಿಮ್ಮಲ್ಲಿ ಒಂದು ಮನವಿ
ದಯವಿಟ್ಟು ಕನ್ನಡ ಶಾಸನವನ್ನ ಓದಿ ನಮಗೆಲ್ಲ ಪರಿಚಯಿಸಿ ಎಂದು ಕೋರಿಕೊಳ್ಳುತ್ತೇನೆ
ಧನ್ಯವಾದಗಳು
ಜಾತಿ ಕನ್ನಡ ನೀತಿ ಕನ್ನಡ ನನ್ನ ಧರ್ಮವು ಕನ್ನಡ🙏🏻
ಕಂಡಿತಾ ಸರ್
ನಮ್ಮ ಕರ್ನಾಟಕ ನಮ್ಮ ಗರಿಮೆ
💛❤️🙏🏼
ಅದ್ಭುತ ಮಾಹಿತಿ ಗುರುಗಳೇ ಧನ್ಯವಾದಗಳು 💐💐💐🙏🙏🙏
ಅತ್ಯಂತ ಸುಂದರ ಉಪಯುಕ್ತ ಮಾಹಿತಿ.ಧನ್ಯವಾದ ಸಾರ್.👌❤
ಅತ್ಯಂತ ಅದ್ಭುತ ಮಾಹಿತಿ ❤❤❤❤
Thanks
ಜೈ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜ್ ಅವರಿಗೆ ಜಯ ಜಯ 🚩🚩🚩🚩💛❤️🦁🦁🦁🦁🦁
💛❤️💛❤️💛❤️🙏🏼🙏🏼🙏🏼🙏🏼
ಮಾಹಿತಿಗಾಗಿ ಧನ್ಯವಾದಗಳು ಸರ್ 🌹🙏🙏🙏
Thank you for using name Karnataka empire in place of Vijayanagara empire…Its important that kannadigas realise the true name of the empire…And it also needs to be officially changed to Karnataka empire in all records….
ಸುಂದರ ನಿರೂಪಣೆ
Om
ನಿಮ್ಮ ನೀ ರೂ ಪಾನೇ ತುಂಬಾ ಚನ್ನಾಗಿ ದೇ ಸರ್
💛❤️🙏🏼
👌🙏
💛❤️🙏🏼
ಸಾರ್ ನಮ್ಮ ವಂದನೆಗಳು
Super sir
Andra deshave...kannadigaru kattidha Nadu...iga telagu idhe aste
❤❤❤❤
A good information
Sir I wanted no Whats about in Rulu in Narth west Vijay nagar
ಸರ್ ಅರ್ತ ಆಗಲಿಲ್ಲ ಕನ್ನಡದಲ್ಲಿ ತಿಳಿಸಿ
I like your content, but please do not spread false information, that pillar is clearly in contact with floor at one corner.
ಹೌದು ಸರ್ ಸರಿಯಾಗಿ ಹೇಳಿದ್ರಿ, ಆ ಸ್ಥಳದಲ್ಲಿ ನಿಂತು ವಿಡಿಯೋ ಮಾಡುವಾಗ ಸಂಜೆ ಏಳು ಆಗಿತ್ತು ಸೆಕ್ಯೂರಿಟಿ ಗಳು ಹೊರಗೆ ಹೊಗಲು ಹೇಳುತಿದ್ರು ಹಾಗಾಗಿ ಅಲ್ಲಿಯೇ ಅದನ್ನ ವಾಯ್ಸ್ over ಮಾಡಲು ಆಗಲಿಲ್ಲ, ನಂತರ ವಾಯ್ಸ್ ಓವರ್ ಮಾಡಿದ ಕಾರಣ ಸ್ವಲ್ಪ ತಪ್ಪಾಗಿದೆ ಮನ್ನಿಸಿ 🙏🏼
@@karnatabala ಯಾವುದೇ ಹಿಂಜರಿಕೆ ಇಲ್ಲದೆ, ತಪ್ಪನ್ನ ತಪ್ಪು ಎಂದು ಒಪ್ಪಿಕೊಂಡ ನಿಮಗೆ ಧ್ಯವಾದಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
Thanks
❤❤❤❤❤
💛❤️🙏🏼