ಓಂ ನಮಃ ಶಿವಾಯ ಶಾಂಕರ ಸ್ತೋತ್ರಾಣಿ ಪುಸ್ತಕ ದಲ್ಲಿ ಹಾಗೆ ಓದುತಿದ್ದೆ ನಿಮ್ಮ ರಾಗ ತುಂಬಾ ಇಷ್ಟ ವಾಯಿತು ಧನ್ಯವಾದಗಳು ಜೊತೆಗೆ ಅಭಿಯಾನದ ಬಗ್ಗೆ ಗೊತ್ತೇ ಇರಲಿಲ್ಲ ಇವತ್ತು ಅದನ್ನೂ ಕಂಡೆ ತುಂಬಾ ಧನ್ಯವಾದಗಳು
No words to describe the beauty of Shivapanchakshra Nakshatra Mala Stotra. Beautiful ly composed by Jagadguru Sri Adishankara Bhaghvatpada. Most beautiful ly rendered by Dr. Bharati Madan Mohan. We are really blessed to hear the beautiful and Divine version of Stotra. OM NAMAH SHIVAYA🙏🙏
Om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay
I felt amazing happiness. As heard this Immediately I searched Telugu lyrics I think God wants to learn me THIS Which I waiting only for this Thank you so much 🙏
ತುಂಬಾ ಚೆನ್ನಾಗಿ ಹಾಡಿದ್ದೀರ. ಧನ್ಯವಾದಗಳು
ಓಂ ನಮಃ ಶಿವಾಯ ಶಾಂಕರ ಸ್ತೋತ್ರಾಣಿ ಪುಸ್ತಕ ದಲ್ಲಿ ಹಾಗೆ ಓದುತಿದ್ದೆ ನಿಮ್ಮ ರಾಗ ತುಂಬಾ ಇಷ್ಟ ವಾಯಿತು ಧನ್ಯವಾದಗಳು ಜೊತೆಗೆ ಅಭಿಯಾನದ ಬಗ್ಗೆ ಗೊತ್ತೇ ಇರಲಿಲ್ಲ ಇವತ್ತು ಅದನ್ನೂ ಕಂಡೆ ತುಂಬಾ ಧನ್ಯವಾದಗಳು
ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯರ ಪಾದಪದ್ಮಗಳಿಗೆ ಸಾಸ್ಟಂಗ ನಮಸ್ಕಾರಗಳು 🙏🏻🙏🏻🙏🏻
Bahala baktipoorvakavaagi spastvaagi thappillade. Raagaranjitavaagi haadideeri.namashivaya.
ಅತೀ ಸುಂದರ ಹಾಗೂ ಭಕ್ತಿ ಭಾವದಿಂದ ದಿಂದ ರಚಿಸಿದ ಶ್ರೀ ಶಂಕರ ಭಗವತ್ಪಾದರು ಗುರುಗಳಿಗೆ ತುಂಬಾ ಧನ್ಯವಾದಗಳು 🙏🙏🙏🙏
ಶ್ರೀ ಗುರುಭ್ಯೋ ನಮಃ
ಸುಲಲಿತವಾಗಿ - ಸುಶ್ರಾವ್ಯವಾಗಿದೆ.
ಸುಮಧುರವಾದ ಗಾಯನ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಅದ್ಭುತವಾದ ರಾಗ ಸಂಯೋಜನೆ ಧನ್ಯವಾದಗಳು
ಅದ್ಭುತವಾದ ರಾಗಸಂಯೋಜನೆ, ಹಾಡುಗಾರಿಕೆ ಬಹಳ ಸೊಗಸಾಗಿದೆ
ತುಂಬಾ ಸುಶ್ರಾವ್ಯವಾಗಿತ್ತು ಧನ್ಯವಾದಗಳು ಹರ ಹರ ಮಹಾದೇವ
ತುಂಬಾ ಚೆನ್ನಾಗಿದೆ ಓಂ ನಮಃ ಶಿವಾಯ
No words to describe the beauty of Shivapanchakshra Nakshatra Mala Stotra. Beautiful ly composed by Jagadguru Sri Adishankara Bhaghvatpada. Most beautiful ly rendered by Dr. Bharati Madan Mohan. We are really blessed to hear the beautiful and Divine version of Stotra. OM NAMAH SHIVAYA🙏🙏
ನಿಮ್ಮ ಕಂಠಕ್ಕೆ ಕೋಟಿ ಪ್ರಣಾಮಗಳು.
ಗಾಯನ ಬಹಳ ಸ್ಪಷ್ಟತೆಯಿಂದ ಕೂಡಿದೆ. ಇಂತಹ ಶ್ಲೋಕಗಳನ್ನು ಆಲಿಸಿ ಆಚಾರ್ಯರ
ಅನುಗ್ರಹ ಪಡೆಯಲು ನಾವೆಲ್ಲರೂ ಪುಣ್ಯ ಮಾಡಿದ್ದೇವೆ 🙏🙏🙏🙏🙏🙏👏👏👏
ಧನ್ಯವಾದಗಳು ❤
ರಾಗಸಂಯೋಜನೆ,ಹಾಡುಗಾರಿಕೆ ಹೃದ್ಯವಾಗಿದೇ
ಬಹಳ ,ಬಹಳ ಸೊಗಸಾಗಿ ಮೂಡಿಬಂದಿದೆ ನಮ್ಮನ್ನೆಲ್ಲ
ಬೇರೆ ಲೋಕಕ್ಕೆ ಕರೆದೊಯ್ಯುವ ಈ ಮಧುರ
ಗಾನಕ್ಕೇ ನಾವು ತುಂಬ ಅಭಾರಿ ನಮ್ಮ ಸಂತೋಷ ವನ್ನ ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ❤❤❤❤
🙏ಓಂ ನಮಃ ಶಿವಾಯ 🙏
ತುಂಬಾ ಭಕ್ತಿಪೂರಕ ಗಾಯನ 🙏🙏
ತುಂಬಾ ಚೆನ್ನಾಗಿ ಮಾಡಿದ್ದೀರಾ ನಮಸ್ತೇ ಮೇಡಂ
ಶ್ರೀ ಗುರುಚರಣಗಳಿಗೆ ನಮೋ ನಮಃ
ಇಂತಹ ಒಂದು ಅಧ್ಬುತ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಭಗಿನಿಗೆ ಧನ್ಯವಾದಗಳು
ಶಿವ ಪಂಚಾಕ್ಷರ ಸ್ತೋತ್ರ ಕೇಳಿ ಹೃನ್ಮನ ತುಂಬಿ ಬಂತು, ಹಾಡಿದ ತಮಗೆ ಧನ್ಯವಾದಗಳು 🙏🏻
. ತುಂಬಾ ಚೆನ್ನಾಗಿ ಶಿವಪಂಚಾಕ್ಷರ ಸ್ತೋತ್ರ ಹಾಡಿದ ನಿಮಗೆ ಅನಂತ ಧನ್ಯವಾದಗಳು 👍👌🙏🙏
ತುಂಬ ಹೃದ್ಯವಾಗಿದೆ👌👍🙏
ತುಂಬಾ ಸುಂದರವಾಗಿ ರಚನೆ ಮಾಡಿದ ಗುರುವಿಗೆ ವಂದನೆಗಳು 🙏🏻🙏🏻🙏🏻
Om Sree Shankaraya Namaha Om Sree Gurubhyonamaha 🙏🙏🙏🙏🙏🙏🙏🙏
ತುಂಬಾ ಸೊಗಸಾದ ರಚನೆ ಮಾಡಿದ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ಮತ್ತು ಇಂಪಾದ ಸ್ವರದಲ್ಲಿ ಹಾಡಿದ ನಿಮಗೆ ಅನಂತಾನಂತ ವಂದನೆಗಳು 🙏🏻
ತುಂಬಾ ಚೆನ್ನಾಗಿದೆ ಮನಸ್ಸಿಗೆ ನೆಮ್ಮದಿ ಮೂಡಿಸಿದೆ🙏🙏
ಇಷ್ಷೊಂದು ಚೆನ್ನಾಗಿ ಹಾಡಿ ನಮಗೂಕಲಿಯಬೇಕೆಂಬ ಮನಸ್ಸಾಗಿದ್ದಕ್ಕೆ ಧನ್ಯವಾದಗಳು ಶ್ರೀಶಂಕರಾಚಾರ್ಯರಿಗೆ ಅನಂತಾನಂತ ಧನ್ಯವಾದಗಳು
ತುಂಬಾ ಅದ್ಭುತವಾಗಿರುವ ಸುಂದರ ಆಕರ್ಷಕವಾದ, ಮನಸಿಗೆ
ಆನಂದ ಅನುಭವಿಸುವಸಂಗೀತ
ತುಂಬಾ ತುಂಬಾ ಚೆನ್ನಾಗಿದೆ
ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ
ಎಷ್ಟು ಚೆನ್ನಾಗಿ ಹಾಡಿದ್ದಾರೆ
ತು೦ಬಾ ತು೦ಬಾ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು
ತುಂಬಾ ಸೊಗಸಾಗಿದೆ ಶ್ಲೋಕಗಳನ್ನು ಕಲಿಯಲು ಆಸಕ್ತಿ ಬರುತ್ತದೆ
🎉🎉🎉 Namah shivaya
ಇದರ ಧಾಟಿ ತುಂಬಾ ಇಷ್ಟ ಆಯಿತು, ಅಭಿಯಾನದ ಅಂಗವಾಗಿ ಇದನ್ನು ಹೇಳಿ ಕೊಟ್ಟಿದ್ದಾರೆ, ದಿನಾ ಹೇಳ್ಕೋತಾ ಇದ್ದೇನೆ
Omnamashiva omnamashiva omnamashiva 🙏🙏🙏🙏🙏
ಉಮಾ ಕೆ
ತುಂಬಾ ಚೆನ್ನಾಗಿದೆ ಅತ್ಯುತ್ತಮವಾತ ಮಂತ್ರ
Dr Bharathi madam. ನಿಮಗೆ ತುಂಬು ಹೃದಯದ ದನ್ಯವಾದಗಳು.
ಮಹಾದೇವನ ಧರ್ಶನವಾಯ್ತು. ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ತುಂಬಾ ಚೆನ್ನಾಗಿ ಹಾಡಿದ್ದೀರಿ..👌🙏
ಟೋನ್ ಬಹಳ ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ ಧನ್ಯವಾದಗಳು
ಕೇಳಿದಷ್ಟು ಕೇಳಬೇಕು ಅನ್ನಿಸುತ್ತದೆ ❤
ಶಿವ ನಕ್ಷತ್ರ ಮಾಲ ಕೇಳಿದರೆ ನಮ್ಮ ಮನಸ್ಸು ಭಕ್ತಿ ಪರವಶತೆಯಿಂದ ತುಂಬಿ ಹೋಗುತ್ತದೆ ಧನ್ಯವಾದಗಳು🙏🙏❤️❤️
Namah shivaya
Om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay
, ತುಂಬ ಚನ್ನಾಗಿದ ನಮಸ್ಕಾರ
Om namaha Shivaya shambo shankara, Sri Shankaracharacharya Gurubhyo namo namaha 🙏🙏🙏🙏🙏🙏🙏🙏🙏🙏🌼🍓🍈🍇🍋🍇🍒🙏🙏👍🏻⚘🌷🍏🥀🏵🌸🌼🌺🌹💮
Thanku
Om nama shivayya
Nice presentation with good voice
ಹರ ಹರ ಮಹಾದೇವ 🕉️🙏💐🔱🌼
Tumba chennagi hadidiri dhanyavadagalu🎉🎉🎉🎉🎉
ಬಹಳ ಸೊಗಸಾಗಿ ಮೂಡಿಬಂದಿದೆ ,ಇದನ್ನು ಹಾಡಿದ ತಮಗೆ ಅನಂತ ಅನಂತ ದನ್ಯವಾದಗಳು...❤
Orchestration is so wonderful. You have sung very well. Congratulations to you !
ತುಂಬ ಚನ್ನಗಿದೆ🙏🙏
Sri Gurubhyo namaha
ಶಂಭೋ ಶಂಕರ
ನಮಹ ಶಿವಾಯ
ಶ್ರೀ ಗುರುಭ್ಯೋ ನಮಃ ಶಿವಾಯ ನಮಃ ಶಿವಾಯ
ನಿಮ್ಮ ರಾಗ ಮನಮುಟ್ಟುವಂತೆ ಇದೆ
Thumba chenngide nimage namakaragalu
Om namah shivaya
ಕರ್ಣಾನಂದ ವಾಗಿದೆ
Nimmadu God gift kantta madam dhanya vadagalu 🙏🙏
ಶ್ರದ್ಧಾ ಭಕ್ತಿಯಿಂದ ಹಾಡಿ ನಮ್ಮನ್ನೆಲ್ಲ ಭಕ್ತಿ ಪರವಶ ರನ್ನಾಗಿ ಮಾಡಿದ ಭಗಿನಿಗೆ ನನ್ನ ಅನಂತಾತ ಧನ್ಯವಾದಗಳು 🙏🏼.
Bahala madhuravada kantashree nimage namasthe.
Very beautiful, melodious rendition. Thank you for including the lyrics 🙏
Om namah shivaya 🙏
ತುಂಬಾ ಸುಂದರವಾಗಿ ಹಾಡಿದ್ದೀರಾ
ತುಂಬಾ ಚೆನ್ನಾಗಿದೆ ❤ ಕೇಳಿ ಕಣ್ಣು ತುಂಬಿ ಬಂತು
ಬಹಳ ಸ್ಪಷ್ಟವಾಗಿ ಮಧುರವಾಗಿ ಹಾಡಿದ್ದೀರ ಬಹಳ ಧನ್ಯವಾದಗಳು
ಓಂ ನಮಃ ಶಿವಾಯ 🙏🪷🙏 ಅದ್ಬುತವಾದ ಶಿವ ದರುಶನ. ಧನ್ಯವಾದಗಳು 🪷 ನಮಸ್ಕಾರಗಳು 🙏 ಅಭಿನಂದನೆಗಳು 💐
Brought tears to my eyes
Om Namah Shivaya 🙏🙏🙏
ಧನ್ಯೋಸ್ಮಿ ಮಾತಾಜಿ. ತುಂಬಾ ಧನ್ಯವಾದಗಳು🙏. ತುಂಬಾ ಚೆನ್ನಾಗಿ ಹೇಳಿದ್ದೀರಿ. ಪ್ರತಿದಿನ ನಮ್ಮ ಮಕ್ಕಳಿಗೆ ಕೇಳಿಸುವ ಜೊತೆಗೆ ಹಾಡಿಸುತ್ತೇವೆ
जय श्री शिव शंकर, जय अभ्यंकर, जय भोलेनाथ, जय महाकाल।
शरदे पाहिमं शंकर रक्षाम।🙏🏼
ತುಂಬಾ ಚೆನ್ನಾಗಿ ಹಾಡಿದ್ದಿರಿ.
Very good Very Melodious really 👌 be blessed all hearing 🙏🏼 this once
ತುಂಬಾ ಸೊಗಸಾಗಿ ಹಾಡಿದ್ದೀರಾ ಮೇಡಂ 🙏🙏🙏
Om.namashivaya..super.👌👌👍👍🙏🙏🙏
No words to express lord om nama shivaya 🎉🎉🎉🎉🎉🎉🎉🎉🎉🎉🎉🎉🎉🎉🎉
Om. Namh shivaya Neevu ragabbdhvagi hadidderi. Dhanyvadagalu.
Tumba chennagi hadudeera dhanyavadagalu
Evergreen stotra 🙏🏼🙏🏼🙏🏼🙏🏼👌🏼🙇🏼♀️👍🏼
I felt amazing happiness. As heard this
Immediately I searched Telugu lyrics
I think God wants to learn me THIS
Which I waiting only for this
Thank you so much 🙏
Om namah shivaya very nice and very beautiful stotram and the singer is great
Excellent. Very very nice mam god bless you and your family and your friends
Thumba chennagige manassige ananda kodatte om namahshivaya
Nimma maduravada kantadinda parashivana adbuthavada shlokavannu keli Namma janmavu saarthavayithu..vandanegalu nimage.
Om namah shivaya...
ಹೃದಯ ಕಲಕಿ ಕಣ್ಣು ಅರಳಿಸುವಂತೆ ಮಾಡಿದ್ದೀರಾ ಧನ್ಯವಾದಗಳು..
ತುಂಬ ಚೆನ್ನಾಗಿ ಹಾಡಿದೀರಿ ❤
🕉 Nama Shiva ya
No words to express.madam .om namah shivaya,,
Shusravya bhaktipurna karnananda dhanyavadagalu
Excellent 🎉🎉🎉
🙏🙏🌹🙏🙏 ಓಂ ನಮ ಶಿವಾಯ
So sweet voice very fine strotram,🙏🙏🙏
Very nice very clear voice 🙏🙏🙏🌹🌹🌹
tumba chennagide prati Dina helalu prayatnisutene
Very nice.
ನಮಸ್ಕಾರ..ಗುರುಚರಣಗಳಿಗೆ
Amazing ,bere lokakke kardukondu hogtidira
Om nama shivaya lord 🙏🙏🙏🙏🙏🙏🙏🙏🙏🙏🙏🙏🙏🙏🙏 🎉🎉🎉🎉🎉🎉🎉🎉🎉🎉❤
🎉ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ ಧನ್ಯವಾದಗಳು
Super singing madam