ಸೂಪರ್ ಬಹಳ ಚೆನ್ನಾಗಿ ಹೇಳಿದ್ದೀರಿ 👌👌👌 ಆದರೆ ಅವಾಗೆಲ್ಲ ಹಿಂದು ಎಂದರೆ ಒಂದು ಧರ್ಮ ಅಥವಾ ಒಂದೇ ಎನ್ನುವಂತೆ ಇತ್ತೇನೋ.🤔🤔ಈಗ ಹಿಂದು ಎಂದರೆ ಅದು ಒಂದು... ಜಾತಿ ...ಎನ್ನುವಂತೆ ಆಗಿದೆ 🤔🤔ಈ ಜಾತಿ ಎಲ್ಲಿಂದ ಬಂತೊ ಪಠ್ಯ ಪುಸ್ತಕಗಳಲ್ಲಿ ಏನಾದರೂ ಹೇಳಿಕೊಟ್ಟರೆ ಮುಂದಿನ ಪೀಳಿಗೆಯ ಮಕ್ಕಳಿಗೆ... ಧರ್ಮಕ್ಕೂ..ಜಾತಿಗೂ ಇರೋ ವ್ಯತ್ಯಾಸ;; ತಿಳಿಯಬಹುದು ಏನೊ 🤔🤔 ಅನ್ನಿಸುತ್ತದೆ 🤔🤔🤔🤔🤔
ಭಾರತ ಮಾತೆಯ ವೀರ ಪುತ್ರ ಬಪ್ಪಾ ರಾವಲ್ ರಂತಹ ಅಪ್ರತಿಮ ಪರಾಕ್ರಮಿ ಯನ್ನು ಭಾರತೀಯ ಇತಿಹಾಸದಿಂದ ಮರೆಮಾಚಲ್ಪಟ್ಟಿದ್ದು ಭಾರತೀಯರಾದ ನಮಗೆ ನಾಚಿಕೆಗೇಡು. ಈ ಸಂಚಿಕೆಯಿಂದ ನಮ್ಮ ವೀರ ಇತಿಹಾಸ ಅನಾವರಣಗೊಳಿಸಿದ್ದಕ್ಕೆ ಧನ್ಯವಾದ. ಜೈ ಭಾರತಾಂಬೆ ಜೈ ಸನಾತನ
ಇತಿಹಾಸದ ಪುಸ್ತಕದಲ್ಲಿ ಬಪ್ಪ ರಾವಲ್ ಬಗ್ಗೆ ಸ್ವಲ್ಪ ಮಟ್ಟಿನ ಮಾಹಿತಿ ಇದೆ ಆದರೆ ಸಂಪೂರ್ಣ ಮಾಹಿತಿ ಇಲ್ಲ ನೀವು ನೀವು ಇನ್ನು ಹೆಚ್ಚಿನ ಮಾಹಿತಿ ಕೊಡಬೇಕಾಗಿತ್ತು ಯಾಕಂದ್ರೆ ಆ ಕಾಲದಲ್ಲಿ ರಜಪೂತ ದೊರೆಗಳು ಹೊರರದಿದ್ದು ತಮ್ಮ ಸಾಮ್ರಾಜ್ಯದ ಉಳಿವಿನ ಜೊತೆ ಹಿಂದೂ ಧರ್ಮ ಉಳಿವಿಗಾಗಿ ಇನ್ನು ಹೇಳಬೇಕೆಂದರೆ ಅವರ ಹೋರಾಟ ಮುಸ್ಲಿಂ ರಾಜರ ವಿರುದ್ಧವೇ ಇದ್ದಿದ್ದು ಜೈ ಹಿಂದ್ ಜೈ ಬಪ್ಪಾ ರಾವಲ್
Very proud and how Hindu King handled and controlled Muslim kings and at the very young age of 15 years is very interesting. Thanks for giving valuable information which was completely covered and never told by indian Historians nor in our text book. Of course all our education ministers of Nehru's govt. all are Muslims why they will tell about hindu great king they have told only Muslims kings in History text book. For this we have to blame one and only GANDHI. Because of him only Sardhar Patel was side lined. It was unfarnatuate to india leader like Gandhi. Because of him India was spoiled. I understand Mr.Gandhi was also born to Muslim merchant and mother was Hindu Gujarati. Because in his blood was having Muslim brotherhood hence he was always in favour of Muslims only. It was unfarnatuate to call him as "Mahathama" Which i think he was not deserved at all. Jai Hind Jai Bharat Mathaki Jai Sri Rama 🚩🚩🚩🚩🚩🚩🚩🚩🇮🇳🇮🇳🇮🇳🇮🇳🇮🇳🇮🇳🇮🇳🇮🇳
ಅಬ್ಬಬ್ಬಾ ಇಂತಹ ಅಪ್ರತಿಮ ಸಾಹಸಿ ಹಿಂದೂ ಮಹಾರಾಜರನ್ನು ಪರಿಚಯಿಸಿದ ನಿಮಗೆ ಕೋಟಿ ನಮಸ್ಕಾರಗಳು.
ಸುಳ್ಳು ಇತಿಹಾಸ ಇವನು ಹೇಳೋದು, ನಮ್ಮ ಚಾಲುಕ್ಯ ಸಾಮ್ರಾಜ್ಯ ದ ಸಾಮ್ರಾಟ್ ವಿಕಾರಾಮದಿತ್ಯ ದ್ವೇತಿಯ ಮಹಾರಾಜರೇ ಅರಬ್ ಧಾಳಿಖೊರ್ ಮೊಹಹಮದ್ ಬೀನ್ ಕಾಸಿಂ ನನ್ನು ಸೋಲಿಸಿದ್ದು
ಚರಿ ತ್ರೆಯಲ್ಲಿ ಇಂತಹ ಅನೇಕ ಮಹಾನ್ ವೀರರನ್ನು ಪರಿಚಯ ಮಾಡಿಸಿ ಜನರಿಗೆ ತಿಳಿಸಿ ಮುಂದಿನ ಜನಾಂಗಕ್ಕೆ ಉಪಯೋಗಕ್ಕೆ ಬರಲಿ ನಮಸ್ಕಾರಗಳು 🙏
Nija anna
Very weight.
ಇಂತಹ ಮಹಾ ಪರಾಕ್ರಾಮಿ ಗಳ ಬಗ್ಗೆ ಚರಿತ್ರೆ ಯಲ್ಲಿ ಎಲ್ಲೂ ಉಲ್ಲೇಖ ಗಳೇಇಲ್ಲ, ಜೈ ಬಪ್ಪಾ ರಾವಲ್, ಜೈ ಹಿಂದುಸ್ತಾನ. ಜೈ ಶ್ರೀ ರಾಮ್ 🕉️🕉️🕉️🕉️🕉️
ಕಾಂಗ್ರೆಸ್ ಮರೆಮಾಚಿತ್ತು ಗುರು
😂😂
ಭಾರತಾಂಬೆಯ ವೀರ ಪುತ್ರ ಜೈ ಹಿಂದೂ
ಧನ್ಯವಾದಗಳು , ಬಹಳ ಗೌರವದಿಂದ ವಿವರಿಸಿದ್ದೀರಿ 🎉❤ love you.. go ahead🎉
ಇದು ನಿಜವಾದ ಹಿಂದೂ ಹುಲಿಗಳ ಚರಿತ್ರೆ 🙏💐
Alva
Jai hind jai hindu huli bappa rawal
1280 kg ತೂಕದ ಖಡ್ಗ ಎಂದು ಏಕೆ ಬರೆದಿರುವಿರಿ....ನಿಮ್ಮ ಇತಿಹಾಸ ಪ್ರಜ್ಞೆ, ಹಾಗೂ ಮಾತನಾಡವ ಶೈಲಿ ಬಹಳ ಅದ್ಭುತವಾಗಿದೆ...ಶುಭವಾಗಲಿ
1280 how can positively??
ಪುoಗುವುದಕ್ಕೆ ಒಂದು ಮಿತಿ ಬೇಕು, 1280 kg ಅಂದ್ರೆ ನಿಮಗೆ ಎಷ್ಟು ಅಂತ ಗೊತ್ತಿಲ್ಲ ಇರ್ಬೇಕು. ನಮ್ಮ ದೇಶವನ್ನು ಹೊಗಳ ಬೇಕು ಆದರೆ ಪುಂಗ ಬಾರದು.
ನಮ್ಮವರಿಗೆ ಮರಿಯದೆ ಕೊಡುವ ನಿಮ್ಮ ಮಾತು ❤️❤️❤️🌹
ತುಂಬಾ ಚೆನ್ನಾಗಿ ವಿವರ ನೀಡಿದ ತಮಗೆ ತುಂಬಾ ತುಂಬಾ ಧನ್ಯವಾದಗಳು.
ಜೈ ಶ್ರೀ ಬಪ್ಪ ರಾವಲ್ ಮತ್ತೊಮ್ಮೆ ಹುಟ್ಟಿ ನಮ್ಮ ದೇಶಕ್ಕೆ ಬನ್ನಿ.
ನಿಮ್ಮ ಸೇವೆ ತುಂಬಾ ಇದೆ.
ಜೈ ಹೋ ಹಿಂದೂ ಸಾಮ್ರಾಟ ಶ್ರೀ ಬಪ್ಪಾ ರಾವಲ್ ಜೀ...💪💪🔥🔥🚩🚩
ತುಂಬಾ ಮಹತ್ವದ ಮಾಹಿತಿ ತಿಳಿಸಿದಿರಿ ಸರ್ 🙏🙏👍👍
ಸೂಪರ್ ಬಹಳ ಚೆನ್ನಾಗಿ ಹೇಳಿದ್ದೀರಿ 👌👌👌 ಆದರೆ ಅವಾಗೆಲ್ಲ ಹಿಂದು ಎಂದರೆ ಒಂದು ಧರ್ಮ ಅಥವಾ ಒಂದೇ ಎನ್ನುವಂತೆ ಇತ್ತೇನೋ.🤔🤔ಈಗ ಹಿಂದು ಎಂದರೆ ಅದು ಒಂದು... ಜಾತಿ ...ಎನ್ನುವಂತೆ ಆಗಿದೆ 🤔🤔ಈ ಜಾತಿ ಎಲ್ಲಿಂದ ಬಂತೊ ಪಠ್ಯ ಪುಸ್ತಕಗಳಲ್ಲಿ ಏನಾದರೂ ಹೇಳಿಕೊಟ್ಟರೆ ಮುಂದಿನ ಪೀಳಿಗೆಯ ಮಕ್ಕಳಿಗೆ... ಧರ್ಮಕ್ಕೂ..ಜಾತಿಗೂ ಇರೋ ವ್ಯತ್ಯಾಸ;; ತಿಳಿಯಬಹುದು ಏನೊ 🤔🤔 ಅನ್ನಿಸುತ್ತದೆ 🤔🤔🤔🤔🤔
ಇಂತಹ ಅನೇಕ ಹಿಂದೂ ರಾಜರ ಚರಿತ್ರೆ ಯನ್ನು ತಿಳಿಸಿ ನಮ್ಮ ಹಿಂದೂ ಗಳ ಕ್ಷತ್ರತೇಜ ಹೆಚ್ಚಾಗಲಿ.
ಈ ತರಹದ ವಿಷಯಗಳನ್ನು ಆಧಾರಿತ ಸಿನೆಮಾಗಳು ಬಂದರೆ ಮುಂದಿನ ಪೀಳಿಗೆಗೆ ಹಿಂದೂ ಧರ್ಮದ ಬಗ್ಗೆ ತಿಳಿಯಲು ಸಹಕಾರಿ ಆಗುತ್ತದೆ
ಸತ್ಯವಾದ ಮಾತು ಅಣ್ಣ 👍
ನಿಜ
UaggeeequtgBaujacommebt.
ಇದು ಸುಳ್ಳು ಇತಿಹಾಸ, ನಮ್ಮ ಚಾಲುಕ್ಯ ಸಾಮ್ರಾಜ್ಯ ದ ಸಾಮ್ರಾಟ್ ವಿಕ್ರಮಾದಿತ್ಯ ದ್ವೇತಿಯ ಮಹಾರಾಜರ್ 7 ನೇ ಶತಮಾನದ ಲ್ಲಿ ಅರಬ್ ಧಾಳಿಖೋರ ಮೊಹಹಮದ್ ಬೀನ್ ಕಾಸಿಂ ನನ್ನು ಸೋಲಿಸಿದ್ರು
ನಮ್ಮ್ ಚಾಲುಕ್ಯ ಸಾಮ್ರಾಜ್ಯ ದ ಸಾಮ್ರಾಟ್ ವಿಕ್ರಮಾದಿತ್ಯ ದ್ವೇತಿಯ್ ಮಹಾರಾಜರೇ ಅರಬ್ ಧಾಳಿಖೊರ್ ಮೊಹಹಮದ್ ಕಾಸಿಂ ನ್ನು ಸೋಲುಸಿದ್ದು
ಜೈ ಬಪ್ಲ್ಯಾ ರಾವಲ್ ಇದನ್ನು ತಿಳಿಸಿದ್ದಕ್ಕೆ ನಿಮಗೂ ತುಂಬಾ ದನ್ನವಾದಗಳು
Jai Shree Ram 🙏🧡🚩
ಇಂಥ ಅದ್ಬುತ ಹಾಗೂ ವೀರ ಯೋಧರ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ನಮೂದಿಸಿ
Proud to be Hindus 🕉🚩🚩🚩
ಭಾರತ ಮಾತೆಯ ವೀರ ಪುತ್ರ ಬಪ್ಪಾ ರಾವಲ್ ರಂತಹ ಅಪ್ರತಿಮ ಪರಾಕ್ರಮಿ ಯನ್ನು ಭಾರತೀಯ ಇತಿಹಾಸದಿಂದ ಮರೆಮಾಚಲ್ಪಟ್ಟಿದ್ದು ಭಾರತೀಯರಾದ ನಮಗೆ ನಾಚಿಕೆಗೇಡು.
ಈ ಸಂಚಿಕೆಯಿಂದ ನಮ್ಮ ವೀರ ಇತಿಹಾಸ ಅನಾವರಣಗೊಳಿಸಿದ್ದಕ್ಕೆ ಧನ್ಯವಾದ.
ಜೈ ಭಾರತಾಂಬೆ
ಜೈ ಸನಾತನ
ಇಂತಹ ಮಹಾ ವೀರನ ಬಗ್ಗೆ ತಿಳಿಸಿದ್ದು ಸಂತೋಷ ಮುಂದುವರಿಯಲಿ ಧನ್ಯವಾದಗಳು
ಇಂತಹ ವೀರರ ಬಗ್ಗೆ ನಮಗೆ ಗೊತ್ತೇಇಲ್ಲ ದಣ್ಣವಾಡ 🙏❤️😀
ಜಯಾಹೋ ೨ನೇ ವಿಕ್ರಮಾದಿತ್ಯ,
ಜಾಯಾಹೋ ಬಪ್ಪಾರಾವಲ್
ನಮ್ಮ ಕನ್ನಡಿಗ ಸಾಮ್ರಾಟ್ ಚಕ್ರವರ್ತಿ ಇಮ್ಮಡಿ ಪುಲಕೇಶಿ.,,❤
🙏🌹🚩 ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ 🙏
ಬಪ್ಪ ರಾವಲ್ ನಮ್ಮ ಪ್ರಾತಃ ಸ್ಮರಣೀಯರಲ್ಲಿ ಒಬ್ಬರು. ಭಾರತ್ ಮಾತಾ ಕೀ ಜೈ.
ಇಂತ ಕಥೆ, ಸಿನಿಮಾ ಮಾಡಬೇಕು
ಇತಿಹಾಸದ ಪುಸ್ತಕದಲ್ಲಿ ಬಪ್ಪ ರಾವಲ್ ಬಗ್ಗೆ ಸ್ವಲ್ಪ ಮಟ್ಟಿನ ಮಾಹಿತಿ ಇದೆ ಆದರೆ ಸಂಪೂರ್ಣ ಮಾಹಿತಿ ಇಲ್ಲ ನೀವು
ನೀವು ಇನ್ನು ಹೆಚ್ಚಿನ ಮಾಹಿತಿ ಕೊಡಬೇಕಾಗಿತ್ತು ಯಾಕಂದ್ರೆ ಆ ಕಾಲದಲ್ಲಿ ರಜಪೂತ ದೊರೆಗಳು ಹೊರರದಿದ್ದು ತಮ್ಮ ಸಾಮ್ರಾಜ್ಯದ ಉಳಿವಿನ ಜೊತೆ ಹಿಂದೂ ಧರ್ಮ ಉಳಿವಿಗಾಗಿ ಇನ್ನು ಹೇಳಬೇಕೆಂದರೆ ಅವರ ಹೋರಾಟ ಮುಸ್ಲಿಂ ರಾಜರ ವಿರುದ್ಧವೇ ಇದ್ದಿದ್ದು
ಜೈ ಹಿಂದ್
ಜೈ ಬಪ್ಪಾ ರಾವಲ್
Nemma voice supper anna ❤❤❤❤
ಅಬ್ಬಾ ಈ ಚರಿತ್ರೆ ಕೇಳಿ ರೊಮಾಂಚನ ವಾಯಿತು.
ಧನ್ಯವಾದಗಳು ಸರ್ 🙏👍🙏
ಏಕಾತ್ಮಕ ಸ್ತೋತ್ರಂ ನಲ್ಲಿ ಇವರಿಗೂ ಸ್ಥಾನವಿದೆ ಹೆಚ್ಚಿಗೆ ತಿಳಿಸಿದಕ್ಕೆ ಧನ್ಯವಾದ
ತುಂಬಾ ಧನ್ಯವಾದಗಳು ❤
1280 kg ಖಡ್ಗ ಅಂದ್ರೆ ಒಂದು ಟನ್ ತೂಕ, ಇದನ್ನ ಕೂಡ ಜನ ನಂಬೋ ಜನ ಇದ್ದಾರೆ 😃😃
Great sir namma sanathana darma ❤❤❤
ಅದ್ಭುತ ರಾಜ
ಜೈ ಹಿಂದೂ
Thanks for the information and video,jaiii Hind
ಬಪ್ಪ ರಾವಲ್ ಹೆಸರಿನಿಂದಲೇ ರಾವಲ್ಪಿಂಡಿ ಹೆಸರು ಬಂದಿರುತ್ತದೆ
Yes
ಖಡ್ಗದ ಭಾರದ ವಿಷಯ ಅತೀ ಉತ್ಪ್ರೇಕ್ಷೆ ಅನ್ಸುತ್ತೆ
Finally vijayanagara samrajyada geluuooooo 🎉🎉🎉🎉🎉
ಜೈ ಶ್ರೀ ರಾಮ್ ❤️❤️
ಜೈ ಶ್ರೀರಾಮ್ 🙏
Very good information Tk You
🙏🙏🙏🌹🌹🌹🙏🙏🙏
Jai Bappa Ravalji 🙏🏼🙏🏼🙏🏼🌹🌹🌹👌👌👌👌👌🙏🏼🙏🏼🙏🏼🙏🏼🙏🏼🌹🌹🌹🌹
1280 KG..😂😂😂 Drone Pratap prequel
ಇನ್ನು ತುಂಬಾ ರಾಜರು ಇದ್ದರೆ ಅವರ ಬಗ್ಗೆ ತಿಳಿಸಿ ಅಣ್ಣ
ಇವುಗಳೆಲ್ಲ ಪಠ್ಯ ಪುಸ್ತಕದಲ್ಲಿ ಯಾಕೆ ಇಲ್ಲ 👍
Good information given to sanatan community
🚩🙏🕉️🙏🚩👌
Namma Madhugiri❤
Great
Jai hind vandematram bholo Bharat mata ki jai ho 🕉️✡️🥰👌🙏🏻🪔🎈🎉💐🚩🌹❤️
I.dont.know.how.to.say.about.powerfulking.❤❤❤❤❤namaste ❤❤.
1280 kg ಖಡ್ಗ ಒಬ್ಬ ಮನುಷ್ಯನನ್ನು ಒಂದು ಕುದುರೆ ಹೂರಲು ಸಾಧ್ಯನಾ
😂😢😅😂😂😂😂😂
ಬರೆದವರಿಗೆ ತಲೆ ಕೆಟ್ಟಿರಬೇಕು.
Avaga ondh kudure weight 2000 kg
12kg.80gm
Alla guru 50kg ಇರೋ ಮೂಟೆ ನ ಎತ್ತೊಕ್ಕೆ ಆಗಲ್ಲ ಇದೇನು 1280kg ಕತ್ತಿ😂
Ok bro..1280 kadga ನಂಬೋದ bro. Adare avaru yestu ತೂಕ idru😄😊
Jai hindhu 🎉 Jai shree ram 🎉🎉🎉🎉
Excellent helluva stay leandvoiceand history
ನಮಸ್ಕಾರ 🙏ಸರ್
ಥೈಲ್ಯಾಂಡ್ ರಾಜ ವಜೀರ್ ಲಾಂಗ್ ಕಾರ್ನ್ ಬಗ್ಗೆ ವೀಡಿಯೋ ಮಾಡಿ....👑👑👑👑👑
Thank you
🙏🕉️🚩
ಈ ವಿಷಯ ನನಗೆ ತಿಳಿದೇ ಇರಲಿಲ್ಲ, ಧನ್ಯವಾದಗಳು. 🙏🙏🙏👏👏❤
Intah vlshay namma pattyakadall helale eella 🎉Jai hind 🎉 Jai shree Ram
ನಮ್ಮ ಬಪ್ಪಾ ರಾವಲ್
Jai shree Ram 🙏
Super
Save hindus from saithan congress 🔥✊
ಒಳ್ಳೆ ಮಾಹಿತಿ
👌
Bappa Rawal bagge tilisiddakke danyavaadagalu edara bagge Hindi movie barabeku
Thanks sir and wer u get this all pls tel to as
eanthavaru eaga beeku earabeeku kuda❤❤❤😢😢😢
ಜೈ bappa Rawal
Superb sir
Karnataka dali tumba jana iddre avara bage modalu MADO amele avara bage mado i will appreciate
ಇವರ ಬಗ್ಗೆ ಶಾಲೆಯಲ್ಲಿ ಕಲಸಿಲ್ಲ ನಮಗೆ 😔😔😔
ಇಂತಹ ವೀರರು ಬಹಳ ವಿರಳ
Very proud and how Hindu King handled and controlled Muslim kings and at the very young age of 15 years is very interesting. Thanks for giving valuable information which was completely covered and never told by indian Historians nor in our text book. Of course all our education ministers of Nehru's govt. all are Muslims why they will tell about hindu great king they have told only Muslims kings in History text book. For this we have to blame one and only GANDHI. Because of him only Sardhar Patel was side lined. It was unfarnatuate to india leader like Gandhi. Because of him India was spoiled. I understand Mr.Gandhi was also born to Muslim merchant and mother was Hindu Gujarati. Because in his blood was having Muslim brotherhood hence he was always in favour of Muslims only. It was unfarnatuate to call him as "Mahathama" Which i think he was not deserved at all.
Jai Hind
Jai Bharat Mathaki
Jai Sri Rama
🚩🚩🚩🚩🚩🚩🚩🚩🇮🇳🇮🇳🇮🇳🇮🇳🇮🇳🇮🇳🇮🇳🇮🇳
Jai,indhu❤❤❤❤
❤
Yesto olleya rajaru aalida bharatha deshada hitihasavanna 70 varsha Congress muchi mare madide sir
Jai hindu 🐅🐅🐅🐅
ಹೇಗೇ ಸಾಧ್ಯ 1200 ಕೆ.ಜಿ
1280 kg ಇದು ನಂಬೋ ವಿಷಯವ ...? 🙂🐱
🎉🎉🎉
The real hero his history no books told powerful person of our religion jai sree ram
🔥🔥💕
ಗುಲಾಮರೆ ಈ ಕಥೆಯನ್ನು ನಿಮ್ಮ ಕಿವಿಯನ್ನು ಅಗಲ ಮಾಡಿ ಕೇಳಿ😂😂😂😂😂😂😂😂😂
Jai shree ram
Savita Maharshi charitre ondu video Madi Sr 🙏
Sir one question.... Avaga yaava bhashe... Maathadthidru.... Iraan... Iraak... Haage nam indea..
ಕನ್ನಡ ದೊರೆ ಬಗ್ಗೆ ಕೂಡ ಮಾಡಿ
❤
" ಮಹರ್ " ವೀರರ ಬಗ್ಗೆ ವಿವರವಾಗಿ ತಿಳಿಸಿ
ಜೈ ಶ್ರೀ ರಾಮ
No comments, Suuper,
ನಾವು ಕೇಳಬೇಕು ನೀವು ಹೇಳಬೇಕು ಇದು ಇತಿಹಾಸ ಅಷ್ಟೆ
ಇವನ್ನೆಲ್ಲ ನಮ್ಮ ಪುಸ್ತಕದಲ್ಲಿ ಎಲ್ಲೂ ಇಲ್ಲ. ನಾವು ಓದಿದ್ದು ಅರಬರದ್ದು ಮಾತ್ರಾ ಅವರೇ great ಅಂತ
Tumkur ❤ Chitradurga⚔️
ಹೆಮ್ಮೆಯ ಭಾರತ ಪುತ್ರ