ಒಂದು ಸಲ ಮನಗೊಟ್ಟು ಕೇಳಿ ಇದನ್ನು ಎಷ್ಟು ಮನ ಬದಲಾಗುತ್ತದೆ..

Поделиться
HTML-код
  • Опубликовано: 27 дек 2024

Комментарии •

  • @prabhakarakudumallige1706
    @prabhakarakudumallige1706 Год назад +5

    ಮನುಷ್ಯ ಜೀವನದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು. ನಿಮ್ಮ ವಿವರಣೆ ನೀಡಿರುವುದು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.😮

  • @umashashianantharam7664
    @umashashianantharam7664 Год назад +8

    ಅಹಾ ಎಂಥಾ ಸೊಗಸಾಗಿ ವಿಷಯವನ್ನು ತಿಳಿಸಿ ಕೊಟ್ಟಿರಿ .
    ಎಲ್ಲರೂ ನೆನಪಿನಲ್ಲಿ ಇಟ್ಟು ಕೊಳ್ಳಬೇಕಾದ ಸಂಗತಿ .
    ಎಲ್ಲರ ಮನ ಮುಟ್ಟುವ ಅದ್ಬುತವಾದ ದ್ವನಿ.🙏🙏
    ಹರೇ ಕೃಷ್ಣ .. ಹರೇ ಗೋವಿಂದ ,🙏🙏

  • @bhoomikak
    @bhoomikak Год назад +4

    ಎಂತಹ ಮನ ಮುಟ್ಟುವ ಸಂದೇಶ ತುಂಬಾ ಹಿತಕರ ವಾಗಿದೆ ಕೇಳಲು ಕೇಳಿದ ಮೇಲೆ ನಮ್ಮ ಮನಸು ಎಲ್ಲವನ್ನೂ ಸ್ವೀಕರಿಸಬೇಕು ಆಗಲೇ ನಮ್ಮ ಜೀವನದಲ್ಲಿ ತುಂಬಾ ಬದಲಾವಣೆ ಆಗುವುದು ❤🙏🙏🙏💐💐

  • @ganeshbhat429
    @ganeshbhat429 Год назад +9

    ತುಂಬಾ ಉತ್ತಮ ಆಗಿ ವಿವರಿಸಿದ್ದಾರೆ. ಜೀವನ ಪೂರ್ತಿ ನೆನಪು ಇಟ್ಟುಕೊಳ್ಳುವ ಹಾgiದೆ

  • @sudhan371
    @sudhan371 2 года назад +17

    ಈ ಮಾತು ನೂರಕ್ಕೆ ನೂರು ಸತ್ಯ 👍👍👍
    ಧನ್ಯವಾದಗಳು ವೀಣಾ ರವರೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ 🙌🙌🙌

  • @sridevib4300
    @sridevib4300 2 года назад +20

    ತುಂಬಾ ಚೆನ್ನಾಗಿದೆ. ಬಹಳ ಅರ್ಥಗರ್ಭಿತವಾಗಿ ಮೂಡಿ ಬಂದಿದೆ. ತುಂಬಾ ತುಂಬಾ ಧನ್ಯವಾದಗಳು ಅಮ್ಮಾ.

  • @ashwiniks458
    @ashwiniks458 Год назад +7

    ಕೇಳ್ತಾ ಇದ್ದಾರೆ ಕೇಳ್ತಾನೆ ಇರಬೇಕು ಅನಿಸುತ್ತೆ ಅಂತಹ ಅದ್ಬುತವಾದ ಮಾತುಗಳು ಅಮ್ಮ 💖🙏

  • @rekhamurthy1873
    @rekhamurthy1873 Год назад +1

    ಬಹಳ ಅರ್ಥವತ್ತಾಗಿದೆ , ಹಾಗೂ ಕಲಿಯುವುದು ಸಾಕಷ್ಟಿದೆ 🙏

  • @netra.24
    @netra.24 2 года назад +23

    ಅದ್ಭುತವಾದ ಮನಮುಟ್ಟುವ ಮನತಟ್ಟುವ ಗಟ್ಟಿ ವಾಕ್ಯಗಳು 🙏🏼🙏🏼🙏🏼ಯಾವ ಮಹಾನುಭಾವರ ಧ್ವನಿ ಇದು.🥰

    • @manjunathhegde1894
      @manjunathhegde1894 Год назад

      Shree brahmaananda bharatigala dvani...

    • @UmaDevi-kp1nj
      @UmaDevi-kp1nj Год назад

      Chinmaya mission gurugalu.. 🙏🙏

    • @madhumatipatil9775
      @madhumatipatil9775 Год назад

      Mostly ಇದು ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳವರ ಮಾತಿನ ರೀತಿಯನ್ನು ಹೋಲುತ್ತದೆ.🙏🙏

    • @manjunathhegde1894
      @manjunathhegde1894 Год назад

      @@madhumatipatil9775 .. avre ..but video hakidavaru avra hesarannu hakabekittu

  • @bhagyakulkarni1157
    @bhagyakulkarni1157 2 года назад +10

    ಎಂಥ ನೋವಲ್ಲಿದ್ದೆ ಅಕ್ಕ ನಾನು ಈ ಮಾತುಗಳು ಕೇಳಿ ಮನಸ್ಸು ಹಗುರವಾಯಿತು. 🙏🙏🙏

  • @arunramsacademy
    @arunramsacademy Год назад +4

    ಮಾತಾಡಿದ ಆ ಜ್ಞಾನಿಗಳ ಹೆಸರು ನಮೂದಿಸಲೇ ಬೇಕು ಇಲ್ಲಿ. 🙏🏿💐

    • @manjunathhegde1894
      @manjunathhegde1894 Год назад

      Shree brahmananda bharati Swamiji... Samartha prabhoda avra u tube channel... Subscribe madkolli.. tumba vichaaragalu siguttade... Bhaavageeta... Shankara kratigalu etc..

    • @k.s.muralidhardaasakoshamu6478
      @k.s.muralidhardaasakoshamu6478 Год назад

      Nanagu saha beku😥🙏

  • @shivappamayakar2884
    @shivappamayakar2884 Год назад

    ತುಂಬಾ ಚೆನ್ನಾಗಿದೆ ಮಾನಸಿಕ ಶಾಂತಿ ಕಾಪಾಡಲು ಸಾಧ್ಯ namskar

  • @mohanbammigatti4015
    @mohanbammigatti4015 2 года назад +4

    ಸುಂದರವಾದ ಮತ್ತು ಅರ್ಥ ಗರ್ಭಿತ ಪ್ರವಚನ. ಧನ್ಯವಾದಗಳು.

  • @kalpanan2235
    @kalpanan2235 Год назад +5

    Very very fantastic message ❤🎉😊tq so much dear sister very meaning full video. Tq for sharing. Namaste 🙏

  • @kumarsagarhs6021
    @kumarsagarhs6021 2 года назад +2

    Swamigaligae. Shots SAA STAANGA NAMASKARAGALU Very. VERY Meaningful. GURUGALAE Pavanavaaetu Poojyarae

  • @basava1713
    @basava1713 2 года назад +16

    ಆಹಾ ಎಂಥಾ ನುಡಿಗಳು ಎಂಥಾ ನುಡಿಗಳು .. ಪೆನ್ಸಿಲ್ ನಲ್ಲಿ ಇರುವಂತಹ ಇಂತಹ ಅತ್ಯಗತ್ಯ ಸಂದೇಶ ಮನಮುಟ್ಟುವಂತದ್ದು ಅಮ್ಮ .. 🙏🌺🌺🥥🌷🌹💐🌼🌸🌺🙏 ..

    • @dkhegde6950
      @dkhegde6950 Год назад +1

      Golden Words. Gives Satisfaction. Thank You Sir.

  • @sathyapremachikkamallaiah2749
    @sathyapremachikkamallaiah2749 2 года назад +4

    ತುಂಬಾ ಒಳ್ಳೆಯ ವಿಷಯ ತಿಳಿಯಿತು ಅಮ್ಮ. ನಿಮಗೆ ತುಂಬಾ ಧನ್ಯವಾದಗಳು

  • @shashikanthr.b338
    @shashikanthr.b338 2 года назад +4

    ನಮಸ್ಕಾರ್ ತಾಯಿ 🙏🙏🙏
    ಹೆಂತ ಅದ್ಭುತವಾದ ಪೋಸ್ಟ್ ತಾಯಿ... ತುಂಬಾ ಖುಷಯಾಯಿತು ನಿಮ್ಮ ಯಲ್ಲ ವಿಡಿಯೋ, ಶಾರ್ಟ್ ವಿಡಿಯೋ , ಹಾಗೆ ನಿಮ್ಮ ಪೋಸ್ಟ್ ಪಾಸಿಟಿವ ಕಾಮೆಂಟ್... ತುಂಬಾ ಖುಷಿಯಾಯಿತು ತಾಯಿ ಯಲ್ಲಾ ನೋಡಿ... 🙏🙏🙏🙏

  • @shivaleela9416
    @shivaleela9416 Год назад +2

    "ಸುಂದರ ವಾಗಿದೆ"... ಮನಸ್ಸು ಸಮಾಧಾನ ಮಾಡುವ ಪ್ರವಚನ..🙏🙏

  • @shashikalanagaraj627
    @shashikalanagaraj627 2 года назад +3

    ಅಮ್ಮ ತುಂಬಾ ಒಳ್ಳೆ ಸಂದೇಶ ಕೊಟ್ಟಿದ್ದೀರಾ ತುಂಬಾ ತುಂಬಾ ಧನ್ಯವಾದಗಳು ಅಮ್ಮ

  • @veena.srikanthveena.srikan924
    @veena.srikanthveena.srikan924 2 года назад +1

    Thank you medam tumba tumba olleya sandeshaviruva video kalisidakke.idannu keli manasige tumba samadhana aytu.once again thanks medam. 😊

  • @padma.c.bpadma.c.b.
    @padma.c.bpadma.c.b. Год назад

    ಮನುಷ್ಯ ಮಹಾಭಾರತ ದಲ್ಲಿ Sri krishna. ಧರ್ಮ ದ ಬಗ್ಗೆ. ಹೇಳಿದಾಗ ಬದಲಾಗಿ ಇಲ್ಲ ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ. ನಿಮಗೆ ಧನ್ಯವಾದಗಳು.

  • @mahadevichandru7427
    @mahadevichandru7427 Год назад +6

    🙏🙏🙏🙏🙏ನಾವುಗಳು ನಿಮಿತ್ತ ಗುರುಗಳೇ ನಿಮ್ಮ ಮಾತು ಸತ್ಯ ಗುರುಗಳೇ 🙏🙏🙏🙏

  • @ishwarabhatmk878
    @ishwarabhatmk878 Год назад

    ಎಂಥಾ...ಅದ್ಭುತ...ನೀತಿ...ಪಾಠಗಳು...ನಮೋ...ನಮೋ..

  • @gopalakrishna5586
    @gopalakrishna5586 2 года назад +6

    ಸೊಗಸಾಗಿ ವಿವರಿಸಿದ್ದೀರಿ. ಹೆಚ್ಚು ಜನರನ್ನು ತಲುಪಲಿ

  • @preetiumesh8706
    @preetiumesh8706 2 года назад +9

    ಬದುಕಿಗೆ ಅರ್ಥ ಗರ್ಭಿತವಾದ ಒಳ್ಳೆಯ ಸಂದೇಶ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ 💖

  • @vijayalaxmikanavikar4371
    @vijayalaxmikanavikar4371 Год назад +5

    Such a wonderful narration, with golden voice and supporting Sanskrit and Mankutimmana kagga .... very beautiful.thanks a lot

  • @gayathrisetty9596
    @gayathrisetty9596 Год назад

    ನಿಮ್ಮ ಸಂದೇಶಗಳು ಬಹಳ ಚೆನ್ನಾಗಿದೆ ಮನೆ ಮುಟ್ಟುವಂತೆ ಹೇಳಿದ್ದಿರಿ ವಂದನೆಗಳು

  • @poornimal1086
    @poornimal1086 2 года назад +11

    ತುಂಬ Channagide ಅಮ್ಮ 🙏Dr. Rajkumaar ಅವರ Voice Tara Kelisutte 😃

  • @chandrikakatekar7209
    @chandrikakatekar7209 Год назад +3

    Very useful and practical solutions to the day to day problems.
    I got a sort of mental satisfaction by listening to your meaningful lecture.
    Thank you very much

  • @manjulaganeshan5455
    @manjulaganeshan5455 Год назад

    ಹೌದು ಗುರುಗಳೇ ನೀವು ಹೇಳಿದ ಮಾತು ತುಂಬಾ ನಿಜವಾದು ತುಂಬಾ ಚೆನ್ನಾಗಿ ಹೇಳಿದಿರಿ 🙏🙏🙏🙏🙏

  • @hnsheshadri8793
    @hnsheshadri8793 Год назад

    ತುಂಬಾ ಚೆನ್ನಾಗಿ ವಿವರಿಸಿದ್ದಾರೆ, ವಂದನೆಗಳು ಅಭಿನಂದನೆಗಳು.

  • @lalithaneel3673
    @lalithaneel3673 Год назад +2

    Very pleasant narration. Hari Om🙏

  • @rajinihn511
    @rajinihn511 Год назад +5

    Wow 👌 Golden words we should remember every day. 🙏🙏🙏🙏🙏🙏🙏🙏🙏

  • @chidanandanmchidanandanm3588
    @chidanandanmchidanandanm3588 Год назад

    ತುಂಬಾ ಚೆನ್ನಾಗಿದೆ ಸಾರ್ ಆದರೆ ಘಟೋತ್ಕಚ ಅಲ್ಲ ಬಾರ್ಬರಿಕಾ ಅಂತ ಅನ್ನಿಸುತ್ತಿದೆ ಗುರುಗಳೆ

  • @ushashivu5516
    @ushashivu5516 Год назад

    ಪ್ರವಚನ ತುಂಬಾ ಚೆನ್ನಾಗಿದೆ......🙏🙏

  • @kamalagrao2306
    @kamalagrao2306 Год назад

    Tumba olleya salahegalu namaskaragalu

  • @VijayaLakshmi-vl6od
    @VijayaLakshmi-vl6od Год назад +1

    ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಾರಾಯಣ ಓಂ ನಮೋ ನಾರಾಯಣ ಓಂ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಓಂ ನಮೋ ನಾರಾಯಣ

  • @padma.c.bpadma.c.b.
    @padma.c.bpadma.c.b. Год назад

    ಮನುಷ್ಯ ನಿಗೆ ಎಷ್ಟು ಹೇಳಿದ ರು ಬದಲಾಗದ ಜನ್ಮ. ತಾವರೆ ಎಲೆಯ. ಮೇಲಿನ ನೀರ ಇರುವಂತೆ. ತುಂಬಾ ಒಳ್ಳೆಯ ಕಾರ್ಯಕ್ರಮ. ಧನ್ಯವಾದ ಗಳು.

  • @shivashankarmb2125
    @shivashankarmb2125 Год назад

    Namaste gurugale.nimma matu kele manasige tumba nemadi aytu loka samasta sukino bavantu🙏

  • @susheelaashoka6425
    @susheelaashoka6425 Год назад +1

    Thumba chennagide, kele stress kammi aithu, thumba thanks amma

  • @vachanasiddhanth4540
    @vachanasiddhanth4540 Год назад +1

    Tumba chennagideri

  • @thulasirajesh6456
    @thulasirajesh6456 Год назад

    🙏🏻nim mathu kethiddre manasu sarala vagthidde nim mathu motivation super adhbutha 🙏🏻 thank you innu hechu video madi please,🙏🏻

  • @anandjoshi5397
    @anandjoshi5397 Год назад

    Wonderful. &. Meaning. Full saying. Or. Message it's really. Heart. Touching. If. atleast. 50 %of listners.Of this. saying. or . message. understand /,adaopt in. Our life It will. do wonders. In. Our. Life Thank. You Amma 🙏🙏

  • @inkannada27
    @inkannada27 Год назад

    ಎಲ್ಲರೂ ಯಾವಾಗಲೂ ನೆನಪಿಟ್ಟುಕೊಳ್ಳಬೇಕಾದ ಅದ್ಭುತ ಸಾಲುಗಳು

  • @prabhupurushotham
    @prabhupurushotham 2 года назад +7

    Thank you very much, such a wonderful narration, so simple yet so powerful.

  • @samarthachaitanya2500
    @samarthachaitanya2500 Год назад

    Wonderful..ಅದ್ಬುತ ಟಿಟ್‌ಬಿಟ್ಸ್....

  • @dhakshayanibn1680
    @dhakshayanibn1680 2 года назад +1

    ತುಂಬಾ ಅರ್ಥಗರ್ಭಿತ ವಾದ ಸಂದೇಶ ಹೇಳಿದೀರಾ ಧನ್ಯವಾದಗಳು ಅಮ್ಮ🙏🙏🙏

  • @vishwanathkulkarni745
    @vishwanathkulkarni745 2 года назад +1

    ಚೆನ್ನಾಗಿ ತಿಳಿಸಿದ್ದೀರಿ.ಗೋಹರ್ಣದಲ್ಲಿ ನಾರಾಯಣ ಬಲಿ ನಡೆಸಿ ಕೊಡುವವರ ವಿಳಾಸ ಮೊಬೈಲ ಸಂಖೆ ತಿಳಿಸಿ ದಯವಿಟ್ಟು🙏

  • @yashodhainamathi914
    @yashodhainamathi914 Год назад +2

    ಮನಸ್ಸಿಗೆ ತುಂಬಾ ಬೇಜಾರಾಗಿ ನಿಮಗೆ message ಮಾಡ್ಬೇಕು ಅನ್ನೋದ್ರಲ್ಲಿ ಈ video ಸಿಕ್ತು ಅಕ್ಕ ಹೃದಯ ಪೂರ್ವಕ ವಂದನೆಗಳು🙏

  • @malaprakash1732
    @malaprakash1732 2 года назад +1

    Too good too good a message
    Amma. Dhanyavaadhagalu.
    Good voice also.
    Om Namo Narayana

  • @varuniv5990
    @varuniv5990 2 года назад +1

    Namaskara Amma
    Bahala olle vishaya tilisu kotri dhanyavadagalu
    Nimma margadarsha inno eshto janakke sahaya aagatte idu Hari preraneyinda heege munduvaresi amma

  • @pavanapadmaraj3962
    @pavanapadmaraj3962 2 года назад +7

    ಬಹಳ ಒಳ್ಳೆಯ ಮಾತುಗಳು ಹೇಳಿದ್ದಿರಿ ಧನ್ಯವಾದಗಳು 🙏🙏🙏

  • @ಲಲಿತಬಿ
    @ಲಲಿತಬಿ 2 года назад +2

    ತುಂಬಾ ಚೆನ್ನಾಗಿದೆ ಅಮ್ಮ ಧಾನ್ಯಗಳು

  • @SarwamSaiMayam
    @SarwamSaiMayam Год назад

    Most nice ,beautiful words Thanku

  • @vibhamutalik3534
    @vibhamutalik3534 2 года назад +1

    ತುಂಬಾ ಚೆನ್ನಾಗಿದೆ ವಿಚಾರ

  • @ashwininr1954
    @ashwininr1954 Год назад

    Om Sri GuruRaghavendraya Namaha🙏 Sarve janaha sukhino Bhavanthu 🙏

  • @acmarutielevatorescalators8357
    @acmarutielevatorescalators8357 Год назад +3

    ಓಂ ಶ್ರೀ ದೇವದಿದೇವರಿಗೆ ಓಂ ಶ್ರೀ ಗುರುಜಿ ಗುರುದೇವರಿಗೆ ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ ಓಂ ಶ್ರೀ ಗುರುಜಿ ಗುರುದೇವರಿಗೆ ಜಯ ಜಯ ಜೈಕಾರಗಳು ಕೋಟಿ ಕೋಟಿ ಶ್ರೀದೇವರಿಗೆ ಶ್ರೀ ಗುರುವಿಗೆ 🙏👏🙏
    ಎಸಿ ಮಾರುತಿ ಎಲಿವೇಟರ್ 🙏
    Acmaruti Elevator and Escalators Pvt Ltd in Bangalore 🙏

  • @anjalighatke7433
    @anjalighatke7433 Год назад +4

    Great msg to v all humans 🙏

  • @vasantpoojary3990
    @vasantpoojary3990 2 месяца назад

    Very good speech sir Jai shree Krishna

  • @prakashhamsini6862
    @prakashhamsini6862 Год назад

    ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ತಂದೆ ನಮ್ ಕುಟುಂಬ ಕಾಪಾಡಪ್ಪ ತಂದೆ ಭಗವಂತ ಕಾಪಾಡಪ್ಪ 🙏🙏🙏🙏🙏

  • @manasanagaraj4037
    @manasanagaraj4037 2 года назад +1

    True eegina paristhithi ge sariyaagide dhanyavaadagalu🙏🙏🙏

  • @mahalakshmi.c.n.mahalakshm4279

    ಅದ್ಬುತ ಮಾತುಗಳು ಓಂ ನಮೋ ಭಾಗವಥೇ ವಾಸುದೇವಾಯ 🙏🏻🙏🏻🙏🏻🙏🏻🙏🏻🙏🏻🙏🏻🌼🌼🌼🌼🌼🌼🙊🙉🙈

  • @tejashreepotdar2006
    @tejashreepotdar2006 2 года назад +1

    Nice good message 👌👌namaste guruji 🙏🙏 Thanku mam 🙏🙏

  • @yogeshanu2644
    @yogeshanu2644 2 года назад +3

    ತುಂಬಾ ಚೆನ್ನಾಗಿದೆ ಅಮ್ಮ 🙏

  • @HoovappaThalur
    @HoovappaThalur Год назад +1

    ನಾನು ಗಾಳಿ ಪಟ ಅವನು ಸೂತೃಧಾರ ಎಲ್ಲ ಅವನು ಮಾಯೆ ಓಂ ನಮೋ ಭಗವತೇ ವಾಸುದೇವಾಯ ನಮಃ

  • @Priyanka-cv4ui
    @Priyanka-cv4ui 2 года назад +3

    Good Evening mam, I really want to immensely thankyou for your vedios. Some vedios come to us for a reason and no matter what we don't forget it.

  • @chhayapraveen4481
    @chhayapraveen4481 2 года назад +9

    Adhytamane ಅಧ್ಬುತ... Adnna.. ಅನುಭವಿಸಿದವರಿಗೆ ಮಾತ್ರ ಅದರ ನಿರ್ಲಪತತೆ gottu.... Be ready and be strong... And face it... ಕಷ್ಟಗಳ ಕೊಡ್ಬೇಡ ಎನ್ಲಾರೆ ರಾಮ.. ಕಷ್ಟ ಸಹಿಸುವ shahane ನಿನಷ್ಟು ರಾಮ.. ಮಾತು ಆದ್ಭುತ..

    • @VeenaJoshi
      @VeenaJoshi  2 года назад +4

      ಇಷ್ಟು ಅರ್ಥ ಮಾಡಿಕೊಂಡರೆ ಸಾಕು ಒಳ್ಳೆಯದೇ ಆಗುತ್ತೆ

    • @pushpavankayala3518
      @pushpavankayala3518 Год назад

      💯 correct

    • @k.s.muralidhardaasakoshamu6478
      @k.s.muralidhardaasakoshamu6478 Год назад

      @@VeenaJoshi olleyadu YAAVUDU THAAYI tilisi dayamaadi 😥🙏

  • @nagaveninv
    @nagaveninv Год назад +1

    ಬಹಳ ಉತ್ತಮ ಸಲಹೆಗಳು ಮತ್ತು ಉದಾಹರಣೆ🙏

  • @varshabhaskar8044
    @varshabhaskar8044 2 года назад +3

    ತುಂಬಾ ಒಳ್ಳೆಯ ಸಂದೇಶ ಅಮ್ಮ 🙏🙏🙏🙏🙏🙏

  • @pushpakuratti1930
    @pushpakuratti1930 2 года назад

    🙏🏻🙏🏻🙏🏻thumbane olle Sandesh, intha motivational Sandeshgalannu hakiri kelalu, olledenisutte

  • @hbchayachayahb5761
    @hbchayachayahb5761 Год назад

    Thank you so much very Heart taching speech. Very important message to everyone.especialy those week mind when vedeo see. Really changed her mind set. Thank so much

  • @manjumanjunathag7124
    @manjumanjunathag7124 2 года назад

    ಹರೇಕೃಷ್ಣ ಸೊಗಸಾಗಿದೆ ವಿಚಾರ 👋👌👋 ಧನ್ಯವಾದಗಳು

  • @dhanuraj3675
    @dhanuraj3675 Год назад

    Amrutha dantha mathugallu Swami jeevana enu antha artha madisidri dhanyawadagallu...🙏🏼🙏🏼🙏🏼🙏🏼🙏🏼👌

  • @kavithak8812
    @kavithak8812 Год назад

    Namaste 🙏 Sir tq sir e xplained will follow you with your inspirational speech tq sir

  • @k.s.muralidhardaasakoshamu6478

    Yaaru helamma eee aacharya Ru tilsamma ❤🙏

  • @geethab3886
    @geethab3886 2 года назад

    Nice words veena thumbu hurdayada vandanegalu

  • @renukadovikoppa4289
    @renukadovikoppa4289 2 года назад +3

    Tq sir 🙏🙏 really true nivu helida words super it's really 💥💥💫👌🏻👍

  • @nareshbharadwaj8812
    @nareshbharadwaj8812 Год назад

    ರವೀಂದ್ರ ಸರ್ ಸೂಪರ್ಬ್ ಮಾತು.👌👌

  • @arunkantanavar1563
    @arunkantanavar1563 Год назад +1

    Example of pencils for narration of philosophy is wonderful and New also.
    But too lengthy. It could have been short but sweet.

  • @nagabhushanakr5147
    @nagabhushanakr5147 Год назад

    Adbhutha really wonderful

  • @pushpam6414
    @pushpam6414 2 года назад +4

    Really heart touching words ,expect many more msges 🙏👍👌⚘

  • @yamuna369
    @yamuna369 4 месяца назад +1

    🙏 amma

  • @nalinibai2069
    @nalinibai2069 Год назад

    E mathu Sri Hari ne nima muka dinda hela thidare antha amma thank you very much

  • @nagashreedilip1915
    @nagashreedilip1915 2 года назад +6

    Thank you so much for this wonderful message Amma🙏🙏

  • @raghavendraba344
    @raghavendraba344 Год назад

    Veena madam, gurupushyamrutha padmavati pooje samarpane helikodi please

  • @rajendraanegundi1409
    @rajendraanegundi1409 Год назад

    ಧನ್ಯವಾದಗಳು ಗುರುಗಳೆ 🙏🏻🙏🏻🙏🏻

  • @jagadeeshn6066
    @jagadeeshn6066 Год назад

    ❤❤❤❤❤ ಅದ್ಭುತ om namah shivaya 😊😊

  • @pratibhavasanth5402
    @pratibhavasanth5402 2 года назад +2

    ಅದ್ಬುತ ಅಕ್ಕ 🙏🙏🥰🙏🙏

  • @tejpal1264
    @tejpal1264 Год назад +2

    Nice and beautiful words thank you 💞

  • @balulikhi4534
    @balulikhi4534 2 года назад

    Wonderful speech amma🌹🙏🙏🌹
    Namaskara amma
    Bahala nivu olle vishaya tilisi kottidake nimaga tumba dhanyavadagalu🌹🙏🙏🌹🌺

  • @samruddhiupdates1128
    @samruddhiupdates1128 2 года назад +9

    ಹರೇ ಶ್ರೀನಿವಾಸ ಶುಭೋದಯ ಅಮ್ಮಾ 🙏 🙏 🙏

  • @Jayashreelgss
    @Jayashreelgss Год назад +2

    Om Shree Haree Laxmi Narayanay Namha 🙏🙏🙏🙏🙏

  • @panduk.m7776
    @panduk.m7776 2 года назад +6

    ಹರಿ ಓಂ 🙏🙏ಸರ್ವಂ ಶ್ರೀ ಕೃಷ್ಣಪ್ರಣಾಮಸ್ತು🙏🙏🙏🙏🙏

  • @Ssat1023
    @Ssat1023 Год назад

    Adbhuta
    More please

  • @lakshmeeshakumar9960
    @lakshmeeshakumar9960 Год назад

    ಇದನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಯಾರು ಯಾರಿಗೂ ಹೇಳುವುದಿಲ್ಲ ಇದುಒಂದುಶುಭವಾರ್ತೆಸಂದೇಶನೂಹೌದು

  • @chayaa6295
    @chayaa6295 Год назад

    Good Pravachana thank u 🙏

  • @mayashinde8265
    @mayashinde8265 2 года назад +11

    ಭಗವಂತನಿಗೆ ಹೃದಯಪೂರ್ವಕ ನಮನಗಳು🌹🌹

  • @sulabhasrinivas2521
    @sulabhasrinivas2521 Год назад +18

    Golden words to be remembered every day ✨️.

  • @sairamya
    @sairamya Год назад +1

    Aha paramananda❤ amruta savidaste santhosha aytu❤