'ಶ್ರೀ ಕಲ್ಯಾಣವೃಷ್ಟಿಸ್ತವ' ನಿಮ್ಮ ಮನೆಯಲ್ಲಿ ಸದಾ ಮಂಗಳಕಾರ್ಯಗಳು ನಡೆಯ ಬೇಕೇ? ಹಾಗಾದರೆ ಈ ಸ್ತೋತ್ರ ಪಠಿಸಿ
HTML-код
- Опубликовано: 8 фев 2025
- || ಕಲ್ಯಾಣವೃಷ್ಟಿಸ್ತವಃ ।|
ಕಲ್ಯಾಣವೃಷ್ಟಿಭಿರಿವಾಮೃತಪೂರಿತಾಭಿ:-
ಲಕ್ಷ್ಮೀಸ್ವಯಂವರಣಮಂಗಲದೀಪಿಕಾಭಿಃ ।
ಸೇವಾಭಿರಂಬ ತವ ಪಾದಸರೋಜಮೂಲೇ
ನಾಕಾರಿ ಕಿಂ ಮನಸಿ ಭಾಗ್ಯವತಾಂ ಜನಾನಾಮ್ ॥ 1॥
ಏತಾವದೇವ ಜನನಿ ಸ್ಪೃಹಣೀಯಮಾಸ್ತೇ
ತ್ವದ್ವಂದನೇಷು ಸಲಿಲಸ್ಥಗಿತೇ ಚ ನೇತ್ರೇ ।
ಸಾನ್ನಿಧ್ಯಮುದ್ಯದರುಣಾಯುತಸೋದರಸ್ಯ
ತ್ವದ್ವಿಗ್ರಹಸ್ಯ ಪರಯಾ ಸುಧಯಾಪ್ಲುತಸ್ಯ ॥ 2॥
ಈಶತ್ವನಾಮಕಲುಷಾಃ ಕತಿ ವಾ ನ ಸನ್ತಿ
ಬ್ರಹ್ಮಾದಯಃ ಪ್ರತಿಭವಂ ಪ್ರಲಯಾಭಿಭೂತಾಃ ।
ಏಕಃ ಸ ಏವ ಜನನಿ ಸ್ಥಿರಸಿದ್ಧಿರಾಸ್ತೇ
ಯಃ ಪಾದಯೋಸ್ತವ ಸಕೃತ್ಪ್ರಣತಿಂ ಕರೋತಿ ॥ 3॥
ಲಬ್ಧ್ವಾ ಸಕೃತ್ತ್ರಿಪುರಸುನ್ದರಿ ತಾವಕೀನಂ
ಕಾರುಣ್ಯಕಂದಲಿತಕಾನ್ತಿಭರಂ ಕಟಾಕ್ಷಮ್ ।
ಕಂದರ್ಪಕೋಟಿಸುಭಗಾಸ್ತ್ವಯಿ ಭಕ್ತಿಭಾಜಃ
ಸಂಮೋಹಯಂತಿ ತರುಣೀರ್ಭುವನತ್ರಯೇಽಪಿ ॥ 4॥
ಹ್ರೀಂಕಾರಮೇವ ತವ ನಾಮ ಗೃಣಂತಿ ವೇದಾ
ಮಾತಸ್ತ್ರಿಕೋಣನಿಲಯೇ ತ್ರಿಪುರೇ ತ್ರಿನೇತ್ರೇ ।
ತ್ವತ್ಸಂಸ್ಮೃತೌ ಯಮಭಟಾಭಿಭವಂ ವಿಹಾಯ
ದೀವ್ಯನ್ತಿ ನನ್ದನವನೇ ಸಹ ಲೋಕಪಾಲೈಃ ॥ 5॥
ಹಂತು: ಪುರಾಮಧಿಗಲಂ ಪರಿಪೀಯಮಾನಃ
ಕ್ರೂರಃ ಕಥಂ ನ ಭವಿತಾ ಗರಲಸ್ಯವೇಗಃ ।
ನಾಶ್ವಾಸನಾಯ ಯದಿ ಮಾತರಿದಂ ತವಾರ್ಧಂ
ದೇಹಸ್ಯ ಶಶ್ವದಮೃತಾಪ್ಲುತಶೀತಲಸ್ಯ ॥ 6॥
ಸರ್ವಜ್ಞತಾಂ ಸದಸಿ ವಾಕ್ಪಟುತಾಂ ಪ್ರಸೂತೇ
ದೇವಿ ತ್ವದಂಘ್ರಿಸರಸೀರುಹಯೋಃ ಪ್ರಣಾಮಃ ।
ಕಿಂ ಚ ಸ್ಫುರನ್ಮಕುಟಮುಜ್ಜ್ವಲಮಾತಪತ್ರಂ
ದ್ವೇ ಚಾಮರೇ ಚ ಮಹತೀಂ ವಸುಧಾಂ ದದಾತಿ ॥ 7॥
ಕಲ್ಪದ್ರುಮೈರಭಿಮತಪ್ರತಿಪಾದನೇಷು
ಕಾರುಣ್ಯವಾರಿಧಿಭಿರಮ್ಬ ಭವತ್ಕಟಾಕ್ಷೈಃ ।
ಆಲೋಕಯ ತ್ರಿಪುರಸುನ್ದರಿ ಮಾಮನಾಥಂ
ತ್ವಯ್ಯೇವ ಭಕ್ತಿಭರಿತಂ ತ್ವಯಿ ಬದ್ಧತೃಷ್ಣಮ್ ॥ 8॥
ಹಂತೇತರೇಷ್ವಪಿ ಮನಾಂಸಿ ನಿಧಾಯ ಚಾನ್ಯೇ
ಭಕ್ತಿಂ ವಹಂತಿ ಕಿಲ ಪಾಮರದೈವತೇಷು ।
ತ್ವಾಮೇವ ದೇವಿ ಮನಸಾ ಸಮನುಸ್ಮರಾಮಿ
ತ್ವಾಮೇವ ನೌಮಿ ಶರಣಂ ಜನನಿ ತ್ವಮೇವ ॥ 9॥
ಲಕ್ಷ್ಯೇಷು ಸತ್ಸ್ವಪಿ ಕಟಾಕ್ಷನಿರೀಕ್ಷಣಾನಾ-
ಮ್ ಆಲೋಕಯ ತ್ರಿಪುರಸುಂದರಿ ಮಾಂ ಕದಾಚಿತ್ ।
ನೂನಂ ಮಯಾ ತು ಸದೃಶಃ ಕರುಣೈಕಪಾತ್ರಂ
ಜಾತೋ ಜನಿಷ್ಯತಿ ಜನೋ ನ ಚ ಜಾಯತೇ ವಾ ॥ 10॥
ಹ್ರೀಂಹ್ರೀಮಿತಿ ಪ್ರತಿದಿನಂ ಜಪತಾಂ ತವಾಖ್ಯಾಂ
ಕಿಂ ನಾಮ ದುರ್ಲಭಮಿಹತ್ರಿಪುರಾಧಿವಾಸೇ ।
ಮಾಲಾಕಿರೀಟಮದವಾರಣಮಾನನೀಯಾ
ತಾನ್ಸೇವತೇ ವಸುಮತೀ ಸ್ವಯಮೇವ ಲಕ್ಷ್ಮೀಃ ॥ 11॥
ಸಂಪತ್ಕರಾಣಿ ಸಕಲೇಂದ್ರಿಯನಂದ ನಾನಿ
ಸಾಮ್ರಾಜ್ಯದಾನನಿರತಾನಿ ಸರೋsರುಹಾಕ್ಷಿ ।
ತ್ವದ್ವಂದನಾನಿ ದುರಿತಾಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ನಾನ್ಯಮ್ ॥ 12॥
ಕಲ್ಪೋಪಸಂಹೃತಿಷು ಕಲ್ಪಿತತಾಂಡವಸ್ಯ
ದೇವಸ್ಯ ಖಂಡಪರಶೋಃ ಪರಭೈರವಸ್ಯ ।
ಪಾಶಾಂಕುಶೈಕ್ಷವಶರಾಸನಪುಷ್ಪಬಾಣಾ
ಸಾ ಸಾಕ್ಷಿಣೀ ವಿರಾಜತೇ ತವ ಮೂರ್ತಿರೇಕಾ ॥ 13॥
ಲಗ್ನಂ ಸದಾ ಭವತು ಮಾತರಿದಂ ತವಾರ್ಧಂ
ತೇಜಃ ಪರಂ ಬಹುಲಕುಂಕುಮ ಪಂಕಶೋಣಮ್ ।
ಭಾಸ್ವತ್ಕಿರೀಟಮಮೃತಾಂಶುಕಲಾವತಂಸಂ
ಮಧ್ಯೇ ತ್ರಿಕೋಣನಿಲಯಂ ಪರಮಾಮೃತಾರ್ದ್ರಮ್ ॥ 14॥
ಹ್ರೀಂಕಾರಮೇವ ತವ ನಾಮ ತದೇವ ರೂಪಂ
ತ್ವನ್ನಾಮ ದುರ್ಲಭಮಿಹ ತ್ರಿಪುರೇ ಗೃಣನ್ತಿ ।
ತ್ವತ್ತೇಜಸಾ ಪರಿಣತಂ ವಿಯದಾದಿಭೂತಂ
ಸೌಖ್ಯಂ ತನೋತಿ ಸರಸೀರುಹಸಮ್ಭವಾದೇಃ ॥ 15॥
ಹ್ರೀಂಕಾರತ್ರಯಸಂಪುಟೇನ ಮಹತಾ ಮಂತ್ರೇಣ ಸಂದೀಪಿತಂ
ಸ್ತೋತ್ರಂ ಯಃ ಪ್ರತಿವಾಸರಂ ತವ ಪುರೋ ಮಾತರ್ಜಪೇನ್ಮಂತ್ರವಿತ್ ।
ತಸ್ಯ ಕ್ಷೋಣಿಭುಜೋ ಭವಂತಿ ವಶಗಾ ಲಕ್ಷ್ಮೀಶ್ಚಿರಸ್ಥಾಯಿನೀ
ವಾಣೀ ನಿರ್ಮಲಸೂಕ್ತಿಭಾರಭರಿತಾ ಜಾಗರ್ತಿ ದೀರ್ಘಂ ವಯಃ ॥ 16॥
||ಇತಿ ಶ್ರೀಮಚ್ಛಂಕರಭಗವತಃ ಕೃತೌ ಕಲ್ಯಾಣವೃಷ್ಟಿಸ್ತವಃ ಸಂಪೂರ್ಣಃ ॥
Chennagide Amma💐🙏🏼🙏🏼🙏🏼🙏🏼🙏🏼👌👌
❤❤
🙏ನಮಸ್ಕಾರ ನಿಮಗೆ ತುಂ ಬ ಚೆನ್ನಾಗಿ ನಿಧಾನವಾಗಿ ಹೇಳಿಕೊಟ್ಟಿದ್ದೀರ ತುಂ ಬಾ
ಸಂತೋಶ ವಾಯಿತು ನಾನು ೨ ಸಲ ಹೇಳಿಕೊಂಡಿದ್ದೆನು ನಿಮ್ಮ ಜೊತೆ ಪುನಹೇಳಿದೆನು ಅನಂತ ಧನ್ಯವಾದಗ. ಶುಭ ರಾ ತ್ರಿ್ರ
ಧನ್ಯವಾದಗಳು
Bahala chennagide❤
@@srvallabha746 ಧನ್ಯವಾದಗಳು
Soo good thank you 🙏
@@anithashenoy1496 thank you
Thumba Chennaagi moodi bandide madam. Nange ee stotra namma doddamma helkottidru. Idanna dinakke 11 times helkonde naanu fir 48 days after I finished my degree. Then I got my first job
🙏🏻🙏🏻
ಹರೇ ಶ್ರೀನಿವಾಸ
Thumba channagide amma👌🙏🙏🙏
Thumba chennagidhe amma!! Anantha dhanyavaadhagalu!!
🌹🌹🌹🌹🌹🙏🙏🙏🙏🙏
Tumba chennagide amma👍🙏🙏🙏
@@shashikala.murthy4337 thank you.👆👆👆
Supar Tk u medam
@@gokul.v7849 🙏🙏🙏🙏
Namste chenngide
ಧನ್ಯವಾದಗಳು
You are teaching very well. We can learn easily. Thank you very much for sharing this with us.
It's my pleasure
Very nice
Very nice super
❤❤
@@nadigseetharam1747 thank you
Very nice madam
Naanu dina keltheeni manasalle helkotheeni love you maa tq so much 🤝🏻 sis 🙏
@@usharaghu2524 ಬಾಯಿ ಬಿಟ್ಟು ಹೇಳಿಕೊಳ್ಳಿ ಬೇಗ ಬಾಯಿಗೆ ಬರತ್ತೆ. ಶುಭವಾಗಲಿ
Dhanyvadagalu.
Jai Mahakali Mahalakshmi Mahasaraswathi Jai Mahavishnu Hara hara Mahadev
ಪ್ರಪಂಚಪಣಾಮಸ್ತು
Very nice amma
Thank you madam
Nice
Super 👌
@@ushakrishnamurthy4822 🙏🙏🙏
ಪ್ರಪಂಚಾರ್ಪ ಣಮಸ್ತು
🙏🙏🙏
🙏🏻🙏🏻
🙏🙏👏👏
🙏ಚೆನ್ನಾಗಿದೆ ಅಮ್ಮ.
🙏🙏💐
In some places there is one letter ur reading another letter which one is correct? Please let me know
Please let me know which shloka & which letter
Don't put adds in between and spoil the divinity
@@sunithaprabhu442 it is by RUclips channel. Not me. To be frank I am not receiving any monetary benefit from RUclips channel also.
Very nice madam
Thank you
🙏🙏
🙏🙏
🙏🙏🙏